ಸರ್ ಯಾರು ಏನೆ ಟೀಕೆ ಮಾಡಿದರು ತಲೆ ಕೆಡಿಸಿ ಕೊಳ್ಳಬೇಡಿ. ನಿಮ್ಮ ಕನ್ನಡ, ವಿವರಣೆ, ಉಚ್ಚಾರಣೆ ತುಂಬಾ ಚೆನ್ನಾಗಿದೆ. ವಿಷಯಗಳು ಸ್ವರಾಸ್ಸ್ಯಾವಾಗಿರುತ್ತೆ. ಈಗೆಲ್ಲ ನಡೀತಾ ಚಿತ್ರರಂಗದಲ್ಲಿ ಅಂತ ಕುತೂಹಲ ಆಗುತ್ತೆ. ನಿಮ್ಮ ಪ್ರಯತ್ನ ಮುಂದುವರೆಯಲಿ. ಜೈ ಕನ್ನಡ, ಜೈ ಹಿಂದ್
ನಮಸ್ತೆ ಗುರುಗಳೇ ನೀವು ಯಾವುದೇ ಅಪ ಪ್ರತಿಕ್ರಿಯೆಗೆ ತಲೆಕೊಡದೆ ಹಿಗೇ ನಮ್ಮಂತ ಪ್ರೇಕ್ಷಕ ಅಭಿಮಾನಿಗಳಿಗೆ ನಿರಂತರವಾಗಿ ನಿಮ್ಮ ಜ್ಞಾನ ಭಂಡಾರ ಹಾಗೂ ನುಡಿಮುತ್ತುಗಳು ನಮಗೆ ನಿಜವಾಗಲೂ ಸಂತೋಷ ನೆಮ್ಮದಿ ನೀಡುತ್ತದೆ ಧನ್ಯವಾದಗಳು ಸರ್ 🙏
ಮಂಜಣ್ಣ ನಿಮ್ಮ ದ್ವನಿ ಮತ್ತು ಕನ್ನಡ ಭಾಷೆಯನ್ನು ಬಹಳಷ್ಟು ಶುದ್ಧವಾಗಿ ಮಾತನಾಡುವ ತಮ್ಮ ಶೈಲಿಯನ್ನು ನಮ್ಮ ಕನ್ನಡದ ಕೆಲವು ನಟರು ನೋಡಿ ಕಲಿಯಬಾರದಾ ಎಂಬುದು ನನ್ನ ಅಭಿಪ್ರಾಯ. ನಾನು ತಮ್ಮ ಭಾಷಾಭಿಮಾನ ನಿಮಗೆ ಧನ್ಯವಾದಗಳೊಂದಿಗೆ ಎಂ ಗೋಪಾಲ ವಕೀಲರು ಮಾಲೂರು
@@bladerunner3482 ವಿಷ್ಣುವರ್ಧನ್ ಶ್ರೀನಾಥ್,ಚಂದ್ರಶೇಖರ್,,ರಾಮಕೃಷ್ಣ,ಶ್ರೀಧರ್,ಉಪಾಸನೆ ಸೀತಾರಾಮ್, ಮುಸರಿ ಕೃಷ್ಣ ಮೂರ್ತಿ, ಕಲ್ಯಾಣ್ ಕುಮಾರ್, ವಿಜಯ ನರಸಿಂಹ, ವಿಜಯ ಭಾಸ್ಕರ್, ಸುದರ್ಶನ್,G K ಗೋವಿಂದ ರಾವ್. ಇವರೆಲ್ಲರೂ ಪುಟ್ಟಣ್ಣನ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡ ನಟರು ಮತ್ತು ತಂತ್ರಜ್ಞರು. ಕಾಕತಳೀಯವಾಗಿ ಇವರೆಲ್ಲಾ ಒಂದೇ ಸಮುದಾಯ ಅಂದ್ರೆ ಬ್ರಾಹ್ಮಣ ಜಾತಿಗೆ ಸೇರಿದವರು.
Dr.Raj is above all. His simplicity, humbleness, respect for others, cannot be seen in any actors till today and may be in future also.There was no need for him to copy others style of acting.
ರಾಜಕುಮಾರ್ ಬಗ್ಗೆ ಇನ್ನೂ ಹೆಚ್ಚು ಕಾರ್ಯಕ್ರಮ ಪ್ರಸಾರ ಮಾಡಿ ಮಂಜುನಾಥ್ ಸರ್, ರಾಜಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡುವವರು ನಿಜವಾದ ಕನ್ನಡಿಗರೇ ಅಲ್ಲ, ರಾಜಕುಮಾರ್ ರವರ ಸಾಧನೆ ಅಪಾರ ಹಾಗೂ ಅಮೋಘ 🙏🙏
ಸರ್ ನಮಗೆ ಅಣ್ಣಾವ್ರ ಬಗ್ಗೆ ಇನ್ನು ಹೆಚ್ಚಾಗಿ ಹೇಳಿ ಏಕೆಂದರೆ ಅವರೊಬ್ಬರು ಇಲ್ಲ ಅಂದಿದ್ದರೆ ನಮ್ಮ ಕನ್ನಡ ಸಿನಿಮಾದಲ್ಲಿ ಹಳೆಯ ನಾಯಕ ನಟರಲ್ಲಿ ಯಾರು ಅವರ ಹಾಗೆ ನಟನೆ ಮಾಡಲಿಲ್ಲ ಮತ್ತು ಅವರ ಹಾಗೆ ಯಾರು ಇಲ್ಲ ಅವರಿಲ್ಲ ಅಂದಿದ್ದರೆ ನಮಗೆ ಕನ್ನಡಿಗರಿಗೆ ಎಷ್ಟು ಅವಮಾನ ಆಗುತಿತ್ತು ಚಿತ್ರರಂಗದಲ್ಲಿ. ಜೈ ಡಾ!!ರಾಜಕುಮಾರ್ ಗೆ 🌹🙏
In his last days, did Puttanna sir realise the true value of an etherial pearl called Dr.Raj❤ Only a true gem could understand another true gem. Similarly Dr.Raj could recognise Kalpana madam's worth. Unlike other actors, Dr.Raj didn't do remakes & become famous. A whole generation worshipped & followed him. He lived the life his fans expected of him. Dr.Raj was reel & real life hero. Dr.Raj Kumar was Modesty & simplicity personified. ಯುಗಪುರುಷ, ಅಜಾತ ಶತ್ರು🙏🌹
I admit puttana is great director , but i don't agree with you that puttanna is a gem of a millennium, bcaz of his life and behaviour, the artists he patronised had some mis agreement with him . But DR RAJKUMAR is devine personality , Dr Rajkumar has done most beautiful and great movies with many other directors but puttana movies on rajanna was not the best movies of Dr Rajkumar career.
ಆಹುದು ಅಣ್ಣಾವ್ರ ಚಾಲನ್ ಅದರಲ್ಲಿ ಅನುಮಾನ ಇಲ್ಲಾ ಎಕೆ ಅಂದರೆ ಅಣ್ಣಾವ್ರರು ಹೊಟ್ಟೆಗೆ ಊಟ ವಿಲ್ಲದಿದ್ದರೂ ತಮಿಳು ತೆಲಗು ಹಿಂದಿ ಚಿತ್ರರಂಗ ಕರೆದರೂ ಆಗಿನ ಕಾಲದಲ್ಲಿ ನಮ್ಮ ಕನ್ನಡ ಕಲಾವಿದರೂ ಬೇರೆ ಭಾಷೆಗೆ ಹೊದರು ಅಣ್ಣಾವ್ರರು ಇದು ತನ್ನ ಭಾಷೆ ಈ ಜನ ನನ್ನವರೂ ಎಂದು ಕನ್ನಡಕ್ಕೆ ಗಟ್ಟಿಯಾಗಿ ನಿಂತರು. ಅಣ್ಣಾವ್ರ ಅಂದು ನಿಲ್ಪದೆ ಹೋಗದಿದ್ದರೆ ಇಂದು ಭಾಷೆ ಜೋತೆ ಕನ್ನಡ ಚಿತ್ರರಂಗ ಕಿರುತೆರೆ, ಮಾಧ್ಯಮ ಎಲ್ಲಾ ಇಷ್ಟು ಟಿವಿ ಚಾನಲ್ ಎಲ್ಲಾ ಸೊನ್ನೆ. ಅರ್ಥ ಮಾಡುಕೊಳ್ಳಿ.
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸಾರ್.ಡಾಕ್ಟರ್ ರಾಜ್ ಕುಮಾರ್ ಅಂದರೆ ಕನ್ನಡ . ಕನ್ನಡ ಅಂದರೆ ಡಾಕ್ಟರ್ ರಾಜಕುಮಾರ್ ಅಷ್ಟೇ ಯಾರು ಎಷ್ಟೇ ಕುಹಕದ ಮಾತುಗಳನ್ನು ಆಡಿದರೂ . ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಕರ್ನಾಟಕದ ಜನತೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಇದು ಯಾರೇ ಆಗಲಿ ಅಲ್ಲಗಳೆಯುವಂತಿಲ್ಲ.🌟🌟
ನೀವು ಸೂಪರ್ ಸಾರ್ ಯಾರೇ ಎಷ್ಟೇ ಹೇಳಿದರು ನಮ್ಮ ಅಣ್ಣಾವ್ರ ಸರಿ ಸಮಾನ ಬರಲಾರರು. ನಾನು ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ವೀಕ್ಷಿಸುತ್ತಿರುತ್ತೇನೆ. ನಿಮ್ಮ ಸ್ವಚ್ಚವಾದ ಕನ್ನಡಕ್ಕೆ ನನ್ನ ಧನ್ಯವಾದಗಳು. ನಮಗೆ ತಿಳಿಯದೆ ಇರುವ ಎಷ್ಟೋ ವಿಷಯಗಳನ್ನು ತಿಳಿಸಿತ್ತಿರುತ್ತೀರಿ.ನಿಮಗೆ ನನ್ನ ಬೆಂಬಲ ಸದಾ ಇರುತ್ತದೆ
ನಿಮ್ಮ ಪ್ರಯೋಗ ವಿನೂತನ, ಜೊತೆಗೆ ಮಾಹಿತಿ ಸಹ ಅಧ್ಯಯನದಿಂದ ಹೊರ ಬರುತಿದೆ, ಮಾಹಿತಿಯ ಮೂಲ ಅದರ ನಿಖರತೆ ಬಗ್ಗೆ ನಿಮಗೆ ಸ್ಪಷ್ಟತೆಯಿದೆಯೆಂಬ ಕಾರಣಕ್ಕೆ ನಿಮ್ಮ ಮೇಲೆ ಅಭಿಮಾನ. ನಿಮ್ಮ ಪ್ರಯತ್ನಕ್ಕೆ ಸದಾ ಬೆಂಬಲವಿದೆ, ಒಳ್ಳೆಯ ಚಿಂತನೆ ಯಾವಾಗಲೂ ಚಿರಾಯು
Kelsakke barde ero nayigalu bogaltave sir Rajkumar sir avr bagge tilkolake namge asakti ede please continue Neev helila Andre Raj sir bagge hidden truth next generation GE gotagolla please continue
Your Rajkumar series was, and is gold, sir. Innoo episodes maadi, dayavittu. Avara mele thappagi masee ballidiroo tharaha inyara melloo aagilla. Dhanyavaadagalu.
ಸರ್ ನಿಮ್ಮ ಮಾತುಗಳು ಇಷ್ಟ ಆಗುತ್ತೆ... ನೀವು ಎಲ್ಲರಿಗೂ ಕೊಡುವ ಬಹುವಚನದ ಗೌರವ ಮೆಚ್ಚುವಂತಹದು.. ಶ್ರೀಧರ್ ಅವರು ಅವರ ಸಂಚಿಕೆಗಳಲ್ಲಿ ಕಲ್ಪನ.. ಕಲ್ಪನ.. ಎಂದು ಹೇಳುತ್ತಾರೆ... ಆದರೆ ನೀವು ಕಲ್ಪನಾ ಅವರು ಎಂದೇ ಹೇಳಿದಿರಿ... 🙏🏽🙏🏽🙏🏽 ಧನ್ಯವಾದಗಳು
ಶರಣರ ಜೀವನವನ್ನು ಮರಣದಲ್ಲಿ ನೋಡು ಅಂತಾರೆ ಪುಟ್ಟಣ್ಣನ ಜೀವನ ಪುಟ್ಟಬಾತ್ ಅಗಿತ್ತು ಇನ್ನು ಕಲ್ಪನಾ ಜೀವನ ಚಿಂದಿ ಚಿತ್ರಾನ್ನ ಅಗಿ ಅವರು ಬೀದಿ ಹೆಣ ಅದರು ಅದರೆ ನಮ್ಮ ಅಣ್ಣ ರಾಜಣ್ಣ ಅವರ ಜೀವನ ಅವರ ಜನಪ್ರಿಯತೆ ಮತ್ತು ಅವರ ಮರಣ ಅಕಾಶದ ಎತ್ತರಕ್ಕೆ ಹಾರಿದೆ ನಾವೆಲ್ಲ ಇನ್ನು ನಿಮ್ಮನ್ನು ಗೌರವ ಪ್ರೀತಿಯಿಂದ ನೀವು ಹಾಕಿ ಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದೇವೆ ಪುನರ್ಜನ್ಮ ಏನಾದರೂ ಇದ್ದರೆ ನೀವು ಈ ಕನ್ನಡ ನಾಡಿನಲ್ಲಿ ಜನಸಿ.❤❤❤❤❤❤❤ ರಾಜಣ್ಣ.
ಸರ್,, ನಿಮಗೇಕೆ ವಿಷ್ಣುದಾದಾ ನೆನಪಾಗುವುದಿಲ್ಲ,,,ನಿಮ್ಮ ದೃಷ್ಟಿ ಯಲ್ಲಿ ಆತ ಮೇರು ಕಲಾವಿದನಲ್ಲವೇ,,,,,,,, ಹೊಗಳುವವರನ್ನೇ ಮತ್ತೇ ಮತ್ತೇ ಹೋಗಳುತ್ತೀರಿ,,,,,,,,,,,🙏🙏🙏🌹🌹🌹ಆದರೂ ನಿಮ್ಮ ಎಲ್ಲಾ ಎಪಿಸೋಡ್ ಸೂಪರ್,,,,, ನಮಸ್ಕಾರಗಳು 🙏🙏🙏
ಸರ್ ನೀವ ರಾಜಕುಮಾರರ ಬಗ್ಗೆ ಅದ್ಬುತವಾಗಿ ತಲಸ್ಪರ್ಶಿಯಾಗಿ ಮಾತಾಡಿದಗದೀರಿ ಈರ್ಷೆಯ ಕೆಲವರ ಮಾತಿಗೆ ಬೇಸರಗೊಳ್ಳದೆ ನಿಮ್ಮ ಪ್ರಯತ್ನ ನಾವು ಹೆಮ್ಮೆಪಡುತ್ತೇವೆ ಸರ್ ಸಾಗಲಿ ನಿಮ್ಮ ಸುದೀರ್ಘ ಪಯಣ
Kalpana is also legendary, no matter what other states in her absence. she had issues related to her skin peeling in the beginning she was the trend setter of wearing western dress creating her new hairstyle created mass popularity and her big earrings etc due her skin peeling issue she was wearing sarees such that which covers her full body when director ask her to wear short dress she use to deny everyone started portraying like it's attitude but in reality she was suffering from health issues.shakurkh khan watched kalpanas laughing scene in sarapanjara and recreated it in Darr film even one off her song dubbed to Bollywood.... She is more than a legend
Kalpana is undoubtedly extraordinary actress. She was the first lady super star in India where the name of heroine was enough to bring audiences to theatre. She was later on snubbed because of pure jealousy. She was a lady superstar among male dominated industry n She was one of three Indian artists invited for international film festival in Russia. Puttanna Kanagaal distanced because sharapanjara n such films brought more fame n limelight to Kalpana than the director. Many of Kalpana films were remakes in other languages by then big heroines. She is really a shining star of film industry.
> She was later on snubbed because of pure jealousy .. .. Puttanna Kanagaal distanced because sharapanjara n such films brought more fame n limelight to Kalpana than the director > There are many rumors about many ppl, madam. I hope you can substantiate your opinion. I never liked her acting, but that doesn't mean she was a bad actress since many of you like her acting.
@@user2j3ycg4df ofcourse he distanced with her due to jealousy and not just him many of the men in the industry cant digest the fact that she was no less than a male superstar in her stardom or even with her intelligence and always wanted her to pull her down if she was a man she wouldn't have to face so many problems she wouldve become someone like vishnuwardhan opposite rajkumar
@@vinays3210 How could you say vishnuvardhan opposite DR RAJKUMAR ,is there any comparison , Vishnu sir is great actor and a gentleman ,but when it comes to DR RAJKUMAR there was no competition at all for him ever , Caz Dr Rajkumar has shown and lived the versatility of n number of characters, Vishnu sir him self admitted that he was grown looking by Dr Rajkumar movies and inspired further he said he is the greatest artist not just for j Kannada but for nation . I don't think if kalpana was born as a male she could have matched Vishnu sir , bcaz kalpana has known because of her female oriented character she got and very expressive being a women supported by puttana ,but she was a good artist .
Olleya sanchike.. Rajkumaar bagge namage gottiradha yestu vishya galannu namage ee program moolaka thilisutiruvudakke tumba andre tumba dhanyavadhagalu... Manjunath sir. Nimma niroopane chennagide .. Innu 3 dina dali nam rajkumaar avra birthday ide.. Aa dina ondu special sanchike goskara wait madata idini sirrrr
ನಾನು ಡಾ. ರಾಜಕುಮಾರ್ ಅಭಿಮಾನಿ. ನಿಮ್ಮನ್ನು ರಾಜಕುಮಾರವರ ಬಕೆಟ್ ಎಂದು ಕರೆದರೂ ಚಿಂತಿಸಬೇಡಿ. ನಿಮ್ಮ ಕೆಲಸ ಸರಿ ಇದೆ. ನೀವು ಯೋಜಿಸಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ.
Beautiful narration, Sir, FACTS based information. PraNaams for the same . CONTINUE to do more and more episodes about One and only Legend under the Sun.. Never take into consideration the MEANINGLESS and RIDICULOUS comments... Please also SING in between... That will add more VALUE to the EPISODE.. This is because of your SUPER VOICE and ability to sing in your unique voice....
ದಯವಿಟ್ಟು ಯಾರೋ ಏನೋ ಹೇಳಿದ್ದಾರೆ ಎಂದು ನೀವೇಕೆ ಪ್ರತಿಯೊಂದು ಸಂಚಿಕೆಯಲ್ಲಿ ಹೇಳುತ್ತೀರಿ. ಅವರಿಗೆ ಪ್ರಚಾರ ಕೊಟ್ಟಂತಗುವುದಿಲ್ಲವೇ ದಯವಿಟ್ಟು ಅವನ್ಯಾವನೋ ಹೇಳಿದಕ್ಷಣ ಸತ್ಯ ಸುಳ್ಳಾಗುವುದಿಲ್ಲ. ಅಣ್ಣವರು ಯಾವತ್ತಿದ್ರೂ ಮುತ್ತು ಬೈದವರನ್ನು ಬಂದುಗಳಂಬೆ ಎಂದು ಬಸವಣ್ಣ ಹೇಳಿದ್ದಾರೆ.
ಸರ್ ಯಾರು ಏನೆ ಟೀಕೆ ಮಾಡಿದರು ತಲೆ ಕೆಡಿಸಿ ಕೊಳ್ಳಬೇಡಿ. ನಿಮ್ಮ ಕನ್ನಡ, ವಿವರಣೆ, ಉಚ್ಚಾರಣೆ ತುಂಬಾ ಚೆನ್ನಾಗಿದೆ. ವಿಷಯಗಳು ಸ್ವರಾಸ್ಸ್ಯಾವಾಗಿರುತ್ತೆ. ಈಗೆಲ್ಲ ನಡೀತಾ ಚಿತ್ರರಂಗದಲ್ಲಿ ಅಂತ ಕುತೂಹಲ ಆಗುತ್ತೆ. ನಿಮ್ಮ ಪ್ರಯತ್ನ ಮುಂದುವರೆಯಲಿ. ಜೈ ಕನ್ನಡ, ಜೈ ಹಿಂದ್
S
ದೇವತಾ ಮನುಷ್ಯ ಅಣ್ಣಾವ್ರನ್ನೆ ಹೊಲಸು ಮನಸ್ಥಿತಿ ಗಳು ಬಿಟ್ಟಿಲ್ಲ.. ಇನ್ನು ಬೇರೆಯವರ ಬಗ್ಗೆ ಮಾತಾಡದೇ ಇರ್ತಾರ... ನೀವು ಮುಂದುವರೆಸಿ......... ಸರ್
ನಮಸ್ತೆ ಗುರುಗಳೇ ನೀವು ಯಾವುದೇ ಅಪ ಪ್ರತಿಕ್ರಿಯೆಗೆ ತಲೆಕೊಡದೆ ಹಿಗೇ ನಮ್ಮಂತ ಪ್ರೇಕ್ಷಕ ಅಭಿಮಾನಿಗಳಿಗೆ ನಿರಂತರವಾಗಿ ನಿಮ್ಮ ಜ್ಞಾನ ಭಂಡಾರ ಹಾಗೂ ನುಡಿಮುತ್ತುಗಳು ನಮಗೆ ನಿಜವಾಗಲೂ ಸಂತೋಷ ನೆಮ್ಮದಿ ನೀಡುತ್ತದೆ ಧನ್ಯವಾದಗಳು ಸರ್ 🙏
ಸರ್ ನೀವು ಕಾರ್ಯಕ್ರಮ ಮುಂದುವರೆಸಿಕೊಂಡು ಬರುತ್ತಾ ಇರಿ ಉರಿದುಕೊಳ್ಳುವವರು ಕಾಲಕೆಳಗೆ ಇರುತ್ತಾರೆ. ಅಣ್ಣಾವ್ರುಗೆಜೈ ಜೈ ಜೈ ಜೈ ರಾಜಣ್ಣ
ಮಂಜಣ್ಣ ನಿಮ್ಮ ದ್ವನಿ ಮತ್ತು ಕನ್ನಡ ಭಾಷೆಯನ್ನು ಬಹಳಷ್ಟು ಶುದ್ಧವಾಗಿ ಮಾತನಾಡುವ ತಮ್ಮ ಶೈಲಿಯನ್ನು ನಮ್ಮ ಕನ್ನಡದ ಕೆಲವು ನಟರು ನೋಡಿ ಕಲಿಯಬಾರದಾ ಎಂಬುದು ನನ್ನ ಅಭಿಪ್ರಾಯ. ನಾನು ತಮ್ಮ ಭಾಷಾಭಿಮಾನ ನಿಮಗೆ ಧನ್ಯವಾದಗಳೊಂದಿಗೆ ಎಂ ಗೋಪಾಲ ವಕೀಲರು ಮಾಲೂರು
ಮಂಜುನಾಥ್ ಸಾರ್ ನೀವು ಅದ್ಭುತವಾಗಿ ಹೇಳಿದ್ದೀರ ......ರಾಜ್. ಪುಟ್ಟಣ್ಣ. ಕಲ್ಪನಾ. ಬಗ್ಗೆ ಮಾಹಿತಿಗೆ ಧನ್ಯವಾದಗಳು
ನನಗೆ ಅನ್ನಿಸೋ ಹಾಗೆ ಪುಟ್ಟಣ್ಣನವರಿಗೆ ಸ್ವಲ್ಪ ಜಾತಿ ಅಹಂಭಾವ ಇತ್ತು ಅನ್ಸುತ್ತೆ. ರಾಜಣ್ಣನವರ ಜೊತೆ ವರ್ತಿಸುವ ರೀತಿ ಯಲ್ಲೆ ತಿಳಿಯುತ್ತದೆ.
Vajramuni and musari is which jaathi? Arathi is which Jaathi?
Ambarish is which jaathi?
@@bladerunner3482 ವಿಷ್ಣುವರ್ಧನ್ ಶ್ರೀನಾಥ್,ಚಂದ್ರಶೇಖರ್,,ರಾಮಕೃಷ್ಣ,ಶ್ರೀಧರ್,ಉಪಾಸನೆ ಸೀತಾರಾಮ್, ಮುಸರಿ ಕೃಷ್ಣ ಮೂರ್ತಿ, ಕಲ್ಯಾಣ್ ಕುಮಾರ್, ವಿಜಯ ನರಸಿಂಹ, ವಿಜಯ ಭಾಸ್ಕರ್, ಸುದರ್ಶನ್,G K ಗೋವಿಂದ ರಾವ್.
ಇವರೆಲ್ಲರೂ ಪುಟ್ಟಣ್ಣನ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡ ನಟರು ಮತ್ತು ತಂತ್ರಜ್ಞರು. ಕಾಕತಳೀಯವಾಗಿ ಇವರೆಲ್ಲಾ ಒಂದೇ ಸಮುದಾಯ ಅಂದ್ರೆ ಬ್ರಾಹ್ಮಣ ಜಾತಿಗೆ ಸೇರಿದವರು.
Avara nirdeshsnsda chitragalu shoshita stree ella atrupta sthree aagirtale onde vastu vishayavannu bahuvagi torstare sakshatkara uttamavadudu
It shows you are jaativaadi It is in your mind.
ಕನ್ನಡ ದ ಅನರ್ಘ್ಯ ರತ್ನ ನಮ್ಮ ರಾಜರತ್ನ.. ಅಣ್ಣಾವ್ರು ರಾಜ್‌ಕುಮಾರ್...❤
Dr.Raj is above all. His simplicity, humbleness, respect for others, cannot be seen in any actors till today and may be in future also.There was no need for him to copy others style of acting.
ರಾಜಕುಮಾರ್ ಬಗ್ಗೆ ಇನ್ನೂ ಹೆಚ್ಚು ಕಾರ್ಯಕ್ರಮ ಪ್ರಸಾರ ಮಾಡಿ ಮಂಜುನಾಥ್ ಸರ್, ರಾಜಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡುವವರು ನಿಜವಾದ ಕನ್ನಡಿಗರೇ ಅಲ್ಲ, ರಾಜಕುಮಾರ್ ರವರ ಸಾಧನೆ ಅಪಾರ ಹಾಗೂ ಅಮೋಘ 🙏🙏
Thumba chennage present maduthithera. Vandanegalu
All the three r great. But No one will born again like Dr Raj.
Thanks for your effort sweet kannada
ಅದ್ಭುತ ವಿಶ್ಲೇಷಣೆ ಸರ್.. ನಿಮಗೆ ನನ್ನ ಹೃದಯತುಂಬಿದ ಧನ್ಯವಾದಗಳು
His voice somewhat similar to Ananthanag.
ನಿಮ್ಮ ಕೆಲಸಕ್ಕೆ ನನ್ನ ದೊಡ್ಡ ಅಭಿನಂದನೆಗಳು 🙏🙏🙏ಜೈ ರಾಜವಂಶ ❤❤❤
ಸಾರ್, ನಿಮ್ಮ ಯಾವುದೇ ವಿಷಯ ಮಂಡಿಸುವ ವಿಧಾನ ಬಹಳ ಸೊಗಸಾಗಿದೆ. ನಮ್ಮ ಅಭಿನಂದನೆಗಳು.
ಸರ್ ನಮಗೆ ಅಣ್ಣಾವ್ರ ಬಗ್ಗೆ ಇನ್ನು ಹೆಚ್ಚಾಗಿ ಹೇಳಿ ಏಕೆಂದರೆ ಅವರೊಬ್ಬರು ಇಲ್ಲ ಅಂದಿದ್ದರೆ ನಮ್ಮ ಕನ್ನಡ ಸಿನಿಮಾದಲ್ಲಿ ಹಳೆಯ ನಾಯಕ ನಟರಲ್ಲಿ ಯಾರು ಅವರ ಹಾಗೆ ನಟನೆ ಮಾಡಲಿಲ್ಲ ಮತ್ತು ಅವರ
ಹಾಗೆ ಯಾರು ಇಲ್ಲ ಅವರಿಲ್ಲ ಅಂದಿದ್ದರೆ ನಮಗೆ ಕನ್ನಡಿಗರಿಗೆ ಎಷ್ಟು ಅವಮಾನ ಆಗುತಿತ್ತು ಚಿತ್ರರಂಗದಲ್ಲಿ. ಜೈ ಡಾ!!ರಾಜಕುಮಾರ್ ಗೆ 🌹🙏
Bai muchu saku
ಅರ್ಥಪೂರ್ಣ ಸಂಚಿಕೆ❤❤
ನಿಮ್ಮ ಈ ಅದ್ಭುತ ಕಾರ್ಯಕ್ಕೆ ನಮ್ಮ ಮೆಚ್ಚುಗೆ ಸದಾ ಇರುತ್ತದೆ ನಿಮ್ಮ ವಿಮರ್ಶೆಯು ಕೂಡ ನಿಷ್ಪಕ್ಷಪಾತವಾಗಿ ಸತ್ಯವನ್ನ ಹುಡುಕಾ ಹೊರಟ್ಟಿದ್ದೀರಿ ತಮಗೆ ಧನ್ಯವಾದಗಳು
2೦೦ ಸಂಚಿಕೆಯ ಶುಭಾಷಯಗಳು🎉
CONGRATS CONGRATULATIONS BEST WISHES BEST REGARDS SEND YOU CONVEYS OUR CONGRATS TO OVERALL PEOPLE'S FILM INDUSTRY
In his last days, did Puttanna sir realise the true value of an etherial pearl called Dr.Raj❤ Only a true gem could understand another true gem. Similarly Dr.Raj could recognise Kalpana madam's worth. Unlike other actors, Dr.Raj didn't do remakes & become famous. A whole generation worshipped & followed him. He lived the life his fans expected of him. Dr.Raj was reel & real life hero. Dr.Raj Kumar was Modesty & simplicity personified. ಯುಗಪುರುಷ, ಅಜಾತ ಶತ್ರು🙏🌹
100%☑️👏
😅ಈ ಬಾರಿ
I admit puttana is great director , but i don't agree with you that puttanna is a gem of a millennium, bcaz of his life and behaviour, the artists he patronised had some mis agreement with him . But DR RAJKUMAR is devine personality , Dr Rajkumar has done most beautiful and great movies with many other directors but puttana movies on rajanna was not the best movies of Dr Rajkumar career.
@@somshekar6694 indeed no comparison with Dr.Raj ❤️ There will always be one & only Raj Kumar 🙏🌹
Well said sir
ಗುರುಗಳೇ, ನಿಮ್ಮ ಅದ್ಯಯನ ತುಂಬಾ ಅಪರೂಪದ,ಅಲಭ್ಯ ಮಾಹಿತಿಯನ್ನು ಕೊಟ್ಟಿತು. ನಿಮಗೆ ನಮ್ಮ ನಮನಗಳು 🙏🙏🙏
ಅತ್ಯುತ್ತಮ ವಿಮರ್ಶೆ ಒಳ್ಳೆಯ ಹೃದಯ ತುಂಬುವ ಘಟನೆಗಳನ್ನು ಒಳಗೊಂಡಿದೆ.
ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದಗಳು ಸರ್.
ಆಹುದು ಅಣ್ಣಾವ್ರ ಚಾಲನ್ ಅದರಲ್ಲಿ ಅನುಮಾನ ಇಲ್ಲಾ ಎಕೆ ಅಂದರೆ ಅಣ್ಣಾವ್ರರು ಹೊಟ್ಟೆಗೆ ಊಟ ವಿಲ್ಲದಿದ್ದರೂ ತಮಿಳು ತೆಲಗು ಹಿಂದಿ ಚಿತ್ರರಂಗ ಕರೆದರೂ ಆಗಿನ ಕಾಲದಲ್ಲಿ ನಮ್ಮ ಕನ್ನಡ ಕಲಾವಿದರೂ ಬೇರೆ ಭಾಷೆಗೆ ಹೊದರು ಅಣ್ಣಾವ್ರರು ಇದು ತನ್ನ ಭಾಷೆ ಈ ಜನ ನನ್ನವರೂ ಎಂದು ಕನ್ನಡಕ್ಕೆ ಗಟ್ಟಿಯಾಗಿ ನಿಂತರು. ಅಣ್ಣಾವ್ರ ಅಂದು ನಿಲ್ಪದೆ ಹೋಗದಿದ್ದರೆ ಇಂದು ಭಾಷೆ ಜೋತೆ ಕನ್ನಡ ಚಿತ್ರರಂಗ ಕಿರುತೆರೆ, ಮಾಧ್ಯಮ ಎಲ್ಲಾ ಇಷ್ಟು ಟಿವಿ ಚಾನಲ್ ಎಲ್ಲಾ ಸೊನ್ನೆ. ಅರ್ಥ ಮಾಡುಕೊಳ್ಳಿ.
👌🏻👌🏻👌🏻
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸಾರ್.ಡಾಕ್ಟರ್ ರಾಜ್ ಕುಮಾರ್ ಅಂದರೆ ಕನ್ನಡ . ಕನ್ನಡ ಅಂದರೆ ಡಾಕ್ಟರ್ ರಾಜಕುಮಾರ್ ಅಷ್ಟೇ ಯಾರು ಎಷ್ಟೇ ಕುಹಕದ ಮಾತುಗಳನ್ನು ಆಡಿದರೂ . ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಕರ್ನಾಟಕದ ಜನತೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಇದು ಯಾರೇ ಆಗಲಿ ಅಲ್ಲಗಳೆಯುವಂತಿಲ್ಲ.🌟🌟
ಭೂಮಿ ತೂಕದ ಮಾತು
Yesss100%
Channel aste alla kannadada manasugalu kooda Rajkumararaddu
200 ಅಲ್ಲ 200000 ಎಪಿಸೋಡ್ ಮಾಡಿ ಸರ್ ನಾವು ನೋಡೇ ನೋಡಿತೇವೆ 👍👍👍👍🙏🙏🙏🙏
ಹೌದು
ನೀವು ಸೂಪರ್ ಸಾರ್ ಯಾರೇ ಎಷ್ಟೇ ಹೇಳಿದರು ನಮ್ಮ ಅಣ್ಣಾವ್ರ ಸರಿ ಸಮಾನ ಬರಲಾರರು. ನಾನು ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ವೀಕ್ಷಿಸುತ್ತಿರುತ್ತೇನೆ. ನಿಮ್ಮ ಸ್ವಚ್ಚವಾದ ಕನ್ನಡಕ್ಕೆ ನನ್ನ ಧನ್ಯವಾದಗಳು. ನಮಗೆ ತಿಳಿಯದೆ ಇರುವ ಎಷ್ಟೋ ವಿಷಯಗಳನ್ನು ತಿಳಿಸಿತ್ತಿರುತ್ತೀರಿ.ನಿಮಗೆ ನನ್ನ ಬೆಂಬಲ ಸದಾ ಇರುತ್ತದೆ
Hats off to Dr. Raj & Kalpana madam 🙏🙏🙏
Congratulations sir nimma 150 ne sancchike ge I am proud dr raj family fan agi nanage dr raj bagge tilidukolluvudakke tumba ista Sir 🙏
ನಿಮ್ಮ ಪ್ರಯೋಗ ವಿನೂತನ, ಜೊತೆಗೆ ಮಾಹಿತಿ ಸಹ ಅಧ್ಯಯನದಿಂದ ಹೊರ ಬರುತಿದೆ, ಮಾಹಿತಿಯ ಮೂಲ ಅದರ ನಿಖರತೆ ಬಗ್ಗೆ ನಿಮಗೆ ಸ್ಪಷ್ಟತೆಯಿದೆಯೆಂಬ ಕಾರಣಕ್ಕೆ ನಿಮ್ಮ ಮೇಲೆ ಅಭಿಮಾನ. ನಿಮ್ಮ ಪ್ರಯತ್ನಕ್ಕೆ ಸದಾ ಬೆಂಬಲವಿದೆ, ಒಳ್ಳೆಯ ಚಿಂತನೆ ಯಾವಾಗಲೂ ಚಿರಾಯು
Nice explanation,thank you so much,.🙏🙏🙏🙏🙏🙏🙏
Kelsakke barde ero nayigalu bogaltave sir
Rajkumar sir avr bagge tilkolake namge asakti ede please continue
Neev helila Andre Raj sir bagge hidden truth next generation GE gotagolla please continue
Your Rajkumar series was, and is gold, sir. Innoo episodes maadi, dayavittu. Avara mele thappagi masee ballidiroo tharaha inyara melloo aagilla.
Dhanyavaadagalu.
ಅಭಿನಂದನೆಗಳು ಸರ್.
ಸರ್ ನಿಮ್ಮ ಮಾತುಗಳು ಇಷ್ಟ ಆಗುತ್ತೆ... ನೀವು ಎಲ್ಲರಿಗೂ ಕೊಡುವ ಬಹುವಚನದ ಗೌರವ ಮೆಚ್ಚುವಂತಹದು.. ಶ್ರೀಧರ್ ಅವರು ಅವರ ಸಂಚಿಕೆಗಳಲ್ಲಿ ಕಲ್ಪನ.. ಕಲ್ಪನ.. ಎಂದು ಹೇಳುತ್ತಾರೆ... ಆದರೆ ನೀವು ಕಲ್ಪನಾ ಅವರು ಎಂದೇ ಹೇಳಿದಿರಿ... 🙏🏽🙏🏽🙏🏽 ಧನ್ಯವಾದಗಳು
Super subject sir please continue
Yestu chennagi kannadadalli nirupane maadtiri! Super
ನಮ್ಮ ದೇವರು ಅಣ್ಣಾವ್ರು 🙏🙏🙏🙏🙏🙏
ಪುಟ್ಟಣ್ಣ ಒಬ್ಬಾ ಹುಚ್ಚಾ
ಒಂದಕ್ಕಿಂತ ಒಂದು ಅದ್ಭುತವಾದ ಸಂಚಿಕೆಗಳು. ತುಂಬಾ ಧನ್ಯವಾದಗಳು ಸರ್ 🌷🌷🙏🙏🙏🌷🌷🌷
Kalpana & rajkumar pair for excellent natural acting ex ಎರಡು. ಕನಸು & ಮಣ್ಣಿನ ಮಗ
ಬಹಳ ಸ್ವಾರಸ್ಯವಾದ ವಿಶಯಗಳು ತಿಳಿಸಿದ್ದಕ್ಕೆ ಧನ್ಯವಾದಗಳು
ಶರಣರ ಜೀವನವನ್ನು ಮರಣದಲ್ಲಿ ನೋಡು ಅಂತಾರೆ ಪುಟ್ಟಣ್ಣನ ಜೀವನ ಪುಟ್ಟಬಾತ್ ಅಗಿತ್ತು ಇನ್ನು ಕಲ್ಪನಾ ಜೀವನ ಚಿಂದಿ ಚಿತ್ರಾನ್ನ ಅಗಿ ಅವರು ಬೀದಿ ಹೆಣ ಅದರು ಅದರೆ ನಮ್ಮ ಅಣ್ಣ ರಾಜಣ್ಣ ಅವರ ಜೀವನ ಅವರ ಜನಪ್ರಿಯತೆ ಮತ್ತು ಅವರ ಮರಣ ಅಕಾಶದ ಎತ್ತರಕ್ಕೆ ಹಾರಿದೆ ನಾವೆಲ್ಲ ಇನ್ನು ನಿಮ್ಮನ್ನು ಗೌರವ ಪ್ರೀತಿಯಿಂದ ನೀವು ಹಾಕಿ ಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದೇವೆ ಪುನರ್ಜನ್ಮ ಏನಾದರೂ ಇದ್ದರೆ ನೀವು ಈ ಕನ್ನಡ ನಾಡಿನಲ್ಲಿ ಜನಸಿ.❤❤❤❤❤❤❤ ರಾಜಣ್ಣ.
V. Well said 💯 correct God bless you sir
💯correct
👌👌👌👌👌👌👌👌👌👌
❤️❤️❤️
ಪುಟ್ಟಣ್ಣ ಕಣಗಾಲ್ ಒಬ್ಬ ಲೋಫರ್. ಅಣ್ಣಾವ್ರ ಚಪ್ಪಲಿ ಪುಟ್ಟಣ್ಣ.
ನಿಮ್ಮದು ಅದ್ಭುತ ವಾಗ್ಝರಿ ಸಾರ್. ಹೇಳುವ ವಿಚಾರಗಳು ಅತ್ಯಂತ ಮಹತ್ವದಿಂದ ಕೂಡಿದ್ದು ಹಾಗೂ ಯೋಚನಾ ಪರವಾದದ್ದು
ನಮಸ್ಕಾರಗಳು ಸಾರ್.
ಅಣ್ಣಾವ್ರ ಬಗ್ಗೆ ನೀವು ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳುಸರ್
ನಿಮ್ಮ ಕನ್ನಡ ಯಾತ್ರೆ ಮುಂದುವರಿಯಲಿ ಸರ್
ಸಾರ್,ಆ ಬೆಳಗೆರೆ ಬಗ್ಗೆ ಏನೂ ಹೇಳಬೇಡಿ.ಅವನ ಹೆಸರೇ ಅಸಹ್ಯ.ಮನೆಮುರುಕ .
💯
ಅಸಯ್ಯ ತಲೆ ಇಡುಕ ಕಚಡಾ ಸೂ**ಮಗ ಅವನು ರವಿ ಬೆಳೆಗೆರೆ
ಸರ್,, ನಿಮಗೇಕೆ ವಿಷ್ಣುದಾದಾ ನೆನಪಾಗುವುದಿಲ್ಲ,,,ನಿಮ್ಮ ದೃಷ್ಟಿ ಯಲ್ಲಿ ಆತ ಮೇರು ಕಲಾವಿದನಲ್ಲವೇ,,,,,,,, ಹೊಗಳುವವರನ್ನೇ ಮತ್ತೇ ಮತ್ತೇ ಹೋಗಳುತ್ತೀರಿ,,,,,,,,,,,🙏🙏🙏🌹🌹🌹ಆದರೂ ನಿಮ್ಮ ಎಲ್ಲಾ ಎಪಿಸೋಡ್ ಸೂಪರ್,,,,, ನಮಸ್ಕಾರಗಳು 🙏🙏🙏
ಸರ್ ನೀವ ರಾಜಕುಮಾರರ ಬಗ್ಗೆ ಅದ್ಬುತವಾಗಿ ತಲಸ್ಪರ್ಶಿಯಾಗಿ ಮಾತಾಡಿದಗದೀರಿ ಈರ್ಷೆಯ ಕೆಲವರ ಮಾತಿಗೆ ಬೇಸರಗೊಳ್ಳದೆ ನಿಮ್ಮ ಪ್ರಯತ್ನ ನಾವು ಹೆಮ್ಮೆಪಡುತ್ತೇವೆ ಸರ್ ಸಾಗಲಿ ನಿಮ್ಮ ಸುದೀರ್ಘ ಪಯಣ
Kalpana is also legendary, no matter what other states in her absence. she had issues related to her skin peeling in the beginning she was the trend setter of wearing western dress creating her new hairstyle created mass popularity and her big earrings etc due her skin peeling issue she was wearing sarees such that which covers her full body when director ask her to wear short dress she use to deny everyone started portraying like it's attitude but in reality she was suffering from health issues.shakurkh khan watched kalpanas laughing scene in sarapanjara and recreated it in Darr film even one off her song dubbed to Bollywood.... She is more than a legend
Very true
Kalpana is undoubtedly extraordinary actress. She was the first lady super star in India where the name of heroine was enough to bring audiences to theatre. She was later on snubbed because of pure jealousy. She was a lady superstar among male dominated industry n She was one of three Indian artists invited for international film festival in Russia. Puttanna Kanagaal distanced because sharapanjara n such films brought more fame n limelight to Kalpana than the director. Many of Kalpana films were remakes in other languages by then big heroines. She is really a shining star of film industry.
Well said. Correct analysis.
> She was later on snubbed because of pure jealousy .. .. Puttanna Kanagaal distanced because sharapanjara n such films brought more fame n limelight to Kalpana than the director >
There are many rumors about many ppl, madam. I hope you can substantiate your opinion. I never liked her acting, but that doesn't mean she was a bad actress since many of you like her acting.
It is ironic that, in a male dominated industry, a female-character oriented director is blamed for the lack of opportunity for a 'specific actress'.
@@user2j3ycg4df ofcourse he distanced with her due to jealousy and not just him many of the men in the industry cant digest the fact that she was no less than a male superstar in her stardom or even with her intelligence and always wanted her to pull her down if she was a man she wouldn't have to face so many problems she wouldve become someone like vishnuwardhan opposite rajkumar
@@vinays3210 How could you say vishnuvardhan opposite DR RAJKUMAR ,is there any comparison , Vishnu sir is great actor and a gentleman ,but when it comes to DR RAJKUMAR there was no competition at all for him ever , Caz Dr Rajkumar has shown and lived the versatility of n number of characters, Vishnu sir him self admitted that he was grown looking by Dr Rajkumar movies and inspired further he said he is the greatest artist not just for j
Kannada but for nation . I don't think if kalpana was born as a male she could have matched Vishnu sir , bcaz kalpana has known because of her female oriented character she got and very expressive being a women supported by puttana ,but she was a good artist .
Rajkumar played hundreds of Verity roles. But he lives very simple and humble from beginning to his end.
Wonderful Episode. Excellent Narration
Directors are star makers... and Puttanna was master creator he is not director but star maker... Respect to him always.
Sir u r the eye witnesses for all the incidents....
ನೀವು ಯಾವುದಕ್ಕು ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಕಾರ್ಯವನ್ನು ಮುಂದುವರಿಸಿ
ಅದ್ಬುತ ಮಾಹಿತಿ 🙏🙏🙏🙏🙏
ರವಿ ಬೆಳಗೆರೆ ಅವರ ಬರಹ ಗಳ ಅಭಿಮಾನಿ ರಾಜ್ ಲೀಲಾ ವಿನೋದ ಪುಸ್ತಕ ದ ನಂತರ ಅವರ ಎಲ್ಲಾ ಬರಹ ಗಳ ವಿರೋಧಿ ಆದೆ ನಮ್ಮ ಮನಸ್ಸಿ ನಲ್ಲಿ ರಾಜ್ ಬಗ್ಗೆ ತುಂಬಾ ಗೌರವ 🎉🎉🎉❤❤❤
Good wishes, take care of your health, sir. God bless you 🙏🙏
Congratulations for 200th episode.
Congratulations hariharapura Manjunath sir, nayi Bogaldare bhuloka halaala, thale Kedsokobedi sir,
Olleya sanchike..
Rajkumaar bagge namage gottiradha yestu vishya galannu namage ee program moolaka thilisutiruvudakke tumba andre tumba dhanyavadhagalu... Manjunath sir.
Nimma niroopane chennagide ..
Innu 3 dina dali nam rajkumaar avra birthday ide..
Aa dina ondu special sanchike goskara wait madata idini sirrrr
Three gems of KFI DR RAJ, SRP AND KALPANA.
Very good of 200th episode
Your narration is simply wonderful sir. Don't worry about criticism. They don't have any positive thoughts to share.
Very interesting specially because the voice nd narration is so clear nd can feel the honesty in all u say 🎉
ಒಳ್ಳೆಯ ವಿಶ್ಲೇಷಣೆ
ನಮಸ್ತೆ ಸರ್ ನಿಮ್ಮ ನಿರೋಪಣಿ ತುಂಬಾ ಚೆನ್ನಾಗಿದೆ
ನಮ್ಮ ತಂದೆ ಈಗ ಇಲ್ಲ ಇದ್ದಿದ್ದರೆ ಈ ಸಂಚಿಕೆಯನ್ನು ನೊಡಿ ಬಹಳಾ ಸಂತೋಷ ಪಡುತ್ತಿದ್ದರು
ಧನ್ಯವಾದಗಳು
Sir you continue your good work
ನಾನು ಡಾ. ರಾಜಕುಮಾರ್ ಅಭಿಮಾನಿ. ನಿಮ್ಮನ್ನು ರಾಜಕುಮಾರವರ ಬಕೆಟ್ ಎಂದು ಕರೆದರೂ ಚಿಂತಿಸಬೇಡಿ. ನಿಮ್ಮ ಕೆಲಸ ಸರಿ ಇದೆ. ನೀವು ಯೋಜಿಸಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ.
Very.good.sir.nivu Yara matigu telekedisikollabedi.Annavra Bagge.nimma ķelasa.good.❤❤❤❤
No doubt about it.super .Dr Raj
Nana ge Kalpana bage Thuba
Gowrava vidhe Kalpana bage
Sanchike madi 🙏🙏🙏
Beautiful narration, Sir, FACTS based information. PraNaams for the same . CONTINUE to do more and more episodes about One and only Legend under the Sun.. Never take into consideration the MEANINGLESS and RIDICULOUS comments... Please also SING in between... That will add more VALUE to the EPISODE.. This is because of your SUPER VOICE and ability to sing in your unique voice....
Nayi bogalidare deva loka halaguvude nijavada kannadigara hemmeya nayaka namma Rajanna jai Karnataka
Super thankssir
ಹ್ಯಾಟ್ಸ್ ಆಫ್ ಸಾರ್ ❤❤❤
Good going. All the best to total kannada team.
Yes u r correct sir.
Kalpana and Dr.rajakumar pair superb🔥 kalpana my favourite heroine but miss you kalpanaji ❤️❤️😥
ಧನ್ಯವಾದಗಳು...ಮಂಜುನಾಥ್ ಸರ್...200 not out.
Manjunatha sir 🙏🙏🙏 💓nimma karayakrama annavara bagge eege moodi barali ❤️🙏👌
ಧನ್ಯವಾದಗಳು ಸರ್ 🙏🏻🙏🏻🙏🏻
ಪುಟ್ಟಣ್ಣ ನವರು ಕರ್ತವ್ಯಾನಿಷ್ಠ. ಯಾರಮೇಲೂ ದ್ವೇಷ ಇರಲಿಲ್ಲ
Super sir 🙏
ಒಂದು ಸಂದರ ಕಾರ್ಯ ಕ್ರಮ
Dr ರಾಜಕುಮಾರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
I liked your approach to the analysis of these 3 important personalities of Sandalwood
Naayi bogalidare devaloka haalaagodilla!nimma thapassannu munduvarisi!Thapassende naanu,kaarana nivu maaduthiruva kaaryave adu❤pl.carry on🙏
Sir neevu kannada Hale chitragala swarasya vishayagalannu thumba channagi vivarisiddiri danyavadgalu
Sir good job I like Rajkumar sir
Very good👍
ನಿಮ್ಮ ಭಾಷೆ , ವಿಷಯ ಸಂಗ್ರಹ ಚೆನ್ನಾಗಿವೆ. ಮುಂದಿನ ಸಂಚಿಕೆಗಳಲ್ಲಿ ಅಂದಿನ ಪತ್ರಿಕಾ ದಾಖಲೆಗಳನ್ನು ತೋರಿಸುವ ಪ್ರಯತ್ನ ಮಾಡಿ.
Super sir
Legend in Indian cinema..
ಕನ್ನಡಕ್ಕೆ ಒಬ್ಬರೇ Raj Kumar.....
ಹಾಗೇ ಒಬ್ಬರೇ ಪುಟ್ಟಣ್ಣ ಕಣಗಾಲ್....
ಅವರ ಸ್ಥಾನ ತುಂಬಲು ಯಾರಿಗೂ ಸಾಧ್ಯ ಇಲ್ಲ.
Very good
☝️ Dr Rajkumar sir ❤️👌✌️👊✊🤗🙏🙏🙏🙏🙏
ದಯವಿಟ್ಟು ಯಾರೋ ಏನೋ ಹೇಳಿದ್ದಾರೆ ಎಂದು ನೀವೇಕೆ ಪ್ರತಿಯೊಂದು ಸಂಚಿಕೆಯಲ್ಲಿ ಹೇಳುತ್ತೀರಿ. ಅವರಿಗೆ ಪ್ರಚಾರ ಕೊಟ್ಟಂತಗುವುದಿಲ್ಲವೇ ದಯವಿಟ್ಟು ಅವನ್ಯಾವನೋ ಹೇಳಿದಕ್ಷಣ ಸತ್ಯ ಸುಳ್ಳಾಗುವುದಿಲ್ಲ. ಅಣ್ಣವರು ಯಾವತ್ತಿದ್ರೂ ಮುತ್ತು ಬೈದವರನ್ನು ಬಂದುಗಳಂಬೆ ಎಂದು ಬಸವಣ್ಣ ಹೇಳಿದ್ದಾರೆ.
Jai dr rajkumar sir i am very very big fan love you so so so so much anna 🙏🏻🙏🏻🙏🏻🙏🏻🙏🏻🙏🏻
Good sir write 👍
Nimma nerupane bhahala chennagide❤❤
Manjunath Sir Yeradu type jaana irrhare. No problem bedadiruvaru beda naavu nimondhige iddhivi. Belasi ulisi nimage vandhanegalu❤❤❤