ತಮ್ಮ ಅಗಾಧ ಜ್ಞಾನ ಸಂಪತ್ತನ್ನು ಕಂಡು ಬೆರಗಾಗಿದ್ದೇನೆ ಗುರುಗಳೇ... ನಿಮ್ಮನ್ನು ಹೆತ್ತಂತ ಮಾತಾ ಪಿತೃಗಳು ಪ್ರತಿಯೊಬ್ಬರಿಗೂ ಸಿಗಲಿ.. ಒಂದು ವಿಶೇಷ ಕಂಡಿದ್ದೇನೆ ತಮ್ಮ ಪ್ರತಿಯೊಂದು ಪ್ರವಚನದಲ್ಲಿ... ಯಾವುದೇ ವಿಷಯ ಮತ್ತೊಮ್ಮೆ ಪುನರಾವರ್ತನೆ ಆಗುವುದಿಲ್ಲ.. ಸದಾಕಾಲವೂ ತಮ್ಮ ಹಿತನುಡಿಗಳು ಎಲ್ಲರನ್ನು ಪ್ರೆರೇಪಿಸಲಿ... ತಮಗೆ ಶ್ರೀ ದೇವರು ಇನ್ನೂ ನೂರಾರು ವರುಷ ಆರೋಗ್ಯ ಭಾಗ್ಯಗಳನ್ನು ನೀಡಲಿ 💐🙏🏻
ಧನ್ಯವಾದಗಳು ಸರ್. ನಿಮ್ಮ ಭಾಷಣಗಳನ್ನು ಪುಸ್ತಕ ದ ಮೂಲಕ ಹೊರತಂದಿದ್ದರೆ ಬಹಳ ಅನುಕೂಲ ವಾಗುತ್ತದೆ. ಇಂತಹ ಪುಸ್ತಕಗಳು ಎಲ್ಲಾ ಶಾಲಾ/ಕಾಲೇಜು/ವಿಶ್ವವಿದ್ಯಾಲಯದ ಗ್ರಂಥಾಲಯ ಗಳಲ್ಲಿ ಸಿಗುವಂತಾಗಬೇಕು ಸರ್. ಆಗಾಗ್ಗೆ ಓದುತ್ತಿದ್ದರೆ ಮನಸ್ಸಿನಲ್ಲಿ ನಿಮ್ಮ ಭಾಷೆಣದ ತುಣುಕುಗಳು ನೆನೆಪಿಗೆ ಬರುತ್ತವೆ. ದಯವಿಟ್ಟು ಈ ಬಗ್ಗೆ ಸರ್ಕಾರದ ಆದೇಶ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಸಲುವಾಗಿ ಈ ಕ್ರಮ ಅಗತ್ಯ ವಾಗಿದೆ ಸರ್.
ಜೀವನ ಏನು ಅ೦ತ ....ತಪ್ಪು ಏನು ಅಂತ ಗೋತಾಯಿತು ಗುರುಗಳೆ....ಮು೦ದೆ ಯಾವತ್ತು ಅದೇ ತಪ್ಪು ಮಾಡಬಾರದು .....Munde Heege irbeku anta aase..... Thnk u so much for giving ur beautiful lines....
ಧನ್ಯವಾದಗಳು ಸರ್ ನಿಮ್ಮ ಮಾತಿನ ಜ್ಞಾನಭಂಡಾರ ಎಲ್ಲರಿಗೂ ವರ್ತುಲವಾಗಿ ಮಾಡಿದಿರಾ ಇದು ನಮಗೂ ಗೊತ್ತಿರಲಿಲ್ಲ ಆದರೂ ನಿಮ್ಮ ಒಂದು ಕಾರ್ಯಕ್ರಮಗಳು ಸದಾ ಹೀಗೆ ಇರಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ
ಸರ್, ಮಡಿಕೇರಿ ಲಯನ್ಸ್ ಕಾರ್ಯಕ್ರಮ ದಲ್ಲಿ ನಿಮ್ಮನ್ನು ಭೇಟಿ ಮಾಡಿ ನಿಮ್ಮ ಪಾದ ಮುಟ್ಟಿ ಧನ್ಯಳಾದೆ ನಿಮ್ಮ ಮಾತುಗಳು ಯುವಜನರಿಗೆ ಸ್ಫೂರ್ತಿ ಆಗಲಿ. ಈಗಲೂ ನಿಮ್ಮ ಧ್ವನಿ ನನ್ನ ಮನದಲ್ಲಿದೆ.
Super Inspirational and motivational speech. Everyone should watch this. Gururaja sir hats off to you. We are really lucky to have great inspiration guru in Karnataka.
All due respects sir. ಸರ್, ಅದ್ಭುತವಾದ ಭಾಷಣ. Very inspiring. ಆದರೆ, ತಪ್ಪು ಮಾಹಿತಿ ನೀಡಿದ್ದೀರಿ. ವಿಡಿಯೋದ 40 ನೇ ನಿಮಿಷದಲ್ಲಿ C. V. ರಾಮನ್ ಮತ್ತು S. ಚಂದ್ರಶೇಖರ್ ಅವರ ಕಥೆಯನ್ನು ಉಲ್ಲೇಖಿಸಿದಿರಿ. S. ಚಂದ್ರಶೇಖರ್ ಮತ್ತು ರಾಮನ್ ಒಬ್ಬರಿಗೊಬ್ಬರು ಅಪರಿಚಿತರೇನು ಆಗಿರಲಿಲ್ಲ . S. ಚಂದ್ರಶೇಖರ್ ರವರು ರಾಮನ್ ರವರ ಸೋದರಳಿಯ. ಮತ್ತು S. ಚಂದ್ರಶೇಖರ ಎಂದಿಗೂ ರಾಮನ್ ರ ಜೊತೆಯಾಗಲಿ ಅಥವಾ ಅವರ ಕೆಳೆಗೆ ಕೆಲಸ ಮಾಡಲೇ ಇಲ್ಲ, ಮತ್ತು ಬೆಂಗಳೂರಿನಲ್ಲೂ ಕೆಲಸ ಮಾಡಲಿಲ್ಲ. ಅವರಿಬ್ಬರ ಸಂಬಂಧದ ಬಗ್ಗೆ S. ಚಂದ್ರಶೇಖರ್ ರವರೆ ಮಾತನಾಡಿರುವ ವಿಡಿಯೋ ಇಲ್ಲಿದೆ. ua-cam.com/video/n-lJjR7pM7k/v-deo.html
Most beautiful speech it's so amazing and most wonderful important points to be taken to follow. This is the most turn over point in my Life. sir really simple man of world. I'm big fan of you sir. Thank you so much sir.
Sir your speech is really inspiring & got clarity about so many things.. the way of ur explanation with stories is awsome as i too love stories. Please talk about communication & behavioural changes required for effectiveness
Respect to the core for your words, experience, thoughts & everything you said was filled with high impact. I bow to you sir. Thank you so much for your valuable time and words in youtube.
ಸರ್ ನಿಮ್ಮ ಸ್ಪೀಚ್ ಕೇಳ್ಳಿ ಕಣೀರು ಬಂತೂ 🙏🙏 ನನಗೆ ಇನ್ನು ಕಳಿಬೇಕಿತು ಅನುಸುತ್ತೆ ಆದ್ರೇ ಈಗಾ ಆಗಲಾ ನಿಮ್ಮ ಮಾತುಗಳು ಕೇಳ್ತಾ ಇದ್ರೆ ಇನೊ ಕಳ್ಕೊಂಡೆ ಅನ್ಸುತ್ತೆ ಬಟ್ ಮುಂದೆ ನಾನು ಕಷ್ಟ ಬಿದಾದ್ರು ನನ್ ಮಕಾಳಿಗೆ ಓಡುಸ್ಬೇಕು 🙏ನಾನು ಒಬ ಡ್ರೈವರ್
Mind blowing speech with example ur🧠 grate by giving speech in both way in English and kannada 👏 out standing performance thankyou from my botam of my sole sir🙏
This is a really inspiring, extraordinary and motivated speech.... Thank you sir ಧನ್ಯವಾದ 🙏🙏🙏🙏🙏🙏🙏🙏🙏🙏🙏🙏 But this inspired speech ge dislike ಮಾಡಿದ್ದರಲ್ಲ ಅದಕ್ಕೆ ಏನು ಕಾರಣ ಇರಬಹುದು!!!!!!!! ಅವರ ಯೋಚನೆಗಳಿಗೆ ನನ್ನ ನಮಸ್ಕಾರ 🙏
ಗುರುಗಳೆ ನಿಮ್ಮಲ್ಲಿ ಇಷ್ಟೊಂದು ಅಗಾಧವಾದ ವಿಚಾರಗಳನ್ನು ಹೇಗೆ ನೆನಪಿಟ್ಟುಕೊಂಡಿದ್ದಿರಿ, ನಿಮ್ಮ ಜ್ಞಾನಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು
L
L
@@subramanikattera5365 👍🏿
ಆದಷ್ಟು ಮೌನ ದಿಂದ ಇರಿ .ಮೌನದಲ್ಲಿ ಎಲ್ಲವು ಇದೆ
Hesaralle ideyalla guru galige raaja ru ....
Dhanyosmi gurugale❤
ತಮ್ಮ ಅಗಾಧ ಜ್ಞಾನ ಸಂಪತ್ತನ್ನು ಕಂಡು ಬೆರಗಾಗಿದ್ದೇನೆ ಗುರುಗಳೇ... ನಿಮ್ಮನ್ನು ಹೆತ್ತಂತ ಮಾತಾ ಪಿತೃಗಳು ಪ್ರತಿಯೊಬ್ಬರಿಗೂ ಸಿಗಲಿ.. ಒಂದು ವಿಶೇಷ ಕಂಡಿದ್ದೇನೆ ತಮ್ಮ ಪ್ರತಿಯೊಂದು ಪ್ರವಚನದಲ್ಲಿ... ಯಾವುದೇ ವಿಷಯ ಮತ್ತೊಮ್ಮೆ ಪುನರಾವರ್ತನೆ ಆಗುವುದಿಲ್ಲ.. ಸದಾಕಾಲವೂ ತಮ್ಮ ಹಿತನುಡಿಗಳು ಎಲ್ಲರನ್ನು ಪ್ರೆರೇಪಿಸಲಿ... ತಮಗೆ ಶ್ರೀ ದೇವರು ಇನ್ನೂ ನೂರಾರು ವರುಷ ಆರೋಗ್ಯ ಭಾಗ್ಯಗಳನ್ನು ನೀಡಲಿ 💐🙏🏻
ಕೇಳುತ್ತಿದ್ರೆ ಬೇಸರವಾಗದ ಮಾತುಗಳು
ಧನ್ಯವಾದ ಗಳು ಗುರುಗಳಿಗೆ...
ಹಾರ್ದಿಕ ಶುಭಾಶಯಗಳು ನೀವು ವೀಕೆಂಡ್ ವಿತ್ ರಮೇಶ್ ಅಲ್ಲಿ ಬರ್ತಾ ಇರೋದು ತುಂಬಾ ಖುಷಿ ತುಂಬಾ ಖುಷಿಯಾಗಿದೆ ಧನ್ಯವಾದಗಳು ಸರ್
ಧನ್ಯವಾದಗಳು ಸರ್. ನಿಮ್ಮ ಭಾಷಣಗಳನ್ನು ಪುಸ್ತಕ ದ ಮೂಲಕ ಹೊರತಂದಿದ್ದರೆ ಬಹಳ ಅನುಕೂಲ ವಾಗುತ್ತದೆ. ಇಂತಹ ಪುಸ್ತಕಗಳು ಎಲ್ಲಾ
ಶಾಲಾ/ಕಾಲೇಜು/ವಿಶ್ವವಿದ್ಯಾಲಯದ
ಗ್ರಂಥಾಲಯ ಗಳಲ್ಲಿ ಸಿಗುವಂತಾಗಬೇಕು
ಸರ್. ಆಗಾಗ್ಗೆ ಓದುತ್ತಿದ್ದರೆ ಮನಸ್ಸಿನಲ್ಲಿ
ನಿಮ್ಮ ಭಾಷೆಣದ ತುಣುಕುಗಳು ನೆನೆಪಿಗೆ
ಬರುತ್ತವೆ. ದಯವಿಟ್ಟು ಈ ಬಗ್ಗೆ ಸರ್ಕಾರದ
ಆದೇಶ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಸಲುವಾಗಿ ಈ ಕ್ರಮ ಅಗತ್ಯ ವಾಗಿದೆ ಸರ್.
Dhanyavadagalu gurugale hatsup good massage sir thanks for you
ನಿಮ್ಮನ್ನು ಪಡೆದ ಈ ಕನ್ನಡ ಮಾತೆಯೂ ಮತ್ತೊಮ್ಮೆ ಸಾರ್ಥಕ ಹೊಂದಿದಳು 💐💐💐
My brain is fresh to happy so your talk memory history
ಅಮೂಲ್ಯವಾದ ನುಡಿ .ಸರ ನಿಮ್ಮ ಮಾತಿನಲ್ಲಿ ಅದ್ಭುತ ಶಕ್ತಿ ಇದೆ
.
ಸರ್ ನಿಮ್ಮ ಅಗಾಧವಾದ ಜ್ಞಾನಕ್ಕೆ ಅನಂತ ವಂದನೆಗಳು ❤❤❤
Gaccha sheegra maha baho , brathru biksha pradeeyatam, asmaakam panchamo bhava🙏
Adbutha gurugale 🙏🙏🙏
ನನ್ನ ಪ್ರತಿ ದಿನದ ಅಂತ್ಯ ಈ ವಿಡಿಯೋ. I. Leans so many time
Hats off to u ....I never heard such speeches in my life ....no words to praise u ...I have shortage of adjectives
ದಯವಿಟ್ಟು ಕರ್ಜಗಿ ಅವರ ಮಾತಿನ ಮಧ್ಯೆ ಈ ಹಾಳು ಜಾಹೀರಾತುಗಳನ್ನು ಹಾಕಬೇಡಿ ಪಾಯಸದ ಮಧ್ಯೆ ಕಲ್ಲು ಸಿಕ್ಕಿದಂತಾಗುತ್ತದೆ ❤👌🙏🏻
ನಿಮ್ಮ ಮಾತುಗಳು ನನ್ನ ಗುರಿಗೆ ಹೂವಿನ ದಾರಿ ಆಗಿದೆ sir, ನಿಮಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು.... ಧನ್ಯವಾದಗಳು.
Exalent massage sir thanks for you
ಅದ್ಭುತ ಜ್ಞಾನ... ಅವಶ್ಯಕತೆ ಇರುವ ಮಾತುಗಳು..ಅವಿಸ್ಮರಣೀಯ ಕಥೆಗಳು... 👌❤
ಯಶಸ್ಸಿನ ನಿಮ್ಮ ವ್ಯಾಖ್ಯಾನ ಸರಳ ಮತ್ತು ಸುಂದರ. ನಿಮ್ಮ ಮಾರ್ಗದರ್ಶನ ಎಲ್ಲ ವಯಸ್ಸಿನವರಿಗೂ ಅವಶ್ಯಕ. ಧನ್ಯವಾದಗಳು.
Sir I'm A Lecturer... Being A Lecturer I like you very much👍 I never forget your thoughts... Please don't stop your teaching🙏🙏🙏
ನಿಮ್ಮ ಪ್ರತಿ ಮಾತುಗಳು ಮನಸ್ಸಿನ ಆಳಕ್ಕೆ ತಲುಪುತ್ತವೆ......ಪ್ರತಿ ಸಮಾರಂಭದಲ್ಲಿ ನೀವು ಆಡುವ ಮಾತುಗಳು ಎಲ್ಲರ ಜೀವನಕ್ಕೆ ದಾರಿದೀಪವಾಗಿದೆ...... ಧನ್ಯವಾದಗಳು.....🙏🏻🙏🏻🙏🏻🙏🏻✨❤️
😊😊😊😊😊😊😊😊😊😊😊😊😊😊😊q
Thanks gurugale edi nanna jivana badalayitu 🙏🙏🙏🙏
I respect you alot can't express. Your my guru.
Helo
@@tirupatinayaktirupatinayak7394 aaaaaààaa
ಯಶಸ್ಸಿನ ಸೂತ್ರಗಳು ವಿಚಾರ ತುಂಬಾ ಸ್ಫೂರ್ತಿದಾಯಕವಾಗಿದೆ ಸಾರ್. ನಿಮ್ಮ ಮಾತುಗಳನ್ನು ಪ್ರತಿ ದಿನ ಕೇಳ್ತೀನಿ.
ಸಾರ್ ನಿಮ್ಮ ಮಾತು ನಿಲ್ಲಿಸಬೇಡಿ ...
ನಿಮ್ಮ ಮಾತುಗಳಿಗೆ ಅಂತ್ಯ ಬಾರದಿರಲಿ ಎಂದು ದೆವರಲಿ ಪ್ರತ್ಯೇಕ ಪ್ರಾರ್ಥನೆ....
Kuvempu
mallusy mallu g
mallusy mallu 😇😑
Sir nima sisya agbekndre an madbeku
Hats off sir
Respected sir
I was your student in VVS college
Very happy to listen to your valuable speech after a very long time
Thank you 🙏
ಸರ್ ನಿಮ್ಮ ಮಾತುಗಳು ಸಾಗರದಂತೆ ಆ ಸಾಗರದಲ್ಲಿ ಮುತ್ತನ್ನು ಹುಡುಕುವ ಮೀನಿನಂತೆ ನಾವುಗಳು ನಿಮ್ಮ ಮಾತು ಕೇಳಿದರೆ ನಮಗೆ ಸ್ಫೂರ್ತಿಯಾಗುತ್ತದೆ ತೆಂಕಿವ್ ಸರ್
ua-cam.com/video/mGB-nPb_BRw/v-deo.html
L
@@basammaradder9012 ¹qqqqqqqqqqqqqqqqqqqqqqqqqqqqqqqw44rwwwwq
@@basammaradder9012 a
👌
ಸರ್ ನಿಮ್ಮ ಪ್ರತಿಯೊಂದು ಮಾತು ಗಳು ಅನುಭವ ದಿಂದ ಕೂಡಿವೆ .ನಿಮಗೆ ಅನಂತ ಧನ್ಯವಾದಗಳು ಸರ್
ಮೇಚ್ಚುವಂಥ ಮಾತುಗಳು.ಇಂತಹ ಭಾಷಣಕಾರರು ಮತ್ತು ಭಾಷಣಗಳು ತುಂಬಾ ಪ್ರಭಾವಶಾಲಿ.ಇಂದಿನ ವಿದ್ಯಾರ್ಥಿಗಳು ನೋಡಲೆಬೇಕು.
Sir i like ur Speech n hatsoff to your Memory power
ನೀಜವಾಗಿ ಇದು ಉತ್ತಮ ಸಂದೇಶ . ನಮ್ಮ ಸಮಾಜ ನಮ್ಮ ದೇಶ ಭಾಷ ಸಂಸ್ಕೃತಿಗೆ ಬೇಕಾದ ಸಂದೇಶ ನೀಡಿದ ನಿಮಗೆ ನಮ್ಮ ಕೋಟಿ ಕೋಟಿ ನಮನಗಳು ಸರ್ ..
Gururajakarjagi sir you are realy great
You are my inspiration sir 💪👌
I don't want to stop listening your Ultimate thoughts... Please share more and more thoughts forever and ever❤️❤️❤️
😊😮😮😮😮😢😢
Nim speech super sir, bhal jana heltare bt imagine madkod kelbek andre nim tara ಆಗೋಲ್ಲ,
ನೀವು ಹೇಳಿದ ಹಾಗೇ ನಮಗೆ ಯಾವುದು ನೆನಪಿಲ್ಲ ಆದರೆ ನಮ್ಮ ಅಣ್ಣಾವ್ರು ಮಾತ್ರ ನನಗೆ ಸವಿನೆನಪು ಸರ್.
Sir nimma jnana parvathastu, super sir
Yes sir! living for others is a great humanity !! I feel that humanity is in you !!!🙏🙏🙏🙏🙏🙏🙏👏👏👏👏
Thank you sir🙏🙏🙏🙏🙏
ಜೀವನ ಏನು ಅ೦ತ ....ತಪ್ಪು ಏನು ಅಂತ ಗೋತಾಯಿತು ಗುರುಗಳೆ....ಮು೦ದೆ ಯಾವತ್ತು ಅದೇ ತಪ್ಪು ಮಾಡಬಾರದು .....Munde Heege irbeku anta aase..... Thnk u so much for giving ur beautiful lines....
Great inspirational speech by Gururaj karjigi sir....🙏🙏🙏
ನಿಮ್ಮ ಮಾತು ಕೇಳಲು ಚಂದ ನೀವು ನಡೆದಾಡುವ ಜ್ಙಾನಕೋಶ
Very very nice speech and details of the sentence and very motivated speech. I like it Sir.....🙏🙏🙏🙏🙏
ಧನ್ಯವಾದಗಳು ಗುರುಗಳೆ 🙏🏻🙏🏻🙏🏻
Wow wt a inspiration speech sir I loved this and respect u sir wt a gain a knowledge sir I am big fan of u sir u changing my life sir
ಬಹಳ ಅದ್ಭುತವಾದ ಭಾಷಣ ತುಂಬು ಹೃದಯದ ಧನ್ಯವಾದಗಳು ಸರ್ 🙏🙏
ಯಶಸ್ವಿನ ಸೂತ್ರ ಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. K
Grestet sir from Poona
ಧನ್ಯವಾದಗಳು ಸರ್ ನಿಮ್ಮ ಮಾತಿನ ಜ್ಞಾನಭಂಡಾರ ಎಲ್ಲರಿಗೂ ವರ್ತುಲವಾಗಿ ಮಾಡಿದಿರಾ ಇದು ನಮಗೂ ಗೊತ್ತಿರಲಿಲ್ಲ ಆದರೂ ನಿಮ್ಮ ಒಂದು ಕಾರ್ಯಕ್ರಮಗಳು ಸದಾ ಹೀಗೆ ಇರಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ
You are a real inspiration to society sir🙏🏻🙏🏻
Live long sir
ನಿಮ್ಮನ್ನು ನಮ್ಮಮಧ್ಯ ಕಾಣುವುದೇ ನಾವು ಮಾಡಿದ ಪುಣ್ಯ. ಜೈ ಗುರೂಜೀ.
Good morning sir, thank u very much for ur wonderful speech sir also its very knowledgeful .
ಸರ್, ಮಡಿಕೇರಿ ಲಯನ್ಸ್ ಕಾರ್ಯಕ್ರಮ ದಲ್ಲಿ ನಿಮ್ಮನ್ನು ಭೇಟಿ ಮಾಡಿ ನಿಮ್ಮ ಪಾದ ಮುಟ್ಟಿ ಧನ್ಯಳಾದೆ ನಿಮ್ಮ ಮಾತುಗಳು ಯುವಜನರಿಗೆ ಸ್ಫೂರ್ತಿ ಆಗಲಿ. ಈಗಲೂ ನಿಮ್ಮ ಧ್ವನಿ ನನ್ನ ಮನದಲ್ಲಿದೆ.
After watching this video
I relaxed more and more...
I am smiling now...
I am happy now with soul
ನನಗೆ ಮತ್ತೆ ಮತ್ತೆ ಅನುಭವಕ್ಕೆ ಬಂತು ..ಇಷ್ಟು ವರ್ಷ ಏನ್ಕಲಿತೆ..ನಿಮ್ಮ ಧ್ವನಿಯಲ್ಲಿ ಸಫಲವಾಗಿ ಹೇಳುವ ಮಾತು ಮರೆಯಲು ಅಸಾಧ್ಯ
Super Inspirational and motivational speech. Everyone should watch this. Gururaja sir hats off to you. We are really lucky to have great inspiration guru in Karnataka.
Same felling bro
You have a good motivation with a speak
Yes same feeling
ua-cam.com/video/mGB-nPb_BRw/v-deo.html
ಧನ್ಯವಾದಗಳು ಗುರುರಾಜ್ ಕರ್ಜಗಿ ಗುರುಗಳೇ
Anyone who lives only for himself shall not be remembered by the world.. Anyone who lives for others shall not be forgotten. 👌👍
Amazing
tumba amulyawad nudimuttugalu thank you sir
Sir u are Kannada speech is very inspiring to youths...tq sir
Etv in kannad
Wonderfully best speech sir
Sir there is no word to say. Your speech can melt anyone. Continue your service and spread your knowledge.
If I have to hari in a new message in whole and bed with Desi hi all just in a metro area in City and again and have to do with Desi ☺️😸😸😸😃😃 îī
puttur all j Leen 6j
M9 on Lee 👍👍q in
@@peethnk CV
Dhanyavadagalu gurugale
Anubhavada..antaralada matu..tumba hidisitu🙏🙏very much inspiring 🙏🙏
All due respects sir.
ಸರ್, ಅದ್ಭುತವಾದ ಭಾಷಣ. Very inspiring.
ಆದರೆ, ತಪ್ಪು ಮಾಹಿತಿ ನೀಡಿದ್ದೀರಿ. ವಿಡಿಯೋದ 40 ನೇ ನಿಮಿಷದಲ್ಲಿ C. V. ರಾಮನ್ ಮತ್ತು S. ಚಂದ್ರಶೇಖರ್ ಅವರ ಕಥೆಯನ್ನು ಉಲ್ಲೇಖಿಸಿದಿರಿ. S. ಚಂದ್ರಶೇಖರ್ ಮತ್ತು ರಾಮನ್ ಒಬ್ಬರಿಗೊಬ್ಬರು ಅಪರಿಚಿತರೇನು ಆಗಿರಲಿಲ್ಲ . S. ಚಂದ್ರಶೇಖರ್ ರವರು ರಾಮನ್ ರವರ ಸೋದರಳಿಯ. ಮತ್ತು S. ಚಂದ್ರಶೇಖರ ಎಂದಿಗೂ ರಾಮನ್ ರ ಜೊತೆಯಾಗಲಿ ಅಥವಾ ಅವರ ಕೆಳೆಗೆ ಕೆಲಸ ಮಾಡಲೇ ಇಲ್ಲ, ಮತ್ತು ಬೆಂಗಳೂರಿನಲ್ಲೂ ಕೆಲಸ ಮಾಡಲಿಲ್ಲ. ಅವರಿಬ್ಬರ ಸಂಬಂಧದ ಬಗ್ಗೆ S. ಚಂದ್ರಶೇಖರ್ ರವರೆ ಮಾತನಾಡಿರುವ ವಿಡಿಯೋ ಇಲ್ಲಿದೆ. ua-cam.com/video/n-lJjR7pM7k/v-deo.html
Dr Gururaja Gnana Karjagi.sir Wisdom of Knowledge 🙏🙏🙏
Most beautiful speech it's so amazing and most wonderful important points to be taken to follow. This is the most turn over point in my Life.
sir really simple man of world.
I'm big fan of you sir.
Thank you so much sir.
Great Teacher🙏🙏.thank you so much for this video🙏🙏
Sir your speech is really inspiring & got clarity about so many things.. the way of ur explanation with stories is awsome as i too love stories. Please talk about communication & behavioural changes required for effectiveness
ಗುರುರಾಜ್ ಕರ್ಜಗಿ ಅವರು ತುಂಬಾ ಒಳ್ಳೆ ಸಮಾಜದ ಜನರಿಗೆ ಮತ್ತು ಶಿಕ್ಷಕರಿಗೆ ಮಾಹಿತಿಯನ್ನು ಕೊಡುತ್ತಿದ್ದಾರೆ ನನಗೆ ತುಂಬಾ ಇಷ್ಟ ಆಯ್ತು
Respect to the core for your words, experience, thoughts & everything you said was filled with high impact. I bow to you sir. Thank you so much for your valuable time and words in youtube.
N MBL nnn ml nnnn nmmmn nmmmn mm ml mmmnmnmmnmmmm mmmmnmnnm nm ml ml ml ml m ml m ml ml nmmmmmmmmmmmmmnmnmn ml ml mm
@@erappadvprerappadvpr154 😎q
IV
ಸರ್ ನಿಮ್ಮ ಸ್ಪೀಚ್ ಕೇಳ್ಳಿ ಕಣೀರು ಬಂತೂ 🙏🙏 ನನಗೆ ಇನ್ನು ಕಳಿಬೇಕಿತು ಅನುಸುತ್ತೆ ಆದ್ರೇ ಈಗಾ ಆಗಲಾ ನಿಮ್ಮ ಮಾತುಗಳು ಕೇಳ್ತಾ ಇದ್ರೆ ಇನೊ ಕಳ್ಕೊಂಡೆ ಅನ್ಸುತ್ತೆ ಬಟ್ ಮುಂದೆ ನಾನು ಕಷ್ಟ ಬಿದಾದ್ರು ನನ್ ಮಕಾಳಿಗೆ ಓಡುಸ್ಬೇಕು 🙏ನಾನು ಒಬ ಡ್ರೈವರ್
What a great scholar you are Sir? God should give long life for benefits of the society.
ನಮ್ ಬದುಕು ನಮ್ ಜೀವನ್ ಹೇಗೆ ಅಂತ ಹೇಳಿ ದಿರಿ ಆದರೇ ನಿಮ್ಮ ಭಾಷಣದಲಿ ಆnಗ್ಲಾ ಬರ್ದಿದರೆ ಇನು ಚನಾಗಿತಿಲಿತ್ತಿತ್ತು .
Very nice and inspiration speeach sir. I respect and loved this.
👌👌massage sir 🙏🏻🙏🏻💐💐
Mind blowing speech with example ur🧠 grate by giving speech in both way in English and kannada 👏 out standing performance thankyou from my botam of my sole sir🙏
ನಿಮ್ಮ ಈ ಪ್ರೇರಣೆಯ ಮಾತುಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್
ರಬಿಯಾ ಳ ಕತೆ ಕೇಳಿ ಅತ್ತೇಬಿಟ್ಟೆ. ಸರ್, ನಿಮ್ಮ ಮಾತುಗಳು ಪ್ರಭಾವಶಾಲಿ.
😊😍😍
Sir thank you great pseak
Wow
Usha Rani
@@sowmyasanthoshsowmyasantho2277 BvvnvvbvvbczcbcvvvnnBKzvvBVBVVVCVVvBcbvBcvvbvvvvcbvcvXvbbbbvcvvbVCVVVbvvbvcvVvvvcbcXv';+:;'||;>;;''+!+:::::':+`|:/':+::::+++::+;':>'8::'!+';>;;;;|'::'>>>bVVVVCBBCBBxbVxvcnvZBVVBVCNjVxBvvvJvVbxvOoovBcvvbvvvnznbbvvccBVCVVzvvbbzvbNBVVVCBNvbCVNZCBBVBCVcbvbbcvBVVBBVBCCBBMBbBBVBbnVxvznbVbcbvBnBnbbbZbbcvnvnbbbzxbnnbbbbVbVCNNVvJZvxJBBbcbBbbnnbcVbvvbnbbvbxnvvbnbz+::+':/+:+!:'+//:'++/|\\\\;+++!++/+:/||>\\+"=+++++:+::::://++:+:\;\|:'+"+++'+:"+:/|+|>|;\\\\;|/+/+++/'¡|>\|\/+/+++:/+:++
Presentation super sir.. nijavagiyu nimmannu shikshakaragi padetha vidyarthigalu dhanyaru
ಗುರುಗಳೇ ನಿಮ್ಮನ್ನು ಒಂದು ಬಾರಿ ಮುಖತ ನೋಡಬೇಕು. ನನ್ನ ಬದುಕಿಗೆ ಸ್ಫೂರ್ತಿ ಸರ್ ನೀವು.
ನನ್ನ ಮನಸ್ಸಿನ ಬದಲಾವಣೆ ತಮ್ಮ ಈ ಅದ್ಭುತ ವಾಕ್ .ದಿನ ಸಾಯಾಂಕಾಲ ನಾವು ಸಾಕಿದ ಪ್ರೀತಿಯ ನಾಯಿಯೊಂದಿಗೆ ನಿಮ್ಮ ಅದ್ಬುತ ಮಾತಿನೊಂದಿಗೆ Walking ಮಾಡತ್ತೇನೆ.ನಿಮ್ಮ ಭೇಟಿ ?
Thank u very much sir give a wonderful motivation for life
Sir Your speech is excellent and motivational..
👌👌👌 ಸರ್ ನಿಮ್ಮ ಈ ಮಾತುಗಳು ಸೋತವರಿಗೆ ತುಂಬಾ ಧೈರ್ಯ ತರುತ್ತಿದೆ ದಯವಿಟ್ಟು ಇಂತಹ insperation ಮಾತುಗಳು ಇನ್ನೂ ಬರುತ್ತಿರಲಿ
Excellent speech sir Thank you
Very helpful and motivational speech for youths sir u are great..
Dhanyavadagalu
I'm wondering why it has 1M view? It should have 100M view! I'm inspired.
ಒಳ್ಳೆಯ ಶಿಕ್ಷಣಕ್ಕೆ ಸಂಬಂಧಿಸಿದ ಮಾತುಗಳು
Tq very mach sir u remineded me who iam &how iam sir becouce of u i got my success way
Super sir your ticha ....🙌💯🥀
ದೇವರ ಭಾಷಣ ನಾನು ಧನ್ಯವಾದಗಳನ್ನು ಆಲಿಸಿದೆ
Exclent sir Love u
Touched heart pearls dropped from eyes true inspiration
Words flow so smooth it's experienced and explained
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏Koti koti Namana sir.
Sir, I am blessed to hear you...you are really enjoying..
Adbhuta vagmi. Enjoyed every second of it.
This is a really inspiring, extraordinary and motivated speech.... Thank you sir ಧನ್ಯವಾದ 🙏🙏🙏🙏🙏🙏🙏🙏🙏🙏🙏🙏
But this inspired speech ge dislike ಮಾಡಿದ್ದರಲ್ಲ ಅದಕ್ಕೆ ಏನು ಕಾರಣ ಇರಬಹುದು!!!!!!!! ಅವರ ಯೋಚನೆಗಳಿಗೆ ನನ್ನ ನಮಸ್ಕಾರ 🙏
ವಂದನೆ ಗುರುಗಳೇ, ತುಂಬಾ ಸ್ಪಷ್ಟವಾಗಿ ಉಚ್ಚಾರ ಮಾಡ್ತಿರಾ ಸರ್ ನಿಮ್ಮ ಮಾತುಗಳು ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತೆ ಸರ್
@@harifullamh1807
Pin ok
)
🤒
Because of this speech my life style changed
Nim maatu keltidre arthapurna.nim student aglilvala anta bejaar agtide. Nimman no do bhagya sikkede.n tiliyuva bhagya sikkede..thanks again.pranamagalu.
What a beautiful theme sir? We are very lucky to hear this excellent message 🙏🙏🙏
Its a great line sir . Tanks . Nim thara gurugalu edray jeevana dhali en bekadru Achieve madabhadhu .