ಅವರ ಕಿರುಗುರಿನ ಗಯ್ಯಾಳಿಗಳು ಮೈ favourite novel. Yava ಫಲಕವಿಲ್ಲದೆ ಹೆಣ್ಣಿನ. ಅಸ್ತಿತ್ವದ ಪ್ರಶ್ನೆ ಬಂದಾಗ ಎಲ್ಲಾ ಹೆಣ್ಣು ಮಕ್ಕಳು ಹೋರಾಡುವುದು ಇಂದಿನ ಕಳ್ಳ ಬೂಟಾಟಿಕೆಯ. ಮಹಿಳಾ ಸಂಘಟನೆ ಗಳಿಗೆ ಮಾದರಿ
Tejasvi sir is one of my Favs after Kuvempu and Bendre. Eeshanye mam, wonderful experiences to listen to from such a great family. Malnad Kannada is too good 😊
ನಮ್ಮ ತೇಜಸ್ವಿಯವರ ಜೊತೆಗಿನ ನಿಮ್ಮ ಒಡನಾಟವನ್ನು ನಮ್ಮೊಡನೆ ಇನ್ನೂ ಹಂಚಿಕೊಳ್ಳಿ ಸಿಸ್ಟರ್.. ಪ್ಲೀಸ್.. (ತೇಜಸ್ವಿಯವರಿಗಿಂತಾ ಥ್ರಿಲ್ಲಿಂಗ್ ಫುಲ್ ಕಥಾನಕ.. ಈ ಜಗತ್ತಿನಲ್ಲಿ ಬೇರಾವುದೂ ಇಲ್ಲ..)
ಪೂರ್ಣ ಚಂದ್ರ ತೇಜಸ್ವಿ ಬಗ್ಗೆ ಎಷ್ಟು ಕೇಳಿದರೂ ಇನ್ನೂ ಕೇಳಬೇಕು ಅನಿಸುತ್ತದೆ. ಎಂತಹ ಧೀಮಂತ ವ್ಯಕ್ತಿತ್ವ.. ತುಂಬಾ ಖುಶಿ ಆಗುತ್ತದೆ🎉
ಪ್ರೀತಿಯ ಈಶಾನ್ಯೆ ನಿಮ್ಮ ಮಾತುಗಳನ್ನು ಕೇಳಿ ಆನಂದವಾಯಿತು. ನಿಮ್ಮನ್ನು ನೋಡುತ್ತಿರುವುದೂ ಮೊದಲ ಬಾರಿಯೇ!!
ಧನ್ಯವಾದಗಳು
ಪೂಚತೇ 😍❤
First time ever.she is so blessed. Kuvempu 's granddaughter..Tejesvi's daughter....oh my God.
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇನ್ನೂ ಕೇಳಸಿಕೊಳ್ಳ ಬೇಕೆಂಬ ಮಹದಾಸೆ. ದಯವಿಟ್ಟು ಮುಂದುವರೆಸಿ. ❤🙏🙏
ಎಷ್ಟೂಂದು ವಿಷಯಗಳು .....ಅಬ್ಬಾ!!!
ವಂದನೆಗಳು👏
ತೇಜಸ್ವಿ ಸಾರ್ ನನ್ನ ಪ್ರೀತಿಯ ಲೇಖಕರು. ಅವರೊಡನೆ ಒಂದೆರೆಡು ಬಾರಿ ಫೋನನಲಿ ಮಾತಾಡಿದೇನೆ ಅವರ ಸರಳ. ಬದುಕು ನಾನು ಪಾಲಿಸುತ್ತಿದ್ದೇನೆ
ಅವರ ಕಿರುಗುರಿನ ಗಯ್ಯಾಳಿಗಳು ಮೈ favourite novel. Yava ಫಲಕವಿಲ್ಲದೆ ಹೆಣ್ಣಿನ. ಅಸ್ತಿತ್ವದ ಪ್ರಶ್ನೆ ಬಂದಾಗ ಎಲ್ಲಾ ಹೆಣ್ಣು ಮಕ್ಕಳು ಹೋರಾಡುವುದು ಇಂದಿನ ಕಳ್ಳ ಬೂಟಾಟಿಕೆಯ. ಮಹಿಳಾ ಸಂಘಟನೆ ಗಳಿಗೆ ಮಾದರಿ
Tejasvi sir is one of my Favs after Kuvempu and Bendre. Eeshanye mam, wonderful experiences to listen to from such a great family. Malnad Kannada is too good 😊
ಚಂದ ಕನ್ನಡ...😊
ತಾತ ಕುವೆಂಪು ಅಂತಾ ಮಾತಾಡಬೇಕು, ಕುವೆಂಪು ಅಂತಾ ಅಲ್ಲ
ಅದ್ಭುತವಾಗಿ ಮಾತಾಡುತ್ತೀರಿ ನೀವು
Tejasvi kids must realise that thr are crores of tejasvi fans waiting for all the updates abt tejasvi sir
ನಿಮ್ಮ ಮದುವೆ ಕರೆಯೋಲೆ ಯು ಮೇಲೆ ಎರಡು ಸಗಣಿ ಹುಳುಗಳು ಒಂದು ಸಗಣಿ ಉಂಡೆಯನ್ನು ಉರುಳಿಸಿ ಕೊಂಡು ಹೋಗುತ್ತಿದ್ದ ದೃಶ್ಯ ಎಷ್ಟೊಂದು ಅರ್ಥಪೂರ್ಣವಾಗಿತ್ತು.❤❤❤
"poornachandra Tejashwi"sir is all timy favourite.
Beautiful words❤
Medam nimma maathanna keluvudakke thumbaa santhosha aagutthade
ತೇಜಸ್ವಿ ನನ್ನ ಮೋಸ್ಟ ಫೇವರಿಟ್ author
You are so so so fortunate to be daughter of such a great man.
ರಾಜೇಶ್ವರೀ ಮೇಡಂ ಮಕ್ಕಳಿಗೆ ಉನ್ನತ ಮೌಲ್ಯ ಗಳನ್ನು ಕೊಟ್ಟಿದ್ದಾರೆ.
ತೇಜಸ್ವಿಯವರು ನನ್ನ ಇಷ್ಟವಾದ ಲೇಖಕರು.
ವಾವ್ ಸೂಪರ್ ❤
My most favorite writer ❤
I am huge fan of poorna chandra tejaswi
❤ jai kuvempu🎉❤❤
You are lucky madam
ನಿಮಗೆ ಒಳ್ಳೆಯದಾಗಲಿ.
ತುಂಬ ಒಳ್ಳೆಯ ಮಾತುಗಳು
ತೇಜಸ್ವಿಯವರ ಬಗ್ಗೆ ಮತ್ತೆ ಮತ್ತೆ ಕೇಳಬೇಕೆನಿಸುತ್ತಿದೆ
ಎಂಥಾ ಹೆಮ್ಮೆಯ ಪುತ್ರಿ ನೀವು 🙏🙏
❤❤❤❤
ಪತ್ರಗಳೇ ಪಾತ್ರಗಳಾಗುತ್ತವೆ.
ಯಾಕೋ ನಿಮ್ಮನ್ನು ನೋಡಿದಾಗ ನಮ್ಮ ಹೆಮ್ಮೆ ಕುವೆಂಪು ರ ತೇಜಸ್ಸು ಪ್ರಜ್ವಲಿಸಿದಂತೆ ಭಾಸವಾಯಿತು.
Thandeyavara bagge nimma nenapu hagú niivu mathaduva style pada balke adbutha athyadbutha madam naanu nimma student namaskaragalu
🙏🙏🙏
🥰🥰🥰🥰
Susmitha mathu hakki mari. Still remember the story. Kannige kattidha haage idhe
Ede modala bari nimma nodtirodu 💐🙏 Neevu enagidira madam??
ಇವರ ಮಾತು ಕೇಳಿದಾಗ ನನ್ನ ಊರು ಮೂಡಿಗೆರೆ ನೆನಪಾಯಿತು. ಅವರು ಮೂಡಿಗೆರೆ ಯವರು ಆಲ್ವ
ನಮ್ಮ ತೇಜಸ್ವಿಯವರ ಜೊತೆಗಿನ ನಿಮ್ಮ ಒಡನಾಟವನ್ನು ನಮ್ಮೊಡನೆ ಇನ್ನೂ ಹಂಚಿಕೊಳ್ಳಿ ಸಿಸ್ಟರ್..
ಪ್ಲೀಸ್..
(ತೇಜಸ್ವಿಯವರಿಗಿಂತಾ ಥ್ರಿಲ್ಲಿಂಗ್ ಫುಲ್ ಕಥಾನಕ..
ಈ ಜಗತ್ತಿನಲ್ಲಿ ಬೇರಾವುದೂ ಇಲ್ಲ..)
Madam where you are residing. Who is staying in " Niruttara".
ಇವರನ್ನ ನೋಡುತ ನೋಡುತ ಶಂಕರಣ್ಣನ ಮಗಳನ್ನು ಹೋಲಿಕೆ ಮಾಡಿಕೊಳ್ಳುತ್ತೇನೆ. .
Tejasi ondu adbhutha shalthi
Namma tejasvi karnatakada pragnavantike
ಈಶಾನ್ಯೆ ಯವರೆ ನೀವು ಲೇಖಕಿ ಯೆ?
ತಿಳಿಸಿ
Tejaswi sir copy very kavyamayavada swara
Naadige. Keerthi. Tanda. Kuvempu. Kutumbada. Kudi.
Tejasvi hage badkodu kasta
Gutsy women 🎉