ಮುದ್ದಿನ ಹೆಂಡತಿ Part 3 | ಒಬ್ಬ ಮೋಸಗಾತಿಯ ಕಥೆ | ಮುಗಿತು ಸಂಗೀತಾ - ಆದಿತ್ಯನ ಕಥೆ | Ningaraj Singadi | Bhumika

Поділитися
Вставка
  • Опубліковано 13 бер 2024
  • Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 3
    Created by : Ningaraj Singadi & Team
    Instagram : ningaraj_singad...
    Facebook : / ningarajsingadivideos
    Cast :
    Ningaraj Singadi
    Bhumika Deshpande
    Kedhari KS
    Rayappa Sathani
    Ramappa Pujri
    Timmappa Pujari
    Pundalik Sampal
    Chola Prashant
    Prashant Kalaburgi
    Adivesh Handigund
    Thanks to :
    Anand RA
    Raghu Kadakol
    Shantaveer E. DySP
    Mahesh Sankh PSI
    Dailogues : Ameeth Shurpali
    Posters :
    Megharaj SN
    Music :
    Ravi Pujari Mundaragi
    Camera :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #muddinahendati #kannadashortfilm #jaishreeram #rammandir #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadia

КОМЕНТАРІ • 789

  • @NingarajSingadiP
    @NingarajSingadiP  3 місяці тому +385

    ಈ ಎಪಿಸೋಡ್ ಯಾರಿಗೆ ಇಷ್ಟಾ ಆಯ್ತು ಒಂದು ಲೈಕ್ ಕೊಡಿ. ಮುಂದಿನ ಎಪಿಸೋಡ್ ಅಲ್ಲಿ ಏನಾಗಬಹುದು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಇದೇ ಭಾನುವಾರ ಸಂಜೆ 04:47 ರ ವರೆಗೆ ಕಾಯ್ತಾ ಇರಿ. ✨❤️🙏

    • @pranavikumbar8225
      @pranavikumbar8225 3 місяці тому +4

      Hmm anna wait madativi akige gotakka annasabedu hogali 😆😆😆❤👌🏻story

    • @MeghanaMegha-ec1wh
      @MeghanaMegha-ec1wh 3 місяці тому

      Plzz anna tilisi kodu

    • @kamanakattigrampanchayat5392
      @kamanakattigrampanchayat5392 3 місяці тому

      ಎಪ್ಪಾ ಏನ ಟ್ವಿಸ್ಟ್ ಇಟ್ಟಿಪಾ ಈ ವಿಡಿಯೋದಾಗ ನನ್ನ ತಲಿ ಅಂತು ಕೆಟ್ಟ ಮುರಾಬಟ್ಟಿ ಆಗೇತಿ ಒಟ್ಟ ಏನಾದರು ಟ್ವಿಸ್ಟ್ ಇಡ ಆದರೆ ಅವರು ಮಾಡಿದ ತಪ್ಪನ್ನು ಬಯಲಿಗೆಳೆದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡು ಅಷ್ಟೇ ನನ್ನ ವಿನಂತಿ 🙏🙏👌

    • @prashanthprashu9069
      @prashanthprashu9069 3 місяці тому

      Iam waiting for your next video 🙇🙇

    • @Feelforeveryone
      @Feelforeveryone 3 місяці тому

      Plzz part 4 ri plzz

  • @prashanthprashu9069
    @prashanthprashu9069 3 місяці тому +231

    ಈಗಿನ ನವಯುಗಕ್ಕೆ ಹೇಳಿ ಮಾಡಿಸಿದ ಪದವೆಂದರೆ.ಮನೆತನದ ಗೌರವ ಉಳಿಸುವಂತ ಹೆಂಡತಿ ಇದ್ದರೆ ಮಾತ್ರ ಅದೃಷ್ಟವಂತ very beautiful Ward's,👌👌👌

  • @ningumningum8444
    @ningumningum8444 3 місяці тому +94

    ಭಾಗ 4 ಯಾವಾಗ ಬರುತ್ತೋ ಅಣ್ಣ ಬಹಳ ಕುತೂಹಲಭರಿತ ಆಗಿತ್ತು...👌👌

  • @Gkannadiga
    @Gkannadiga 3 місяці тому +54

    ಯಾವ್ ಡೈರೆಕ್ಟ್ರರ್ ಆ ಆಕ್ಟರ್ ಗೂ ನಿನ್ ಕಮ್ಮಿ ಇಲ್ಲ ಗುರು ಏನ್ ನಿನ್ನ ತಲೆ ಅಬ್ಬಬ್ಬಾ 👌🏻

  • @vijayalaxmivijju1244
    @vijayalaxmivijju1244 3 місяці тому +20

    Yes 100% ಇದು ವಾಸ್ತವ ಸತ್ಯ ಈ ನಿಮ್ಮ ಸಿನೆಮಾ ಕಥೆಗೆ ಯಾವ ಅವಾರ್ಡ್ ಕೊಟ್ಟರು ಕಡಿಮಿನೆ superbbbb 👌🎉 nice story wonderful 🙏

  • @madhu7029
    @madhu7029 3 місяці тому +35

    ಕರೆ ಐತಿ ಈ ಸಮಾಜದಾಗ ಒಂದು ಗಂಡಿಗೆ ಒಳ್ಳೆಯ ಹೆಂಡತಿ ಇರಬೇಕು ಒಬ್ಬರನೊಬ್ಬರು ಅರ್ಥ ಮಾಡ್ಕೊಂಡು ಜೀವನ ಮಾಡಬೇಕು ಗಂಡಿಗೂ ಅನ್ವಯ ಇದು ಮದುವೆಗಿಂತ ಮುಂಚೆ ಪ್ರೀತಿ ಪ್ರೇಮ ಅಂತ ಇದ್ರೆ ಇಬ್ಬರೂ ಒಬ್ಬರಿಗೊಬ್ಬರು ಹೇಳ್ಕೊಂಡು ಬಿಡ್ಬೇಕು ವಾವ್ ನಿಮ್ಮ ಸಂದೇಶಕ್ಕೆ 🙏ಇನ್ನೂ ಹೆಚ್ಚು ನಿಮಗೆ ಯಶಸ್ಸು ಸಿಗಲಿ ಧನ್ಯವಾದಗಳು

  • @viratsunadalli8159
    @viratsunadalli8159 3 місяці тому +13

    ಅಣ್ಣಾ ಈ ಸಮಾಜದಲ್ಲಿ ವಂದು ಅದ್ಬುತವಾದ ಸಂದೇಶ ನಿಮಗೆ ಕೋಟಿ ನಮನಗಳು

  • @user-xb9zf6hl1t
    @user-xb9zf6hl1t 3 місяці тому +11

    ಯಾವ ಡೈರೆಕ್ಟರ್ ಗೂ ಕಮ್ಮಿ ಇಲ್ಲ ಅಣ್ಣ ನೀವು ವಂಡರ್ಫುಲ್ ಅಣ್ಣ❤❤

  • @rajushankarhunachale7548
    @rajushankarhunachale7548 3 місяці тому +25

    ಒಳ್ಳೇತನಕ ಬೆಲೆನೆ ಇಲ ವಿಡಿಯೋ ಚೆನ್ನಾಗಿದೆ

  • @santupujerisantu7171
    @santupujerisantu7171 3 місяці тому +18

    ಸತ್ಯಕ್ಕೆ ಸಾವಿಲ್ಲ ಯಾವಾಗಲು ಅಣ್ಣ ನಿನಗೆ ಜಯವಾಗತತಿ ನಿನ್ನ ಮನೆಯ ಗೌರವ ಉಳಿಯುತ್ತದೆ ನಿಂಗರಾಜ ಅಣ್ಣ 🎉

  • @user-qz9ck5jt8u
    @user-qz9ck5jt8u 3 місяці тому +4

    ದಿಸ್ ಇಸ್ too much... ಬರಿ ಕೆಟ್ಟೋರಿಗೆ ಅಂಡ್ ಕೆಟ್ಟತನನೇ ಗೆಲ್ತಾ ಇದ್ರೆ ಒಳ್ಳೆತನಕ್ಕೆ ಬೆಲೆ ಇಲ್ದಂಗಾಗುತ್ತೆ... ಅಣ್ಣ ಅತಿಯಾದ ಒಳ್ಳೆತನ ನಮ್ಮನ್ನೇ ಸುಡುತ್ತೆ ನನ್ ಜೀವನದಲ್ಲೆ ನನಿಗೆ ಬಾಳ ಅನುಭವ ಹಾಗಿದೆ.... ತುಂಬಾ ಸಾಫ್ಟ್ ಅಂಡ್ ನಮ್ಮವರು ನಮ್ಮವರು ಎಲ್ಲಾನು ಕ್ಷಮಿಸಿಕೊಂಡ ಹೋಗ್ಬಾರ್ದು ಒಂದು ಸರಿ ನಾವು ತಿರುಗಿ ಬಿದ್ರೆ ಏನಾಗುತ್ತೆ ಅಂತ ತೋರಿಸ್ಬೇಕು ..... ಹಾದ್ರೂ ನಮ್ ಮನಸು ಅವ್ರ ತರ ಮೋಸ ಮಾಡೋಕೆ ಒಪ್ಪಲ್ಲ ಅದೇ ನಮ್ಮ ಒಳ್ಳೆತನ ಅವ್ರಿಗೆ ದುರುಪಯೋಗ ಹಾಗೋದು... ಕೊನೆಗೆ ಸತ್ಯನೆ ಗೆಲ್ಬೇಕು ಅಂಡ್ ಗೆದ್ದೇ ಗೆಲ್ಲುತ್ತೆ 🙏🙏🙏🙏🙏❤❤❤👌👌👌👌

  • @user-jn4wl3hf8f
    @user-jn4wl3hf8f 3 місяці тому +7

    ಇವಾಗ ಒಳ್ಳೆತನಕ್ಕೆ ಬೆಲೆ ಇಲ್ಲ ಬಿಡಿ ಅಣ್ಣ😢😢😢😢💔💔💔💔

  • @UllasDBhandari
    @UllasDBhandari 3 місяці тому +5

    ಅಣ್ಣಾ ನೀ ಹೇಳಿದ್ದ ಪ್ರೀತಿ ಬಗ್ಗೆ ಮಾತಗೊಳ ಒಬ್ಬೊಬ್ಬ ಪ್ರೇಮಿಗಳಿಗೆ ಸ್ಫೂರ್ತಿದಾಯಕ 🫶❤️

  • @vijayasheenaik2453
    @vijayasheenaik2453 3 місяці тому +8

    My god... adbhut.. bhari twist ittiri... adre conclusion matra olletana gellalebeku..

  • @user-jt6hm5dt9h
    @user-jt6hm5dt9h 3 місяці тому +6

    Omg what an acting bhoomika madam, nimmana good shades nalli nodide but negative shade nallu isht adbhutha acting. Nimana omme bheti agabeku madam

  • @basammapoojari3398
    @basammapoojari3398 3 місяці тому +11

    I am waiting 😊

  • @nagappasb7873
    @nagappasb7873 3 місяці тому +6

    ಅಣ್ಣ ಹೆಣ್ಣುಎಂಬುವುದು ಮಾಯೆ ಗಂಡು ಎಂಬುವುದು ನಾಯಿ ಎನ್ನುವ ಅದ್ಭುತ ಗಾದೆ ಮಾತನ್ನು ಈ ವಿಡಿಯೋದಲ್ಲಿ ನಿಜ ಆಯ್ತು ಅದ್ಭುತವಾದ ಅರಿವು ಈ ವಿಡಿಯೋ ದಿಂದ ಜನರಿಗೆ ಒಳ್ಳೆಯ ಸಂದೇಶ ತಿಳಿಸಿದ್ದೀರಿ ತುಂಬಾ ತುಂಬಾ ಧನ್ಯವಾದಗಳು

  • @SaruHiremath
    @SaruHiremath 3 місяці тому +3

    Super acting boomika ningaraj anna all the best

  • @ksfh_officail_Hunasagi
    @ksfh_officail_Hunasagi 3 місяці тому +6

    ಅಣ್ಣಾ ಎನ್ ಅಣ್ಣ ಕಥೆ ಬೆಂಕಿ 🔥🙏

  • @channabasutotad9484
    @channabasutotad9484 3 місяці тому +7

    Sakat twist ide anna ಅದ್ಬುತವಾದ ಕಥೆ

  • @NagarathnaPHrithvik
    @NagarathnaPHrithvik 3 місяці тому +3

    ವಾವ್ ಎಂಥ ಅದ್ಭುತ ಟ್ವೀಸ್ಟ್ ಕೊಟ್ಟಿದಿರ ಸರ್ರೆ ಮುಂದುವರೆಸಿ

  • @rayara.magalu
    @rayara.magalu 3 місяці тому +46

    ಅಣ್ಣ ನಾಲ್ಕು 47 ಆಯ್ತು 😢😢😢 ಬೇಗ ವಿಡಿಯೋ ಪೋಸ್ಟ್ ಮಾಡಿ ಪ್ಲೀಸ್ ಅಣ್ಣ.....😢😢

  • @chandrutalavara823
    @chandrutalavara823 3 місяці тому +6

    ಸೂಪರ್ ವಿಡಿಯೋ ಅಣ್ಣ ಇದು ❤️

  • @Drawing.Lovevars
    @Drawing.Lovevars 3 місяці тому +2

    Super ❤

  • @VijayWaghamode-tc7nn
    @VijayWaghamode-tc7nn 3 місяці тому +3

    Supar anna

  • @ManjuManjula-qy4qc
    @ManjuManjula-qy4qc 3 місяці тому +5

    En twist ri yappa 😮😮😮 superee

  • @user-yc9xe4nw6c
    @user-yc9xe4nw6c 3 місяці тому +2

    ಅದ್ಭುತವಾದ ಕಥೆ ಅಣ್ಣಾ heart tuoching story hattas up bro ❤❤❤❤❤❤❤❤❤❤

  • @vishaljangali5365
    @vishaljangali5365 3 місяці тому +3

    ಕಥೆ ಅಲ್ಲ ಜೀವನ, ಕೆಲವೊಂದು ಹುಚ್ಚು ಆಸೆಗೆ ಹಲವು ಜೀವಗಳ ಬಲಿ 😊

  • @kalmeshmadalagi9794
    @kalmeshmadalagi9794 3 місяці тому +5

    Hinga tindile munduvarili anna next episode 👌👌👌👌👌

  • @bhagareddypateel6148
    @bhagareddypateel6148 3 місяці тому +9

    Waiting bhaiyaa

  • @user-gu4pj3hb3e
    @user-gu4pj3hb3e 3 місяці тому +26

    ಅಣ್ಣ 4ನೇ ಬಾಗ ಬರಲ್ಲಿ ಅಣ್ಣ

    • @mallikarjunshirurkannad5801
      @mallikarjunshirurkannad5801 3 місяці тому

      ಬೈ ಎಪಿಸೋಡ್ ನೋಡಾಕ್ ಬೇಜಾರ್ ಆಗಲ್ಲ ನಿನಗ 11 & 10 ವಿಡಿಯೋ ಹೇಳು

  • @user-yo5cg6wk8d
    @user-yo5cg6wk8d 3 місяці тому +5

    Super twist amazing video

  • @megha9503
    @megha9503 3 місяці тому +11

    Waiting

  • @dreamstaryallappa1142
    @dreamstaryallappa1142 3 місяці тому +11

    ಅಣ್ಣಾ ಎನು ಟ್ವಿಸ್ಟ್ ಇಟ್ಟಿರಿ ಅಣ್ಣ🙏👌

  • @malappavadre
    @malappavadre 3 місяці тому +2

    ❤❤❤🤗🤗👌👌👌

  • @beebijanjanu6359
    @beebijanjanu6359 3 місяці тому +5

    Supper Anna next continue part madi plz edanna

  • @javallimohankumar7204
    @javallimohankumar7204 3 місяці тому +1

    Super Anna

  • @ningayyapanjin8321
    @ningayyapanjin8321 3 місяці тому +93

    ಹಿಂಗ್ ಸ್ವಲ್ಪ ಸ್ವಲ್ಪ ಬಿಡಬ್ಯಾಡಪ್ಪ ಬಿಡದಾದ್ರೆ 40 ನಿಮಿಷ 50 ನಿಮಿಷ ಬಿಡಪ್ಪ

    • @pradeepishwaradda
      @pradeepishwaradda 3 місяці тому

      40 ರಿಂದ 50 ನಿಮಿಷ 😂

    • @srushtichougala
      @srushtichougala 3 місяці тому +2

      1 hour bidatidd la anna summa 😂😂😂😂

    • @ಡಿಬಾಸ್ಅಭಿಮಾನಿ6106
      @ಡಿಬಾಸ್ಅಭಿಮಾನಿ6106 3 місяці тому

      ​@@srushtichougalaಇನ್ನೂ ಕಡಿಮೆ ಹೇಳಿದ್ರಿ ನೀವು 😅2 hour ಬಿಡ್ ಅಂತೇಳಿ ಬಿಡ್ಸೋನ್ ಬಿಡಿ 😂

  • @LovelyBiscuits-ci2fm
    @LovelyBiscuits-ci2fm 3 місяці тому +1

    Anna ❤❤❤

  • @SeemannaTegginamani
    @SeemannaTegginamani 3 місяці тому +1

    ಅಬ್ಬಾ ಸೂಪರ್ ಒಳ್ಳೆ ಸಂದೇಶ್ ಅಣ್ಣಾ ಕಥೆ ಅದ್ಭುತ

  • @user-dw5wr5cu2v
    @user-dw5wr5cu2v 3 місяці тому

    Super Anna really nim story tumba ಚೆನ್ನಾಗಿರುತ್ತೆ 🥰🥰

  • @user-cf6tt1ct1n
    @user-cf6tt1ct1n 3 місяці тому +6

    Im waiting

  • @rahul.b9581
    @rahul.b9581 3 місяці тому +1

    Anna super video ❤🙏🙏

  • @mahanteshsavadi5569
    @mahanteshsavadi5569 3 місяці тому +1

    Super guru

  • @ramakrishnasutrave3784
    @ramakrishnasutrave3784 3 місяці тому +2

    Villain lady acting is super

  • @ravipotdar9046
    @ravipotdar9046 3 місяці тому +2

    Super👌👌

  • @ambikayashaswini551
    @ambikayashaswini551 3 місяці тому +60

    ಒಳ್ಳೆತನಕ್ಕೆ ಬೆಲೆ ನಿಜ್ವಾಗ್ಲೂ ಇಲ್ಲ ಬಿಡಿ ಅಣ್ಣ

  • @virupaxigangannavar5895
    @virupaxigangannavar5895 3 місяці тому

    Super video super

  • @kallukoppal2005
    @kallukoppal2005 3 місяці тому +8

    Super❤❤

  • @shirikantsuragenvar
    @shirikantsuragenvar 3 місяці тому +2

    👌👌👌👌♥️♥️♥️♥️♥️👌👌👌👌 1 ಒನೆದು ಭಾಗ

  • @chandrua3716
    @chandrua3716 3 місяці тому +2

    Super anna nimm Kati baradiridu channagide last plan antu super agi torsidira

  • @manjunayakmanjunayak726
    @manjunayakmanjunayak726 3 місяці тому +2

    ಇದು ಬಾಳ ಮೋಸ anna ninge ಇಂಗ ಆಗುತ ಅಂತ nu ಅನ್ಕೊಂಡಿಲ್ಲ ಇದು ಸೇಮ್ ನಿನ್ನ ರಿಯಲ್ ಲೈಫ್ ಇದಂಗ ಇದೆ ಗೊತ್ತ 🥺💙✨😍 next prat ಬರ್ಬೇಕು anna 😘

  • @marutig6829
    @marutig6829 3 місяці тому

    ಅದ್ಬುತ ಅಭಿನಯ ❤❤❤

  • @vijaylaxmikoti6288
    @vijaylaxmikoti6288 3 місяці тому +1

    Omg itana twest... So superbb this episode

  • @RamuymadamageriRamu-bx2qg
    @RamuymadamageriRamu-bx2qg 3 місяці тому +5

    So sad ಸ್ಟೋರಿ. ☺️

  • @k.purandareditz5714
    @k.purandareditz5714 3 місяці тому +3

    Real thrilling suspence,,

  • @ParvathiM-zn5py
    @ParvathiM-zn5py 3 місяці тому

    ❤❤

  • @shivusbshivusb2470
    @shivusbshivusb2470 3 місяці тому +23

    Bega bidro yappa😅

  • @laxmimalager9322
    @laxmimalager9322 3 місяці тому +3

    Waiting anna 🙏🙏

  • @mallikarjuncpujari3130
    @mallikarjuncpujari3130 3 місяці тому +2

    Super 👌 serial ending

  • @veeresheyadav8150
    @veeresheyadav8150 3 місяці тому +4

    ಆದಷ್ಟೂ ಬೇಗ ಬೇಗ ಮುಂದುವರೆಸಿ ಕಾತುರದಿಂದ ನೋಡುವ ಕುತೂಹಲ

  • @hanumeshkh422
    @hanumeshkh422 3 місяці тому +1

    ❤ twist benki Anna

  • @ambisgadadar3323
    @ambisgadadar3323 3 місяці тому +2

    ಅಣ್ಣಾ wonderful 🎉🙏

  • @user-uh1ri7ty4m
    @user-uh1ri7ty4m 3 місяці тому +7

    Anna 4 baga Laguna bidopa anna❤❤

  • @Shivameena-qc9wt
    @Shivameena-qc9wt 3 місяці тому +2

    Anna edanne movie madidre super agi top agtittu

  • @pranavikumbar8225
    @pranavikumbar8225 3 місяці тому +326

    A ಮಾರಾಯ ನನ್ನ ತೇಲಿ ಕೆಡಸಬೇಡ ಬೇಗ ಅಕಿನ ಕಥೆ ಮುಗೀಸು

    • @user-xr7zq4zu8y
      @user-xr7zq4zu8y 3 місяці тому +5

      😂

    • @Feelmylove.143
      @Feelmylove.143 3 місяці тому +3

      😂😂😂😂😂😂😂😂😂

    • @user-ln2pk8mo9y
      @user-ln2pk8mo9y 3 місяці тому +1

      😂

    • @sboss6666
      @sboss6666 3 місяці тому +5

      ಪ್ಯಾಕ್ಟರಿ ಬಂದ ಆಗೇತಿ ಅದ ಕುಡುಗೋಲು ತಗೊಂಡ ನಿನ ಕಡಿ 😂

    • @manuambumounesh
      @manuambumounesh 3 місяці тому

      😂😂😂

  • @siddupujar3076
    @siddupujar3076 3 місяці тому +1

    Good msg nagaraj sir

  • @shivaparvathi9827
    @shivaparvathi9827 3 місяці тому +7

    Innu part 4idiya 👌👌💐💐

  • @ShridharaGs-cp8nz
    @ShridharaGs-cp8nz 3 місяці тому +1

    Anna bega next episode haki 😢😮

  • @ajaymudhol7325
    @ajaymudhol7325 3 місяці тому +3

    En twist kodateri Anna....💥💥

  • @basavarajmanni9037
    @basavarajmanni9037 3 місяці тому +1

    ಸೂಪರ್ ವಿಡಿಯೋ ಅಣ್ಣಾ ಈಗಿನ ಕಾಲದಲ್ಲಿ ಇದೆ ಹೆಚ್ಚಾಗಿದೆ ಅಣ್ಣಾ

  • @user-Manjula23.
    @user-Manjula23. 3 місяці тому +1

    👌 ಒಳ್ಳೆಯ ಸಂದೇಶಾ

  • @muttappapujari9365
    @muttappapujari9365 3 місяці тому +1

    Super❤❤❤❤❤

  • @Pooja-ty7el325
    @Pooja-ty7el325 3 місяці тому +3

    thu inga irabaradu ಹೆಣ್ಣು ಅಣ್ಣ ಅನ್ನುವ ಪದ ಬಳಕೆ, ಅದ್ಭುತ 😢😢😢

  • @user-cf6nv4tq9t
    @user-cf6nv4tq9t 3 місяці тому +2

    ಅಣ್ಣ ಮಸ್ಟ್ ಆಯ್ತಿ ಅಣ್ಣ❤

  • @bhavanikushekar2562
    @bhavanikushekar2562 3 місяці тому +2

    Ayo full video send madu annaa 😢❤❤❤❤❤

  • @akashkanakaakashkanaka893
    @akashkanakaakashkanaka893 3 місяці тому +1

    🔥🔥🔥🔥🔥🔥anna short movie 🔥🦁🎉

  • @user-cp7mt6gl9w
    @user-cp7mt6gl9w 3 місяці тому

    Waiting 🙏

  • @MSDLOVERS7M
    @MSDLOVERS7M 3 місяці тому

  • @user-ml1ji7ol8q
    @user-ml1ji7ol8q 3 місяці тому +1

    Good going series, bhumika nice acting as villian

  • @chaitrabendawad960
    @chaitrabendawad960 3 місяці тому +4

    ಏನೋ ಅಣ್ಣ serial ತರಾ ಎಳಿತಾ ಇದೀಯ but end ನೋಡಾಕ ಕಾತುರ ಜಾಸ್ತಿ ಆಗ್ತಾನೆ ಇದೆ ☺️

  • @beeru.dhangar.21
    @beeru.dhangar.21 3 місяці тому +1

    💕💕💕💕💕💕

  • @user-uy9eh7qk5h
    @user-uy9eh7qk5h 3 місяці тому +1

    ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ !!ಅದಕ್ಕಾಗಿ ಕಾಲ ಕೆಟ್ಟು ಮಳೆ ಬೆಳೆ ಎಲ್ಲ ಹೊರಟುಹೋಗಿದೆ!! ಭೂಮಿಯ ಮೇಲೆ ದಿನ ದಿನ ಪಾಪ ಹೆಚ್ಚಾಗುತ್ತಿದೆ!!

  • @sunilingale6800
    @sunilingale6800 3 місяці тому +1

    ಸೋ ಬ್ಯೂಟಿಫುಲ್ ಅಣ್ಣ ನೇಮ್ ವಿಡಿಯೋ 🥰🥰🥰👌👌👌👌👌👌

  • @user-zc5ij6lf3b
    @user-zc5ij6lf3b 3 місяці тому +1

    Anna Superb

  • @maruthieliger3655
    @maruthieliger3655 3 місяці тому +3

    Super Anna thumba intrest ede

  • @bahubalimalligawad8789
    @bahubalimalligawad8789 3 місяці тому +2

    super duper story boss

  • @user-nl7eo3bz3w
    @user-nl7eo3bz3w 3 місяці тому

    Super

  • @user-dd4nz9yx3z
    @user-dd4nz9yx3z 3 місяці тому +1

    I am waiting for next episode ❤😮

  • @mallunellagi9771
    @mallunellagi9771 3 місяці тому +12

    ಅಣ್ಣ ಈ ನೋಡಿ ಇಂತ ಕೆಲಸ ಮಾಡೋರಿಗೆ ನೀನೇ ಐಡಿಯಾ ಕೊಡತಿದಿಯ.. ರಾಖಿ

  • @mouneshsbadiger8598
    @mouneshsbadiger8598 3 місяці тому

    Super annaa

  • @veeru.m9225
    @veeru.m9225 3 місяці тому +2

    Suspense super ❤️❤️

  • @user-mh3nk3zc2o
    @user-mh3nk3zc2o 3 місяці тому

    Super ❤❤❤

  • @venkibc1424
    @venkibc1424 3 місяці тому +1

    Prt4👌💐

  • @MD-li7fk
    @MD-li7fk 3 місяці тому +2

    Super ಅಣ್ಣಾ

  • @ManuManu-yt5mi
    @ManuManu-yt5mi 3 місяці тому

    ಸೂಪರ್ ಅಣ್ಣ ಡೈಲಾಗ್

  • @prabhuprabhu8313
    @prabhuprabhu8313 3 місяці тому +1

    Supper

  • @bheerappaia3093
    @bheerappaia3093 3 місяці тому +3

    Ababababababab yen twist bossu anavat aiti🔥🔥

  • @user-vb1lq3ih4x
    @user-vb1lq3ih4x 3 місяці тому

    Negaraj anna supar epesod

  • @praveenmaritammanavar880
    @praveenmaritammanavar880 3 місяці тому +2

    ಎಂಥ ಟ್ವಿಸ್ಟ್ ಕೊಟ್ಟಿ ಅಣ್ಣ amazing