- 258
- 671 330
SharCo Lands
Приєднався 24 чер 2022
Sharvari Consultants & Landholdings
Best In Coffee Land
* Property Buy / Sell / Rent / Lease
* Contractors & Architects
* Vastu
* Land Survey
* Documentations
* Land Development
Best In Coffee Land
* Property Buy / Sell / Rent / Lease
* Contractors & Architects
* Vastu
* Land Survey
* Documentations
* Land Development
ID #588 - ಕುದುರೆಗುಂಡಿ | ಟಾಪ್ ಕಂಡೀಷನ್ ಅಡಿಕೆ ತೋಟ ಮಾರಾಟಕ್ಕಿದೆ
12 ಎಕರೆ ಕೃಷಿ ಭೂಮಿ ಮಾರಾಟಕ್ಕಿದೆ, ಒಟ್ಟು 9 ಎಕರೆ 20 ಗುಂಟೆಯಲ್ಲಿ ಅಡಿಕೆ ತೋಟವಿದ್ದು ಸಧ್ಯ 5 ಎಕರೆ ಫಸಲು ಬರುತ್ತಿರುತ್ತದೆ. 7 ಎಕರೆ 20 ಗುಂಟೆ ರೆಕಾರ್ಡ್ ಜಾಗ.
ಅಡಿಕೆ ಕಳೆದ ವರ್ಷದ ಬೆಳೆ 58 ಕ್ವಿಂಟಾಲ್
ಕಾಳು ಮೆಣಸು 8 ಕ್ವಿಂಟಾಲ್
600 ಜಾಯಿಕಾಯಿ ಮರಗಳು ಇರುತ್ತದೆ.
ಜನರಲ್ ಓನರ್ಶಿಪ್
ಒಂದು ಲೇಬರ್ ಶೆಡ್ ಹಾಗೂ ಒಂದು ಗೋಡೌನ್ ( ಈ ಸ್ವತ್ತು ಆಗಿದೆ )
ಟಾರ್ ರಸ್ತೆ ಗೆ ಹೊಂದಿಕೊಂಡ ಜಾಗ
ನೀರಿನ ಮೂಲ - ಹಳ್ಳ / ಬೋರ್ವೆಲ್
ಪ್ರೈಸ್ - 3 ಕೋಟಿ 70 ಲಕ್ಷಗಳು *
Contact for price directly on calls / whatsapp
M/s. Sharvari Consultants & Landholdings
+91 82775 79974
#koppa #nrpura #landsforsale #ಅಡಿಕೆತೋಟ
Call timings - 09:00 am to 09:00 pm
Visiting hrs - 10:00 am on appointments only
Visiting / consultation charges apply. Charges depends on area or distance, property visiting appointments to be taken 2 days early. If vehicle required charges may be even more. Pls co-operate.
ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box), ಜಾಗದ ವೀಕ್ಷಣೆಗೆ ಬರುವುದಾದರೆ
2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ, ಅದು ಲೊಕೇಶನ್ ಮೇಲೆ
ಅವಲಂಬಿತವಾಗಿದೆ, ವಾಹನ ನಮ್ಮದೇ ಆದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರು ಬನ್ನಿ.
Email - sharvariconsultants@gmail.com
UA-cam - youtube.com/@sharcolandsvlog
FaceBook - SharvariConsultants
Our other services :
1.Building contracts & building renovation works ( full contracts only )
Shipping container houses / work space fabricators
Building material supplies
Mid & Heavy transport (commercial) vehicles
- CemTech Infra Solutions / Sringeri
2. Total Station Surveys
Real estate consultancy
- SharCo Lands Survey
3. Car-Bar Malenadu
Used cars & commercial transport dealers
Car-Bar-Karnataka-ಕಾರ್ಬಾರ್-ಕರ್ನಾಟಕ-105576682108460/
4. ShwanaMithra Pet Farms
Exotic dogs & birds breeding
ShwanaMithra-Pets-Farm-102177159037899/
5. Gardening solutions
In association with
SharCo Lands VLOG & CemTec Infra Solutions
Sharvari Consultants & Landholdings Channel / Page is working on real estate base projects followed by Land dealings, land developments, sales, purchase & lease in and around Shimoga & Chikmagalur district also in other cities too, we have a good and responsible youth base to work with & we assure that our customers will be satisfied with our service.
To review your farm land, house, estate, business or buy / sell / lease / constructions / land survey pls contact us on
our above given phone number / mail id.
Thank you
Shashank Chandrashekar
Proprietor
Sharvari Consultants & Landholdings
Sringeri / Koppa / Thirthalli / Sagar / Shimoga / Siddapura

Переглядів: 1 825
Відео
ID #587 - ದುಡ್ಡು ಬ್ಯಾಂಕ್ ಅಲ್ಲಿ ಇಟ್ರೆ ಬಡ್ಡಿ ಬರುತ್ತೆ ಹೌದು, ಹಾಗಂತ ಒಂದ್ ಕೆಲಸ ಬೇಕಲ್ಲ, ಖಾಲಿ ಕೂತ್ರೆ ಆಗುತ್ತಾ
Переглядів 9424 години тому
ID #587 - ವಿನೋಬನಗರ, ಶಿವಮೊಗ್ಗ ಮುಖ್ಯ ವಿಷಯ - ಹೊಸದಾಗಿ ನಿರ್ಮಿಸಿದ ಕಟ್ಟಡ. ವಿನೋಬನಗರ ಮುಖ್ಯ ಬೀದಿಯಲ್ಲಿ 2000 ಚದರ ಅಡಿ ಸೈಟ್ ನಲ್ಲಿ ಇರುವ ಈ ಕಟ್ಟಡದಲ್ಲಿ ಒಟ್ಟು 4 ಮನೆಗಳು, ಒಂದು ಅಂಗಡಿ ಮತ್ತು ಗೋಡೌನ್ ಇದೆ. ನೆಲಮಹಡಿ - ಅಂಗಡಿ ಮತ್ತು ಗೋಡೌನ್ ಮೊದಲ ಮಹಡಿ - 3 ಬೆಡ್ ರೂಮ್ ನ ಸುಂದರ ಮನೆ, ಎರಡನೇ ಮಹಡಿ - 2 ಬೆಡ್ ರೂಮ್ ನ 2 ಮನೆ ಮತ್ತು ಮೂರನೇ ಮಹಡಿ - 2 ಬ್ಯಾಚುಲರ್ ರೂಮ್ಸ್ ಹಾಗೂ ಸ್ವಲ್ಪ ಖಾಲಿ ಜಾಗ ಸಿಗುತ್ತದೆ. ನೀರಿನ ಟ್ಯಾಂಕ್, ಲಿಫ್ಟ್ ಮಾಡಲು ಜಾಗ ಬಿಟ್ಟಿದ್ದಾರೆ. ಸಧ್...
ID #586 - ಶೃಂಗೇರಿ, 5 ಎಕರೆ ಕೃಷಿ ಭೂಮಿ, ಮುಂದೆ ಒಳ್ಳೆ ಡಿಮ್ಯಾಂಡ್ ಅಂತೂ ಇದೆ ಈ ಜಾಗಕ್ಕೆ...
Переглядів 1,3 тис.7 годин тому
ID #586 - ಶೃಂಗೇರಿ ಮುಖ್ಯ ವಿಷಯ - ಅಭಿವೃದ್ಧಿ ಹೊಂದುತ್ತಿರುವ ಊರು, ಈಗ ಕೃಷಿ ಭೂಮಿ ಮುಂದಕ್ಕೆ ಪಟ್ಟಣ ಸೇರುವ ಊರು. 5 ಎಕರೆ ಖಾತೆ ಕೃಷಿ ಭೂಮಿ. ಒಟ್ಟು 3 ಎಕರೆ ಮಿಶ್ರ ಬೆಳೆಯ ತೋಟ, 3 ಎಕರೆಯಲ್ಲಿ road ಸೈಡ್ ಗದ್ದೆ ಸಧ್ಯ ಸಾಗುವಳಿ ಮಾಡುತ್ತಿದ್ದಾರೆ. ಶೃಂಗೇರಿ ಗೆ 6 ಕಿಲೋಮೀಟರು. 2 ರಸ್ತೆಗಳು ಸಂಪರ್ಕಕ್ಕೆ ಇದ್ದು, ತೋಟ ಹಾಗೂ ಮನೆಗೆ ಬರುವ ರಸ್ತೆ ಸ್ವಲ್ಪ ಹಾಳಾಗಿದೆ, ದುರಸ್ತಿ ಮಾಡಲು ಸಾಧ್ಯ. ಇನ್ನೊಂದು ರಸ್ತೆ ಗದ್ದೆಗೆ ಇದ್ದು ಬಸ್ ರೂಟ್ ಗೆ ಪಕ್ಕದಲ್ಲೇ ಇದೆ, ಇದರಿಂದ ಮನೆ, ತೋಟಕ...
ID #585 - ಶಿವಮೊಗ್ಗ / ಕಮರ್ಷಿಯಲ್ 3 ಎಕರೆ
Переглядів 1,1 тис.9 годин тому
ID #585 - ಶಿವಮೊಗ್ಗ ಒಟ್ಟು 3 ಎಕರೆ ಜಾಗ ಮಾರಾಟಕ್ಕಿದೆ. ಲೇಔಟ್, ಗೋಡೌನ್ ಅಥವಾ ಯಾವುದೇ ಕೈಗಾರಿಕೆಗಳಿಗೆ ಸೂಕ್ತವಾದ ಜಾಗ. ಏನೇ ಹೆಚ್ಚಿನ ಮಾಹಿತಿ ಬೇಕಿದ್ದರೆ ಫೋನ್ ಮೂಲಕ ತಿಳಿಯಿರಿ. Call - 78920 02953 Krishnanna (ಚರ್ಚೆಗೆ ಅವಕಾಶವಿದ್ದು ಮಾಲೀಕರೊಂದಿಗೆ ನೇರ ಮಾತುಕತೆಗೆ ಅವಕಾಶ ಕಲ್ಪಿಸುತ್ತೇವೆ). ಹೆಚ್ಚಿನ ವಿವರಗಳಿಗೆ ಕರೆ ಮಾಡಿ 91 82775 79974 sharvariconsultants@gmail.com #shimoga #houseforsale #nrpura #highway #sharcolands #sharvariconsultants...
ID #584 - ಸಣ್ಣ ಜಾಗ, ಬೇಕಾದಷ್ಟು ನೀರೂ ಕೂಡ ಇದೆ, ಇನ್ನೂ ಲೇಟ್ ಮಾಡಿದ್ರೆ ಈಗನೂ ಸಿಗಲ್ಲ, ಬೇಗ ತಗೊಳ್ಳಿ
Переглядів 2,3 тис.14 годин тому
2.5 ಎಕರೆ ರೋಡ್ ಸೈಡ್ ಗದ್ದೆ ಜಾಗ ಮಾರಾಟಕ್ಕಿದೆ. CC ರಸ್ತೆ ಪಕ್ಕ ನೈಸರ್ಗಿಕ ನೀರು ಜನರಲ್ ಸ್ವತ್ತು ಹೆಚ್ಚಿನ ಮಾಹಿತಿಗೆ ಕರೆ ಮಾಡಿ 91 82775 79974 ರೇಟ್ - 50 ಲಕ್ಷ ಹೆಚ್ಚು ಕಮ್ಮಿ ಮಾಡಣ ರೀ #plainland #paddy #sharcolands #sharvariconsultants #bestdeal
ID #583 - ಇಂಥ ಕಟ್ಟಡ ಇಷ್ಟು ಕಮ್ಮಿಗೆ ಹೇಗೆ? ಬಿಲ್ಡಿಂಗ್ ಕೂಡ ಸೂಪರ್ ಇದೆ, ವಿಡಿಯೋ ನೋಡಿ ನೀವೇ ಹೇಳಿ!!
Переглядів 4,2 тис.16 годин тому
ಕಟ್ಟಡ ಮಾರಾಟಕ್ಕಿದೆ. ಹರಿಹರಪುರ, ಶೃಂಗೇರಿ, ಆಗುಂಬೆ ಹೀಗೆ ಎಲ್ಲಾ ಪ್ರವಾಸೀ ತಾಣಗಳಿಗೆ ಹತ್ತಿರದಲ್ಲೇ ಇರುವ ಈ ಕಟ್ಟಡಕ್ಕೆ ಇನ್ನೂ ಒಂದು ವರ್ಷ ಕೂಡಾ ಆಗಿಲ್ಲ. ಸ್ವಲ್ಪ ಮಟ್ಟಿನ ಕೆಲಸಗಳು ಇನ್ನೂ ಬಾಕಿ ಇದ್ದು ಕೊಳ್ಳುವವರು ಅವರ ಆಸಕ್ತಿಗೆ ಹೊಂದುವ ಹಾಗೆ ಬದಲಾಯಿಸಬಹುದು. 2 ಅಂಗಡಿ ಮಳಿಗೆಗಳು ನೆಲಮಹಡಿಯಲ್ಲಿ, ಇನ್ನು ಮೊದಲ ಹಾಗೂ 2 ನೆಯ ಫ್ಲೋರ್ ನಲ್ಲಿ ಮನೆಗಳು ಇವೆ. (ಮನೆ ಅಂದರೆ ಒಂದು ಹಾಲ್, ಅಡುಗೆ ಮನೆ, ಬಾತ್ರೂಮ್ ಮಾತ್ರ). ಹೋಂ ಸ್ಟೇ ಮಾಡಲು ಉತ್ತಮ. 60/40 ರೋಡ್ ಸೈಡ್ ನಿವೇಶನ ಸ್ವಲ...
ID #582 - ಅಡಿಕೆ ಹಾಳೆ ತಟ್ಟೆ ಮಾಡುವ ಸಣ್ಣ ಕೈಗಾರಿಕೆ / ಈಗ ನೀವು Business Men ಆಗಿ 💐
Переглядів 57921 годину тому
ID #582 - ಶಿವಮೊಗ್ಗ. ಶಿವಮೊಗ್ಗ ಈಗ ಕೈಗಾರಿಕಾ ಕ್ಷೇತ್ರದಲ್ಲಿ ಅತೀ ವೇಗವಾಗಿ ಮುನ್ನುಗ್ಗುತ್ತಿದೆ, ಇಂದಿನ ವಿಡಿಯೋದಲ್ಲಿ ನೀವು ನೋಡಿದ್ದು ಕೂಡ ಶಿವಮೊಗ್ಗದ ಒಂದು ಸಣ್ಣ ಕೈಗಾರಿಕೆಯ ಮಾಹಿತಿ. ಈಗ ಎಲ್ಲೆಡೆ ಅಡಿಕೆಯದ್ದೇ ಮಾತು, ಅಡಿಕೆಗೆ ರೇಟ್ ಜಾಸ್ತಿ ಆಗಿದೆ, ನಮ್ಮಲ್ಲಿ ಗದ್ದೆ ಜಗದಲ್ಲಿ ಅಡಿಕೆ ಹಾಕಿದ್ದೇವೆ, ಹೀಗೆ... ವಿಷಯ ಏನೆಂದರೆ ಶಿವಮೊಗ್ಗದಲ್ಲೇ ಇರುವ ಅಡಿಕೆ ಹಾಳೆ ಇಂದ ತಯಾರಾಗುವ ತಟ್ಟೆ, ಲೋಟಗಳ ಸಣ್ಣ ಉದ್ಯಮ ಲೀಸ್ ಗೆ ಸಿಗುತ್ತಿದೆ, ಇದರ ಮಾಹಿತಿ ವಿಡಿಯೋದಲ್ಲಿ ಇದೆ. 30/300 ...
ID #581 - ಲೆವೆಲ್ ಜಾಗ, 4 ಬೋರ್ ನೀರು ಇದ್ರೆ ನೀವ್ ಏನೇನ್ ಬೆಳಿತೀರಿ?? ಹೇಳಿ!! | shimoga
Переглядів 1,5 тис.День тому
ID #581 - Umbalebylu / ಉಂಬಳೆಬಯಲು - ಶಿವಮೊಗ್ಗ. 4 ಎಕರೆ ಖಾತೆ ಜಾಗ ಮಾರಾಟಕ್ಕಿದೆ. ಇದರೊಂದಿಗೆ 1 ಎಕರೆ 20 ಗುಂಟೆ ಹೆಚ್ಚುವರಿ ಜಾಗ ಸೇರಿದಂತೆ ಪೂರ್ಣ 5 ಎಕರೆ 20 ಗುಂಟೆಗೆ ಬೇಲಿ ಮಾಡಿದ್ದಾರೆ. ಅಡಿಕೆ ತೋಟ ಮಾಡಲು ಸೂಕ್ತ. ಹೈವೇ ಗೇ 500 ಮೀಟರ್ ನೀರಿನ ಮೂಲ - 4 ಬೋರ್ ವೆಲ್, ಕೆರೆಗಳು. ಜನರಲ್ ಸ್ವತ್ತು. ರೇಟ್ - 55 ಲಕ್ಷ ಪ್ರತಿ ಎಕರೆಗೆ (ಚರ್ಚೆಗೆ ಅವಕಾಶವಿದ್ದು ಮಾಲೀಕರೊಂದಿಗೆ ನೇರ ಮಾತುಕತೆಗೆ ಅವಕಾಶ ಕಲ್ಪಿಸುತ್ತೇವೆ). ಹೆಚ್ಚಿನ ವಿವರಗಳಿಗೆ ಕರೆ ಮಾಡಿ 91 82775 79974 sha...
ID #580 - ಹೈವೇ ಪಕ್ಕದ ಜಮೀನಿಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು | NR Pura
Переглядів 2,4 тис.День тому
ID #580 - NR Pura / ನರಸಿಂಹರಾಜಪುರ ಚಿಕ್ಕಮಗಳೂರು ಜಿಲ್ಲೆ. 1 ಎಕರೆ 20 ಗುಂಟೆ ಹೈವೇ ಪಕ್ಕದ ಜಾಗ ಮಾರಾಟಕ್ಕಿದೆ. ಇದರಲ್ಲೇ 10 ಗುಂಟೆ ಕಮರ್ಷಿಯಲ್ ಸೈಟ್ ಮತ್ತು 5 ಗುಂಟೆಗೆ ಮನೆದಳ ಇದ್ದು ಉಳಿದ ಜಾಗ ಕೃಷಿ ಭೂಮಿ ಎಂದು ಪಹಣಿ ಇರುತ್ತದೆ. ಸಧ್ಯ ಕೃಷಿ ಜಮೀನಿನಲ್ಲಿ ಅಡಿಕೆ, ತೆಂಗು ಮತ್ತು ನಾನಾ ವಿಧದ ಹಣ್ಣಿನ ಗಿಡಗಳಿದ್ದು ಜಮೀನಿನಲ್ಲಿ ಒಂದು ಸಣ್ಣ ಮನೆ ಇದೆ. Important - this land is suitable for commercial. ಒಂದು ಬಾವಿ ಮತ್ತು ಬೋರ್ ವೆಲ್ ಇದ್ದು ನೀರಿಗೇನೋ ಕೊರತೆ ಇಲ್ಲ. ...
ID #579 - ಈಗ್ಲೇ ತಗೊಂಡ್ರೆ ಗುಂಟೆಗೆ 1 ಲಕ್ಷ, ಬಿಟ್ರೆ ಹೊಸ ವರ್ಷಕ್ಕೆ ಗುಂಟೆಗೆ 2 ಆದ್ರೂ ಆಯ್ತು - Beautiful Farm
Переглядів 7 тис.День тому
ID #579 ಚಿಕ್ಕಮಗಳೂರು ಜಿಲ್ಲೆ ಊರು ತಿಳಿಸಿಲ್ಲ, ಕ್ಷಮಿಸಿ ನಮ್ಮಲ್ಲಿ ರನ್ನಿಂಗ್ ರೇಸ್ ಜೋರು ನಡೆಯುವ ಕಾರಣ ಹಾಕಿರುವುದಿಲ್ಲ. ಫೋನ್ ಮಾಡಿದಲ್ಲಿ ಪೂರ್ಣ ವಿವರ ತಿಳಿಸುವೆ 🙏 ಒಟ್ಟು 7 ಎಕರೆ ಹಳೆಯ ಬೇಲಿ ಇದ್ದು ಅದರಲ್ಲಿ 3 ಎಕರೆ ಖಾತೆ ಇರುವ ತೆಂಗು ಮತ್ತು ತಾಳೆ ತೋಟದ ಬಗ್ಗೆ ಇಂದಿನ ವಿಡಿಯೋ. ಪೇಟೆಗೆ ಕೆಲವೇ ಕಿಲೋಮೀಟರು ದೂರ, ಸಧ್ಯ ಅತೀ ವೇಗವಾಗಿ ಬೆಳೆಯುತ್ತಿರುವ ರಸ್ತೆಯಲ್ಲಿ ಇರುವ ಜಮೀನು. ಜಾಗದ ಮಲೀಕರು ಬೇರೆ ಊರಿನಲ್ಲಿರುವ ಕಾರಣ ಜಮೀನಿನ ಕೆಲಸ ಅಷ್ಟಾಗಿ ಅಚ್ಚುಕಟ್ಟು ಇರುವುದಿಲ್ಲ. ...
ID #578 - ಶೃಂಗೇರಿ ಹತ್ತಿರ ಡುಪ್ಲೆಕ್ಸ್ ಮನೆ ಮಾರಾಟಕ್ಕಿದೆ / Duplex house for sale near Sringeri
Переглядів 1,4 тис.День тому
ID #578 - Sringeri ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು ಕೋಡೂರು ಶೃಂಗೇರಿ ಗೆ 5 ಕಿಲೋಮೀಟರ್ 30/40 ನಿವೇಶನದಲ್ಲಿ ಕಟ್ಟಿಸಿದಂತಹ ಮಹಡಿ ಮನೆ (Duplex), ಒಟ್ಟು ಜಾಗ 5 ಗುಂಟೆ ಅನುಭವದಲ್ಲಿ ಇದ್ದು ಹೂದೋಟ ಅಥವಾ ಇತರೆ ಸಣ್ಣ ಕೃಷಿಗೂ ಅನುಕೂಲ. ಮನೆಯಲ್ಲಿ ಒಟ್ಟು 4 ರೂಮ್ಗಳು, ಗ್ರೌಂಡ್ ಫ್ಲೋರ್ ನ 2 ರೂಮ್ಗಳಿಗೆ ಕಾಮನ್ ಬಾತ್ ರೂಮ್, ಮೊದಲ ಮಹಡಿಯಲ್ಲಿ ಮಾಸ್ಟರ್ ಬೆಡ್ ರೂಮ್ ಇದ್ದು ಇದಕ್ಕೆ ಅಟ್ಯಾಚ್ ಬಾತ್ ಇದೆ. ಒಂದು ವಿಶಾಲವಾದ ಲಿವಿಂಗ್ ರೂಮ್, ದೇವರ ಕೋಣೆ ಇತ್ಯಾದಿಗಳು ಮನೆಯಲ್ಲಿವ...
ID #577 - ಸುತ್ತ ಮುತ್ತ 500 ಎಕರೆನೂ ಬರೀ ಅಡಿಕೆ ತೋಟನೆ ಇದೆ ನೋಡಿ | ಚನ್ನಗಿರಿ | ಭದ್ರಾವತಿ
Переглядів 2,9 тис.14 днів тому
ID #577 - ಚನ್ನಗಿರಿ ಇದೊಂದು ನಮ್ಮ ಸ್ನೇಹಿತರು ಕಳಿಸಿದ ವಿಡಿಯೋ ಆಗಿದೆ. ಒಟ್ಟು 10 ಎಕರೆ 31 ಗುಂಟೆ ಖಾತೆ ಅಡಿಕೆ ತೋಟ. ಅದರಲ್ಲೇ 4 ಗುಂಟೆ ಜಾಗ ಸ್ವಂತ ರಸ್ತೆ ಬಳಕೆಗೆ ಎಂದು ಪಕ್ಕದವರ ಖರೀದಿ ಮಾಡಿದ್ದಾರೆ. ಚನ್ನಗಿರಿ ಭದ್ರಾವತಿ ಹೈವೇ ಗೆ 200 ಮೀಟರ್ ನೀರಿನ ಮೂಲ - ಚಾನಲ್ ನೀರು, ಬಾವಿ ಮತ್ತು ಬೋರ್. ಮಣ್ಣು - ಕೆಂಪು ಮಿಶ್ರಿತ ಕಪ್ಪು ಸ್ವತ್ತು - ರಸ್ತೆ - ಕಚ್ಚಾ ರಸ್ತೆ ರೇಟ್ - 90 ಲಕ್ಷ ಪ್ರತಿ ಎಕರೆ ಗೆ (ಚರ್ಚೆಗೆ ಅವಕಾಶವಿದ್ದು ಮಾಲೀಕರೊಂದಿಗೆ ನೇರ ಮಾತುಕತೆಗೆ ಅವಕಾಶ ಕಲ್ಪಿಸುತ...
ID #576 - ಶೃಂಗೇರಿ ಕಡೆ ತೋಟ ಚನಾಗಿರಲ್ಲ ಅಂದವ್ರು ಈ ವಿಡಿಯೋ ನೋಡಿ 💁♂️
Переглядів 1,6 тис.14 днів тому
ID #576 - Sringeri ಶೃಂಗೇರಿ ಹತ್ತಿರ ಅಪ್ಪಟ ಮಲೆನಾಡ ಬೆಟ್ಟಗುಡ್ಡಗಳ ಮಧ್ಯ ಜಾಗ ಮಾರಾಟಕ್ಕಿದೆ. ಒಟ್ಟು 5 ಎಕರೆ ಖಾತೆ ಇದ್ದು ಅದರಲ್ಲಿ ಒಂದು ಎಕರೆಯಲ್ಲಿ ಉತ್ತಮ ಕೃಷಿ ಇರುವ ಮಿಶ್ರ ಬೆಳೆಯ ತೋಟ ಇದೆ. ತೋಟದಲ್ಲಿ ಸಧ್ಯ ಕಾಫಿ ಫಸಲು ಪ್ರಾರಂಭವಾಗಿದ್ದು ಅಡಿಕೆ ಇನ್ನೆರಡು ವರ್ಷಗಳಲ್ಲಿ ಇಳುವರಿ ಬರುತ್ತವೆ. ಒಟ್ಟು 1 ಎಕರೆಗೆ ಪಚ್ಚ ಬಾಳೆ ಇದ್ದು ಎಲ್ಲಿ ನೋಡಿದರೂ ಅದರದ್ದೇ ಆಕರ್ಷಣೆ, ಪ್ರತಿ ಹತ್ತು ಗಿಡದಲ್ಲಿ 4 ಬಾಳೆಗೊನೆ ಇದ್ದವು. ಇನ್ನು 4 ಎಕರೆ - ಸಧ್ಯ ಅಕೇಶಿಯಾ ಗಿಡಗಳು ಕಟಾವು ಮಾಡಿ ...
ID #575 - ಹರಿಹರಪುರ / ಸಮಗ್ರ ಕೃಷಿ #farming #agriculture #arecanut
Переглядів 1,7 тис.14 днів тому
ID #575 - ಹರಿಹರಪುರ ಸಮಗ್ರ ಕೃಷಿ ಇರುವ ಭೂಮಿ, ಹರಿಹರಪುರ ಭಾಗದಲ್ಲಿ ಒಟ್ಟು 5 ಎಕರೆ 34 ಗುಂಟೆ ಖಾತೆಯಲ್ಲಿ ಕ್ರಮವಾಗಿ, 1 ಎಕರೆ 15 ಗುಂಟೆ ಅಡಿಕೆ ತೋಟದ ಖಾತೆ 2 ಎಕರೆ ತರಿ (ಬತ್ತದ ಗದ್ದೆ) 1 ಎಕರೆ 25 ಗುಂಟೆ ಖಾತೆ ಕುಷ್ಕಿ 31 ಗುಂಟೆ ಖಾತೆ ಕುಷ್ಕಿ, (ಅಕೇಶಿಯ) 3 ಗುಂಟೆ ಮನೆ ದಳ ತೆಂಗಿನ ಮರಗಳು ಒಳಗೊಂಡ ಜಾಗ ಇರುತ್ತದೆ. ನೀರಿನ ಮೂಲ - ಬಾವಿ ಮಣ್ಣು - ಕೆಂಪು. ಸ್ವತ್ತು - ಜನರಲ್ ರೇಟ್ - 1 ಕೋಟಿ 15 ಲಕ್ಷ* (ಚರ್ಚೆಗೆ ಅವಕಾಶವಿದ್ದು ಮಾಲೀಕರೊಂದಿಗೆ ನೇರ ಮಾತುಕತೆಗೆ ಅವಕಾಶ ಕಲ್ಪಿಸ...
ID 574 - ಕುಷ್ಕಿ ಜಾಗದಲ್ಲಿ ಏನು ಮಾಡಬಹುದು? ಸಲಹೆ ಕೊಡಿ!! | ತೀರ್ಥಹಳ್ಳಿ | Dry Land
Переглядів 2,1 тис.14 днів тому
ID #574 - ತೀರ್ಥಹಳ್ಳಿ 10 ಎಕರೆ ಕುಷ್ಕಿ ಜಮೀನು ತೋಟ ಮಾಡಬಹುದಾದ ಜಾಗ ರಾಷ್ಟ್ರೀಯ ಹೆದ್ದಾರಿ ಗೆ 1km ಟಾರ್ ರಸ್ತೆ - ಜಾಗದ ಗಡಿಯ ವಾರೆಗೂ ಟಾರ್ ಇದ್ದು, 500 ಮೀಟರ್ ಕಚ್ಚಾ ರಸ್ತೆ ಪಕ್ಕದಲ್ಲಿ ಜಾಗ ಇರುತ್ತದೆ. ನೀರಿನ ಮೂಲ - ಕೆರೆ ಮಣ್ಣು - ಕೆಂಪು ಮಿಶ್ರಿತ ಕಪ್ಪು / ಗ್ರಾವೆಲ್ / ಬಿಳಿಮಣ್ಣು ಸ್ವತ್ತು - ಜನರಲ್ ರೇಟ್ - 22 ಲಕ್ಷ * (ಚರ್ಚೆಗೆ ಅವಕಾಶವಿದ್ದು ಮಾಲೀಕರೊಂದಿಗೆ ನೇರ ಮಾತುಕತೆಗೆ ಅವಕಾಶ ಕಲ್ಪಿಸುತ್ತೇವೆ). ಹೆಚ್ಚಿನ ವಿವರಗಳಿಗೆ ಕರೆ ಮಾಡಿ 91 822775 79974 sharvaric...
ID #573 - ತೀರ್ಥಹಳ್ಳಿ ಹತ್ತಿರ 5 ಎಕರೆ ರಬ್ಬರ್ ತೋಟ ಮಾರಾಟಕ್ಕಿದೆ
Переглядів 94814 днів тому
ID #573 - ತೀರ್ಥಹಳ್ಳಿ ಹತ್ತಿರ 5 ಎಕರೆ ರಬ್ಬರ್ ತೋಟ ಮಾರಾಟಕ್ಕಿದೆ
ID #530 - ಮರು ಪ್ರಸಾರ | ನದಿ ತೀರದ 1 ಎಕರೆ ಭೂಮಿ ಮಾರಾಟಕ್ಕಿದೆ
Переглядів 77514 днів тому
ID #530 - ಮರು ಪ್ರಸಾರ | ನದಿ ತೀರದ 1 ಎಕರೆ ಭೂಮಿ ಮಾರಾಟಕ್ಕಿದೆ
ID #572 - ಕಡಿಮೆ ಬಂಡವಾಳ / ಬ್ರೋಕರ್ ಕಮಿಷನ್ ಇಲ್ಲ | 23 ಗುಂಟೆ ಖಾತೆ ಜಾಗ ಮಾರಾಟಕ್ಕಿದೆ
Переглядів 1,6 тис.14 днів тому
ID #572 - ಕಡಿಮೆ ಬಂಡವಾಳ / ಬ್ರೋಕರ್ ಕಮಿಷನ್ ಇಲ್ಲ | 23 ಗುಂಟೆ ಖಾತೆ ಜಾಗ ಮಾರಾಟಕ್ಕಿದೆ
ID #571 - ಇನ್ ಮುಂದೆ ಅಕ್ಕಿ ತಗೋಳಕ್ಕೂ ಕಷ್ಟ ಇದೆ ಈ ರೇಟ್ ಅಲ್ಲಿ 🙄 ನಾವೇ ಬೆಳೀಬೇಕು, ತಿನ್ಬೇಕು... 50₹ ಕೆಜಿ ಅಕ್ಕಿ
Переглядів 2,4 тис.21 день тому
ID #571 - ಇನ್ ಮುಂದೆ ಅಕ್ಕಿ ತಗೋಳಕ್ಕೂ ಕಷ್ಟ ಇದೆ ಈ ರೇಟ್ ಅಲ್ಲಿ 🙄 ನಾವೇ ಬೆಳೀಬೇಕು, ತಿನ್ಬೇಕು... 50₹ ಕೆಜಿ ಅಕ್ಕಿ
ID #570 - 40 ಲಕ್ಷಕ್ಕೂ ಜಾಸ್ತಿ ಆದಾಯ ಬರುವ ತೋಟ 💁♂️, ದಯವಿಟ್ಟು ಪೂರ್ಣ ವಿಡಿಯೋ ನೋಡಿ | ತೀರ್ಥಹಳ್ಳಿ
Переглядів 3,4 тис.21 день тому
ID #570 - 40 ಲಕ್ಷಕ್ಕೂ ಜಾಸ್ತಿ ಆದಾಯ ಬರುವ ತೋಟ 💁♂️, ದಯವಿಟ್ಟು ಪೂರ್ಣ ವಿಡಿಯೋ ನೋಡಿ | ತೀರ್ಥಹಳ್ಳಿ
ID #569 - ಕೂಡಲೇ ಬಂದು ನೋಡಿ, ಇಂತಾ ತೋಟದ ಮನೆ ಸಿಗೋದು ಕಷ್ಟ 😊
Переглядів 3,9 тис.21 день тому
ID #569 - ಕೂಡಲೇ ಬಂದು ನೋಡಿ, ಇಂತಾ ತೋಟದ ಮನೆ ಸಿಗೋದು ಕಷ್ಟ 😊
ID #568 - ತೋಟ ಮಾಡೋ ಆಸೆ ಇದ್ರೆ ಈಗ್ಲೇ ತಗೊಂದ್ಬಿಡಿ, ಮುಂದೆ ಯಾರು ಜಮೀನ್ ಕೊಡವ್ರಿಲ್ಲ ನೋಡಿ...
Переглядів 4,5 тис.21 день тому
ID #568 - ತೋಟ ಮಾಡೋ ಆಸೆ ಇದ್ರೆ ಈಗ್ಲೇ ತಗೊಂದ್ಬಿಡಿ, ಮುಂದೆ ಯಾರು ಜಮೀನ್ ಕೊಡವ್ರಿಲ್ಲ ನೋಡಿ...
ID #567 - ತೀರ್ಥಹಳ್ಳಿ ತಾಲೂಕಿನಲ್ಲಿ ಅಡಿಕೆ ತೋಟಕ್ಕೆ ಬಂಡವಾಳ ಹೂಡಿದರೆ ಲಾಸ್ ಇಲ್ಲ...
Переглядів 1,8 тис.21 день тому
ID #567 - ತೀರ್ಥಹಳ್ಳಿ ತಾಲೂಕಿನಲ್ಲಿ ಅಡಿಕೆ ತೋಟಕ್ಕೆ ಬಂಡವಾಳ ಹೂಡಿದರೆ ಲಾಸ್ ಇಲ್ಲ...
ID #566 - ಶೃಂಗೇರಿ ಹೈವೇ ಹತ್ತಿರ ಮನೆ ಕಟ್ಟಲು ಜಾಗ ಮಾರಾಟಕ್ಕಿದೆ | ಶೃಂಗೇರಿ 6 km
Переглядів 96821 день тому
ID #566 - ಶೃಂಗೇರಿ ಹೈವೇ ಹತ್ತಿರ ಮನೆ ಕಟ್ಟಲು ಜಾಗ ಮಾರಾಟಕ್ಕಿದೆ | ಶೃಂಗೇರಿ 6 km
ID #565 - ಹರಿಹರಪುರ / ಗಿಡ ನೆಟ್ಟು ಆಗಿದೆ, ನೀರಿಗೆ ಬಾವಿ ನೂ ಇದೆ 👌
Переглядів 2,4 тис.21 день тому
ID #565 - ಹರಿಹರಪುರ / ಗಿಡ ನೆಟ್ಟು ಆಗಿದೆ, ನೀರಿಗೆ ಬಾವಿ ನೂ ಇದೆ 👌
ID #557 ರ ಮುಂದುವರಿದ ಭಾಗ | part 2 / ಹರಿಹರಪುರ / ಜಾಗ ಮಾರಾಟವಾಗಿದೆ 🙏
Переглядів 1,2 тис.28 днів тому
ID #557 ರ ಮುಂದುವರಿದ ಭಾಗ | part 2 / ಹರಿಹರಪುರ / ಜಾಗ ಮಾರಾಟವಾಗಿದೆ 🙏
ID #564 - ಶೃಂಗೇರಿ / ಇಷ್ಟು ಒಳ್ಳೆ ತೋಟ ನಾನ್ ನೋಡೇ ಇಲ್ಲ ರೀ 💐❤️
Переглядів 3,1 тис.Місяць тому
ID #564 - ಶೃಂಗೇರಿ / ಇಷ್ಟು ಒಳ್ಳೆ ತೋಟ ನಾನ್ ನೋಡೇ ಇಲ್ಲ ರೀ 💐❤️
ID #563 - ತೀರ್ಥಹಳ್ಳಿಗೆ 10 ಕಿಲೋಮೀಟರ್ | ಒಳ್ಳೆಯ ಅಡಿಕೆ ತೋಟ ಮಾರಾಟಕ್ಕಿದೆ
Переглядів 2,6 тис.Місяць тому
ID #563 - ತೀರ್ಥಹಳ್ಳಿಗೆ 10 ಕಿಲೋಮೀಟರ್ | ಒಳ್ಳೆಯ ಅಡಿಕೆ ತೋಟ ಮಾರಾಟಕ್ಕಿದೆ
ID #562 - 3 ಎಕರೆ ಜಮೀನು ಮಾರಾಟಕ್ಕಿದೆ | ಮೇಗೂರು ದೇವಸ್ಥಾನದ ಹತ್ತಿರ, ಹೊರನಾಡು ರಸ್ತೆ.
Переглядів 2,4 тис.Місяць тому
ID #562 - 3 ಎಕರೆ ಜಮೀನು ಮಾರಾಟಕ್ಕಿದೆ | ಮೇಗೂರು ದೇವಸ್ಥಾನದ ಹತ್ತಿರ, ಹೊರನಾಡು ರಸ್ತೆ.
ID #561 - ಎಲೆ ಚುಕ್ಕೆ, ಹಳದಿ ಎಲೆ ರೋಗ? ಇದೆಯಾ ಇಲ್ಲವಾ? ಬಂದು ನೋಡಿ.!!!
Переглядів 2,9 тис.Місяць тому
ID #561 - ಎಲೆ ಚುಕ್ಕೆ, ಹಳದಿ ಎಲೆ ರೋಗ? ಇದೆಯಾ ಇಲ್ಲವಾ? ಬಂದು ನೋಡಿ.!!!