ಉತ್ತರ ಕರ್ನಾಟಕದ ಸ್ಪೇಷಲ್ ಸ್ವೀಟ್/ ಪುಟಾಣಿ ಕರದಂಟು/putani kardantu /recipe in Kannada

Поділитися
Вставка
  • Опубліковано 21 чер 2021
  • #putanikardantu
    #ಪುಟಾಣಿಕರದಂಟು
    published on 23/6/2021
    #Aralumalligepaakashaale
    ಯೂಟ್ಯೂಬ್ ನ ಎಲ್ಲ ಆತ್ಮೀಯ ವೀಕ್ಷಕರಲ್ಲಿ ಒಂದು ಸವಿನಯ ಪ್ರಾರ್ಥನೆ ನಾವು ನಮಗೆ ತಿಳಿದಿರುವ ಎಲ್ಲ ಬಗೆಯ ವೈವಿಧ್ಯಮಯ ಅಡಿಗೆಗಳನ್ನು ಹಾಗೂ ಉತ್ತರ ಕರ್ನಾಟಕದ ಎಲ್ಲ ಅಡಿಗೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದರೊಂದಿಗೆ ಪ್ರಸ್ತುತ ಪಡಿಸುತ್ತಿದ್ದೇವೆ ನಿಮಗೆ ಇಷ್ಟವಾದಲ್ಲಿ ನಮ್ಮ ಚಾನೆಲ್ ನ್ನು ಸಬ್ಸಕ್ರೈಬ್ ಲೈಕ್ ಮತ್ತು ಶೇರ್ ಮಾಡುವುದರ ಮೂಲಕ ಸಹಕರಿಸಿ ಧನ್ಯವಾದಗಳು 🙏🙏
    ಬೇಕಾಗುವ ಪದಾರ್ಥಗಳು:-
    ಪುಟಾಣಿ/ಸಕ್ಕರೆ/ಏಲಕ್ಕಿ ಪುಡಿ/ಒಣಕೊಬ್ಬರಿ ತುರಿ/ ಗಸಗಸೆ /ತುಪ್ಪ
    putani kardantu recipe in Kannada/putani kardantu maduva vidhana/ putani kardantu kaise banate hai

КОМЕНТАРІ • 273