ಒಂದು ಅಲೋವೆರ ಸಸ್ಯದಲ್ಲಿ ಇಷ್ಟೊಂದು ಅದ್ಭುತ ಶಕ್ತಿ ಇದೆ. ಇದರ ಇದರ ಔಷಧಿಯ ಗುಣಗಳು ಮತ್ತು ಇದರ ಪ್ರಯೋಜನ ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಉಪಯುಕ್ತ ಉತ್ತಮವಾದ ಮಾಹಿತಿ. 🤝👍👍🙏
ನಾನು ಯಾವ ಆರೈಕೆಯನ್ನೂ ಮಾಡದೆ ಇದ್ದರೂ ನಮ್ಮ ಮನೆಯಲ್ಲಿ ಅಲೋವೆರಾ ಎರಡು ಬಾರಿ ಕೆಂಪು ಹೂ ಬಿಟ್ಟಿತ್ತು ಇದರ ಉಪಯೋಗ ತಿಳಿದಿರಲಿಲ್ಲ ಗೊಂಚಲು ನೋಡಲು ಸುಂದರವಾಗಿರುತ್ತದೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು🙏
Sunday ge omme one small gls niru haktini, plant 2 yrs aste agide, but flowers bdta ide... jasti na adke care tagolodilla... adru istu bega flowers bandide...
ನಮಸ್ತೆ ಸರ್ ನಮ್ಮನೆಯಲ್ಲಿ ಒಂದು ವರ್ಷದಲ್ಲಿ ಅಲೋವೆರಾ ಹೂವು ಬಿಟ್ಟಿದೆ ಅದರ ಮಹತ್ವ ನಮಗೆ ಗೊತ್ತೇ ಇರಲಿಲ್ಲ ಸರ್ ಇವಾಗ ಗೊತ್ತಾಗಿರುವುದು ಲವ್ವೇರ ಗಿಡ ನಾಲ್ಕು ವರ್ಷಕ್ಕೆ ಹೋಗ್ಬಿಡುತ್ತೆ ಅಂತ ಆದರೆ ಸರ್ ನಮ್ಮನೆಯಲ್ಲಿ ಒಂದು ವರ್ಷದಲ್ಲಿ ಹೂವು ಬಿಟ್ಟಿತ್ತು ಸರ್ ಇದರ ಬಗ್ಗೆ ಮಾಹಿತಿ ತಿಳಿಸಿ ಸರ್🙏🙏
ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು 🙏
ಒಂದು ಅಲೋವೆರ ಸಸ್ಯದಲ್ಲಿ ಇಷ್ಟೊಂದು ಅದ್ಭುತ ಶಕ್ತಿ ಇದೆ. ಇದರ ಇದರ ಔಷಧಿಯ ಗುಣಗಳು ಮತ್ತು ಇದರ ಪ್ರಯೋಜನ ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಉಪಯುಕ್ತ ಉತ್ತಮವಾದ ಮಾಹಿತಿ. 🤝👍👍🙏
ನಮ್ಮ ಮನೆಯಲ್ಲಿ ಹೂ ಬಿಟ್ಟಿತ್ತು ಸರಿಯಾದ ಮಾಹಿತಿ ಇಲ್ಲದೆ ಉಪಯೋಗಿಸಲಿಲ್ಲ
ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ಸರ್ ನಮ್ಮ ಮನೆಯಲ್ಲಿ ಅಲೋವೆರಾ ಗಿಡ ಇದೆ ಅದು 4,5 ಬಾರಿ ಹೊ ಬಿಟ್ಟಿದೆ ಅದರ ಮಹತ್ವ ತಿಳಿಯದೆ ಹಾಗೆ ಬಿಟ್ಟಿದ್ದೇವು. ಅದರ ಮಹತ್ವ ವನ್ನು ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು 💐💐
Nam maneli ede. ಹೂ ಬಿಟ್ಟಿತು. ನಾವು ಫ್ಲವರ್ ಬಿಟ್ಟಿದೆ ಅಂತ ಸೆಲ್ಫಿ ತಗೊಂಡ್ ಸುಮ್ನೆ ಆದ್ವಿ.
👏👏👏 thanks for the information 🙏
ತುಂಬಾ ಉಪಯುಕ್ತ ಮಾಹಿತಿ ಸರ್ 👌👌
Namma gidavu hoovu aralisuva tayari madta ede.Information ge thank u .ﹰSir.
Not seen sir🎉 good..
😮 namma maneyalli 1 or 2 varshakke bittide 3 goone orange colour bittide 4 gidagalive, hoovna bagge thillisiddakke thanks sir
Well narrated in kannada..All the best....om namaha shivaya.jai Hind
Super information 🎉🎉🎉
ನಾನು ಯಾವ ಆರೈಕೆಯನ್ನೂ ಮಾಡದೆ ಇದ್ದರೂ ನಮ್ಮ ಮನೆಯಲ್ಲಿ ಅಲೋವೆರಾ ಎರಡು ಬಾರಿ ಕೆಂಪು ಹೂ ಬಿಟ್ಟಿತ್ತು ಇದರ ಉಪಯೋಗ ತಿಳಿದಿರಲಿಲ್ಲ ಗೊಂಚಲು ನೋಡಲು ಸುಂದರವಾಗಿರುತ್ತದೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು🙏
Thanks for information sir
Sir nama maneli onde varshadali aloe vera gida who bitide
ಧನ್ಯವಾದಗಳು ಸರ್
Upayukta mahiti😊
Hello gdmg sir idu thalege hachikondre tumba cool aaguttha😊
Frist time nam Mane alli Aloe Vera huvu bittidde sir... thanks sir gud information 👌♥️
I also hv plant it gave flowers
Thank u so much for info sir..
Namnelli bittide it's on terrace.. 🙏
🙏🙏🙏🙏🙏🙏
In our house as you informed flowered after four years and again after 2 years flowered once again. Thanks for information about its flower.
Namma gidadalli 2 kayi bittide sir
ಸರ್ ನಮ್ಮ ಮನೆಯಲ್ಲಿ ಕಳೆದ ವರ್ಷ ಆಲೋವರೆದ ಹೂವು ಬಿಟ್ಟಿತ್ತು, ಅದರ ಉಪಯೋಗ ಏನು ಅಂತ ತಿಳಿಯದೆ ಹಾಗೆ ಬಿಟ್ಟು ಒಣಗಿ ಹೋಯ್ತು. ಧನ್ಯವಾದಗಳು. ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏🙏
Sunday ge omme one small gls niru haktini, plant 2 yrs aste agide, but flowers bdta ide... jasti na adke care tagolodilla... adru istu bega flowers bandide...
ಥ್ಯಾಂಕ್ಸ್
Namma maneylli ho bitide nadanu maxilla sar nimna mahithige abinadanegalu
ಧನ್ಯವಾದಗಳು
Nammaneli nanu putta gida tanda6tingalige hoovu bittide idannu enu madabeku
Thanks
Yes ನಮ್ಮ ಮನೆಯಲ್ಲಿ ಮತ್ತು ಅದರೊಳಗೆ ಕಪ್ಪು ಸೀಡ್ಸ್ ರೆಡ್ ಕಲರ್ ಫ್ಲವರ್
👌👌👍
Nam maneli pink colour flower bittide
Aluvira gidvnanu hudige dududu Kati mnge ole prabava birute
👌👍
❤❤
Namma maneli ee Varsha hoovu bitdhe🙏sir
Namma teresnalli bandide
Namma manalee nodea2 years back
Thanks for sharing new information 👍🙏
Namma maniyale hoo. Bittide sir
Adu gajakrna charma roga
Sir sevanti gidana dry petals enda belibahuda heli sir
Dry petals?? No....
@@JnanaVijnana thank you sir
Nammalli halavu baari hoogalu agide
Nam maneli 1 yr ge hooo bittide sir
Nammane yalli ondhe gidadhalli yeredu hoo bittide
ನಮಸ್ತೆ ಸರ್ ನಮ್ಮನೆಯಲ್ಲಿ ಒಂದು ವರ್ಷದಲ್ಲಿ ಅಲೋವೆರಾ ಹೂವು ಬಿಟ್ಟಿದೆ ಅದರ ಮಹತ್ವ ನಮಗೆ ಗೊತ್ತೇ ಇರಲಿಲ್ಲ ಸರ್ ಇವಾಗ ಗೊತ್ತಾಗಿರುವುದು ಲವ್ವೇರ ಗಿಡ ನಾಲ್ಕು ವರ್ಷಕ್ಕೆ ಹೋಗ್ಬಿಡುತ್ತೆ ಅಂತ ಆದರೆ ಸರ್ ನಮ್ಮನೆಯಲ್ಲಿ ಒಂದು ವರ್ಷದಲ್ಲಿ ಹೂವು ಬಿಟ್ಟಿತ್ತು ಸರ್ ಇದರ ಬಗ್ಗೆ ಮಾಹಿತಿ ತಿಳಿಸಿ ಸರ್🙏🙏
Namma maneyallu hoo bittide sir
Nanu nodidene
Namma manelli.bittede enu.iga
ನಮ್ಮ ಮನೆಯ ತೋಟದಲಿ ಹೂ ಅರಳಿದೆ ಲಾಸ್ಟ್ ಇಯರ್ thaku sar🙏
Hope nivu heluvudu statyana
True
Namma mane alli last year bittithu evaglu bittide
ನಮ್ಮ ಮನೆಯಲ್ಲಿ ಇದೆ ಹೂ ಆದ್ರೆ ಯಾವುದೇ ಅದೃಷ್ಟ ಬಂದಿಲ್ಲ ಹಾಗೆ ಇದ್ದೀವಿ
Sar,nam,maneyalli,2,sari,bettide,sar
ನಮ್ಮಗಿದ.3ಬರಿಹು. ಬಿಟ್ಯಿದೆ
ನಿನ್ನೆ ನಮ್ಮ ಮನೇಲಿ bettede, ವರ್ಷಕ್ಕೆ ಒಂದು ಸಲ ಬರುತ್ತೆ
Namma.gidadallu bittide
Nam maneli 1 varshakke hu bittide
ವರ್ಷಕ್ಕೊಮ್ಮೆ ಹೂವೂ ಬಿಡ್ತಾ ಇರತ್ತೆ ನಮ್ ಮನೇಲಿ
ನಮ್ಮ ಮನೆಯಲ್ಲಿ ಆಲೊವೆರಾ ಒಂದು ವರ್ಷಕ್ಕೆಲ್ಲಾ ಹೂ ಬಿಟ್ಟಿತು ಆರೇಂಜ್ ಕಲರ್ ಹೂ
Nammaneli 2nd time hoo bittide ಆಲೋವೆರ
Namma maneyalli kooda hoo bittide.
Sar namma maneyalli prati varsha hoo bidutte
ನಮ್ಮ ಮನೆಯಲ್ಲಿ ಸಹ ಹೊ ಬಂದಿದೆ
ನಮ್ಮ ಮನೆಯಲ್ಲೂ ಹೂ ಬಿಟ್ಟಿದೆ
Name mane Ali bittithu..
Namma maneyalli edhe
Supara
ಸರ್ ನಮ್ಮ ಮನೆಯಲ್ಲಿ ೨೦ ವರ್ಷ ದಿಂದಲೇ ಇದೆ ಆದರೆ ಹೂ ಇಲಾ
Sir alovera yake green inda brown agtha ede
Bisilu bilde idre brown ago sadyate hechhu
ನಾವು ಏನು ಮಾಡಿಲ್ಲ ಸರ್ ಈಗಾ ನಮ್ಮ ಮನೆಯಲ್ಲಿ ಬಿಟ್ಟಿದೆ. ಮೊದಲು ಬಿಟ್ಟಿತ್ತು
ನಮ್ಮ ಮನೆಯಲ್ಲಿ ಇದೇ, 2 ,3 time ಹೂ ಬಿಟ್ಟಿದೆ
ವಾರದ ಹಿಂದೆ ನಮ್ಮ ಮನೆಯಲ್ಲಿ ಹೂ ಬಿಟ್ಟಿದೆ ಸರ್
ನಮ್ಮ ಮನೆಯ ಲ್ಲಿ 10 ವರ್ಷದಿಂದ ಬಿಡುತ್ತಿದೆ
Namma maneyalli ho bittife
ನಮ್ಮ ಮನೆಯಲ್ಲಿ ವರ್ಷ ಕ್ಕೆ 2. ಬಾರಿ ಹೂ ಬಿಟ್ಟಿದೆ
Sir kelvindu plants tagobeku antidini nange lalbagnalli kadime ratege siggutte anta nam friend obbru helidru nimge bangalore yelli sigutte anta gottidre please heli pl suggest me sir
ನಮ್ಮ ಮನೆ ಯಲ್ಲಿ ಹೂ ಬಿಟ್ಟುದೆ
Z
🎉🎉🎉
ಸರ್ ನಮ್ಮ ಮನೆಲಿ ಅಲೋವೆರ ಗಿಡದಲ್ಲಿ ಹೂವ ಬಿಟ್ಟಿತ್ತು ಆದರೆ
ನಮ್ಮ ಯಜಮಾನರು ಹೇಳಿದರ ಆದ್ದರಿದ ತೊದರೆ ಆಗುತ್ತದೆ ಅಂತ ಅದಕೆ ಕಿತ್ತು ಬಿಸಾಕಿದೆ
ಇಂತಹ ವಿಷಯಗಳನ್ನು ಹೇಳಬೇಡಿ ಅದರಲ್ಲೇನು ಅಂತಹ ಮಹತ್ವವಿಲ್ಲ .
Bari add bartide
ನಮ್ ಮನೇಲು ಹೂ ಬಿಟ್ಟಿದೆ
ನಿಮ್ಮ ಮನೆಯಲ್ಲಿ ಇದೆ ಹೂ ಬಿಟ್ಟಿಲ್ಲ 3 ವಷ ಅಯ್ತು
ಅದು. ಲೋಳೆಸರ. ಅಲ್ಲ . ಲೋಳೆರಸ. ಅದರ. ರಸ. ಲೋಳೆ. ಲೋಳೆ. ಇರುವದರಿಂದ. ಲೋಳೆರಸ. ಅನ್ನುತ್ತಾರೆ. ಲೋಳೆಸರ. ಅಲ್ಲ .
Hu
ನಮ್ಮಲ್ಲಿ ಹೂ ಬಿಟ್ಟಿತ್ತು
good information. sir thanks
Thank you for your information
TQ for your super information sir
thanks❤
ನಮ್ಮ ಮನೆಯಲ್ಲೂ ಹೂ ಬಿಟ್ಟಿದೆ
Thanku for shraring information 🙏🙏🙏🙏