ಸಂಗೊಳ್ಳಿ ರಾಯಣ್ಣನನ್ನ ಗಲ್ಲಿಗೇರಿಸಿದ ಮರವಿದು ! | Sangolli Rayanna Hanging Place

Поділитися
Вставка
  • Опубліковано 7 лют 2025
  • ಬೆಳಗಾವಿಯ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಆತನ 6 ಜನ ಸಹಚರರನ್ನು ಗಲ್ಲಿಗೇರಿಸಿದ ಮರವಿದು. ಬ್ರಿಟಿಷ್ ಸರ್ಕಾರ 1831ರ ಜನವರಿ 26 ರಂದು ಸಂಗೊಳ್ಳಿ ರಾಯಣ್ಣ ಸೇರಿ ಏಳು ಜನರನ್ನು ಇದೇ ಮರಕ್ಕೆ ಏಕಕಾಲಕ್ಕೆ ಬಹಿರಂಗವಾಗಿ ಗಲ್ಲಿಗೇರಿಸಿತು. ಇಲ್ಲಿಗೆ 193 ವರ್ಷಗಳು ಕಳೆದರೂ ಮರವು ಗಟ್ಟಿಯಾಗಿ ನಿಂತಿದೆ.
    #sangollirayanna #belagavi #sangollirayannahangingplace #prajavani #kannada
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

КОМЕНТАРІ • 17