HOME TOUR-"ಸಿನಿಮಾದಲ್ಲಿ ಬೆಳಿಬಾರದು ಅಂತ ಕೊಡಬಾರದ ಚಿತ್ರಹಿಂಸೆ ಕೊಟ್ರು ಆ ಜನ’ - E04-Leelavati-Vinod Raj

Поділитися
Вставка
  • Опубліковано 12 січ 2025

КОМЕНТАРІ • 466

  • @ushajetty3140
    @ushajetty3140 Місяць тому +85

    ಒಳ್ಳೆ ಮಾತಾಡೋಕ್ಕೆ ಬಂದಿಲ್ಲ ಅಂದ್ರೂ ಪರ್ವಾಗಿಲ್ಲ ಕೆಟ್ಟದ್ದು ಮಾತಾಡಬೇಡಿ 🙏
    ವಿನೋದ್ ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ 🙏

    • @purushothamads7752
      @purushothamads7752 Місяць тому

      ಮದುವೆ ಆಗಿ ಸುಳ್ಳು ಯಾಕೆ ಹೇಳಿದು ನಿಮ್ ಅಸ್ತಿ ಯಾರು ಆದ್ರೂ ಹೊಡ್ತ ಇದ್ದೀರಾ ಸಾಕು ನಾಟಕ

  • @MyTruth-bi5sd
    @MyTruth-bi5sd Місяць тому +138

    ವಿನೋದ್ ರಾಜ್ ಬಹಳ ಒಳ್ಳೆಯವರು. ಅವರ. ಸಹಾಯದಿಂದ ಅನೇಕರು ಜೀವನ ಸಾಗಿಸುತ್ತಿದ್ದಾರೆ.

  • @ChinnuKVlogs
    @ChinnuKVlogs Місяць тому +24

    Olle ಮಾಹಿತಿ ವಿನೋದ್ ರಾಜ್ sir ಲೀಲಾವತಿ ಅಮ್ಮ ನಿಮಂತ ಮಗನನ್ನು ಪಡದಿರೋ ಆಯಾ ತಾಯಿಗೆ ದನ್ಯವಂತರ್ ಲೀಲಾವತಿ ಅಮ್ಮ ನಾಥ ತಾಯಿ ಪಡೆದಿರೋ ನೀವೇ ಧನ್ಯರು ❤ ನಿಮಗೆ nima ಕುಟುಂಬಾಕು ದೇವರು olledmadli ನಿಮ್ ಸಮಾಜ ಸೇವೆ ನ ನಾನು ತುಂಬಾ ಅತಿರ್ದಿಂದ ನೋಡಿದೀನಿ sir ege ಮುಂದುವರಿಯಲಿ nima samaja seve. ದೇವರು ನಿಮಗೆ ಇನ್ನು ಆರೋಗ್ಯ ಅಯಶು ಕೊಟ್ಟು ಕಾಪಾಡಲಿ

  • @quirkyvideos4903
    @quirkyvideos4903 Місяць тому +48

    ನಿಮ್ಮ ಮಾತುಗಳು ಕೇಳೋಕೆ ಆನಂದ ಆಗುತ್ತೆ....ಸೀರಿಯಲ್ ನೋಡಿದ ರೀತಿ ಇದೆ....ನಿಮ್ಮಲ್ಲಿ ಆ ಪ್ರಭೇ. ಇದೇ

  • @shrinivasmurthy143
    @shrinivasmurthy143 Місяць тому +17

    ಜೀವನ ಪಾಠ ತುಂಬಾ ಚೆನ್ನಾಗಿ ಹೇಳ್ಕೊಟ್ರಿ ಅಣ್ಣಾ ಧನ್ಯವಾದಗಳು ❤

  • @udayshankar765
    @udayshankar765 Місяць тому +13

    ವಿನೋದ್ ರಾಜ್ ಸಾರ್ ಸಂದರ್ಶನ ಅದ್ಭುತವಾಗಿದೆ ಹಾಗೂ ಉತ್ತಮ ಮಾಹಿತಿಗಳೂ ಸಿಗುತ್ತಿವೆ. ಅಭಿನಂದನೆಗಳು 👍

  • @mangaladeshpande7127
    @mangaladeshpande7127 13 днів тому +2

    ತಾಯಿ ಮಗ ಇಬ್ಬರು ತುಂಬಾ ಒಳ್ಳೆಯವರು. ಕಷ್ಟಗಳನ್ನು ಅರಿತವರು.

  • @SVRaju_
    @SVRaju_ Місяць тому +38

    ನಿಮ್ಮ ಚಿತ್ರಗಳು ಅಂದು ಚೆನ್ನಾಗಿ ಮೂಡಿ ಬಂದಿತ್ತು. ಅದ್ಬುತವಾಗಿ ಅಭಿನಯಿಸಿದ್ದಿರಿ. ಸೂಪರ್ ವಿನೋದ್ ಸರ್.

    • @shivugowda6394
      @shivugowda6394 Місяць тому

      E badathadke talent illa..., iddidre bere Appana hesrelkondu badko heenaya paristhithi barthirlillaa, modlu avravvane sariyilla innu e badathadke yenelodu.. evnu onthara HD Devva gowda & HD karihandi vamshadavnu Altha vote kelo thara

  • @dr.chikkahejjajimahadev2348
    @dr.chikkahejjajimahadev2348 Місяць тому +5

    ಮತ್ತೆ ಸಿನಿಮಾ ನಟನೆ ನಿರ್ಮಾಣ ಮಾಡಿ All the best. Dance Raja come again....

  • @ikkanursatheesh
    @ikkanursatheesh Місяць тому +11

    ಸರ್ ಇನ್ನೂ ನಿಮಗೆ ತಾಯಿಯ ನೋವ್ ಇದೆ ಅನ್ಸುತ್ತೆ ಸರ್ ಒಳೀಯದಾಗಲಿ ಸರ್ ನಿಮಗೆ

  • @vinram791
    @vinram791 Місяць тому +2

    ಒಳ್ಳೆಯ ನಟ ನೃತ್ಯಗಾರ. ಆದರೆ ಕೆಲವೊಂದು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ವಿಚಾರಗಳಿಂದ ತಿರಸ್ಕಾರ ಆಗಿರಬಹುದು. ಹಿನ್ನೆಲೆ ಅಂದ್ರೆ ಸಾರ್ವಜನಿಕ ಜೀವನದಲ್ಲಿ ಇದ್ದಾಗ ಪಾರದರ್ಶಕವಾಗಿ ಇರಬೇಕು ಅಲ್ವೇ....

  • @chethangm-tp1cs
    @chethangm-tp1cs Місяць тому +1

    ವಿನೋದ್ sir.... U r really a great human 🙏🙏🙏

  • @ArunaaGowda
    @ArunaaGowda Місяць тому +27

    College Hero music nodri. Bgm nodri. Beautiful... awesome. Ivattu koooda nan ringtone ade.

    • @vije1987
      @vije1987 Місяць тому +6

      The music was composed by Vijaya Anand, with lyrics by Chi. Udaya Shankar and R. N. Jayagopal. Music director A. R. Rahman, who was Dilip then, had assisted Vijaya Anand on the keyboards

  • @chandrammachandramma3023
    @chandrammachandramma3023 Місяць тому +22

    ವಿನೋದ್ ಸರ್ ನಮಸ್ಕಾರ 🙏ನಿಮ್ಮ ಮಾತುಗಳು ತುಂಬಾ ಅರ್ಥ ಗರ್ಭಿತವಾಗಿವೆ 👌

  • @ashwinkumar9005
    @ashwinkumar9005 Місяць тому +9

    Salute to vinod raj sir...god bless yu and yur family ❤❤❤..more help greedy people....accounts yu are right sir🙏🙏🙏

  • @rameshks8449
    @rameshks8449 Місяць тому +3

    ವಿವೇಕದ ಮಾತುಗಳಿಗೆ ಅಭಿನಂದನೆಗಳು

  • @sumithsumith8878
    @sumithsumith8878 Місяць тому +1

    ❤ಸತ್ಯವಾದ ಮಾತುಗಳು
    ಜೀವನ ಅನುಭವದಿಂದ ಮಾತುಗಳು ಸರ

  • @hemanthkumarbasil272
    @hemanthkumarbasil272 Місяць тому +5

    Best dancer our kannada film industry has produced till date, but could not see him on the big screen or the small screen for unknown reasons. Dancing Star.

  • @kavitapatil8774
    @kavitapatil8774 Місяць тому +9

    Vinodraj avara knowledge super avara ammaninda accounting shistu channagi tilidukodiddare as a vekti ❤

  • @cnkumar20
    @cnkumar20 Місяць тому +4

    Thank you for a nice find Mr Parmesh, thammalli mattu Vinod Raj sir avara kshanagala mattu parichayakkagi.

  • @sumanthraj223
    @sumanthraj223 Місяць тому +95

    ಪರಂ ಹೇಲು ಕೆದರುವ ಪ್ರಯತ್ನ ಚನ್ನಾಗಿ ಮಾಡುತಿದ್ದೀಯಾ...

    • @pradeepkk2455
      @pradeepkk2455 Місяць тому +5

      😂

    • @SrinivasSrinivas-r9s
      @SrinivasSrinivas-r9s Місяць тому

      ಕಟುಸತ್ಯ ಕಹಿಯಾಗಿ ಇರೋದು ಸತ್ಯ ಅಲ್ವಾ. Bad ಕಾಮೆಂಟ್ಸ್ ಹಾಕಿರುವವರಿಗೆ ಇದು ಅನ್ವಯಿಸುತ್ತೆ.

    • @deepakr2515
      @deepakr2515 Місяць тому +5

      Correct

    • @arunkg7107
      @arunkg7107 Місяць тому +2

      Bolimaga param

    • @Vaali_bgm
      @Vaali_bgm Місяць тому

      Bidolo nin so called mane abhimani antha gottaytu 😂

  • @SUNILKUMARJS-rt7xd
    @SUNILKUMARJS-rt7xd Місяць тому +1

    Nivu janagaligagi tumbha sahaya madididdiri tumba thanks

  • @prabhavathi.k.p4157
    @prabhavathi.k.p4157 Місяць тому +73

    ಇದು ಮುಗಿದುಹೋದ ಕಥೆ ಸತ್ಯ ಏನು ಅಂತ ಎಲ್ಲರಿಗೂ ಗೊತ್ತು ಇವರ ಅಪ್ಪ ತೀರಿ ಹೋದಾಗ ಇವರಿಗೆ ಸುಮಾರು ಇಪ್ಪತ್ತೈದು ವರ್ಷಗಳು ಅಲ್ಲಿವರೆಗೂ ಒಬ್ಬರನ್ನ ಅಪ್ಪ ಅಂದು ಅವರು ಹೋದ ನಂತರ ಮತ್ತೊಬ್ಬರನ್ನು ಅಪ್ಪ ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಅಕ್ರಮ ಹಾಗೂ ಅನೈತಿಕ ಸಂಪರ್ಕದ ಹುಟ್ಟು ಅಂತ ಜಗ್ಗಜಾಹೀರು ಮಾಡಿಕೊಂಡಿರಿ ಛೀ

    • @RammurthyRamu-gb3iy
      @RammurthyRamu-gb3iy Місяць тому

      ನೀನೇ ಅಕ್ರಮ ಪಿಂಡ 😂.
      ಈಗ ನೀನಗೆ ಎಷ್ಟು ಅಕ್ರಮ ಇದೆ ಅಂತ ನಿನಗೆ ಗೊತ್ತು .
      ಬೇರೆಯವರ ಬಗ್ಗೆ ಏನು ಮಾತಾಡ್ತಿಯಾ ಹೀನ ಮನಸ್ಥಿತಿ ಉಳ್ಳ ವ್ಯಕ್ತಿ ನೀನು 🩴

    • @chandrashekharpatil5998
      @chandrashekharpatil5998 Місяць тому +2

      😂😂 ಅಕ್ಕೊ ನಿ...ಬರಿ ಪೊಸ್ಟರ್ ನೊಡಿ ಕಮೆಂಟ್ ಹಾಕಿದಿ ಪೂರ್ತಿ ನೊಡು ನಿನ್ನ ಕಮೆಂಟ್ ನಿನೆ ಡಿಲಿಟ್ ಮಾಡ್ತಿ

    • @pradeepgururajan5899
      @pradeepgururajan5899 Місяць тому

      @@prabhavathi.k.p4157neenu yavole bikanasi adella bogaloke....neenu nimma appanige huttidiya first DNA check madisko

    • @shihhjnnnncsv
      @shihhjnnnncsv Місяць тому +2

      Nija sir

    • @s.m3608
      @s.m3608 Місяць тому

      ನಿಮಾಗ್ಯಕ್ರಿ ಅವರ ಅವರ ಕಷ್ಟ ಅವರವರಿಗೆ

  • @GopiVenkataswamy-x2n
    @GopiVenkataswamy-x2n Місяць тому +2

    Listening to Respected V R sir loved the Most look's he is kalyug Swamy Vivekananda speech thara iddhey My pranaams love from Mysuru 🌹🙏❤️💯 this particular video jaasthi Viral Aagbeku

  • @vasudevaa3055
    @vasudevaa3055 Місяць тому

    Very knowledgeable and practical person. Hat's off to his Paropakaarithanakke..Agreat mother and very great son too.

  • @nagarajanantha9946
    @nagarajanantha9946 Місяць тому +9

    I request you Param, to post more videos related to Leelavathi amma and Vinod Raj sir videos 🙏

    • @guruprabhu_39915
      @guruprabhu_39915 Місяць тому

      He is doing mediator job putting Rajkumar photo in background

  • @deepurajable
    @deepurajable Місяць тому

    sooper knowledge sir nimge tumba kushi aagutte...

  • @MuttuRajG-km8ki
    @MuttuRajG-km8ki Місяць тому +11

    Super sir.. Ravichandran sir du press meet Madi sir...

  • @singegowda9121
    @singegowda9121 Місяць тому +2

    ಪ್ರಬುದ್ಧ ಮಾತುಗಳು

  • @amiths1566
    @amiths1566 Місяць тому +1

    I saw College Hero in 1991 if I remember correct. It was a very beautiful movie and moving movie.

  • @bhishma889
    @bhishma889 Місяць тому +7

    Lilavati madam only know what happend there life... Don't blame him.... Respect him....

    • @chandramathisomegowda3121
      @chandramathisomegowda3121 Місяць тому +1

      Yes vinod thappilla Leela bhashe thagondiddare ellu hesaru kedisade aa familyge thondare kodadebadukiddare hesaru heliddare. Thai maga nannu mugisutthiddaru .
      Bhayadindale badukidaru

    • @Mahi_3115
      @Mahi_3115 Місяць тому +2

      ​@@chandramathisomegowda3121muchappa dabbina..ewaga media antha edhee police edhe..yenu mucchi hakoke aggolla simple logic artha madkolli..vinod most aaste erodhu Tamil Nadu Alli and it belongs to mahaling bhagvat..Elli summne sympathy thagondu jeevana madtha edhane ..aastu. Saccha edhidhre family na eelige karkondu eerbadhu eethu Thane..Awra Amma nu nodko bandhu eethu..life time pungodhe aagidhe ewara family.

  • @umavathihm7794
    @umavathihm7794 Місяць тому +2

    Ur.mother.is.realy.great .❤❤❤

  • @laxmanpujeri343
    @laxmanpujeri343 Місяць тому +5

    ಗುಡ್ ಸರ್ ಅಣ್ಣ ❤👌👍🙏🙏🆗🌹

  • @RifaMangalore
    @RifaMangalore Місяць тому

    I'm speechless what a man Vinod Raj Sir superb

    • @malleshkc5000
      @malleshkc5000 Місяць тому

      ಇವನಿಗೆ ವಿನೋದ್ ಬಾಗವತರು ಇವರ ಹೆಸರು ವಿನೋದ್ ಬಾಗವತರು ಅವರಿಗೆ ಹುಟ್ಟಿದ ಒಬ್ಬ ಈ ಕನ್ನಡದ ಕಂದಾ ಯಾರಪ್ಪ ನಮ್ಮ ಡಾ ರಾಜಕುಮಾರ ಅವರ ಹೆಸರು ಯಾಕೆ ತರುತ್ತಿಯ ಯಾರು ಕೂಡ ಇವನ ಹೆಸರು ವಿನೋದ್ ಬಾಗವತರು ಎಂದು ಕರೆಸಿಕೊಂಡು ಇರಬೇಕು ಎಂಬುದು ಸತ್ಯ

  • @ManjunathGowdasv...123Manu
    @ManjunathGowdasv...123Manu Місяць тому +30

    ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ತೋರಿಸಿಕೊಟ್ಟು ಹೋಗಿದ್ದಾರೆ ಅಮ್ಮನವರು ❤

    • @shivugowda6394
      @shivugowda6394 Місяць тому +8

      Hmm.. ade bere Appandira hessrelkondu badkodu hege antha

    • @gururajswamy7748
      @gururajswamy7748 Місяць тому +8

      ದುಡ್ಡಿಗೋಸ್ಕರ ಸ್ವಂತ ತಂದೆಯನ್ನು ಬಿಟ್ಟು ಬೇರೆಯವರನ್ನು ಅಪ್ಪ ಎಂದು ಹೇಳುವುದನ್ನು ಕಲಿಸಿಕೊಟ್ಟು ಹೋಗಿದ್ದಾಳೆ ಕಳ್ಳಿ ಸುಳ್ಳಿ ಲೀಲಾವತಿ😂🤣😂

    • @DurgaPrasad-ui8ee
      @DurgaPrasad-ui8ee Місяць тому

      ಅವಳ ಹೆಸರೇ ಸುಳ್ಳು..
      ಮಂಗಳೂರು ಮೇರಿ... 🙏
      ​@@gururajswamy7748

    • @rameshr732
      @rameshr732 Місяць тому

      ​@@gururajswamy7748 yaru saacha alla ninnu nannu seri

  • @soorajbv369
    @soorajbv369 Місяць тому

    Mohan Vernekar has an incredible story to share about his innovative dot portraits and devotion to Kannada culture. Please interview him!

  • @shankar2193
    @shankar2193 Місяць тому

    Also dear Paramesh thank you for this interview!

  • @shankar2193
    @shankar2193 Місяць тому

    Dear Vinodraj your episodes are really learning experience. Thank you.

  • @padmanabhapadmanabha163
    @padmanabhapadmanabha163 Місяць тому +1

    ನೈಜ ಹೀರೋ ಸೂಪರ್

  • @NisargaK-q7n
    @NisargaK-q7n Місяць тому +3

    May God bless you sir 😊🙏🌷

  • @ಚಿನ್ನುಪವರ್ಸ್ಟಾರ್

    ಕಲಾಮಾಧ್ಯಮ ಪರಮ್ ಅಣ್ಣ ಇವನ ಅಪ್ಪ ಯಾರ್ ಕೇಳಿ

    • @manjunathaks607
      @manjunathaks607 Місяць тому +2

      ನಿಂದೂ ಡೌಟ್ ಇದೇ.. ಕಂಡ್ ಹಿಡಿ..

    • @RAJENDRABHANDARI-x6c
      @RAJENDRABHANDARI-x6c Місяць тому +2

      ನಿನ್ ಹೆಂಡ್ತಿ ಗಂಡ ಯಾರು

  • @SubbuNaik-c4y
    @SubbuNaik-c4y Місяць тому

    Super vinodanna your a real hero🎉🎉🎉🎉😊😊😊😊😊❤❤❤

  • @Mirror-c2x
    @Mirror-c2x Місяць тому

    College hero was my favorite movie in my childhood

  • @herojiraokadam9516
    @herojiraokadam9516 Місяць тому

    College hero movie music BGM IS SUPER ❤❤❤❤❤❤ ❤

  • @somashekharb.b.s606
    @somashekharb.b.s606 Місяць тому +2

    You are grate sir

  • @shivakumar3471
    @shivakumar3471 Місяць тому

    Good knowledge hero.

  • @devarajdevaraj11
    @devarajdevaraj11 Місяць тому

    Thanku so much sir this interview vinodraj sir🎉❤

  • @dileeptalkies
    @dileeptalkies Місяць тому +4

    the original BHAIRATHI RANAGAL vinoth raj sir

  • @karthikmchavan
    @karthikmchavan Місяць тому +1

    ಒಳ್ಳೆ ಮೆಕ್ಯಾನಿಕ್

  • @susheelam9967
    @susheelam9967 Місяць тому +16

    Param neenu interveiw madtiro place nodtidre ninna mele iro respect hoytu yake avara maneli kutkoloke sofa ilva

    • @guruprabhu_39915
      @guruprabhu_39915 Місяць тому

      Mediator dallali kelsa madtane views goskara 😂😂

  • @swaracreations73
    @swaracreations73 Місяць тому

    Love from Ka34 Bellary Karnataka ❤❤❤❤

  • @SiddarajuSiddu-q9p
    @SiddarajuSiddu-q9p 22 дні тому

    ಓ ಮಹಾಲಿಂಗ ಭಾಗ್ವತ್

  • @trainervijayalakshmigm
    @trainervijayalakshmigm Місяць тому +1

    1st interview I am watching

  • @mahanandadoddannavar1728
    @mahanandadoddannavar1728 Місяць тому

    Param bere sandarshan maadiri

  • @anandaananda8842
    @anandaananda8842 Місяць тому

    ಸೂಪರ್ ಸರ್ ಜೈ ಡಿಬಾಸ್ 💐💐💐ಜೈಭೀಮ್

  • @pushpalathaks4919
    @pushpalathaks4919 Місяць тому +2

    Super sir

  • @jagadishbh7879
    @jagadishbh7879 Місяць тому

    Best life lessons amma❤❤❤

  • @amiths1566
    @amiths1566 Місяць тому +1

    one who knows difficulty, will know others difficulty. Hence they do support the poor and needy. God bless.

  • @pramodshetty6162
    @pramodshetty6162 Місяць тому +2

    Super

  • @yamanuritalawar2119
    @yamanuritalawar2119 Місяць тому

    Thank you sir

  • @TataAIG641
    @TataAIG641 Місяць тому

    Sir Good Advise for Health Insurance..

  • @ravihrrohit2247
    @ravihrrohit2247 Місяць тому +7

    ❤ first comment 🎉

  • @raghunandan4445
    @raghunandan4445 Місяць тому +39

    Vinod s/o MAHALING BHAGAVATH

  • @rockysawan1471
    @rockysawan1471 Місяць тому +9

    Dance king ❤

  • @sujathak985
    @sujathak985 Місяць тому

    God bless you v sir💯💐🥰😀

  • @siddutk9244
    @siddutk9244 Місяць тому +4

    ಸತ್ಯ

  • @vasanthakumaraks1556
    @vasanthakumaraks1556 Місяць тому +1

    ಅದು ಅವರ ವಯಕ್ತಿಕ ವಿಚಾರ

  • @sudhakarak2064
    @sudhakarak2064 Місяць тому

    Vinod sir ge Jai 💐

  • @RajMullahally
    @RajMullahally Місяць тому

    ಜೀವನ ಪೂರ್ತಿ ಸುಳ್ಳು ಹೇಳಿ ನಮ್ಮನ್ನ ಬಕ್ರ ಮಾಡಿದಿರಿ sir

  • @jyothiraji567
    @jyothiraji567 Місяць тому +6

    Bari sympathy

  • @SPEEDArrow-un6yw
    @SPEEDArrow-un6yw Місяць тому

    Anna yar eno hengo. I love you till I die. One sala dhaivittu nodlebeku 🙏

  • @nagaraja131
    @nagaraja131 Місяць тому +1

    Anna niinu dooda hero... Shivaraj kumar next vinod raj kumar.. Ninu yaranta e janakke gottilla .. Nimma pratibe tumba nanage arta aagutte anna... Plz avarige heli navella karavali boys anta.. Yaru andre kundapura boys.. Avara amma kuda karavali.. Namma support edde ede... ❤️❤️❤️❤️❤️❤️

  • @NESARATVNESARATV
    @NESARATVNESARATV Місяць тому

    Love ❤🎉

  • @loneranger9231
    @loneranger9231 Місяць тому +15

    Interview madoke bere jagane irlilva maneli.. Ho background nalli aa photo irlebekitheno alva..

    • @shl2979
      @shl2979 Місяць тому +2

      Publicity bekalava adhake

  • @VijayaKumar-zo2ln
    @VijayaKumar-zo2ln Місяць тому

    Super sir. Yours storey .halenenapu .

  • @jnaneshcm2500
    @jnaneshcm2500 Місяць тому +38

    ಪರಂ ಹೋಗಿ ಹೋಗಿ ಯಾರನ interview ಮಾಡಿದಿರಾ ವೇಸ್ಟ್. ಪೆಲೋ ಡೌರಾಜ

    • @Aliensjt
      @Aliensjt Місяць тому +14

      Hoo nin Amman keyyak bandidna avnu

    • @vasanthkumarp4999
      @vasanthkumarp4999 Місяць тому +2

      ಅವರವರ ಯೋಗ್ಯತೆ ಅವರಿಗೆ ಇದ್ದೇ ಇರುತ್ತೆ ಬಿಡಿ.ಯಾಕೆ ವೆಸ್ಟ್ ಅದು ಇದು ಅಂತೀರ.

    • @udayshankar765
      @udayshankar765 Місяць тому

      ಲೋ ದ್ರಾಬೆ ಅವರು ಯಾರ ಮಗ ಗೂತ್ತಾ. ಸ್ವಲ್ಪ ಮರ್ಯಾದೆ ಕೊಟ್ಟು ಮಾತಾಡು.

    • @RAJENDRABHANDARI-x6c
      @RAJENDRABHANDARI-x6c Місяць тому +2

      Ninge ಯಾಕೋ ಉರಿ

    • @VikasKumar-zm8ib
      @VikasKumar-zm8ib Місяць тому

      😅😅😅😅😅😅😅😅😅😅😅😅😅😅😅😅😅

  • @hareeshharishhc661
    @hareeshharishhc661 Місяць тому +111

    ಚಿತ್ರಹಿಂಸೆ ಯಾಕೆ ಕೊಟ್ರು?
    ವಿನೋದ್ sir ನಿಮ್ ಅಪ್ಪ 'ಮಹಾಲಿಂಗ ಭಾಗವತ್ ' ನ ಅಪ್ಪ ಅಂತ ಎಲ್ಲೂ ಹೇಳ್ಕೊಂಡಿಲ್ಲ
    Dr ರಾಜಕುಮಾರ್ ಮಗ ಅಂತ ಅವರ ಹೆಸರಿಗೆ ಕಳಂಕ ತಂದ್ರಿ ಅದುಕ್ಕೆ ಫಿಲ್ಮ್ ಇಂಡಸ್ಟ್ರೀಸ್ ಅಲ್ಲಿ ಬೆಳಿಲ್ಲಿಲ್ಲ
    ಮೊದ್ಲು ಅಪ್ಪ ನ ಅಪ್ಪ ಅಂತ ಒಪ್ಕೋಳ್ಳಿ

    • @ManjuManju-bm5gz
      @ManjuManju-bm5gz Місяць тому

      ಅವ್ರು ರಾಜಕುಮಾರ್ ಮಗ ಕಣೋ 🔥

    • @madyamamithra7786
      @madyamamithra7786 Місяць тому +4

      hidhe iro photo yardhu

    • @shl2979
      @shl2979 Місяць тому

      @@madyamamithra7786it’s been proved that the photo is fake and it is made up photo

    • @ravikumars6028
      @ravikumars6028 Місяць тому

      @@madyamamithra7786 avar appadanthu alla guru

    • @Mahi_3115
      @Mahi_3115 Місяць тому

      ​​@@madyamamithra7786aathara photo nina appandhu hakbadhu .adhu nodudhre clean aagi gothaguthe edited antha..ewanag Janna support edhe yake open agi heyltha ella..dr rajkumar namma appa antha baari half boiled news kodtha edhane awara Amma nu aadhe madidhu..

  • @rvgowda8904
    @rvgowda8904 Місяць тому +1

    Super param

  • @darshand6722
    @darshand6722 Місяць тому

    It's 💯 true

  • @raghunayak327
    @raghunayak327 Місяць тому +1

    Super sir❤

  • @umashastrylife-kannada
    @umashastrylife-kannada Місяць тому

    woo tumba dadda mattu❤❤❤❤❤

  • @nooruddingudis38
    @nooruddingudis38 Місяць тому +2

    Yenry dow raja istu daana yaru madtare🎉

  • @sharathhn7853
    @sharathhn7853 Місяць тому +6

    ನಿಮ್ಮಿಂದ ಕಲಿಯುವುದು ತುಂಬಾ ಇದೆ

    • @gururajswamy7748
      @gururajswamy7748 Місяць тому +3

      ಅವನಿಂದ ಕಲಿಬೇಕು😂😂😂 ಜನ್ಮ ಕೊಟ್ಟ ತಂದೆಯನ್ನೇ ಅಪ್ಪ ಎನ್ನದ ಕಳ್ಳ ಸುಳ್ಳ ವಿನೋದ್ ಮಹಾಲಿಂಗ ಭಾಗವತರ್😂🤣😂

    • @ab-nr9nw
      @ab-nr9nw Місяць тому

      Darshan supporter avnu. Aa third class rowdy ya supporters elrugu nachke agbeku

  • @mr.kariyaa
    @mr.kariyaa Місяць тому

    College hero bgm is benki ❤

  • @gnanaprakash7833
    @gnanaprakash7833 Місяць тому

    Nice 👍🎉

  • @BasavarajMohare
    @BasavarajMohare Місяць тому +1

    Hi sir super super sir

  • @Horrific-z4c
    @Horrific-z4c Місяць тому +3

    I lost all the respect towards him after getting to know his marriage story.. i feel whatever he says is drama now

  • @manjunathkb9126
    @manjunathkb9126 Місяць тому +1

    Vinodraj sir is a good acter and dancer but filim industry Destroyed his carrier.

  • @Givebacktotheworld
    @Givebacktotheworld Місяць тому +2

    He got really brilliant mind so many things he knows 👌👌👌👌19:51 u can listen Punith voice in him… ಡಬ್ಬ ನನ್ನ ಮಗನೆ 😂😂😂😂😂😂

    • @susheelam9967
      @susheelam9967 Місяць тому +1

      Yake shivarajkumar voice bartila😂😂

    • @Vinay-bj4vv
      @Vinay-bj4vv Місяць тому

      Bhagavathar voice barthide

  • @vinay.rx135
    @vinay.rx135 Місяць тому +3

    Very good dancer
    Used rajkumaar name
    Hide his son and wife
    Don't know why?

  • @srinivasseenu7132
    @srinivasseenu7132 Місяць тому +2

    Dr Raj Kumar son V R ❤Jai

    • @Vinay-bj4vv
      @Vinay-bj4vv Місяць тому

      Jai M L Vinod ❤ as per 10 th marks card

  • @kotreshb5518
    @kotreshb5518 Місяць тому +180

    ಮದುವೆಯಾಗಿ ಮಗ ಇದ್ರು ಸುಳ್ಳು ಹೇಳಿದ್ದು ಏಕೆ?

    • @manjunathaks607
      @manjunathaks607 Місяць тому +91

      ಅವರದ್ದೇನೋ ಸಮಸ್ಯೆ ಇರ್ತದೆ.. ಎಲ್ಲಾ ನಿನ್ ಮುಂದೆ ಯಾಕ್ ಹೇಳ್ಬೇಕು.. ಇದ್ರೇ, ಅದನ್ನ ಅಮಿಕ್ಕೊಂಡ್ ಇರೋದ್ ಕಲಿ..😂

    • @aryatagore4606
      @aryatagore4606 Місяць тому

      😅​@@manjunathaks607

    • @varunss962
      @varunss962 Місяць тому +13

      Even they might become target

    • @sumanthraj223
      @sumanthraj223 Місяць тому +22

      @@kotreshb5518 ಹೌದು ಎಲ್ಲಾ ಒದರುವವನು ಅದನ್ನೂ ಒದರ ಬೇಕಲ್ಲವೆ?

    • @chandrammachandramma3023
      @chandrammachandramma3023 Місяць тому

      ಅವರು ಹೆಂಡತಿ ಮಗ ಇರೋದು ಹೇಳಿಲ್ಲ ಅಂದ್ರೆ ನಿಮಗೆ ಏನಾದ್ರು ತೊಂದ್ರೆ ಆಗಿದ್ಯ ಅವರಿಂದ 😂

  • @venkataramanak7573
    @venkataramanak7573 Місяць тому +2

    ನಿಮ್ಮಪ್ಪ ರಾಜಕುಮಾರ್ ಅಂತ ಒಂದು ಬಾರಿ ಹೇಳು ವಿನೋದ್

    • @punithgowda4658
      @punithgowda4658 Місяць тому

      ನೀನೂ ಹೇಳು ನಮ್ಮಪ್ಪ ವಿನೋದ್ ರಾಜಾ ಅಂತ

  • @parshwanathBallal
    @parshwanathBallal Місяць тому

    Jai shree Ram.jai gandhji
    Jai vinodhraj Annaji
    Jai Dr Ammaji.Sir supper

  • @UNIVERSALFORU
    @UNIVERSALFORU Місяць тому +6

    ಅಣ್ಣ ಬಂದ ಅಣ್ಣ ಬಂದ ಸುಳ್ಳ ಈಗಾಲಾದರು ನಿಜ ಹೇಳೋ

    • @Vaali_bgm
      @Vaali_bgm Місяць тому

      Ivr madiro ast olle kelsa avnyaro merunata antiralla avnu madilla

  • @RameshH-v5x
    @RameshH-v5x Місяць тому

    Karma returns vishnu sir vinud sir giving lot of problem what happened that family

  • @lakshmigp146
    @lakshmigp146 Місяць тому

    Sir nivu kaliyugada devru antha bavisidivi 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chandrashekhara1
    @chandrashekhara1 Місяць тому

    ಕನ್ನಡದಲ್ಲಿ ಇವರು ಬೆಳೆಯೋಕೆ‌ ಬಿಡಲಿಲ್ಲ ಹಾಗಿದ್ದರೆ‌ ಬೇರೆ ಭಾಷೆಯಲ್ಲಿ ಯಾಕೆ ಪ್ರಯತ್ನಿಸಲಿಲ್ಲ...

    • @Vaali_bgm
      @Vaali_bgm Місяць тому

      ಅವ್ರ್ ಅಮ್ಮ ಬಿಡಲಿಲ್ಲ

  • @FatimaMahlik
    @FatimaMahlik Місяць тому +2

    Sathya yaavaagloo Kahi kanro

  • @RashmiS-t5c
    @RashmiS-t5c Місяць тому

    College heero sooper movie