ಅಬ್ಬಾ 👏👏👏ನನ್ನ ಕಣ್ಣುಗಳು ಪಾವನವಾದವು ಸರ್ 🙏🙏🙏🙏ನಿಮ್ಮ ಹಾಡುಗಳನ್ನು ಚಿಕ್ಕಂದಿನಿಂದಲೇ ಕೇಳಿಯೇ ಬೆಳೆದವರು ನಾವೆಲ್ಲಾ 👏👏👏ರಾಘವೇಂದ್ರ ಸ್ವಾಮೀಜಿ ನಿಮಗೆ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ 🙏🙏ನಿಮ್ಮ ಹಾಡುಗಳನ್ನು ಇನ್ನೂ ಅದೆಷ್ಟೋ ಕಾಲ ಕೇಳುವ ಭಾಗ್ಯ ನಮ್ಮದಾಗಲಿ 👏👏👏👏👏🙏
👍👍ನಿಜ 🙏🙏🙏ತಮಿಳು ಭಾಶಿಕರಾಗಿ ಕನ್ನಡ ಹಾಡನ್ನು ಇಷ್ಟು ಚೆನ್ನಾಗಿ.. ಭಾವ ಭಕ್ತಿ ಪೂರ್ವಕವಾಗಿ ಹಾಡೋದು ನೋಡಿದ್ರೆ ಅಬ್ಬಾ ಅನ್ನಿಸುತ್ತೆ 🙏🙏🙏ಅವರ ಮೈ ಮನಗಳೆಲ್ಲವೂ ಸಂಗೀತ ಮಯವಾಗಿದೆ 👏👏👏👏ಇಂತಹ ವಯಸ್ಸಿನಲ್ಲಿ ಈ ರೀತಿಯ ಹುಮ್ಮಸ್ಸು ನಿಜ್ವಾಗ್ಲೂ ನಂಬಲಸಾಧ್ಯ 👍👍ಭಗವಂತ ಅವರನ್ನು ಹಾಗೂ ಅವರ ತಂಡದವರನ್ನು ಹೃದಯದುಂಬಿ ಹರಸಲಿ 🙏🙏ಬೇರೆ ಏನೇ ಹೇಳಲೂ ನನ್ನ ಪದಭಂಡಾರದಲ್ಲಿ ಪದಗಳು ಇಲ್ಲ 🙏🙏🙏🙏👏👏👏👏👏
ಅಬ್ಬಾ 👏👏👏ನನ್ನ ಕಣ್ಣುಗಳು ಪಾವನವಾದವು ಸರ್ 🙏🙏🙏🙏ನಿಮ್ಮ ಹಾಡುಗಳನ್ನು ಚಿಕ್ಕಂದಿನಿಂದಲೇ ಕೇಳಿಯೇ ಬೆಳೆದವರು ನಾವೆಲ್ಲಾ 👏👏👏ರಾಘವೇಂದ್ರ ಸ್ವಾಮೀಜಿ ನಿಮಗೆ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ 🙏🙏ನಿಮ್ಮ ಹಾಡುಗಳನ್ನು ಇನ್ನೂ ಅದೆಷ್ಟೋ ಕಾಲ ಕೇಳುವ ಭಾಗ್ಯ ನಮ್ಮದಾಗಲಿ 👏👏👏👏👏🙏
ವರನಟ ಡಾ.ರಾಜಕುಮಾರರ ಮಾಧುರ್ಯವಾದ ಹಾಡುಗಳನ್ನು ಭಕ್ತಿಪೂರ್ವಕವಾಗಿ ಹಾಡಿ ನಮಗೆ ಭಕ್ತಿಯ ಸಿಂಚನ ಮಾಡಿದ್ದೀರಿ ಸರ್. ನಿಮಗೆ ಅನಂತ ವಂದನೆಗಳು❤
Super super super guruji
ಎಲ್ಲಿ ಹಾಡುತ್ತಾರೆ ಎನ್ನುವುದು ಮುಖ್ಯವಲ್ಲ, ಅಲ್ಲಿ ರಾಯರಿದ್ದಾರೆ ಅದೇ ಮುಖ್ಯ ನಿಮ್ಮ ಗಾನಸುಧೆಯಲ್ಲಿ ರಾಯರಿದ್ದಾರೆ
ಆಸ್ವಾದಿಸುವ ಗುಣ ಎಲ್ಲರಲಿರಬೇಕಲವೇ. ಮೊಸರಲ್ಲಿ ಕಲ್ಲು ಹುಡುಕುವ ಲೋಕದಲಿ!? ರೈಲಿನಲ್ಲಿ ಅವರು ಕೇಳಿಲ್ಲವೇನೋ. ಅದ್ಬುತ. ರಾಯರ ಕರುಣೆ ಹೆಚ್ಚು ಸಿಗಲಿ ಸಿಗಲಿ
💯
ತಮ್ಮ ಅಯ್ಯಪ್ಪ ಸ್ವಾಮಿ ಹಾಡುಗಳನ್ನು ಪ್ರತಿ ಬಾರಿ ಯಾತ್ರೆ ಕೈಗೊಳ್ಳುವಾಗಲೂ ಕೇಳಲೇಬೇಕು. ಆದರೆ ರಾಯರ ಹಾಡು ಮೊದಲಸಲ ಕೇಳಿದ್ದು. ಅದೇ ಮಾಂತ್ರಿಕತೆ. ಧನ್ಯರಾದೆವು
Veeramani ರಾಜು ನನ್ನ ಫೇವರಿಟ್ ಹಾಡುಗಾರರು ❤❤
ಭಕ್ತಿಯ ಪರ ಕಾಶ್ಟತೆ ಮುಟ್ಟಲು ಸಂಗೀತ ಮಾರ್ಗ ಅದ್ಭುತವಾಗಿದೆ. 🙏🙏🙏
ಅದ್ಬುತವಾಗಿ ಹಾಡಿದ್ದಾರೆ, ಮತ್ತೆ ಮತ್ತೆ ಕೇಳುವಂತಿದೆ 🙏🙏
💐🙏ತುಂಬು ಹೃದಯದ ಧನ್ಯವಾದಗಳು ವಿರಾಮಣಿ ಗುರುಗಳೇ 🙏💐❤️💛
E advance. Cut madi
Super tangi.
Sadaa sukhavagiri.
Nimma appa amma grate..
ಮನಸ್ಸಿಗೆ ತುಂಬಾ ಆನಂದವಾಯಿತು,,, ಸರ್ 🌹🌹🌹
ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🙏🙏🙏🙏🙏🙏🙏
ಇಂತಹ ಒಳ್ಳೆಯ ಸಂಗೀತಕ್ಕೆ ಯಾವುದೇ ಭಾಷೆಯ ಸಂಪ್ರದಾಯ ಇಲ್ಲ ಅದ್ಭುತವಾದ ಸಂಗೀತ ಕಚೇರಿ
ಸೂಪರ್ ಧ್ವನಿ ಜೊತೆ ಶಬ್ದ ಸಂಗ್ರಹ ಸಾಹಿತ್ಯ , ಧನ್ಯವಾದಗಳು 💐🙏
ಈ ಹಾಡಿಗೆ ಎಂಥಹ ಮಾಂತ್ರಿಕ ಶಕ್ತಿ ಇದೆ . ನಮೋ ಮಂತ್ರಾಲಯದ ಗುರುವೇ 🙏🙏🙏
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ಕೃಪಾ 💐💐💐💐🙏🙏🙏
Veermani sir 💐💐💐🙏🙏🙏
Wonderful bhakthi Bhajane renditions 👌🙏🙏🙏 ನಿಮ್ಮನ್ನು ನೋಡುವ ಭಾಗ್ಯವೇ ನಮ್ಮ ಈ ಜನ್ಮದ ಪುಣ್ಯವೂ 💐💐💐💐
ಅದ್ಬುತ ಕಂಠ.. ಧನ್ಯವಾದಗಳು ಗುರುಗಳೇ 👏👏
Very Very melodious Voice of both Sh Veeramani Raju Guru Swami and Abhishek Sir . Super Song on Shri Guru Raghavendra Swami. 🙏
Excellent songs wonderful voice sir, Keepitup.
ಭಕ್ತಿ ಭಾವ ಅತ್ಯಂತ ಸುಂದರ ವಾಗಿ ವ್ಯಕ್ತ ಆಗಿದೆ ಅತ್ಯಂತ ಸುಂದರ್ ಭಕ್ತಿ ಗೀತೆ
🙏🏻🙏🏻.
ಮೂಲ "ಪಳ್ಳಿ ಕಟ್ಟಿ....." ಹಾಡನ್ನು ಹಾಡಿದ ಮಹಾನ್ ಗಾಯಕರು ಇವರು 🙏🏻
ಧನ್ಯವಾದಗಳು ಗುರುಗಳಿಗೆ
ಧನ್ಯವಾದಗಳು ಗುರುಗಳೇ
👌🏻👌🏻🎤🎵🎶voice ಸರ್ 🚩🙏🏻🙏🏻🙏🏻🙏🏻🙏🏻
ಇದು ಬೆಲೆಕಟ್ಟಲಾಗದ ಸಂಗೀತ ಅದ್ಭುತ
👍👍ನಿಜ 🙏🙏🙏ತಮಿಳು ಭಾಶಿಕರಾಗಿ ಕನ್ನಡ ಹಾಡನ್ನು ಇಷ್ಟು ಚೆನ್ನಾಗಿ.. ಭಾವ ಭಕ್ತಿ ಪೂರ್ವಕವಾಗಿ ಹಾಡೋದು ನೋಡಿದ್ರೆ ಅಬ್ಬಾ ಅನ್ನಿಸುತ್ತೆ 🙏🙏🙏ಅವರ ಮೈ ಮನಗಳೆಲ್ಲವೂ ಸಂಗೀತ ಮಯವಾಗಿದೆ 👏👏👏👏ಇಂತಹ ವಯಸ್ಸಿನಲ್ಲಿ ಈ ರೀತಿಯ ಹುಮ್ಮಸ್ಸು ನಿಜ್ವಾಗ್ಲೂ ನಂಬಲಸಾಧ್ಯ 👍👍ಭಗವಂತ ಅವರನ್ನು ಹಾಗೂ ಅವರ ತಂಡದವರನ್ನು ಹೃದಯದುಂಬಿ ಹರಸಲಿ 🙏🙏ಬೇರೆ ಏನೇ ಹೇಳಲೂ ನನ್ನ ಪದಭಂಡಾರದಲ್ಲಿ ಪದಗಳು ಇಲ್ಲ 🙏🙏🙏🙏👏👏👏👏👏
ನನ್ನ ಗುರುರಾಯರು 🙏🏻🙏🏻🙏🏻🙏🏻🙏🏻🙏🏻
ಮನಸ್ಸಿಗೆ ಉಲ್ಲಾಸ ಉತ್ಸಾಹ ತುಂಬುವ ಹಾಡುಗಳು.
ವೀರಮಣಿ ರಾಜು👌
Good rendition, God bless you sir
🙏🏼🙏🏼🙏🏼🙏🏼🙏🏼ಶ್ರೀ ಗುರುಭ್ಯೋ ನಮ್ಹ 🙏🏼ರಾಘವೇಂದ್ರ ಗುರುಗಳೇ ನಮೋ ಅತ್ಯಂತ ದಯಾಳು 🙏🏼🙏🏼🙏🏼🙏🏼
Super bhakthigeethe, excellent
ಹಾ ಅದ್ಬುತ ಹಾಡು ಸೂಪರ್ 🙏🙏🙏🌹
No words for this rendition -- Great -- Hats off
Super super Jai raghavendra swamy
Excellent sir. ಧನ್ಯೋಸ್ಮಿ
ರಾಯರಿದ್ದಾರೆ 🙏🌍🙏 ರಾಘವೇಂದ್ರ ನಮೋನಮಃ 🙏🙏
ನಿಮ್ಮ ಬಾಯಿಯಲಿ ಭಜನೆ ಕೇಳುದೇ ನಮ್ಮ ಭಾಗ್ಯಾ
🕉️ ಶ್ರೀ ಗುರು ರಾಘವೇಂದ್ರಾಯ 🙏🏻🙏🏻🙏🏻
ಸೂಪರ್ ಸರ್ ನಿಮ್ಮ ವಿಡಿಯೋ 👌👌👌👌
ಓಂ ಶ್ರೀ ಗುರು ರಾಘವೇಂದ್ರಯ ನಮಃ
Super sir 🎉❤
Very.nice.solid.singing
ತುಂಬಾ ತುಂಬಾ ……ಅದ್ಭುತ 🤗
🙏🙏🙏🙏🙏
Really great sir
ಗುರುಗಳ ಪಾದಕ್ಕೆ ವಂದನೆಗಳು
Fantastic Voice Sir
ಹಾಡು ತುಂಬಾ ಚನ್ನಾಗಿ ಇದೆ
Super ❤👌🙏🙏🙏🙏🙏
Super Vioce Veeramani sir
Heart.touching
Tqu best performance exleant singing
Om Shree Raghavendraya Namha
Jai maha Hindu rastra 🙏🚩 solmelu vandhanegalalu namaste namaskara namaskaram 🙏
This song is so beautifully sung by one and only Dr Rajkumar and nobody can sing this song like him. No disrespect to you sir.
Very Nice...
Excellent 🎉🎉🎉
So super singing
Om sri guru raghavendraya namaha om sri parimala acharya namaha govinda hari govinda hari govinda 🙏🙏🙏🙏🙏🙏🙏🙏🙏
ಸೂಪರ್ ಸಾರ್
Super songs ser
ಮಸ್ಸಿಗೆ ತುಂಬಾ ಆನಂದವಾಯಿತು ಸರ್
Super sir
Great!!!
ಸೂಪರ್ ಸಾಂಗ್
ಸೂಪರ್ ಗುರುಗಳೇ 🌹🌹👍🙏
Superb 😊❤
Om sai ram🙏
Stay blessed🙏
👌 ಹಾಡುಗರಿಕೆ ಭಕ್ತಿ ಮಯವಾಗಿದೆ 🙏
What a voice super sir
Excellent sir
ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏
🙏❤️🙏
I love you 🥰 one of the top song on Shree Raghavendraya namaha🙏🙏
Superrr❤❤❤
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏💐💐💐💐🙏🙏🙏🙏🙏🙏🙏
Avaru haduthare bhakthi nammalli erabeku super bhakthi
ಸೂಪರ್ sir 🙏🙏🙏🙏🙏🙏💐💐💐💐💐
Shreeyutaru haaduvaaga sampoorna raayara dhyaanadalli haadiddare,vandanegalu gurugale 😦🙏🚩..
Gurubhyo namaha maniyavare
ತುಂಬಾ ತುಂಬಾ ಆನಂದವಾಯಿತು
super singing
Namakharaam
Gururayara ashrivade ellarigu ede thumba channgi mudibandide 🙏🙏🙏
Om shree guru raghavendraya namhaa🙏🙏🙏🙏
Supar song
👌👌👍
Sri Veeramani Raju swamy
ಶ್ರೀ ಗುರುವೇ ನಮಃ 🙏🙏👌🙏
Jai Shri Raghavendra Swamiji
Suppar 👍
Om shree Raghavendraya namaha
Om shree raghavendra ya namah
ರಾಯರಿದ್ದಾರೆ
Super songs
Super. Song
Om Shri Guru Raghavendra Yana Maha om 🙏
Great singing 🙏🙏👌👌👍
Great singer veeramani sir
ಓಂ ಗುರುಭ್ಯೋ ನಮಃ
Jai shree Gruragavendra Swami