MukhyaMantri Chandru Interview 18: ಹರ್ಟ್​ ಆಗ್ಬಾರ್ದು ಅಂತಾ ಅಣ್ಣಾವ್ರು ಅವತ್ತು ಮಾಡಿದ್ದೇನ್ ಗೊತ್ತಾ?

Поділитися
Вставка
  • Опубліковано 26 вер 2024
  • ಕನ್ನಡ ಚಿತ್ರರಂಗಕ್ಕೂ ನಮ್ಮ ರಾಜ್ಯಕ್ಕೂ ಇವ್ರೇ ಖಾಯಂ ಮುಖ್ಯಮಂತ್ರಿ. ಪ್ರತಿ 5ವರ್ಷಕ್ಕೊಮ್ಮೆ ಮುಖ್ಯಮಂತ್ರಿ ಸ್ಥಾನ ಚೇಂಜ್ ಆಗ್ಬಹುದು, ಆದ್ರೆ ಇವ್ರ ಸ್ಥಾನ ಮಾತ್ರ ಬದಲಾಗೋಕೆ ಸಾಧ್ಯವಿಲ್ಲ. ನಟರಾಗಿ, ಖಳನಟರಾಗಿ, ಪೋಷಕ ನಟರಾಗಿ ತಮ್ಮ ಅಭಿನಯದ ಮೂಲಕವೇ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿದ ನಟ ಮುಖ್ಯಮಂತ್ರಿ ಚಂದ್ರು ತಮ್ಮ ಸಿನಿಮಾ ರಂಗದ ಬಗ್ಗೆ ಹಾಗೂ ರಾಜಕೀಯ ರಂಗದ ಬಗ್ಗೆ ಸುದೀರ್ಘವಾಗಿ ಟಿವಿ9 ಸಂದರ್ಶನದಲ್ಲಿ ಮಾತ್ನಾಡಿದ್ದು ಹೀಗೆ..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #Tv9Kannada #MukhyaMantriChandru, #SeniorActorInterview, #KannadaVillain, #SupportingActor, #ChandruInterview, #MukhyamantriInterview, #MukhyamantriDrama, #Actedin500Movie #KannadaNews, #BreakingNews, #BreakingNewsinKannada, #KannadaLiveTV, #KannadaLiveNews, #KarnatakaNewsLive, #Kannadalivetvnews, #TV9Kannada, #TV9KannadaNews, #TV9KannadaLive, #Kannadanewschannel, #Livenews,
    TV9 Kannada | Kannada News | Latest Kannada News | Mukhya Mantri Chandru, Tv9 Interview, Senior Actor, Kannada Villain, Supporting Actor, Chandru Interview, Mukhyamantri Interview, Mukhyamantri Drama, Acted in 500Movie, Kannada News, Breaking News, Breaking News in Kannada, Kannada Live TV, Kannada Live News, Karnataka News Live, Kannada live tv news, TV9 Kannada, TV9 Kannada News, TV9 Kannada Live, Kannada news channel,
    Credits: #Film #DhanuYalagach |producer|#LazarYesudas |VideoEditor | #TV9D
    #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

КОМЕНТАРІ • 283

  • @keshavak9948
    @keshavak9948 Рік тому +130

    ಈ ಚಂದ್ರು ಅವರು ರಾಜ್ ಅವರ ಬಗ್ಗೆ ತುಂಬಾ ಪ್ರಾಮಾಣಿಕವಾಗಿ ಹೇಳಿದ್ದಾರೆ. 🙏🏼🙏🏼🙏🏼

  • @mohanmohan8593
    @mohanmohan8593 Рік тому +65

    ಅದ್ಭುತ ನಟನೆ ಸಾದಾರಣ ಮನುಷ್ಯ ಭಯಂಕರ ನಟನೆ ಗೌರವಾನ್ವಿತ ಕಲಾವಿದ ಆದರ್ಶ ವ್ಯಕ್ತಿತ್ವದ ನಮ್ಮ ಮೇರುನಟ ಡಾ ರಾಜಕುಮಾರ್ ರವರಿಗೆ 🙏🙏🙏

  • @vinayakscreenprinters
    @vinayakscreenprinters 2 роки тому +264

    ಅಣ್ಣಾವ್ರು ಅಂದ್ರೆ ನೆ ಒಂದು ವಿಶ್ವ ವಿದ್ಯಾಲಯದ ವ್ಯಕ್ತಿತ್ವ ❤️🙏

    • @chalurajjessijessi6702
      @chalurajjessijessi6702 8 місяців тому

    • @gamesnsnacks
      @gamesnsnacks 8 місяців тому +2

      Saptha Rishi Nalli Obru

    • @MohanfDugli-rm4rn
      @MohanfDugli-rm4rn 3 місяці тому

      👆💐🎉♥️💛👏👏👏ಜೈ ಡಾಕ್ಟರ್ ರಾಜಕುಮಾರ್ರವರು ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏🙏🙏💛♥️🎉💐.

  • @madhubajarangi9033
    @madhubajarangi9033 2 роки тому +103

    ನಟಸಾರ್ವಭೌಮ 🙏🙏🙏

  • @deepurajashekharaiaya8768
    @deepurajashekharaiaya8768 Рік тому +46

    ಪದಗಳೇ ಇಲ್ಲ ಅಪ್ಪಾಜಿ ಬಗ್ಗೆ, ಸರಳವಾಗಿ ಬದುಕಿ ದೇವರೇ ಆದ ಸರಳತೆಯ ದೇವರು.🙏🙏🙏🙏🙏💐💐💐

  • @padmavathymadhavarao8402
    @padmavathymadhavarao8402 Рік тому +66

    ಅವರ ಕಾಲದಲ್ಲಿ ಇದ್ದ ನಾವು ಭಾಗ್ಯವಂತರು ಎಂದುಕೊಳ್ಳೋಣ. ಆದರೂ ಅವರನ್ನು ಭೇಟಿ ಮಾಡುವ ಅದಮ್ಯ ಆಸೆ ಹಾಗೆಯೇ ಉಳಿಯಿತು. ಮೇಲೆ ಹೋದಾಗ ಖಂಡಿತವಾಗಿ ಪುನೀತ್ ರಾಜಕುಮಾರ್ ಮತ್ತು ರಾಜಣ್ಣ ನವರನ್ನು ಭೇಟಿ ಮಾಡುತ್ತೇನೆ. ಅಲ್ಲಿ ಹೋದಾಗ ನೋಡುವ ದೊಡ್ಡ ಲಿಸ್ಟ್ ಇದೆ. ಇವರಿಬ್ಬರು ಪ್ರಮುಖರು. ಧನ್ಯವಾದಗಳು ಸರ್ 🌷 ಮುಖ್ಯಮಂತ್ರಿ ಚಂದ್ರು ಅವರಿಗೂ, ಸಂದರ್ಶನ ಮಾಡಿದ ನಿಮಗೂ ಭಗವಂತ ಆಯುರಾರೋಗ್ಯ ಐಶ್ವರ್ಯ ನೀಡಲಿ.🙏🙏💐🌷

  • @babli2092
    @babli2092 Рік тому +38

    ನನ್ನ ಪಾಲಿನ ನಿಜದೈವ ಅಣ್ಣಾವ್ರು... ನನ್ನ ಮಗಳು ಅಣ್ಣಾವ್ರು ಹುಟ್ಟಿದ ದಿನಾಂಕದಂದೇ ಹುಟ್ಟಿದ್ದು ಕೋಟಿ ಕೋಟಿ ಜನ್ಮದ ಪುಣ್ಯ... 🙏🙏🙏

  • @manjunathsagar3144
    @manjunathsagar3144 Рік тому +98

    ಜಗತ್ತು ಕಂಡ ಅಪರೂಪದ ಅಣ್ಣಾವ್ರು 🙏🙏

  • @raghu1131
    @raghu1131 2 роки тому +200

    ರಾಜಣ್ಣ ದೇವರು ಅವರ ಹಾಗೆ ಇರಬೇಕು ಅಂತ ತುಂಬಾ ಪ್ರಯತ್ನ ಮಾಡ್ತೀನಿ ಆಗ್ತಾ ಇಲ್ಲ 🙏🙏🙏🙏

    • @vinodkempa2943
      @vinodkempa2943 Рік тому +4

      3 i

    • @mixmasala360
      @mixmasala360 Рік тому +8

      Dyana madi daily 15 min agutte nanu try madthidini.

    • @online2775
      @online2775 4 місяці тому +3

      ​@@mixmasala360Devara Dyana madi

    • @pg6920
      @pg6920 4 місяці тому +2

      avru obre avra tara iroke agalla

    • @Mohan-c8v
      @Mohan-c8v 3 місяці тому +1

      ಅವರ ಥರ ಆಗೋಕೆ ಪ್ರಯತ್ನ ಮಾಡಬೇಡಿ, ನಿಮ್ಮದೇ ಶೈಲಿ ರೂಪಿಸಿಕೊಳ್ಳಿ ಅದರಲ್ಲೇ ಅಣ್ಣ. ಅವರನ್ನ ನೋಡಿ

  • @bharathr3332
    @bharathr3332 Рік тому +46

    Dr. Rajkumar sir is like University

  • @manjunathv4657
    @manjunathv4657 2 роки тому +181

    ಕನ್ನಡದ ಕಣ್ಮಣಿ ರಾಜ್ ಕುಮಾರ್ ಎಂದಿಗೂ ಮರೆಯಲಾಗದ ಮಾಣಿಕ್ಯ.

  • @ShivRaj-tx3tc
    @ShivRaj-tx3tc Рік тому +36

    ರಾಜ್ ಇಸ್ ಅದ್ಭುತ ಯಶಸ್ಸು.... ವ್ಯಕ್ತಿ.....

  • @siddappalicssiddappalics211
    @siddappalicssiddappalics211 2 роки тому +69

    ಅಣ್ಣಾವ್ರರು ಸರಸ್ವತಿ ಪುತ್ರ ರು.

  • @ShivRaj-tx3tc
    @ShivRaj-tx3tc Рік тому +28

    ಸರಳತೆಯ....ಸರದಾರ ನಮ್ಮ ರಾಜ್....

  • @akshaychandrashekar4755
    @akshaychandrashekar4755 Рік тому +65

    ಅಣ್ಣಾವ್ರು ಒಂದು ಇತಿಹಾಸ❤ 🔥🔥🔥

  • @somashekharasoma7199
    @somashekharasoma7199 Рік тому +33

    ದೇವರ ರೂಪ ಅಣ್ಣಾವ್ರು 🙏🙏🙏

  • @chandrashekar-kg7oi
    @chandrashekar-kg7oi 2 роки тому +90

    ಕನ್ನಡ ರಾಜಕುಮಾರ😍🙏🏻

  • @peesolarindia7067
    @peesolarindia7067 Рік тому +21

    ಗ್ರೇಟ್.. ಮುಖ್ಯ ಮಂತ್ರಿ ಚಂದ್ರು..Sir.
    Really..Fabulous ..Open talk

  • @aruna-ty6jc
    @aruna-ty6jc Рік тому +25

    Dr rajkumar is Offshore and onscreen university for every single film artists to learn

  • @vinayaknaik6777
    @vinayaknaik6777 3 місяці тому +4

    ರಾಜಣ್ಣ ಬಗ್ಗೆ ನಿಮ್ಮ ಮಾತಲ್ಲಿ ಕೇಳುವದಕ್ಕೆ ತುಂಬಾ ಆನಂದ ಆಗತ್ತೆ ಸರ್...

  • @nagendrap78
    @nagendrap78 5 місяців тому +6

    That’s why ನಮ್ಮ ರಾಜಣ್ಣ is always great ❤🎉❤

  • @svmadhusvmadhu3169
    @svmadhusvmadhu3169 Рік тому +43

    ದೊಡ್ಡ ಮನೆಯವರು ವಿಶ್ವ ವಿದ್ಯಾಲಯದಂತೆ ಅದಕ್ಕೆ ಕೊನೆಯಿಲ್ಲ

  • @rajashreesuresh4654
    @rajashreesuresh4654 Рік тому +19

    ಸೂಪರ್ ಆಗಿದೆ 🙏🙏🙏👌👌👍

  • @santhoshtattooartstgymtrnr4766
    @santhoshtattooartstgymtrnr4766 8 місяців тому +9

    ಅಣ್ಣಾವ್ರ ನಟನೆ ಮುಂದೆ ಯಾರ ನಟನೆ ಕೂಡ ಸಮ ಅಲ್ಲ❤❤

  • @rameshg.srameshg.s7258
    @rameshg.srameshg.s7258 Рік тому +26

    Dr.raj is a legend ...evergreen legend

  • @anandvajra9731
    @anandvajra9731 Рік тому +13

    ನಮ್ಮ ಬಾಸ್ ಬಗ್ಗೆ ಮಾತನಾಡೋಕೆ ಮಾತೆ ಇಲ್ಲ ಅವರು ದೇವರ ತಂದೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @MohanfDugli-rm4rn
    @MohanfDugli-rm4rn 3 місяці тому +6

    💐♥️💛🙏🙏"ಡಾಕ್ಟರ್ ರಾಜವಂಶ"🙏🙏🙏💛♥️💐ಎಂಬ ಒಂದು ಅದ್ಭುತವಾದ ಗ್ರಂಥವೇ ಸರಿ.

  • @SatheeshaDL
    @SatheeshaDL 3 місяці тому +5

    ಯಪ್ಪಾ ಮೇರು ನಟರ ಬಗ್ಗೆ ಕೇಳೋದೇ ಚೆಂದ ಎಷ್ಟು ಕೇಳಿದ್ರು ಇನ್ನು ಕೇಳೋಣ ಅನ್ಸುತ್ತೆ.. ❤️😍🙏

  • @rukminicr8248
    @rukminicr8248 2 роки тому +68

    ರಾಜಕುಮಾರ ಅಂದ್ರೆ ಒಂದು ಪಾಠ , ಎಷ್ಟು ಕಲಿತರೂ ಮುಗಿಯದು

  • @AnjinimadivalaAnjinimadivala
    @AnjinimadivalaAnjinimadivala 2 роки тому +26

    Super sir annavara bagge information

  • @narayankamble1695
    @narayankamble1695 Рік тому +29

    Miss you so much Appu sir 🙏😭😭😭❤️❤️

  • @vincreations7701
    @vincreations7701 Рік тому +6

    ಅಣ್ಣಾವ್ರ ಬಗ್ಗೆ ಕೇಳ್ತಿದ್ರೆ ಇನ್ನು ಕೇಳ್ಬೇಕು ಅನ್ಸತ್ತೆ. ಆಹಾ..❤

  • @srinivaskumarr4976
    @srinivaskumarr4976 Рік тому +27

    Very difficult to describe Dr Rajkumar in words -

  • @Boss-om7uu
    @Boss-om7uu Рік тому +9

    ❤️ಅಣ್ಣಾವ್ರು ಅಂದ್ರೆ ಕನ್ನಡ❤️

  • @ravichannal9361
    @ravichannal9361 2 роки тому +12

    ತುಂಬಾ ತುಂಬಾ ಧನ್ಯವಾದಗಳು ಸರ್

  • @Basava-zr2mf
    @Basava-zr2mf 2 роки тому +34

    Rajkumar 🙏🙏🙏🙏🙏

  • @SudhakarDevadiga-j7q
    @SudhakarDevadiga-j7q Місяць тому +1

    ಚಂದ್ರು ಸರ್ ಬಾಯಿಯಲಿ ಅಣ್ಣನವರ ಹೊಗಳಿಕೆ ಕೇಳಿ ತುಂಬಾ ಆನಂದಆಯ್ತು ಧನ್ಯವಗಳು

  • @chandrashekar-kg7oi
    @chandrashekar-kg7oi 2 роки тому +40

    ಜಾತಿ ಹೆಸರು ಹೇಳೋ ಅವಶ್ಯಕತೆ ಇತ್ತೆ ಮು ಮಾ ಚಂದ್ರು
    ?
    ಈಡಿಗ ಜಾತಿ, 4 ನೇ ಕ್ಲಾಸು
    ಅಬ್ಬಬ್ಬಾ ಎನ್ ಎನ್ ಹೇಳ್ಬಿಟ್ರಿ ಸ್ವಾಮಿ🙏🏻
    ಕನ್ನಡ ರಾಜಕುಮಾರ ನಿಮಗಿಂತ 26 ವರ್ಷ ದೊಡ್ಡವರಾದರು ಸಹ ಅವರನ್ನ ಹೆಸರು ಹಿಡಿದು ಕರೆಯುತ್ತೀರಿ🙏🏻
    ನಮಸ್ಕಾರ ಸ್ವಾಮಿ
    ನಿಮ್ಮ ಸಂಸ್ಕಾರಕ್ಕೆ🙏🏻

    • @anilkumarhalimani3204
      @anilkumarhalimani3204 2 роки тому +3

      Adu awana samskar

    • @parashivamurthy5300
      @parashivamurthy5300 2 роки тому +6

      Manuvadi Buddi Yelli Hoguthe.

    • @rajeshrajesh1463
      @rajeshrajesh1463 9 місяців тому

      @@parashivamurthy5300 ನಿಜ ಈ sulemaklige ಎಲ್ಲೋ ಹೋದ್ರು ಈಗೆ ಸರ್

    • @NagajyothiAcharyaNagajyo-jq8tf
      @NagajyothiAcharyaNagajyo-jq8tf Місяць тому

      Rajkumaravru antha helidru.matthu rajkumaravra olle gunagalannu chandruravaru thilisikottaru adaralli thappenidhe.

  • @fusionsales3243
    @fusionsales3243 Рік тому +10

    Real ., Realistic.. Rendezvous with the great icon of kannada actor in kannada movies Dr. Rajkumar.. in due respect amna avaru... A human gous ensue..

  • @jagadishhbjagadish6869
    @jagadishhbjagadish6869 2 роки тому +24

    Devru❤️🙏annovru 😘

  • @Belagavi22
    @Belagavi22 Рік тому +7

    god of Karnataka industry

  • @doddmane
    @doddmane Рік тому +7

    🙏🙏 ಅಣ್ಣಾವ್ರು

  • @arunr9526
    @arunr9526 2 роки тому +12

    Annavrige Annavre Saati 🙏

  • @funnkyturnpo1701
    @funnkyturnpo1701 Рік тому +13

    Rajanna the legend.

  • @rajeshwodeyar319
    @rajeshwodeyar319 2 роки тому +46

    Rajkumar has no caste.
    Hes universal

  • @mahendrabmmahe3424
    @mahendrabmmahe3424 Рік тому +9

    Wt a speech sir. Super

  • @v.sdoodamani4354
    @v.sdoodamani4354 Рік тому +9

    ಸರ್ ಇದೆಲ್ಲಾ ಕೇಳ್ತಇದ್ದರೆ ಅಣ್ಣಾಅವರನ್ನು ನೋಡಿ ಅವರ ಅತ್ತಿರ ಮತಡಿರವವರು ನೀವೆ ದನ್ನೆರು

  • @anilkumarhalimani3204
    @anilkumarhalimani3204 2 роки тому +48

    Dr Raj is beyond Caste, Religion. He is just KANNADIGA, KALAVIDA, YOGI, KANNADAIGARA HRIDAYA SAMRAT

    • @karnataka8518
      @karnataka8518 Рік тому +2

      superb words......Raj is no caste....Raj is brand of Kannadigas

  • @santuhungund4054
    @santuhungund4054 7 місяців тому +5

    Dr.Raj.. The Legend ❤

  • @vijaykumarsiddaramaiah6372
    @vijaykumarsiddaramaiah6372 2 роки тому +22

    Humours educative interview

  • @pruthvirajmb7156
    @pruthvirajmb7156 2 місяці тому +2

    ಅಣ್ಣಾವ್ರ ಬಗ್ಗೆ ಯಾರು ತಪ್ಪು ಮಾತಾಡಿಲ್ಲ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ಕರ್ನಾಟಕ ಕಂಡ ದೇವರ ಮನುಷ್ಯ 🙏🏼🙏🏼

  • @girishatp668
    @girishatp668 Рік тому +6

    ಅಬ್ಬಾ!! ಅಧ್ಬುತ....

  • @avlogwithavi1830
    @avlogwithavi1830 Рік тому +6

    He is legendary......

  • @luckyv8410
    @luckyv8410 Рік тому +8

    Dr. Raj is evergreen legend, Chandru avr bayalli Kannada kelode chanda

  • @progaming-qh6vv
    @progaming-qh6vv 2 місяці тому +1

    ರಾಜ ಕುಮಾರು ಅಂದ್ರೆನೇ ದೊಡ್ಡ ಪುಸ್ತಕ ಅವರ ಬಗೆ ಕೆಳಕೆ ತುಂಬಾ ಇಷ್ಟ ನನಗೆ ❤❤❤❤❤❤❤❤❤ ಲವ್ ಯು ರಾಜಕುಮಾರ್ ❤❤❤❤❤ 🎉🎉

  • @mutturaj586
    @mutturaj586 Рік тому +7

    Super 💗 sir please continue next video with mukyamanthru chandru

  • @TheFactor134
    @TheFactor134 Рік тому +6

    Annavrige Annavre Saati.. ❤❤🙏🙏💐💐

  • @cmcmahesh3054
    @cmcmahesh3054 Рік тому +7

    Chandru avare Yake legend of film industry Dr Rajkumar caste heludri, edu nim nanna Thana thorshthe, Dr Rajkumar is not belongs to particular caste, he is asset and legend of film industry, don't repeat again Chandru avare

  • @suryakanttegnoor2843
    @suryakanttegnoor2843 10 місяців тому +3

    Dr Rajkumar sir God gift to Karnataka

  • @sajuvargheese5388
    @sajuvargheese5388 Рік тому +2

    GREAT HEARTLY SPEECH CM CHANDRU.ANNAVRU NIJAVADA HRUDAYAVANTTARU.JAI KARNATKA,JAI KANNADA.

  • @manumamu52520
    @manumamu52520 2 роки тому +13

    Annavru hoba thumba olle manushya love you boss

  • @somsom.s.b3493
    @somsom.s.b3493 Місяць тому

    ಅಣ್ಣಾವರು ಅಂದರೆ ಅದೊಂದು ವಿಶ್ವಕೋಶ ಮೇರು ವಿಶ್ವವಿದ್ಯಾನಿಲಯ ಕರುಣಸಾಗರ ಅವರ ಜೀವಿಸಿದ ಸಮಯದಲ್ಲಿ ನಾವು ಬದುಕಿದ್ದಿದ್ದೆ ನಮ್ಮೆಲ್ಲರ ಭಾಗ್ಯ

  • @dreamlife1311
    @dreamlife1311 2 місяці тому +1

    ultimate interview

  • @subhujaruvatha68
    @subhujaruvatha68 Рік тому +3

    Great inspiration Sir 👌

  • @anuradhas6438
    @anuradhas6438 2 місяці тому +1

    ಎಂಥ ಮೇರು ವ್ಯಕ್ತಿತ್ವ ಅಣ್ಣ ಅವರದ್ದು 🙏💐

  • @harikrishnaappu9814
    @harikrishnaappu9814 10 місяців тому +5

    ಅಪ್ಪಾಜಿ ಲವ್ ಯು 😘😘😘

  • @likhithbs9660
    @likhithbs9660 2 місяці тому +1

    One and only Annavru

  • @purushothamakiragasur792
    @purushothamakiragasur792 6 місяців тому +2

    ಕೇಳೋದಕ್ಕೆ ಅಮೋಘ 🙏🙏🙏🙏

  • @prabhurajgpatil808
    @prabhurajgpatil808 2 роки тому +11

    🙏🙏💐

  • @sureshgowda2317
    @sureshgowda2317 Рік тому +6

    Dr rajakumar sir

  • @premashredhar8793
    @premashredhar8793 Рік тому +12

    ಮುತ್ತುರಾಜ್..ಒಂದು ವಜ್ರ

  • @shivakumarshivakumar3751
    @shivakumarshivakumar3751 Рік тому +4

    Dr Ramkumr is great

  • @sureshchandra1420
    @sureshchandra1420 Рік тому +5

    Dr Rajkumar Jai 🙏🙏🙏🙏

  • @darigoudapatil9537
    @darigoudapatil9537 2 місяці тому +1

    Annavru andre god of actors🎉

  • @AbdulHameed-so1zf
    @AbdulHameed-so1zf 2 роки тому +21

    *** sir...sangeetam...alla...singeetham....🧡💛💚***

  • @shivaprasad6311
    @shivaprasad6311 Рік тому +4

    Annavru 👌🏻👍🏽❤️🙏🏻🙏🏻

  • @HareshHaresh-b4k
    @HareshHaresh-b4k 3 місяці тому +1

    ರಾಜಕುಮಾರ್ ❤️🙏

  • @devarajudevaraju1201
    @devarajudevaraju1201 Рік тому +4

    Super tal chandru sir

  • @AmarNath-cp6ri
    @AmarNath-cp6ri Рік тому +4

    🔥

  • @RamaKrishna-xg3ek
    @RamaKrishna-xg3ek 2 роки тому +13

    Rajkumar

  • @chalurajjessijessi6702
    @chalurajjessijessi6702 8 місяців тому +2

    Dr. ರಾಜ್ ಕುಮಾರ್ ಅವರು ಕನ್ನಡದಲ್ಲೇ ಸಿನಿಮಾ ಮಾಡ್ತೀನಿ ಬೇರೆ ಭಾಷೆಗೆ ಒಗೊದಿಲ್ಲ ಅನೋ ದೃಢ ನಿರ್ಧಾರ ಕೈಗೊಳ್ಳಲಾಗದಿದರೆ ಕನ್ನಡ ಚಿತ್ರರಂಗ ಅನೋದು ಇರುತನೆ ಇರಲಿಲ್ಲ ❤🙏🙏🙏🙏🙏

  • @hemanths9891
    @hemanths9891 Рік тому +5

    Dr raj vinayate saralate ellaru
    Kaliyabeku jai chandru rajanna

  • @sangameshacp4277
    @sangameshacp4277 2 роки тому +7

    🙏🙏

  • @popeye511
    @popeye511 Рік тому +5

    Devatha manushya karunada chakravarthy

  • @jayaprakashindi3331
    @jayaprakashindi3331 Рік тому +4

    Raj is Raj one only one Raj. 🙏🙏🙏

  • @arunr9526
    @arunr9526 2 роки тому +6

    Jai Dr.Rajkumar

  • @mallihb4992
    @mallihb4992 2 місяці тому +1

    ❤ dr raj appaji

  • @9fibula0
    @9fibula0 7 місяців тому +1

    Rajkumar greatest person!

  • @shanmugavk4881
    @shanmugavk4881 Рік тому +5

    Dr Rajkumaar 💐🙏❤

  • @nagendrappasathenahalli
    @nagendrappasathenahalli 9 місяців тому +1

    ಸೂಪರ್ ಕಿಂಗ್

  • @notoriouskannadiga2722
    @notoriouskannadiga2722 Рік тому +3

    Daa Rajkumar 🙏🙏🙏🙏

  • @gurukeerthi931
    @gurukeerthi931 Рік тому +2

    Nim manassige God bless you sir

  • @ravikumarrr190
    @ravikumarrr190 2 місяці тому +1

    Yestonodu Gunagana Sir,Chandru Mukhyamantri Yavare Anna Na Hatthira Inno Yestovishayagalive Allave Ottinalli Nimma Mathu Kelthaidre IE Dharaavahi Mugidadde Gotthagalilla Inno Beku Mathaadi Karaunadige Mahan Deepasthamba Raj Anna

  • @rajrathod5770
    @rajrathod5770 Рік тому +2

    Nice

  • @anitabhosale8680
    @anitabhosale8680 2 місяці тому +1

    Dr Rajkumar my favourite actor ❤️

  • @roopeshgowdab7520
    @roopeshgowdab7520 Рік тому +1

    Sooper intresting story

  • @bharathkumar3357
    @bharathkumar3357 2 роки тому +13

    Rasikara raja

  • @shreyashravya3362
    @shreyashravya3362 Рік тому +4

    ಅಣ್ಣಾವ್ರು ದೇವರು

  • @krishns4455
    @krishns4455 Рік тому +2

    Super sir

  • @rajendrakannada9797
    @rajendrakannada9797 Місяць тому +1

    ಮುಖ್ಯಮಂತ್ರಿ ಚಂದ್ರು ಅವರು ಮಹಾನ್ ಕಲಾವಿದರು..ಅಪ್ಪಾಜಿ ಅವರು ಮಹಾನ್ ಕಲಾವಿದರು