ಡ್ರೈವರ್ | Full video | Mallu Jamkhandi Comedy | Uttarkarnataka

Поділитися
Вставка
  • Опубліковано 8 сер 2022
  • #mallujamkhandicomedy #uttarkarnataka #mallujamakandi
  • Розваги

КОМЕНТАРІ • 1,5 тис.

  • @santoshpujar6188
    @santoshpujar6188 10 місяців тому +38

    ತುಂಬಾ ಅದ್ಭುತವಾಗಿ ಅಭಿನಯಿಸಿದ್ದಾರೆ ಎಲ್ಲಾ ಪಾತ್ರ ನಮ್ಮ ಹೃದಯ ಮುಟ್ಟಿದೆ ಜೀವನ ಹೆಂಗ ನಡೆಸಬೇಕು ಅಂತ ಹೇಳಿದ್ದರಿ 🙏🙏😔😔🌷😘😘😍😍❤❤👌👌👌✌✌✌

  • @kallayyass
    @kallayyass 9 місяців тому +14

    Climax is Super bro beautiful hatsapp.👍👌

  • @kannadajanapadasongs8290
    @kannadajanapadasongs8290 Рік тому +38

    Part 2 ಯಾವಾಗ ಬರುತ್ತಾ ಅಣ್ಣ ವಿಡಿಯೋ ಮಾತ್ರಸುಪ್ಪರ್ ಅಣ್ಣ
    ಜನರಿಗೆ ಮನ ಮುಟ್ಟುವಂತ ಮೆಸೇಜ್ ನೀ ಕೊಟ್ಟಿ ನಿಮ್ಮ ಆಯ್ಕ್ತಿಂಗ್ ಸುಪ್ಪರ್ ಅಣ್ಣ🔥🔥 ನಿಮಗೆ ನಮ್ಮ ಒಂದು ದೊಡ್ಡ ಸಲಾಮ 🙏🙏🙏🙏

  • @marutisampagar
    @marutisampagar 11 місяців тому +74

    Supar video mallu anna ni🔥💖❤️ All ಡ್ರೈವರ್ ಒಂದ್ ಲೈಕ್ ಮಾಡಿ 🚛🚛

  • @brothersattachment2914
    @brothersattachment2914 11 місяців тому +7

    ಸೂಪರ್ ಅಣ್ಣ ಮನ ಮುಟ್ಟುವ ಸಂದೇಶ ಒಬ್ಬರ ಮಾತು ಜೀವನ ಬದಲಾಯಿಸುತ್ತದೆ.

  • @shivukumarvishawakarma5558
    @shivukumarvishawakarma5558 Рік тому +21

    ಯಲ್ಲಾ ಗಿಚ್ಚ್ ಐತಿ all soo super scenes 👌🙏💯🙏

  • @BasappaBati
    @BasappaBati 9 місяців тому +21

    ಬಹಳ ಚನ್ನಾಗಿ ಮೂಡಿ ಬಂದಿದೆ,ನಟನೆ,ನಿರ್ದೆಶನ,ಕಥೆ,ಎಲ್ಲವುbest of luck

  • @MalluJamakandi-vf4zk
    @MalluJamakandi-vf4zk Рік тому +34

    Lapang raj acting super 🎉🎉

  • @Vipchannelbgm95
    @Vipchannelbgm95 Рік тому +36

    Next upcoming hero in karnatak "" Mallu boss """👌🏻👌🏻👌🏻👌🏻👌🏻🥳🥳🥳🥳😍😍🥳 god bless you

  • @user-jc7xq9zv7t
    @user-jc7xq9zv7t Рік тому +53

    ಅದ್ಭುತವಾದಂತಹ ಕಿರುಚಿತ್ರ... ನಿಮ್ಮ ಮುಂದಿನ ಎಲ್ಲಾ ಕಿರುಚಿತ್ರಗಳು ಇದೆ ತರ ಮೂಡಿಬರಲಿ ಸರ್ 👍🙏

  • @doddabasavagorebal9781
    @doddabasavagorebal9781 9 місяців тому +33

    Next upcoming in Karnataka hero mallu boss 💫✌️👑

  • @rahulkeraba5097
    @rahulkeraba5097 Рік тому +53

    Really such a wonderful concept 👌 ಇತ್ತಿಚಿಗೆ ದುಡ್ಡಿನ ಮುಂದೆ ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿವೆ..
    ಈ video ಮುಖಾಂತರ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು...

    • @narayanrnarayanyoua4616
      @narayanrnarayanyoua4616 11 місяців тому +2

      Wonderful concept,there is no value for money,except humanity & cardial relationships Tqs

  • @savitapatil9573
    @savitapatil9573 Рік тому +141

    ಕಷ್ಟ ಪಟ್ಟವರಿಗೆ ಸುಖ ಕಟ್ಟಿಟ್ಟ ಭುತ್ತಿ
    ಹೃದಯ ಮುಟ್ಟುವ ಪ್ರಯತ್ನ 👌👌👍🙏

  • @AshokTimasan6-fq7yj
    @AshokTimasan6-fq7yj Рік тому +6

    I like this video most ❤❤❤❤❤❤❤❤ love you mallu sir
    love means not truelove just seeing by your videos
    ❤❤❤❤❤
    ❤❤❤❤❤

  • @ravikumer5441
    @ravikumer5441 Рік тому +25

    ಅಣ್ಣ ತುಂಬಾ ಕಣ್ಣಗೆ ನೀರು ಬಂದುವು ಅಣ್ಣ 😭😭😭 ನಂಗೆ ಈ ವಿಡಿಯೋ ತುಂಬಾ ಇಷ್ಟ ಅಯ್ತು ನಿಮ್ಮನ್ನ ನೋಡ್ಬೇಕು ಅಣ್ಣ 😍ನಿಮ್ನ ಯಲ್ಲ ವಿಡಿಯೋ ನೋಡ್ತೀನಿ ಅಣ್ಣ ನಾನು ಡ್ರೈವರ್ ಅಣ್ಣ i love u anna

  • @abdulraza9934
    @abdulraza9934 Рік тому +8

    ನಿಂದ ಫ್ಯಾನ ಆಗಿನ ನಾನ ಅಣ್ಣ i love you anna ❤️🥺🤲🏻

  • @Indiaspor
    @Indiaspor Рік тому +114

    ಅತೀ ದೊಡ್ಡ ಕಲಾವಿದ ಅಣ್ಣಾ ನೀನು 👌👌👌👌

  • @albkingabhiofficial1212b
    @albkingabhiofficial1212b Рік тому +9

    💯ಫುಲ್ಲ ಹಾರ್ಟ್ ಟಚ್ಚಿಂಗ್ ವಿಡಿಯೋ ಅಣ್ಣಾ ❤️ ತುಂಬಾ ಚೆನ್ನಾಗಿದೆ🫶

  • @siddappasiddu3275
    @siddappasiddu3275 Рік тому +11

    With Lapang Raja anna 🔥💛❤️👌🙋

  • @paramanandtakkalaki5604
    @paramanandtakkalaki5604 Рік тому +214

    ಡ್ರೈವರ್ ಕಷ್ಟ ಏನಂತ ಈ ವಿಡಿಯೋದಲ್ಲಿ ತೋರಿಸಿಕೊಟ್ಟ ಮಲ್ಲು ಅಣ್ಣ ನಿಮಗೆ ತುಂಬಾ ಧನ್ಯವಾದಗಳು 💪♥️👍👍

    • @laxmaanpoojar5824
      @laxmaanpoojar5824 Рік тому +5

      Plpii

    • @ballappaadapatti6916
      @ballappaadapatti6916 Рік тому +1

      天宇哦啪啪吗可别给0铺可没㕶不v,,😊😁😄😆😂😂😉😚🙂🙂😘😗🙂😝🐶🐶🐭🐹🐰🦊🍏🍎🍐🍊🍋🍋🍌🍉🍒🍆🥦🥭🥬🍆🥑🥝🍇🍓🍈🍑🥭🍍🍍🍉😊

    • @vanithakekunnaya4661
      @vanithakekunnaya4661 6 місяців тому

      ​@@laxmaanpoojar5824ok ok q hu bi😊😊. 0 ji😅😅 ll ll😊9😊😊😊😅😅😅🎉😊

    • @user-vt5qh2wh9f
      @user-vt5qh2wh9f 5 місяців тому +1

      👌👌👌♥️♥️♥️💔💔🔥🔥💪

    • @MSLOVERS-ne8ox
      @MSLOVERS-ne8ox 5 місяців тому

      👌🏽👌🏽

  • @VenkateshVenkatesh-uj2ku
    @VenkateshVenkatesh-uj2ku Рік тому +11

    Claimix amazing Anna bere level👌👌👌

  • @vidyalaxmividyalaxmi3507
    @vidyalaxmividyalaxmi3507 Рік тому +22

    Super mallu anna🔥👌🥰

  • @amannadaf5307
    @amannadaf5307 11 місяців тому +3

    ಮಲ್ಲು ಡ್ರೈವರ ಜಿವನ ಹೇಗಿರುತ್ತೆ ಅಂತ ತುಂಬಾ ಅಧ್ಬುತವಾಗಿ ತೋರಿಸಿದ್ದಿರಿ

  • @ningappa7861
    @ningappa7861 Рік тому +1

    💗💗💗💗🙏ಡ್ರೈವರ್ ಕಷ್ಟ ಏನ ಅoತ ತೋರಿಸಿ ಕೊಟ್ಟ ಮಲ್ಲು. ಸರ್ ಅವರಿಗೆ ತುಂಬಾ. ಧನ್ಯವಾದಗಳು💗💗💗💗🙏

  • @gurudeviwalikar8408
    @gurudeviwalikar8408 Рік тому +75

    ಒಂದು ಅದ್ಭುತ ಕಿರುಚಿತ್ರ ವಾಗಿದೆ.. ಅಣ್ಣಾ 💖❤❤💖😘👍🔥🔥 ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ ಮೇಲೆ ಮೈಂಡ ರಿಲ್ಯಾಸ ಆಗುತ್ತದೆ.... 💖❤👍🔥😘🤔😍🤔👌👌👌👌

  • @rangayyakalalbolari3764
    @rangayyakalalbolari3764 Рік тому +5

    ನಗಿಸುವ ನಿಮ್ಮ ಟೀಂಗೆ ಸೆಲ್ಯೂಟ್🙋🙋♥️✨💫👌

  • @m.d446
    @m.d446 Рік тому +71

    ಆನಂದ ಅಣ್ಣ ಸೂಪರ್ ಆಕ್ಟಿಂಗ್ 🔥🔥

    • @chandukagavad5299
      @chandukagavad5299 9 місяців тому +1

      ಆನಂದ್ ಅಣ್ಣ ಸುಪರ್

  • @scorpiojustice1368
    @scorpiojustice1368 Рік тому +56

    ಮಾಲೀಕರು ರೊಕ್ಕ ತುಂಬ್ಯಾರ ಅಂತ hospital ನಾಗ ಹೇಳಿದಾಗ ಆಳು ಬಂತು 🙏 nice story
    ಪ್ರತಿ service industry ಯಲ್ಲೂ ಇಂತ ಕಥೆಗಳಿವೆ

  • @rameshhugar8885
    @rameshhugar8885 10 місяців тому +37

    ಡ್ರೈವರ್ ಗಳ ನಿಜ ಜೀವನ ಅಣ್ಣ❤

  • @user-mq7vq1gz8q
    @user-mq7vq1gz8q 5 місяців тому +1

    ಈಗಿನ ಕಲದಗ ರೋಕಕ ಬೆಲೆ ಆಯ್ತಿ ಇದು ರಿಯಲ್ ಲೈಫ್ ಸೂಪರ್ ಅಣ್ಣಯ್ಯ ❤️🙏🥰

  • @athippeswamy2533
    @athippeswamy2533 Рік тому +30

    Ending expression is super mallu bro

  • @kariyappakhaudios
    @kariyappakhaudios Рік тому +15

    Heart touching act 😌❤️

  • @VinayPalbhavimatha
    @VinayPalbhavimatha 8 місяців тому +2

    ಮನಸಿಗೆ ತಟ್ಟು ವಂತ ಸಂದೇಶ್ super anna

  • @nikhilchavan2372
    @nikhilchavan2372 Рік тому +3

    ಅಣ್ಣ ಈ ವಿಡಿಯೋ ಫುಲ್ಲ ಸೂಪರ್ ಆಗೇತಿ
    ❤️❤️❤️❤️❤️🥰
    ಡ್ರೈವಿಂಗ್ ಲವರ್ 🙏

  • @laxmankoli3607
    @laxmankoli3607 Рік тому +6

    Anna climax ಅಂತೂ super ಆಗಿದೆ,

  • @gurupatil1291
    @gurupatil1291 Рік тому +13

    Good luck mallu anna ..👍👍

  • @ashokb9325
    @ashokb9325 Рік тому +1

    ಈ ವಿಡಿಯೋ ಯಾವ ಸಿನಿಮಾಗೂ ಕಮ್ಮಿ ಇಲ್ಲ ಇದು,,
    ನಿಜಕ್ಕೂಒಂದು full movie ನೋಡಿದ ಅನುಭವ ಆಯಿತು,,,

  • @bjgraphicstractorpenting4386
    @bjgraphicstractorpenting4386 Рік тому +40

    ಅಣ್ಣ ಲಾಸ್ಟ್ ಮೊಮೆಂಟ್ ಸೂಪರ್ ಅಣ್ಣ ನಿನ್ನ ಸ್ಟೈಲ್

    • @MayaGad-dp2jd
      @MayaGad-dp2jd Рік тому

      Happy😁🙃😊😊😊😊😮😮😮🎉🎉🎉😢😢😢😢🎉🎉🎉🎉🎉🎉❤❤❤❤

    • @montygaming5320
      @montygaming5320 10 місяців тому

      ​@@MayaGad-dp2jd❤

  • @shanurnadaf5205
    @shanurnadaf5205 Рік тому +23

    ಈ ವಿಡಿಯೋ ನೋಡಿ ಒಂದು movie ತರಾ ಆಗಿದೆ ಮಲ್ಲು ಅಣ್ಣಾ ಸೂಪರ್ ❤👌🥳🥰🥰🥰❤❤😍😍😍😍💚😎 king mallu anna😎😎✌️

    • @vsedit3280
      @vsedit3280 Рік тому

      ಈ ವಿಡಿಯೋ ಒಂದು ಮೂವಿ ತರಾ ಆಗಿದೆ ಮಲ್ಲು ಅಣ್ಣಾಜಿ ಸೂಪರ್ 👌👌🥰🥰🥰🙏🏻💞🔥ಕಿಂಗ್ ಮೇಕರ್ ಮಲ್ಲು ಅಣ್ಣಾ 🌹🌹

  • @bashirdmullabdm3281
    @bashirdmullabdm3281 Рік тому +30

    Bro last 40 minutes like full emotional aade fantastic them bhai lots of love from Bijapur 🤩🤩🙌✨ content tumba andra tumba channagide one of the best video and message iduu nim Ella videos daag allah bless you guys keep it up heege innu channagi story baritayiri and nammanna entertainment maadtayirri thank you so much hinta onda cantent kottiddakk entertainment kottiddakk Love you guys e video nodadanelinda full respect hechagide and olle cantent da expectation ide all the best for your bright future. Bhai esta heladra innu helabeke annastayide e video nodamele just love you malluuuu bro

  • @malkammapatil3043
    @malkammapatil3043 10 місяців тому +2

    Car 🚗 ಮಾಲಕ ge Salute 🥰🙏 Super movie

  • @vinaygouda5166
    @vinaygouda5166 7 місяців тому +4

    Super bro ❤❤❤❤❤

  • @sachinbiradar7862
    @sachinbiradar7862 Рік тому +12

    Last moment super bro❤️❤️❤️❤️🔥🔥🔥🔥🔥🔥

  • @Sandeep_D_Boss66
    @Sandeep_D_Boss66 Рік тому +11

    Super ಅಣ್ಣಯ್ಯ ❤️

  • @GeethaGeetha-ud2dj
    @GeethaGeetha-ud2dj 8 днів тому +1

    ಸೂಪರ್ ಅಣ್ಣಾ ನಿಮ್ಮ ವೀಡಿಯೊ 👌👌👌👌👌👌👌

  • @shivaputra1090
    @shivaputra1090 Рік тому +2

    ಅಣ್ಣಾ ಪ್ರತಿ ಒಬ್ರು ಛಲ ಅಂದ್ರೆ ಇಂಗೆ ನಿನ್ನ ಅಂಗೇ ಇರಬೇಕು ಅಣ್ಣಾ ಪ್ರತಿ ಒಬ್ರು ಜೀವನದಲ್ಲೂ ಇತರ ಕಷ್ಟ್ ತುಂಬಾ ಇದೆ ಒಬ್ಬ ಮನುಷ್ಯ ನಲ್ಲೂ ಛಲ ಅಂದ್ರೆ ಇಂಗ ಇರ್ಬೇಕು ಗ್ರೇಟ್ ಸುಟಿಂಗ್ ಇದು ನೋಡಿದ ಮೇಲೂ ಯಾವ್ ತರ ಲೈನ್ಸ್ ಬರೀಬೇಕು ಅಂತ ವಂದು ಗೊತ್ತಾಗಿಲ್ಲ ಅಣ್ಣಯ್ಯ ನಿಮ್ಮ ಪ್ರಯತ್ನ ಇಗೆ ಇರಲಿ ನೀನು ಒಬ್ಬ ಸ್ಟಾರ್ ಆಗಬೇಕು ದೇವರು ಇಗೆ ನಿನಗೆ ಬುದ್ದಿ ಕೊಡ್ಲಿ ಅಲ್ದಾ ಬೆಸ್ಟ್ 🙏🙏🙏

  • @97videography.
    @97videography. Рік тому +31

    Good message for youths sprb brother ♥️🔥

  • @rajeshpatil8863
    @rajeshpatil8863 Рік тому +3

    🌹👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌 ಅಣ್ಣ ನಾನು ಒಬ್ಬ ಡ್ರೈವರ್ ❤❤❤❤❤

  • @subhashsubbu8168
    @subhashsubbu8168 10 місяців тому +1

    ನಮ್ಮ ಡ್ರೇವರ್ ಪರಿಸ್ಥಿತಿ ಏನು ಅಂತ ಈ ವಿಡಿಯೋದಲ್ಲಿ ತೋರ್ಸಿದೀಯ ಗುರುವೇ ❤🙏🌹👌

  • @SunilKumar-zw2we
    @SunilKumar-zw2we 27 днів тому

    Super bro 🥰🥰😍😍ನಾನು ಒಬ್ಬ ಡ್ರೈವರ್ ತುಂಬಾ ಚನ್ನಾಗಿ ಇದೆ ವಿಡಿಯೋ 👌👌👌👌

  • @satishdodamanidodamani830
    @satishdodamanidodamani830 Рік тому +4

    Heart touching bro very nice nimm video and news ❤️❤️👍👍🙏❤️💙💯

  • @basavaraj9964
    @basavaraj9964 Рік тому +5

    ಸೂಪರ್ ವಿಡೀಯೊ♥️♥️♥️♥️♥️♥️

  • @Santhoshhj
    @Santhoshhj 3 місяці тому

    ತುಂಬಾ ಅರ್ಥಪೂರ್ಣ ಹಾಗೂ ವಾಸ್ತವತೆಗೆ ತುಂಬಾ ಹತ್ತಿರವಾಗಿದೆ

  • @sunilkoulagi8703
    @sunilkoulagi8703 11 місяців тому +9

    ಸೂಪರ್ ಅಣ್ಣ ❤❤

  • @ananadmadeananadmader8038
    @ananadmadeananadmader8038 Рік тому +4

    ಸೂಪರ್ ಅಣ್ಣ ವಿಡಿಯೋ ನನ್ನ ಮನ ಮುಟ್ಟಿತು ❤❤💐💐💐

  • @rshegde1439
    @rshegde1439 8 місяців тому +2

    ಕಾಶೀನಾಥ್ ನಂತರ ಉತ್ತಮ ಸಂದೇಶ ನೀಡುವ ಚಿತ್ರಣ 🙏🌹🌹🌹👌👏👍. ಇಂತಿ ತಮ್ಮ ಅಭಿಮಾನಿ

  • @rahulshinde123
    @rahulshinde123 4 місяці тому +1

    ♥️👌👍🚙ಮಲ್ಲು ಅಣ್ಣ ಡ್ರೈವರ್ ಜೀವನದ ಬಗ್ಗೆ ವಿಡಿಯೋ ಮೂಲಕ ಜನರಿಗೆ ತೋರಿಸಿದ್ದಕ್ಕೆ ಧನ್ಯವಾದಗಳು🚗🙏

  • @irannakantigavi.2669
    @irannakantigavi.2669 Рік тому +1

    ಅದ್ಭುತ ಗುಣದಿಂದ.ಆಶ್ಚರ್ಯಚಕಿತರಾಗುವು.ಚರಿತ್ತೆ.

  • @manjunathbandivaddar8985
    @manjunathbandivaddar8985 Рік тому +6

    Bro very super bro my heart touching video bro....... Middle class problem Ede bro....... 😍❤️🙏

  • @k.b.basavaraju9486
    @k.b.basavaraju9486 Рік тому +3

    Excellent & true episode.

  • @kumarmath8467
    @kumarmath8467 Місяць тому

    ಡ್ರೈವರ್ ಕಷ್ಟ ತೋರಿಸಿದಂತೆ ಮಲ್ಲು ಅಣ್ಣನಿಗೆ ಧನ್ಯವಾದಗಳು

  • @saiyadmanur3867
    @saiyadmanur3867 5 місяців тому +3

    This is my favourite episode ❤❤❤

  • @mallumallu2419
    @mallumallu2419 Рік тому +7

    Mallu Anna you are great 👍👍

  • @venkateshagasabal5838
    @venkateshagasabal5838 9 місяців тому +8

    proud of you brother😊❤😘🥰

  • @user-ri4et1ce6x
    @user-ri4et1ce6x Місяць тому

    ಈ ಕತೆ ಇನ್ನು ಸ್ವಲ್ಪ ಮುದವರಿಸಬೇಕಿತ್ತು...
    ತುಂಬಾ ಚನ್ನಾಗಿದೆ 🙏🙏

  • @chandandalawai2650
    @chandandalawai2650 Рік тому +9

    Super msg in this short movie
    All the best mallu anna 🎉

  • @user-ub5tk6gt8v
    @user-ub5tk6gt8v Рік тому +8

    Best concept full movie super Anna 😍❤️

  • @ramalingagubachi940
    @ramalingagubachi940 Рік тому +6

    Nimma Ella Video nodata idre swalpa time mind relax agirutte❤️❤️🙏🏻🙏🏻

  • @Raksitha-vg1lu
    @Raksitha-vg1lu Місяць тому

    ಡ್ರೈವರ್ ಕಷ್ಟಗಳು ಏನು ಅಂತ ಈ ವಿಡಿಯೋದಲ್ಲಿ ತೋರ್ಸ್ಕೊಂಡ್ ಕೊಟ್ಟಿರಿ ಅಣ್ಣಾರ. ಒಂದು ಹುಡುಗಿ ಪ್ರೀತಿ ಬಿಟ್ಟು ಹೋದ ಮೇಲೆ ಹಿಂಗ ಬದುಕಬೇಕು ತುಂಬಾ ಧನ್ಯವಾದಗಳು ಅಣ್ಣ 💞💞❤️

  • @RaviPoojari-lg7rb
    @RaviPoojari-lg7rb 7 місяців тому +3

    Lapaga raja❤❤

  • @niranjanniranjan8362
    @niranjanniranjan8362 Рік тому +11

    ಅಮ್ಮ ಸೂಪರ್ ಅಣ್ಣ ❤️

  • @sathishajr4347
    @sathishajr4347 Рік тому +4

    For me.... really heart touching video...all d best ur team.

  • @AbhishekH-jd2cn
    @AbhishekH-jd2cn 7 місяців тому +1

    Anna en gich aiti video anna nijawada jeevana daga enu irbeku ella aiti super 💚💖💖💖💖💖🙏

  • @yunuspeerjade1703
    @yunuspeerjade1703 6 місяців тому +1

    Anna yan masta video Anna ❤🔥🔥🔥🔥🔥🔥🔥🔥🔥

  • @madhusudanssb123
    @madhusudanssb123 Рік тому +86

    Bro you are Awesome !!!Keep entertaining us ..May god Bless you with lot of Success

  • @rameshdoddamani2318
    @rameshdoddamani2318 Рік тому +3

    ಸೂಪರ್ ಅಣ್ಣ ಡ್ರೈವರ್ ಲೈಫ್😘😍

  • @renukahullur3392
    @renukahullur3392 Рік тому +1

    Super video mallu anna 😌😌

  • @kamalakarheggekoppa6456
    @kamalakarheggekoppa6456 Рік тому +7

    ಸೂಪರ್ ಅಣ್ಣಾ ❤️❤️❤️❤️

  • @entertainmentallinonechann9053
    @entertainmentallinonechann9053 Рік тому +29

    ಮಲ್ಲು ಅಣ್ಣಾ ರಾಜು ಅಣ್ಣಾ 👌👌👌🔥🔥🔥

  • @ramalingagubachi940
    @ramalingagubachi940 Рік тому +24

    Full video heart touching, feeling mother sentiment,Real life bagge video super agi torisiri anna Mallu anna and full team video super agi madiri total video nodata idre nam real life bagge ide..🙏🏻🙏🏻

  • @krishnabhajanthri904
    @krishnabhajanthri904 Рік тому +1

    ಮಲ್ಲು ಅಣ್ಣನ ಜೊತೆ ರಾಜ ಅಣ್ಣನ combination super

  • @SharanuHBabbal-uw5xo
    @SharanuHBabbal-uw5xo Рік тому +1

    ತುಂಬಾ ಚನ್ನಾಗಿದೇ ಅಣ್ಣ ಮುವೀಸ್ ಚನ್ನಾಗಿ ಮಾಡಿದೀಯ ಅಣ್ಣ ನಮಗೂ ನಿಮನ್ನ ನೋಡು ಬೇಕು ಅನ್ನೋ ಅಸೆ ಇದೆ ಅಣ್ಣ ಆದಷ್ಟು ಬೇಗ ಅಣ್ಣ

  • @villageboy1558
    @villageboy1558 Рік тому +8

    Claimax is super 🔥🔥🔥❤️ 👍 love you malluuu

  • @rameshingalagi2621
    @rameshingalagi2621 Рік тому +3

    Super mallu anna👌👌😍😍

  • @smylekingrocky3006
    @smylekingrocky3006 11 місяців тому +2

    ಒಳ್ಳೆ inspiration video anna ❤❤❤❤ I'm your big fan

  • @AshwiniPujeri-db9bu
    @AshwiniPujeri-db9bu 7 місяців тому +2

    ♥️💞Proud of you brother 💞 ♥️

  • @mantheshchattichattimanthe3260
    @mantheshchattichattimanthe3260 Рік тому +138

    ಅಣ್ಣ ಈ ವಿಡಿಯೋ ತುಂಬಾ ಇಷ್ಟ ಆಯ್ತಾ ❤️❤️❤️❤️❤️😘😘😘😘 ಸೂಪರ್ ಅಣ್ಣ ಮನ ಮನ ಮುಟ್ಟುವಂತ ವಿಡಿಯೋ ಅಣ್ಣ 😘😘😘😘😘😘 ಸೂಪರ್💕💕 ಅಣ್ಣ ವಿಡಿಯೋ ಒನ್ ಮೂವಿ ನೋಡಿದ ಅಷ್ಟು ಖುಷಿ ಆಯ್ತಾ ಅಣ್ಣ ❤️❤️❤️❤️

  • @S-Swami-M.
    @S-Swami-M. 7 місяців тому +3

    Super climax😂😂😂

  • @bhogeshghanteghante1811
    @bhogeshghanteghante1811 4 місяці тому

    ಬಹಳ ಅದ್ಭುತವಾಗಿದೆ ಕಥೆ

  • @rameshhosamani8411
    @rameshhosamani8411 Рік тому +1

    ಇ ಸ್ಟೋರಿ ನೋಡಿ ಬಹಳ ಅಂದ್ರೆ ಬಹಳ ಮನಸ್ಸಿಗೆ ಇಷ್ಟ ಆಯ್ತು ಅಣ್ಣ ಲವ್ ಯು ಮಲ್ಲು ಅಣ್ಣ ಡ್ರೈವಿಂಗ್ ಲವರ್ 🙏🙏🥰🥰

  • @allallichandru524
    @allallichandru524 10 місяців тому +37

    ನನ್ನಾಕಿ ಮೂವಿ ಏನ್ ಸೂಪರ್ ಇದೆ boss 👍👍👌👌 2 ದಿನ 🙏🙏 ಅತ್ತಿದಿನಿ ತುಂಬಾ ಚನ್ನಾಗಿ ಇದೆ ಬ್ರದರ್ 👌👌

  • @basudodamani329
    @basudodamani329 Рік тому +3

    My bro video ♥️🥰😘 super mallu Anna nice

  • @dhondibakarajagi4977
    @dhondibakarajagi4977 Рік тому +1

    ಅಣ್ಣಾ ಈ ವಿಡಿಯೋ ಬಾಳ ಸಲಾ ನೋಡಿನಿ ಆದ್ರೂ ನೋಡಿದಾಗ ಒಮ್ಮಿ ಹೊಸಾ ವಿಡಿಯೋ ನೋಡಿದಂಗ ಅನಸ್ತತಿ 😇🥺💯

  • @lokeshlakshmiloky7284
    @lokeshlakshmiloky7284 Рік тому +2

    Super sir I am also a driver felt same felling but I am also a travels owner right now wonderful hat's of u

  • @user-ve1lc1we8u
    @user-ve1lc1we8u 6 місяців тому +3

    Nannaki movi supar mallu ❤❤

  • @siddhiyyaswami7616
    @siddhiyyaswami7616 Рік тому +81

    🙌😭🌍 I AM driver Anna but ನಿಮ್ಮ ಫಿಲಂ ನೋಡಿ ಕಣ್ಣಲ್ಲಿ ನೀರು ಬಂದು super ಫಿಲಂ anna 🎀🔥but namm driver life istu anna🔥🙌🎀🌍😔

  • @prakeshc8392
    @prakeshc8392 Рік тому +1

    ಸೂಪರ್ ಮಲ್ಲಣ್ಣ ತುಂಬಾ ಇಷ್ಟವಾಯಿತು ವಿಡಿಯೋ

  • @AnnoyedCamel-yw4zy
    @AnnoyedCamel-yw4zy 3 місяці тому

    ಮಲ್ಲು ಅಣ್ಣ ಡ್ರೈವರ್ ಕಷ್ಟ ಏನಂತ ಗೊತ್ತು ಆದರೆ ನನ್ನ ತಂದೆ ಡ್ರೈವರ್ ರು ಆದರೆ ನೀವು ಈ ವಿಡಿಯೋ ತುಂಬಾ ಚೆನ್ನಾಗಿದೆ ಆದರೆ ಡ್ರೈವರ್ ಕಷ್ಟ ಎನಂತ ನಿಮಗೆ ಗೊತ್ತು ಧನ್ಯ ವಾದಗಳು

  • @user-bv3pw4fj2m
    @user-bv3pw4fj2m 8 місяців тому +3

    Fan of mallu jamakandi ❤😍

  • @rameshingalagi2621
    @rameshingalagi2621 Рік тому +4

    Super mallu anna 😍😍🙏🙏❤❤