ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ || ವಿಠೋಬನಿರುವದು ನದಿತೀರ ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ|| ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ ||೧|| ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨|| ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩|| Pandharapuravemba dodda nagara Alli vithobanemba sahukara || pa || Vithobaniruvadu naditira Alli pandharibajane vyapara || apa || Tande nine tayi nine panduranga Namma bandhu nine balaga nine panduranga Baktara poshaka panduranga Namma muktidayaka panduranga || 1 || Vithobanige priya tulasihara Alli Bakta janara vyapara Vithobanige priya bukkiya gandha Alli chandrabaga snana balu anda || 2 || Srihari viththala panduranga Jaya hari viththala panduranga Viththala viththala panduranga Namma purandara viththala panduranga || 3 ||
ಅತ್ಯುತ್ತಮ ಭಜನೆ ಪ್ರತಿದಿನ ಕೇಳಿದರು ಮತ್ತೆ ಕೇಳಬೇಕೆನಿಸುವ ಶ್ರೀ ಶ್ರೀ ವಿಠಲನ ನಾಮಮೃತ ಕಲಾವಿದರಿಗೆ ಅನಂತ ಅನಂತ ಧನ್ಯವಾದಗಳು ❤❤❤❤❤❤❤ ರಘುನಾಥ್ ಬೆಸ್ಕಾಂ ದಾವಣಗೆರೆ ಅನಂತ ಅನಂತ ಧನ್ಯವಾದಗಳು ಕಲಾವಿದರಿಗೆ
ಭಜನೆಯನ್ನು ತುಂಬಾ ಚೆನ್ನಾಗಿ ಹಾಡಿದ್ದೀರಿ ಪ್ರತಿ ದಿನ ಇದನ್ನು ಕೇಳಿ ನಾನು ಮಲಗುವುದು ಗ್ರಾಮೀಣ ಸೊಗಡಿನ ಜನಪದ ಕಲೆ ಉಳಿದಿರುವುದು ಗ್ರಾಮೀಣದಲ್ಲಿ ಗ್ರಾಮೀಣದಲ್ಲಿ ಭಜನಾ ಕಲಾವಿದರಿಗೆ ಅನಂತ ಅನಂತ ಧನ್ಯವಾದಗಳು ಈ ರಘುನಾಥ್ ಬೆಸ್ಕಾಂ ತ್ಯಾವಣಿಗೆ ದಾವಣಗೆರೆ
ಪಂಢರಾಪುರವೆಂಬ ದೊಡ್ಡ ನಗರ
ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ ||
ವಿಠೋಬನಿರುವದು ನದಿತೀರ
ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||
ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||೧||
ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||
ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||
Pandharapuravemba dodda nagara
Alli vithobanemba sahukara || pa ||
Vithobaniruvadu naditira
Alli pandharibajane vyapara || apa ||
Tande nine tayi nine panduranga
Namma bandhu nine balaga nine panduranga
Baktara poshaka panduranga
Namma muktidayaka panduranga || 1 ||
Vithobanige priya tulasihara
Alli Bakta janara vyapara
Vithobanige priya bukkiya gandha
Alli chandrabaga snana balu anda || 2 ||
Srihari viththala panduranga
Jaya hari viththala panduranga
Viththala viththala panduranga
Namma purandara viththala panduranga || 3 ||
Super
Thank you so much. This is really wonderful
Alli dhanavemba gyna doreyuttade
@@shardaamin9509 dhanavembudu yoga. Neevu helidante adu alli doreyuvudu satya😊🙏🏻
Uhyuio[ಒ u.
I
ಅತ್ಯುತ್ತಮ ಭಜನೆ ಪ್ರತಿದಿನ ಕೇಳಿದರು ಮತ್ತೆ ಕೇಳಬೇಕೆನಿಸುವ ಶ್ರೀ ಶ್ರೀ ವಿಠಲನ ನಾಮಮೃತ
ಕಲಾವಿದರಿಗೆ ಅನಂತ ಅನಂತ ಧನ್ಯವಾದಗಳು ❤❤❤❤❤❤❤
ರಘುನಾಥ್ ಬೆಸ್ಕಾಂ ದಾವಣಗೆರೆ
ಅನಂತ ಅನಂತ ಧನ್ಯವಾದಗಳು ಕಲಾವಿದರಿಗೆ
ನಮ್ಮ ಭಾರತ ದೇಶದ ಸಂಸ್ಕೃತಿ ಎಂತಹ ಮಹಾನ ಎಂಬುದು ನಿಮ್ಮ ಭಹನೆಯಿಂದ ತಿಳಿಯುತ್ತಿದೆ. ನಿಮ್ಮ ಭಜನೆ ಕೇಳಿದರೆ ಭಕ್ತಿ ಭಾವ ತುಂಬಿ ತುಳುಕುತ್ತದೆ. ಜೈ ವಿಠ್ಠಲ.
ತುಂಬಾ ಒಳ್ಳೆಯ ಹಾಡು ನನ್ನ ಅಣ್ಣನಿಗೆ ತುಂಬಾ ಇಷ್ಟವಾಯಿತು
ಭಕ್ತರ ಜೊತೆ ಬಾಳುವುದು ಸಂಭ್ರಮ ಉತ್ಸವ ನೆಮ್ಮದಿ ..Hare Krishna 🙏🏻❤️🙏🏻 ❤
ತುಂಬಾ ಚೆನ್ನಾಗಿ ಹಾಡಿದ್ದಾರೆ.❤
ಒಳ್ಳೆಯ ಬಜನೆ ಮನಮುಟ್ಟುವಂತೆ ಹಾಡಿದ್ದೀರಿ ಒಳ್ಳೆಯದಾಗಲಿ
Drenuka
विठल विठल पांडुरंग 🙏🙏🙏🙏🙏
@@parppabirajdar92438ío bhi bhi bhi j888 is😊 ji ko ko bhi
A 1:46 @@drenukad9504
ಭಜನೆಯನ್ನು ತುಂಬಾ ಚೆನ್ನಾಗಿ ಹಾಡಿದ್ದೀರಿ ಪ್ರತಿ ದಿನ ಇದನ್ನು ಕೇಳಿ ನಾನು ಮಲಗುವುದು
ಗ್ರಾಮೀಣ ಸೊಗಡಿನ ಜನಪದ ಕಲೆ ಉಳಿದಿರುವುದು ಗ್ರಾಮೀಣದಲ್ಲಿ ಗ್ರಾಮೀಣದಲ್ಲಿ
ಭಜನಾ ಕಲಾವಿದರಿಗೆ ಅನಂತ ಅನಂತ ಧನ್ಯವಾದಗಳು
ಈ ರಘುನಾಥ್ ಬೆಸ್ಕಾಂ ತ್ಯಾವಣಿಗೆ ದಾವಣಗೆರೆ
ಸಂಭ್ರಮದಿಂದ ಹೇಳುವ ಚಂದ ಇಷ್ಟ ಆಯ್ತು ದೇವರೆ
ಸೂಪರ್ ತುಂಬಾ ಚನ್ನಾಗಿದೆ
ಒಳ್ಳೆ ಹಾಡಿದ್ದೀರಿ 🙏
👍👍🌹🌹ನೋಡುಗರಿಗೂ ಕೇಳುಗರಿಗೂ ಬಹಳ ಖುಷಿಯಾಗಿದೆ ಸೂಪರ್ ಸೂಪರ್ ಜೈ ಪಾಂಡುರಂಗ 🌹🌹👍👍🙏🙏🙏🙏🙏🙏
कानाडावू विठ्ठला ...
कर्नाटकू ....
जय हरी विठ्ठला
पांडुरंगा .....🙏👌👍
ತುಂಬಾ ಚೆನ್ನಾಗಿ ಹಾಡಿದ್ದೀರಿ,,,ಶುಭವಾಗಲಿ ನಿಮಗೆ
सर्वच छान,सुंदर सगळ्यात तालावर नाचत होते ते तर मस्तच जय पांडुरंग ❤🎉🎉
Bahala chennagide, please continue
Wonderful. ಹಾಡು, ಗಾಯನ ಎರಡೂ ಸೊಗಸಾಗಿದೆ
Doodsong
@@devarajammakemparaju4317 you can
ಜೈ ಪಾಂಡುರಂಗ ವಿಠಲ 🙏🏻🙏🏻🙏🏻🙏🏻🙏🏻🙏🏻🙏🏻💐💐💐🙏🏻🙏🏻🙏🏻🙏🏻🙏🏻
The joy of devotion is contagious
Om Jai Jai Shri Vithal Vithal Vithal Panduranga Har Har Hari Krishan Hari
ಪಾಂಡುರಂಗ ವಿಠಲ ಹಾಡು ಬಹಳ ಚೆನ್ನಾಗಿದೆ ಸಿರ ಸಾಷ್ಟಾಂಗ ನಮಸ್ಕಾರ ಗಳು 👍👍🙏🙏
I.
Bhajane tumba chennagi mudi Bantu ,tumba santhosh
Very nice bajane
ಇಂದು ಏಕಾದಶಿ ೦೪.೦೮.೨೦೨೧ ಹರೇ ಕೃಷ್ಣ 🙏
Jai Shree Vitthal 🙏🙏🙏🙏🙏🌹🌹🌹🌹🌹
Spr bhajane 💞🤩
ತುಂಬಾ ಸೊಗಸಾಗಿ ಮೂಡಿಬಂದಿದೆ...
#ವಾಚಶ್ವಿನಿ
Jai , Jai vittala panduranga,
Super
ತುಂಬಾ ಚೆನ್ನಾಗಿದೆ ವಂದನೆಗಳು
ವಾವ್ ಸೂಪರ್ ವಂಡರ್ಫುಲ್
श्री गणेशाय " रामकृष्ण हरी पांडुरंग हरी !!
VERY FINE SONGS. MANYTHANGS TO ALL🌹🌹🙏🙏👍👍🌹🌹🙏🙏
JaiPandurang
Beautiful song 🤝👍
🚩🚩🚩🌺🌺🌹🌹🎻🎹🎷🌺👏👏👏Thumba channagide Jai panduranga👏👏👏👌👌👌 🌺🌺🌹🌹🎷🎹🎻🚩🚩🚩
ಸೂಪರ್ ಪಂಡರಾಪುರದ.
Super bhajan
Very nice concert sir👍
ಜಯ್ ಜಯ್ ಪಾಂಡುರಂಗ 🙏🙏
Very melodious, no doubt this troop is very professional.
भैया जी साष्टांगनमस्कार, बहुत बहुत धन्यवाद आपका.
Hare srinivasa 🙏 super chanagi helliedhi ri sir 😊 Malathi Venkateshachar from Gadwal 🙏🙏
Super jayaram and Prakash
Rathnakara Shenoy belman
Excellent and beautiful. Song
Jai Jai Vittala Panduranga🙏🙏🙏🙏🙏🙏🙏🙏
Super bhajane sir
Very nice vitala Bhajans 🙏 tq.
Super Jayaram mamma
Wah wah wah wah wah 👌 🙌✌️ gurugale 💐💐💐💐🙏🙏❤️
Jai panduranga
Ram Ram From Suriname
Super sir jhi pandurang
very nice god bless you expecting more songs. hari vittala
Asha sirashiksr
जय जय विठ्ठला पांडुरंगा 🙏🙏🙏👌👌👌
अतिशय सुंदर,🙏👏
Very nice Bhajan with performance
Super bajne
Hutpurvaka sastanga pranamagalu Adbuta hadugarike sriyut Venkatarama 🙏🙏🙏
Jay shree krishna, wonderful voice, our great culture 🙏 from Gujarat
Hare Krishna 🙏🏻❤️🙏🏻
God bless you all.
Tq sir,ಇದನ್ನು ಕೇಳಿ ಮನಸ್ಸಿಗೆ ತುಂಬಾ ಸಮಾಧಾನವಾಯಿತು.
super bhajan.
ಕೇಳಿ ತುಂಬಾ ಸಂತೋಷವಾಯಿತು
Super bhajane
Excellent sir.
Jai shree krishna 🙏
पंढरीनाथ महाराज की जय.
Thanks for Remebring indian culture
wonderful bhajana wonderful dance 🙏🙏🙏🙏🙏🙏🙏🙏🙏🙏🙏🙏
Our prayer song in Hastel 🙏💐🥰 super memory 2004 to 2009
JAI PANDURAPURA SRI PANDURANGASWAMY NAMASTHE NAMAHA
Thumba thanks
Very nice song ❤😊
Super
Super sir like you
Super...very good .
ಶ್ರೀಹರಿ ವಿಠ್ಠಲ ಜಯಹರಿ ವಿಠ್ಠಲ 🙏🙏🙏
🙏🙏🙏
Very Nice
I. Liked Ur Marathi & Kokani Bhajans Very Much .Try For More Like This...
Viswanath patil. 😂...HY D
Very nice Bhajan🙏
Super sangeta program
Jai Panduranga 🙏
My favourite song voice is very soooooooopar om namo narayana
Language is different but bhakti kruna maya..... Towards to shri vithhala is same.....🙏ramkrushna hari....
Very nice.
Highly emotional and spiritual video audio.
Jai Panduranga vittala 👏👏👏👏👏
Excellent bhajan
Very much melodious., clear vedios.
Hari sarvotam......
Realy very nice very very super video
Feel like joining and dancing in the the sankeertane.
Very true
Yes bro
❤fantastic
Fantastic bhajna
Namaskaru 🙏🙏🙏🙏🙏🙏🙏
Best bhajane olledagide
Jai panduranga govinda
Manny more bhakthi geethi
JAI PANDURANGAVITHALA
ಸೂಪರ್ ಸರ್
Krishnam vande jagadgurum🙏🙏💖💖🙏🙏
Jai sri ram 🙏🙏🙏
@@deekshapojary6092
HARI OM 🙏🙏
Sri Pandurangaya Namaha