ದಯವಿಟ್ಟು ತಾವು ಇವರನ್ನು ಹಾಕಿಕೊಂಡು ಒಂದು ಹತ್ತು ಕೋಟಿ ಹಾಕಿ ಯಶಸ್ವಿಯಾಗಿ ಸಾರ್ ಆಮೇಲೆ ನೋಡೋಣ. ರಾಮ್ ಕುಮಾರ್ ಅವರು ಅಣ್ಣಾವ್ರ ಅಳಿಯ ಒಳ್ಳೆಯ ನಟ ಸ್ಫುರದ್ರೂಪಿ ಏಕೆ ಯಶಸ್ವಿಯಾಗಲಿಲ್ಲ??? ರಮೇಶ್ ಅರವಿಂದ್ ಏಕೆ ಇಂದು ಗೆಲ್ಲುತ್ತಿಲ್ಲ? ಶಶಿಕುಮಾರ್ ಮಗ ಏನಾದ ರವಿಚಂದ್ರನ್ ಮಕ್ಕಳು ಏಕೆ ಯಶಸ್ವಿಯಾಗಲಿಲ್ಲ ಪ್ರತಿಭೆಯನ್ನು ತಡೆಯೋಕೆ ಯಾರಿಗೂ ಆಗುವುದಿಲ್ಲ. ಎಲ್ಲರೂ ಹೀರೋ ಆಗೋಕೆ ಆಗಲ್ಲ ಜನರು ಚೆನ್ನಾಗಿದ್ದವರನ್ನೆಲ್ಲಾ ಮೆಚ್ಚಲ್ಲ ಅವರಿಗೆ ಏನೋ ಒಂದು ಬೇಕಾಗಿರುತ್ತೆ ಅದು ಇವರಲ್ಲಿಲ್ಲ. ಬರೀ ಡ್ಯಾನ್ಸ್ ಮಾಡಿದ್ರೆ ಯಾರು ನೋಡ್ತಾರೆ??? ನಾವೂ ಡ್ಯಾನ್ಸ್ ರಾಜಾ ಡ್ಯಾನ್ಸ್ ಕಾಲೇಜ್ ಹೀರೋ ಎಲ್ಲಾ ನೋಡಿದ್ದೀವಿ ನಂತರ ಬರುತ್ತಾ ಬರುತ್ತಾ ಇವರ ಸಿನಿಮಾ ನೋಡಿ ಕಳಪೆ ಕಥೆಗಳ ಸಿನಿಮಾಗಳು ಅದಕ್ಕೇ ಯಶಸ್ವಿಯಾಗಲಿಲ್ಲ ಇದು ಸತ್ಯ. ಯಾರನ್ನೂ ಯಾರೂ ತುಳಿಯಲು ಸಾಧ್ಯವಿಲ್ಲ🙏🙏🙏ಅಂದ ಹಾಗೆ ಇವರ ಹಿಂದೆ ಕಾಣುತ್ತಿರುವ ಅಣ್ಣಾವ್ರ ಜೊತೆಗಿನ ಫೋಟೋ ಮಾರ್ಫಿಂಗ್ ಅಂದರೆ ನಕಲಿ ಫೋಟೋ. ಸರಿಯಾಗಿ ನೋಡಿ ಅಣ್ಣಾವ್ರ ಮುಖವೇ ಅಲ್ಲ ಅಣ್ಣಾವ್ರ ಕಳೆಯೇ ಇಲ್ಲ.🙏🙏🙏
ನಮಸ್ಕಾರ ವಿನೋ ರಾಜಣ್ಣನವರಿಗೆ ಜೀವನದ ಬಗ್ಗೆ ನೀನೇ ಹೇಳು ಒಂದೊಂದು ವಿಚಾರವನ್ನು ಬಹಳ ಸತ್ಯ ನಿಮ್ಮ ಪಾಲನೆ ತುಂಬಾ ಚೆನ್ನಾಗಿದೆ ಅಮ್ಮವರು ಹೇಳಿರುವಂತೆ ನೀವು ಬದುಕುತ್ತಿರುವುದು ಬಹಳ ಒಳ್ಳೆಯದು ನಿಮ್ಮ ಅಭಿಮಾನಿ ಸಿಆರ್ ಸ್ವಾಮಿ ಚಲನಚಿತ್ರ ಕಾರ್ಮಿಕ
ಇವರು ಸಕಲೇಶಪುರ ಕ್ಕೆ ಒಮ್ಮೆ ಬಂದಿದ್ದರು ನಾನು ಕೆಲಸ ಮಾಡುತಿದ್ದ ಹೋಟೆಲ್ ನಲ್ಲಿ ತಂಗಿದ್ದರು .. ನಾನು ಅವರಿಗೆ ರೂಮ್ ಸರ್ವಿಸ್ ಮಾಡಿದ್ದೆ.. ನನ್ನ ಪುಣ್ಯ ಮೀನು ಪ್ರಿಯರು.. ಜೊತೆ ಲಿ ಒಂದು ನಾಯಿ ನು ಇತ್ತು... ತುಂಬಾ ಮೃದು ಸ್ವಭಾವದ ತಾಯಿ ಮಗ ❤❤❤❤
Leelavathi Amma , vinod kumar tumba great nivu yestu jana bada kalavidarige pension kodtirodu nodi hrudaya tumbi banthu..koti koti money earning madtiro industry yavrige nachike agbeku..kastadallirorige help madi
Leelavati Amma plus Vinod ji is great great personalities. Good mind / heart persons. Leelavati Amma from her childhood she suffered a lot lot that is why Amma took sending money to others. Of course Amma is not giving money to others also, no one will ask but Amma’s good heart made all these. Vinod ji, I don’t know how much great great to Amma, becz.she made money/totta etc.,to u. In life u need not worry for anything. LEELAVATI AMMA IS SO MUCH CONCERN ABOUT VINOD JI. God bless u Vinod ji.🙏🙏
Wow I got surprised how they giving pension to needy industry Ppls 😮 such a great personality hats off..who give tat much money in this cruel world. May God bless them
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
ಕನ್ನಡ ಚಿತ್ರರಂಗ ನಿರ್ಲಕ್ಷ್ಯ ಮಾಡಿದ್ರೂ,ಇವರು ಚಿತ್ರ ರಂಗವನ್ನ ನಿರ್ಲಕ್ಷಿಸದೆ ಪೋಷಿಸುತ್ತಾ ಇರೋದು great 🙏
Yaru nirlakshallila. Vinod Sir trytmadllilla. Bari dabba cinima madidru
🙏🙏🙏🙏🙏🙏💐💐💐💐
@@MeghaSomanna-k6ychanage' ero movie nu madi edare 👍🏻
Realy.ur.mummy.great.
U.toothayeege.thakka.maga.
@@umavathihm7794 nevoo coment ghey thakka maga
ಒಳ್ಳೆಯ ಕಲಾವಿದ ಬೆಳೆಯಲು ಬಿಡಲಿಲ್ಲ ಆದರೆ ಜೀವನದಲ್ಲಿ ಸೋಲಲಿಲ್ಲ ಹೃದಯವಂತಿಕೆಯಲ್ಲಿ ಅಗ್ರಗಣ್ಯ ನಮ್ಮ ವಿನೋದ್ ರಾಜ್❤❤❤❤
ದಯವಿಟ್ಟು ತಾವು ಇವರನ್ನು ಹಾಕಿಕೊಂಡು ಒಂದು ಹತ್ತು ಕೋಟಿ ಹಾಕಿ ಯಶಸ್ವಿಯಾಗಿ ಸಾರ್ ಆಮೇಲೆ ನೋಡೋಣ. ರಾಮ್ ಕುಮಾರ್ ಅವರು ಅಣ್ಣಾವ್ರ ಅಳಿಯ ಒಳ್ಳೆಯ ನಟ ಸ್ಫುರದ್ರೂಪಿ ಏಕೆ ಯಶಸ್ವಿಯಾಗಲಿಲ್ಲ??? ರಮೇಶ್ ಅರವಿಂದ್ ಏಕೆ ಇಂದು ಗೆಲ್ಲುತ್ತಿಲ್ಲ? ಶಶಿಕುಮಾರ್ ಮಗ ಏನಾದ ರವಿಚಂದ್ರನ್ ಮಕ್ಕಳು ಏಕೆ ಯಶಸ್ವಿಯಾಗಲಿಲ್ಲ ಪ್ರತಿಭೆಯನ್ನು ತಡೆಯೋಕೆ ಯಾರಿಗೂ ಆಗುವುದಿಲ್ಲ. ಎಲ್ಲರೂ ಹೀರೋ ಆಗೋಕೆ ಆಗಲ್ಲ ಜನರು ಚೆನ್ನಾಗಿದ್ದವರನ್ನೆಲ್ಲಾ ಮೆಚ್ಚಲ್ಲ ಅವರಿಗೆ ಏನೋ ಒಂದು ಬೇಕಾಗಿರುತ್ತೆ ಅದು ಇವರಲ್ಲಿಲ್ಲ. ಬರೀ ಡ್ಯಾನ್ಸ್ ಮಾಡಿದ್ರೆ ಯಾರು ನೋಡ್ತಾರೆ??? ನಾವೂ ಡ್ಯಾನ್ಸ್ ರಾಜಾ ಡ್ಯಾನ್ಸ್ ಕಾಲೇಜ್ ಹೀರೋ ಎಲ್ಲಾ ನೋಡಿದ್ದೀವಿ ನಂತರ ಬರುತ್ತಾ ಬರುತ್ತಾ ಇವರ ಸಿನಿಮಾ ನೋಡಿ ಕಳಪೆ ಕಥೆಗಳ ಸಿನಿಮಾಗಳು ಅದಕ್ಕೇ ಯಶಸ್ವಿಯಾಗಲಿಲ್ಲ ಇದು ಸತ್ಯ. ಯಾರನ್ನೂ ಯಾರೂ ತುಳಿಯಲು ಸಾಧ್ಯವಿಲ್ಲ🙏🙏🙏ಅಂದ ಹಾಗೆ ಇವರ ಹಿಂದೆ ಕಾಣುತ್ತಿರುವ ಅಣ್ಣಾವ್ರ ಜೊತೆಗಿನ ಫೋಟೋ ಮಾರ್ಫಿಂಗ್ ಅಂದರೆ ನಕಲಿ ಫೋಟೋ. ಸರಿಯಾಗಿ ನೋಡಿ ಅಣ್ಣಾವ್ರ ಮುಖವೇ ಅಲ್ಲ ಅಣ್ಣಾವ್ರ ಕಳೆಯೇ ಇಲ್ಲ.🙏🙏🙏
ನೀವು ತುಂಬಾ grate ಬಿಡಿ ಅಣ್ಣಾ 🙏🏻, ದೇವರು ನಿಮಗೆ ಒಳ್ಳೇದು ಮಾಡಲಿ
Great*
ವಿನೋದ್ ಸರ್ ಅಧ್ಭುತವಾಗಿ ಮಾತಾಡಿದ್ದಾರೆ,ಪರಮ್ ಸರ್ ಉತ್ತಮ ಸಂದರ್ಶನ ,,ಧನ್ಯವಾದಗಳು🙏🙏🙏
ನಮಸ್ಕಾರ ವಿನೋ ರಾಜಣ್ಣನವರಿಗೆ ಜೀವನದ ಬಗ್ಗೆ ನೀನೇ ಹೇಳು ಒಂದೊಂದು ವಿಚಾರವನ್ನು ಬಹಳ ಸತ್ಯ ನಿಮ್ಮ ಪಾಲನೆ ತುಂಬಾ ಚೆನ್ನಾಗಿದೆ ಅಮ್ಮವರು ಹೇಳಿರುವಂತೆ ನೀವು ಬದುಕುತ್ತಿರುವುದು ಬಹಳ ಒಳ್ಳೆಯದು ನಿಮ್ಮ ಅಭಿಮಾನಿ ಸಿಆರ್ ಸ್ವಾಮಿ ಚಲನಚಿತ್ರ ಕಾರ್ಮಿಕ
ನಿಮ್ಮ ಮತ್ತು ಲೀಲಾವತಿ ಅಮ್ಮನವರ ಇ ಸೇವೆ ನಿಜಕ್ಕೂ ಅದ್ಭುತ, ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ🙏
ಇಂತಹ ವ್ಯಕ್ತಿಗಳು ಇನ್ನು ನಮ್ಮ ನೆಲದಲ್ಲಿ ಇರೋದ್ರಿಂದ ನಮಗೆ ಒಳ್ಳೇ ಮಳೆ ಬೆಳೆ ಆಗ್ತಾ ಇದೆ ನಿಮ್ಮಂತ ವ್ಯಕ್ತಿಗಳು ಲಕ್ಷಕ್ಕೆ ಒಬ್ಬರು
Guru. Raichur ghey kalsi. Vinod Sir naa. Thubha bara edhey. Malebarle.
ತುಂಬ ಒಳ್ಳೆ ಮನುಷ್ಯ
@@MeghaSomanna-k6y I love your sense of humor!
Mostly nin antoru badkiradke raichoor ge bara. .sathogu...may be male barate@@MeghaSomanna-k6y
@RaJ-qo9pj devroo yenappa nin lelay. Estondhoo bidtiya dung naa.
ಇವರು ಸಕಲೇಶಪುರ ಕ್ಕೆ ಒಮ್ಮೆ ಬಂದಿದ್ದರು ನಾನು ಕೆಲಸ ಮಾಡುತಿದ್ದ ಹೋಟೆಲ್ ನಲ್ಲಿ ತಂಗಿದ್ದರು .. ನಾನು ಅವರಿಗೆ ರೂಮ್ ಸರ್ವಿಸ್ ಮಾಡಿದ್ದೆ.. ನನ್ನ ಪುಣ್ಯ ಮೀನು ಪ್ರಿಯರು.. ಜೊತೆ ಲಿ ಒಂದು ನಾಯಿ ನು ಇತ್ತು... ತುಂಬಾ ಮೃದು ಸ್ವಭಾವದ ತಾಯಿ ಮಗ ❤❤❤❤
ನಮ್ಮ sakaleshapura 🙏🙏
ಅದೃಷ್ಟವಂತ.
Madam leuelavathi remains in the hearts of kannada people
Number ideya brother vinoda raj sir du
ಸಾಮಾನ್ಯವಾಗಿ ನನಗೆ ಅಳು ಬರಲ್ಲ, ನನಗೆ ಗೊತ್ತಿಲ್ಲದ ಹಾಗೆ ನನ್ನ ಕಣ್ಣು ತುಂಬಿದೆ.
ಅಯ್ಯೋ,,,,, ಎಷ್ಟು ಚೆನ್ನಾಗಿ ಮಾತನಾಡಿದ್ದೀರಿ ,brother you are really super ದಿನಪೂರ್ತಿ ಮಾತಾಡಿ ಆದರೂ ಬೇಜಾರು ಆಗಲ್ಲ ❤❤
ವಿನೋದ್ ಸರ್ ನಿಮಗೆ ದೇವರು ಒಳ್ಳೆದ ಮಾಡಲಿ ❤️
ಅದ್ಭುತ - ಲೀಲಾವತಿ ಅಮ್ಮನವರಿಗೆ ನನ್ನದೊಂದು ದೊಡ್ಡ ನಮನ ❤ 🎉🎉🎉
He is so matured seasoned ಜೀವನದ ಪ್ರಭುತ್ವ ಅರಿತಿರುವ ಸುಸಂಸ್ಕೃತ
ಒಳ್ಳೆಯ ಸಂದರ್ಶನ.ಮಾಹಿತಿಗಾಗಿ ಧನ್ಯವಾದಗಳು. ಉತ್ತಮ ಪ್ರೇರಣೆ ನೀಡಿದ ಭಾವನಾತ್ಮಕ ಮಾತುಗಳು.
ಪರಮ್ ಸರ್ ಇಂತಹ ಮಾಹಿತಿ... ಗೋತಿರದನ್ನು ನಮಗೆ ತಿಳಿಸುತ್ತಿರಲ್ಲ ನಿಮಗೆ ಧನ್ಯವಾದಗಳು ಅಧ್ಬುತ.
ಕಲಾಮಾಧ್ಯಮದಲ್ಲಿ ತುಂಬಾಇಷ್ಟವಾದ interview ಇದು❤
Vinod Raj is helping so many people, but the people doesn’t know anything about Him Neela is very, very great person
Vinod Raj is very humble and gentle man.God Blessed him abundantly.
Correct
ಅಣ್ಣ ನಿಮ್ಮ ಸಂಸ್ಕಾರ ನಿಮ್ಮ ಅಮ್ಮ.
ಅಮ್ಮ ಅಂದ್ರೆ ಅದಮ್ಯ ಮಮತೆ 🙏🏼.
Hatsoff to respected Leelavati Amma.vinod raj so nice person.
Leelavathi Amma , vinod kumar tumba great nivu yestu jana bada kalavidarige pension kodtirodu nodi hrudaya tumbi banthu..koti koti money earning madtiro industry yavrige nachike agbeku..kastadallirorige help madi
Proud of leelawati amma and her upbringing. So down to earth and high values
ವಿನೋದ್ ಅಣ್ಣಾ ಒಂದು ಒಳ್ಳೆ ಹಳ್ಳಿ ಸಿನೆಮಾ ಮಾಡಿ
ಒಳ್ಳೆಯ ವ್ಯಕ್ತಿ ಉತ್ತಮ ಮಾಹಿತಿಯ ಕಣಜ. ವಿನೋದ್ ಸಾರ್ 🙌
ಶಾಲೆ ಕಾಲೇಜುಗಳ, ವಿಶ್ವವಿದ್ಯಾಲಯ ಗಳ ವಿಧ್ಯಾರ್ಥಿಗಳಿಗೆ ನಿಮ್ಮ ಬೋಧನೆಯ ಅವಶ್ಯಕತೆ ಇದೆ ❤🎉
ಅಣ್ಣಾವ್ರು ಯಾವತ್ತಿದ್ರು ಗ್ರೇಟ್ ♥️🙏🏻♥️
His clarity towards life is so inspiring 🙏
ನಿಜವಾಗಲೂ ಗ್ರೇಟ್ ವಿನೋದ್ ರಾಜ್ ಸರ್ . ಅವರ ಅನುಭವದ ಜೀವನ ಪಾಠ . ಇಂದಿನ ಯುವ ಜನತೆಗೆ ಸಂಪನ್ಮೂಲ ವ್ಯಕ್ತಿಯಾಗಿ ಕರೆಸಿಕೊಳ್ಳುವುದಕ್ಕೆ ಸೂಕ್ತ ವ್ಯಕ್ತಿ ❤
Leelavati Amma plus Vinod ji is great great personalities. Good mind / heart persons. Leelavati Amma from her childhood she suffered a lot lot that is why Amma took sending money to others. Of course Amma is not giving money to others also, no one will ask but Amma’s good heart made all these.
Vinod ji, I don’t know how much great great to Amma, becz.she made money/totta etc.,to u. In life u need not worry for anything. LEELAVATI AMMA IS SO MUCH CONCERN ABOUT VINOD JI. God bless u Vinod ji.🙏🙏
Very well desciplined life that is the secret of vinod's success.
“All should contemplate on our purpose of coming here “is a superb statement
ಇಂಥ ಒಳ್ಳೆ ಜನರುಇದ್ದಿದ್ದರಿಂದ ಲೆ ಮಳೆ. ಬೆಳೆ ಚೆನ್ನಾಗಿ ಆಗ್ತಿರೋದು
ಸತ್ಯವಾದ ಮಾತು. ಕಣ್ಣಲ್ಲಿ ನೀರು ಬರುತ್ತೆ. ಎಂತ ಅದ್ಬುತ ಬಂಗಾರದ ಮನುಷ್ಯ ವಿನೋದ್
Reyali great and good person lilavati amm vinod Raj sir ❤️❤️🙏🙏🙏
Heroes fans should understand Mr. Vinod Raj's words.
atleasr PADMASHRI award kodalilla Lelavathi avarantha great kalavidharige.Bollywood nalli expression kodalu baradiddavarigella awards...............
Lelavati ammanavaru thavu baduki .innobbarannu badukistha iddare ..vinodraj avaru saha adannu munduvaresikondu hogata irodu nodi bhavukalagi hodvi ..inta swarth samajadalli intavaru muthugalu .... tumba khushi agutte.vinodraj avarannu davaru 100 kaal channagi ittirali....
Such a humble person vinod raj sir...may God bless you with healthy n more wealth..
Vinod Raj avrinda money management hana ulisodi ,bslosodru bagge video madi thumba use aguthr
ಲಿಲಮ್ಮ. ವಿನೋದ್ ರಾಜ್ ಹೃದಯವಂತರು ❤️❤️
🙏🙏🙏👌👍Hats off sir nimagu Leelavathi Ammanavaru Really You people are Great Sir. God bless you 🙏🙏🙏🌹🌹🌹👌👍👌
Mother & Son, you people are really role model to others
I can listen to him for hrs without skipping, what a knowledge he has about life, may God bless him with health and prosperity ❤
Well said about 👏👏👏 IT people, money management
He took care of his motherso well . A great human❤
ನಿಮ್ಮ ಮದುವೆ ನ ಏಕೆ ಮುಚ್ಚಿ ಇಟ್ರೆ 👍🏽😊😊😊😊😊😊😊👍🏽👍🏽
ಮನಸ್ಸು ಬಿಚ್ಚಿ ಮಾತಾಡಿದ್ದಾರೆ❤
Vinod sir, nimma muthinanantha arthagarbitha maathugalu jeevanadalli alavadisikondre , yashasvi guaranty. God bless you ,and your family, sir .
Kind hearted persons olle margadharshana kottu nadesidhare great sir..... 🙏🙏🙏🙏
Really great person.
A great human being with great heart ❤️
Speechless...entha olle manasu...
His knowledge towards money management and stock market is great
Great man, great knowledge, kannada film industry didn't allow him to grow.
Great Mother and Son
God bless you vinod sir for helping people 🙏🏼
Wow I got surprised how they giving pension to needy industry Ppls 😮 such a great personality hats off..who give tat much money in this cruel world. May God bless them
As a fan of art and literature, I'd love to see you interview Mohan Vernekar about his unique dot portraits of Kannada literary icons!
Yappa yen knowledge sir nimge👏👏👏👏👌👌👌👌👌🙏🙏🙏🙏🙏🙏
Great human being, great gentleman it's really good video Great person vinodraj🎉🎉🎉
Jai shree Ram jai gandhij jai
Vinodhraj Annaji.Leela Ammaji
Sir supper.
Super vinod raj kumar.......❤
Vinod is open and cultured
Very good interview and information
ನಿಮ್ ತಂದೇ ಮಹಾಲಿಂಗ ಭಾಗವತರ್ ಇರಬೇಕಿತ್ತು ತುಂಬಾ ಸಂತೋಷ ಪಡುತ್ತಿದ್ದರು ಅವ್ರು ಆಸ್ತಿ ಕೋಟ್ಟರು ಆದ್ರೇ ಪ್ರೀತಿ ಕೋಡಲು ಅವ್ರೇ ಇಲ್ಲ 🎉🎉🎉🎉
😂😂
😂😂😂eegladru artha madkalro
In kannada industry Ravi sir is great ❤❤ ❤
Mugdha masulla vinod dada..❤❤❤
Great superr👌👌
🙏🙏🙏. Olle kelsa sir devru nimge olleyadu madidira
You are also rich at heart, and inspiring. 🙏🙏🙏
Great inspiration🎉🎉🎉
Super sir nivu... Dance king
Nimge nav yavaglu abimani
God bless you sir, ❤
Leelavathi Amma ❤ you 🙏🙏🙏🙏🙏👏 Vinodhraj Sir 🙏👍
Vinod raj🎉 you are a real great
Great humanity ❤🎉
ನಿಜ್ವಾಗ್ಲೂ ಇಂಥ ವ್ಯಕ್ತಿಗಳು ಮಾದರಿಯಾಗಬೇಕು🙏🙏
Your are a institution sir great interview
Sooooper Vinodanna❤❤ God bless you ❤❤
Really great sir.. hats off 👏
Evagaena time ali 1000 na 20000 yava thara madabeku antha yochane mado Kala...antha time neeu ishtondhu Dana madtha idhira super sir
ವಿನೋದ್ ಮಹಾಲಿಂಗ ಭಾಗವತರ್ ನಿಮ್ಮ ಮಾತು ಸುಪರ್ ❤❤
GREAT HUMAN BEING LADY
Great vinodraj sir 🙏
Great Bbidri
We Love you Sir❤
No words about vinodraj sir
Thayi Leelavathi Amma n Vinodha Sir nimage 🙏🙏
ವಿನೋದ್ ಸರ್ ❤
I love you sir God bless you🙏🙏🙏🙏
He has idea of IT people too..
Please continue this interview. Very interesting man and episode s
Same rajanna avara tara vinod raj avaru❤❤❤❤
THANK YOU SIR THIS IS LEELA VINOD STUDIO UA-cam CHANNEL
Great human❤
❤ ಅಣ್ಣ
ಅದ್ಭುತ ಮಾತು 👌
Love from Ka34 Bellary Karnataka ❤❤❤❤
ಗುಡ್ ಸರ್ ಅಣ್ಣ 👌👍🙏🙏🌹❤😊🪔🕉️🌿
Vinod sir , you are great...❤
Leelavati Amma a gem which we didn't respect/adore which she deserved.