"ಗುಡಿಗೇರಿ ಬಸವರಾಜು ದೇಹಬೆಳೆಸಿದ್ದ ಗರಡಿ ಮನೆ ಟೂರ್"!-Ep21-Gudigeri Basavaraj-Kalamadhyama-
Вставка
- Опубліковано 5 бер 2022
- Click on Subscribe to get all our Video Notifications. Its 100% Free.
/ @kalamadhyamayoutube
#gudigeribasavaraju #nbasavaraju #minugutarekalpana #kalamadhyama #param
ವೃತ್ತಿ ರಂಗಭೂಮಿಯ ದೈತ್ಯ ಪ್ರತಿಭೆ, ನಟ, ನಿರ್ದೇಶಕ, ಕಂಪನಿ ಮಾಲೀಕ, ನಾಟಕಕಾರ ಗುಡಿಗೇರಿಯ ಏನ್. ಬಸವರಾಜು ಬಗ್ಗೆ ಅನೇಕ ವರ್ಣರಂಜಿತ ಕತೆಗಳನ್ನು ನೀವು ಕೇಳಿರಬಹುದು. ಆದರೆ ಈ ಸರಣಿಯಲ್ಲಿ ಕಲಾಮಾಧ್ಯಮ ತಂಡ ಗುಡಿಗೇರಿ ಬಸವರಾಜು ಊರಾದ ಗುಡಿಗೇರಿಗೆ ಹೋಗಿ ಅಲ್ಲಿ ಅವರ ಕುಟುಂಬಸ್ಥರು, ಊರ ಜನ, ನಾಟಕದ ಕಲಾವಿದರು ಮೊದಲಾದವರನ್ನು ಕಂಡು ಮಾತಾಡಿಸಿ ಗುಡಿಗೇರಿ ಬಸವರಾಜು ಅವರ ನಿಜವಾದ ಬದುಕು ಮತ್ತು ವ್ಯಕ್ತಿತ್ವವನ್ನು ಸೆರೆಹಿಡಿದು ನಿಮಗೆ ತಲುಪಿಸುವ ಕೆಲಸ ಮಾಡಿದೆ. ಒಂದರಥದಲ್ಲಿ ಇದು ಗುಡಿಗೇರಿ ಬಸವರಾಜು ನಿಜವಾದ ಮುಖ ಇರಬಹುದು. ಜೊತೆಗೆ ನಟಿ ಮಿನುಗುತಾರೆ ಕಲ್ಪನಾ ಅವರ ಸಾವಿನ ವಿಚಾರದಲ್ಲಿ ಇರುವಂಥ ಊಹಾಪೋಹಗಳ ಬಗ್ಗೆ ಕೂಡ ಬೆಳಕು ಚೆಲ್ಲುವ ಕೆಲಸ ಈ ವಿಡಿಯೋ ಸರಣಿಯಲ್ಲಿದೆ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kalamadhyama Interviews, Gudigeri N Basavaraju Son Interview, Gudigeri N Basavaraju Life, Gudigeri N Basavaraju home, Sangamesh Nagrolli Interview, Gudigeri N Basavaraju Kalamadhyama, Gudigeri N Basavaraju Films, Gudigeri Basavaraju Life story, Kalpana Death, Kalpana Samadhi, Gudigeri Basavaraju Samadhi, Gudigeri Village, Gudigeri Drama, KS Parameshwar, Kalamadhyama UA-cam Channel, Kalamadhyama Videos, best Kannada interview, - Розваги
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ದಾಖಲೆ ದಾಖಲೆ ನಿರ್ಮಿಸಿದೆ ನನಗೆ ಎನಿಸಿದ ಹಾಗೆ ಸರ್...ಎನಂದ್ರೆ 21 ಎಪಿಸೋಡ್ ಒಬ್ಬ ಮಹಾನ್ ಕಲಾವಿದರ ಮೇಲೆ ಆಗಿದ್ದು.....
ಇನ್ನೂ ಹೆಚ್ಚು ಎಪಿಸೋಡ್ ಆದರೂ ಆಗಬಹುದು ಅನಿಸುತ್ತದೆ...
N B story dharavhi nodidante aguttide.uttarakarnatakada culture parichaya madikottanthe aithu.old is gold agiddare a yajamanaru tq param tq
ಇವರ 100 episodes ಮಾಡಿ ದಾಖಲೆ ಮಾಡಿ ಸರ್.keep rocking! ನಟಿ ಕಲ್ಪನಾ ವಿಚಾರದಲ್ಲಿ ಬಸಣ್ಣರಿಗೆ ಭಾರೀ ಅನ್ಯಾಯವಾಗಿದೆ.ಇನ್ನೂ videos ಮಾಡಿ.ಬೆಸ್ಟ್ wishes !
ಬಹಳ ಸಮಾಧಾನ ದಿಂದ ಅವರವರ ಅನುಭವದ ಸಂದರ್ಶನ ಮಾಡಿದ್ದೀರಾ ಪರಂ ಅವರೇ ! 👏👏
ಪರಂ ಸರ್ ಧನ್ಯವಾದಗಳು,,, ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿರುವಿರಿ,
ಇನ್ನು.... ಅವರ ಬಗ್ಗೆ ತಿಳಿದುಕೊಳ್ಳುವ.... ಕುತೂಹಲ.... ಊರಿನವರು... ಅವರ ಬಗ್ಗೆ ಹೇಳುವಾಗ....ಮೈ ರೋಮ..ಎದ್ದು ನಿಲ್ಲುತ್ತೆ.. ಧನ್ಯವಾದಗಳು
Basavaraj real hero
Anna neevu magu tara mansu 😂😂😂ice tindiddu suuuuuuuper 😂😂😂😂😂😂😂😘😘
ಓಹ್ ತುಂಬಾ ಚೆನ್ನಾಗಿ ಬರುತ್ತಿದೆ ಪರಮ್ ನಿಮಗೆ ನಮ್ಮ ನಮಸ್ಕಾರ
🙏🙏🙏🙏ಪರಮ ಸರ್ ಗೆ
😲Wow🤩😍, good morning ಪರಂ ಸರ್🥰
Mind blowing personality N Basavaraj sir🙏🙏🙏
ಶುಭೋದಯ ಪರಂ ಅಣ್ಣಾ 💐💐
Gm sr.... Very good documentary done from gudgeri..... Very interesting to wait last episode... Thank u 🙏🙏
🙏🙏🙏🙏🙏🙏🌸🌺🌸🌺🌸
ಚೆನ್ನಾಗಿದೆ
🙏 thanks sir.
ಸುಪರ್ ಸರ್ 🙏❤️🙏
Great sir kalamadhyama is my daily routine.
ಶುಭ
ಶುಭೋಯ
ಕಲಾಮದ್ಯಮ
Wow super❤ 👏👏👏👏👏
ಶುಭೋದಯ ಪರಂ ಅವರೇ
Super sir
Wow fast nodiddu
Sir super episode
Very good sir super
Very interesting story 🙏🙏 continue sir
Super param 👍👌🙏
😍😍superb sir
Parama anna super thanks anna
😍😊
Super sir 🙏
Very interesting 👍
Good morning sir 🌞🌻🌻☺️
Hi param sir good morning 🌅
One day your all efforts, struggle and sacrifices goes to worth it
Very y🥰🙏🥳
Super busy
🌺🌺🙏👍
Param great character
Ugadi habba celebration and Rath Yatra at gudigeri please upload without fail. We are waiting.
ಮಾಲ್ಗುಡಿ ಸಿರಿಯಲ್ ನೆನಪಿಗೆ ಬಂತು ಪರಮ ನಮಸ್ಕಾರ
Sir nim video tumba channagide, nandu ondu request sirasangi yalli ondu waade ide yante allina rajaru yella tammalliro astigallana dana madidarante idara bagge tumba interested vishya galive nivu hogi adanna janarige gottagotara madi sir
Parama sir ice creme tinno style 👌. Pratiyondu vishayanu kelovag namage ago acharyavannu , param sir avar reaction lli nodode ondu kushi
S janaki
Nanna bayalli neeru baruttide.good icecreem
ನಿಮ್ಮ Generation GREAT sir ಈಗಿನ Generation waste waste waste Complete waste 😶😶😶
Param Sir action 😃 when ondu ootakke 8, 10 rotti!!!!?🤣😃😃😄😄
Good morning param
ಗುಡ್ ಮಾರ್ನಿಂಗ್ ಸರ್
Nati arati sandarshana madi
Mysore hellan
ಬಸವರಾಜು ಅವರ ಬಗ್ಗೆ heltideera ಆದ್ರೆ ಕಲ್ಪನಾ photo ಯಾಕೆ ತೋರಿಸುವಿರಾ
Kanakagiri History yavaga madtira sir
Eating ice cream benki😃😃
Preetiya,
Parameswarare,
Nimma, Ella videogalu
Nananagishta, utttarakarnatakada Mandie, nijavaada kannadigaru,
Nandu, Bengaluru
Adre,
Illi ,ungaluru
...
S janaki amma mattu lilavati avaraddu sandarshana madi param avare
ಉತ್ತರ ಕರ್ನಾಟಕದ ಪ್ರವಾಸ ಸ್ಥಳಗಳ ಬಗ್ಗೆ vdo ಮಾಡರಿ
ಓವರ್ ಆಕ್ಷನ್ ಕಮ್ಮಿ ಮಾಡೋ ಪರಮ್
ಹಂಗೆ ಮಾಡಿದರೇ ಆ ಜನ ಇನ್ನಷ್ಟು ಮಾಹಿತಿ ಹೇಳುತ್ತಾರೆ
Howdu nangu hage ansthide
😄😄😄😄👍👍👌👌👌👌
Do respect everyone
He is here to extract information from resources
Ri swamy avru elri over act madtidre. Yardru enadru heltidre ashraya agalva ? Atva nim prakara sappemukha madi avru heiddu kelbeka ? Engdrunu sahasalla e janru.
ಹಾಲಕೆರಿ ಬಸನಗೌಡನ ಕಥೆ ತೂರಸಿತ್ತಿರಾ
Ice cream ಹಿಂಗಾ ತಿನ್ನುದು
21 episode nodidini omme kuda bore agilla
ದ ರಾ ಬೇಂದ್ರೆ ಅವರ ಬಗ್ಗೆಯೂ vdo ಮಾಡರಿ ಸರ್
My 11 app Niv alva barodhu
Param param over reaction
Hellan
N basawarai awara natakagalu koutumbika natakagalu
Gudigeri basavaraj avru Rochaka vyakthi
Eegena hero heroine na basanna nodidri anu aagoro gothilla
ಕೊನೆಗೂ ಕಲ್ಪನ ಅಮ್ಮ ಅವರ ಬಗ್ಗೆ ವಿವರವಾಗಿ ಯಾರು ತಿಳಿಸಿಲ್ಲ. so sad
Noodi Awara unity ...all Statments are same
Gudigeri public will not let down their real hero basava Raj. 👍👍
@@kavithamanjunath1933 but no use.
ಇದನ್ನು ಬೇಗ ಮುಗಿಸಿ
You are simply dragging these episodes on one person, it is better to end early as for possible
@@keshavakrishna2951 ನಿಜ ಅವನ್ಯಾವ ದೊಡ್ಡ ನಟ, ಸಾಧಕ ಅನ್ನೋ ಹಾಗೇ ಇದನ್ನು ಎಳಿತಾ ಇದ್ದಾರೆ, ಇದನ್ನ ನೋಡಿದರೆ ಮಿನುಗುತಾರೆ ಒಬ್ಬ ಕೇವಲ ನಮ್ಮ ನಾಟಕದ ನಟಿ, ಅವಳು ಇದೇ ಗೂಡಲ್ಲಿ ಬಿದ್ದು ಹೋಗಿದ್ದಾಳೆ ಅಂತ ಎಷ್ಟು ಹೀನಾಯವಾಗಿ ಮಾತಾಡೋದು ಕೇಳಿದರೆ ತುಂಬ ಸಂಕಟ ಆಗುತ್ತದೆ, ಅವನ್ಯಾವನೋ ಕಾಡುಪ್ರಾಣಿ,ಮಹಾಸಾಧಕ, ಕಲ್ಪನಾ ಅವನ ಮುಂದೆ ಏನೂ ಅಲ್ಲ ಅನ್ನೋ ರೀತಿ ಅವರು ಹೇಳತಾ ಇದ್ದಾರೆ. ಮಿನುಗುತಾರೆ ಯ ಒಂದು ಕಿರುಬೆರಳಿಗೂ ಅವನು ಸಮ ಅಲ್ಲ.ದರಿದ್ರದವನ ನಂಬಿ ಮಿನುಗುತಾರೆ ಉದುರಿಬಿತ್ತು. ಕನಾ೯ಟವೇ ಪೂಜಿಸೋ ಮಿನುಗುತಾರೆ ಮೇಲೆ ಕೈ ಮಾಡೋಕೆ ಅವನು ಎಷ್ಟ ರವನು.
Nammuru Gudageri Sir Pratidina prasaravagali
@@user-oz7li8ch3g ನಿಜ ನೀವು ಸರಿಯಾಗಿ ಹೇಳಿದಿರಿ
@@user-oz7li8ch3g ಮರ್ಯಾದೆ ಕೊಡಿ ಸರ್. ಅವರು ದೊಡ್ಡ ಕಲಾವಿದರು . ನಿಮಗೆ ಗೊತ್ತಿಲ್ಲ ಅಂದರೆ ಬಿಡಿ. ನೊಡೊರು ನೊಡ್ತಾರೆ
*si* agbekittu *shi* agide😅 innondu enandre adu icecream alla kulfi adu😂
ನಿಂಗೇ ಗೊತ್ತಿರೋ ತರ ಮಾಡ್ತಿಯಲ್ಲ ಎಲ್ಲ ಪಾಗಲ್..
@@pankajkulkarni8856 nine pagal
Over acting parmeshi
Over acting param😂
ಪರಮ್ ಸರ್ ಇವತ್ತು ಯುಗಾದಿ ಮರುದಿನ
Super sir