ನಿಮ್ಮ ಕಲಾ ಮಾದ್ಯಮದ ಮೂಲಕ ಕಾಲ ಗರ್ಭದಲ್ಲಿ ಹುದುಗಿರುವ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಿದ್ದಾರಾ ತಮಗೆ ಅನೇಕ ಅನೇಕ ತುಂಬು ಹೃದಯದ ಧನ್ಯವಾದಗಳು ಶಾಲೆಯಲ್ಲಿ ಇತಿಹಾಸ,ಸಮಾಜ ವಿಜ್ಞಾನ ವಿಷಯಗಲಳು ಬೋಧಿಸುವಾಗ ತುಂಬಾ ಉಪಯೋಗವಾಗುತ್ತಿವೆ ಸಹೋದರ ತಮಗೆ ಮತ್ತೊಮ್ಮೆ ಧನ್ಯವಾದಗಳು...,🙏🙏🙏🙏🙏🙏🙏🙏🙏
ಅಣ್ಣ♥️ಅತ್ತಿಗೆ ನನ್ನ ಮಾತನ್ನ ತಪ್ಪು ತಿಳಿಯದಿರಿ. ಮುಂದೆ ಒಂದು ದಿನ ನಾವು ಇರಲ್ಲ ನೀವು ಇರಲ್ಲ, ಆದರೆ ನೀವು ಮಾಡಿರೋ ಈ ಒಂದು ಕೆಲಸ ಯಾರು ಸಹ ಯೋಚನೆ ಕೂಡ ಮಾಡಿರಲ್ಲ. ದೇವರು ನಿಮ್ಮ ಈ ಸಾಮಾಜಿಕ ಕೆಲಸಾನ ಹೀಗೆ ಮುಂದುವರೆಸುವ ಶಕ್ತಿ ಕೊಡಲಿ, ಮುಂದಿನ ಪೀಳಿಗೆಗೆ ಈ ನಿಮ್ಮ ವಿಡಿಯೋಗಳು ಉಪಯುಕ್ತ ಆಗಲಿದೆ. ಒಮ್ಮೆ ನಿಮ್ಮ ಚಾನೆಲ್ನಾ ಹೀಗೆ ಓಪನ್ ಮಾಡಿದಾಗ ಎಲ್ಲಾ ಸಾಧಕರ ಕಷ್ಟದ ಸುಖದ ಜೀವನ ಕಣ್ಣ ಮುಂದೇನೆ ಬರುತ್ತದೆ. ಈಗಿನ- ಮುಂದಿನ ಜನಾಂಗಕ್ಕೆ ಈ ಒಂದು ಚಾನೆಲ್ ಮಾದರಿ ಆಗಿರಲಿ-ಆಗಿರುತ್ತದೆ ಎಂದು ಬಯಸುತ್ತೇನೆ. ಇಂತಿ ನಿಮ್ಮ ಖುಷಿಯನ್ನು ಬಯಸುವವ. ♥️🥰🥰
Sir kalamaddyama UA-cam ಛಾನೆಲ್ ತುಂಬಾ ಚೆನ್ನಾಗಿ ಬರ್ತಾ ಇದೆ ನಿಮಗೆ ಒಳ್ಳಯದಾಗಲಿ ಹಾಗೆ ನಮ್ದು ಒಂದು request ಏನು ಅಂದ್ರೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ episode ಮುಗಿದ ಮೇಲೆ ದಯವಿಟ್ಟು ಧಾರವಾಡ ತಾಲೂಕು ಮುಳಮುತ್ತಲ ಗ್ರಾಮದಲ್ಲಿ ಕಾಮಣ್ಣನ ದೇವರು ಇದೆ ಆ ದೇವರಿನ ಒಂದು episode madi ತುಂಬಾ ಇಂಟರೆಸ್ಟಿಂಗ್ ಇದೆ ಬೇಕಾದ್ರೆ ಅಕಸ್ಮಾತ್ ನೀವು ಸಂಗೊಳ್ಳಿಯಲ್ಲಿ ಇದ್ದರೆ ಅಲ್ಲಿಯ ಜನಕ್ಕೆ ಕೇಳಿ ಹೋಗಿ... 🙏🙏🙏
Thanku ಸರ್. ದೇವರು ಒಳ್ಳೇದು ಮಾಡಲಿ ಸರ್. ರಾಯಣ್ಣ ನವರ ಬಗ್ಗೆ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.
ನಮ್ಮ ರಾಯಣ್ಣ ಶ್ರಮ ಪಡುತ್ತಿದ್ದ ಪುಣ್ಯಭೂಮಿ
ನಿಮ್ಮ ಕಲಾ ಮಾದ್ಯಮದ ಮೂಲಕ ಕಾಲ ಗರ್ಭದಲ್ಲಿ ಹುದುಗಿರುವ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಿದ್ದಾರಾ ತಮಗೆ ಅನೇಕ ಅನೇಕ ತುಂಬು ಹೃದಯದ ಧನ್ಯವಾದಗಳು ಶಾಲೆಯಲ್ಲಿ ಇತಿಹಾಸ,ಸಮಾಜ ವಿಜ್ಞಾನ ವಿಷಯಗಲಳು ಬೋಧಿಸುವಾಗ ತುಂಬಾ ಉಪಯೋಗವಾಗುತ್ತಿವೆ ಸಹೋದರ ತಮಗೆ ಮತ್ತೊಮ್ಮೆ ಧನ್ಯವಾದಗಳು...,🙏🙏🙏🙏🙏🙏🙏🙏🙏
ಇಂದಿನ ಪರಿಸ್ಥಿತಿಯನ್ನು ನೆನೆದರೆ ಈ ಸಂಪತ್ತಿಗೋಸ್ಕರ ಅಂದು ಸ್ವಾತಂತ್ರ್ಯಕ್ಕಾಗಿ
ಲಕ್ಷಾಂತರ ಜನರು ತಮ್ಮ ಜೀವ ತೆತ್ತರೇ
ಎಂದು ತುಂಬಾ ನೋವಾಗುತ್ತದೆ
Howdu medam
Yes medam
Yes medam
😮
ನಿಜ ಮೇಡಂ ನೀವು ಹೇಳಿದ್ದು,
ದಯವಿಟ್ಟು ರಾಯಣ್ಣ ಅವರ ವೀಡಿಯೊ ಇನ್ನೂ ಮುಂದುವರೆಸಿ
ನಮ್ಮ ಊರು ನಮ್ಮ ಹೆಮ್ಮೆ❤❤
ಎಷ್ಟೋ ಗೊತ್ತ ಇಲ್ಲದೆ ಇರೋ ವಿಚಾರ ಈ ಕಲಾ ಮಾದ್ಯಮ ದಿಂದ ಗೊತ್ತ ಆಗ್ತಿದೆ ತುಂಬಾ ದನ್ಯವಾದಗಳು ಸರ್ ಹಾಗೆ ಸಿಂಧೂರ ಲಕ್ಷ್ಮಣ ಅವ್ರದ್ದು ಒಂದು ವಿಡಿಯೋ ಮಾಡಿ ಸರ್
Balappa ಅವರ history ನಿಮ್ಮ ಮೂಲಕ ಎಲ್ಲರಿಗೂ ತಿಳಿಯಲಿ
ನಮ್ಮ ಹೆಮ್ಮೆಯ ಹುಲಿ ಅಮಟನೂರ ಬಾಳಪ್ಪಜೀ ಇವರ ಬಗ್ಗೆ ಸ್ವಲ್ಪ ಸರ್ಕಾರ ಗಮನ ಹರಿಸಬೇಕು ಅಂತ ನಮ್ಮ ಮನವಿ....🙏🙏🙏🙏🙏
ಜೈ ರಾಯಣ್ಣ ❤️❤️❤️💛
Super sangolli rayanna tota
ಪರಮಂ ರವರೆ ತುಂಬಾ ಚೆನ್ನಾಗಿದೆ ಕಿತ್ತೂರ ಚನ್ನಮ್ಮ ನ ಈ ವಿಚಾರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ತುಂಬಾ ಧನ್ಯವಾದಗಳು ಪರಂ
Super video's sir songolli rayannnavar bagge tilisadakke danyavadagalu
Jai...jai... Channmma.. Ji
Jai....Rayanna..
Jai..Amtor. Ballapp
ಪಾಪ ಆ ಬಡ ಯುವಕರಿಗೆ ಸರಕಾರ ಏನಾಧರೂ ಸಹಾಯ ಮಾಡುವಂತೆ ಸಹಕರಿಸಿ
ಅಣ್ಣ♥️ಅತ್ತಿಗೆ ನನ್ನ ಮಾತನ್ನ ತಪ್ಪು ತಿಳಿಯದಿರಿ. ಮುಂದೆ ಒಂದು ದಿನ ನಾವು ಇರಲ್ಲ ನೀವು ಇರಲ್ಲ, ಆದರೆ ನೀವು ಮಾಡಿರೋ ಈ ಒಂದು ಕೆಲಸ ಯಾರು ಸಹ ಯೋಚನೆ ಕೂಡ ಮಾಡಿರಲ್ಲ. ದೇವರು ನಿಮ್ಮ ಈ ಸಾಮಾಜಿಕ ಕೆಲಸಾನ ಹೀಗೆ ಮುಂದುವರೆಸುವ ಶಕ್ತಿ ಕೊಡಲಿ, ಮುಂದಿನ ಪೀಳಿಗೆಗೆ ಈ ನಿಮ್ಮ ವಿಡಿಯೋಗಳು ಉಪಯುಕ್ತ ಆಗಲಿದೆ. ಒಮ್ಮೆ ನಿಮ್ಮ ಚಾನೆಲ್ನಾ ಹೀಗೆ ಓಪನ್ ಮಾಡಿದಾಗ ಎಲ್ಲಾ ಸಾಧಕರ ಕಷ್ಟದ ಸುಖದ ಜೀವನ ಕಣ್ಣ ಮುಂದೇನೆ ಬರುತ್ತದೆ. ಈಗಿನ- ಮುಂದಿನ ಜನಾಂಗಕ್ಕೆ ಈ ಒಂದು ಚಾನೆಲ್ ಮಾದರಿ ಆಗಿರಲಿ-ಆಗಿರುತ್ತದೆ ಎಂದು ಬಯಸುತ್ತೇನೆ. ಇಂತಿ ನಿಮ್ಮ ಖುಷಿಯನ್ನು ಬಯಸುವವ. ♥️🥰🥰
I'm offhis
Video nodta nodta hege mugitu anta gotte aglilla nodi param annara tq for sharing
ಸರ್ ಕಲಾ ಮಾಧ್ಯಮಕ್ಕೆ ಧನ್ಯವಾದಗಳು ಒಳ್ಳೆಯ ಕೆಲಸ ಮಾಡ್ತಾಇದ್ದೀರಿ.
ಧನ್ಯವಾದಗಳು ಸರ್ ಈ ಪುಣ್ಯ ಭೂಮಿ ಯ ಬಗ್ಗೆ ಪ್ರಚಾರ ಮಾಡಿದ್ದಕ್ಕೆ 🙏🙏
🙏🙏🙏 ಪರಮ ಗುರುಗಳೇ
ನಮ್ಮ ಸಂಗೊಳ್ಳಿ🥵🥰
ನಮ್ಮ ಚಿಕ್ಕೋಡಿ ಅಲ್ಲಿ ಕೂಡ ಇದೆ
Sir kalamaddyama UA-cam ಛಾನೆಲ್ ತುಂಬಾ ಚೆನ್ನಾಗಿ ಬರ್ತಾ ಇದೆ ನಿಮಗೆ ಒಳ್ಳಯದಾಗಲಿ ಹಾಗೆ ನಮ್ದು ಒಂದು request ಏನು ಅಂದ್ರೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ episode ಮುಗಿದ ಮೇಲೆ ದಯವಿಟ್ಟು ಧಾರವಾಡ ತಾಲೂಕು ಮುಳಮುತ್ತಲ ಗ್ರಾಮದಲ್ಲಿ ಕಾಮಣ್ಣನ ದೇವರು ಇದೆ ಆ ದೇವರಿನ ಒಂದು episode madi ತುಂಬಾ ಇಂಟರೆಸ್ಟಿಂಗ್ ಇದೆ ಬೇಕಾದ್ರೆ ಅಕಸ್ಮಾತ್ ನೀವು ಸಂಗೊಳ್ಳಿಯಲ್ಲಿ ಇದ್ದರೆ ಅಲ್ಲಿಯ ಜನಕ್ಕೆ ಕೇಳಿ ಹೋಗಿ... 🙏🙏🙏
ಸೂಪರ್ ಮುಂದಿನ ಭಾಗ ಬಿಡಿ
ಪುಣ್ಯ ಭೂಮಿ 🙏🙏🙏
kranti veera sangolli rayanna
ಹಂಪನೂರು ಬಾಳಪ್ಪ ಅವರ ಸಾಹಸ ಶೌರ್ಯ ತಿಳಿಸಿದ್ದಕ್ಕೆ ಧನ್ಯವಾದಗಳು
ಹಂಪನುರು ಅಲ್ಲಪ ಅಮಟೂರ ಬಾಳಪ್ಪ
ಜೈ ರಾಯಣ್ಣ
Thanks Sr. Heart touching!!
ಸರ್ ತುಂಬಾ ಒಳ್ಳೆಯ ಕೆಲಸ ಮಾಡಿದಿರಾ
My favourite channel on UA-cam - Kalmadyama
Sir you full hard work 💯💯💯
Thank you sir
🙏🙏🙏🙏🙏🙏
Jai rayanna
Rayanna❤
Nimge thumba thanks bro
Thanku Thanku Thanku so much sir
ಪರಮ ಅವರಿಗೆ ಧನ್ಯವಾದಗಳು ತಮಗೆ ಒಂದು ರಿಕ್ವೆಸ್ಟ ತಮ್ಮ ಆರೋಗ್ಯ ಚನ್ನಾಗಿ ಇಲ್ಲ ಅಂದ್ರೆ ವಿಡಿಯೋ ಮಾಡಬೇಡಿ . ಹುಷಾರ್ ಆದ ಮೇಲೆ ಮಾಡಿ
Jai sangolli rayanna
Thank you sir this video
ಧನ್ಯವಾದಗಳು....🙏🙏🙏🙏🙏🙏🙏🙏🙏
ಜೈ ರಾಯಣ್ಣ 🙏
Hey bro
Nimdu yav huru
ನಮ್ಮ Bashe ನಮ್ಮ ಹೆಮ್ಮೆ
Super sir
ಧನ್ಯನವಾದಗಳು sir🙏🏻♥️
hi savitha madam 🙏 sanehally matada ithiyasada parichaya madikodi video madi all the best 👍🏻
Super.. Anna
Super😍
Rayanna🥰🙏🙏
🙏🙏🙏 dhevuru nimge valled madali sir nija helthini ivagina kaladalii enadru dheshakagi ordao sandarbba bandidre dhevurane jiva kodatha irlilla rayanana kalina dhuligu sama illa navu 🙏🙏🙏🙏
Thank you so much sir
🙏🙏 ಜೆ ರಾಯಣ್ಣ ❤️👍🙏🙏🙏
ಸೂಪರ್ ❤❤❤
Thank you sir
UA-cam Channel ಅಂದ್ರೆ ಹೀಗಿರಬೇಕು
Jai hind jai rayana
ಏನು ಮುಂದುವರೆಸಿ ಸರ್ 🙏🙏
ಸರ್ 10ನೆ ep ಯಾವಾಗ ಬಿಡುತ್ತೀರಿ ಸರ್ ಸೂಪರ್ tq ರಾಯಣ್ಣನನ್ನ ಬಗ್ಗೆ ಮಾಹಿತಿ ನೀಡಿದಕೆ ಸರ್
Super video sir
😊
ತುಳ್ಯಾವರ ಬ್ಯಾರೆ ಅದಾರ ತುಳಸ್ಗೋಳವರ ಬ್ಯಾರೆ ರೀ
Super param bro
Thanku sir
Jai rayanna 🙏
ರಾಯಣ್ಣ ರ ಮನೆಯವರು sigthara?
ಬೇಳವಡಿ ಮಲ್ಲಮ್ಮ ವಿರ ರಾಣಿ ಕನ್ನಡ ತಾಯಿ ಬಗ್ಗೆ ವಿಡಿಯೋ ಮಾಡಿ ಸರ್
Super
Good job sir 🙏🙏
Super,, sar, 🙏🙏
Hi anta ರಿಪ್ಲೈ ಮಾಡಿ ಸರ್
1st view
🙏🙏🙏🙏🙏🙏💪
It is sad part that the martyr history is not written & research work is not done...Actually the martyr are real heroes not leaders..
Appv
Jai rayanna
Devru camara change madappa 🙏
Hi
ondu book bariri sir rayanna bage
sir ond place nodidh thakshna a place bagge camera munde prekshakarige neev thilsi adara mahithi.chennag artha agutte
Brother sangolli village Alli Rayanna gardan ede adannu thorsi.....🙏
Yarigana badavarige help madu
🙏🙏🙏
🔥🙏🙏🙏🙏🙏
Rayanna na bagge innu vid maadi Anna
Gida alla adu mara ☺️
Nanna hatra kle founder raja lakmgouda avar bagge full information aiti adanna prachar madatira sir
👌👌
Yes
Good Job Sir Adastu Reply Kodi Plz
1 st view ,1 st comment
Sir rayanna avara mane🙏🙏
Please put google locations of historic Places which you are visiting. It will be helpful for those who wish to visit these places.
Jai hind jai Holy Israel jai Ukraine God jesus christ bless all of you amen
ಸರ್ ವಂದನೆಗಳು
Balappanna tha great
Plz reply me sir
Kurubara huli rayanna
ಸರ್ ರಾಯಣ್ಣ ಅವರ ಸಂಬಂಧಿಕ ಪರಿಚಯ ಮಾಡಿಕೊಡಿ
First view sir
Tarasu kadambarinali idoera bagge baruthe Eadanu Rakthamadena Hola Anthere
❤️
ನಮಸ್ತೇ ಪರಂ ಸರ್,
ಸಂಗೊಳ್ಳಿ ರಾಯಣ್ಣ ನವರ ಬಗ್ಗೆ ತಿಳಿದು ಕೊಳ್ತಾ ಕೆಂಪೇಗೌಡರ ಬಗ್ಗೆ ತಿಳಿದು ಕೊಳ್ಳುವ ಆಸೆಯಾಗ್ತಿದೆ. Please ತಿಳಿಸಿಕೊಡುವ ವ್ಯವಸ್ಥೆ ಮಾಡಿ please
🙏🙏🙏🙏🙏🙏🙏🙏🙏