ಮುದ್ದಿನ ಹೆಂಡತಿ | The End | ಒಬ್ಬ ಮೋಸಗಾತಿಯ ಕಥೆ | ಕೊನೆಯಯ್ತು ಮೋಸದ ಬದುಕು | Ningaraj Singadi | Bhumika

Поділитися
Вставка
  • Опубліковано 1 гру 2024

КОМЕНТАРІ • 1,5 тис.

  • @NingarajSingadiP
    @NingarajSingadiP  6 місяців тому +545

    ಮುದ್ದಿನ ಹೆಂಡತಿ ಸಿರೀಸ್ ಇಷ್ಟಾ ಆಯ್ತಾ
    ಇಷ್ಟಾ ಆಗಿದ್ರೆ ಒಂದು ಲೈಕ್ ಕೊಡಿ
    ಹಾಗೆ ಚಾನೆಲ್ ಅನ್ನು Subscribe ಮಾಡಿ ✨❤️🙏

  • @Shivanandak1996
    @Shivanandak1996 6 місяців тому +90

    ಕಥೆ ಅಂತ ಬಂದ್ರೆ ಇತರ ಇರಬೇಕು ಸಿನಿಮಾ ಅಂತ ಅಂದ್ರೆ ಅದಕ್ಕೊಂದು ಹೆಸರಿರಬೇಕು ಈ ಕಥೆಗೆ ಬೆಲೆ ಕಟ್ಟಲು ಆಗೋದಿಲ್ಲ ಮುದ್ದಿನ ಹೆಂಡತಿ ❤️ 😢 ನಿಂಗರಾಜ್ ಸಿಂಗಾಡಿ ಅಣ್ಣನವರ ಈ ಕಥೆಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ

  • @umakanthborge4007
    @umakanthborge4007 6 місяців тому +84

    ನಿಂಗರಾಜು ಅಣ್ಣಾ, ಈ ಮುದ್ದಿನ ಹೆಂಡತಿ ಚಿತ್ರದ ಮೂಲಕ ಸಾಮಾಜಕ್ಕೆ ಒಂದು ಸಂದೇಶ ಸಾರುವ ಕೇಲಸ ನಿಮ್ಮಿಂದ ಆಗಿದೆ. ನಿಮಗೂ ಮತ್ತು ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. 🙏🏼💐

  • @raksha.mraksha5518
    @raksha.mraksha5518 6 місяців тому +24

    👌movie 🙏 ಹೆಣ್ಣಿನ ಜೀವನ ಎಷ್ಟು ಸೂಕ್ಷ್ಮ ಅನ್ನೋದರ ಬಗ್ಗೆ ತುಂಬಾ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟಿದ್ದೀರಾ. ಮದುವೆಗಿಂತ ಮುಂಚೆ ಮಾಡಿದ ತಪ್ಪು ಮದುವೆಯಾದ ನಂತರ ಮಾಡಿದರೆ ಅದು ನಾವು ದೇವರಿಗೆ ಮಾಡಿದ ಮೋಸ ಹೆಣ್ಣಿನ ಬದುಕು ಒಂದು ಗಾಜಿನ ಕನ್ನಡಿ ಇದ್ದಂತೆ.....

  • @SidappaYenkni
    @SidappaYenkni 6 місяців тому +243

    ಮುದ್ದಿನ ಹೆಂಡತಿ ಒಂದರಿಂದ 15ರ ವರೆಗ ವರೆಗೆ ಚೆನ್ನಾಗಿ ಆಗಿದೆ❤❤❤❤👍👍👍

  • @mouneshagasimani4323
    @mouneshagasimani4323 6 місяців тому +6

    ನಿಂಗರಾಜ, ಭೂಮಿಕಾ ಹಾಗೂ ಎಲ್ಲ ಕಲಾವಿದರಿಗೂ ತುಂಬಾ ಅಭಿನಂದನೆಗಳು... ಈ ಎಪಿಸೋಡ್ ನಲ್ಲಿ ಮೂಡಿಬಂದ ಸಾಂಗ್ ನ ಸಾಹಿತ್ಯ ಮತ್ತು ಸಂಗೀತಾ ಅದ್ಬುತ ಮತ್ತು ಗಾಯಕರು ಸೂಪರ್ ಒಟ್ಟಿನಲ್ಲಿ ಹೇಳುವುದಾದರೆ ಎಲ್ಲಾ ಎಪಿಸೋಡ್ ಸೂಪರ್....ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ...

  • @shantukarjol
    @shantukarjol 6 місяців тому +130

    ಇಂತಹ ಹೆಣ್ಣಿನ ಬಗ್ಗೆ ಕಿರುಚಿತ್ರ ಪ್ರದರ್ಶನ ಮಾಡಿದಕ್ಕೆ ಧನ್ಯವಾದಗಳು ಅನ್ನೋ 🙏🙏

  • @kateaniston3651
    @kateaniston3651 6 місяців тому +14

    ನಿಂಗರಾಜ ಸಿಂಗಾಡಿಯವರೇ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿರಿ ನಿಮಿಗೂ ನಿಮ್ಮ ತಂಡಕ್ಕೂ ಧನ್ಯವಾದಗಳು.

  • @SangeethaPSanguP
    @SangeethaPSanguP 6 місяців тому +190

    ಜನರಿಗೆ ಇಂತಹ ಹಲವಾರು ಸಂದೇಶ ಕೊಡುವಂತಹ ಕಿರುಚಿತ್ರಗಳು ನಿಮ್ಮಿಂದ ಮೂಡಿ ಬರಲಿ 🥰

    • @PMLovely-ip1dz
      @PMLovely-ip1dz 6 місяців тому +2

      ತುಂಬಾ ಚೆನಾಗಿ ಮೂಡಿ ಬಂದಿವೆ 16ಎಪಿಸೋಡ್,🎉

  • @arvindarvind6154
    @arvindarvind6154 6 місяців тому +11

    ತುಂಬಾ ಚನ್ನಾಗಿದೆ ಸಮಾಜಕ್ಕೆ ಒಂದ್ ಒಳ್ಳೆ ಸಂದೇಶ ಕೊಡುವಂತ ಕಥೆಯನ್ನ ಹೆಣದಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏

  • @yogeesh_k_s_024
    @yogeesh_k_s_024 6 місяців тому +1179

    ಮುದ್ದಿನ ಹೆಂಡತಿ ಕಥೆ ಯಾರ್ ಯಾರಿಗೆ ಇಷ್ಟ ಆಯ್ತು......
    👍👇

    • @Humorliciou543
      @Humorliciou543 6 місяців тому +9

      Agila bro namg

    • @ogeppakhadepur1070
      @ogeppakhadepur1070 6 місяців тому +8

      ❤❤❤❤❤

    • @yogeesh_k_s_024
      @yogeesh_k_s_024 6 місяців тому +5

      ​@@Humorliciou543yaake.... enu ista aglilla

    • @yogeesh_k_s_024
      @yogeesh_k_s_024 6 місяців тому

      ​@@Humorliciou543 bro yav uru bro nindu

    • @yogeesh_k_s_024
      @yogeesh_k_s_024 6 місяців тому +1

      ​@@Humorliciou543Part 10 nalli nod modlu yar kettadagi matadid anta

  • @Mahantesh-e9s
    @Mahantesh-e9s 5 місяців тому

    🙏🏻ತಮ್ಮ ಹೃದಯಸ್ಪರ್ಶಿ ಕಥಾ ಹಂದರಕ್ಕೆ ತುಂಬುಹೃದಯದ ಅಭಿನಂದನೆಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @saiyyadsabsab5473
    @saiyyadsabsab5473 6 місяців тому +31

    ಕಾಕಾ ನಾ. ಹಾಡಿರಿವ. ಹಾಡು ತುಂಬಾ ಅದ್ಭುತ 👌🏻👌🏻👌🏻👌🏻

  • @manojjotawar8358
    @manojjotawar8358 6 місяців тому +10

    Award winning shortfilm ❤❤❤

  • @rachayyamath6363
    @rachayyamath6363 6 місяців тому +73

    ಚೆನ್ನಾಗಿ ಮೂಡಿ ಬಂತು
    ನಿಂಗೂ
    ಒಳ್ಳೆದಾಗಲಿ

  • @atmanandnaikar6511
    @atmanandnaikar6511 6 місяців тому +1

    ಕಥೆಯ ಅಂತ್ಯ ಹೃದಯಸ್ಪರ್ಶೀಯಾಗಿದೆ. ಅದ್ಭುತ ಕಥೆ, ಉತ್ತಮ ಸಂದೇಶ ಸಾರುವ ಕಥೆ, ನಿಂಗರಾಜ್ ಹಾಗೂ ತಂಡದ ಎಲ್ಲರಿಗೂ ಧನ್ಯವಾದಗಳು. ಸಂಗೀತ ಪಾತ್ರ ಹೆಣ್ಣಾಗಲಿ ಅಥವಾ ಗಂಡಾಗಲಿ ಕೊನೆ ಹೀಗೇ ಆಗೋದು. Beautiful story hats off to Writer.

  • @sunildalawai7746
    @sunildalawai7746 6 місяців тому +65

    ನಿಂಗರಾಜ್ ಅಣ್ಣ ಒಂದು ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ಕೊಟ್ಟಿರಿ ತುಂಬಾ ಧನ್ಯವಾದಗಳು ನಿಮ್ಮು ವಿಡಿಯೋ ಹೈಲೇಟ್ ಆಗಲಿ ಅಣ್ಣ 🙏🙏

  • @kariyahd1565
    @kariyahd1565 6 місяців тому

    ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಾ ನಿಮ್ಮ ತಂಡಕ್ಕೆ ಅನಂತ ಅನಂತ ಧನ್ಯವಾದಗಳು ನಿಂಗರಾಜು 👏👏👏👏

  • @manjumurgod94
    @manjumurgod94 6 місяців тому +53

    ಕರ್ಮ ಫಲ ಯಾರನ್ನು ಬಿಡುವುದಿಲ್ಲ. ಒಳ್ಳೆಯ ಸಂದೇಶ ಪ್ರತಿಯೊಬ್ಬ ಹೆಂಡತಿ ಮತ್ತು ಗಂಡ ಈ ಸಿನಿಮಾ ನೋಡಲೇ ಬೇಕು. 👍

  • @Shivanandak1996
    @Shivanandak1996 6 місяців тому +6

    ಮುದ್ದಿನ ಹೆಂಡ್ತಿ 15 ಎಪಿಸೋಡ್ ಗಳಲ್ಲಿ ತುಂಬಾ ಅದ್ಭುತವಾದ ನಟನೆ ಮಾಡಿರುವ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇನೆ 💐 ನಿಂಗರಾಜ್ ಸಿಂಗಾಡಿ ಅಣ್ಣನವರಿಗೆ ಸ್ಪೆಷಲ್ ಆಗಿ ಅಭಿನಂದಿಸುತ್ತೇನೆ 💐

  • @manjulamanju7642
    @manjulamanju7642 6 місяців тому +8

    ತುಂಬಾ ಅದ್ಬುತವಾಗಿ ಮೂಡಿ ಬಂತು ಅಣ್ಣ,.... ಅರ್ಥಪೂರ್ಣವಾಗಿದೆ,... ಎಷ್ಟೋ ಸಂಸಾರಗಳು ಹೀಗೆ ನಡೀತಿದೆ,... ಕೊನೆ ಕ್ಷಣದಲ್ಲಿ ಅರ್ಥವಾದರೆ ಏನು ಪ್ರಯೋಜನ ಅಲ್ವಾ? ಸೂಪರ್ ಅಣ್ಣ,...love you brother ❤

  • @manjumalashetti683
    @manjumalashetti683 6 місяців тому +1

    ಒಂದು ಅದ್ಭುತ & ಅರ್ಥಪೂರ್ಣವಾದ ಕಥೆ. ಧನ್ಯವಾದಗಳು ಅಣ್ಣ ಇನ್ನೊಂದು ಇ ತರ ಅರ್ಥಪೂರ್ಣವಾದ ಕಥೆಗೆ ಕಾಯ್ತಿವಿ ಅಣ್ಣಾ.❤❤

  • @neelavenimashetty7502
    @neelavenimashetty7502 6 місяців тому +25

    Climax ಅದ್ಭುತವಾಗಿತ್ತು 🙏🏻 ಭೂಮಿಕಾ ಅವರ ನಟನೆ ಎಕ್ಸಲೆಂಟ್ 🫶🏻 ಎಷ್ಟೋ ಜನಕ್ಕೆ ಈ ತರ ತಮ್ಮ ತಪ್ಪಿಗೆ ಕ್ಷಮೆ ಕೇಳುವ ಅವಕಾಶ ಸಿಕ್ಕಿರಲ್ಲ. Very Nice rendored 👌🏻✌🏻 ನಿಂಗರಾಜ್ ಅಣ್ಣ ನಿಮ್ಮ SHORT ಮೂವೀಸ್ ಹಿಂಗೇ ಚೆನ್ನಾಗಿ ಓಡಲಿ 🫶🏻✌🏻Keep rocking team 🫶🏻

  • @muttannaasmuttu9145
    @muttannaasmuttu9145 6 місяців тому +1

    ಮುದ್ದಿನ ಹೆಂಡತಿಯ ಎಲ್ಲಾ ಎಪಿಸೋಡ್ ಅದ್ಭುತ ವಾಗಿ ಮೂಡಿಬಂದಿದೆ...
    ಮುಂದಿನ ಬೇರೆಯ ಕತೆ ಗೋಸ್ಕರ ಕಾಯತ ಇರುತ್ತೇವೆ ಬ್ರದರ್.. ಸಿಸ್ಟೆರ್.... 💐

  • @laxmighanti7312
    @laxmighanti7312 6 місяців тому +27

    ಒಂದ ಹೆಣ್ಣಿನ ಶಾಪ ತಟ್ಟುತೆ ಅನ್ನೋದು ಯಷ್ಟ ಸತ್ಯ ನೋ.. ಒಂದ್ ಗಂಡಿದ್ದ ಮರುಗ ನು ತಟ್ಟುತ್ತೆ ಅನ್ನೋದು ಅಷ್ಟೇ ಸತ್ಯ... 🙏🏻 ಉತ್ತಮ ಸಂದೇಶ ಅಣ್ಣಾಜಿ

  • @sunilkadani6403
    @sunilkadani6403 6 місяців тому

    ಎಲ್ಲ ಪಾತ್ರಧಾರರಿಗೆ ಹೃದಯ ಪೂರ್ವಕ ಅಭಿನಂದನೆಗಳು 💐💐

  • @puneetrajnakaman9763
    @puneetrajnakaman9763 6 місяців тому +32

    ಸಂಗೀತಾಗೆ ಇರೋರ್ಗೆ ಇಗೆ ಆಗೋದೇ ಸರಿ. ಹೀಗೆ ಆಗ್ಬೇಕು 💯. 👌 ಅಣ್ಣಾ

  • @EBiotoriumShrishail
    @EBiotoriumShrishail 6 місяців тому +2

    ನಿಂಗರಾಜ ಅಣ್ಣಾ ಸಂಗೀತಾ ಅಕ್ಕಾ ಅವರ ಪಾತ್ರ ಮಾತ್ರ ಇ ಕೊನೆ ಗಳಿಗೆಯಲ್ಲಿ ತುಂಬಾನೆ ಅದ್ಬುತವಾಗಿದೆ ಅವರ ಅತ್ತು ಅತ್ತು ಹೇಳುವಂತಹ ಪ್ರತಿಯೊಂದು ಮಾತು ಪ್ರತಿಯೊಬ್ಬರ ಮನಸ್ಸಿಗೆ ಹತ್ತಿವೆ 💐💐ಶುಭವಾಗಲಿ All Ningaraj Singadi Team and Bhumika Sister 💐💐👍

  • @beeralingabeera1043
    @beeralingabeera1043 6 місяців тому +23

    ಜೈ ಲಿಂಗರಾಜ್ ಅಣ್ಣ ಇದು ತುಂಬಾ ಅದ್ಭುತವಾದ ಸಂದೇಶ ಅಣ್ಣ

  • @HolabasuKotagi
    @HolabasuKotagi 6 місяців тому +4

    ಸಮಾಜಕ್ಕೆ ಒಳ್ಳೆಯ ಸಂದೇಶ್ ಕೊಡುವಂತ ಇನ್ನಷ್ಟು ಕಿರು ಚಿತ್ರಗಳು ಮೂಡಿ ಬರಲಿ ತುಂಬಾ ಧನ್ಯವಾದಗಳು

  • @rangappakichadi7924
    @rangappakichadi7924 6 місяців тому +13

    ನನ್ನಗೆ ತುಂಬಾ ದುಃಖವಾಯಿತು ಇದು ಸುಪರ್ ಅಣ್ಣಾ

  • @chetandodabangi2423
    @chetandodabangi2423 6 місяців тому +1

    ಅತ್ಯುತ್ತಮವಾದ ಚಿತ್ರ ಕಥೆ.. ಮುಂದಿನ ಯೋಜನೆಗಳಿಗೆ ನಿಮ್ಮ ತಂಡಕ್ಕೆ ಶುಭವಾಗಲಿ..

  • @raghuj5435
    @raghuj5435 6 місяців тому +9

    ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಮತ್ತು ಅರ್ಥ ಗಂಭೀರವಾಗಿದೆ ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು

  • @Abhinava2023
    @Abhinava2023 6 місяців тому

    ಕೊನೆಯ ಸಂಚಿಕೆ ಅತ್ಯದ್ಭುತವಾಗಿ ಮೂಡಿ ಬಂದಿದೆ, ಕಣ್ಣಂಚಲಿ ನೀರು ಬಂತು. ಅಭಿನಯಿಸಿದ ಎಲ್ಲರಿಗೂ ಅಭಿನಂದನೆಗಳು. 👏👌🙏💯👌👍

  • @PriyaPatil-l1j
    @PriyaPatil-l1j 6 місяців тому +6

    Last moment super Avaga mundina jalma antidru iga ide jalma dalli madida paapa sigutte madiddonno maraya.❤muddina hendathi kathe channagittu olle sandesha kottiddira ningaraj singadiyavare❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ShilpaShilpa-pq3zj
    @ShilpaShilpa-pq3zj 6 місяців тому

    ಒಳ್ಳೆ ಪ್ರಯತ್ನ ಅಣ್ಣ.... 👏♥️ಒಳ್ಳೆ ಸಂದೇಶ ಸಮಾಜದಲ್ಲಿ ಇರೋ ಕೊಳಕು ಮನಸುಗಳಿಗೆ...

  • @rajeevankale9654
    @rajeevankale9654 6 місяців тому +8

    ಈ ಕೊನೆಯ ಎಪಿಎಲ್ ನಲ್ಲಿ ಭೂಮಿಕಾ ಅವರ ಅಭಿನಯ ಅತ್ಯದ್ಭುತ. ಸಿಂಗಾಡಿಯವರೇ ಕತೆ ತುಂಬಾ ಚನ್ನಾಗಿತ್ತು. ದಯವಿಟ್ಟು ಈ ಮೂವಿಯನ್ನು ಅಖಂಡವಾಗಿ ಪೂರ್ಣ ಪ್ರಮಾಣದಲ್ಲಿ ಒಂದೇ ಎಪಿಸೋಡ್ ನಲ್ಲಿ ಬರುವ ಹಾಗೆ ಯು ಟ್ಯೂಬ್ ನಲ್ಲಿ ಹಾಕಿ. ಒಳ್ಳೆಯ ಸಂದೇಶ ಕೊಡುವ ಕತೆಯಾಗಿತ್ತು. ಅಭಿನಂದನೆಗಳು.

  • @bindubbinduachari9621
    @bindubbinduachari9621 6 місяців тому +2

    ಕಥೆಯ ಕೊನೆಯ ಭಾಗ (claimax)🙏 ತುಂಬಾ ಚೆನ್ನಾಗಿ ಮೂಡಿಬಂದಿದೆ ಅಣ್ಣ... ನಮ್ ಮನಸ್ಸು❤ ಗೆದ್ದುಬಿಟ್ಟಿದೀಯ... Anna...🍀💙🍀

  • @MadhushriMadhu-cx4eo
    @MadhushriMadhu-cx4eo 6 місяців тому +39

    Muddina hendathi part 1 to 16 varge yar yar ge ista aytuu 🥰

  • @manikkinagi5426
    @manikkinagi5426 6 місяців тому +1

    ತುಂಬಾ ಚೆನ್ನಾಗಿದೆ ಇದು ನೋಡಿ ಕೆಲವರಿಗೆ ಅರ್ಥವಾಗಲಿ 😊

  • @shambhavibadiger5270
    @shambhavibadiger5270 6 місяців тому +6

    ಇಷ್ಟು ಒಳ್ಳೆಯ ಸಂದೇಶ ನೀಡುವ ನಿಮ್ಮ ಪ್ರಯತ್ನಕ್ಕೆ ಒಳ್ಳೆ ಪ್ರತಿಫಲ ಸಿಗಲಿ ಅಣ್ಣ 🎉❤ keep going 😊

  • @RahulBiradar-nt2bo
    @RahulBiradar-nt2bo 6 місяців тому +1

    this was best acting of Bhumika's all videos.. and also best message for society.. Excellent movie. we are expecting more movies like this.👌🏻👌🏻👌🏻👌🏻

  • @Gopi1826
    @Gopi1826 6 місяців тому +18

    ಜೀವನವನ್ನು ಬದಲಾಯಿಸಿದ ಕ್ಷಣಗಳು ❤

  • @sujathah453
    @sujathah453 6 місяців тому

    ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಹೆಣ್ಣುಮಕ್ಕಳಿಗೆ ಒಳ್ಳೆಯ ಪಾಠವಿದೆ.. ಎಲ್ಲಾ ಹೆಣ್ಣುಮಕ್ಕಳು ನೋಡಿ ಹುಷಾರಾಗಿರಬೇಕು..

  • @mohil3171
    @mohil3171 6 місяців тому +101

    ಕೊನೆಗೆ ಒಳ್ಳೆ ಸಂದೇಶ ಇರುತ್ತೆ ಅಂತ ಭಾವನೆ

  • @anumanjukadanankoppa9490
    @anumanjukadanankoppa9490 6 місяців тому

    ಉತ್ತಮವಾದ ಸಂದೇಶ ಕೊಟ್ಟಿದಿರಿ ಅಣ್ಣ ನಿಮ್ಮೆಲ್ಲರ ಅಭಿನಯ ಅದ್ಬುತವಾಗಿ ಮೂಡಿ ಬಂದಿದೆ🙏🙏

  • @KareppaBoragoud-x4n
    @KareppaBoragoud-x4n 6 місяців тому +29

    ಕೊನೆಗೂ ಅಕಿಗಿ ಅಕಿ ತಪ್ಪಿನ ಅರಿವವಾಯಿತು ಇದೆ ನೋಡಿ ನಿಜವಾದ ಜೀವನಾ

  • @JayeshDhadake-j3h
    @JayeshDhadake-j3h 4 місяці тому +1

    ಆಲ್ ವಿಡಿಯೋ ಸೂಪರ್ ಅಣ್ಣ ಮುಂದಿನ ಹೆಡತೀ ❤❤❤❤

  • @laxmihadapad1100
    @laxmihadapad1100 6 місяців тому +46

    ಎನ್ ಎಸ್ ಕಾಯಿಸಬೇಡಿ.ಇಂತಹ ಮೋವಿ ...ಎಲ್ಲ ಪಾತ್ರದಾರಿಗಳಿಗೆ ಅಭಿನಂದನೆಗಳು...

  • @maheshmadiwalar136
    @maheshmadiwalar136 6 місяців тому

    Ningaraj sir ಸೂಪರ್ ಇದೆ ತರಹ ಇನ್ನೂ ಇನ್ನೂ ಉತ್ತಮವಾದ ಚಿತ್ರೀಕರಣಗಳು ನಿಮ್ಮಿಂದ ಉದ್ಭವಿಸಲಿ, ದೇವರು ನಿಮಗೆ ಆ ಶಕ್ತಿಯನ್ನು ಕೊಟ್ಟು ಕಾಪಾಡಲಿ

  • @ramunayak8416
    @ramunayak8416 6 місяців тому +5

    ನಿಮ್ಮ ಒಂದು ಸಂದೇಶದಿಂದ ಸಂಗಿತನಂತ ಹೆಣ್ಣುಗಳು ಸಮಾಜದಲ್ಲಿ ಬಹಳಷ್ಟು ಇದಾರೆ ಅವರೆಲ್ಲ ಬದಲಾಗಲಿ ಎಂಬುದೂ ಕೂಡ ನಮ್ಮ ಆಸೆ 🎉❤ ಮುದ್ದಿನ ಹೆಂಡತಿ ಎಂಬುದು ಒಂದು ಅದ್ಭುತ ವಿಡಿಯೋ ಅಣ್ಣ 👌🔥All the best your Next video bro👍👍

  • @mallikarjunteli4675
    @mallikarjunteli4675 6 місяців тому

    ಎಲ್ಲಾ artist ಗಳೆಗೆ ಧನ್ಯವಾದಗಳು. ಎಲ್ಲರೂ ಒಂದು movie. All the best..

  • @ashoksonar4017
    @ashoksonar4017 6 місяців тому +6

    ನಮ್ಮ ಸಮಾಜದಲ್ಲಿ ನಡೆಯುವ ಸತ್ಯ ಘಟನೆಯ ತೋರಸಿದಿರಿ ಈ ಕತೆ ಎಲ್ಲರಿಗೂ ಒಂದು ಮಾರ್ಗದರ್ಶನ ವಾಗಲಿ ❤❤🙏🙏🙏🙏🙏

  • @rashmihebballi
    @rashmihebballi 3 місяці тому

    Nija superb story anna...... Tumba alu bantu anna..... Superb vedios tagondbartira every time gu

  • @Dacchuboyadhi
    @Dacchuboyadhi 6 місяців тому +14

    ನಿಮ್ಮ ಇಷ್ಟು ಸಿನಿಮಾಗಳಲ್ಲಿ ಈದು ಮಾತ್ರ ಕಥೆ ಕಣ್ಣಲ್ಲಿ ನೀರು ಬಂತು ಮತ್ತೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂತಹ ಸಿನಿಮಾಗಳನ್ನು ಮಾಡಿ ನಿಂಗರಾಜ್ ಸಿಂಗಾಡಿ ಟೀಮ್❤ ಎಲ್ಲರೂ ಒಳ್ಳೆಯ ನಟನೆ ಮಾಡಿದ್ದೀರಾ ಯಲ್ಲರಿಗೂ ಅಭಿನಂದನೆಗಳು🎉🎊❤

  • @mantuhosamath5001
    @mantuhosamath5001 6 місяців тому

    Ningaraj very very sentiment video brother super acting yellaru super msg samajakke yella episode super 😮😮😮😮

  • @sankarapujaripoojary8737
    @sankarapujaripoojary8737 6 місяців тому +3

    ಒಳ್ಳೆ ಕಥೆ ಇನ್ನು ಮುಂದುವರೆಯಲಿ ಸೂಪರ್

  • @rameshhanagi4918
    @rameshhanagi4918 6 місяців тому +1

    ಸೂಪರ್ ಸೀರಿಯಲ್ ಅದ್ಭುತವಾದ ನಟನೆ ಎಲ್ಲರ ಪಾತ್ರ ತುಂಬಾ ಚೆನ್ನಾಗಿದೆ🎉❤❤❤

  • @praveenmadarmadar4177
    @praveenmadarmadar4177 6 місяців тому +7

    ಮುದ್ದಿನ ಹೆಂಡತಿ ಕತ್ತೆ ಇಲ್ಲಿಯ ಹೊರಗೆ ಚೆನ್ನಾಗಿ ವಿಡಿಯೋ ಮಾಡಿದ್ದಾರೆ 16ನೇ ಎಸ್ಪಿಎಡ್ ವಿಡಿಯೋ ನೋಡಿ ನಿಂಗರಾಜ್ ಅಣ್ಣ ಥ್ಯಾಂಕ್ಸ್ ಸೂಪರ್ ಅಣ್ಣ ವಿಡಿಯೋ 👍🤝🤝

  • @akashshinge1058
    @akashshinge1058 6 місяців тому

    🕊️ಅದ್ಬುತ ಸಂದೇಶ ನಿಮ್ಮ ಎಲ್ಲಾ ಟೀಮ್ ಗೆ ಅಭಿನಂದನೆ 🙏🏻🙏🏻🙏🏻

  • @ursrakhee
    @ursrakhee 6 місяців тому +4

    bhumika acting was awesome.....and good Script and gud moral ending Mr ningaraj

  • @EnriNimmMedia
    @EnriNimmMedia 6 місяців тому +1

    ನನಗೆ ಹುಚ್ಚು ಹಿಡಿದು ಹುಚ್ಚಾಸ್ಫರ್ಥೆಗೇ ಸೇರುವ ಮುಂಚೆ ಈ ಅದ್ಭುತ ಕಿರುಚಿತ್ರವನ್ನು ಮುಗಿಸಿದ್ದಕ್ಕಾಗಿ ಧನ್ಯವಾದಗಳು❤🙏

  • @rakeshsneeralagi15
    @rakeshsneeralagi15 6 місяців тому +7

    ಒಂದ ಒಳ್ಳೆ ಸಂದೇಶ್ ಇರುವ ಕಥೆ ಸೂಪರ್

  • @MajidAgasimani
    @MajidAgasimani 6 місяців тому +1

    ತುಂಬಾ ಚನ್ನಾಗಿ ಮೂಡಿಬಂತು ಎಲ್ಲಾ ಕಲಾವಿದರಿಗೆ ಧನ್ಯವಾದಗಳು

  • @pranavikumbar8225
    @pranavikumbar8225 6 місяців тому +101

    ಹೋಗ್ಗೋ ನೌನ್ ಇವತ್ತ ಮುಗೀತಾ ಸಾಕಾಗೇಹೋಯ್ತು 😆😆ತುಂಬಾ ಧನ್ಯವಾದಗಳು 🙏🏻🙏🏻

    • @PahrbuS
      @PahrbuS 6 місяців тому +7

      👌👌👌👌👍🔥💕💞

    • @pavitram5712
      @pavitram5712 6 місяців тому +3

      😂

    • @raju.6836
      @raju.6836 6 місяців тому

      ಬೆಂಕಿ 🔥

    • @PahrbuS
      @PahrbuS 6 місяців тому +3

      Muddin videos Noida

    • @balachandrabh8392
      @balachandrabh8392 6 місяців тому +5

      ನನ್ನ ಮನದಾಳದ ಮಾತ್ ಹೇಳಿದ್ರಿ ನೀವ 😂

  • @ManjunathS-rn1mn
    @ManjunathS-rn1mn Місяць тому

    ಮುದ್ದಿನ ಹೆಂಡತಿ ಇದು ಕಾಲ್ಪನಿಕ ಆದರೂ ಪ್ರಜಾಪ್ರಭುತ್ವ ದೇಶದಲ್ಲಿ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಈ ಕಥೆ ಚೆನ್ನಾಗಿ ಮೂಡಿ ಬಂದಿದೆ, ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಸಮಾಜ ತಿದ್ದುವ ಇಂತ ಕಥೆಗಳು ಮುಂದಿನ ದಿನಗಳಲ್ಲಿ ಮೂಡಿಬರಲಿ ❤️❤️🙏🙏

  • @AneelaWalikar
    @AneelaWalikar 6 місяців тому +5

    ಅನ್ನ ಇದನ್ನ ಮುದುವರಿಸು ಚನ್ನಾಗಿದೆ ಸುಪರ ವಿಡಿಯೋ ಅಣ್ಣಾ

  • @snehabhovi
    @snehabhovi 6 місяців тому

    Super ending brother.... Good and heart touching story... It Equals to Movie ...

  • @SidduHiremath2258
    @SidduHiremath2258 6 місяців тому +18

    ಹಾಯ್ ನಿಂಗರಾಜಣ್ಣ ಮುದ್ದಿನ ಹೆಂಡತಿ ಕಥೆ ತುಂಬಾ ಚೆನ್ನಾಗಿತ್ತು ಲಾಸ್ಟ್ ಎಪಿಸೋಡ್ ನನ್ನ ಕಣ್ಣಲ್ಲಿ ನೀರು ಬಂತು ಅಣ್ಣ ಇಂಥ ವಿಡಿಯೋ ಇನ್ನೂ ತುಂಬಾ ಮಾಡಿ ಧನ್ಯವಾದಗಳು ಸಿದ್ದು ಹಿರೇಮಠ್ ಸಾಲಹಳ್ಳಿ

  • @anilm155
    @anilm155 6 місяців тому +1

    ಒಳ್ಳೆಯ ಸಂದೇಶ ❤ ನಿಂಗರಾಜ ನಿಮ್ಮ ಆಲೋಚನೆಗಳು ಸೂಪರ್

  • @shwethadhanu3837
    @shwethadhanu3837 6 місяців тому +6

    ಅದ್ಭುತ ಕಲಾವಿದರು ಕ್ಲೈಮ್ಯಾಕ್ಸ್ ಸೂಪರ್ 👏🏻⬅️ಕರ್ಮ ಹಿಂತಿರುಗಿದೆ

    • @sunilkadani6403
      @sunilkadani6403 6 місяців тому

      ಎಲ್ಲಾ ಪಾತ್ರಧಾರರಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐

  • @ashokatejutelicom3540
    @ashokatejutelicom3540 6 місяців тому

    ತುಂಬಾ ಚೆನ್ನಾಗಿ ಬಂದಿದೆ ಪೂರ್ತಿ ಕಥೆ. ಧನ್ಯವಾದಗಳು ninga ರಾಜ್....

  • @Pooja-ty7el325
    @Pooja-ty7el325 6 місяців тому +4

    ತುಂಬಾ ಚೆನ್ನಾಗಿದೆ anna, ❤❤😅😢 super ಸಂಗೀತ akka acting super ❤& music also super brother❤

  • @kalmeshchoudhari6866
    @kalmeshchoudhari6866 6 місяців тому

    Eno anna kate keli full kannaga nira baratav paa full feel 😢 agataiti paa nice story hands up bro all the best to all yactras

  • @ragini8971
    @ragini8971 6 місяців тому +4

    ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು😢 ನೈಸ್ ಎಂಡಿಂಗ್

  • @PushpalathaLatha-f9s
    @PushpalathaLatha-f9s 4 місяці тому

    ಕಥೆ ತುಂಬಾ ಚನ್ನಾಗಿ ಇತ್ತು ಅಣ್ಣ ❤ ಇಷ್ಟ ಆಯ್ತು, ಸೂಪರ್ ಆಕ್ಟಿಂಗ್ 🙏 ಒಳ್ಳೇದು ಆಗಲಿ ನಿಮಗೆ 🥰

  • @marutimc7135
    @marutimc7135 6 місяців тому +50

    ತುಂಬಾ ನೋಡಬೇಕು ಅನ್ನೋ ಆಸೆ ನನಗೆ

  • @pavan5406
    @pavan5406 6 місяців тому +1

    ಸರ್ ಏನ್ ಮೈಂಡ್ ನಿಮ್ಮದು, ಮುದ್ದಿನ ಹೆಂಡತಿ ಸೂಪರ್, ಕನ್ನಡ ಚಿತ್ರರಂಗಕ್ಕೆ ನಿಮ್ಮಂತ ಕಲಾವಿದರ ಅವಶ್ಯಕತೆ ಇದೆ, Bright future ede sir nimge, ಸಂಗೀತ ಅಭಿನಯ ಲಾಸ್ಟ ಎಪಿಸೋಡ್ ದು ತುಂಬಾ ಇಷ್ಟ ಆಯ್ತು, ಆ ದೇವರು ನಿಮಗೆ ಒಳ್ಳೆಯದನ್ನ ಮಾಡ್ಲಿ, ಹೀಗೆ ಒಳ್ಳೆಯ ಸಂದೇಶ ಕೊಡ್ತಾ ಇರಿ 🙏🙏🙏

  • @ashokKumar-cu8vz
    @ashokKumar-cu8vz 6 місяців тому +83

    1 ರಿಂದ 15ಸಂಚಿಕೆಗಳು ಚೆನ್ನಾಗಿ ಬಂದಿವೆ ಮುದ್ದಿನ ಹೆಂಡತಿ ಇನ್ನು 100 ಹೇಚ್ಚು ಸಂಚಿಕೆ ಆಗಲ್ಲಿ

    • @yogeesh_k_s_024
      @yogeesh_k_s_024 6 місяців тому +4

      🤦‍♂️🤦‍♂️

    • @yogeesh_k_s_024
      @yogeesh_k_s_024 6 місяців тому +1

      End

    • @RamanjiniC-jp7lt
      @RamanjiniC-jp7lt 6 місяців тому

      ಮುದ್ದಿನ ಹೆಂಡತಿ ತುಂಬಾ ಚೆನ್ನಾಗಿದೆ ಬಾಳ ಬಾಳ ಇಷ್ಟ ಆಯ್ತು ಕ್ಲೈಮಾಕ್ಸ್ ಸೂಪರ್ ಇದೆ ವಿಜಯನಗರ ಡಿಸ್ಟ್ರಿಕ್ಟ್ ಕೂಡ್ಲಿಗಿ ತಾಲೂಕು ಎಂ ಬಿ ಐನಳ್ಳಿ

    • @renukaswamysk1270
      @renukaswamysk1270 6 місяців тому +5

      Bere rithi story barli antha support madri guru niv en guru ondanne 100 episode engadru nodtira guru

    • @devilfordevil
      @devilfordevil 6 місяців тому

      Ayasse mugidru idhu mugiyolla 😂

  • @BhageshNavatre
    @BhageshNavatre 6 місяців тому

    ಕಾಕಾನ ಹಾಡು ಅದ್ಭುತ ಮೂಡಿಬಂದಿದೆ ❤🎉
    All the best your team❤😊

  • @user-ns1lc9hu3f
    @user-ns1lc9hu3f 6 місяців тому +3

    ನಮ್ಮಲ್ಲಿ ಇಂತ ಘಟನೆ ಬಾಳ ಆಗ್ತಿವೆ ಅಂತವರಿಗೆ ಅರಿವಾಗೋ ಕಥೆ ಮಾಡಿದೀಯ ಸೂಪರ್ ಅಣ್ಣ ಕಥೆ ಒಂದು ಬಿಡದೆ ಎಲ್ಲಾ ಎಪಿಸೋಡ್ ನೋಡಿನಿ ತುಂಬಾ ಇಷ್ಟ ಆಯ್ತು 😢

  • @ParvatiHegalodi
    @ParvatiHegalodi 3 місяці тому

    I have watched all the episodes of 'Muddin Hendati'. All episodes came out very meaningfully. The story is relevant to the present society. All characters they played their roles very well and their involvement is appreciative. Last episode reveals the truth and heart touching one.

  • @ARMYTips025
    @ARMYTips025 6 місяців тому +4

    Ivagin samajakk e Tara ond MSG bekitt nice ❤🎉🎉🎉

  • @hanamantniralagi6851
    @hanamantniralagi6851 3 місяці тому

    Idu mast video obb vyakti tapp mado munche yochane madbeku illa andre aaa tappu jevanane tind biduttade💯🙏👏

  • @VishwanathBShettar-jf5vs
    @VishwanathBShettar-jf5vs 6 місяців тому +20

    ಮುದ್ದಿನ ಹೆಂಡತಿ ಎಪಿಸೋಡ್ ಗಳನ್ನು ಮುಂದುವರೆಯುವುದು ಕಥೆಯನ್ನು ಬರೆಯಿರಿ ಸರ್ ಈ ಕಥೆ ಮುಂದುವರೆಸಬೇಕು ನೀವು ಕಥೆ ತುಂಬಾ ಇಂಟ್ರೆಸ್ಟ್ ಆಗಿದೆ ಪ್ಲೀಸ್ ಮುಂದೆ ಬರೆಯಿರಿ ಕಥೆ ತುಂಬಾ ಇಷ್ಟವಾಗಿದೆ ಪ್ಲೀಸ್ ಬರೆಯಿರಿ ಈ ಕಥೆಯನ್ನು 💝🚩🙏 ಸದಾ ನಿಮ್ಮ ತಂಡದ ಮೇಲೆ ಶ್ರೀರಾಮ್ ಅವರ ಆಶೀರ್ವಾದ ಇರಲಿ 💯🚩🙏jai shree ram 🚩🙏

  • @ajaymayappanavar348
    @ajaymayappanavar348 6 місяців тому

    E tara eddaravarige olleya pata 😢 good 👍 God bless you

  • @shrinivaschawhan
    @shrinivaschawhan 6 місяців тому +13

    Anna super episode agi odali❤❤

  • @ravim7244
    @ravim7244 6 місяців тому +1

    Good, ningaraj , nivu nimma jote ura hesaru kuda belsta iddira,,, good job

  • @ashachikkud140
    @ashachikkud140 6 місяців тому +5

    Super sir. 🎉. Jiwanakk Baal arthapurn re.

  • @raaghutr1425
    @raaghutr1425 4 місяці тому

    Tumba artha garbhita kate. nimma tandakke subhavagali. 🎉🎉🎉❤❤❤

  • @manjumadival6254
    @manjumadival6254 6 місяців тому +7

    I'm waiting bro❤

  • @rashmih2162
    @rashmih2162 6 місяців тому

    ಸೂಪರ್ ನನಗೆ ಇಷ್ಟ ಅಯ್ತು ಸ್ಟೋರಿ ಮತ್ತೆ ಆಕ್ಟಿಂಗ್ 😍

  • @SurekhaKakhandaki
    @SurekhaKakhandaki 6 місяців тому +4

    Super 👌👌 ಇನ್ನಷ್ಟು ವಿಡಿಯೋ ಮಾಡಿ ಅಣ್ಣಾ 🙏

  • @poornapradnyakulkarni2707
    @poornapradnyakulkarni2707 6 місяців тому

    Nice Concept.. Thank you very much for this movie... Every one acted very well.

  • @anandcm3515
    @anandcm3515 6 місяців тому +8

    ಜಲ್ದಿ ಜಲ್ದಿ ಮುಗುಸ್ರಿ ಅನ್ನೋರಿಗೆ ಸಮಾಧಾನ ಆಯ್ತೆನ್ರಿ ❤️

  • @123.lovekk
    @123.lovekk 6 місяців тому +1

    ಎಲ್ಲಾ ಸಂಚಿಕೆಗಳು ತುಂಬಾ ಚೆನ್ನಾಗಿವೆ ಅಣ್ಣಾಜಿ

  • @anandnatikar1787
    @anandnatikar1787 6 місяців тому +10

    Waiting.bro❤

  • @pavithrabn7431
    @pavithrabn7431 6 місяців тому

    ತುಂಬಾ ಚೆನ್ನಾಗಿ ಮೂಡಿ ಬಂದಿದೆ❤❤❤👍👍👍👍

  • @parasuharadolli2684
    @parasuharadolli2684 6 місяців тому +22

    ಅಣ್ಣಾ ಮುಂದಿನ ಚಿತ್ರ ಕುರುಕುರಿ ಬರಲಿ ಅಣ್ಣಾ❤❤❤

  • @AshaGirish-t5w
    @AshaGirish-t5w 6 місяців тому

    Super ಅಣ್ಣ ತುಂಬಾ ಚೆನ್ನಾಗಿದೆ ಈಗಿನ ಪ್ರಪಂಚದಲ್ಲಿ ನಡೆದಿರುವುದೇ ಹಾಗೆ