ID

Поділитися
Вставка
  • Опубліковано 26 січ 2025

КОМЕНТАРІ • 6

  • @MohanNadar-r8p
    @MohanNadar-r8p 18 днів тому

    Bele heli

    • @sharcolands
      @sharcolands  17 днів тому

      ನೂರಕ್ಕೆ 70% ಜನ ಫುಲ್ ವಿಡಿಯೋ ನೋಡಲ್ಲ, ನೀವೊಬ್ಬರು ಅದ್ರಲ್ಲಿ 😊.
      ಕೆಲವು ಜಾಗದ ಬೆಲೆ ನಾನು ಹೇಳೋದಿಲ್ಲ, ನೀವೇ ಕೇಳ್ಬಿಡಿ ಅಂತ ಓನರ್ ನಂಬರ್ ಕೊನೆಯಲ್ಲಿ ಹಾಕಿದ್ದೀನಿ. ಚೂರ್ ಕೇಳಿ...
      ಸಸ್ಪೆನ್ಸ್ ಫಿಲಂಮ್ಮು ಸಸ್ಪೆನ್ಸ್ ಫಿಲಂಮ್ಮು ಅಂತಿದ್ರೂ ಈ ಮೀಡಿಯಾದವು ಕೇಳ್ತಿರ್ತಾರೆ, ಸಾ ಲಾಸ್ಟಿಗೆ ಏನ್ ಆಗುತ್ತೆ ಅಂತ... ಹಂಗ್ ಆಯ್ತು...

  • @HSNaveen-b9z
    @HSNaveen-b9z 26 днів тому

    Min road kanta Ella guru

    • @sharcolands
      @sharcolands  26 днів тому +1

      ಮೈನ್ ರೋಡ್ ತೋರ್ಸಿಲ್ಲ ಗುರು, ನೋಡ್ಕೊಂಡ್ ಸೀದಾ ಹೋಗ್ಬಿಟ್ರೆ 🤷🏻‍♂️ ನಮ್ ಕೆಲ್ಸ ಏನ್ ಇರುತ್ತೆ 😐 ಮಟ್ ಮಟ ಮಧ್ಯಾಹ್ನ ಹಸ್ಕಂಡ್ ಹೋಟ್ಲಿಗ್ ಹೋದ್ರೆ, ಊಟ ಜಸ್ಟ್ ಖಾಲಿ ಆಯ್ತು, ಮಜ್ಗೆ ಕುಡೀರಿ ಅಂದಂಗ್ ಆಗುತ್ತೆ...

  • @subramanyanagappa6743
    @subramanyanagappa6743 26 днів тому

    6 ಗುಂಟೆ ಗೆ 18 ಲಕ್ಷ ಹೇಳ್ತಿದಾರೆ ಅದು ನೆಗೋಸಿಬಲ್ 25 km ದೂರದಲ್ಲಿ. ಬೆಂಗಳೂರಲ್ಲಿ ಮೈಸೂರ್ ರಸ್ತೆಯಲ್ಲಿ. ಕುಂಬಳಗೋದು ಹತ್ತಿರ U Tuballi ಹಾಕಿದಾರೆ ನೋಡಿ.

    • @sharcolands
      @sharcolands  26 днів тому

      ಖಂಡಿತವಾಗಿ ಬಂಡವಾಳ ಹೂಡಿ...
      6 ಗುಂಟೆಗೆ 18 ಲಕ್ಷ ಅಂದರೆ ಗುಂಟೆಗೆ 3 ಲಕ್ಷ ಆಯ್ತಲ್ಲ, ಇದು ಅದಕ್ಕಿಂತ ಸ್ವಲ್ಪ ಕಮ್ಮಿ ಗೇ ಆಗುತ್ತೆ, ಈ ಭಾಗದಲ್ಲಿ ಬೇಕಾದವರು ಇಲ್ಲಿಗೆ ಬರುತ್ತಾರೆ.
      ಈ ಜಾಗ ಹೈವೇ ಪಕ್ಕದಲ್ಲಿ ಇದ್ದು 1 ಎಕರೆ 20 ಗುಂಟೆ ಇದೆ, ಅದರಲ್ಲಿ 10 ಗುಂಟೆ ಕಮರ್ಷಿಯಲ್ ಮತ್ತು ಮನೆ ಕಟ್ಟಲು 5 ಗುಂಟೆ ಇದೆ. ಗುಂಟೆಗೆ 3 ಲಕ್ಷ ಅಂದರೂ 3 ಕೋಟಿ 60 ಲಕ್ಷ ಆಗುತ್ತದೆ, ಇವರು ಪಾಪ ಅಷ್ಟೆಲ್ಲಾ ಕೇಳುತ್ತಿಲ್ಲ, ಕಮರ್ಷಿಯಲ್ ಜಾಗದ ಮೌಲ್ಯ ಬೇರೆ ಇದ್ದು, ಮನೆದಳ (ಈ ಸ್ವತ್ತು) ಇರುವ ಜಾಗದ ಮೌಲ್ಯ ಬೇರೆ ಇರುತ್ತದೆ. ಹಾಗೂ ನಮ್ಮ ನರಸಿಂಹರಾಜಪುರ ತಾಲೂಕಿನಲ್ಲಿ ನೀರು ಇರುವ ಜಮೀನಿಗೆ ಈಗ ಬೆಂಗಳೂರಿನ ಭೂಮಿಯ ಬೆಲೆಯೇ ಇದೆ.
      6 ಗುಂಟೆ ಕುಂಬಳಗೋದು(ಡು) ಜಮೀನಿಗೆ purchase loan ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದ್ರೆ ಇದಕ್ಕೆ ಆಗುತ್ತೆ 😊.
      ಮಲೆನಾಡಿನ ಬೆಲೆ / ಶಿವಮೊಗ್ಗದ ಬೆಲೆ ಇನ್ನೂ ಜನರಿಗೆ ಅರ್ಥ ಆಗಿಲ್ಲ, ಸಧ್ಯದಲ್ಲೇ ಆಗುತ್ತೆ.
      ಇನ್ನು ಮುಂದಕ್ಕೆ ಒಂದು ಅಡಿ ಜಮೀನು ಸಿಗುವುದೂ ಕಷ್ಟ.
      ಕುಂಬಳಗೋದು(ಡು) ಊರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು 🙏💐