Excellent, congratulations. But one question, you said you carried 350 KG of bags for 8.5 kms by hand. Also, you are taking some boxes in train leaving some boxes at last train station , again coming back 60 km, like this you did for 6 stations. Japan like country, won't keep unidentified object for long time. I am not challenging, but clarification. Thanks
Appi ninu helo maatu super appi, naanu kooda school GE hogilla appi, Adru staffnurse agi work madtiddini, nan aim idu Alla IAS Madodu nan aim. But nan Magan mukhantara Nodtini appi, Ninna life keltidre nan Lifena kastagalu nan munde bandoytu appi, appi All the best appi, pratiyondu kelsanu yashassinatta sagali appi. 👍👌🙏👌🙏🌹🙏🌹
ಪ್ರತಾಪ್ ನಿಮ್ಮ ಸಾಧನೆ ಅತ್ಯಮೋಘವಾದದ್ದು. ಸಾಧನೆಯ ಶಿಖರವೇರಲು ನೀವು ಪಟ್ಟ ಶ್ರಮ ಇಂದಿನ ಯುವ ಪೀಳಿಗೆಗೆ ದಾರಿದೀಪ. ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ. ನಿಮ್ಮ ಕೊಡುಗೆ ಈ ದೇಶಕ್ಕೆ ಇನ್ನೂ ಹೆಚ್ಚಾಗಿ ಸಿಗಲಿ. ನಿಮ್ಮ ಸಾಧನೆಯಿಂದ ನಮ್ಮ ದೇಶಕ್ಕೆ ಮತ್ತೊಂದು ನೊಬೆಲ್ ಪ್ರಶಸ್ತಿ ಸಿಗಲಿ. All the best.
Participate madida yellarigu 4 lakshada laptop, I phone , I pad , I pod , 86 Savira badige hotel kttirabeku. Ella Andre hoda koodle ivanu gelltane anta avarice hege tileetu?
ನಿಮ್ಮ ಛಲ ಮತ್ತು ಧೈರ್ಯ ನಿಜಕ್ಕೂ ಅದ್ಬುತ ಅಣ್ಣ ...ಇಷ್ಟು ದಿನ ದೊಡ್ಡ ದೊಡ್ಡ ಮಹನೀಯರು ನನ್ನ ಸ್ಫೂರ್ತಿ ಆಗಿದ್ರು ಅದರೆ ನಿಮ್ಮ ಕತೆ ಕೇಳಿದ ದಿನದಿಂದ ನೀವೇ ನನ್ನ ದೊಡ್ಡ ಸ್ಫೂರ್ತಿ..
ನಂಬಿಕೆ ಮನಸ್ಸಿದ್ದರೆ ಮಾತ್ರ ಪ್ರತಿ ಕೆಲಸದ ದಾರಿಗೆ ಬೆಲೆ... ನಾವಾಡೊ ಮಾತೇ ಹಿತವಚನ..ನಾವು ಮಾಡೋ ಭಕ್ತಿಯೇ ಪೂಜೆ..ನಮ್ಮ ಸಹಾಯವೇ ಅವರಲ್ಲಿ ಕಾಣೋ ದೇವರು..ಯಾವತ್ತೂ ಕೂಡ ತನಗೆ ಮಾತ್ರ ಎಲ್ಲವೂ ತಿಳಿದಿದೆ ಎಂದು ಬಾವಿಸಬೇಡಿ ಇಗೋ ಮಾಡ್ಬೇಡಿ.. ತನ್ನಿಂದ ತನ್ನ ಕೈಯಿಂದ ಬೆಲೆ ಕಟ್ಟುವಂತ ಸ್ನೇಹಕ್ಕೆ ಪ್ರೀತಿಯ ಬೆಲೆ ಕೊಟ್ಟು ಸದಾ ಚಿರಋಣಿಯಾಗಿರಿ 😍🙏super sir
ಜೀವನದಲ್ಲಿ ಏನೂ ಘಟಿಸಿದೆ ಸುಮ್ಮನೆ ಕಥೆ ಕಟ್ಟಿ ಹೇಳಲು ಸಾಧ್ಯವೇ ಇಲ್ಲ ಅವನ ಜೀವನದಲ್ಲಿ ಖಂಡಿತ ಇದೆಲ್ಲ ನಡೆದಿರಲೇಬೇಕು.ಜನ ಏನು ಬೇಕಾದರೂ ಹೇಳುತ್ತಾರೆ ಗೆದ್ದರೆ ಅವನ ಹತ್ತಿರ ಹಣ ಇತ್ತು ಗೆಲ್ಲದೇ ಏನು ಅಂತಾರೆ ಸೋತರೆ ಬರಿ ಹಣವಿಲ್ಲದೆ ಸಾಧನೆ ಮಾಡೋಕಾಗುತ್ತ ಅದಕ್ಕೆ ಸೋತ ಅಂತಾರೆ.ಜನರ ಮಾತೆಲ್ಲ ನಂಬೋಕಾಗಲ್ಲ.ಅಂತೂ ಹುಡುಗ ತುಂಬಾ ಬುದ್ಧಿವಂತ ಇರೋದು ನಿಜ.😘
Sir super Desha enu madithu annodakintha Nav deshakke enu kottideve antha Jai hind sir Congrats sir Niv ennobbarige margadarshana agidiri Nimma mathu nanna jivanadalli alavadisikolluthene
ಸರಕಾರಕ್ಕೆ ನಾನು ಮನವಿ ಮಾಡುವೆ ಇಂಥ ವಿಜ್ಞಾನಿಗಳು ತುಂಬಾ ಜನ ಇದ್ದಾರೆ ಅವರಿಗೆ ಸಹಾಯ ಮಾಡಬೇಕು ಸರಕಾರ ನಮ್ಮ ಇಂಡಿಯಾನಾ ಎತ್ತರಕ್ಕೆ ಕರೆದೊಯ್ದು ಪ್ರತಾಪ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು❤🙏🙏🙏🙏🙏🙏
We appreciate ur efforts we are proud of u, but neen helodralli sumar sull helidiya.. neen railway station story heldalla adella sullu ashtond kashta pattilla.. sumne e Tara sympathy gain madbedi
Nana maganu ege yeneno madtha erthane navu maneli tumba bytha erthivi sir but enmele avanu madodake support madthivi niminda evathu namage artha aythu sir
ಎಂತ ಕಾಮಿಡಿ ಮಾರ್ರೆ ಇವಾಗ ಇದೇ ವಿಡಿಯೋನ ಮತ್ತೆ ನೋಡಿ😂😂
ನನಗೆ ನಿಮ್ಮ ಜೀವನದ ಬಗ್ಗೆ ಎಳು ಬೀಳಿನ ಪರಿಸ್ಥಿತಿ ಹೇಳತ ಇರೋದು ಸುಳ್ಳು ಅನಸುತ್ತೆ
ಎಲ್ಲರ ಕಿವೀಲಿ ಹೂ,😂😂
😂😂😂😂😂😂😂😂 now watching 😅
Excellent, congratulations.
But one question, you said you carried 350 KG of bags for 8.5 kms by hand.
Also, you are taking some boxes in train leaving some boxes at last train station , again coming back 60 km, like this you did for 6 stations.
Japan like country, won't keep unidentified object for long time.
I am not challenging, but clarification. Thanks
Colour colour topi🧢🧢
Good. Tokeng. Boy. God. Bless. You
ಸೂಪರ್ ಸೂಪರ್👍👍
ತಿಂಗಳಲ್ಲಿ 25 ದಿನ ಫ್ಲೈಟ್ ತೆಗೆಯೋದು, 😅😅😅😅😅 ಈಗ ಎಷ್ಟು ದಿನ ತೆಗೀತಾನೆ
Appi ninu helo maatu super appi, naanu kooda school GE hogilla appi, Adru staffnurse agi work madtiddini, nan aim idu Alla IAS Madodu nan aim. But nan Magan mukhantara Nodtini appi, Ninna life keltidre nan Lifena kastagalu nan munde bandoytu appi, appi All the best appi, pratiyondu kelsanu yashassinatta sagali appi. 👍👌🙏👌🙏🌹🙏🌹
ಏನೇ ಹೇಳಿ ಪ್ರತಾಪ್ ಮಾತು 😍😍😍😍😍😍😍😍😍😍👍👍♥️♥️♥️🙏🏼👏🏻👏🏻👏🏻
Fly 200 feet , 400 , 700, 800 feet now it felt down.
He is my classmate...god bless u pratap
Nim classmate aa medam adu nijvaglu nim punya medam
Superb
Nanu e video Vanna bandu maadoke istapadtene.
Superb comedy
Nima mattugalnu keltidre. Kanninali kandita neeru barute😢....really Hat's off u sir♥️♥️♥️♥️🙏🙏🙏🙏
really kanneeru barutte
20/- rupaye sambla yava isvi alli appa
ತುಂಬಾ ಚೆನ್ನಾಗಿ ಮತ್ತಾಡ್ತೀರಿ ....ನಮ್ಮಂತಹ ಯುವಕರಿಗೆ ಸ್ಫೂರ್ತಿ ನೀವು...ಬಹಳ ಕಷ್ಟ ಪಟ್ಟು ಬಂದಿದಿರಿ... ದೇವರು ನಿಮ್ಮಗೆ ಒಳೆಯದು ಮಾಡಲಿ...
You are 👌👌 pratap
22ವರ್ಷ ಕ್ಕೆ ಇಷ್ಟೊಂದು ಜ್ಞಾನ ಬರ್ಲಿಕ್ಕೆ ಸಾಧ್ಯವೇ ಇಲ್ಲಾ
ಮೇ be
ಇವರು ಯಾರೋ ಮಹಾಪುರುಷ ನ ಜನನ ವಾಗಿದೆ
Yes
ಪ್ರತಾಪ್ ನಿಮ್ಮ ಸಾಧನೆ ಅತ್ಯಮೋಘವಾದದ್ದು. ಸಾಧನೆಯ ಶಿಖರವೇರಲು ನೀವು ಪಟ್ಟ ಶ್ರಮ ಇಂದಿನ ಯುವ ಪೀಳಿಗೆಗೆ ದಾರಿದೀಪ. ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ. ನಿಮ್ಮ ಕೊಡುಗೆ ಈ ದೇಶಕ್ಕೆ ಇನ್ನೂ ಹೆಚ್ಚಾಗಿ ಸಿಗಲಿ. ನಿಮ್ಮ ಸಾಧನೆಯಿಂದ ನಮ್ಮ ದೇಶಕ್ಕೆ ಮತ್ತೊಂದು ನೊಬೆಲ್ ಪ್ರಶಸ್ತಿ ಸಿಗಲಿ. All the best.
ನೀಮ್ಮಲ್ಲಿ ಒಬ್ಬ ತತ್ವಜ್ಞಾನಿ ಇದ್ದಾರೆ ಅನ್ನುವುದು ನಿಮ್ಮ ಮಾತುಗಳಿಂದ ತಿಳಿಯುತ್ತದೆ ...
Super speech
Participate madida yellarigu 4 lakshada laptop, I phone , I pad , I pod , 86 Savira badige hotel kttirabeku. Ella Andre hoda koodle ivanu gelltane anta avarice hege tileetu?
Le neen achieve madirodukkinta neen dove madode jasti aagide
Life li first time video skip madade nodirodu , Ur the Youth inspiration❣️
ನಿಮ್ಮ ಛಲ ಮತ್ತು ಧೈರ್ಯ ನಿಜಕ್ಕೂ ಅದ್ಬುತ ಅಣ್ಣ ...ಇಷ್ಟು ದಿನ ದೊಡ್ಡ ದೊಡ್ಡ ಮಹನೀಯರು ನನ್ನ ಸ್ಫೂರ್ತಿ ಆಗಿದ್ರು ಅದರೆ ನಿಮ್ಮ ಕತೆ ಕೇಳಿದ ದಿನದಿಂದ ನೀವೇ ನನ್ನ ದೊಡ್ಡ ಸ್ಫೂರ್ತಿ..
ಸೂಪರ್ ❤️ ಪ್ರತಾಪ್ ❤️🙏🙏
ನಿಮ್ಮ ಮುಖದಲ್ಲಿ ಕಾನತಿದೆ .ಸರ್ ಆ ಬಡತನ your really great sir,🙏
Sir nim thara chala nange barbeku sir nivu great 🙏🙏🙏
ತುಂಬಾ ಅದ್ಭುತವಾದ ಮಾತುಗಳು ಎಲ್ಲರ ಜೀವನಕ್ಕೂ ಒಂದು ಪಾಠ ಹಾಗೆ ಸ್ಫೂರ್ತಿ ಕೂಡ
Superb bro ondu kala untu ninna niriksheu nirarthaka vagadu in the name of Jesus
Your great bro💐💐
I really change my attitude from watch this, thanks bro u r my inspiration
Great speech sir ನಿಮ್ಮ ಪ್ರತಿಯೊಂದು ಮಾತು ತುಂಬಾ ಅರ್ಥ ಪೂರ್ಣವಾಗಿದೆ 💐👌👌👌👌
Really great bro
Im proud to say I also Mandya
You are really great
Aswathnarayana❤🎉😮😊
I became a big fan of you
You are My IAS inspiration brother Arunkumar from Tumakur Mission IAS 2020
Sir nimma life story keli kannalli niru Bantu , but nimma gelavu nodi tumba kushi ayithu , namgella model nivu.
ನಂಬಿಕೆ ಮನಸ್ಸಿದ್ದರೆ ಮಾತ್ರ ಪ್ರತಿ ಕೆಲಸದ ದಾರಿಗೆ ಬೆಲೆ...
ನಾವಾಡೊ ಮಾತೇ ಹಿತವಚನ..ನಾವು ಮಾಡೋ ಭಕ್ತಿಯೇ ಪೂಜೆ..ನಮ್ಮ ಸಹಾಯವೇ ಅವರಲ್ಲಿ ಕಾಣೋ ದೇವರು..ಯಾವತ್ತೂ ಕೂಡ ತನಗೆ ಮಾತ್ರ ಎಲ್ಲವೂ ತಿಳಿದಿದೆ ಎಂದು ಬಾವಿಸಬೇಡಿ ಇಗೋ ಮಾಡ್ಬೇಡಿ.. ತನ್ನಿಂದ ತನ್ನ ಕೈಯಿಂದ ಬೆಲೆ ಕಟ್ಟುವಂತ ಸ್ನೇಹಕ್ಕೆ ಪ್ರೀತಿಯ ಬೆಲೆ ಕೊಟ್ಟು ಸದಾ ಚಿರಋಣಿಯಾಗಿರಿ 😍🙏super sir
ಬಿದ್ದಲ್ಲೆ ಗೆದ್ದು ತೋರಿಸಿ 🎉all the best drone pratap
ಜೀವನದಲ್ಲಿ ಏನೂ ಘಟಿಸಿದೆ ಸುಮ್ಮನೆ ಕಥೆ ಕಟ್ಟಿ ಹೇಳಲು ಸಾಧ್ಯವೇ ಇಲ್ಲ ಅವನ ಜೀವನದಲ್ಲಿ ಖಂಡಿತ ಇದೆಲ್ಲ ನಡೆದಿರಲೇಬೇಕು.ಜನ ಏನು ಬೇಕಾದರೂ ಹೇಳುತ್ತಾರೆ ಗೆದ್ದರೆ ಅವನ ಹತ್ತಿರ ಹಣ ಇತ್ತು ಗೆಲ್ಲದೇ ಏನು ಅಂತಾರೆ ಸೋತರೆ ಬರಿ ಹಣವಿಲ್ಲದೆ ಸಾಧನೆ ಮಾಡೋಕಾಗುತ್ತ ಅದಕ್ಕೆ ಸೋತ ಅಂತಾರೆ.ಜನರ ಮಾತೆಲ್ಲ ನಂಬೋಕಾಗಲ್ಲ.ಅಂತೂ ಹುಡುಗ ತುಂಬಾ ಬುದ್ಧಿವಂತ ಇರೋದು ನಿಜ.😘
Sir super
Desha enu madithu annodakintha
Nav deshakke enu kottideve antha
Jai hind sir
Congrats sir
Niv ennobbarige margadarshana agidiri
Nimma mathu nanna jivanadalli alavadisikolluthene
ನನ್ನ ದೇಶದ ಯುವ ವಿಜ್ಞಾನಿ ಗೆ ಧನ್ಯವಾದಗಳು....
Flights nalli mobile ge allow Ella bro ..
Good achievements sir.dhanyavadagalu.your life way your thinking
Technical course serlilvaa?? Please remember APS college of engineering and your USN 1AP14ME025
Nice
Super prathap god bless u
Sr your spech is my heart tech, so thank you
Heads off sir🙏🏻🙏🏻🙏🏻🙏🏻🙏🏻
Very good ....hatsoff to u
Super friend🙏🙏🙏🙏🙏
Wow 👌👌👌👌👌👌👌👌👌wt a speach
Great inspiration to us🙏🙏🙏🙏🙏🙏
sir ನಿಮ್ಮ ಇಂದ್ದಿನ estry ಕಳಿದರೆ ಕಣ್ಣಲ್ಲಿ ನೀರು ಬರುತ್ತೆ ನಿಮ್ಮಂತ ವಿಶ್ವ ವಿಗ್ನ್ಯನಿ ನಮ್ಮ ದೇಶಕ್ಕೆ ಬೇಕೇ ಬೇಕು ಸರ್ ನಿಮ್ಮ ಮಾತು ಕೇಳಿದರೆ ಕಣ್ಣಲ್ಲಿ ನೀರು ಬರುತ್ತೆ ಸರ್
Always boys r brilliant 👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏 namma kannada Huduga
Really ur great , tear come out from my eyes...
ಅಷ್ಟು ದೊಡ್ಡ ವಿಜ್ಞಾನಿ ಆದರು ಎಷ್ಟು ಚೆನ್ನಾಗಿ ಕನ್ನಡ ಮಾತಾಡಿ ಕನ್ನಡ ಉಳಿಸ್ತಿದ್ದಾರೆ. ಅಲ್ಪ ಸ್ವಲ್ಪ ಇಂಗ್ಲಿಷ್ ಬರುವವರು ಕನ್ನಡ ಬಿಟ್ಟು ಇಂಗ್ಲಿಷ್ ಮಾತಾಡ್ತಾರೆ.
ನಿಜಾ
Nam mandyadavre aste kannada andre prana
You are great. God bless you sir
Great speech . Super
Great sir 💐
👌
Nijvaglu heltini i was a big and very biggest fan of scientist prataap he was inspiration person to other students and person any one
Today I met him, really NYC sir your motivational words
H w can I meet him
Le en nataka madthiyala kelsa maadu maathu kadime maadu
Nice tq for uploading
ಸೇಮ್ ಚಕ್ರವರ್ತಿ ಸೂಲೆಬೆಲೆ ಯವರ ಧ್ವನಿ ಸರ್ ನಿಮ್ಮದು
ಸರಕಾರಕ್ಕೆ ನಾನು ಮನವಿ ಮಾಡುವೆ ಇಂಥ ವಿಜ್ಞಾನಿಗಳು ತುಂಬಾ ಜನ ಇದ್ದಾರೆ ಅವರಿಗೆ ಸಹಾಯ ಮಾಡಬೇಕು ಸರಕಾರ ನಮ್ಮ ಇಂಡಿಯಾನಾ ಎತ್ತರಕ್ಕೆ ಕರೆದೊಯ್ದು ಪ್ರತಾಪ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು❤🙏🙏🙏🙏🙏🙏
Very very tough successful your hard work ✌️
Really hats off bro
We appreciate ur efforts we are proud of u, but neen helodralli sumar sull helidiya.. neen railway station story heldalla adella sullu ashtond kashta pattilla.. sumne e Tara sympathy gain madbedi
prajwal BS
Why are you seeing only that.....see his achievements
ನಿಜವಾದ ಸಾದಕನಿಗೆ...
ಕಷ್ಟಗಳೆ....ಸ್ಪೂತಿ೯.
Congratulations 😊god bless you 💐
Show certificate bro ,we aren't fools
Well said ,keep it up prathap
Spr bro ಏನೇ ಸಾದಿಸ್ಬೇಕಿದ್ರು ಗುರಿ ಛಲ ಮುಖ್ಯ
Wow sir...I inspired by your thought process ..!
ವೆರಿ ಗುಡ್ ಪ್ರತಾಪ್ ನನಗೆ ನಿನ್ನ ಮಾತು ಇಷ್ಟವಾಯಿತು.
Super sir india ke mattobba abadula kalama agamana
Super sir🙏🙏💐🙏🙏
You are inspiration to youngsters bro👌👌👌
super
Very nice bro I like your idea and them
Very Nice Sepcha SIR
ಇವರನ್ನು ಗುರುತಿಸಿ ಹೊನ್ನಾವರಕ್ಕೆ ಆಹ್ವಾನಿಸಿದ ಹೊನ್ನಾವರ ದ ಜನತೆಗೆ ಮೊದಲ ಧನ್ಯವಾದಗಳು
Bro, really you became a inspiration to me, nothing matters when we die, only matters is what we have done to our country.
JAI HIND
Hi ,, first comment
ಧನ್ಯವಾದಗಳು ಯುವ ವಿಜ್ಞಾನಿ
Super Mr.pratap sir you are inspiration for all of us
Great sir
Nana maganu ege yeneno madtha erthane navu maneli tumba bytha erthivi sir but enmele avanu madodake support madthivi niminda evathu namage artha aythu sir
No words to describe his achievements, God bless you abundantly genuine brilliant young man.. We salute you
Suprr
You are inspiration icon to young people's
Ellaranu kuri maadta iddane😂🤣😂🤣😂
ಧನ್ಯವಾದಗಳು ಸರ್ inspirational speech
Hats off . I am proud of you. I am speechless. My eyes are filled with tears. God bless you.
Very powerful. Speach