ಪರಾಕ್ರಮಿಗಳಾದ ಸುರಪುರ ಅರಸರುಗಳ ಬಗ್ಗೆ | ಔರಂಗಜೇಬ್ ನ ಅಂತ್ಯ | ಫ್ರೆಂಚರ ವಿರುದ್ಧ 3 ದಿವಸದ ಯುದ್ಧ Surapura EP 8
Вставка
- Опубліковано 7 лют 2025
- ನಿಜಾಮ್ ಮತ್ತು ಬ್ರಿಟಿಷ್ ನ ಸೋಲಿಸಿದ್ದ ಫ್ರೆಂಚರ ವಿರುದ್ಧ ಕೇವಲ ೧೨೦೦೦ ಸೈನಿಕರಿಂದ ಫ್ರೆಂಚರ ವಿರುದ್ಧ 3 ದಿವಸದ ಯುದ್ಧದಲ್ಲಿ ವಿಜಯ ಪತಾಕೆ!
Exclusive interview of "Sri Bhaskar Rao Mudabula" from Shahapura, Karnataka.
ಪರಾಕ್ರಮಿಗಳಾದ ಸುರಪುರ ಅರಸರುಗಳ ಬಗ್ಗೆ...
ರಾಜಾ ನಾಲ್ವಡಿ ವೆಂಕಟಪ್ಪ ನಾಯಕರ ಚಿತ್ರ ಸಿಕ್ಕಿದ್ದು ಮೈಸೂರಿನಲ್ಲಿ!
ಔರಂಗಜೇಬ್ ನ ಅಂತ್ಯ...
Victory in Pondicherry War between Surapura Kings & French.
Defeat of Aurangzeb.
Raja Nalwadi Venkatappa Nayakas Photo was found in Mysore's Jaganmohan Palace.
ಶ್ರೀ ಭಾಸ್ಕರರಾವ ಮುಡಬೂಳ
ವಕೀಲರು, ಲೇಖಕರು, ಇತಿಹಾಸಕಾರರು.
ಶಹಾಪುರ.
Subscribe to our "Ask Mysuru" UA-cam Channel for more informative videos
Productions: Ask Mysuru
Special Thanks To:
Raja Krishnappa Nayaka, Bhaskar Rao Mudbul, PSI Krishna Subedar, Upendra Naik Subedar, Suresh, Tyagi, Sangmesh, Sachin, Ningu, Pradeep.
Follow us on:
/ askmysuru
/ askmysuru
Join us on:
/ askmysuru
Email:
lets(at)askmysuru.com
Website:
askmysuru.com
Subscribe us on:
/ askmysuru
#surapura #shorapur #kings #warriors #nalwadi #venkatappanayaka #aurangzeb #pondicherry #french #yadgiri #shorapura #yadagiri #surapuradynasty #surapurasamasthana #samsthana #king #kinginterview #kingexclusiveinterview #askmysuru #askmysurumediahouse #nayakas #vijayanagarasamrajya #vijayanagarakingdom #karnatasamrajya #karnataka #british #mughals #aurangzeb #taylormanzil #tourism #historical #historicalplaces #historicalplace #historicalplacesinindia #travelvlogs #travel #documentary #kannadadocumentary #kannada #sagaranadu #surapurabothersgroup #bhaskarrao #farman #jaganmohanpalace #mysorejaganmohanpalace #photoofnalwadi
Jai Sanatan Dharm Jai Bharat Jai Karnataka 🪔🌺🙏
ಸುರಪುರದ್ದು ಎಂತಾ ಸಂಸ್ಥಾನ ಗುರು.
ಸುರುಪುರ ವಂಶಕ್ಕೆ ಒಂದು ಸಲಾಂ..
ತುಂಬ ಧನ್ಯವಾದಗಳು ಭಾಸ್ಕರ ರಾವ್ ಸರ್.
ನಮ್ಮದು ಸುರಪುರ
ಸುರಪುರ ಸಂಸ್ಥಾನದ ನಾಯಕರಿಗೆ ಜಯವಾಗಲಿ.
ಇನ್ನು ಮುಂದೆ ಆದರೂ ಕೇಂದ್ರ ರಾಜ್ಯ ಸರ್ಕಾರಗಳು ಸುರಪುರದ ಇತಿಹಾಸದ ಪುಟಗಳನ್ನು ಇತಿಹಾಸದಲ್ಲಿ ಹೆಚ್ಚು ಹೆಚ್ಚು ಮೂಡಿಸುವ ಕೆಲಸ ಮಾಡಬೇಕು 🙏⚔️🏹⚔️🙏
kandita sir nangantu id gotte illa
ನನಗೆ ಅನಿಸುತ್ತೆ ಈ youtube ಚಾನೆಲ್ ಇಲ್ದೆ ಇದ್ರೆ ನಮಗೆ ಈ ಎಲ್ಲ ಇತಿಹಾಸಗಳು ಗೊತ್ತೆ ಆಗ್ತಾ ಇರಲಿಲ್ಲ . ಎಲ್ಲ youtube ಚಾನೆಲಗಳಿಗೆ ಧನ್ಯವಾದಗಳು.
Kalamadyam noda anna surapur bagge video madidare
@@kichchabossredpand2027 ಅಲ್ಲಿ ಕೊಡಾ ನೋಡಿದಿನಿ ಗೆಳೆಯ ಕಲಾಮಾಧ್ಯಮದ ಅಭಿಮಾನಿ ನಾನು. ಎಲ್ಲಾ ಎಪಿಸೂಡಗಳನ್ನಾ ನೋಡಿದಿನಿ.
@@kichchabossredpand2027 but param ravru END NALLI BHASKERRAO MUDBUL AVARA INTERVIEW MAADILE ILLA.. APOORNA AGIDHE
ರೋಮಾಂಚನಕಾರಿ ವಿವರಣೆ. ಸುರಪುರದ ಶೂರತನಕ್ಕೆ ಹೊಸ ಭಾಷ್ಯ ಬರೆದ ಭಾಸ್ಕರರಾವ್ ರವರಿಗೆ ಅಭಿನಂದನೆಗಳು.
ನಮ್ಮ ಸುರಪುರದ ರಾಜರ ಬಗ್ಗೆ ತಿಳಿಸಿ ಕೊಟ್ಟದ್ದಕ್ಕೆ ದನ್ಯವಾದ ನಿಮ್ಮ ತಂಡಕ್ಕೆ ಮತ್ತು ಬಾಸ್ಕರರಾವ್ sir ಗೆ
ಧನ್ಯವಾದಗಳು ☺️🙏
ರಣ ರೋಮಾಂಚಕ........... ಗ್ರೇಟ್.... ಸೆಲ್ಲುಟ್....to... ಭಾಸ್ಕರ್ ರಾವ್...sir
ಸಾವರ್ಕರ್ ದೇಶ ದ್ರೋಹಿನಾ!..? ua-cam.com/video/HjWEujJH-H8/v-deo.html
ಇಂತಹ ಭವ್ಯ ಇತಿಹಾಸವುಳ್ಳ ಹಾಗೂ ಶೂರ ಧೀರ ರಾಜರು ಉಳ್ಳ ಭವ್ಯ ಪರಂಪರೆಯುಳ್ಳ ಸುರುಪುರದ ರಾಜರ ಬಗ್ಗೆ ನಾವು ಇತಿಹಾಸದಲ್ಲಿ ಓದಲೇ ಇಲ್ಲ ಹಾಗೂ ಪ್ರಾಥಮಿಕ ಹಂತದಲ್ಲಾಗಲೀ ಮಾಧ್ಯಮಿಕ ಹಂತದಲ್ಲಾಗಲೀ ಇತಿಹಾಸದ ಪಠ್ಯದಲ್ಲಿ ಈ ರಾಜರ ಬಗ್ಗೆ ನಾವು ಓದಲೇ ಇಲ್ಲ ಇದು ನಮ್ಮ ದುರ್ದೈವ ಇನ್ನು ಮುಂದಾದರೂ ಈ ರಾಜರ ಬಗ್ಗೆ ಪ್ರಾಥಮಿಕ ಹಂತದಲ್ಲಿ ಆಗಲಿ ಪಠ್ಯದಲ್ಲಿ ಸೇರಿಸುವ ಕ್ರಮ ಸರ್ಕಾರದ್ದಾಗಲಿ ಹಾಗೂ ಇನ್ನೂ ಹೇಳುವುದಾದರೆ ಈ ರಾಜರ ಬಗ್ಗೆ ಜನಪದ ಹಾಡುಗಳು ಇರಲಿಲ್ಲವೇನೋ ಇದರಿಂದಾದರೂ ಅವರ ಇತಿಹಾಸ ತಿಳಿಯುತ್ತಿತ್ತು ಇದು ದುರ್ದೈವ
ಅವರ ದುರ್ದೈವ ಅಲ್ಲ ಸಾರ್ ನಮ್ಮ ದುರ್ದೈವ 🏹⚔️🏹
Wonderful explaination of history Bhaskar rao sir and ask mysuru team wonderful episode compare to other youtuber your video quality and making was super be blessed by divine
Amazing sir. I am a student of history. I keep looking to read and learn about our great heritage and heroes... Sadly i never came across this great kingdom either in school books or even outside... Thank you so much for this interview....
ಸಾವರ್ಕರ್ ದೇಶ ದ್ರೋಹಿನಾ!..? ua-cam.com/video/HjWEujJH-H8/v-deo.html
ಬಾಸ್ಕರ್ ರಾವ್ sir ಗೆ ತುಂಬು ಹೃದಯದ ದನ್ಯಾವಾದವಗಳು sir
School History book alli vandu chapter Koda illa......idanay Alva namgay Nava Masi badkontha irodu.... hope some body will make movie it will be famous
Sir very beautifully explained...thanks to lawyer sab...
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು
Great work by ask Mysore team.
Thank you so much ☺️🙏 Kindly Share & Subscribe
ಸುಪರ್ ಗುರು
TQ so much bhaskar rao sir... very well information..🙏
Manya kakvrige tumba dhanyvagalu tamma shram for recreation of history of surpur is awesome
Super sir🙏🙏🙏🙏
Super information sir❣️❣️
Please upload next episode.... waiting
ಸಾರ್
Eswarammana ಬಗ್ಗೆ ತಿಳಿಸಿ .ಸಮಗ್ರ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.ಕೆ ಶಾಂತಕುಮಾರಿ ಪತ್ರಕರ್ತೆ.
Miss You Sir 💔🥺
Sir u r a great
Super..sir
👌👌👌
Jai anjineya
🙏
next video waiting
Thank you so much ☺️🙏 Kindly Share & Subscribe
Yodhara nadu vande Mataram
🙏🙏
🙏🙏💋e
Ok
ಸರ್ ಸುರಪುರ ಸೈನ್ಯ ಪದ್ಧತಿ ಬಗ್ಗೆ ವಿವರಿಸಿ ಕೊಡಿ ಸರ್
Shortly☺️ ಅತೀ ಶೀಷ್ರದಲ್ಲಿ...
Who use to click photo at that time. What was the means
ask Mysore make good work
Thank you so much ☺️🙏 Kindly Share & Subscribe
Houdu istu dodda history irivaga yake ondu adbitavada movie madabardu. Iriva history bittu bere Kate galu madtare ade namma Durant.
Idnela Yake history textbook ali hakila, useless curriculum bari Mughals Rajput’s ankondu
Pungu andre lalbage nandu anthidiya jutuu😂😂😂😂😂
History book tells only zbout Muslims leader .
Dharbar. Armane. Torsi pl
ಶ್ರೀಘ್ರದಲ್ಲಿ ☺️🙏
Fake story no record is there
Saabragella hindu rajaradu maadiddella fake adhe . muslim rajaru hella nija
Sir nimma phone number haki
ಸಾವರ್ಕರ್ ದೇಶ ದ್ರೋಹಿನಾ!..? ua-cam.com/video/HjWEujJH-H8/v-deo.html
👍👍👌
🙏🙏