ನಮ್ಮ ಸಮಯ ಕೆಟ್ಟದಾಗಿ ಇದ್ದಾಗ ಎಲ್ಲರು ಮಾತನಾಡುತ್ತಾರೆ ನಾವು ಸರಿ ಇಲ್ಲ, ನಾವು ದಡ್ಡರು, ಹಾಗೆ ಹೀಗೆ, ಅದಕ್ಕೆ ನಿಮ್ಮ ಜೀವನ ಹೀಗೆ ಇದೆ ಅಂತ ಆದರೆ ದೇವರು ಯಾವತ್ತು ಕೈ ಕೊಡುವುದಿಲ್ಲ ನಮಗೆ ಒಳ್ಳೆ ಸಮಯ ಬಂದಾಗ ಎಲ್ಲರು ತೆಪ್ಪಗೆ ಆಗುತ್ತಾರೆ.. ಫಲ ಅನ್ನುವುದು ಯಾರ ಸ್ವತ್ತು ಅಲ್ಲ" ಪ್ರಯತ್ನ ಮಾಡುತ್ತ ಇರಬೇಕು " ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ಎಂದು ಹಾರೈಸುವ ಕನ್ನಡಿಗ ❤️❤️💐💐
Dragon Boat Festival, also known as Duanwu Festival, is a traditional Chinese holiday celebrated on the 5th day of the 5th month of the lunar calendar. It is a significant cultural event that involves the exciting tradition of dragon boat racing, the delicious consumption of zongzi (sticky rice dumplings), and the commemoration of the ancient poet and statesman, Qu Yuan. The origin of Dragon Boat Festival is closely associated with the poet and statesman Qu Yuan, who lived during the Warring States period, around the 4th century BCE, in ancient China. Qu Yuan was a patriotic scholar and advisor to the Chu state. Heartbroken by the state's decline, he drowned himself in the Miluo River as a protest against corruption and injustice. The locals, who admired Qu Yuan, raced their boats and threw rice into the river to prevent the fish from eating his body. In modern times, Dragon Boat Festival has become a time for family gatherings and cultural celebrations. Families come together to make and enjoy zongzi, engage in dragon boat races, and pay respects to Qu Yuan's spirit. The festival showcases China's rich cultural heritage, emphasizing the values of unity, perseverance, and respect for tradition.
China deshadalli,namma kannadada bhavuta hegalamele... really proud of you brother....as soon as possible you will reach a million subscribers..no anumana
We were in China last year and stayed there for a month. It was an amazing experience but it seems you truly had the best time and showcased it so nicely, thank you.
This is one of the most beautiful vedio seen till now from global kannadiga , because global kannadiga is celebrity in this vedio ,and nice kind hearted person who helped to you through out the journey,❤🎉 your efforts towards quality content we see in this vedio , please continue the same
Hai global kannadiga RAM, there is no word for me to thank u becz.such a WOW wonderful awesome excellent Chinese festival u uploaded. Really really u are very ……….. lucky person(Ram name know). After watching this festival video felt very very happy becz.of you ram. This hair style also u look very handsome. God give full strength to travel u all over the world.👌👍💐🌸🌺🙏🙏
ತುಂಬಾ ಖುಷಿ ಆಯಿತು brother ನಾನೂ ನೊಡಬೇಕು ಅಂದೂ ಕೊಂಡಿದ್ದನ್ನ ತೋರಿಸಿದ್ದಿರಾ ತುಂಬೂ ಹೃದಯಾದ ಕೋಟಿ ಕೋಟಿ ಧನ್ಯವಾದ ಗಳು ನಿಮಗೇ ❤❤❤❤❤❤❤🤝🏻🤝🏻🤝🏻🙏🙏🙏🏻 ನಿಮ್ಮ್ ಪಯಣ ಮುಂದುವರೆಸಿ ...... ಹಾಗೇ ನನ್ನ 1 ಮಾನವಿ ಬ್ರೊ ನೀವೂ ಚೀನದಲ್ಲಿ govt school mattu ಅಥವಾ proveit school na ಅಲ್ಲಿಯಾ ಕಲ್ಟರ್ nuter ಹೇಗಿರುತ್ತೆ ಅಲ್ಲಿಯ ಯಾರದ್ರು ಸ್ಥಳಿಯರು ಸಹಾಯದಿಂದ ಸಾದ್ಯವಾದರೆ 1 vedio ಮಾಡಿ ಹಾಕಿ ಇದೂ ನನ್ನ ಸಣ್ಣ ರಿಕ್ವೆಸ್ಟ್ brother ರಾಮೂ ಅಣ್ಣ ❤❤❤❤ mysore ninda prem kumar ....
OMG.... Really really, this is one of the best time and moment in your life... You will never forget it till you death... I know it...... No words minimum words to describe about it... Bro...
Nice to see u wearing our Karnataka flag in your every vlogs. coming to Chinese people's hospitality towards an indian, it shows the problem is with our Democratic govt and their Communism not between us.
i have watched all of your Country visit videos ✨ ond olle movie nodid haage feel irutte and arta agutte yav desha daveu kettovr iralla nav ankolo hage anta !! keep going Ram anna ❤
It has resemblance with Kerala boat race. Chinese trading ships used to visit Kochi. Even the name is given by Chinese. Ko chin ( like China). Chinese fishing nets are still preserved here.
ಸುಪರ್ ರಾಮ್ ಸರ್ ವಿಡಿಯೋ ತುಂಬಾ ಚನ್ನಾಗಿದೆ ಚೈನಾ ವಿಡಿಯೋಗಳು ಚೆನ್ನಾಗಿ ಬರುತ್ತಿದೆ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳು ಬರಲಿ ಚೈನಾ ಹಳ್ಳಿಗಳನ್ನು ತೋ. ರಿಸಿ ನಿಮಗೆ ಒಳ್ಳಯ..ದಾಗಲಿ❤❤❤❤❤❤❤❤❤
Sir no one missing ever video some time missing so today watching your video Dr bro and plyaing passaport i cant miss ok but kannada industrial elade eruva song nivu toristera ade nim bhudhi. Adaru sir dude friend anala en anala nimage
ನೀವ್ ಹೋದ್ರೆ ಬರಿ ಹುಡ್ಗಿರೆ ಸಿಕ್ತಾರೆ.. ಬ್ರೋ..😅❤❤❤ಸೂಪರ್
ಕನ್ನಡದಲ್ಲಿ ರಾಮ್ ಎಂದು ಬರೆದಿದ್ದು ನಿಜವಾಗಿಯೂ ಖುಷಿಯಾಯಿತು....❤
ಚೀನಾ ಜಗತ್ತಿನೊಳಗೊಂದು ಜಗತ್ತು ಅನಿಸಿತು....😮...
❤️❤️
ಒಂದು ಫುಲ್ ಮೂವೀ ನೋಡಿದ ಹಾಗೆ ಆಯಿತು ರಾಮ್ ಸರ್...❤🎉🥰🙏
ತುಂಬಾ ಖುಷಿ ಆಗ್ತಿದೆ ನಮ್ಮ ಕನ್ನಡದ ಒಬ್ಬ ವ್ಯಕ್ತಿಗೆ ಇಷ್ಟೊಂದು ಸನ್ಮಾನ ಆಗ್ತಾ ಇರೋದಕ್ಕೆ ಒಳ್ಳೆಯದಾಗಲಿ ನಿಮ್ಮ ಕಷ್ಟಕ್ಕೆ
ಅದ್ಭುತ , ಹೀಗೆ ಸಾಗ ಲಿ ನಿಮ್ಮ ಪಯಣ. ದೇವರ ಅನುಗ್ರಹ ಸದಾ ಕಾಲ ನಿಮ್ಮ ಮೇಲಿರಲಿ ಎಂದು ಹಾರೈಸುವೆ. Jai ಭಾರತಾಂಬೆ. 👍👍👍
ತುಂಬು ಹೃದಯದ ಧನ್ಯವಾದಗಳು global ಕನ್ನಡಿಗನಿಗೆ ಒಂದು ಅಧ್ಬುತವಾದ ವಿಡಿಯೋ ಕೊಟ್ಟಿದಕ್ಕೆ. 😍🥰💛❤️
How friendly these Chinese people happy to see them.
ಬೆಸ್ಟಾಪ್ ಲಕ್ ಬ್ರದರ್... ❤❤❤❤❤❤❤❤❤❤❤❤❤❤
Thanks to China..
ಕನ್ನಡಿಗನ್ನೊಬ್ಬನನ್ನ ಪ್ರೀತಿಸೋ ಈ ಘುಣಕ್ಕೆ ತುಂಬುಹೃದಯದ ದನ್ಯವಾದಗಳು...❤❤❤❤🙏🇮🇳
ಧನ್ಯವಾದಗಳು 🙏🥰
朋友,你好!
ನಿಮ್ಮ ಪ್ರತಿಯೊಂದು ವೀಡಿಯೋ ಕೂಡಾ ಒಳ್ಳೆ ಅನುಭವ..ಜ್ಞಾನ ತಂದು ಕೊಡಿವಂತಾದ್ದಾಗಿದೆ...
ಜಗತ್ತಿನಲ್ಲಿ ಎಲ್ಲರಿಗೂ ತಿಳಿಯದು ಪ್ರೀತಿ ಭಾಷೆ ಒಂದೇ..!
ತುಂಬಾ ಖುಷಿ ಆಯ್ತು
ಅಣ್ಣ ಚಿನ್ನಾದಲ್ಲಿ ದೊಡ್ಡ VIP ಹಾಗಿದಿಪ್ಪಾ 🎉🎉🎉
It's incredible how clean the ground can be for such a large-scale event in China.
Communism ❤,
ನಮ್ಮ ರಾಜ್ಯೋದ ಹುಡುಗ ನಮ್ಮ ಹೆಮ್ಮೆ ❤ನಿಮ್ಮ ಯಲಾ ಕೆಲಸ ಒಳ್ಳೇದು ಅಗಲೀ ಸುಖವಾಗಿ ಇರೀ ಸುಖಕರವಾಗಿರಲಿ ಇರೀ ❤
我好喜欢他,好可爱的人
ನಿಮ್ಮ ಕನ್ನಡಕ್ಕೆ ನನ್ನ ಒಂದ ಲೈಕ್ ಜೈ ಹಿಂದ್ ಜೈ ಕರ್ನಾಟಕ
ಮೊದಲು ಅನುಮಾನ ನಂತರ ಅವಮಾನ ನಂತರ ಸನ್ಮಾನ ಇದುವೆ ನಿಜವಾದ ಜೀವನ .
What language did you write ✍️? What language is he speaking?
@@slomo4672 kannada language
@@slomo4672 ಕನ್ನಡ ಭಾಷೆ
ತೋರಿಸಿದ್ದೀರಿ ನೀವು ನಮಗೆ ಸುಂದರ ಚೀನಾ
ಕಾಯುತಿರುವೆ ವು ದಿನ ನಿಮ್ಮ vlog ನಾ
ಸ್ನೇಹ ಜೀವಿ ನೀವು ರಾಮ್
ನಿಮಗೊಂದು ನಮ್ಮ ಸಲಾಮ್
❤️❤️❤️❤️❤️❤️❤️❤️❤️❤️
ಧನ್ಯವಾದಗಳು 🙏🥰
ನಿಜವಾದ ಮಾತು ಒಳ್ಳೆಯ ದಿನಗಳು ಮುಂದೆ ಬರುವಾಗ. ಕೆಟ್ಟ ದಿನಗಳು ಸ್ವಲ್ಪ ಕಾಡುತ್ತವೆ. ಹೆದರದೆ ಮುನ್ನಡೆದರೆ ಸುಖ ಖಂಡಿತ ಸಿಗುತ್ತೆ 🙏🙏
❤️❤️
ನಿಮ್ಮ ಕನ್ನಡ ಪ್ರೆಮಕ್ಕೆ ಧನ್ಯವಾದಗಳು ಮಹಾಬಲ ರಾಮ್ ಅಣ್ಣ ಅತಿ ಬೇಗದಲ್ಲಿ ನಿಮ್ಮ ಕುಟುಂಬ 1ಲಕ್ಷ ಕ್ಕೂ ಅಧಿಕಾವಾಗಲಿ ನಮಸ್ಕಾರ 🙏🙏🙏
So happy to see how humble Chinese people are❤
Chinese people are nice but government is sh1t
🥰
ನಮ್ಮ ಸಮಯ ಕೆಟ್ಟದಾಗಿ ಇದ್ದಾಗ
ಎಲ್ಲರು ಮಾತನಾಡುತ್ತಾರೆ
ನಾವು ಸರಿ ಇಲ್ಲ, ನಾವು ದಡ್ಡರು, ಹಾಗೆ ಹೀಗೆ, ಅದಕ್ಕೆ ನಿಮ್ಮ ಜೀವನ ಹೀಗೆ ಇದೆ ಅಂತ ಆದರೆ ದೇವರು ಯಾವತ್ತು ಕೈ ಕೊಡುವುದಿಲ್ಲ ನಮಗೆ ಒಳ್ಳೆ ಸಮಯ ಬಂದಾಗ ಎಲ್ಲರು ತೆಪ್ಪಗೆ ಆಗುತ್ತಾರೆ.. ಫಲ ಅನ್ನುವುದು ಯಾರ ಸ್ವತ್ತು ಅಲ್ಲ" ಪ್ರಯತ್ನ ಮಾಡುತ್ತ ಇರಬೇಕು "
ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ಎಂದು ಹಾರೈಸುವ ಕನ್ನಡಿಗ ❤️❤️💐💐
ಸೂಪರ್ ಅಣ್ಣಾ ಚೀನಾ ಜೇನಾ ತುಂಬಾ ಒಳ್ಳೆಯ ವರು ಇದ್ದಾರೆ ಬೀಡು 🎉
ಅಣ್ಣ ಈ ವಿಡಿಯೋ ನೋಡಿದ ಮೇಲೆ ನಾವೇ ಚೀನಾಗೆ ಹೋದಷ್ಟು ಖುಷಿ ಹಾಗುತ್ತೆ ಹಾಗೆ ನಿಮ್ಮನ್ನು ನೋಡಿದರೆ ಹೆಮ್ಮೆ ಹಾಗುತ್ತದೆ ಹೀಗೆ ಮುಂದೆ ಮುಂದೆ ಸಾಗಲಿ ನಿಮ್ಮ ಜರ್ನಿ 😍
Super video bro . Dragon festival was excellent . Thanks for showing super China , God bless you .
ವಿಶ್ವವೇ ಒಂದು ಕುಟುಂಬ. ಎಲ್ಲಾರೂ ಮನುಷ್ಯರೇ.❤
ಕನ್ನಡಿಗ ಜಾಗತಿಕ ಮನ್ನಣಿಗೆ ಯಾವತ್ತೂ ಪಾತ್ರವಾಗುವಂಥವನೆ.ಮಹಾಬಲರೆ.ತುಂಬಾ ಚೆನ್ನಾಗಿತ್ತು ವಿಡಿಯೋ.
What language did you write ✍️? What language is he speaking?
Kannada is the state language of Karnataka state in India.
ಗ್ಲೋಬಲ್ ಕನ್ನಡಿಗ ಸರ್ ನಿಮ್ಮ್ ಇ ವಿಡಿಯೋ ಎಷ್ಟು ಸುಂದರ ವಾಗಿದೆ ಹೇಳೊಕೆ ಪದಗಳೇ ಇಲ್ಲಾ ಅಷ್ಟ್ ಅದ್ಭುತ ವಾಗಿದೆ ಸೂಪರ್ ಡೂಪರ್ ❤❤❤❤❤
ಧನ್ಯವಾದಗಳು 🥰😍
ತುಂಬಾ ಖುಷಿಯಾಯ್ತು ರಾಮ್ sir ಈ ವೀಡಿಯೊ ನೋಡಿ.., best china episode please continue
Getting addicted to your channel bro 😊😅🎉❤
Dragon Boat Festival, also known as Duanwu Festival, is a traditional Chinese holiday celebrated on the 5th day of the 5th month of the lunar calendar. It is a significant cultural event that involves the exciting tradition of dragon boat racing, the delicious consumption of zongzi (sticky rice dumplings), and the commemoration of the ancient poet and statesman, Qu Yuan.
The origin of Dragon Boat Festival is closely associated with the poet and statesman Qu Yuan, who lived during the Warring States period, around the 4th century BCE, in ancient China. Qu Yuan was a patriotic scholar and advisor to the Chu state. Heartbroken by the state's decline, he drowned himself in the Miluo River as a protest against corruption and injustice. The locals, who admired Qu Yuan, raced their boats and threw rice into the river to prevent the fish from eating his body.
In modern times, Dragon Boat Festival has become a time for family gatherings and cultural celebrations. Families come together to make and enjoy zongzi, engage in dragon boat races, and pay respects to Qu Yuan's spirit. The festival showcases China's rich cultural heritage, emphasizing the values of unity, perseverance, and respect for tradition.
ನಿಮ್ಮನ್ನ ನೋಡಿ ಕಲಿಬೇಕು ತುಂಬಾ ಇದೆ ಸರ್... ಧನ್ಯವಾದಗಳು.. ಪ್ರತಿಯೊಂದು ಎಪಿಸೋಡ್ ನಲ್ಲಿ.. ಒಂದೊಂದು ಹೊಸ ಹೊಸ ಜೀವನ ನೋಡ್ತಿದೀವಿ
🙏🥰ಧನ್ಯವಾದಗಳು
Annaaaaaa Goosebumps video, finally Global kannadiga become GLOBAL CELEBRITY . Cheeerssssssss Anna 😍😍😍😍😍
I am feeling proud of you sir really you are fabulous 😍🤩 enjoy all your days love you from Karnataka bangaluru
ಧನ್ಯವಾದಗಳು
China deshadalli,namma kannadada bhavuta hegalamele... really proud of you brother....as soon as possible you will reach a million subscribers..no anumana
Rams Ankong story ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯದಾಗಲಿ.ಧನ್ಯವಾದಗಳು.❤❤❤
Chaina booknalli kannada da akshara Adakke one like.
Yella kade volleyavru edare sir but politicians devide madtare.
Rams . Ankong story ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು. ಒಳ್ಳೆಯದಾಗಲಿ.❤❤❤
ತುಂಬಾ ಚೆನ್ನಾಗಿತ್ತು ಕಾರ್ಯಕ್ರಮ. ಜೊತೆಗೆ ನಿಮಗೆ ಅಲ್ಲಿಯ ಜನತೆಯು ತೋರಿಸಿದ ಪ್ರೀತಿ ನೋಡಿ ಆನಂದವಾಯಿತು. ಆಲ್ ದಿ ಬೆಸ್ಟ್ ಮೈ ಫೇವರಿಟ್ ಅಪ್ಪಟ ಕನ್ನಡಿಗ 🤝👍🌹🌹🌹
🙏🥰
Weldone bro ❤❤ nimge olledagli
ಸೂಪರ್ ಸಾರ್ ಕನ್ನಡಿಗರ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ ನೀವು ಹೀಗೆ ಸದಾ ಮುಂದುವರೆಯಿರಿ ಆ ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ
❤️
This video changed my mind about China and the Chinese people. Hope for a friendly Indo-China relations.
ಜೈ ಕರ್ನಾಟಕ ಮಾತೆ , ಜೈ ಕನ್ನಡಾಂಬೆ ❤💛
What language did you write ✍️? What language is he speaking?
ಬಹಳ ಖುಷಿ ಆಯ್ತು ಅಣ್ಣ ನಿಮಾಗಾಕೊಟ್ಟ ಪ್ರೀತಿಗೆ.ಜೈ ರಾಂ ಅಣ್ಣ❤❤
What language did you write ✍️? What language is he speaking?
@@slomo4672 first where are you from?
@@basavarajtalawar30 I already found out he speaks "Canada" 😄
@@slomo4672 bro not Canada that's kannada ok
@@basavarajtalawar30 that's why I put quotes around it 😁
Hats off to 'Global Kannadiga'❤❤
Thank you so much for all the hard work you put into our video. We truly appreciate it.
Nim nagu conversation madhya is awesome i will be waiting for that big laugh chindi agi mathadtira i saw younas an actor but u r great with ppl
Superb brother. You got very good respect
We were in China last year and stayed there for a month. It was an amazing experience but it seems you truly had the best time and showcased it so nicely, thank you.
This is one of the most beautiful vedio seen till now from global kannadiga , because global kannadiga is celebrity in this vedio ,and nice kind hearted person who helped to you through out the journey,❤🎉 your efforts towards quality content we see in this vedio , please continue the same
ನೋಡ್ತಾ ನೋಡ್ತಾ ವಿಡಿಯೋ ಮುಗಿದದ್ದೆ ಗೊತ್ತಾಗಿಲ್ಲ 😍❤️brother 🔥
I am addicted to this channel, background voice is superb, elladaru iri, enthadaru iri, endendigu kannadigaragiri❤❤❤❤
Hatsoff to that guy ❤❤
😇🤩
Why
ಇವತಿನ video ತುಂಬಾ chennagide , nimma ಮಾತು ಗಳು ಸಹ artapurna ವಾಗಿದೆ god bless you sir
Hai global kannadiga RAM, there is no word for me to thank u becz.such a WOW wonderful awesome excellent Chinese festival u uploaded. Really really u are very ……….. lucky person(Ram name know). After watching this festival video felt very very happy becz.of you ram. This hair style also u look very handsome. God give full strength to travel u all over the world.👌👍💐🌸🌺🙏🙏
🥰ಪ್ರೀತಿಯ ಧನ್ಯವಾದಗಳು 🙏
ಎಲ್ರೂ like and share ಮಾಡಿ ಕನ್ನಡಿಗರನ್ನು
ಬೆಳೆಸಿ 🥰🥰👑👑👑👑
ತುಂಬಾ ಖುಷಿ ಆಯಿತು brother ನಾನೂ ನೊಡಬೇಕು ಅಂದೂ ಕೊಂಡಿದ್ದನ್ನ ತೋರಿಸಿದ್ದಿರಾ ತುಂಬೂ ಹೃದಯಾದ ಕೋಟಿ ಕೋಟಿ ಧನ್ಯವಾದ ಗಳು ನಿಮಗೇ ❤❤❤❤❤❤❤🤝🏻🤝🏻🤝🏻🙏🙏🙏🏻 ನಿಮ್ಮ್ ಪಯಣ ಮುಂದುವರೆಸಿ ...... ಹಾಗೇ ನನ್ನ 1 ಮಾನವಿ ಬ್ರೊ ನೀವೂ ಚೀನದಲ್ಲಿ govt school mattu ಅಥವಾ proveit school na ಅಲ್ಲಿಯಾ ಕಲ್ಟರ್ nuter ಹೇಗಿರುತ್ತೆ ಅಲ್ಲಿಯ ಯಾರದ್ರು ಸ್ಥಳಿಯರು ಸಹಾಯದಿಂದ ಸಾದ್ಯವಾದರೆ 1 vedio ಮಾಡಿ ಹಾಕಿ ಇದೂ ನನ್ನ ಸಣ್ಣ ರಿಕ್ವೆಸ್ಟ್ brother ರಾಮೂ ಅಣ್ಣ ❤❤❤❤ mysore ninda prem kumar ....
❤️❤️❤️
ತುಂಬಾ ಚೆನ್ನಾಗಿದೆ ಸರ್ ನಾವು ಮನೆ ಮಂದಿ ಎಲ್ಲ ಸೇರಿ ನೋಡಿದೆವು ನೀವು ತುಂಬಾ ಚೆನ್ನಾಗಿ ವಿವರಿಸಿದ್ದಾರ ತುಂಬಾ ಧನ್ಯವಾದಗಳು ಸರ್
OMG.... Really really, this is one of the best time and moment in your life... You will never forget it till you death... I know it...... No words minimum words to describe about it... Bro...
Nice to see u wearing our Karnataka flag in your every vlogs. coming to Chinese people's hospitality towards an indian, it shows the problem is with our Democratic govt and their Communism not between us.
ಧನ್ಯವಾದಗಳು
Super video 🙏ಗ್ಲೋಬಲ್ ಕನ್ನಡಿಗನಿಗೆ❤️💛
ತುಂಬಾ ಖುಷಿಯಾಯಿತು ಅಣ್ಣ. ಪಯಣ ಮಾಡುತ್ತಿರು ನೀ ಜಗತ್ತಿನ ಜನರೊಳಗೆ. ಕರ್ನಾಟಕದ ಕೀರ್ತಿ ಪತಾಕೆ ಹಾರಾಡಿಸುತ್ತಿರುವುದು ಕನ್ನಡಿಗರ ಉಸಿರು ಒಳಗೆ. 🙏
You are just doing amazing ❤love from Kundapura😇
❤️🙏
Love from ಕಲಬುರ್ಗಿ 💛❤️
ಸೂಪರ್ ವಿಡಿಯೋ ಚೆನ್ನಾಗಿ ಬಂದಿದೆ ಚೀನಾದಲ್ಲಿ ನೀವು ಹೀರೋ ಆಗಿದ್ದೀರಾ
China adbutha country yestu clean and organized even interior country side...edu shistena life style ge sekkero pala.mattu strict govt erodrenda..
i have watched all of your Country visit videos ✨ ond olle movie nodid haage feel irutte and arta agutte yav desha daveu kettovr iralla nav ankolo hage anta !! keep going Ram anna ❤
ನಿಮ್ಮ ಆರೋಗ್ಯ.. ಆ ದೇವರು ಕಾಪಾಡಲಿ.. ಹಾಗೆ ನಿಮ್ಮ ಪ್ರಯಾಣ ಸುಗಮವಾಗಿ ಸಾಗಲಿ. ರಾಮ್ ಅಣ್ಣಾ 🥰
, ಧನ್ಯವಾದಗಳು ಬ್ರೋ😊 ನಾವು ಅಲ್ಲಿಗೆ ಬಂದು ನೋಡಿದ ಅನುಭವ ಆಯಿತು. ಥ್ಯಾಂಕ್ಯೂ ವೆರಿ ಮಚ್😊🎉🎉
Probably this would go into your best videos list.
Wishes from Germany! 😊
ಧನ್ಯವಾದಗಳು 🤩
@@globalkannadiga你怎么这么有礼貌这么可爱这么帅,感觉你会说中文么?你视频中的配音是当地语言么?感觉你的声音很古典,雄厚。好想让你看到我的留言。❤❤❤第一眼就超想和你做朋友。❤❤
Such a wonderful video bro love from ವಿಜಯನಗರ 🟡🔴
Namma kannadavru chinadali celebrity' aad riti nodi tumba santhoshavaitu
It has resemblance with Kerala boat race. Chinese trading ships used to visit Kochi. Even the name is given by Chinese. Ko chin ( like China). Chinese fishing nets are still preserved here.
Some buildings have Chinese style roof, also the cooking pan, Cheena Chatti
@@benishan3what roof?
Very Inspirational and motivating, Proud of you bro..
China people's are very helpful nice people's 👏👏👏
ಅಭಿನಂದನೆಗಳು, ರಾಮ್ ಸರ್
ವಂದನೆಗಳು.......
❤️
After watching this video I started to respect chinese ❤ also to our global kannadiga ❤❤
Nanage Nimminda Tumbane Deshagalannu Nodidantagide Tamage Nanna Hrutpoorvaka Abhinandanegalu.
China people very friendly your videos super sir take care sir👏🏻👍👌
Thanks to terri sir 🙏 Ram sir ur Really lucky😊❤
Beautiful vedeo. Global Kannadiga ❤
Very nice vlog bro superb I enjoyed alot 👍❤👌
ಧನ್ಯವಾದಗಳು
Super full happy bro stay blessed always 🎉🎉❤
👏👏👏👏👏👏 very nice 👍
ತುಂಬಾ ಚೆನ್ನಾಗಿದೆ ಸರ್
Super video bro❤ thumba Kushi aythu video nodi good luck bro ❤🥰
Super , ultimate information and your good vibe on that day sir, thats why it was happened
You all so NO 1 UA-camr and Traveler in Kannada all the best
ತುಂಬಾ ಚೆನ್ನಾಗಿತ್ತು ವೀಡಿಯೊ
Super video dear Ram.Enjoyed fully.Thanks a lot dear.Wishing you all the best. ..❤🎉🎉🎉
So adbhuta... Danyavadagalu Ram aware
ನೈಸ್ ಸರ್ ಸೂಪರ್ ಸೂಪರ್ ಸೂಪರ್
ನನ್ ಹಿಂದೆ ಹೇಳಿದಂತೆ ನಿವು ತುಂಬಾ ಡಿಫ್ರೆಂಟ್ ವಿಡಿಯೋ ಕ್ರೀಯೇಟರ್
ಸುಪರ್ ರಾಮ್ ಸರ್ ವಿಡಿಯೋ ತುಂಬಾ ಚನ್ನಾಗಿದೆ ಚೈನಾ ವಿಡಿಯೋಗಳು ಚೆನ್ನಾಗಿ ಬರುತ್ತಿದೆ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳು ಬರಲಿ ಚೈನಾ ಹಳ್ಳಿಗಳನ್ನು ತೋ. ರಿಸಿ ನಿಮಗೆ ಒಳ್ಳಯ..ದಾಗಲಿ❤❤❤❤❤❤❤❤❤
ಧನ್ಯವಾದಗಳು
Sir no one missing ever video some time missing so today watching your video Dr bro and plyaing passaport i cant miss ok but kannada industrial elade eruva song nivu toristera ade nim bhudhi. Adaru sir dude friend anala en anala nimage
Global kannadiga🎉💥❤️
sir lucky you.. surrounded by girls enjoy 😉
ಜೈ ಕರ್ನಾಟಕ ಮಾತೆ...🌹💖
I ❤ indiA🇮🇳
💛ಜೈ ಕರ್ನಾಟಕ ಮಾತೇ ♥️
❤️
Boss !
Nivu 🔥🔥🔥🔥🔥🔥🔥🔥 Boss
Tumba explore madi bro video bore agtha illa astu chenagi idhe🥳❤️
ನೀವು ಯಾವಾಗಲೂ ಹೀರೊನೆ ಬಾಸ್ ❤❤♥️👌ವಿಡಿಯೋ
Terry annange nam kade indanu thanks.
Literally thos movment s are amazing bro ❤❤
ಸೂಪರ್ ಬ್ರೋ ನೈಸ್❤️