Aa Ondu Pallavi | ಆ ಒಂದು ಪಲ್ಲವಿ | Halli Lavaniyalli laali - Part 2 | Article -9 | Premakavi K Kalyan

Поділитися
Вставка
  • Опубліковано 6 січ 2023
  • ARTICLE - 9
    ಒಂದು ಹೆಣ್ಣಿನ ಅಂತರಂಗ ಸೌಂದರ್ಯ ಮತ್ತು ಬಾಹ್ಯ ಸೌಂದರ್ಯ ಎರಡನ್ನೂ ಕಾವ್ಯಾತ್ಮಕವಾಗಿ ವರ್ಣಿಸುತ್ತಾ ಹಾಡುವ ಕವಿ ಮನಸ್ಸಿನ ರಸಿಕನೊಬ್ಬನ ಗೀತೆ ಈ "ಹಳ್ಳಿ ಲಾವಣಿಯಲ್ಲಿ ಲಾಲಿ".
    ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ.
    Link : • Aa Ondu Pallavi | ಆ ಒಂ...
    .
    .
    Some of the Photos are borrowed from Internet, Heartful Regards...
    .
    .
    Technical Team :
    Snehamayi Salian, Megharaj(Maani), Vijaykrishna D, Vinu Manasu, Ganapathi Bhat(Kodagu), GS Shivananda, Anjaneya(Prashanth Naik), Harikavya, Anil kumar (Mysore), Venki UDV, Ganesha (Bantwala).
    .
    .
    Follow us on :
    Facebook : / premakavikkalyan1
    Instagram : premakavi?...
    Wikipedia : en.wikipedia.org/wiki/K._Kalyan
    .
    .
    Special Regards :
    Aishwarya (Ashwini Satwik. Belgaum)
    .
    .
    Soulful Regards :
    Smt. Radhika Satwik and Shri. Krishna Gunde Rao Satwik (K G Satwik), Belgaum
    .
    .
    Respectful Regards :
    T K Rajgopal & Bhagyalakshmi, Sulochana & Keshavan, Godhavari & T R Rajagopal, Anuradha & Dr. Shrinivas Bharath
    .
    .
    Special Thanks to :
    Sri Gurumurthy sir, Sri Gururajaachar, Sri Ramesh (C.T.O), Sri Lokesh(Senior Shirasthedar, Belgaum), Sri Harish & Smt. Lalitha Harish (B.M.S), Sukruthi Vinay Jadhav, Manasa Rao, Vinay Deshpande, Santhosh Gowda (santhu), Ravishankar & Vidya Ravishankar, Srinivas (Lakshmipuram), L N Veena & Harish Konakondla, L N Vidya & Suresh, Roopesh Naidu, Mohan, Nagesh Prasanna, Sudhakar Shringeri, Gururaja, Prakash, Arun, Priya, Rohini & Shashidhar, Hu.Li. Amarnath, Brundavan Nagaraj, Venugopal (Coffee Day), Nagaraj Somayaji.
    .
    .
    Legal Advisors :
    Karthik Sudhan & Sandeep Ravi.
    .
    .
    Academical Consultancy :
    Vinay Jadhav & team
    .
    .
    Content, Music and Presented by : K Kalyan
    .
    .
    Please watch full video and do Subscribe, Like, comment and Share
    .
    .
    Thank you
    .
    .
    #shivarajkumar #ilayaraja #spb #cinema #movie #sjanaki #centurystar #rajarathna #dodmane #sangeetajnaani #appuboss #maestro #ganagandharvan #balasubramanyamsongs #legend #genius #celebrity #superstar #spbalasubrahmanyam #shiva #hatrichero #hattrick #shivamani143 #geeta #shankarnag #jothejotheyalli #keladenimageega #anantnag #pallavianupallavi #naguvanayana #rajeshkrishnan #hamsalekha #sunilkumardesai #ramesharavind #prema #om #ui #rythm_games #pallavi #charana #director #tajhotels #anilkapoor #studio #drrajkumar #puneethrajkumar #darshan #dboss #manirathnam #oldisgold #tarka #utkarsha #jayashridevi #jkbharavi #hallilavani #lavani #nammuramandarahoove #omkaradi #chamundeshwari #prasadstudio #digital #analog #recording #voicemixing #melody #sangarsha #100days #superhit #boxoffice #hitsongs #yash #hit #beladingalabale #muttumuttu #kschithra #chitra #isaignani #doddarangegowda #vmanohar #chandramukhi #helekogile #shivanna #reality #life #hope #youtubeshorts #life #kannada #motivation #inspiration #talk #lifestory #quotes #willpower #goodwill #success #affection #rich #poor #thoughts #money #padmabhushan #bharataratna #loksabhamember #narendramodi #modi #bjp #Bhajaka #desainrumah #music #artist #studio #instagram #video #vlog #live #life #youtubechannel #memes #twitch #premakavithalu #premakaavikkalyan #kkalyan #k #kalyan #duet #love #lovesongs #kannadafilms #kannadafilmindustry #lovesongs #motivation #inspiration #kannada #kannadalyricstrending #lyrics #lyricist #instagram #youtubeshorts #twitter #facebook #telegram #tunturu #neeneneene #usireusire #araluvahoovugale #kannadafilms #movies #kannadamovies #kannadamovies #love #lovesongs #astrology #kannadaliterature #literature #karnataka #india #youtubeshorts #video #vlog #live #life #youtubechannel #memes #twitch #viral #lol #trending #newvideo #motivation #motivationalvideos #motivational #motivationalspeaker #motivationalvideo #inspiration #success #inspirational #nevergiveup #life #lifestory #lifehacks #darshan #darshantoogudeepa #kranti #dboss #bombebombe #yash #kgf #trending #lifetips #lifegyan #lifestory #lifegoeson #lifestyle #lifestylevlog #trending #happiness #fashion #shorts #nammakarnataka #bengaluru #bangalore #kannadiga #politics #loveyourself #firstlove #poetry #kranti #darshantoogudeepa #poetry #music #muscians #heart #manase #meditation #mediationmusic #lucky #cricket #psychology #spirituality #medication #planets #earth #calender #newyear2023 #happynewyear #viral #now #tiktok #celebrity #top #newvideo #new #youtube #youtuber #instagram #music #love #newmusic #bhfyp #likeforlikes #followforfollowback #photography #fortnite #funny #meme #m #applemusic #s #rapper #fashion #podcast #subscriber #youtubeguru #youtubecontent #newvideo #subscribers #youtubevideo #youtub #youtuber #viral #subscribe #gamer #rap #facebook #explore #ps #art #soundcloud #k #artist #trending #newmusic #likeforlikes #followforfollowback #photography #fun #live #funny #comedy #lol #life #fun #memes #trending

КОМЕНТАРІ • 443

  • @ramnathkrishnamurthy8357
    @ramnathkrishnamurthy8357 Рік тому +46

    ಹಳೆ ಪಾತ್ರೆ,ಹೊಸ ಕಬ್ಬಿಣ,ಬಂದು ಗಬ್ಬೆದ್ದು ಹೋಗಿದೆ.ಮತ್ತೆ ಬರೆಯರಿ ಕಲ್ಯಾಣ್,ಕಾಯುತ್ತಿದ್ದೇವೆ

  • @PawanGanavi
    @PawanGanavi Рік тому +8

    ಇವತ್ತೇ ಈ ಚಾನೆಲ್ ಗೆ ಬಂದೆ.... ಮೊದಲ ಕೆಲ್ಸ subscribe ಆಗೋದು ಆಮೇಲೆ ವಿಡಿಯೋ ನೋಡೋದು...

  • @pudmurugan
    @pudmurugan Рік тому +10

    It’s pretty normal with Ilayaraja sir, he is a perfectionist, he looks for the perfect unison of the lyrics and the music… he doesn’t agree anything less and this has got him the tag of being arrogant. But a master of his art, he doesn’t budge as he takes responsibility of every single creation. Lyricists and Directors have had rifts with him but he keeps going on as he can’t teach music to everyone when he was delivering 2 to 3 fully recorded songs on a daily basis. Directors and lyricists should be present and be prepared and quick for changes to happen and respond so that all can go well. Ilayaraja dedicated his life to music and took the life of a saint at the peak of his career. He was not with his wife when his kids were born, he was a workaholic and music was his life. Many directors and producers would just take what he delivers and became chain successors. Others who thought why should I take what he gives but are not prepared to sync to his speed have unnecessarily created rifts, but Ilayaraja never spent his time clarifying or explaining, just focus on delivering the next hit with pilgrimages as break. 🙏

    • @manjunathas5326
      @manjunathas5326 5 місяців тому

      It's meaningful definition of Ilayaraja

  • @smeti7673
    @smeti7673 Рік тому +12

    ನಮ್ಮೂರ ಮಂದಾರ ಹೂವೆ ಒಂದು 50 ಸರಿ ನೋಡಿದೀನಿ ಇವತ್ತಿಗೂ ಈ ಕ್ಷಣಕ್ಕೂ ಹೊಸದು 😍😍 ನಮ್ಮ್ ಶಿವಣ್ಣ ಆಕ್ಟಿಂಗ್ ಅಬ್ಬಾ !!! ಅದ್ಭುತ.. 🙏🙏
    ನಿಮ್ಮ ಸಂಗೀತ ಹಾಡು ಯಾವಾಗ ಬರುತ್ತೋ ಅಂತ ಕಾಯೋ ತವಕ🎶🎵.. ರಮೇಶ sir ಆಕ್ಟಿಂಗ್ ಹೇಳೋದೇ ಬೇಡ the best ಪ್ರೇಮ ಅವರ ಆಕ್ಟಿಂಗ್ ಮತ್ತೆ nature ಇದೆ ಅಲ್ಲ ಅದು ಎರಡು ಕಣ್ಣು ಸಾಲದು.. ಮತ್ತೆ ಶಿವಣ್ಣ ನಾ ಅಂತ ಮತ್ತೊಂದು ತುಂಟತನ ಇರೋ ಒಳ್ಳೇ ಅದ್ಭುತ ಚಿತ್ರ ಬರ್ಬೇಕು ಅದ್ರಲ್ಲಿ ನಿಮ್ಮ ಹಾಡುಗಳು ಇರ್ಬೇಕು ಅದು 2 ನೆಯ NMH ಆಗ್ಬೇಕು... 🙏🙏🙏🎶🎵🎵🎶

  • @sureshk7690
    @sureshk7690 Рік тому +18

    ಕಲ್ಯಾಣ್ ಸರ್, ನಾನು ನಿಮ್ಮ ಅಭಿಮಾನಿ. ಹಿನ್ನೆಲೆ ಸಂಗೀತದ ಹಿನ್ನೆಲೆಯಲ್ಲಿ ಇಷ್ಟೆಲ್ಲ ಆದದ್ದು ಕೇಳಿ ಎಂತಹ ರೋಮಾಂಚನವಾಯಿತು. ನಾನಂತೂ ಈ ಸಿನಿಮಾದ ಹಾಡುಗಳನ್ನು ಲೆಕ್ಕವಿಲ್ಲದಷ್ಟು ಸಾರ್ತಿ ಕೇಳಿದ್ದೇನೆ. ಕೇಳಿ ಕೇಳಿ ಕ್ಯಾಸೆಟ್ ಸವೆದು ಮತ್ತೊಂದನ್ನ ಖರೀದಿಸಿದ್ದೆ. ಅದ್ಭುತ ಹಾಡುಗಳು, ಸಂಗೀತ ಮತ್ತು ಸಾಹಿತ್ಯ. ನಿಮ್ಮ ಮಾತು ತುಂಬಾ ಚೆನ್ನಾಗಿದೆ.

  • @shrikanthreddy6567
    @shrikanthreddy6567 Рік тому +47

    ನಮ್ಮ k ಕಲ್ಯಾಣ್ ಕರ್ನಾಟಕ ದ ಕಣ್ಮಣಿ ಕನಸು ಮನಸಿನಲ್ಲೂ ಸದಾ ಪ್ರೇಮ ಕವಿ 💐👏

  • @thyagarajajanani1281
    @thyagarajajanani1281 Рік тому +24

    ಕೆ.ಕಲ್ಯಾಣ್ ಸಾರ್ ರವರ ಹಾಡು ಅಂದ್ರೆ ಮನ ಹೃದಯ ತುಂಬಿ ಬರುತ್ತೇ ಧನ್ಯವಾದಗಳು ಸಾರ್

  • @creative_minds1770
    @creative_minds1770 Рік тому +5

    Ilayaraja sir is a masterpiece....he knew Chanda Chanda lyrics didn't suit nd was not proper too....that's a Legend

  • @shilpashree452
    @shilpashree452 Рік тому +12

    Hallili lavaniyalli laali one of my favourite song in 90s... all songs n music s awesome.. Hats off to maestro ilayaraja sir, spb sir etc...

  • @sharanappabasappa9080
    @sharanappabasappa9080 Рік тому +4

    ಒಂದು ಅದ್ಭುತವಾದ, ಲಜೆಂಡರಿ ಹಾಡು ರಚನೆಯಾಗಬೇಕಾದರೆ ಎಷ್ಟೊಂದು ಸರ್ಕಸ್, ಎಷ್ಟೊಂದು ಕಷ್ಟ ಇರುತ್ತೆ ಎಷ್ಟೊಂದು ಅವಮಾನ ಇರತ್ತೆ ನಿಜವಾಗಿಯೂ ನಿಮಗೆ ಧನ್ಯವಾದಗಳು ಸರ್.

  • @suryare.9949
    @suryare.9949 Рік тому +16

    ಎಷ್ಟೊಂದು ರೋಚಕ ಸನ್ನಿವೇಶಗಳನ್ನು ಸವಿದಿದ್ದೀರಿ...!! ಪುಣ್ಯರು ನೀವು, ಇದನ್ನು ಕೇಳುತ್ತಿರುವ ನಾವು ಧನ್ಯರು.. ❤❤🙏

  • @ambarishhiremath8871
    @ambarishhiremath8871 Рік тому +10

    K ಕಲ್ಯಾಣ್ sir ಅದ್ಭುತವಾದ ಹಾಡುಗಳು ನೀಡಿದ್ದೀರಾ ನಾನು ಹಳ್ಳಿ ಲವಣಿಯಲಿ ಲಾಲಿ ಹಾಡು download ಮಾಡ್ಕೊಂಡ್ ಇದೀನಿ ಕೇಳ್ತಾ irtini sir 👌👌👌💛❤🙏🙏

  • @irfanabib2625
    @irfanabib2625 Рік тому +12

    Halli lavani outstanding lyrics sir..

  • @aftabrahaman1428
    @aftabrahaman1428 Рік тому +17

    K Kalyan means Amrutha varshini . A legend with a land mark of Amrutha varshini songs .

  • @manjunathbk600
    @manjunathbk600 Рік тому +45

    Super Sir , ನಮ್ಮೂರ ಮಂದಾರ ಹೂವೆ,, ಹಾಡಿನ ಒಂದು ಸಾಲು ,,, ಕೀರ್ತಿಯ ಉತ್ತುಂಗಕ್ಕೆ ಏರಿದ ರೀತಿ,,, ನೀವು ಕೊಟ್ಟ ವಿಶ್ಲೇಷಣೆ ,, ಚೆನ್ನಾಗಿತ್ತು ನಿಮಗೆ...ಒಳ್ಳೆಯದಾಗಲಿ

  • @happyjourney1726
    @happyjourney1726 9 місяців тому +1

    ಇವತ್ತಿಗೂ ಫ್ರೆಶ್ ಆಗಿದೆ ಹಾಡು. ಅದ್ಭುತ ಹಾಡು.❤🙏🙏

  • @prafulketharid9842
    @prafulketharid9842 Рік тому +47

    Simple human being..he was simply standing with his wife in public during dasara time inside the palace campus when I met him.

  • @vasanthkumarsc2562
    @vasanthkumarsc2562 Рік тому +57

    ಇತ್ತೀಚಿನ ಹಾಡುಗಳಲ್ಲಿ ಸಂಸ್ಕೃತಿ, ಒಳ್ಳೆಯ ಸಾಲು, ಹಾಗೂ ಸಾಹಿತ್ಯವೇ ಇಲ್ಲಾ sir, ಬೇಜಾರಾಗಿದೆ 🙏

  • @harishga6300
    @harishga6300 Рік тому +29

    You are an asset to Kannada Industry K.Kalyan Sir..
    Pls don't stop... Keep up your passion alive. And give us great songs.

  • @gonik8gonik851
    @gonik8gonik851 Рік тому +4

    One of My favorite movie ನಮ್ಮೂರ ಮಂದಾರ ಹೂವೆ ಹಾಡುಗಳು ಅದ್ಭುತ😍 ❤

  • @AnikethanASharma
    @AnikethanASharma Рік тому +10

    🙏🙂ಕೇಳೋಕೇ ಇಷ್ಟು ರೋಚಕವಾಗಿದೆ.. ನಿಮ್ಮ ನಿಜ ಜೀವನದ ಅನುಭವ ಹೇಗಿರ್ಬೇಕು.. ವಾಹ್

  • @SUN916
    @SUN916 Рік тому +17

    ನೀವು ಸರಸ್ವತಿಯ ಪುತ್ರ ಸರ್🙏🙏

  • @jayanthjay7451
    @jayanthjay7451 Рік тому +12

    Superr sirr innu 40 generation odru mattobba K.kalyan barok sadya ne illa ur biggest gift for our kannada industry sir❤

  • @komalkumar9073
    @komalkumar9073 Рік тому +6

    God Of Music Ilayaraja🙏 ❤

  • @drvasanthakumarkaggathir2998
    @drvasanthakumarkaggathir2998 Рік тому +5

    ನಿಮ್ಮ ಸಾಹಿತ್ಯವನ್ನ ಅತೀ ಇಷ್ಟ ಪಟ್ಟ ವರಲ್ಲಿ ನಾನು ಒಬ್ಬನು.
    ತುಂಬಾ ತುಂಬಾ ಅರ್ಥ ಗರ್ಭಿತ,
    ಪದ ಪುಂಜಗಳ ಬರಹಗಾರ ನೀವು
    ಸರಸ್ವತಿ ಪುತ್ರರು

  • @abhidreams1
    @abhidreams1 Рік тому +18

    Sir when this movie release , iam in highschool and I remember that time iam listening nammoora Mandara hoove songs daily from 3 years, when I came after completing my school. And this song creating some sweet memories of my life, I remember this today.
    Thank you for giving legendary lyrics to our heart.

  • @dheerendrasubbannavar6207
    @dheerendrasubbannavar6207 Рік тому +3

    Kala saraswatiya putra. K kalyan sir. Arthapurna, mattu bhavanegalannu melaisi bareyyva nimma padapunja adbuta sir. Eega artha hina mattu bhavanarahitavad 🎵songs galu baruttive..

  • @rameshmalipatil4714
    @rameshmalipatil4714 Рік тому +6

    ಕನ್ನಡ ಸಾಹಿತ್ಯಕ್ಕೆ ಅದ್ಬುತ ಸಾಲುಗಳನ್ನು ಕೊಟ್ಟಿದಿರ ಹೃದಯಪೂರ್ವಕ ಧನ್ಯವಾದಗಳು 🙏🙏🙏

  • @doddabasappabadigera9076
    @doddabasappabadigera9076 Рік тому +8

    ಇತಿಹಾಸ ಕೇಳಲು ಬಹಳ ಸೊಗಸಾಗಿದೆ ಸಾರ್.

  • @vijayasuvarnavani-8733
    @vijayasuvarnavani-8733 Рік тому +4

    ಪ್ರೇಮಕವಿ , ಅದ್ಭುತ ಸಂಗೀತ ನಿರ್ದೇಶಕರು... ಇಂದಿನ ಚಿತ್ರರಂಗದ ತಂತ್ರಜ್ಞರು ತಮ್ಮನ್ನು ತೊಡಗಿಸಿಕೊಂಡು ಒಳ್ಳೆಯ ಹಾಡುಗಳನ್ನು ನೀಡಲಿ.

  • @srinivasam6644
    @srinivasam6644 Рік тому +3

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ಸರ್. ನಿಮ್ಮ ಪ್ರತಿಯೊಂದು ಹಾಡುಗಳು ಅದ್ಬುತ ಸರ್. ಹಂಸಲೇಖ ಸರ್. ಪಿ. ನಾಗೇಂದ್ರ ಪ್ರಸಾದ್ ಸರ್ ನಿಮ್ಮ ಮತ್ತು ನಿಮ್ಮ ಸಾಹಿತ್ಯ ಕನ್ನಡ ಚಲನಚಿತ್ರಕ್ಕೇ ಅಮೋಘ ಕೊಡುಗೆ ಸರ್.... ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ...ಧನ್ಯವಾದಗಳು ಸರ್ 🙏🙏🙏🙏

  • @rajus1096
    @rajus1096 Рік тому +4

    ಕಲ್ಯಾಣ್ ಸರ್ ನಿಮ್ಮ ಮುತ್ತು ಮುತ್ತು ಹಾಡು ಪ್ರಕೃತಿದತ್ತವಾಗಿದೆ ಆ ಹಾಡು ನನಗೆ ತುಂಬಾ ಇಷ್ಟ ಅದನ್ನ ಆಗಾಗ್ಗೆ ಕಾರಲ್ಲಿ‌ ಹೋಗುವಾಗ ಹಾಕೊಂಡು ಕೇಳ್ ಕೊಂಡು ಆನಂದಿಸಿ ಹೋಗುತಿರುತ್ತೇನೆ.

  • @shankarashankara683
    @shankarashankara683 Рік тому +19

    ಕನ್ನಡ ಸಾಹಿತ್ಯ ಪರಂಪರೆಯ ಸರದಾರ..,.. ❤️

  • @gnanaprakashgnani9135
    @gnanaprakashgnani9135 Рік тому +5

    ನಿಮ್ಮ ಸಾಂಗ್ಸ್ ಸೂಪರ್ ಸರ್. ನಿಮ್ಮ ಶಬ್ದ ಸಂಗ್ರಹಣೆ ಮನ ಕರಗಿತು

  • @Vinaykumar-fh3fq
    @Vinaykumar-fh3fq Рік тому +6

    ನೀವು ಹೇಳುವ ರೀತಿನೇ ಬಹಳ ರೋಮಾಂಚಕಾರಿ ಆಗಿದೆ

  • @RohitKumar-wo5yh
    @RohitKumar-wo5yh Рік тому +3

    ಅತ್ಯದ್ಭುತ ಗೀತೆ ರಚನೆಕಾರರು ಮತ್ತು ಸಂಗೀತಗಾರರು.. ನಿಮ್ಮಿಂದ ಇನ್ನಷ್ಟು ಮಗದಷ್ಟು ಸುಮಧುರ ಗೀತೆಗಳು ನಮ್ಮ ಕಿವಿಯಿಂದ ಹೃದಯಕ್ಕೆ ತಲುಪಲಿ ಅನ್ನುವುದೇ ನನ್ನ ಆಸೆ..

  • @prpsrivani6481
    @prpsrivani6481 Рік тому +1

    Best wishes from Sri Vani Orchestra to arpudha Kavi Kalyan avaruge

  • @nanuunknown611
    @nanuunknown611 Рік тому +14

    💛❤️
    ಎಸ್ಟು ಸ್ಪಷ್ಟ ಸ್ವಚ್ಚ ಕನ್ನಡ ಮಾತಾಡ್ತೀರ ಕೆಳಕ್ಕೆ ಕುಷಿ ಆಗುತ್ತೆ
    ಒಳ್ಳೆದಾಗ್ಲಿ ಸಾರ್ 💛❤️

    • @naveenkumar2730
      @naveenkumar2730 Рік тому +1

      Adre nim kannada ne sari illa...Khushi..estu,kelakke idella wrong

    • @nanuunknown611
      @nanuunknown611 Рік тому +1

      @@naveenkumar2730 swamy kannada kaial bardang agalla English keyboard al type madadu
      Kannada ond padadke halvaru samanartaka pada ide nam nam tiluvalike prakara balstivi

    • @naveenkumar2730
      @naveenkumar2730 Рік тому

      @@nanuunknown611 balsodakku bareyodakku vyatasa ide...kannada language option sigutte keyboard alli... Play Store alli install maadi

    • @nanuunknown611
      @nanuunknown611 Рік тому

      @@naveenkumar2730 ad gotilde kannddal comment madidinaa guru

    • @naveenkumar2730
      @naveenkumar2730 Рік тому

      @@nanuunknown611 adu neevu helbeku

  • @siddutelageri2374
    @siddutelageri2374 Рік тому +3

    ಸರ್. ನೀವು ಸರಸ್ವತಿ ಪುತ್ರರು ಸರ್ ನಿಮ್ಮನ್ನು ಈ ಕನ್ನಡ ಮಣ್ಣಿಗೆ ಕೊಟ್ಟದ್ದು ಅದು ನಮ್ಮ ಪುಣ್ಯ ಸರ್ ನಿಮ್ಮ ಒಂದೊಂದು ಸಾಂಗ್ ಜೀವನ ಜೀವ ಕೊಡ್ತಾವೆ ಸರ್ ❤❤❤❤❤

  • @vijayragavan1491
    @vijayragavan1491 Рік тому +1

    Great Ilaiyaraja 🎶🎶🎵🎶🎵🎶 tunes song

  • @malenadavaibhava6983
    @malenadavaibhava6983 Рік тому +2

    ಸುಮಧುರ ಸಾಹಿತ್ಯ ಶ್ರೀಮಂತ 🙏❤️ ಕೆ ಕಲ್ಯಾಣ್
    ಸಾಹಿತ್ಯ ಕೆ. ಕಲ್ಯಾಣ್ ಈಗಲೂ ರೇಡಿಯೋ ದಲ್ಲಿ ನಿಮ್ಮ ಹಾಡುಗಳು ಬಂದಾಗ ಕೇಳಿದ ನೆನಪು🙏👏❤️💐

  • @varalaxmi7063
    @varalaxmi7063 Рік тому +8

    ಸ್ವಚ್ಛ , ಮನಮುಟ್ಟುವ , ಭಾವದ ಬಾಗಿಲು ತಟ್ಟುವ ನಿಮ್ಮ ಸಾಹಿತ್ಯ ಭಾವನಾತ್ಮಕ ಸರ್.

  • @kumarakumar5938
    @kumarakumar5938 Рік тому +7

    ಸಬ್ ಸ್ಕ್ರೈಬ್ ಮಾಡಿ ಅಂತ ನೀವು ನಮ್ಮನ್ನ ಕೇಳುವ ಅವಶ್ಯಕತೆ ಇಲ್ಲ ಸರ್
    ನಿಮ್ಮ ಚಾನೆಲ್ ಅಂತ ಗೊತ್ತಾದ ತಕ್ಷಣವೇ ನಾವೇ ಮನಃಪೂರ್ತಿಯಾಗಿ ಸಬ್ ಸ್ಕ್ರೈ ಬ್ ಆಗಿಯೇ ಆಗ್ತೀವಿ ಅಮೃತ ವರ್ಷಿಣಿ ಹಾಡುಗಳು ನೀವು ಕೊಟ್ಟ ಹಾಡು ಮರೆಯೊಕ್ಕೆ ಆಗುತ್ತಾ ಸರ್ ನಮ್ಮೂರ ಮಂದಾರ ಹೂವೆ ಎಂತಾ ಹಾಡುಗಳು

  • @anthonydinesh2413
    @anthonydinesh2413 Рік тому +5

    One of my Favorite song 🎵 ❤️
    Lucky to have illaiyaraja sir the master..
    Kalyan sir you are so humble .. I like it

  • @malli2254
    @malli2254 Рік тому +11

    You are a wonderful person and human being, You are one of the favorite lyricists of SPB Sir. I heard it from the SPB sir interview.

  • @mahendrab.c5556
    @mahendrab.c5556 Рік тому +11

    ಸರ್ ನಾನು ಶಿವಣ್ಣನ ಅಭಿಮಾನಿ... ನಾನು ನಿಮ್ಮ subscriber ಮಾಡಿದೀನಿ because ಇಂಥ ಒಳ್ಳೆ ಹಾಡನ್ನು ನಮ್ಮ boss ಗೆ ಕೊಟ್ಟಿದಕ್ಕೆ ನನಗೆ ಮುತ್ತು ಮುತ್ತು ಸಾಂಗ್ ಸಕತ್ ಇಷ್ಟ ಸರ್.. ಇನ್ನು ಒಳ್ಳೆ ಒಳ್ಳೆ ವಿಶಯ ಹೇಳಿ ಸರ್.. ಹಾಗೆ ಯುವ ಸಾಹಿತಿಗಳಿಗೆ ಮಾರ್ಗ ದರ್ಶನ ಮಾಡಿ ಸರ್...

  • @annapoornaanu7433
    @annapoornaanu7433 Рік тому +1

    ನಾನೂ ಕೂಡ ಈ ಹಾಡು ಮೊದಲ ಸಲ ಕಿವಿಗೆ ಬಿದ್ದಾಗಿನಿಂದಲೂ ಈ ಹಾಡಿನ ಪ್ರತೀ ಪದವನ್ನು ಅನುಭವಿಸಿಕೊಂಡು ಹಾಡುತ್ತೇನೆ.. ಅದ್ಭುತವಾದ ಸಾಹಿತ್ಯ ರಚನೆ ನಿಮ್ಮದು.ಅದರ ಬಗ್ಗೆ ಮಾತನಾಡಲು ಶಬ್ಧಗಳು ಸಾಲದು

  • @muddumahesh2128
    @muddumahesh2128 Рік тому +9

    ಅದ್ಭುತ ಅಮೋಘ ಅನನ್ಯ ಸರ್

  • @prabhurajkumbar7783
    @prabhurajkumbar7783 Місяць тому

    ನೀವು ನಮ್ಮ ಕನ್ನಡ ಸಿನಿಮಾ ರಂಗಕ್ಕೆ ದೊರಕಿದ್ದು ಅದೃಷ್ಟ

  • @pavankumar-uo6vj
    @pavankumar-uo6vj Рік тому +3

    What a judgment from Ilayaraja when u said the first lyric in last episode to be frank it was not that catchy .. the changed lyric was top class … legends are legends .. those days people where passionate about movies not behind box office collections..

  • @madanbalki6974
    @madanbalki6974 Рік тому +1

    ಬಹಳ ಬಹಳ ಸಂತೋಷವಾಯಿತು ಸಾರ್ ನಿಮ್ಮ ಈ ಸಂದರ್ಶನವನ್ನು ಕಂಡು. ಈ ಹಾಡಿನಲ್ಲಿ ಅದೇನಿದೆಯೋ...! ಗೊತ್ತಿಲ್ಲ ಆದರೇ... ಈ ಹಾಡು ಬಂದಾಗ 10ಸಾರಿ ಯಾದರೂ ಕೇಳಲೇ ಬೇಕು ಅನಿಸುತ್ತದೆ . Maestro Ilayaraja sir ರವರ ರಾಗ ಸಂಯೋಜನೆ...ಆಹಾ ಖಂಡಿತ ಅದು ಅವರ ಸಂಯೋಜನೆ ಯಂತೂ ಅಲ್ಲ ಅದು ದೇವ ಗಂದರ್ವರಿಂದ ಮೂಡಿ ಬಂದಂತಹ ಸಂಯೋಜನೆ ಎಂದೇ ಭಾವಿಸುತ್ತೇನೆ. ಇದು ನನ್ನ ಮನಸ್ಸಿನ ಸತ್ಯ ಈ ಹಾಡನ್ನು ಕೇಳುವಾಗಲೆಲ್ಲ ನನಗೆ ಆ ಅನುಭವ ನನ್ನಲ್ಲಿ ಮೂಡುತ್ತದೆ. Opening bells ಜೊತೆ humming ಕೊಳಲು ! ಸ್ವರ ! ಕೊಳಲು ! ಸ್ವರ! ಪಲ್ಲವಿ ...ಅರೆ ಹಾಂ ಹಾ.. ಅಹ ಅಹ ಹ... ಹಳ್ಳೀ... ಜೀವ ತುಂಬಿದ Spb sir ಮತ್ತು Chitraರವರು
    ನಂತರ BGM flute , chorus(ಅಲ್ಲ ದೇವತೆಗಳ ಇಂಪಾದ ಕೂಗು ) ಅದನ್ನು ಹಿಂಬಾಲಿಸಿ chitra ರವರ ಅಮೃತ ಆ.. ಆಹ..ಆಹಾಹಾ ಆಹಾ ಹ ಹ(humming) .... ಏನೆಂದು ಹೇಳುವುದು ಸವಿಯ ? ನಂತರ ಚರಣ ಮದ್ಯ chorus "ನಿನ ವಯಸೆ ತಂಪಿನಲೂ ಬಲು ತಂಪು ಬಲು ತಂಪು" humming and chorus ಹಾಡಿನ ಅದ್ಭುತ! ಆ ಚಿತ್ರದ ಮೂರು ಹಾಡುಗಳೂ ಅಷ್ಟೆ ಪ್ರಾಮುಖ್ಯವಾದ ಹಾಡುಗಳು. ಹೇಳೇ ಕೋಗಿಲೆ ಬಗ್ಗೆನೂ ಅಷ್ಟೇ ಹೇಳಬಹುದು .ಧನ್ಯವಾದಗಳು ಸಾರ್ God of music ILAYARAJA ರವರಿಗೆ ನೀವು ಸಿಕ್ಕಿದ್ದು ನಮಗೆ ಔಥಣಭೋಜನ. ಒಂದು ಸಣ್ಣ ಅಭಿಪ್ರಾಯ... ಇಷ್ಟೆಲ್ಲಾ ಹೇಳಿದ ನೀವು ಆ ಸಾಹಿತ್ಯ ಬದಲಾಯಿಸಲು ಹೇಳಿದ ನಮ್ಮ (ಅಲ್ಲ) ನಿಮ್ಮ ರಾಜ ಸಾರ್ ಬಗ್ಗೆ ಯಾಕೆ ಹೇಳಿಲ್ಲ? ಖಂಡಿತ ಸಾಹಿತ್ಯ ನಿಮ್ಮದು ಆದರೇ ಅದಕ್ಕೆ ಒಂದು ಚುಕ್ಕೆ ಇಟ್ಟು ಕಿಡಿ ಹಚ್ಚಿ ನಿಮ್ಮ ಸಾಹಿತ್ಯಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಿದ್ದು ಶ್ರೀ ಇಳಯರಾಜ ರವರಿಗೆ ವಂದನೆಗಳು.

    • @rajeshrajesh1463
      @rajeshrajesh1463 Рік тому

      ಅದಿಕ್ಕೆ ಜಗತ್ತಿನ ಮಹಾನ್ ಸಂಗೀತ ಪ್ರತಿಭೆ ಅನ್ನೋದು....ಇಳೆಯರಾಜ....

  • @manjunathsagar3144
    @manjunathsagar3144 Рік тому +6

    ನಿಮ್ಮ ವಿನಯವಂತಿಕೆ ಸೂಪರ್ ಸರ್ 🙏🙏

  • @sharanappabasappa9080
    @sharanappabasappa9080 Рік тому +1

    ಕನ್ನಡಿಗರಿಗೆ ನೀವು ನೀಡಿದ ಅದ್ಭುತ ಸಾಲುಗಳು ನಿಮಗೆ ಕನ್ನಡಿಗರೆಲ್ಲ ಋರಣಿಯಾಗಿರುತ್ತಾರೆ. ಪ್ರೇಮ ಕವಿಗಳಿಗೆ ಧನ್ಯವಾದಗಳು ಸರ್.

  • @vallabkp5422
    @vallabkp5422 Рік тому +2

    ಈವತ್ತಿಗೂ ನನ್ನ ಅಚ್ಚುಮೆಚ್ಚಿನ ಹಾಡು ಇದು.. ಕಾರಣ, ಕಲೆಯ ಎಲ್ಲಾ ಕ್ಷೇತ್ರದ ದಿಗ್ಗಜರು ಸೃಷ್ಟಿಸಿದ ಹಾಡು ಇದು..!!!

  • @dayashankarss6788
    @dayashankarss6788 Рік тому +5

    ನಿಮ್ಮ ಸಾಹಿತ್ಯ ದ ಭಂಡಾರ ಅದ್ಭುತ ಸರ್

  • @palaksharamaiah3144
    @palaksharamaiah3144 Рік тому +1

    Sir , your lyrics is is unbelievable and one of the best song writer , it's blessing of your father and mother,
    Your Lyrics is generated from your heart not from mind . 🙏🙏God bless you 🙏🙏💐

  • @drshivashankarahomoeopathi4955

    ತಮ್ಮ ಪದ ಭಂಡಾರ ಹಾಗೂ ಪದಗಳ ಬಳಕೆ ಅತ್ಯದ್ಭುತ. ತಮ್ಮ ಪ್ರತಿಯೊಂದು ವಿಡಿಯೋ ಗಳನ್ನು ನೋಡುವಾಗ ವೀಕ್ಷಕರ ಪದ ಭಂಡಾರ ಹೆಚ್ಚಾಗುತ್ತದೆ.
    ಕನ್ನಡ ಭಾಷೆಯ ಸುಂದರತೆ ತಮ್ಮ ಮಾತುಗಳಲ್ಲಿ ಹಾಗೂ ಬರಹ ಗಳಲ್ಲಿ ವ್ಯಕ್ತವಾಗಿದೆ.
    ತಾವು ಸಂಗೀತ ಬರಹಗಾರರಿಗೆ ಒಬ್ಬ ಮಾದರಿ ವ್ಯಕ್ತಿ ಯಾಗಿದ್ದೀರಿ.

  • @dhruvasomayaji
    @dhruvasomayaji Рік тому +1

    Super song Kalyan avare. Nooraaru sala keLidini - DhanyavaadagaLu 🙏

  • @nageshpoojari358
    @nageshpoojari358 Рік тому +3

    ನಿಮ್ಮ ಸಾಹಿತ್ಯ ನಾವು, ನೀವು ಇರದಿದ್ದರು ಅದು ಸದಾ ಜೀವಂತ...❤️🙏❤️

  • @ashokan134
    @ashokan134 Рік тому +4

    வாழ்த்துக்கள் திரு K கல்யாண் அவர்களுக்கு!

  • @sumanebr6223
    @sumanebr6223 Рік тому +4

    ಗುರು ನೀವು ಸಾಮಾನ್ಯ ಅಲ್ಲಾ ಅಸಾಮಾನ್ಯ ಪ್ರತಿಭೆ ಗುರು .I 💖 U

  • @Mahendravlogs786
    @Mahendravlogs786 Рік тому +7

    You are one of the great icon of kannada industry

  • @PradeepKumar-ru5wy
    @PradeepKumar-ru5wy Рік тому +1

    ನೀಜಕ್ಕೂ ಅದ್ಭುತ ವಿವರಣೆ ಸಾರ್ ... ಕಣ್ಣ ಮುಂದೇ ನಡೆದಾ ಹಾಗಾಯ್ತ ... ನನಗೂ ತುಂಬಾ ಇಷ್ಟ ಆದ ಹಾಡು ....❤❤❤❤

  • @sundarashwini3707
    @sundarashwini3707 Рік тому +2

    Astodu bayadali estodu chanagi ero song baridu edira super sir

  • @divyanadig1925
    @divyanadig1925 2 місяці тому

    Ivatte mandar hoove Halli lavani hadu kelata idde .yella hadugalu nange tumbane ista..film antu mattu super ....nimm hadugalu abhimani nanu ...

  • @shankarslshankar1003
    @shankarslshankar1003 Рік тому +1

    Sir when I was listening to it my eyes became moist with emotion. God bless you Sir. Now in 2023 good poetry is a rare . I wish and hope you get many more opportunities to treat us with your wonderful poetry

  • @user-sr3dy8ut1f
    @user-sr3dy8ut1f 3 місяці тому

    ತಮ್ಮ ಪ್ರತೀ ಹಾಡನ್ನು ಆಸ್ವಾದಿಸುವ ಹುಚ್ತಭಿಮಾನಿ ನಾ.... 👏🌹
    ಪ್ರೀತಿ ತಾವು ಪ್ರೇಮಿಸುವಷ್ಟು ಜಗದಲ್ಲಿ ಯಾರೂ ಇಲ್ಲ ಕಲ್ಯಾಣ್ ಸರ್ ❤️👏💓💕👏💕👏

  • @azizbasha8619
    @azizbasha8619 Рік тому +1

    Perma ಕವಿ 🌹🌹🌹🌹

  • @paramanandgadanchi9187
    @paramanandgadanchi9187 17 днів тому

    ಸರ್ ನಾನು ನಿಮ್ಮ ದೊಡ್ಡ ಫ್ಯಾನ್.. ನೀವ್ ಇನ್ನೂ ಸಿನೆಮಾಗಳಿಗೆ ಹಾಡು ಬರೀತಾನೆ ಇರ್ಬೇಕು!❤️🙏

  • @sharathkumar1257
    @sharathkumar1257 Рік тому +4

    ಕಲಾಕಾರ್ ಕಲ್ಯಾಣ್ ❤️

  • @santhoshsanthu-zk6oo
    @santhoshsanthu-zk6oo Рік тому +1

    ತೆರೆಯ ಹಿಂದಿನ ಈ ನೋವು ನಲಿವು ಎಲ್ಲವನ್ನು ಕೇಳುವಾಗ ಮನಸಿಗೆ ನೋವಾಯಿತು

  • @nihalg10
    @nihalg10 Рік тому +1

    ಪ್ರಕೃತಿ ಕವಿ ನಮ್ಮ ಕಲ್ಯಾಣ್😘😘😘

  • @abhishetty8114
    @abhishetty8114 4 місяці тому

    Huge fan of Halli Lavaniyali❤

  • @prathimakshetty3456
    @prathimakshetty3456 Рік тому +1

    ನಾನು ನಿಮ್ಮ ಅಭಿಮಾನಿ ಗುರುಗಳೇ,
    ನಿಮ್ಮದು "ಮನಸೇ ಮನಸೇ "ಹಾಡು ನನಗೆ ತುಂಬಾ ಇಷ್ಟ,ನಿಮ್ಮ ಕಲಸೇವೆ ಹೀಗೆ ಮುಂದುವರಿಯಲಿ 🙏🏻🙏🏻🙏🏻🙏🏻🙏🏻

  • @pranavamgeetasangeeta4434
    @pranavamgeetasangeeta4434 Рік тому +1

    Sooper Sir..... ಎಷ್ಟೇ ಸಲ ಈ ಹಾಡನ್ನು ಕೇಳಿದ್ದರೂ ......ನಿಮ್ಮ ಮಾತುಗಳ ನಂತರ ಈಗ ಹಾಡನ್ನು ಕೇಳಲು ಉತ್ಸುಕನಾಗಿದ್ದೇನೆ...ವಂದನೆಗಳು ನಿಮಗೆ....ಸಂಗೀತ ದೇವರು-ರಾಜ ಸರ್ ಗೆ ದೀರ್ಘ ನಮಸ್ಕಾರಗಳು ....

  • @sharathphotography4999
    @sharathphotography4999 Рік тому +3

    Wow Kalyan Sir🤩 Nimma fan Sir innu naanu🙏🎶🎉✨

  • @girishactor1372
    @girishactor1372 Рік тому +1

    Ilayaraja the legendary 💐💐💐k . Kalyan nice

  • @anandbenakanakonda7546
    @anandbenakanakonda7546 Рік тому

    ಸೂಪರ್ ಸಾಂಗ್ಸ್ ಸೂಪರ್ ಹಿಟ್ ಕೆ ಕಲ್ಯಾಣ ಡಾ // ಶಿವರಾಜ್ ಕುಮಾರ್ ನಮ್ಮೂರ ಮಂದಾರ ಹೂವೆ

  • @harishs8778
    @harishs8778 Рік тому +3

    This man is humble simple genuine and nice👍👍👍

  • @Manjus_1957
    @Manjus_1957 Рік тому

    ಪ್ರೇಮದಾ ಮಡಿಲಿನ ಸಿರಿ ಮುತ್ತು ಓ ಕಲಾಪೋಷಕ
    k.ಕಲ್ಯಾಣ ತಾವು, ನೂರ್ ಕಾಲ ಬಾಳಿ 👏🏾👍👌💐🙏

  • @nagarajunagaraju827
    @nagarajunagaraju827 Рік тому +2

    Halli lavani one of my favourite song ondu savirasala keldru thrupthiyagalla thankyou Kalyan sir

  • @akshaykallur
    @akshaykallur Рік тому +12

    Superb presentation, Kalyan sir. Looking forward to listening to more of your experience!

  • @omshivannakariyappa2386
    @omshivannakariyappa2386 Рік тому +6

    We heard these songs at the maximum sound to hear each and every instrument music, what a song.... superrrrrr

  • @naveenkumar2730
    @naveenkumar2730 Рік тому +2

    Ilayaraja lyrics Selection Super

  • @nagarajjyoti
    @nagarajjyoti 2 місяці тому

    Sir. I didn't know the environment while creating this song... great salute to you sir... 👏

  • @veenarevadi5028
    @veenarevadi5028 Рік тому +2

    ಇನ್ನು ಮುಗಿದಿಲ್ಲ sir we r waiting for those kind of songs now also....hats off to you sir ..

  • @sundarashwini3707
    @sundarashwini3707 Рік тому +3

    Nice prema kavi Kalyan sir good lyrical man

  • @2Srihari
    @2Srihari Рік тому

    Neevu anubhavisidunna namma kannamunde tandri sir.. 🙏

  • @prasadravi054
    @prasadravi054 Рік тому +2

    ಲೆಜೆಂಡ್ ಕಂಪೋಸರ್ 🙏😍👏👏

  • @beautyofkannadacinema8762
    @beautyofkannadacinema8762 Рік тому

    ನಿಮ್ಮ ವಿಡಿಯೋ ನೋಡದು. ಮತೆ ಹೋಗದು ಆ ಹಾಡು ಸರ್ಚ್ ಮಾಡದು ಕೇಳೋದು ಆಗ್ತಾ ಇದೆ ಸರ್. ಅದ್ಭುತವಾದ ಲಿರಿಕ್ಸ್ ಸರ್.. ಮತ್ತೆ ಇಂತ ಹಾಡುಗಳು ಸಿಗೋದಿಲ್ಲ. ಸೂಪರ್ 🫡🫡

  • @prakaashmalnad9332
    @prakaashmalnad9332 Рік тому +1

    ಆಹಾ.. ಎಂಥಹಾ ಅನುಭವ ಹಂಚಿಕೊಂಡ್ರಿ ಸರ್, ಪ್ರೇಮ ಕವಿಯ ಪಯಣದ ಒಂದು ತುಣುಕು ಬಹಳ ರೋಮಾಂಚಕ, ಇನ್ನೂ ನಾವುಗಳು ನಿಮ್ಮ ಕವಿತೆಗಳನ್ನು ಹಾಗೂ ಅನುಭವಗಳನ್ನು ಕೇಳುವ ತವಕದಲ್ಲಿ ಇದೀವೀ,ಆ ಭಾಗ್ಯ ನಮಗೆ ಒದಗಿ ಬರಲಿ ಎಂದು ಆಶಿಸುತ್ತೇನೆ 🙏🙏😍😍

  • @chandanchanduchandanchandu6918

    Wow 👌 what an incredible moments sir.
    Big salute to each and everyone 🙌

  • @sandeeph.c7918
    @sandeeph.c7918 Рік тому +9

    Extraordinary narration sir.. God bless you..

  • @latha9094
    @latha9094 Рік тому +1

    Kalyan. Sir. 🙏. Hege nema manase nalli. Huttethe. Devaru..kottero. Vara ..sir. Thumba. Hesta. Songs.

  • @ananthageethastudios
    @ananthageethastudios Рік тому +1

    ನೀವು ವಿವರಿಸುವ ರೀತಿಯೇ, ನಾವೂ ಅಲ್ಲೇ ಇದ್ದೇವೇನೋ ಅನ್ನುವಷ್ಟು ಅನುಭವ ನೀಡಿತು.

  • @ajastha1876
    @ajastha1876 Рік тому +2

    You are my favourite composers of this era sir. Unfortunately you are underrated.

  • @vrashabendramp2104
    @vrashabendramp2104 8 місяців тому

    Nimma kavitegala gungalli......
    ❤❤❤❤

  • @venkateshprasanna7657
    @venkateshprasanna7657 Рік тому

    Fantastic presentation.

  • @lingarajus7499
    @lingarajus7499 Рік тому +2

    One and only Kalyan sir...

  • @UmeshGuruRayaru
    @UmeshGuruRayaru Рік тому

    Wonderful Episode Thank You Sir