ಎದ್ದೋಳಿಗೆ ಗೋಧಿ ಹಿಟ್ಟಿನಿಂದ ಹಿಟ್ಟಿನಿಂದ ಹಿಂದಿನಿಂದಲೂ ಮಾಡುತ್ತಿದ್ದ ಸೊಗಸಾದ ಸ್ವೀಟ್ ರೆಸಿಪಿ..

Поділитися
Вставка
  • Опубліковано 27 кві 2020
  • ಎದ್ದೋಳಿಗೆ ಗೋಧಿ ಹಿಟ್ಟಿನಿಂದ ಹಿಟ್ಟಿನಿಂದ ಹಿಂದಿನಿಂದಲೂ ಮಾಡುತ್ತಿದ್ದ ಸೊಗಸಾದ ಸ್ವೀಟ್ ರೆಸಿಪಿ..

КОМЕНТАРІ • 43

  • @pmenakamma2847
    @pmenakamma2847 3 місяці тому +2

    ಸೂಪರ್
    ಎದ್ದೊಳಿಗೆ.ಚೆನ್ನಾಗಿ.ಮಾಡಿ.ತೋರಿಸಿದ್ದೀರ.ಧನ್ಯವಾದಗಳು

  • @leenaleena9133
    @leenaleena9133 4 роки тому +2

    Wow superb and very delicious recipe. Thank you for sharing different recipes

  • @lakshmisubbarao3670
    @lakshmisubbarao3670 3 роки тому +2

    Very simple and healthy recipe. Thank you for sharing..

  • @hemalathasastry
    @hemalathasastry 4 роки тому +4

    Very good.. recipe name is new..
    It's almost similar to haalobbattu which is made from poori and gasagase paayasa..

  • @avishkara5427
    @avishkara5427 2 роки тому +1

    Nice sharing frnd

  • @umaghargi4765
    @umaghargi4765 4 роки тому +3

    My mother used make this sweet when we were young. I hadn't tried it at all. Suddenly I saw this recipe today. Definitely I'll try it. Thank you Mam for the recipe.

  • @rajaniaravind9181
    @rajaniaravind9181 4 роки тому +2

    Hale adige thorsidakke thanks nange appe payasa gothu edhe thara adre different edhe

    • @VlogsinGoodHand
      @VlogsinGoodHand  4 роки тому +1

      ಧನ್ಯವಾದಗಳು

    • @madhujoshi6729
      @madhujoshi6729 4 роки тому +1

      ನೀವು ಎಲೆಗಳು ಅಂತೀರಿ ಅಲ್ಲಾ ಅವುಗಳನ್ನು ಕರೀಯುತ್ತೇವೇ , ನೀವು ಅದಕ್ಕೆ ಹಾಲು ತುಂಬಾ ಚೆನ್ನಾಗಿ ಮಾಡಿದ್ದೀರಿ 👌👌

  • @vishalashetty6211
    @vishalashetty6211 3 роки тому +1

    👌👌

  • @shailajakori2609
    @shailajakori2609 4 роки тому +3

    A very traditional recepe. We call it as halu holige.. my fevourite.

  • @hmsudhashivarajhmsudhashiv2754
    @hmsudhashivarajhmsudhashiv2754 3 роки тому +1

    💯👌🤝🎁🙏Amma👍

  • @ramasubrahmanya4512
    @ramasubrahmanya4512 3 роки тому

    Super

  • @someshh.b5154
    @someshh.b5154 4 роки тому +3

    Using siri danya recipe and give Content in detail

    • @VlogsinGoodHand
      @VlogsinGoodHand  4 роки тому +1

      ಕೊಡುವಾ, ಧನ್ಯವಾದಗಳು

  • @leelavatileelavati2657
    @leelavatileelavati2657 2 роки тому +2

    ನಮ್ಮ ಕಡೆ ಇದಕ್ಕೆ ಹಾಲ್ ಹೋಳಿಗೆ ಅಂತಿವಿ

  • @shailajahs6427
    @shailajahs6427 4 роки тому +3

    ಎಷ್ಟು ದಿನ ಇಟ್ಟು ತಿನ್ನಬಹುದು ಮೇಡಂ

    • @VlogsinGoodHand
      @VlogsinGoodHand  4 роки тому +1

      ಮಾಮೂಲಿ ಒಬ್ಬಟ್ಟಿನ ತರಹ, ಉಪಯೋಗ, ಈಗ ನಿಮ್ಮಲ್ಲಿ ಫ್ರಿಡ್ಜ್ ಇದ್ದರೆ ಬಾಕಾದಷ್ಟು ಮಾತ್ರ ಎದ್ದಿ, ಮಿಕ್ಕ ಕಾಯಿಹಾಲನ್ನ ಫ್ರಿಡ್ಜ್ ನಲ್ಲಿಟ್ಟು..ಆ ನಂತರ ಬೇಕಾದಾಗ ಎಲೆ ಲಟ್ಟಿಸಿ ಎದ್ದಿಕೊಳ್ಳಬೇಕು, ಆಗ ಕಾಯಿಹಾಲನ್ನ ರೂಂ ಟೆಂಪರೇಚರ್ ಗೆ ಬಂದಾದ ನಂತರ ಬಿಸಿಮಾಡಿ, ಬಿಸಿಬಿಸಿ ಎಲೆ ಬೇಯಿಸಿ ಅದ್ದಿ, ಧನ್ಯವಾದಗಳು

  • @rajeshwariprasad5014
    @rajeshwariprasad5014 3 роки тому +1

    Eddoluge hesaru chennagide Ede reeti halu holige madtare

  • @sulochanags2825
    @sulochanags2825 4 роки тому +2

    Eddolige thumba chennagide, idakke Eddolige antha yake kareyuthare, yava oorina sweet

    • @VlogsinGoodHand
      @VlogsinGoodHand  4 роки тому +3

      ಯಾಕೆ ಅಂದರೆ ಮೊದಲು ಕಾಯಿಹಾಲು ಮಾಡಿ ಅದರಲ್ಲಿ ಎದ್ದುತ್ತೇವಲ್ಲ ಅದಕ್ಕೇ ಎದ್ದೋಳಿಗೆ ಅಂತೀವಿ, ನನ್ನ ತವರು, ಚಿಕ್ಕಮಗಳೂರು, ಅಲ್ಲಿ ಮತ್ತು ನನ್ನ ತಾಯಿಯವರ ತವರು ಹಾಸನ, ಅಲ್ಲಿಯ ವಿಶೇಷಗಳಿರಬಹುದು, ನಮ್ಮಮ್ಮ ಯಾವಾಗಲೂ ಮಾಡ್ತಿದ್ದರು, ಧನ್ಯವಾದಗಳು

  • @jagadambac8506
    @jagadambac8506 2 місяці тому +2

    ವಿಡಿಯೋ ಉದ್ದ ಆಯಿತು

  • @rekhakulkarni1020
    @rekhakulkarni1020 4 роки тому +2

    Nammle edakke halu holegi anthari

  • @vankatarama666
    @vankatarama666 4 роки тому +1

    Kalavanta2016

  • @sharadammag.k5049
    @sharadammag.k5049 4 роки тому +2

    00