ಜಯಂತ ಕಾಯ್ಕಿಣಿಯವರಂತವರು ಪ್ರಸ್ತುತ ಸಮಾಜದಲ್ಲಿ ಬಹಳ ವಿರಳ ಎಂದೇ ಹೇಳಬಹುದು. ಇಂತಹ ವಿಚಾರಶೀಲ ಮಾತುಗಾರರು ಹಾಗೂ ಲೇಖಕರ ಆವಶ್ಯಕತೆ ನಮ್ಮ ಸಮಾಜಕ್ಕೆ ಬಹಳ ಇದೆ. ಇವರ ಮಾತುಗಳು ಸಮಾಜದ ಕಣ್ಣು ತೆರೆಸಲು ಬಹಳ ಸಹಕಾರಿ. ಧನ್ಯವಾದಗಳು ಸರ್.
We have been drinking a very filthy water ..! After a long time , I felt like drinking pure coconut water . Jayanth sir , Your concern to the society and mankind is so deep and sublime ! The youngsters should probe seriously into the present world !
You don't need to adore any body...but great thoughts are universal....if possible let us try to put them into practice...let us take talks as reminders for us....not worrying much about whether the speaker follows them!! We don't know them personally do we?? No offence meant. 😂
@@lalithak58That inner urge to put to practice will be powerful when the writer translates his thoughts into action. Mere precept without practice won't have any impact on the society.
Choice is ours ... to be a practitioner or a preceptor or both. It is a life journey...to walk all the talk we make. A sincere attempt will be perceived.
ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳು ಇರುವ ಸಾಧ್ಯತೆಗಳು ಹೆಚ್ಚು... ಅವರ ಪ್ರತಿಭೆಯನ್ನು ಗೌರವಿಸಿ ಸಾದ್ಯವಾದರೆ....ಕಳಕಳಿಯ ವಾಸ್ತವದ ಮಾತಿಗೆ ಕರಗಿ... ಕಾಯ್ಕಿಣಿಯವರ ಬರಹ ಆದ್ಬುತ...
ಜಯಂತ್ ಕಾಯ್ಕಿಣಿಯವರ ಮಾತು ಅಪ್ಪಟ ಚಿನ್ನ ಅವರ ಭಾಷಣ ಕೇಳಲು ಬಹಳ ವಿಭಿನ್ನವಾಗಿರುತ್ತದೆ 🎉🎉🎉
ಸಾಮಾಜಿಕ ಋಣ ಎಲ್ಲರಮೇಲೂ ಇದೆ.. ನಿಮ್ಮ ಮಾತು ಬಹಳ ಮನ ಮುಟ್ಟಿತು. ಈ ಕಾರ್ಯಕ್ರಮ ಕ್ಕೆ ಬಂದು ನಿಮ್ಮ ಮಾತು ಕೇಳಿದ್ದು ನಿಜಕ್ಕೂ ಧನ್ಯ.❤
ಜಯಂತ ಕಾಯ್ಕಿಣಿಯವರಂತವರು ಪ್ರಸ್ತುತ ಸಮಾಜದಲ್ಲಿ ಬಹಳ ವಿರಳ ಎಂದೇ ಹೇಳಬಹುದು. ಇಂತಹ ವಿಚಾರಶೀಲ ಮಾತುಗಾರರು ಹಾಗೂ ಲೇಖಕರ ಆವಶ್ಯಕತೆ ನಮ್ಮ ಸಮಾಜಕ್ಕೆ ಬಹಳ ಇದೆ. ಇವರ ಮಾತುಗಳು ಸಮಾಜದ ಕಣ್ಣು ತೆರೆಸಲು ಬಹಳ ಸಹಕಾರಿ. ಧನ್ಯವಾದಗಳು ಸರ್.
ಕೊನೆಯ 7,8 ನಿಮಿಷದ ಮಾತುಗಳು ಯುವಕರುಗಳ ಮನಸ್ಸನ್ನು ಜಾಗೃತಗೊಳ್ಳುಸುತ್ತದೆ. ಧನ್ಯವಾದಗಳು ಸರ್ ❤️
ಪೂರ್ಣ ಚಂದ್ರ ತೇಜಸ್ವಿಯವರ ಲೋಕದೊಳಗೆ ನಮ್ಮನ್ನ ಕರೆದೊಯ್ದು ಸಂತೋಷ ತುಂಬಿಕೊಟ್ಟ ಶಿವಾರೆಡ್ಡಿ ಸರ್ ರವರಿಗೆ ಜಯಂತ್ ಸರ್ ರವರಿಗೆ ಧನ್ಯವಾದಗಳು
ತೇಜಸ್ವಿಯವರ ಮೇರು ವ್ಯಕ್ತಿತ್ವದ ಮಾಹಿತಿಯನ್ನು ತುಂಬ ಅಚ್ಚುಕಟ್ಟಾಗಿ ಪರಿಚಯಿಸಿದ ಪರಿಗೆ ಧನ್ಯವಾದ ಸಾರ್. 👌❤
ತೇಜಸ್ವಿ ಎಂದರೇನೆ ನಮ್ಮ ಪೂರ್ಣಚಂದ್ರ ತೇಜಸ್ವಿ
S... ☑️
ನಿಮ್ಮ ಸರಳ ಸುಂದರ ಮಾತುಗಳು. ತೇಜಸ್ವಿ ಕುರಿತು. ಹಾವು ಏಣಿ ಆಟ ಕುರಿತು. ಜಾತಿ ಮತ ಪಂತ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯ ಮನ ಮುಟ್ಟಿತು ಸರ್ 👏🌹🎉❤😊
ಅದ್ಬುತ ಭಾಷಣ, ಜಯಂತ ಕಾಯ್ಕಿಣಿ ಮತ್ತು ಬುಕ್ ಬ್ರಹ್ಮ ಉತ್ತಮವಾದ ಕೆಲಸ ಮಾಡಿದರು,ಧನ್ಯವಾದಗಳು
ಅರಿವುವಿಮುಖ ಸತ್ಯವಿಮುಖವಾಗದೆ
ಅರಿವೇಗುರು ಸತ್ಯ ನಮಗೆಲ್ಲ
ತೇಜಸ್ವಿ ಆ
ಹೇಳುವರು ಕಾಯ್ಕಿಣಿ ಆ ನೇರ🙏❤️🤔🇮🇳🌍🙏✍️
ಜಯಂತ್ ಕಾಯ್ಕಿಣಿ ಯವರು ತುಂಬಾ ಚೆನ್ನಾಗಿ ವರ್ಣನೆ ಮಾಡ್ತಾರೆ , ಕಲೆ ಅವರಿಗೆ ಕರಗತ, ಸಾಹಿತ್ಯ ಅಭಿಮಾನಿಗೆ ಇವರು ಪ್ರೇರೇಪಣೆ
ಪೂರ್ಣ ಚಂದ್ರ ತೇಜಸ್ವಿ ಮತ್ತು ಜಯಂತ್ ಕಾಯ್ಕಿಣಿ ಇವರೆಲ್ಲಾ ಅದ್ಭುತ ವ್ಯಕ್ತಿಗಳು. 🙏
ಮನುಜಮತ ವಿಶ್ವಪಥ💚
Sir...good message...good heart...
Achha kannada❤❤
We have been drinking a very filthy water ..! After a long time , I felt like drinking pure coconut water .
Jayanth sir , Your concern to the society and mankind is so deep and sublime !
The youngsters should probe seriously into the present world !
ಸರ್ ಸತ್ಯ.. ಪಾಸ್ ಬುಕ್.. ಫೇಸ್ಬುಕ್,. ಅಷ್ಟೇ ಗೊತ್ತಿರೋದು... ಲೈಬ್ರರಿ ಜಿಮ್ ಆಗಿವೆ.... ಅಡುಗೆ ಮನೆ ಗರಡಿ ಮನೆ ಆಗಿತ್ತು.. ಈಗ ಕಾರ್ಖಾನೆ..
ಸರ್ ಅದ್ಭುತವಾದ ಭಾಷಣ ಮತ್ತು ಯುವ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡಿದ್ದೀರಿ
ಕಣ್ಣು ತೆರೆಸುವ ಮಾತುಗಳು. ಹಾವು ಏಣಿ ಆಟದ ಉಪಮೆ ಅಧ್ಭುತ. ಧನ್ಯವಾದಗಳು 🌹🙏
ವಾಸ್ತವಕ್ಕೆ ಹತ್ತಿರವಾದ ಮಾತುಗಳು
Such a wonderful speech...❤
One of the finest speeches
ಕೊನೆಯ 8 ನಿಮಿಷ ಗಳ ಮಾತನ್ನು ಎಲ್ಲರೂ ತಿಳಿದು ಪಾಲಿಸಬೇಕಾದ ಅಗತ್ಯ ಇಂದು ಬಹಳವಾಗಿದೆ
ಶಿವಾರೆಡ್ಡಿ ಅವರಿಗೆ ಅಭಿನಂದನೆಗಳು.
ಧನ್ಯವಾದಗಳು.
very excellent speak about social responsibility ,keep these words in our mind and follows it 👍
❤❤jayant kaykini is always a good orator and human being
ಒಳ್ಳೆಯ ವಿಷಯ ವಿಶ್ಲೇಷಣೆ ಸರ್ 🙏
ನಿಮ್ಮ ನುಡಿಗಳು ಚಂದ,ಅಂದ, ಆನಂದ 🙏❤💐
Jayanth kaykini avara" no presents please " super agide
ನಿಜವಾಗಲೂ ಸರ್ ತಮ್ಮ ಮಾತುಗಳು ಅತ್ಯುತ್ತಮ ಅತ್ಯಮೂಲ್ಯ.
ತುಂಬಾ ಸಂತೋಷವಾಯಿತು ಆಯ್ತು ಸಾರ್ ನಿಮ್ಮ ಭಾಷಣ
ಮೌನವೂ ಒಂದು ಮಾತು❤
ಅದ್ಭುತ 🙏🙏🙏🙏🙏
❤❤❤❤❤❤
Well said
Jayantannana maatu kelode chanda Simply great
Excellent speech each politicians must hear it so that they can reform themselves
ಮಾತು ಬೆಳ್ಳಿಯಾದರೆ ಮೌನ ಬಂಗಾರ.
Super speach sir. Thank you.
super speech sir
20:00 havu eni
ಧನ್ಯವಾದಗಳು ❤
ತೇಜಸ್ವಿ ಅವರ ಲೇಖನ ಗಳನ್ನು Tushar ದಲ್ಲಿ ನಾನು ಓದಿದ್ದೇನೆ ಅದು ನನ್ನ ಖುಷಿ
Estu chennagi varnisidiri moudyateyannu haavuheni ge
जय हिंद, जय भारत, ಶ್ರೇಷ್ಠ ಕರ್ನಾಟಕ.
👏👏👏👍
ಕಣ್ಣು. ಪ್ರಪಾತದಿಂದ*
ಜಯಂತ್ ಅವರ ಮಾತು ಚಂದ
👌
❤❤❤🙏🙏🙏
Jayanth sir we need u r good lyrics more in Kannada so write more..
ಇಂತವರಿಗೆ ಜ್ಞಾನಪೀಠ ಕೋಡಿ
🙏🙏
Dare devil Mustafa madidarala adru bagge heli
🎉🎉
That big snake at 93 is a particular religion.
Yes ಮಾತಿನಲ್ಲಿ ಇರುವದು ಕೇವಲ ಮಾತು ಮೌನದ್ದು ಮಾತಿಲ್ಲದೆ ಮತಿ ಕೆಡಿಸುವ ತಾಕತ್ತು.
🎉🎉🎉🎉🎉🎉🎉❤❤❤❤🎉🎉🎉🎉🎉🎉🎉🎉❤🎉❤🎉❤
You all have double face. That is the problem with all writers. I just read all writers that's it. I don't adore them.
You don't need to adore any body...but great thoughts are universal....if possible let us try to put them into practice...let us take talks as reminders for us....not worrying much about whether the speaker follows them!! We don't know them personally do we?? No offence meant. 😂
@@lalithak58That inner urge to put to practice will be powerful when the writer translates his thoughts into action. Mere precept without practice won't have any impact on the society.
Choice is ours ... to be a practitioner or a preceptor or both. It is a life journey...to walk all the talk we make. A sincere attempt will be perceived.
Why?
ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳು ಇರುವ ಸಾಧ್ಯತೆಗಳು ಹೆಚ್ಚು...
ಅವರ ಪ್ರತಿಭೆಯನ್ನು ಗೌರವಿಸಿ ಸಾದ್ಯವಾದರೆ....ಕಳಕಳಿಯ ವಾಸ್ತವದ ಮಾತಿಗೆ ಕರಗಿ...
ಕಾಯ್ಕಿಣಿಯವರ ಬರಹ ಆದ್ಬುತ...
❤
🙏🙏🙏
🙏🙏🙏
🙏🙏