ನಾವು ದೊಡ್ಡವರಾಗಿದ್ದೆ ಶಬ್ಬೀರ್ ಸರ್ ಹಾಡು ಕೇಳ್ತಾ ಬೆಳದು ಬಿಟ್ವಿ.... ಶಬ್ಬೀರ್ ಸರ್ ಸಾಹಿತ್ಯದಲ್ಲಿ ಒಂದು ಚೂರು ಪ್ರೀತಿ ಬಗ್ಗೆ ಅಸ್ಲಿಲತೆ ಇರಲ್ಲ.. ತುಂಬಾ ಖುಷಿ ಆಯಿತು ಪರಂ ಸರ್ ಶಬ್ಬೀರ್ ಸರ್ ಇಂಟರ್ವ್ಯೂ ಮಾಡಿದ್ದಕ್ಕೆ..❤❤
ನಾನೂ ಚಿಕ್ಕವನಿದ್ದಾಗಿನಿಂದ 'ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ' ಹಾಡು ಕೇಳಿಕೊಂಡೆ ಬೆಳೆದೆ my always fevorite song🎉 awesome voice sir ಇವತ್ತ ಗೊತ್ತಾಗಿದ್ದು ಆ ಹಾಡನ್ನ ನೀವೆ ಹಾಡಿದ್ದು ಅಂತ
ಜಾನಪದ ಮಾಂತ್ರಿಕನ ಪರಿಚಯ ಮಾಡಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು🙏 ಹಾಗೆ ರಾಜರಾಜೇಶ್ವರಿ ನಗರದಲ್ಲಿರುವ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಅನಿಲ್ ಅಂಬಾರಿಯವರ ಸಂದರ್ಶನ ಮಾಡಿ.🙏🙏🙏
ಪರಸು ಕೋಲೂರ್ ಲೈಫ್ ಸ್ಟೋರಿ ಮಾಡಿ ಅನ್ನೋರು ಇದಕ್ಕೊಂದು ಲೈಕ್ ಕೊಡಿ 1000 ಲೈಕ್ ಆದ್ರೆ ಖಂಡಿತ ಗಮನ ಕೊಡ್ತಾರೆ...... ಯಾಕಂದ್ರೆ ಪರಸುನ ಅಭಿಮಾನಿಗಳು ಎಷ್ಟು ಇದಾರೆ ಅನ್ನೋದು ಅವರಿಗೂ ಗೊತ್ತಾಗತ್ತೆ ❤
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Ivaru karanatakada momamod afi niu namdu vidio maadi torsarri nau teacher iddivi
Rafi
Parasu Kolur avradu video madiri sir
💯
thank you so much sir. ಇವ್ರು ಕನ್ನಡ ಇಂಡಸ್ಟ್ರಿಗೆ ರಾಜಕುಮಾರ್ ಹೇಗೋ. ಅದೇ ತರ ಜಾನಪದಲ್ಲಿ ಇವ್ರು ಹಾಗೆ. ಇಂಟರ್ವ್ಯೂ ಮಾಡಿದ್ದೂ ತುಂಬಾ ಖುಷಿಯಾಯಿತು..
S ಕರೆಕ್ಟ್ ಹುಲಿ
One of the famous janpada singer in uttar Karnataka ❤... ನಾವು ಚಿಕ್ಕವರಿದ್ದಾಗ ನಿಮ್ಮ ಹಾಡು ಕೇಳುತ್ತಾನೆ ಬೆಳೆದಿದ್ದೇವೆ ಸರ್ ❤
❤
ಜಾನಪದ ಜಾಣ,ಹಳ್ಳಿ ಸೊಗಡಿನ ಜಾನಪದ ಮಾಂತ್ರಿಕ, ಶಬ್ಬೀರ್ ಡಾಂಗೆ ಸರ್ 🙏🙏👑👑
ಜಾನಪದ ಮಾಂತ್ರಿಕ, ಶಬ್ಬೀರ್ ಡಾಂಗೆ ಸರ್ 🌷🌷🙏🙏👌👌🙏🙏🌹🌹👏👏
ನಾವು ದೊಡ್ಡವರಾಗಿದ್ದೆ ಶಬ್ಬೀರ್ ಸರ್ ಹಾಡು ಕೇಳ್ತಾ ಬೆಳದು ಬಿಟ್ವಿ.... ಶಬ್ಬೀರ್ ಸರ್ ಸಾಹಿತ್ಯದಲ್ಲಿ ಒಂದು ಚೂರು ಪ್ರೀತಿ ಬಗ್ಗೆ ಅಸ್ಲಿಲತೆ ಇರಲ್ಲ..
ತುಂಬಾ ಖುಷಿ ಆಯಿತು ಪರಂ ಸರ್ ಶಬ್ಬೀರ್ ಸರ್ ಇಂಟರ್ವ್ಯೂ ಮಾಡಿದ್ದಕ್ಕೆ..❤❤
Super
ಇವರ ಹಾಡು ಕೇಳಿದರೆ ಮನಸ್ಸು ತುಂಬಾ ಖುಷಿ ಆಗುತ್ತದೆ❤❤❤ಸೂಪರ್
ಪರಮ್ ಸರ್, ಇವರು ನಮ್ಮ ಉತ್ತರ ಕರ್ನಾಟಕದ ಜನಪದ ಲೆಜೇಂಡ್ ಅವರು. ಅವರ ಸಂದರ್ಶನ ಮಾಡಿದ್ದಕ್ಕೆ ನಿಮಗೆ ಅಭಿನಂದನೆಗಳು. 🙏
My favourite singer.....❤
ಉತ್ತರ ಕರ್ನಾಟಕದ SPB...❤
ಬ್ಲೂಟೂತ್ ಕಿಂಗ್ ನಮ್ಮ ಶಬೀರ್ ಡಾಂಗೆ ❤
ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ಸರ್❤❤❤❤❤ ನಾವು ಚಿಕ್ಕವರಿರುವಾಗ ಇಂದ ನಿಮ್ಮ ಹಾಡುಗಳನ್ನು ಕೇಳಿಕೊಂಡು ಬೆಳೆದಿರುವುದು
❤
Bittu hontella nanna halli hudugi vanagyava hooballi
My child wood janapada song shabbir dange yavara sandarshan madiddakke tumba dhanyavadagalu sir....🙏
ಗಾನ ಕೋಗಿಲೆ ನಮ್ಮ ಶಬ್ಬೀರ್ ಡಾಂಗೆ ಸರ್❤❤❤❤❤
ಸಾವಿರ ಹಾಡಿನ ಸರದಾರ ಶಬ್ಬೀರ್ ಡಾoಗೆ ಸಾಹೇಬ್ರುನ್ನ ನೋಡಿ ಖುಷಿಯಾಯಿತು ಕಲಾ ಮಾಧ್ಯಮ ತಂಡಕೆ ಧನ್ಯವಾದಗಳು ❤❤
ಶಬ್ಬೀರ್ ಡಾಂಗೆ ಗುರುಗಳ ದೊಡ್ಡ ಅಭಿಮಾನಿ ನಾನು ಇವರ ಕ್ಯಾಸೆಟ್ ಹಾಡುಗಳು ಎಲ್ಲಾ ಕೇಳಿದೇನೆ❤❤
❤
ಜಾನಪದ ಲೋಕದ ಕ್ಯಾಸೆಟ್ ಕಿಂಗ್ ಡಾ೦ಗೆ ಸರ್ 👍👍,
Super sar
ಇವರ ಹಾಡುಗಳು ಕೇಳಿದರೆ ಹೆಣ್ಣುಮಕ್ಕಳು ಮನೆಬಿಟ್ಟು ಓಡಿಹೋಗಿರುವದೆ ಜಾಸ್ತಿ
Thank you
❤
ಜಾನರ ಜಾಣ ಜಾನಪದ ಕಲಾವಿದ ❤
ಉತ್ತರ ಕರ್ನಾಟಕದಲ್ಲಿ ಕಂಡ ಅದ್ಭುತ ಜಾನಪದ ಗಾಯಕ ಕಲಾವಿದರು ❤❤
ನಿನ್ನ ಮನಿ ಬಿಟ್ಟ ಹೊರಗ ಬಂದಿದ್ರ ಗೂಡಿಸಲಿತ್ತ ನಂದ.. ಎಲ್ಲಾ ಹಾಡುಗಳು ಸೂಪರ್ ಅಣ್ಣ.
❤
ಜಾನಪದ ಜಾನ ಶಬ್ಬೀರ್ ಡಾಂಗೆ ಇವರನ್ನ ಪರಿಚಿಯಿಸಿದ ಕಲಾಮಾಧ್ಯಮಕ್ಕೆ. ಧನ್ನವಾದಗಳು.
ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ ಹಾಡು ತುಂಬ ಚೆನ್ನಾಗಿದೆ
ಬಸವರಾಜ್ ನರೇಂದ್ರ ಅವರದ್ದು ವಿಡಿಯೋ ಮಾಡಿ sir
ಜಾನಪದ ಮಾಂತ್ರಿಕ ಶಬ್ಬೀರ್ ಡಾಂಗೆ ಅವರ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ಪರಮ ಸರ್
ನಾನೂ ಚಿಕ್ಕವನಿದ್ದಾಗಿನಿಂದ 'ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ' ಹಾಡು ಕೇಳಿಕೊಂಡೆ ಬೆಳೆದೆ my always fevorite song🎉 awesome voice sir ಇವತ್ತ ಗೊತ್ತಾಗಿದ್ದು ಆ ಹಾಡನ್ನ ನೀವೆ ಹಾಡಿದ್ದು ಅಂತ
ಜಾನಪದ ಮಾಂತ್ರಿಕನ ಪರಿಚಯ ಮಾಡಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು🙏 ಹಾಗೆ ರಾಜರಾಜೇಶ್ವರಿ ನಗರದಲ್ಲಿರುವ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಅನಿಲ್ ಅಂಬಾರಿಯವರ ಸಂದರ್ಶನ ಮಾಡಿ.🙏🙏🙏
ಜಾನಪದ ಮಾಂತ್ರಿಕನ ಪರಿಚಯ ಮಡಿಸಿದ್ದಕ್ಕ ತುಂಬು ಹೃದಯದ ಧನ್ಯವಾದಗಳು 🌷🌷🙏🙏👍👍👌👌👏👏🖤❤️
ಡಾಂಗೆ ಸಾಹೇಬ್ರ ನಾವು ಸಣ್ಣೋರು ಇದ್ದಾಗ ೧೦ ದಿವಸ ಕ್ರೋಯಿಜರ್ ಮಾಡ್ಕೊಂಡು ಪ್ರವಾಸಕ್ಕ ಹೋಗಿದ್ದೀವ್ರಿ ೧೦ ದಿವಸನೂ ಗಾಡ್ಯಾಗ ನಿಮ್ ಹಾಡು ಕೇಳ್ಕೋತ ಹೋಗೀವ್ರಿ.
ದೊಡ್ಡ ಮನೆತನಗಳನ್ನ interview ಮಾಡೋದು ದೊಡ್ಡ ವಿಷಯವಲ್ಲ ದೊಡ್ಡ ಮನಸುಗಳನ್ನ interview ಮಾಡೋದು ದೊಡ್ಡ ವಿಷಯ..Tq param sir
😍ಪರಂ ಸರ್ ಜಮಖಂಡಿ ತಾಲ್ಲೂಕಿನ ಪಡಸಲಗಿ ಗ್ರಾಮದ ಪ್ರಸಿದ ಕಲಾವಿದರಾದ : - H.B.ಪರೀಟ್ ರವರ ಜೀವನದ ಕುರಿತು ಸಂದರ್ಶನ ಮಾಡಿ ಸರ್ ಪ್ಲೀಸ್🙏
ಹೌದು
Yes
Yes
ಜಗತ್ತಿಗೆ ಜಾನಪದ ತೋರಿಸಿದ ನಮ್ಮ shabbiranna dange ಯಾವದೆ ಬೆದ ಇಲ್ಲ ನೇರ ಮಾತು good interview ಕಲಾಮದ್ಯಮ continue...... 🙏🙏
ಅಂತದ್ದೇನು ಅತು ಹೆಳವಲ್ಲಿ ನೀ ಗೆಳತಿ,, ಈ ಹಾಡು ಇದ್ರೆ ಹಾಕಿ ಪ್ಲೀಸ್ 🎉
Tqsm param sir.... ನಮ್ಮ ಜನಪದ ಕಲಾವಿದ ನೋಡೋಕೆ ಬಹಳ ಕುಸಿ ಆಗುತ್ತೆ
❤
❤❤❤🎉
ನಮ್ಮ ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ನಿಮಗೆ ಧನ್ಯವಾದಗಳು 🙏🙏🙏❤️❤️❤️❤️
ಸೂಪರ್ ಪರಂ ಸರ್ ಹಾಗೆಯೇ ಬಸವರಾಜ ನರೇಂದ್ರ ಅವರದು ಇಂಟರ್ವ್ಯೂ ಮಾಡಿ❤❤❤❤❤❤❤❤
ಕ್ಯಾಸೆಟ್ ಕಿಂಗ್ 👑 ಜಾನಪದ ಕಲಾವಿದ , ಜಾನಪದ ಮಹಾರಾಜ ನೀವು ಶಬ್ಬೀರ್ ಡಾಂಗೆ ಸರ್ ನಿಮಗೆ ಅನಂತ ಧನ್ಯವಾದಗಳು 🎉
❤
❤
ನನ್ನ ನೆಚ್ಚಿನ ಗಾಯಕರು ಶಬ್ಬಿರ್ ಡಾಂಗೆ ರವರ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ಕಲಾ ಮಾಧ್ಯಮ.
ಪರಸು ಕೋಲೂರ ಅಣ್ಣನ ಇಂಟರ್ವ್ಯೂವ್ ಮಾಡಿ ಸರ್ 🙏❤️
6:35 ಇವರ ಧ್ವನಿ ಕೇಳಿತಿದ್ರೆ ನಮ್ಮ ಬಾಲ್ಯದ ದಿನಗಳು ನೆನಪಾಗ್ತಾವೆ ಶಬ್ಬೀರ್ ಸರ್ ತುಂಬಾ ಅದ್ಭುತ ಗಾಯಕರು 👌👌👌💐💐
ಇವರು ಜಾನಪದ ಕಿಂಗ್ ಮೇಕರ್ ಒನ್ ಅಂಡ್ ಓನ್ಲಿ ಶಬ್ಬೀರ್ ಡಾಂಗೆ ಸರ್. ಇವರನ್ನು ಇಂಟರ್ವ್ಯೂ ಮಾಡಿದ್ದು ನನಗೆ ತುಂಬಾ ಸಂತೋಷವಾಯಿತು ಪರಾಮ sir........"🙏👏👏🎻🎤🎤🎸
Shabbira sir ge dhanyavad
ಪರಸು ಕೋಲೂರ್ ಲೈಫ್ ಸ್ಟೋರಿ ಮಾಡಿ ಅನ್ನೋರು ಇದಕ್ಕೊಂದು ಲೈಕ್ ಕೊಡಿ 1000 ಲೈಕ್ ಆದ್ರೆ ಖಂಡಿತ ಗಮನ ಕೊಡ್ತಾರೆ...... ಯಾಕಂದ್ರೆ ಪರಸುನ ಅಭಿಮಾನಿಗಳು ಎಷ್ಟು ಇದಾರೆ ಅನ್ನೋದು ಅವರಿಗೂ ಗೊತ್ತಾಗತ್ತೆ ❤
Thank you param sir for this , my home town❤
ಒಳ್ಳೆಯ ಕಲಾವಿದ ಶಬ್ಬೀರ್ ಡಾಂಗೆ ಸರ್ 🎉
ಇವರಿಗೆ ಜಾನಪದ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಬೇಕು
ಉತ್ತರ ಕರ್ನಾಟಕದ ಜಾನಪದ ಹಾಡುಗಳ ಸರದಾರ❤❤
ಉತ್ತರ ಕರ್ನಾಟಕ ಭಾಗದ ನಿಜವಾದ ಜಾನಪದ ಜಾಣ ನಮ್ಮ ಶಬ್ಬೀರ್ ಡಾಂಗೆ. ನಮ್ಮ ಗೋಕಾಕ ಮೂಡಲಗಿ ಪ್ರತಿಭಾವಂತ
ಶಬ್ಬೀರ್ ಅವರೇ ಇನ್ನು ನಿಮ್ಮ ಸೇವೆ ಕನ್ನಡಕ್ಕಾಗಿ ಇರಲಿ ನಿಮ್ಮ ಹಾಡುಗಳು ಈಗಲೂ ಕೇಳ್ತಿನಿ ಒಳ್ಳೇದಾಗ್ಲಿ.. 😍
❤
ನಾವು ಚಿಕ್ಕವರಿದ್ದಾಗ ಇವರ ಹಾಡುಗಳನ್ನ ಟ್ರಾಕ್ಟರ್ ದಾಗ್ ಕೇಳ್ತಾ ಈಗ ಯೂ tube ಅಲ್ಲಿ ಕೇಳ್ತಾ ಇದೀವಿ...❤ ಜಾಣರ ಜಾಣ ಜಾನಪದ ಕಲಾವಿದ ಇವರು...❤❤
ದನ್ಯವಾದಗಳು ಅಣ್ಣಯ್ಯ, ನಮ್ಮ ಉತ್ತರ ಕರ್ನಾಟಕದ ಜಾನಪದ ಲೋಕದ ಹುಲಿ ನಮ್ಮ ಶಬ್ಬೀರ್ ಮಾವ ❤
ಜಾನಪದ ಲೋಕದ ನನ್ನ ನೆಚ್ಚಿನ ಗಾಯಕರು ❤❤❤
ಪರಮ ಸರ್ ನಿಮಗೆ ಧನ್ಯವಾದ ಜಾಣ ಪದ ಜಾನನನ್ನ ಪರಿಚಯಿಸಿದ್ದಕ್ಕೆ ನಾನು ಅವರನ್ನ ಬೇಟಿ ಮಾಡಿದ್ದೀನಿ ಒಳ್ಳೆ ಕಲಾವಿದರು..
ಜಾನಪದ ಜಾಣ, ಶಬ್ಬೀರ್ ಡಾಂಗೆ ಅತ್ಯುತ್ತಮ ಹಳೆ ಜಾನಪದ ಗಾಯಕ.
ತುಂಬಾ ಧನ್ಯವಾದಗಳು ಸರ್🙏🙏
🙏🏻🙏🏻🙏🏻super sir ivra song kelde iro dina illa😔ha kshana matte baralla🌍🙏🏻
Thumba Kushi aithu sir h hadu adidvru evru nange higa gothaithu ❤❤
ಪರಮ ಸರ್ ತುಂಬು ಹೃದಯದ ಧನ್ಯವಾದಗಳು
ನಿಮ್ಮ ಕನ್ನಡ ಅಭಿಮಾನಕ್ಕೆ ನಿಮ್ಮ ಬಾಷೆ ಸೂಪರ್ ಸರ 🙏🙏🙏🙏🙏
Super episode ❤❤
ಶಬ್ಬೀರ್ ಅಣ್ಣಾ ನಾ ನಿನ್ನ ಅಭಿಮಾನಿ ನಿಮ್ಮ ಹಾಡುಗಳನ್ನು ಬಹಳ ಕೆಳಿದ್ದಿನಿ 🎉🎉🎉🎉
ಜಾನಪದ ಲೋಕಕ್ಕೆ ರಾಜ❤❤ 1986 ಜನರೇಷನ್ ನಾನು ನಿಮ್ಮ ಸಾಂಗ್
❤
Namm janapad king shabbir sir. thank u kalamadyam i am big fan of Shabbir dange sir
ಸೂಪರ್ ಸರ್ ನಾನು ಮೋದ್ಲು ಜಾನಪದ ಹಾಡು ಕೇಳಿದ್ದೆ ಇವರ ಹಾಡು ❤
ಜಗತ್ತಿನ ಮೂಲೆ ಮೂಲೆ ಯಲ್ಲಿ ಜಾನಪದ ಕಿಂಗ ಅಂದ್ರೆ ಅದು ನಮ್ಮ ಶಬ್ಬೀರ್ ಸರ್
ನಿಮ್ಮ್ ಪ್ರತಿಯೊಂದು ಹಾಡು ಅದ್ಭುತ ಆಗಿದೆ
ಮತ್ತು ಯಾವ ಸಿನಿಮಾ ರಂಗಕ್ಕೆ ಕಡಿಮೆ ಇಲ್ಲ
ನಾನು ಚಿಕ್ಕವನು ಇದ್ದಾಗ ಜನಪದ ಹಾಡು ಕೇಳಿದ್ದು ಇವರನ್ನು ನೋಡಿ ಖುಷಿಯಾಯಿತು
Verry good voice and also good songs
Shabbir dange sir songs my favouiret UK janapada
Superb.. janapada legend
Nimma song all super sir
ಶಬೀರ್ ಸರ್. Favourite ಸಿಂಗರ್
ಇದು.. ಇದು.. actually ಚೆನ್ನಾಗಿರೂದು ಅಂದ್ರೆ.. ಜಾನಪದ ಕಿಂಗ್ ನಮ್ಮ ಶಬ್ಬಿರ್ ಡಾಂಗೆ ಸರ್.
Thank you so much param sir ivr episode madidakkagi
One of my fev .......shabbir dange
ನಮ್ಮೂರು ಮೂಡಲಗಿ ಸ್ವಾಗತ ಸರ್😍
ಕಿಂಗ್ of ಜಾನಪದ
Super song all sabbir dange sir
Very super thanks 🎉🎉🎉🎉🙏🙏🙏🙏🙏🙏
ಇವರು ಜಾನಪದ ಹಾಡು, ಉತ್ತರ ಕರ್ನಾಟಕ ದಲ್ಲಿ ತುಂಬಾ ಫೇಮಸ್,
ಇವರು ಒಂಥರಾ love ಮಾಸ್ಟರ್ ಇದ್ದಂಗೆ ನಮ್ಮ ಉತ್ತರ ಕರ್ನಾಟಕದಲ್ಲಿ
ಶಬ್ಬೀರ್ ಸರ್ ಮನಿಯ್ಯಾಗ್ ನಾಲ್ಕು ಸಾರಿ ಚಾಹಾ ಕುಡದ್ದಿನೀ ನಾನ...
ಇವ್ರ ಸಂದರ್ಶನ ಮಾಡಿದ್ ನಮಗ ಖುಷಿ ಆತ್ ನೋಡ್ರಿ. ನಮ್ಮ ಉತ್ತರ ಕರ್ನಾಟಕದಾಗ ಇವ್ರ ಹಾಡ ಮನಿಮಾತ ಆಗ್ಯಾವು
ಶಬ್ಬೀರ್ ಡಾಂಗೆ ಅವರ ಅತ್ಯುತ್ತಮ ಅರ್ಥವುಳ್ಳ ಜಾನಪದ
ಶಬ್ಬೀರ್ ಡಾಂಗೆ, ಜಾನಪದ ಜಾಣ, ಸೂಪರ್🌹.
All or Karnataka no1 King janapad Gaayaka Shabira Daange .
Nanu evara yalla. Song rila keyashete mathu Dvd player
Nalli Kelidini ,🙏🙏🙏
ನಮ್ಮ ಊರಿಗೆ ಬಂದ ನಮ್ಮ ಊರಿನ ಗಾಯಕ್ ನನ್ನು ಸಂದರ್ಶನ ಮಾಡಿದಕ್ಕೆ ನಿಮಗೆ ದನ್ಯವಾದಗಳು ❤
Super.sir.100.varush.hegi.hadi.nimana.chikobi.gramadag.nodivi
"Jaane Kahan Gaye woh din".. Barli ondhu like Mukesh, kendholi sir mattu shabbir sir ge.. ❤❤❤❤
Real kannadada janapada rajakumar sir
❤
Woow tumba wait madtidvi sir nam mudalagi huli interview ❤❤❤
❤
Interesting documentary sir 😊😊😊😊😊😊😊
🎉🎉🎉🎉🎉❤❤❤❤ super janapada song
Shabbir dange avaru nanna fevret janpad singar
Super interview sir
ಉತ್ತರ ಕರ್ನಾಟಕದ ಜಾನಪದ ಜಾಣ 👌❤❤
ಸೂಪರ್ ಮಾತು ಹೇಳಿದೀರಾ ಸರ್ ನಾನು ನಿಮ್ಮ ಹಾಡುಗಳನ್ನು ಕೇಳುತ್ತೆನೆ
❤
Thanks bro for this interview,even i also had demanded for this
ಸರ್ ಮಲ್ಲೇಶ್ ಪಂಡ್ರೋಳ್ಳಿ ಅವ್ರದು ಲೈಫ್ ಸ್ಟೋರಿ ಮಾಡ್ರಿ
ಜನಪದ ಲೋಕದ ಮಾಂತ್ರಿಕ.ಇವರ ಹಾಡುಗಳು ಇಂದಿಗೂ ಜನಮಾನಸದಲ್ಲಿ ಇದೆ
Nanu evara janapada song tumbha kelliden every song hit❤🎉
❤
Super review by kalamadhyama great iam waiting for the episode ❤❤❤❤❤❤❤❤❤❤
💥ನಮ್ಮ ಗೋಕಾಕ್ ಹುಲಿ ✨️💛❤️