''ನನ್ನ ಹಾಡಿಗೆ ದೊಡ್ಡ ಅಮೌಂಟ್ ಕೊಟ್ಟಿದ್ದು ರವಿಚಂದ್ರನ್!'-E03-

Поділитися
Вставка
  • Опубліковано 29 жов 2024

КОМЕНТАРІ • 225

  • @KalamadhyamaYouTube
    @KalamadhyamaYouTube  11 місяців тому +15

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @mallikarjunchincholi1890
      @mallikarjunchincholi1890 11 місяців тому +1

      ಬಿ ಆರ್ ಛಾಯಾ ಅವರ ಇಂಟರ್ವ್ಯೂ ಮಾಡಿ ಪರಮ್ ಸರ್ ಇದುವರೆಗೂ ಯಾರು ಮಾಡಿಲ್ಲ ದಯವಿಟ್ಟು ಇದು ನನ್ನ ಕಳಕಳಿಯ ಮನವಿ😊

  • @chetangadeppa1441
    @chetangadeppa1441 11 місяців тому +12

    ಹಳೆಯ ದಿನಗಳಿಗೆ ಕರೆದುಕೊಂಡು ಹೋದರಿ ಶಬ್ಬೀರ್ ಡಾ0ಗೆ ಸರ್ ಧನ್ಯವಾದಗಳು ಪರಮ ಸರ🙏🙏❤❤

  • @pspraveenofficial
    @pspraveenofficial 11 місяців тому +22

    ತುಂಬಾ ದಿನದಿಂದ ಶಬ್ಬೀರ್ ಡಾಂಗೆ ಸರ್ ಅವರ ಸಂದರ್ಶನ ನೋಡೋಕೆ ಕಾಯ್ತಾ ಇದ್ವಿ, ಅವರ ಸಂಗೀತ ಜೀವನ ಕೇಳಿ ತುಂಬಾ ಖುಷಿ ಆಯ್ತು ❤️🙏🏻

  • @prabhuaneguddi2408
    @prabhuaneguddi2408 11 місяців тому +47

    ಈಗಿನ ಜಾನಪದ ಕಲಾವಿದರು ನಿಮ್ಮನ ನೋಡಿ ಕಲಿಬೇಕು ಸರ್

    • @shrinivas0992
      @shrinivas0992 11 місяців тому

      Modalu double meaning ivre start madiddu.. Avarella continue madtidare ashte..

    • @prabhuaneguddi2408
      @prabhuaneguddi2408 11 місяців тому

      @@shrinivas0992 ನಾನು ಡಬಲ್ ಮೀನಿಂಗ್ ದ ಹೇಳ್ತಾ ಇಲ್ಲಾ ಬ್ರದರ್ ಜಾತಿ ಬಗ್ಗೆ ಮಾಡ್ತಾರಲ ಅವರದು ಹೇಳಿದ್ದು

  • @sampathKumar-v1v
    @sampathKumar-v1v 11 місяців тому +8

    ಸೂಪರ್ kalamadyam ನಿಜವಾದ ಜಾನಪದ ಜಾಣ ಶಬ್ಬೀರ್ ಡಾoಗೆ ಸರ್ ಇವರೇ ನಮ್ಮ ಗುರುಗಳು

  • @mahaveerjunjarwad7930
    @mahaveerjunjarwad7930 11 місяців тому +4

    ನನಗೇನೂ ಗೊತ್ತಿಲ್ಲ ಅನ್ನೋ "ನಿಷ್ಕಲ್ಮಶ " ಕಲಾವಿಧ. ಡಾಂಗೆ ಸರ್. good.

  • @rameshbenak1659
    @rameshbenak1659 11 місяців тому +7

    ಅತ್ಯುತ್ತಮವಾದ ಜಾನಪದ ಗೀತೆಗಳನ್ನು ಕೊಟ್ಟಿರುವ ಶಬೀರ್ ಡಾಂಗೆ ಸರ್ ಅವರಿಗೆ ಕೋಟಿ ಕೋಟಿ ನಮನ

  • @manteshbiradargoravagundagi199
    @manteshbiradargoravagundagi199 11 місяців тому +7

    ಜಾನಪದ ಜಾಣ ಶಬ್ಬೀರ್ ಡಾಂಗೆ ಅತ್ಯುತ್ತಮ ಹಳೆ ಜಾನಪದ ಗಾಯಕ ❤

  • @Dbn-h8y
    @Dbn-h8y 11 місяців тому +7

    ❤ ಆಧುನಿಕ ಜಾನಪದ ಪಿತಾಮಹ ❤🎉 ಶಬ್ಬೀರ್ ಡಾಂಗೆ ಸರ್🎉

  • @chandruk907
    @chandruk907 11 місяців тому +20

    ಜಾತಿ ಧರ್ಮ ಮೀರಿದ ಕಲಾವಿದರು, ತಮ್ಮಂತವರು ಇರುವುದರಿಂದಲೇ ಇನ್ನು ಮಳೆಯಾಗ್ತಿದೆ ಸರ್ ನೂರ್ಕಾಲ ಸುಖವಾಗಿರಿ ಸರ್

  • @travellershans8260
    @travellershans8260 11 місяців тому +4

    ಜಾನಪದ ಜಾಣ ಶ್ರೀ ಶಬ್ಬೀರ್ ಡಾಂಗೆ ಸರ್ ಅವರು ನಮ್ಮ ಮೂಡಲಗಿ ಹೆಮ್ಮೆಯ ಕಲಾವಿದರು.❤

  • @s.zakeerhidayathnagara1815
    @s.zakeerhidayathnagara1815 11 місяців тому +6

    ಕಲಾವಿಧನ ತಲೆಗೆ ಬಿದ್ರೆ ಜಾತಿ ಬಲೆ ..
    ಅಂತಹ ಕಲಾವಿದನಿಗೆ ಎಲ್ಲೂ ಇರೊಲ್ಲ ನೆಲೆ
    ಅತ್ಯುತ್ತಮ ಸಂದರ್ಶನ ಧನ್ಯವಾದಗಳು

  • @ರೈತನಪುತ್ರಯೋಧ
    @ರೈತನಪುತ್ರಯೋಧ 11 місяців тому +2

    ಮುಂದೆ ಬರುವ ದಿನಗಳಲ್ಲಿ ಕಲಾಮಾದ್ಯಮ ಯುಟ್ಯೂಬ್ ಚಾನೆಲ್ ಎಲ್ಲರಿಗೂ ಸ್ಪೂರ್ತಿಯಾಗುತ್ತದೆ 🙏🙏🙏

  • @manjumurgod94
    @manjumurgod94 11 місяців тому +3

    ನಮ್ಮ ಪ್ರೀತಿಯ ನಮ್ಮ ಹೆಮ್ಮೆಯ ನಿಜವಾದ ಜಾನಪದ ಕಲಾವಿದ ಶಬ್ಬೀರ್ ಡಾಂಗೆ ಅವರನ್ನ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು. ಇಂಥಹ ಒಳ್ಳೆಯ ಕಲಾವಿದರನ್ನು ಗುರುತಿಸಿ ಹೊರಗೆ ತನ್ನಿ ಕಲಾ ಮಾಧ್ಯಮ ದವರೆ ❤❤❤

  • @_kumu_ku
    @_kumu_ku 11 місяців тому +5

    ನಮ್ದುಕೆ ನಿಂದುಕೆ ಅನ್ನುವವರ ಮಧ್ಯ ಸ್ಫುಟವಾಗಿ ಕನ್ನಡ ಮಾತನಾಡುವ ನಮ್ಮ ಊರಿನ ಕಲಾವಿದ ನಮ್ಮ ಹೆಮ್ಮೆ...
    ಬೆಳಗಾವಿ ಜನ ...
    ಗೋಕಾಕ್ ಜನ ಬೆಂಕಿ ...

    • @shabbirdange9991
      @shabbirdange9991 11 місяців тому

    • @_kumu_ku
      @_kumu_ku 11 місяців тому

      @@shabbirdange9991
      Thank you ಕಾಕಾರಿ....... ಜಾವೇದ್ ಡಾಂಗೆ ನಮ್ ಖಾಸಾ ದೋಸ್ತ ರಿ..... ಒಂದರಿಂದ ಹತ್ತರ ತನ ಕೂಡಿ ಓದಿವಿ ರಿ ಕನ್ನಡ ಶಾಲೆಲ್ಲೀ

  • @BalaramHiremani-ml9vd
    @BalaramHiremani-ml9vd 8 місяців тому +1

    Super songs sar

  • @basupuranik8873
    @basupuranik8873 11 місяців тому +7

    ಜಾನಪದ ರತ್ನ, ಕರ್ನಾಟಕದ ಹೆಮ್ಮೆ ಸರ್ ನೀವು❤.

  • @rtkagar1061
    @rtkagar1061 11 місяців тому +7

    "ಪ್ರೀತಿಯ ಒಡಲಿಗೆ ಬಡಿದೈತಿ ಸಿಡಿಲ ಹಿಂಗ್ಯಾಕ ಆದಿ ಗೆಳತಿ ಬದಲ" ನೀವು ಹಾಡಿರೋ ಈ ಹಾಡು ನಂಗೆ ತುಂಬಾ ಇಷ್ಟಾ ಸರ್,❤❤❤

    • @shabbirdange9991
      @shabbirdange9991 11 місяців тому +1

    • @SOUL-eb4nl
      @SOUL-eb4nl 10 місяців тому +1

      Anna ಈ ಸಾಂಗ್ UA-cam li ಸಿಗ್ತಿಲ್ಲ link haki

  • @prabhukssskss6328
    @prabhukssskss6328 11 місяців тому +7

    ಶ್ರೇಷ್ಠ ಕಲಾವಿದ ಒಳ್ಳೆಯ ವ್ಯಕ್ತಿತ್ವ ಈಗಿನವರು ಇವರನ್ನ ನೋಡಿ ಕಲಿವುದು ತುಂಬಾ ಇದೆ ಈಗಿನ ಜಾನಪದ ಕೇಳುವಂತಿಲ್ಲ

  • @ravivijapur7529
    @ravivijapur7529 11 місяців тому +5

    ಜಾನಪದ king 👑 ಶಬ್ಬೀರ್ ಡಾಂಗೆ sir

  • @Hanamant1
    @Hanamant1 11 місяців тому +3

    ಉತ್ತರ ಕರ್ನಾಟಕದ ಜಾನಪದ ಕಲಾವಿದರು ನಮ್ಮ ಕರುನಾಡ ಜನತೆಗೆ ತೊರಿಸಿದಕ್ಕೆ ಕಲಾಮಾಧ್ಯಮ ತಂಡದವರಿಗೆ ತುಂಬಾ ಧನ್ಯವಾದಗಳು ಸರ್ ❤❤❤❤❤

    • @vijaylaxmimath5680
      @vijaylaxmimath5680 11 місяців тому

      ತುಂಬಾ ಧನ್ಯವಾದಗಳು ಸರ್ ‌👌👌🌷🌷👏👏🌹🌹👍👍🙏🙏

  • @maheshnisptanaik8474
    @maheshnisptanaik8474 11 місяців тому +1

    Greatest singer .nima all song super iduvaregu nim haadu keltirtini

  • @sudhirnandagavi3365
    @sudhirnandagavi3365 11 місяців тому +4

    ನಮ್ಮ ಹಿರಿಯರು ಈಗ ನಾವು ಯಾವಾಗಲು ನಿಮ್ಮ ಹಾಡುಗಳು ಕೇಳತ್ತೆವಿ ನಿಮ್ಮ ಹಾಡುಗಳು ಅಮರ..... ❤

  • @shivu.m8110
    @shivu.m8110 11 місяців тому

    ನಿಜ ಹೇಳಬೇಕೆಂದರೆ ಜಾತಿ ಮೀರಿದವನು ಮಾತ್ರ ಈ ರೀತಿ ಬೆಳೆಯೋಕೆ ಸಾಧ್ಯ ಸರ್ ನಿಮ್ಮಂಥವರಿಂದ 🙏

  • @sharanudodamani4133
    @sharanudodamani4133 11 місяців тому +1

    My fevarete singar sabbir dange Sir old is gold man

  • @janapada_3D
    @janapada_3D 10 місяців тому +1

    Respect+++++ janapada legend ❤

  • @crazysagarkhot7258
    @crazysagarkhot7258 5 місяців тому +1

    ರವಿಚಂದ್ರನ್ ಸರ್ ನಿಮ್ದು ದೊಡ್ಡ ಮನಸ್ಸು.

  • @ರೈತನಪುತ್ರಯೋಧ
    @ರೈತನಪುತ್ರಯೋಧ 11 місяців тому +3

    ಶೇಬ್ಬಿರ ಡಾಂಗೆ ದಾದಾ ಹಾಡಿನ ಫ್ಯಾನ್ ನಾವು ಬ್ರದರ್ ❤❤❤❤

  • @shankarkalabuaragi1598
    @shankarkalabuaragi1598 11 місяців тому +4

    H B Parent ಅವರ ಸಂದರ್ಶನ ಮಾಡಿ🌹💐🌹💐🙏🙏🙏🙏🙏🌹💐🌹💐

  • @aloneramesh962
    @aloneramesh962 11 місяців тому +11

    ನಮ್ಮ ಉತ್ತರ ಕರ್ನಾಟಕದ ಹುಲಿ ನಮ್ಮ ಶಬ್ಬೀರ್ ಅಣ್ಣಾ

  • @pundalikkalliganur2969
    @pundalikkalliganur2969 11 місяців тому

    ಒಳ್ಳೆಯ ಸಂದರ್ಶನ

  • @asifhorapeti6769
    @asifhorapeti6769 11 місяців тому +2

    ಬ್ಯಾಡಾ ಕೊಲಬ್ಯಾಡಾ ನಮ್ ಪ್ರೀತಿಯ ಕೊಲಬ್ಯಾಡಾ ಸೂಪರ್ ಹಾಡು❤

  • @sujathakrishna6107
    @sujathakrishna6107 11 місяців тому +2

    Param sir doing good job God bless you with all success

  • @hsnhsn119
    @hsnhsn119 11 місяців тому

    ಅದ್ಭುತ ಕಲೆಗಾರ ಶಬ್ಬೀರ್ ಸರ್

  • @prakashdganiger2584
    @prakashdganiger2584 11 місяців тому +2

    ಕ್ರೇಜಿ ಸ್ಟಾರ್ 🔥🚩💐🙏🙏❤❤❤❤❤🌷💐🌹🌹🌹🌹🌹

  • @ಸನಾತನಧರ್ಮ-ಪ7ಘ
    @ಸನಾತನಧರ್ಮ-ಪ7ಘ 11 місяців тому +1

    ನಿಮ್ಮ ಹಾಡು ಕೇಳ್ತಾ ಇದ್ರೆ ಮನಸಿಗೆ ಯೆನೋ ನೆಮ್ಮದಿ ❤

  • @ravihosamani592
    @ravihosamani592 11 місяців тому +2

    ಸರ್ ನಿಮ್ಮ ಹಾಡು ಕೇಳಿದ್ರ್ ಮನಸಿಗಿ ಹತತಾವ್ ಸೂಪರ್ ಫೀಲಿಂಗ್ ಸಾಂಗ್ಸ್ ರೀ ಸರ್ 💐💐🙏🙏👌👌

  • @kumarnayakjarakunti7206
    @kumarnayakjarakunti7206 11 місяців тому +3

    ಚಂದ್ರಶೇಖರ ಲಿಂಗದಹಳ್ಳಿ ಸಂದರ್ಶನ ಮಾಡಿ

  • @Shalavadi
    @Shalavadi 11 місяців тому +7

    Anna H B parit episod madi anna

  • @sharanagoudaashtagi549
    @sharanagoudaashtagi549 11 місяців тому +7

    ನಿಮ್ಮ್ ಶ್ರಮಕ್ಕೆ ನಮಸ್ಕಾರ 🎉🎉🎉🎉

  • @SidduHegalode
    @SidduHegalode 11 місяців тому

    ಜಾನಪದ ಜಾಣ ಶಬ್ಬೀರ್ ಸರ್ ಗೆ ನನ್ನ ಕೋಟಿ ನಮನಗಳು ನಿಮ್ಮಂತ ಕಲಾವಿದರು ಮುಂದೆ ಹುಟ್ಟಲ್ಲ 🙏🙏🙏🙏🙏💐💐

  • @SivarudrappaNavalagi
    @SivarudrappaNavalagi 8 місяців тому

    ಜಾನಪದ ಜಾಣ ಶಬ್ಬೀರ್ ಅಣ್ಣ 👌👌

  • @nagpk6892
    @nagpk6892 11 місяців тому

    Favorite janapada Singer❤❤

  • @kashiiganigerkashiiganiger2153
    @kashiiganigerkashiiganiger2153 10 місяців тому

    I love you ಶಬ್ಬೀರ ಸರ್ ಕ್ರೇಜಿ ಕಾಶಿ ಪ್ರಕಾಶ ನಿಮ್ಮ ಹಾಡು ನನಗೆ ತುಂಬಾ ಮೈ ಜುಮ್ಮ ಅನ್ನತೆ ಸರ್ ನಾನು ನಮ್ಮ ಅಬಿಮಾನಿ ನಾನು ಯಾವುದೆ ಮದುವೇ ಹಾಗೆ ಜಾತ್ರೇ ಯಲ್ಲಿ ಸೌಂಡ್ ಸಿಸ್ಟಮ್ ಹಚ್ಚಿದ್ರ ಜನಾ ಹಾಗೆ ಕೇಲುತ್ತಾ ಕುಡುತ್ತಾರೆ ಸರ್ ❤❤❤❤ I love you sir,🙏🙏🌹🌹✌✌🎙🎙🎺🎺🎤🎤🎵🎵🎧🎧🎧👌👌👌👌

  • @ms-tv2je
    @ms-tv2je 11 місяців тому +9

    ನಮ್ಮ ಊರಿಗೆ ಬಂದ ನಮ್ಮ ಊರಿನ ಗಾಯಕ್ ನನ್ನು ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು❤

    • @hasenrajraj7808
      @hasenrajraj7808 11 місяців тому

      ಯಾವ ಊರು

    • @_kumu_ku
      @_kumu_ku 11 місяців тому

      ​@@hasenrajraj7808ನಮ್ಮೂರು ಮೂಡಲಗಿ

    • @ms-tv2je
      @ms-tv2je 10 місяців тому

      ​@@hasenrajraj7808 Mudalgi

  • @vpjanapadabeats
    @vpjanapadabeats 11 місяців тому +1

    ನಿಮ್ಮ ಹಾಡ kelaka super sir

  • @gshriraamyadav5611
    @gshriraamyadav5611 11 місяців тому +4

    Sir super

  • @sangameshlatti0939
    @sangameshlatti0939 11 місяців тому +5

    super ❤

  • @somashekara6122
    @somashekara6122 11 місяців тому +1

    Great Shabbir sir love from mandya

  • @mukkannaramesh.m3791
    @mukkannaramesh.m3791 11 місяців тому +2

    ಸೂಪರ್ ಸರ್ 💐💐

  • @Rajakumaravarajkumar
    @Rajakumaravarajkumar 11 місяців тому

    My favourite singer

  • @VivoY-cq9tv
    @VivoY-cq9tv 11 місяців тому

    Nammellara Achumechina Hemmeya Gaayaka Namma Karunaada Kanmani Shabbir sir Nimage Tumbu Hrudayada Abhinandanegalu

  • @shamujumalapura
    @shamujumalapura 11 місяців тому +3

    ❤️❤️

  • @sharanudodamani4133
    @sharanudodamani4133 11 місяців тому

    Paramesh Sir doing good job sir God bless you dear sir

  • @hanamanthtalawar8400
    @hanamanthtalawar8400 11 місяців тому +2

    ಬಸವರಾಜ್ ನರೇಂದ್ರ ಅವರು ಒಂದು ವಿಡಿಯೋ ಮಾಡಿ ಸರ್ ಜಾನಪದ ಕಲಾವಿದರು ಅವರು 🙏🙏🙏🙏

  • @Ninganagoudapatil69373
    @Ninganagoudapatil69373 11 місяців тому

    Janapada pithamaha Shabbir dange 💐💐

  • @rameshgouduru1819
    @rameshgouduru1819 11 місяців тому

    Thumba kusi aytu sir nimma matu Keli thumba Dodda abimani nanu miss your song's 🙏🥰🥰🥰🥰🥰🥰🥰🥰🥰🥰

  • @dayanandgoudar91goudar67
    @dayanandgoudar91goudar67 10 місяців тому

    Tumba Valle vichar adbuta singar Namma urina pakka mudalgi Namma hemme Shabbir dange avarige valledu agali ennu hechu Songs barali Nimage valledu agali Devaru valledu madli God bless you 💐💕👍🥰

  • @sunandah5759
    @sunandah5759 11 місяців тому

    hatsoff dange sahebruge namge ivaru gotteirlilla thanks paramanna

  • @spradeepkumarschandrasheka672
    @spradeepkumarschandrasheka672 11 місяців тому +1

    Interesting documentary sir 😊😊😊😊😊😊

  • @kiran_aratal
    @kiran_aratal 11 місяців тому +2

    H b Parit ಅವರ ಸಂದರ್ಶನ ಮಾಡಿ ಸರ್, ಬಬಲೇಶ್ವರ ಊರಿನವರ

  • @Janapadajoga9742
    @Janapadajoga9742 11 місяців тому

    ನಮಗೆ ಇವರ ಸಾಂಗ್ಸ್ ನಂಬಿಗುಳ್ಳ ನಾಯಿ ಬಹಳ ಇಷ್ಟವಾಗಿದೆ ಅದು ಬಹಳ ಚೆನ್ನಾಗಿ ಇದೆ

  • @ammuudachana2293
    @ammuudachana2293 11 місяців тому +1

    Parasu. Kolur. Interview. Maade. Sar🙏🏾💛💛❤️❤️🎶🎶

  • @siddanagoudpatil7
    @siddanagoudpatil7 11 місяців тому +2

    ಜಾನಪದ ಜಾಣ ಶಬ್ಬೀರ್ ಡಾoಗೆ

  • @arunpattar7802
    @arunpattar7802 11 місяців тому

    ಸೂಪರ್ ಸರ್

  • @shivakumar7807
    @shivakumar7807 11 місяців тому +1

    ಸಲ್ಪ ಒತ್ತಿ ಹೇಳಿ ಸರ್ ...ಜಾತಿ ಇಲ್ಲದ ಮಠಗಳು ನಮ್ಮದೂ..... ಬಂಗಾರದ ಸಾಲುಗಳು...

  • @PrabhuSalabannavar
    @PrabhuSalabannavar 11 місяців тому

    ಜಾನಪದ star Parasu kolur interview maadri sir ❤❤❤maadri sir

  • @vittalsubbai8781
    @vittalsubbai8781 11 місяців тому

    Super sir

  • @nagappamali7842
    @nagappamali7842 11 місяців тому

    ಸೂಪರ್ ಸ್ಟಾರ್ ಶಬೀರ್ ಡಾಂಗೆ ಸರ್❤❤❤👍🙏

  • @UJS29
    @UJS29 11 місяців тому +1

    HP ಫರೀದ್ ಸರ್ ದು ಸಂದರ್ಶನ ಮಾಡಿ ಸರ್

  • @ParashurambYereshimi-fj2ek
    @ParashurambYereshimi-fj2ek 11 місяців тому +2

    My fevret Singer dange ji

  • @murlimurli8913
    @murlimurli8913 11 місяців тому +2

    💛❤

  • @pshivu1998
    @pshivu1998 11 місяців тому +2

    ಸರ್ ಉತ್ತನುರು ಬಸವನಗೌಡ ಹಾರ್ಮೋನಿಯಂ ಮಾಸ್ಟರ್ ಬಗ್ಗೆ video ಮಾಡಿ

  • @prasannasn650
    @prasannasn650 11 місяців тому

    👌👌👌👌

  • @amitkakade9668
    @amitkakade9668 10 місяців тому

    Old is gold

  • @HemanthKumar-uc2tz
    @HemanthKumar-uc2tz 11 місяців тому +2

    🙏🙏🙏

  • @manteshbiradargoravagundagi199
    @manteshbiradargoravagundagi199 11 місяців тому +1

    ನಿಜವಾದ ಮಾನವಿಯತೆಯ ಮನುಷ್ಯತ್ವ ಇರುವ ವ್ಯಕ್ತಿ

  • @RaviDandaragi
    @RaviDandaragi 9 місяців тому

    Kaka ri ❤❤

  • @Yallalingabevinagida
    @Yallalingabevinagida 11 місяців тому +1

    Part 4 madi sir janapada king shabbir dange sir

  • @shattappakolkar5939
    @shattappakolkar5939 10 місяців тому

    🎉

  • @gangappagangappa-5463
    @gangappagangappa-5463 11 місяців тому

    Bittu hontella nanna halli hudugi onagyava hooballi.❤janapada lokada saahitya haagu adbhuta dwaniyalli minchida maharaja.

  • @nilkantkalal661
    @nilkantkalal661 11 місяців тому

    Super episode sir

  • @DevuMadar-uj3zc
    @DevuMadar-uj3zc 11 місяців тому +1

    ಸೂಪರ್ ಸ್ಟಾರ್ ನೀವು ❤🔥

  • @jkantaragatti6902
    @jkantaragatti6902 11 місяців тому +1

    ಕರ್ನಾಟಕ ರತ್ನ 😍

  • @saidusabjakati956
    @saidusabjakati956 11 місяців тому

    ❤❤❤❤❤

  • @gvmetrimetri4154
    @gvmetrimetri4154 11 місяців тому

    👍💐

  • @guruvaddale7583
    @guruvaddale7583 10 місяців тому

    🙏🙏🙏🙏🙏

  • @mounidandaba5542
    @mounidandaba5542 11 місяців тому +2

    ❤❤❤❤🎉🎉🎉

  • @hanamanthtalawar8400
    @hanamanthtalawar8400 11 місяців тому

    🎉🎉🎉🎉

  • @parasubm1596
    @parasubm1596 11 місяців тому +1

    Janapad king sir ❤️❤️❤️❤️🔥🔥🔥

  • @Sonapaglee123
    @Sonapaglee123 11 місяців тому

    Idu super sir ❤❤

  • @HANAMANTCHIPPADI-ts4mh
    @HANAMANTCHIPPADI-ts4mh 11 місяців тому

    ಸರ್ ನಮಸ್ತೆ ನೀವು ಮಾಡೋದು ತುಂಬಾ ಖುಷಿ ಕೊಡುತ್ತೆ 🙏🏼🙏🏼🙏🏼 ಇನೊಂದು ಮಹಾನ್ ವಕ್ತಿ ಇರೋದು HB ಪರಿಟ್ ಅಂತ

  • @sachinkuligod7343
    @sachinkuligod7343 11 місяців тому +1

    Good morning param sir

  • @udaykiranudaykiranactor5841
    @udaykiranudaykiranactor5841 11 місяців тому

    😊😊❤❤

  • @MarilingaMarilinga-uo4zv
    @MarilingaMarilinga-uo4zv 11 місяців тому

    Super

  • @Janapada443jeevi
    @Janapada443jeevi 11 місяців тому +1

    ಜಾನಪದ ಸ್ಟಾರ ಪರಸು ಕೋಲೂರ ಅವರ ಸಂದರ್ಶನ ಮಾಡಿ ಸರ.. PK BOSS..

  • @swarnalathalatha-y3o
    @swarnalathalatha-y3o 11 місяців тому

    Films nalli haadri....🎉🎉🎉🎉

  • @basavarajD6485
    @basavarajD6485 11 місяців тому

    ನನ್ನ ಕಣ್ಣಾಗ ಮಣ್ಣ ಒಗದ ಹಚ್ಚಿ ಕೊಂಡೆಂಗ್ ಅರಿಶಿಣ 👌

  • @shivanandradderatti222
    @shivanandradderatti222 11 місяців тому

    ❤❤❤💐💐💐💐

  • @RapeeknadafAmalihal
    @RapeeknadafAmalihal 11 місяців тому

    Super ri