ಉತ್ತರ ಕರ್ನಾಟಕದ ಸುರಳಿ ಹೋಳಿಗೆ ಒಮ್ಮೆ ಮಾಡಿದರೆ ಮತ್ತೊಮ್ಮೆ ಮಾಡುವಾ ಅನಿಸುತ್ತೆ

Поділитися
Вставка
  • Опубліковано 2 гру 2020
  • #ಉತ್ತರಕರ್ನಾಟಕದಸುರಳಿಹೋಳಿಗೆ
    published on 3/12/2020
    Aralu Mallige paakashaale
    ಯೂಟ್ಯೂಬ್ ನ ಎಲ್ಲ ಆತ್ಮೀಯ ವಿಕ್ಷಕರಲ್ಲಿ ಒಂದು ಸವಿನಯ ಪ್ರಾರ್ಥನೆ ನಾವು ನಮಗೆ ತಿಳಿದಿರುವ ಎಲ್ಲ ಬಗೆಯ ವೈವಿಧ್ಯಮಯ ಅಡಿಗೆಗಳನ್ನು ಹಾಗೂ ಉತ್ತರ ಕರ್ನಾಟಕದ ಎಲ್ಲ ಅಡಿಗೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದರೊಂದಿಗೆ ಪ್ರಸ್ತುತ ಪಡಿಸುತ್ತಿದ್ದೇವೆ ನಿಮಗೆ ಇಷ್ಟವಾದಲ್ಲಿ ನಮ್ಮ ಚಾನಲ್ ನ್ನು ಪ್ರೋತ್ಸಾಹಿಸಿ ಸಬ್ಸಕ್ರೈಬ್ ಲೈಕ್ ಮತ್ತು ಶೇರ್ ಮಾಡುವುದರ ಮೂಲಕ ಸಹಕರಿಸಿ ಧನ್ಯವಾದಗಳು 🙏🙏
    ಸುರಳಿ ಹೋಳಿಗೆ ಮಾಡಲು ಬೇಕಾಗುವ ಪದಾರ್ಥಗಳು :-
    ಮೈದಾ ಹಿಟ್ಟು/ ಸಕ್ಕರೆ/ ಒಣಕೊಬ್ಬರಿ /
    ಏಲಕ್ಕಿ/ ತುಪ್ಪ /ಎಣ್ಣೆ/ಉಪ್ಪು/ ಹಾಲು

КОМЕНТАРІ • 187