ಮುದ್ದಿನ ಹೆಂಡತಿ Part 2 | ಒಬ್ಬ ಮೋಸಗಾತಿಯ ಕಥೆ | Uttara Karnataka Short Film | Ningaraj Singadi | Bhumika

Поділитися
Вставка
  • Опубліковано 3 жов 2024
  • Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 2
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika Deshpande
    Kedhari KS
    Rayappa Sathani
    Ramappa Pujri
    Ramappa Pujari
    Pundalik Sampal
    Chola Prashant
    Prashant Kalaburgi
    Adivesh Handigund
    Thanks to :
    Anand RA
    Raghu Kadakol
    Shantaveer E. DySP
    Mahesh Sankh PSI
    Dailogues : Ameeth Shurpali
    Posters :
    Megharaj SN
    Music :
    Ravi Pujari Mundaragi
    Camera :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadia

КОМЕНТАРІ • 755

  • @NingarajSingadiP
    @NingarajSingadiP  6 місяців тому +583

    ಮುಂದಿನ ಸಂಚಿಕೆಯನ್ನು ಯಾವಾಗ ಬಿಡುಗಡೆ ಮಾಡಬೇಕು.
    ಗುರುವಾರ...? ಭಾನುವಾರ...?
    ಬೇಗ ಕಾಮೆಂಟ್ ಮಾಡಿ ಹೇಳಿ ✨❤️🙏

    • @vidyamaddi1171
      @vidyamaddi1171 6 місяців тому +23

      Guruvara

    • @Pooja-ty7el325
      @Pooja-ty7el325 6 місяців тому +21

      ಗುರುವಾರ ಬೇಗ ಬಿಡುಗಡೆ ಮಾಡಿ❤❤❤ super

    • @dhanarajmetre0167
      @dhanarajmetre0167 6 місяців тому +11

      Guruvaara bro❤️

    • @VishalM-vm4fe
      @VishalM-vm4fe 6 місяців тому +8

      ಗುರುವಾರ ಅಣ್ಣಾ

    • @VanishriVinuth
      @VanishriVinuth 6 місяців тому +11

      ಪ್ಲೀಸ್ ಬೇಗ ಭಾಗ3ಹಾಕಿ ಬ್ರದರ್ 🎉❤❤❤❤🫶🫶🫶🙏🙏🙏👌👌👌👌

  • @bhima2647
    @bhima2647 6 місяців тому +626

    ಮುದ್ದಿನ ಹೆಂಡತಿಗಾಗ part 2 ಗಾಗಿ ಎಷ್ಟು ಜನ ಕಾಯ್ತಾ ಇದ್ದಿರಿ ಲೈಕ್ ಮಾಡಿ❤ Anna I'm Waiting ❤

    • @pradeepkumbhar10
      @pradeepkumbhar10 6 місяців тому +1

      Adar mele jiv ne ettikondu kuntini akka

    • @RatnasurajchouguleChougule
      @RatnasurajchouguleChougule 6 місяців тому +1

      Brother I am waiting

    • @sureshnaykar3481
      @sureshnaykar3481 6 місяців тому +1

      Anna same story nanna lifealli aagede ningu anna ಡೈವರ್ಸ್ ಕೊಟ್ಟ ಮತ್ತೊಂದ ಮದುವೆ ಆದೆ ಇವಾಗ ಒಬ್ಬ ಗಂಡ ಮಗಾ ಹುಟ್ಟಯಾನ್ tq ನಿಂಗು anna ❤🤝super story🙏🏻

    • @dhanarajmetre0167
      @dhanarajmetre0167 6 місяців тому

      I'm waiting brother ❤️

    • @sanjeevmarathe5468
      @sanjeevmarathe5468 6 місяців тому

      Super ningu singadi😢

  • @sk-dz6yb
    @sk-dz6yb 6 місяців тому +103

    ಮುದ್ದಿನ ಹೆಂಡತಿ ಭಾಗ 3 ಯಾರು ಕಾಯ್ತಾ ಇದ್ದೀರಿ ಲೈಕ್ ಮಾಡಿ ಹಾಗೇ share madi

  • @kiranrathod8659
    @kiranrathod8659 6 місяців тому +80

    ನಿಂಗರಾಜ್ ಅಣ್ಣ ಮುದ್ದಿನ್ ಹೆಂಡತಿ ಭಾಗ 3 ಬೇಗ ಬರಲಿ ಅಣ್ಣ ❤️❤️❤️❤️❤️❤️❤️❤️❤️❤️❤️

  • @bheereshkurennavar4090
    @bheereshkurennavar4090 6 місяців тому +17

    ಅಣ್ಣ ಮುಂದಿನ ಭಾಗ ಆದಷ್ಟು ಬೇಗ ಬಿಡು❤ ವೀಡಿಯೋ ಮಾತ್ರ ಸೂಪರ್ ಆಗಿದೆ ನಿಮ್ಮ ಎಲ್ಲಾ ವೀಡಿಯೋ ತಪ್ತದೆ ನೋಡ್ತೀನಿ ಅಣ್ಣ ❤❤

  • @HanumeshaROCKY
    @HanumeshaROCKY 6 місяців тому +30

    ತುಂಬಾ ಹಾರ್ಟ್ ಟಚ್ಚಿಂಗ್ ವಿಡಿಯೋ ಬ್ರೋ 😊

  • @madhu7029
    @madhu7029 6 місяців тому +13

    👌ಅದ್ಬುತ ಕಥೆ ಇದು ಮುಂದಿನ ಬಾಗ ಆದಷ್ಟು ಬೇಗ ಬಿಡುಗಡೆ ಮಾಡ್ರಿ 🙏

  • @Sangmesh.bidari
    @Sangmesh.bidari 6 місяців тому +29

    Real story ಕಲಿಯುಗದಲ್ಲಿ, ಅವರ ಅವ್ರ ಸ್ವಾರ್ತಕ್ಕೆ ಹೇಗಾದರೂ ಬದುಕ್ತಾರೆ ಈ ಜನ. ಮುಂದೆ ನಡಿಯುದರ ಬಗ್ಗೆ ಅರಿವಿರಲ್ಲ ಈ ಜನಕ್ಕೆ. Well msg

  • @siddeshodeyar7701
    @siddeshodeyar7701 6 місяців тому +28

    ಅತಿಯಾದ ಒಳ್ಳೆತನವನ್ನು ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋದವರಿಗಿಂತ ಬಳಸಿಕೊಂಡು ಬಿಟ್ಟು ಹೋದವರೇ ಬಹಳ ಅಣ್ಣ ಬಣ್ಣ ಬದಲಿಸುವ ಊಸರವಳ್ಳಿಯನ್ನು ಒಂದು ಕ್ಷಣ ನಂಬಿ ಬಿಡಬಹುದು ಆದ್ರೆ ನಗ್ತಾ ನಗ್ತಾ ನವರಂಗಿ ಆಟ ಆಡುವವರನ್ನು ನಂಬಕಾಗಲ್ಲ ಇವರು ಒಂತರ ಕಾರ್ಕೋಟಕ ವಿಷವಿದಂತೆ ಜೊತೆಗೆ ಇದಷ್ಟು ಅಪಾಯ ಜಾಸ್ತಿ... ಉತ್ತಮ ಸಂದೇಶ...🙏

  • @jayashreesoraganvi783
    @jayashreesoraganvi783 6 місяців тому +12

    Nin video saluvagi bhal wait madatidvi Anna 🙏🏻🙏🏻🤝

  • @RameshJiragyale
    @RameshJiragyale 6 місяців тому +1

    ❤❤❤❤❤ super video heart touching

  • @nisargaswarna7787
    @nisargaswarna7787 6 місяців тому +1

    Anna eagerly w8ng for part 3
    Yalru acting thumba chanag idee
    Avru dodavru bandrala avru thumba chanag act madidare sakath agg idee acting performance yala ❤

  • @mutturajtimmannavar9630
    @mutturajtimmannavar9630 6 місяців тому +1

    Super ningaraj brother ❤️

  • @ChaitarKadakol
    @ChaitarKadakol 6 місяців тому +3

    Super video❤😢 part 3 video haki

  • @HanamanthappuAppu
    @HanamanthappuAppu 6 місяців тому

    Super❤❤❤❤❤❤

  • @manjunathingaleshwar2014
    @manjunathingaleshwar2014 6 місяців тому +2

    Super

  • @VittalBhajantri-b5y
    @VittalBhajantri-b5y 6 місяців тому

    ❤❤❤❤❤

  • @maheshbilur8362
    @maheshbilur8362 6 місяців тому +1

    Super sir❤️❤️

  • @chaitrawali3809
    @chaitrawali3809 6 місяців тому +1

    Super movie❤❤

  • @AnupriyaTorvi-rc7dc
    @AnupriyaTorvi-rc7dc 6 місяців тому +12

    ನಾನ್ ಅನ್ಕೊಂಡೆ ಈ ಭಾಗ 2 ನಲಿ ಭೂಮಿ ಅಕ್ಕ ಪಾತ್ರ ಬದಲಾವಣೆ ಆಗಿರತ್ತೆ ಅಂತ ಅವಳ ತಪ್ಪು ಅವಳಿಗೆ ಅರ್ಥ ಆಗಿರತ್ತ್ ಅಂತ ಆದರೆ ಇನ್ನು ಅದಕಿಂತ ಜಾಸ್ತಿನೆ ಇದೆ ಕಥೆಯಲ್ಲಿ

  • @ಬಸವರಾಜ್-ಧ8ಙ
    @ಬಸವರಾಜ್-ಧ8ಙ 6 місяців тому +12

    ಮುದ್ದಿನ ಹೆಂಡತಿ ಪಾರ್ಟ್ 3 ಬರಲೇಬೇಕು ಬರಬೇಕು ಗುರುವಾರದಿಂದ 🙏❤

  • @NaveenKumar-tp4lv
    @NaveenKumar-tp4lv 6 місяців тому

  • @NabiBMujawarTablaji-xu3wk
    @NabiBMujawarTablaji-xu3wk 6 місяців тому +1

    ಕಥೆ ಬರದ ಲೇಖಕನಿಗೆ ತುಂಬಾ ತುಂಬಾ ಧನ್ಯವಾದಗಳು🙏✍️✍️🇮🇳❤️♥️❤️♥️🇮🇳✍️✍️✍️✍️🙏🇮🇳🇮🇳

  • @shivarajshivu4977
    @shivarajshivu4977 6 місяців тому +1

    Wonderful

  • @AnilBramkar
    @AnilBramkar 6 місяців тому +1

    Super 🙏🙏

  • @hanumanthun9494
    @hanumanthun9494 6 місяців тому +1

    Gud message to society bro tq

  • @rajumural583
    @rajumural583 6 місяців тому +2

    Anna part 3 bega barabeku plz 😇 curiousity.....😇 Guruvaar barli plz 😇

  • @gangas7980
    @gangas7980 6 місяців тому +6

    ನಿಂಗರಾಜ್ ಅಣ್ಣಾ ಅಂದ್ರೆ ಯಾರಿಗೆಲ್ಲ ಈಸ್ಟ like ಮಾಡಿ.....❤👍👍

  • @yashwanthyashwanth3713
    @yashwanthyashwanth3713 6 місяців тому +1

    ❤❤❤❤❤❤

  • @MalleshKu-ic3di
    @MalleshKu-ic3di 6 місяців тому +11

    ಅಣ್ಣ ನಿಂದು ತುಂಬ ಒಳ್ಳೆ ಮನಸು ಕರೆನಾ😢😢😢

  • @hemantharjak
    @hemantharjak 6 місяців тому

    I am waiting

  • @harishgowda1177
    @harishgowda1177 6 місяців тому +1

    Good massage

  • @prakrutiganiger615
    @prakrutiganiger615 6 місяців тому

    Super

  • @kannadacomedy1100
    @kannadacomedy1100 6 місяців тому +2

    ❤👌 Bro

  • @dreamstaryallappa1142
    @dreamstaryallappa1142 6 місяців тому +1

    Guruvara bidri bro ,🙏

  • @marutig6829
    @marutig6829 5 місяців тому

    ಅದ್ಬುತ ಅಭಿನಯ ❤❤❤

  • @ಯಲ್ಲಪ್ಪಹೇಳವರ್-ಣ6ಪ

    ಭಾಗ 3 ಮಾಡಿ ಶೇರ್ ಕಾಮೆಂಟ್ 🙏

  • @dhrutidhruti58
    @dhrutidhruti58 6 місяців тому +1

    ❤❤👌🏻👌🏻👌🏻

  • @keerthih505
    @keerthih505 6 місяців тому

    Anna mast act madirri super agi bandada nijavaglu nam annaga hang ageti annor Tara feel anna super anna acting and Thursday ne bidri part 3 na

  • @basavaraj3177
    @basavaraj3177 6 місяців тому +1

    🔥🔥🔥🔥🔥🔥🔥🔥🔥🔥🔥 anna ni Hero

  • @akbararaligid9069
    @akbararaligid9069 6 місяців тому +1

  • @pampapathijanekunte2321
    @pampapathijanekunte2321 6 місяців тому

    ಸಂಭಾಷಣೆ ಅದ್ಬುತ

  • @ChandamChandam-ex1lb
    @ChandamChandam-ex1lb 6 місяців тому

    Super anna

  • @hanamantkolageri
    @hanamantkolageri 6 місяців тому

    Nice story

  • @AISHUJP
    @AISHUJP 6 місяців тому +14

    Part 3 bega barali anna
    I am waiting 💯🙏

  • @bheemu.h2641
    @bheemu.h2641 6 місяців тому +1

    Super anna...

  • @BhutaliPujari-n7h
    @BhutaliPujari-n7h 6 місяців тому +1

    ❤❤❤

  • @dattasindhe9880
    @dattasindhe9880 6 місяців тому +2

    ಈ ಕಾಲಕ್ಕೆ ಸರಿಯಾದ ಅದ್ಭುತ ಕಥೆ

  • @kavyah1171
    @kavyah1171 6 місяців тому

    Super next part bega haki

  • @biresh.sangapur4875
    @biresh.sangapur4875 6 місяців тому

    Super Anna

  • @BabyK-im1to
    @BabyK-im1to 6 місяців тому

    😮😮

  • @MadagondVadeyar
    @MadagondVadeyar 6 місяців тому

    🔥🔥🔥🔥🔥

  • @yamanappapameti8081
    @yamanappapameti8081 6 місяців тому

    Super

  • @siddupujar3076
    @siddupujar3076 6 місяців тому +2

    I'm waiting sir

  • @manjukakanur9721
    @manjukakanur9721 6 місяців тому

    Super bro

  • @basavagotur8183
    @basavagotur8183 6 місяців тому

    ❤ super ❤

  • @kashappaarahunasi2207
    @kashappaarahunasi2207 6 місяців тому +1

    ❤❤❤❤❤ super Anna

  • @shivanandshinde8339
    @shivanandshinde8339 6 місяців тому +1

    Hi anna i am waiting for this video

  • @Madeshmadesh-ml2do
    @Madeshmadesh-ml2do 6 місяців тому

    👌❤️❤️ ಹಾರ್ಟ್ ಟಚಿಂಗ್ ಅಣ್ಣ 👌❤️

  • @Manjunath.pattanashetti
    @Manjunath.pattanashetti 6 місяців тому

    ಬೇಗನೆ mundina ಭಾಗ ಬೇಗನೇ ಬಿಡ್ರೀ ಅಣ್ಣ ❤❤

  • @maheshr8454
    @maheshr8454 6 місяців тому

    👌

  • @AnasuBharamappanavar-od8no
    @AnasuBharamappanavar-od8no 6 місяців тому

    Super brother

  • @nagarajbg8522
    @nagarajbg8522 6 місяців тому

    ಬರ್ಲಿ ಮುಂದಿನ ಭಾಗ👌🏻

  • @dunduyallatti1328
    @dunduyallatti1328 6 місяців тому +1

    👌💯❤❤

  • @ChikkayaJamkhandi
    @ChikkayaJamkhandi 6 місяців тому

    ❤❤❤

  • @MaheshYogipuni12
    @MaheshYogipuni12 6 місяців тому

    Part 3 ge lam witing bro

  • @huchappamadar8971
    @huchappamadar8971 6 місяців тому

    Next Video waiting guruwar bed ning raj annar gbu

  • @SkShree
    @SkShree 6 місяців тому +4

    ಒಳ್ಳೆಯ ಸಂದೇಶ

    • @RamanjiniC-jp7lt
      @RamanjiniC-jp7lt 6 місяців тому

      ವಿಡಿಯೋ ಚೆನ್ನಾಗಿದೆ ನೀವು ಅಂದ್ರೆ ನನಗೆ ಇಷ್ಟ ಇಲ್ಲ ನನಗೆ ಅವನೇ ಬೇಕು ಮುಂದಿನ ಭಾಗದಲ್ಲಿ ನೋಡಬೇಕು ವಿಜಯನಗರ ಡಿಸ್ಟ್ರಿಕ್ ಕೂಡ್ಲಿಗಿ ತಾಲೂಕು ಎಂ ಬಿ ಐನಳ್ಳಿ

  • @rudreshhombal9145
    @rudreshhombal9145 6 місяців тому

    Supper sir

  • @ManjunathKumbar-sk2pd
    @ManjunathKumbar-sk2pd 6 місяців тому

    Nice anna juldy next part bida anna

  • @c.manjunathchigalli7132
    @c.manjunathchigalli7132 6 місяців тому +1

    ❤❤❤❤❤❤❤

  • @ramjangnadaf4139
    @ramjangnadaf4139 6 місяців тому

    Super ❤🎉🎉🎉🎉🎉

  • @akashrotti2005
    @akashrotti2005 6 місяців тому

    ಸೂಪರವಾಗಿದೆ ಅಣ್ಣ ♥️
    ಆದಷ್ಟು ಬೇಗನೆ ಮಾಡಿ ಅಣ್ಣ

  • @Hope100_s
    @Hope100_s 6 місяців тому +1

    Part 3 coming soon bro plz🥰🔥👃👃

  • @basavarajaputhane7760
    @basavarajaputhane7760 6 місяців тому

    super brother

  • @muttappachimmad2207
    @muttappachimmad2207 6 місяців тому

    ತುಂಬಾ ಚೆನ್ನಾಗಿದೆ

  • @anandgotur4127
    @anandgotur4127 6 місяців тому

    Im waiting for next video 😊

  • @ronaldocrronaldo
    @ronaldocrronaldo 6 місяців тому +5

    3 bhaga bega barli ❤

  • @ramherakal4553
    @ramherakal4553 6 місяців тому

    ಸೂಪರ್

  • @appumulla8429
    @appumulla8429 6 місяців тому

    Nice video ❤❤❤❤❤❤

  • @suvvisuvarna
    @suvvisuvarna 6 місяців тому

    ನಿಮ್ಮ ಎಲ್ಲಾ ವಿಡಿಯೋಗಳನ್ನು ತುಂಬಾ ಕಾಯ್ತಾ ಇರ್ತೀವಿ ಥ್ಯಾಂಕ್ ಯು ಸೋ ಮಚ್

  • @basappayaragatti9022
    @basappayaragatti9022 6 місяців тому

    All the best bro good work 🎉 please give us every week one movie 🙏👍

  • @rajeshreewagoji7197
    @rajeshreewagoji7197 6 місяців тому

    ಸೂಪರ್. ಅಣ್ಣಾ ರಿ. 💞💞🌹🌹

  • @vijayalaxmivijju1244
    @vijayalaxmivijju1244 6 місяців тому +16

    ಆದಿತ್ಯ ನ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ super acting 👌🎉

  • @jagadishk7367
    @jagadishk7367 6 місяців тому

    ಉತ್ತಮ ಕಥೆ 👍👌👌👌👌💐💐💐💐

  • @abhinavjamkhandi
    @abhinavjamkhandi 6 місяців тому +21

    🔥🔥🔥🔥 ಅಣ್ಣಾ ನಿ ಬೆಂಕಿ.....

  • @NeelaItagalli
    @NeelaItagalli 6 місяців тому

    Thursday Anna
    Nim videos namma life ge motivation videos Anna

  • @DreamUPSC867
    @DreamUPSC867 6 місяців тому +1

    Nice

  • @poojakoli8746
    @poojakoli8746 6 місяців тому +2

    Anna part -3 beg haki please

  • @mallappakiratageri7205
    @mallappakiratageri7205 6 місяців тому

    Super anna

  • @babumudhol3679
    @babumudhol3679 6 місяців тому

    Super anna

  • @ManojkumarKhanninaikar-f9q
    @ManojkumarKhanninaikar-f9q 6 місяців тому

    I am waiting for part 3

  • @SidduBagalur-zo6yt
    @SidduBagalur-zo6yt 6 місяців тому

    ಸೂಪರ್ ಅಣ್ಣ ಪಾರ್ಟ್ 3 ಬರಲಿ❤❤

  • @santoshgoudar8430
    @santoshgoudar8430 6 місяців тому

    ಸೂಪರ್

  • @LakshmiLakshmi-nq8zy
    @LakshmiLakshmi-nq8zy 6 місяців тому

    ಗುರುವಾರ❤😊

  • @saiyadcomedyvideos
    @saiyadcomedyvideos 6 місяців тому

    ಸೂಪರ್ ಸರ್ 😂😂😂

  • @sudeepangadi8974
    @sudeepangadi8974 6 місяців тому +1

    Weating sir 🙏🏿

  • @ShreeshailShindhe-wt7vx
    @ShreeshailShindhe-wt7vx 6 місяців тому

    Guruvaar

  • @utkarshsonu7077
    @utkarshsonu7077 6 місяців тому

    Guruvar haku anna video nav yalaaru kauyativii 💗

  • @manjuguttedar8066
    @manjuguttedar8066 6 місяців тому

    ಗುರುವಾರ ಬರಲಿ ಅಣ್ಣ