ನನ್ನ ಕೊನೆಯ ಉಸಿರಿರುವವರೆಗೆ ರಾಜ್ ಕುಮಾರ್ ವಿಷಯ ಮಾತಾಡಿಕೊಂಡೇ ಬದುಕುತ್ತೇನೆ. | Halu Jenu Ramkumar | Ep 85

Поділитися
Вставка
  • Опубліковано 29 гру 2022
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #rajkumar #hemamalini #shahrukhkhan
  • Розваги

КОМЕНТАРІ • 128

  • @keerthi.ngowda6494
    @keerthi.ngowda6494 Рік тому +40

    ಆ ಒಳ್ಳೆತನ ಇರೋದ್ರಿಂದಾನೆ ರಾಜ್ ಅವರ ಕುಟುಂಬ ಇನ್ನೂ ಬೆಳಗುತ್ತಲೇ ಇದೆ. ಮುಂದೆಯೂ ಇರುತ್ತದೆ.

  • @shantalakshami8832
    @shantalakshami8832 Рік тому +30

    ಸರಣಿಯುದ್ದಕ್ಕೂ ಅಪರೂಪದ ಅಷ್ಟೇ ಆಪ್ತವಾದ ಮಾಹಿತಿ ನೀಡಿದ್ದೀರಿ,ಸರಣಿಯಂತೂ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂತು.Dr ರಾಜ್ ಅವರ ಬಗ್ಗೆ ನೀವು ಹೇಳುತ್ತಲೇ ಇರಿ, ನಾವುಗಳು ಕೂಡ ಅಷ್ಟೇ ಪ್ರೀತಿಯಿಂದ ಕೇಳುತ್ತಲೇ ಇರುತ್ತೇವೆ, ಏಕೆಂದರೆ ನಮಗೂ ಕೂಡ Dr ರಾಜ್ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ , ಅಭಿಮಾನ , ಪ್ರೀತಿ ಎಲ್ಲವೂ ಇದೆ, ಒಂದು ಅರ್ಥದಲ್ಲಿ ಇದು ಮುಗಿಯಲೇ ಬಾರದು ಎನ್ನುವಷ್ಟು ಪ್ರೀತಿ ಇದೆ. ಈ ಕಾರ್ಯಕ್ರಮವನ್ನು Dr ರಾಜಕುಮಾರ್ ಅವರ ಮೇಲಿನ ಅಭಿಮಾನದ ದ್ಯೋತಕವಾಗಿ ಇಷ್ಟು ಪ್ರೀತಿಯಿಂದ ಪ್ರಸ್ತುತ ಪಡಿಸುತ್ತಿರುವ ನಿಮ್ಮಿಬ್ಬರಿಗೂ ತುಂಬ ತುಂಬಾ ಧನ್ಯವಾದಗಳು, thank you very much.

  • @ashokkumarm6310
    @ashokkumarm6310 Рік тому +36

    ರಾಜ್ ಕುಮಾರ್ ಅವರ ಮೇಲಿನ ನಿಮ್ಮ ಅಭಿಮಾನಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಮಾತು ಕೇಳ್ತಾ ಇದ್ರೆ ಕಿವಿಗೆ ಆನಂದ.

  • @subramanyakrishnarao1398
    @subramanyakrishnarao1398 Рік тому +53

    Raj started from scratch. Puneeth had biggest foundation possible. Raj being father can be incomparable. Offcourse Puneeth extended it beyond imagination.

    • @8anoopgkumar
      @8anoopgkumar Рік тому +11

      Truely he was a blessed Kid.. But he made his parents name still more proud.. 💛❤️

    • @vss652433af
      @vss652433af Рік тому +1

      Sathyavadha maathu kannada kannadakagi Annavaru dvesha katikondru adhu cauvery agli dubbing agli athva bare bashe chitragalu release bagge idhu a kaalake Namma chitraranga beletithu market astu dodda mattadali irlila, innu bashe nada jala nela vicharake dwani bakithu. Nija yava mattake andhre Ooty incident agli gajnur kidnapping agli,avara anthyakriye timealli kelavu pundatike idhake udhharane. Avara abhimanigalu devarendu sambodhane madidharu. Avara natane calibre adarshagalu chitragalu sadha Amara marayodhake sadyavilla 🙏🙏🙏 kannadakagi dudidha mahan chetana .
      Annavaru kannada yeligegoskara Gokak Chaluvali,Samaja seve gagi Sangeetha rasamanjari madi bandha hana dhana madi machigege mahan nayaka adharu. Avara bage namage sadhakala Gourava idhe iruthe.
      🙏🙏🙏

  • @lokeshloki5363
    @lokeshloki5363 Рік тому +14

    ನಿಮ್ಮ ಮಾತಿಗೆ ನಿಮ್ಮ ಅಭಿಮಾನಕ್ಕೆ, ರಾಜಣ್ಣನ ಅಭಿಮಾನಿಗಳ ಹೃದಯಪೂರ್ವಕ ಧನ್ಯವಾದಗಳು, ನಿಮಗೆ ಆ ದೇವರು ನೂರು ವರುಷ ಸುಖ ನೆಮ್ಮದಿಯ ಆಯಸ್ಸನ್ನು ನೀಡಲಿ.. ramkumar ರವರೆ,

  • @shilpagkellod8220
    @shilpagkellod8220 Рік тому +13

    ನನ್ನ ಕೊನೆ ಉಸಿರು ಇರುವವರೆಗೂ ರಾಜ್ ಕುಮಾರ್ ಬಗ್ಗೆ ಮಾತಾಡ್ತಾ ಇರ್ತೀನಿ.
    ಇದು ರಾಜ್ ಕುಮಾರ್ ಬಗ್ಗೆ ನಿಮಗೆ ಇರುವ ಅಭಿಮಾನವನ್ನು ತೋರಿಸುತ್ತದೆ...
    ನೀವು ರಾಜ್ ಕುಮಾರ್ ಅವರ ಬಗ್ಗೆ ಇನ್ನಷ್ಟು ಹೇಳ್ತಾನೇ ಇರಿ, ನಾವು ಸಹ ಕೇಳ್ತಾನೇ ಇರ್ತೀವಿ...
    ಅದೆಷ್ಟು ಹೇಳಿದರೂ ಕೇಳಲೇಬೇಕು ಅನಿಸುತ್ತದೆ ರಾಜ್ ಕುಮಾರ್ ಅವರ ಬಗ್ಗೆ..
    ಹೊಸ ವರ್ಷದ ಶುಭಾಶಯಗಳು ಮಂಜುನಾಥ್ ಸರ್ ಹಾಗೂ ರಾಮು ಸರ್ ಅವರಿಗೆ..
    ಈ ಹೊಸ ವರ್ಷ ನಿಮಗೆ ಇನ್ನಷ್ಟು ಒಳಿತು ಮಾಡಲಿ....
    ಎಲ್ಲಾ ರಾಜ್ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳು..

  • @chandrashekarahl3377
    @chandrashekarahl3377 Рік тому +12

    ಖಂಡಿತ ನಮ್ಮೆಲ್ಲರ ಪ್ರೋತ್ಸಾಹ ಇಬ್ಬರಿಗೂ ಇದ್ದೇ ಇರುತ್ತದೆ. ಹೃತ್ಪೂರ್ವಕ ಧನ್ಯವಾದಗಳು. ಇಬ್ಬರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

  • @someshwarbendigeri4197
    @someshwarbendigeri4197 Рік тому +15

    ಮತ್ತೊಂದು ಅದ್ಭುತ ಸಂಚಿಕೆ, ನಿಮ್ಮ ಅಮೂಲ್ಯವಾದ ಒಳಹರಿವಿಗಾಗಿ ರಾಮ್‌ಕುಮಾರ್ ಸರ್ ಅವರಿಗೆ ಧನ್ಯವಾದಗಳು

  • @manjunathgowda8367
    @manjunathgowda8367 Рік тому +10

    ಸರ್, ತಮ್ಮಿಬ್ಬರ ಸಂವಾದ ಬಹಳ ಸರಳವಾಗಿ ಅಥ೯ಗಭಿ೯ತವಾಗಿ ಮೂಡಿಬರುತ್ತಿದೆ. ಡಾ//ರಾಜ್ ಕುಮಾರ್ ರವರನ್ನು ಸಣ್ಣವರಿದ್ದಾಗಿನಿಂದ ನೋಡಿಕೋಂಡೇ ಬೆಳದ್ವಿ. ಅವರ ಬಗ್ಗೆ ಇಷ್ಟೊಂದು ಮಾಹಿತಿ ತಿಳಿದಿರಲ್ಲಿಲಾ. ದಿನಕ್ಕೊಂದು ಸಂಚಿಕೆ ನೋಡಿ ಧನ್ಯರಾಗ್ತಿದೀವಿ. ಹೃದಯ ಪೂರಕ ವಂದನೆಗಳು.

  • @gurug5802
    @gurug5802 Рік тому +10

    ಜೀವನ ಪಾವನ ಗಂಗಾ.ರಾಜ್ ಕುಮಾರ್ ಬಗ್ಗೆ ಕೇಳಿ ನೋಡಿ ಧನ್ಯೊಸ್ಮಿ.

  • @sandeepadp4516
    @sandeepadp4516 Рік тому +17

    ಜೈ ರಾಜವಂಶ

  • @icannigeri5494
    @icannigeri5494 Рік тому +12

    ಆಕಷ೯ಕ ಸಂಚಿಕೆ. ತುಂಬಾ ಅಪರೂಪದ ಮಾಹಿತಿಗಳನ್ನು ಹಂಚಿಕೊಂಡಿದ್ದೀರಿ. ಡಾ. ರಾಜಕುಮಾರರ ಅಧಿಕೃತ ವಕ್ತಾರ ರು ನೀವು!!! ಈವ೯ರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳು. 🌹🌹

  • @shreyashravya3362
    @shreyashravya3362 Рік тому +5

    ಅಣ್ಣಾವ್ರು ಮತ್ತು ಸಾಹಿತಿ ಗಳ ಒಡನಾಟದ ಬಗ್ಗೆ ಸಂದರ್ಶನ ಮೂಡಿಬರಲಿ ಹಾಲು ಜೇನು ರಾಮಕುಮಾರ್ ಅವರ ಅಧ್ಯಯನ ಅಣ್ಣಾವ್ರು ಬಗ್ಗೆ ಅದ್ಬುತ ವಾಗಿದೆ

  • @sudheerkumarlkaulgud7521
    @sudheerkumarlkaulgud7521 Рік тому +20

    ನಾವೂ ಅಷ್ಟೇ ಪ್ರತಿದಿನ ನಿಮ್ಮ ಕಾರ್ಯಕ್ರಮಗಳನ್ನು ನೋಡುತ್ತಲೇ ಇರುತ್ತೇವೆ

  • @ajastha1876
    @ajastha1876 Рік тому +15

    ಡಾ||ರಾಜ್ ಕುಮಾರ್ ಮನಸ್ಸು ಮಾಡಿದ್ರೆ ಮುಖ್ಯಮಂತ್ರಿ ಅಲ್ಲ 1982 ರಲ್ಲೆ ದೇಶದ ಪ್ರಧಾನಿ ಆಗಬಹುದಿತ್ತು. Be the past or present, there's no actor who was simplicity & humbleness personified. Ram Kumar sir & Manjunath sir, I too had the good fortune of watching Dr.Raj Kumar's 1980s movies from a very early age. Our family never missed a single Dr.Raj's movies. I too am a ಕಟ್ಟಾ ಅಭಿಮಾನಿ of Dr.Raj Kumar. In fact Dr.Raj is my humbleness & simplicity guru.

    • @raghusoule2731
      @raghusoule2731 Рік тому +4

      Likewise; however what I realized after meeting him is that he is 1000x more humble than one can imagine without meeting him! He has to be experienced in person!

  • @sadashivasadashiva2258
    @sadashivasadashiva2258 Рік тому +6

    ನಮ್ಮ ಬೆಂಬಲ ಸದಾ ನಿಮ್ಮ ಟೋಟಲ್ ಕನ್ನಡ ಚಾನೆಲ್ ಗೆ ಮತ್ತು ರಾಮಕುಮಾರ ಅಣ್ಣ ಮಂಜುನಾಥ ಅಣ್ಣ ಇವರ ಮೇಲೆ ಸದಾ ಪೋತ್ಸಾಹ ಇರುತ್ತದೆ

  • @venkateshmadivalar3088
    @venkateshmadivalar3088 Рік тому +4

    ಶ್ರೀ ಹಾಲು ಜೇನು ರಾಜಕುಮಾರ್ ಸರ್ ಆಹಾಹ ಎಷ್ಟು ಸಮಗ್ರ ವಿಷಯ ತಿಳಿದುಕೊಂಡಿದ್ದಾರೆ ಇಂತವರು ನಿಮ್ಮ ಪಾಡಿಗೆ ಬೇಕು ಅಭಿ ವಂದನೆಗಳು

  • @srinivasamurthy36
    @srinivasamurthy36 Рік тому +13

    ಎಲ್ಲರ ಅಣ್ಣ ರಾಜಣ್ಣ

  • @vinayakscreenprinters8627
    @vinayakscreenprinters8627 Рік тому +14

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರುಗಳೇ ನಿಮ್ಮ ಪ್ರತಿಜ್ಞೆ ಸಫಲವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಸಾರ್ ಹಾಗೆ ನಾನು ಕೂಡ ನಿಮ್ಮ ನುಡಿ ಮುತ್ತುಗಳು ಕೆಳಲು ಹಂಬಲಿಸುತ್ತಿರುತ್ತೇನೆ ಸಂತೋಷವಾಯಿತು, ಧನ್ಯವಾದಗಳು 🙏

  • @truth1570
    @truth1570 Рік тому +13

    The only Versatile Actor who dedicated himself to Kannada film Industry, Other actor's tried to prove themselves in other languages some of the famous actors played cameo, villian Role ,Directed and produced Films and serials But Dr.Rajkumar sir Dedicated himself to Kannada and Dr.Parvathmaa Rajkumar produced only Kannada films and gave opportunities to New Talents , The most successful Heroine's are Introduced by Parvathamma Rajkumar ..Dr.Puneet Rajkumar sir followed Parents Footprints and started PRK Production and Gave chance to New Talents. Any social issues ( like Kaveri or Kannada language ) Dodmannae Comes forward and take responsibility...Sarcastically today some people's questions their achievements and contribution and talk Foolishly...

  • @venkateshkr7146
    @venkateshkr7146 Рік тому +9

    ನಿಮ್ಮಿಬ್ಬರಿಗೂ ಅನಂತ ವಂದನೆಗಳು.

  • @user-el7qm7pb3h
    @user-el7qm7pb3h Рік тому +13

    ಸೊಗಸಾದ ಮತ್ತು ಅರ್ಥಗರ್ಭಿತವಾದ ಸಂದರ್ಶನ..

  • @sumanthraj223
    @sumanthraj223 Рік тому +5

    ಅಣ್ಣ ಅಂದರೆ ನಮ್ಮಣ್ಣ.

  • @devikachandrashekar3153
    @devikachandrashekar3153 Рік тому +7

    ನಿಮ್ಮ ಇಬ್ಬರ ಸಂವಾದ ತುಂಬಾ ಚನ್ನಾಗಿ ಇರುತ್ತದೆ. ಧನ್ಯವಾದಗಳು 🙏🙏

  • @sangowdahs
    @sangowdahs Рік тому +18

    DR. RAJAKUMAR is the Demi God of KANNADA Cinema Industry!!! No Actor can ever match to the amount of work he has done for KANNADA Language & KANNADA CINEMA..

  • @bshrudhayahrudhaya5823
    @bshrudhayahrudhaya5823 Рік тому +8

    ಮನಃಪೂರ್ವಕವಾಗಿ ಸ್ವೀಕರಿಸಿದ್ದೇವೆ...

    • @srinivasn8352
      @srinivasn8352 Рік тому

      Channagi moodi baruthade dayavittu munduvarisi Navalkal Srinivas Raichur

  • @subramanyan931
    @subramanyan931 Рік тому +10

    Dr. Raj believed on Self satisfaction with available opportunity. If he had other intentions like Johar told utilising kannada for his prospects, he would have become Chief Minister and if he had stepped out of karnataka and acted in other languages he would have ruled entire film industry by his acting skills. People who are selfish speak like Johar.

  • @shanmukappu6357
    @shanmukappu6357 Рік тому +7

    Namma Annavru 🙏🙏🙏

  • @sureshbasanna2515
    @sureshbasanna2515 Рік тому +15

    Thumba Dhanyavadagulu 🙏
    Ramkumar sir
    I really enjoyed all your episode because you told very interesting facts about ANNAVRU
    For me Dr Rajkumar means
    HAPPINESS

  • @hanumantappakolagihr6900
    @hanumantappakolagihr6900 Рік тому +1

    ಸರ್ ತಮ್ಮ ಯಾವುದೇ ಕಂತುಗಳ ನಿರೂಪಣೆ ಕೇಳ್ತಿರುವಾಗ ಕಣ್ಣಿಗೆ ಕಟ್ಟುವಂತೆ ಹೇಳುವ ಶೈಲಿ ಬಹಳ ಚಂದ ನಾವುಗಳು ನಮ್ಮ ಕಣ್ಣ ಮುಂದೆ ನೋಡುತ್ತಿದ್ದೇವೆ ಎನ್ನುವ ಭಾವ ಬರುತ್ತೆ ಅಲ್ಲದೇ ಪ್ರಯೋಗಿಸುವ ನಮ್ಮ ಭಾಷಾ ಶಬ್ದಗಳ ಪರಿಚಯ ಉಂಟುಮಾಡಿದ ಅನುಭವ ವಾಗುತ್ತೆ
    ಧನ್ಯವಾದಗಳು

  • @kubendraraon.l5576
    @kubendraraon.l5576 Рік тому +7

    ನನ್ನ ಶುಭಾಶಯಗಳು

  • @shreebhargavaus9169
    @shreebhargavaus9169 Рік тому +6

    Rajkumar avaru madidha esto film bollywood alli Madokke sadyavilla. Our Rajkumar is very talented .avarage kannada vannu mundhe ettikondu menchhuva avashya kathe avarege erallilla.

  • @umaprabhu5527
    @umaprabhu5527 7 місяців тому

    ಅಪ್ಪಟ ಅಭಿಮಾನಿ ರಾಮಕುಮಾರ್ ಅಣ್ಣನವರಿಗೆ ಶುಭವಾಗಲಿ.

  • @mokshagnarg3685
    @mokshagnarg3685 Рік тому +1

    ಅಣ್ಣಾವ್ರ ಬಗ್ಗೆ ಕೇಳೋದೇ ನಮ್ಮ ಪುಣ್ಯ ಧನ್ಯವಾದಗಳು

  • @rajshekarshavi5559
    @rajshekarshavi5559 Рік тому +6

    Sir dayavittu Telugu actor Chiranjeevi mathe Dr Rajkumar avara vadanatada bagge heli...

  • @shivaswamyam6448
    @shivaswamyam6448 Рік тому +2

    ಕೃತಜ್ಞತೆ ಗಳು.. ಮುಂದಿವರೆಯಲಿ ಸರ್ ಈ ಪ್ರೀತಿ

  • @basavarajkurumanal928
    @basavarajkurumanal928 Рік тому +1

    ಸೂಕ್ತ ಮಾಹಿತಿ ಕೂಟಿದಕ್ಕೆ ನಿಮಗೆ ಧನ್ಯವಾದಗಳು ಸರ ಮತ್ತು ಮಧುರವಾದ ಧ್ವನಿ ಸರ ನಿಮ್ಮದು

  • @gkvishrut68
    @gkvishrut68 Рік тому +2

    Wah Ramkumar sir. Hats off to ur love to Annavaru. We love to hear more fm u

  • @nageshwarrao4639
    @nageshwarrao4639 Рік тому +2

    Athyuthama maahithi kodthiro Ramkumar,sir Manjunath sir nim ibrigu koti koti namaskara..... munduvarsi...

  • @shyampandrapur642
    @shyampandrapur642 Рік тому +2

    Ramkumar is great person

  • @puttannam322
    @puttannam322 Рік тому +7

    Dr.raj
    Kannadaprema

    • @memyself5442
      @memyself5442 Рік тому +1

      Ramakumar cinema suddiya khanjha dhanyavadagalu

  • @sravi4895
    @sravi4895 Рік тому +3

    PraNaams to Shri Haalu JEnu Raamkumaar Sir for the EXCELLENT PRESENTATION.... Thanks to Shri Hariharapura Manjunath Sir for the magnificent assistance and anchoring about the FACTS RELATING TO ONE AND ONLY LEGEND UNDER THE SUN. Deep appreciation also to BhalE JODI for the weekend full Bonanza.....

  • @sram9077
    @sram9077 Рік тому +2

    GurugaLe thumbha dhanyavadhagaLu....Nadeyali nadeyali.....

  • @santhoshkumarp2361
    @santhoshkumarp2361 Рік тому +2

    Namma devaru.. Annavaru ❤️🙏

  • @Kiran-bf1oe
    @Kiran-bf1oe Рік тому +2

    Thank you so much Sir ( for manjunath Sir and Ram Kumar Sir) for giving us the True and very nice information of our Proud DR!! MUDDHU RAJANNA'S Great ness and Simplicity the very good human being. 🙏🙏

  • @madhavakulkarni4831
    @madhavakulkarni4831 Рік тому +16

    Shahrukh Khan? Asamadhana? Who is he? Is he an actor in front of Raj? I don't think...

    • @ashabsundaram917
      @ashabsundaram917 Рік тому +4

      True.....

    • @ravindrahk8676
      @ravindrahk8676 Рік тому +4

      True ... Sharukh....has limited acting skills...succeeded in few stereotype films

    • @shettyduniya5612
      @shettyduniya5612 Рік тому

      Really?? I think u haven't seen his some of the great films .. Yes.. Rajkumar is a great actor.. but Shahrukh khan also a great actor.. he is the one of the actors who has taken our Indian film industry to the world..

    • @madhavakulkarni4831
      @madhavakulkarni4831 Рік тому +6

      @@shettyduniya5612 Sir, may be....but he is not having that stature, which Raj had...He is a Charitra Nata...The only actor who got national award for both acting and singing....It is neither advisable nor acceptable to make comments on such a greatest....His films itself are the lessons to this society...

    • @vishal.g6754
      @vishal.g6754 Рік тому +9

      Shivrajkumar and nagarajuna are great actors than shahrukh
      Bcz of High hindi population he famous in India

  • @manjugowda3812
    @manjugowda3812 Рік тому +2

    We respect to your information shared ramkumar sir
    Million 🙏

  • @vss652433af
    @vss652433af Рік тому +1

    Ramkumar Sir you have immense memory. I recollect all facts read in news papers those years you made them in your episodes. So nice of you Sir. Thankyou 🙏🙏🙏 to both.

  • @kirankm2050
    @kirankm2050 Рік тому +2

    Great sir... Thanks a ton for your words🙏🙏

  • @jagadeeshharikant3178
    @jagadeeshharikant3178 Рік тому +3

    Chennagide 👍

  • @bheemeshklrn6768
    @bheemeshklrn6768 Рік тому +3

    Gud information sir 👍 👌 👏

  • @earthangelvividha222
    @earthangelvividha222 Рік тому +1

    Rajkumar sir jivanada katheyannu film madidre chennagirutte... tappu tiluvalikegalu doora agtave... film roopadalli bandre ella janakku reach agutte...

  • @raomaruthy484
    @raomaruthy484 Рік тому

    ಹಾಲು ಜೇನು ರಾಮ್ ಕುಮಾರ್ ಅಮೋಘ ವಿಷಯಗಳನ್ನ ನಮ್ಮ ರಾಜ್ ಬಗ್ಗೆ ಹೇಳಿದ್ದಾರೆ ತುಂಬಾ ಕೃತಜ್ಞತೆ ಗಳು

  • @gurukirangurukiran5851
    @gurukirangurukiran5851 Рік тому +2

    12 ne shatamaanadalli basavaadi sharanaru, heliddaare vachana yendu kelidde, odiddene. (Vachana vendare sharanaru e jagake, e naadige nidiruva pramaana or promise, Adu endigu satya, haagu prachalitavaagide, Endu nivu nudida e vaani, aa namma basavadi sharanaru nudida vachanadashte tookavide, nivu nudida nudiyannu, needida maatannu, e videodalli naanu kannaare kandiddene, haagu keliddene e namma Manjunath sir, haagu Haalu jenu Ramakumar sir, e nimma vaani nudidante satyavaagiralide yendu, endu e naanna mana heluttide endu.......yendendu satyavaagiralide. TAMMELLARIGU NANNA TUMBU HRUDAYADA NAMANAGALU SIR...HAAGE BARUVA E HOSA 2023 RA VARSHA NIMAGE NIMMA KUTUMBAKKE HARSHA, SANTOSHA, NEMMADI,PARIPOORNATEYENNU HOTTU TARALENDU, AVANALLI BEDIKOLLUTTENE.....

  • @varadarajaluar2883
    @varadarajaluar2883 Рік тому

    Interesting and thanks for both for sharing your valuable memories. Namaste 🙏.

  • @anidevadiga455
    @anidevadiga455 11 місяців тому

    Thank you sir

  • @laxmikanthaiholli1171
    @laxmikanthaiholli1171 Рік тому +1

    Super 🙏🙏🙏

  • @lathavijayakumar1798
    @lathavijayakumar1798 Рік тому

    Very nice information sir Tq

  • @rangalakshmicv3254
    @rangalakshmicv3254 Рік тому +1

    Naanu ashte naanu saayovaregoo appaajiabhimaani yaagiye eruthhene

  • @sundarashwini3707
    @sundarashwini3707 Рік тому

    Nice information

  • @manjular6273
    @manjular6273 Рік тому

    Super,,

  • @jagadeeshharikant3178
    @jagadeeshharikant3178 Рік тому +2

    Bhaktigeetegala Sanchike madi sir.

  • @KLRaju-xc7gv
    @KLRaju-xc7gv Рік тому +1

    Sir Namaste Bakata Ambarisha songs Kodi sir!? Record Haghide yellava!?

  • @rrajashekara1871
    @rrajashekara1871 10 місяців тому

    ರಾಜ್ ಕುಮಾರ್ ಗೋಕಾಕ್ ಚಳುವಳಿ ಕಾವೇರಿ ನದಿ ಹೋರಾಟದಿಂದ ತಮಿಳು ಅನ್ಯ ಭಾಷೆಗಳ ಜನರ ವಿರೋಧಾ.ಕಟ್ಟಿಕಂಡರು ಅದರೆ ಕನ್ನಡಿಗರಾದ ನಾವು ಡಾಕ್ಟರ್ ರಾಜ್ ಕುಮಾರ್ ಅವರ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತೆವು ನಮ್ಮ ಉಸಿರು ಇರುವವರೆಗು ಅವರಿಗೆ ಬೆಂಬಲ ಸೂಚಿಸುತ್ತೆವೆ

  • @ravikumarrr190
    @ravikumarrr190 Рік тому

    It Good Video Very Informative One request to If Passible Make Episodes on Idiot Veerppan {gandukongati] detailed Who Informed Person After What Happen To the Informer please

  • @vijaykumarsiddaramaiah6372
    @vijaykumarsiddaramaiah6372 Рік тому +1

    Pl continue give some break to Mr Ramkumar

  • @nagprakashhs6302
    @nagprakashhs6302 Рік тому

    Srk problem - of Veer Zaara film time (2004) time . Cauvery theatre.

  • @RaghuramKG
    @RaghuramKG Рік тому

    🙏🙏🙏🙏🙏👍👍👍👌👌💪💪💪

  • @manjunathamanju2160
    @manjunathamanju2160 Рік тому +3

    👌🏼🙏🏻🫂💞🌹

  • @pauljoseph7097
    @pauljoseph7097 Рік тому +1

    One and only Dr Raj

  • @naveengodwin5534
    @naveengodwin5534 Місяць тому

    ಅಣ್ಣಾವ್ರು ಎಲ್ಲಿ..... Aa Hakki Pikki Shahrukh ಎಲ್ಲಿ......?
    ಅಣ್ಣಾವ್ರ ಕಾಲಿನ ಧೂಳಿಗೂ ಸಮ ಅಲ್ಲ ಅವನು..........!

  • @janakisrinivasan908
    @janakisrinivasan908 Рік тому

    Jai Appu bangaara jai rajavamsha

  • @vittalpuranik1930
    @vittalpuranik1930 Рік тому

    At 5'40 Paul newmoney alla it's Paul Newman if I am right

    • @ramkudr
      @ramkudr Рік тому

      ನಾನು ಹೇಳಿರುವುದು ಪೌಲ್ ಮನಿ-ಬ್ರಿಟಿಷ್ ನಟ.

  • @ceell8089
    @ceell8089 Місяць тому

    yappa aden manku boodi erchiddane , yellaru hohaluthare , lailavaatee

  • @rajeevarashmi748
    @rajeevarashmi748 Рік тому +2

    Poor Audio

  • @bharathraj3654
    @bharathraj3654 Рік тому

    Karan Johar

  • @nagaraja1431
    @nagaraja1431 Рік тому +1

    Raj thamilunadinavaru... Karunadige valase bandavaru. Nijavadha kannadigaralla

  • @raginigini1499
    @raginigini1499 Рік тому +1

    Actors act for all occasions they change roles and change their attitude and most of the actors are cunning including Raj never spoke sports bravely in public he was A gllenari