ಆ ನಾಲ್ಕು ಜನರಿಂದ ಇವತ್ತು ನನ್ನ ಜೀವನ ಹಾಳ ಆಗಿದ್ದು. ತಮ್ಮ ಮನೆ ಹೆಣ್ಣ ಮಕ್ಕಳ ಏನ ಮಾಡತಾರ ಅನ್ನು ಪ್ರಜ್ಞೆ ಸಹ ಇರಲ್ಲ ಆದರೆ ಬೇರೆ ಹೆಣ್ಣ ಮಕ್ಕಳ ಮೇಲೆ ಬಹಳ ಕಣ್ಣು. ನಾವು ಅಣ್ಣ ತಮ್ಮರ ಜೊತೆ ರಸ್ತೆ ಮೇಲೆ ಹೋದರೆ ಅದಕ್ಕೆ ಬೇರೆ ಸಂಬಂಧ ಕಟ್ಟತ್ತ ಈ ನಾಲ್ಕು ಜನ 🙏
ಮಸ್ತ ಐತಿ.....ಆದ್ರ ಒಂದು ಅನಿಸಿಕೆ ಎನ ಅಂದ್ರ...ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾಡಿದ್ರ ಗಿಚ್ಚ ಆಗತ್ತ...ಯಾಕಂದ್ರ ನಾವು ನಮ್ಮ ಭಾಷೆನ ಬಿಟ್ಟ ಈ ಬೆಂಗಳೂರು ಭಾಷೆವಳಗ ಮಾಡಿದ್ರ ಕೇಳಾಕ ಮಜಾ ಬರುದಿಲ್ಲಾ...ಇನ್ನೊಂದ ಎನಂದ್ರ ನಾವು ನಮ್ಮ ತನ ಬಿಟ್ಟ ಕೊಡಬಾರ್ದ...ಈಗ ನೀವೆ ನೋಡ್ರಿ ರಕ್ಷಿತ್ ಶೆಟ್ಟಿ, ರೀಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಅವರು ಯಾವಾಗಲೂ ಅವರಿಗೆ ಹೊಂದಿಕೊಂಡಿರುವ ಭಾಷೆವಳಗ ಮಾತಾಡಿ ನಮಗ ಅರ್ಥ ಮಾಡಸ್ತಾರ ಹೊರತು ಬೇರೆ ಭಾಷೆಗೆ ಅನುಗುಣವಾಗಿ ಮಾಡುದಿಲ್ಲಾ....ಇನ್ನೊಂದ ನೀವು ಯಾರಿಗೂ ಮೆಚ್ಚಸಬೇಕಾಗಿಲ್ಲಾ, ಯಾರಿಗೆ ಇಷ್ಟಾ ಆಗತ್ತಲ್ಲಾ ಅವರೆ ನಮ್ಮ ಭಾಷೆನ ಅರ್ಥ ಮಾಡಕೊಂಡ ಕೇಳತಾರ..ಹಂಗ ನೀವು ನಮ್ಮ ಬಾಷೆಯಲ್ಲೆ ಮಾಡ್ರಿ ಅದು ರಿಯಲ್ ಇರುತ್ತ..ಇನ್ನೊಂದ ಎನ ಅಂದ್ರ ನಾನು ಬೆಂಗಳೂರವಳಗ ಇದ್ದು ಎಂಟು ವರ್ಷ ಆಯ್ತು...ನಾನು ಎಲ್ಲಾಕಡೆನೂ ನಮ್ಮ ಉತ್ತರ ಕರ್ನಾಟಕ ಭಾಷೆವಳಗ ಮಾತಾಡ್ತಿನಿ,ಅವಾಗ ಎಷ್ಟೋ ಮಂದಿ ಕೇಳ್ತಾರ ನಿಮ್ಮ ಭಾಷೆ ಮಸ್ತ ಐತಿ ನೋಡ್ರಿ ಆದ್ರ ನಮಗ ಮಾತಾಡಾಕ ಬರುದಿಲ್ಲ..ಆದ್ರ ಕೇಳಾಕ ಬಾರಿ ಮಜಾ ಬರತ್ತ ಅಂತಾರ... ...ಪ್ರಯತ್ನ ಪಡಿ ಫಲ ಅವನಿಗೆ ಬಿಡಿ... ನಿಮಗ ಮುಂದೆ ಬರುವ ದಿನಗಳು ಚಲೋ ಆಗಲಿ..
ಸೂಪರ್ ಸ್ಟೋರಿ ಅಣ್ಣ. ಅದರಲ್ಲೂ ಕೊನೆಯ ಡೈಲಾಗ್ ಬೊಂಬಾಟ್ ಆಗಿತ್ತು. ನೀನು ಒಂದು ಕನ್ನಡಭಿಮಾನಿ ಕನ್ನಡ ಪುತ್ರಿನಾ ಪ್ರೀತಿಸಿ ಜಲ್ದಿ ಮದುವೆ ಮಾಡ್ಕೋ. ಇಲ್ಲ ಅಂದ್ರ "ನಾಲ್ಕ ಜನ ಏನ್ ಅನ್ಕೊಂತಾರ"😍😍😂😂😂
ಸ್ಪಷ್ಟ ಸಂಭಾಷಣೆ ಹಾಸ್ಯದೊಂದಿಗೆ ಕನ್ನಡದ ಬಗ್ಗೆ ಸಾಮಾನ್ಯ ಜ್ಞಾನ ಮೂಡಿಸುವ ಸುಂದರ ಕಥೆ 👌🏻👌🏻ಅಣ್ಣಾ ನಿಮ್ಮ ಬರವಣಿಗೆ ವಾಕ್ಚಾತುರ್ಯ ನಟನೆ ನಿದೆ೯ಶನ ಅಮೋಘ ಮುಂದಿನ ಬಾರಿ ಇನ್ನು ಹೆಚ್ಚಿನ ಸುದೀರ್ಘ ಕನ್ನಡ ಸಂಭಾಷಣೆಯೊಂದಿಗಿನ ಕಥೆಯನ್ನು ನಿರೀಕ್ಷಿಸುತೇವೆ.🙏🏻🙏🏻
Super video bro video ನೋಡ್ತಾ ನೋಡ್ತಾ ನಗು ತಾನಾಗೇ ಬಂತೂ ಎಸ್ಟು ಚೆನ್ನಾಗಿ ನಟನೆ ಮಾಡ್ತೀರಾ ಇಬ್ರೂ.... ಅಣ್ಣ ಒಂದು ಒಳ್ಳೆ ಮೋವಿ ಮಾಡ್ರಿ ಇಬ್ರೂ ಸೇರಿ ಥಿಯೇಟರ್ ಫುಲ್ ಅಣ್ಣ........✌️✌️🤗🙏🙏❤️❤️❤️❤️❤️❤️❤️
ಕಥೆ ನಟನೆ ಅದ್ಬುತವಾಗಿ ಮಾಡಿದ್ದೀರಾ.ಮೊದಲು ಇದಕ್ಕಿಂತ ಕಥೆ ಅದ್ಬುತವಾಗಿ ಮಾಡ್ತಿದ್ರಿ.ತುಂಬಾ ಒಳ್ಳೇ ಒಳ್ಳೇ ಕಥೆ ಮಾಡುವ ಶಕ್ತಿ ನಿಮ್ಮಲ್ಲಿದೆ. ತುಂಬಾ ಒಳ್ಳೇ ಒಳ್ಳೇ ಕಥೆ ಮಾಡ್ರಿ , ಎಲ್ಲಾ ಅಂದ್ರೆ ನಾಲ್ಕು ಜನ ಏನು ಅನುಕೋತಾರೆ.all the best ningaraj bro 💖💖💖
ಆ ನಾಲ್ಕು ಬ್ರಿಟಿಷರ ಬಗ್ಗೆ ಮಾಡಿದ ಹೋಲಿಕೆ ತುಂಬಾ ಅದ್ಭುತ ಹಾಗೆ ನಿಮ್ಮ ಎಲ್ಲ ಕಿರು ಚಿತ್ರಗಳು ತುಂಬಾ ಅದ್ಬುತ ಮತ್ತೆ ನಮ್ಮ ಬಾಸ್ ಅಪ್ಪು ಸರ್ ಬಗ್ಗೆ ನಿಮ್ಮ ಮಾತು ತುಂಬಾ ಅದ್ಭುತ ಹಾಗೆ ನಿಮ್ಮ ಜೋಡಿ ಕೂಡ ತುಂಬ ಅದ್ಬುತ
ನಿಮ್ಮ ಈ ಕತೆಗಳಲ್ಲಿ ಸಂದರ್ಭಾನುಸಾರವಾಗಿ ನಮ್ಮ ಉತ್ತರ ಕರ್ನಾಟಕ ಜಾನಪದ ಸಾಂಗ್ ಗಳ ಬಳಕೆ ಮಾಡಬಹುದಲ ಬ್ರದರ್ ..ಅದರಿಂದಾಗಿ ನಮ್ಮ ಜಾನಪದ ಕಲೆ ಹಾಗೂ ಕಲೆಗಾರರ ಬೆಳವಣಿಗೆಗೆ ಸಹಾಯ ಹಾಗಬಹುದು..
ಸೂಪರ್ ಅಣ್ಣಾ ಕನ್ನಡ ರಾಜ್ಯೋತ್ಸವ ಬಗ್ಗೆ ಹೆಣ್ಣು ಮಕ್ಕಳ ಬಗ್ಗೆ ಒಳ್ಳೆಯ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏 ಖುಷಿ ಆಯ್ತು ನಾಲ್ಕು ಜನ ಅಂದಾಗ😁👍❤️ ಸೂಪರ್ ಆಲ್ ಸೂಪರ್ ಕಥೆ ಕವನ ಚಿಂತನೆ ಉತ್ತಮ
ಸೂಪರ್ ಬ್ರದರ್... ಸ್ಟೋರಿ ತುಂಬಾ ಅದ್ಭುತವಾಗಿದೆ... & ಉತ್ತರ ಕರ್ನಾಟಕದ ಸೂಪರ್ ಕವನ... ನಾನು ನಿನೌನ(ನಿನ್ನವನಾ)ಇದು ನಿನಗೆ ಯಾಕೆ ಅರ್ಥ ಆಗ್ತಿಲ್ಲ ನಿಮ್ಮೌನ...😜 ಡೈಲಾಗ್ ಸೂಪರ್ ಆಗಿತ್ತು ಬ್ರದರ್... 🥰🙏
This girl matured after going to B’lore and now looks she has changed to B’lore habits of one night stands and not sure she will marry and be happy 😉😀😍👍👌🙏
So cute performance bro..... ತುಂಬಾನೇ ಒಳ್ಳೆ concept ಇಸ್ಟ್ ದಿನ ಮಾಡಿದ್ದ ಮೂವಿಗಿಂತ ತುಂಬಾನೇ ಡಿಫರೆಂಟ್ ಆಗಿದೆ ನಿನ್ನ ಆಕ್ಟಿಂಗ್ ಬಾಳ ಇಷ್ಟ ಆಯ್ತ್ ಅಣ್ಣ 💐💐 alla the best ಅಣ್ಣ ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ನೋಡುವಂತ ಭಾಗ್ಯ ನಮ್ಮದಾಗಲಿ 👍🏻😊
ಸುಪರ್ ಸುಪರ್ ಸುಪರ್ ತುಂಬಾ ಇಷ್ಟವಾಯಿತ್ತು ಅಣ್ಣ ನಿಮ್ಮ ಎಲ್ಲಾ ವಿಡಿಯೋ ಹೃದಯ ಮುಟ್ಟುವತರ ಇರುತ್ತದೆ ಅದಷ್ಟು ಬೇಗನೇ ಬೇರೆ ವಿಡಿಯೋ ಮಾಡಿ ಅಣ್ಣ please please please please please please please please please please
All the best ಅಣ್ಣ.. ಈ ನಿಮ್ಮ ಚಿತ್ರ ಕೇ... ಅಪ್ಪು ಅಭಿಮಾನಿ ಕೊಪ್ಪಳ ⭐️💛❤️.. 💛❤️. 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️
ನಾಲ್ಕು ಜನ ಹಂಗ ಅನ್ನುತ್ತಾರೆ ನಾಲ್ಕು ಜನ ಹಿಂಗ ಅಂತಾರೆ ಅಂತ ಹುಡುಗಿಯರ ಸ್ವಾತಂತ್ರ್ಯ ನ ಕಿತ್ತುಕೊಂಡಿದ್ದಾರೆ😔😔😔 ... ನಾನು ಕೂಡ ಅಪ್ಪು ಸರ್ ಅಭಿಮಾನಿ ಅಣ್ಣಾ ಅವರು ನಮ್ಮ ದೇವ್ರು🙏🙏🙏🙏🙏
ಪ್ರೀತಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಇನ್ನು ನಮ್ಮ ಚಾನೆಲ್ ಅನ್ನು Subscriber ಮಾಡಿಲ್ಲವಾದರೆ ದಯವಿಟ್ಟು Subscribe ಮಾಡಿ. ✨️❤🙏
Anna super movie Olle message Ide
Anna🤫💥💦🔥
ಸೂಪರ್ ಮಾವ್ 👌😍
@@madhu9651 orrffffmmfffmfmffmmmfmfmffkfmmfmmmmffmmmmmmmmmmmmmmmfmmmmfmmmffmfffffmffffffffffffkkkffkfkkkkkkkkfkkkfkfkkkkkfkfkkkfkkffkkkkfkkkkfkkfkfffkffffkkkfkkffkfffkfkfkfkffkkkkkkkfffkkfkffffkfkfkffkfkfkffffffkkfkfkfkkkfkkkkfffkkfkfkfffffkkmmfkkkkkmmmfffmmmmfmmmfmmmmmmmmmmmmmmmmmmkkmmmmkkkkkfffmfffmfmffffffmmffmfomffkffffffmmmfmfmfmfffffmfffkffmffmfmmffmmokpomofmmmfmmmmmfmmfmmmffffmfmffmmmmmmmmmmmmmkmmmmmmmmmmmmmmmmmmmmmmmmmmmmmmmmmfmmmmmmmmmmmmmmmmmkmmmmmmmmmmmmmmmmmmmmmmmmmmmmmmmmmmmfmmmmmmmmmfmmmmmmmmmmmmmmmmmmmmmmkkmmkmmmmmmmmmmmmfmmmmmmmmmmmmmmmmmmmmmmmmmmmmfmmmmmmmmmmmmmmmmmmmmmmmmmmmfmmmmmffffffmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmcmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmm
@@shankarhullur8759 what is this
ಕಥೆ ಅದ್ಭುತವಾಗಿ ಮೂಡಿ ಬಂದಿದೆ ಅಣ್ಣ, ನಮ್ಮ ನಿಮ್ಮೆಲ್ಲರ ಪರಮಾತ್ಮ ಅಪ್ಪು ಸರ್ ಬಗ್ಗೆ ಒಂದೊಳ್ಳೆ ಸಾಲು ಇಷ್ಟವಾಯಿತು 🥰❤️
Super
@@rameshmadar004 l
@Geeta Inspiration q
ಆ ನಾಲ್ಕು ಜನರಿಂದ ಇವತ್ತು ನನ್ನ ಜೀವನ ಹಾಳ ಆಗಿದ್ದು. ತಮ್ಮ ಮನೆ ಹೆಣ್ಣ ಮಕ್ಕಳ ಏನ ಮಾಡತಾರ ಅನ್ನು ಪ್ರಜ್ಞೆ ಸಹ ಇರಲ್ಲ ಆದರೆ ಬೇರೆ ಹೆಣ್ಣ ಮಕ್ಕಳ ಮೇಲೆ ಬಹಳ ಕಣ್ಣು. ನಾವು ಅಣ್ಣ ತಮ್ಮರ ಜೊತೆ ರಸ್ತೆ ಮೇಲೆ ಹೋದರೆ ಅದಕ್ಕೆ ಬೇರೆ ಸಂಬಂಧ ಕಟ್ಟತ್ತ ಈ ನಾಲ್ಕು ಜನ 🙏
ಮಸ್ತ ಐತಿ.....ಆದ್ರ ಒಂದು ಅನಿಸಿಕೆ ಎನ ಅಂದ್ರ...ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾಡಿದ್ರ ಗಿಚ್ಚ ಆಗತ್ತ...ಯಾಕಂದ್ರ ನಾವು ನಮ್ಮ ಭಾಷೆನ ಬಿಟ್ಟ ಈ ಬೆಂಗಳೂರು ಭಾಷೆವಳಗ ಮಾಡಿದ್ರ ಕೇಳಾಕ ಮಜಾ ಬರುದಿಲ್ಲಾ...ಇನ್ನೊಂದ ಎನಂದ್ರ ನಾವು ನಮ್ಮ ತನ ಬಿಟ್ಟ ಕೊಡಬಾರ್ದ...ಈಗ ನೀವೆ ನೋಡ್ರಿ ರಕ್ಷಿತ್ ಶೆಟ್ಟಿ, ರೀಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಅವರು ಯಾವಾಗಲೂ ಅವರಿಗೆ ಹೊಂದಿಕೊಂಡಿರುವ ಭಾಷೆವಳಗ ಮಾತಾಡಿ ನಮಗ ಅರ್ಥ ಮಾಡಸ್ತಾರ ಹೊರತು ಬೇರೆ ಭಾಷೆಗೆ ಅನುಗುಣವಾಗಿ ಮಾಡುದಿಲ್ಲಾ....ಇನ್ನೊಂದ ನೀವು ಯಾರಿಗೂ ಮೆಚ್ಚಸಬೇಕಾಗಿಲ್ಲಾ, ಯಾರಿಗೆ ಇಷ್ಟಾ ಆಗತ್ತಲ್ಲಾ ಅವರೆ ನಮ್ಮ ಭಾಷೆನ ಅರ್ಥ ಮಾಡಕೊಂಡ ಕೇಳತಾರ..ಹಂಗ ನೀವು ನಮ್ಮ ಬಾಷೆಯಲ್ಲೆ ಮಾಡ್ರಿ ಅದು ರಿಯಲ್ ಇರುತ್ತ..ಇನ್ನೊಂದ ಎನ ಅಂದ್ರ ನಾನು ಬೆಂಗಳೂರವಳಗ ಇದ್ದು ಎಂಟು ವರ್ಷ ಆಯ್ತು...ನಾನು ಎಲ್ಲಾಕಡೆನೂ ನಮ್ಮ ಉತ್ತರ ಕರ್ನಾಟಕ ಭಾಷೆವಳಗ ಮಾತಾಡ್ತಿನಿ,ಅವಾಗ ಎಷ್ಟೋ ಮಂದಿ ಕೇಳ್ತಾರ ನಿಮ್ಮ ಭಾಷೆ ಮಸ್ತ ಐತಿ ನೋಡ್ರಿ ಆದ್ರ ನಮಗ ಮಾತಾಡಾಕ ಬರುದಿಲ್ಲ..ಆದ್ರ ಕೇಳಾಕ ಬಾರಿ ಮಜಾ ಬರತ್ತ ಅಂತಾರ...
...ಪ್ರಯತ್ನ ಪಡಿ ಫಲ ಅವನಿಗೆ ಬಿಡಿ...
ನಿಮಗ ಮುಂದೆ ಬರುವ ದಿನಗಳು ಚಲೋ ಆಗಲಿ..
Nija idu nanagu ಅನಿಸಿತ್ತು... ಈ comment ನಿಂಗು ಅಣ್ಣ ನೋಡ್ಬೇಕು.. next video nam basheli madidr super irat..
ಸೂಪರ್ ಅಣ್ಣಾ ಗಿಚ್ಚ್ ಹೇಳಿದ್ರಿ
ಹೌದು ನಾವು ಪಕ್ಕಾ ಜವಾರಿ ಮಂದಿ ನಮ್ ಭಾಷೆ ನಮ್ ಶೈಲಿ ಗತ್ತು ನಮ್ಗ ನಾವ ಚೆಂದ ಬೇರೆಯವರು ಯಾರ್ ಮೆಚ್ಲಿ ಬಿಡ್ಲಿ ನಮ್ ಭಾಷೆ ಒಳಗ ವೀಡಿಯೋ ಬಂದ್ರ ಬಾಳ್ ಚುಲೋ...
ಬಹಳ ಕರೆಕ್ಟಾಗಿ ಹೇಳಿರಿ ಅಣ್ಣ.. ನಾನು ಬೆಂಗಳೂರಿಗೆ ಬಂದು 4 ವಷ೯ ಆತು ನಾನು ಮಾತ್ರ ನಮ್ಮ ಉತ್ತರ ಕರ್ನಾಟಕದ ಭಾಷೆ ಬಿಟ್ಟಿಲ್ಲ, ನಮ್ಮ ಭಾಷೆಯ ಸೊಗಡು,ಶೈಲಿ ಭಾಳ ಜನ ಇಷ್ಟ ಪಡ್ತಾರೆ..
ಕರೆ ಹೇಳಿದ್ರಿ
ನಾಲಕ್ ಜನ ಏನ್ ಅಂದ್ಕೋತಾರೆ ಅಂತ ಬದುಕಬಾರದು ನಮಗ್ ನಾವ್ ಹೇಗೆ ಬದುಕುತ್ತಿದ್ದೇವೆ ಅಂತ ಬದುಕಬೇಕು..... ಒಳ್ಳೆಯ ಸಂದೇಶ ಅಣ್ಣ 🙏❤️
ನಿಮ್ಗೆ ಅಪ್ಪ ಅಮ್ಮ ಇಲ್ಲ
ನಮ್ಗೆ ಅತ್ತೆ ಮಾವ ಇಲ್ಲ, ಸೂಪರ್ ಅಣ್ಣ ಅದ್ಬುತವಾದ ಪ್ರೇಮ ಕಥೆ
ಅದ್ಭುತ ಗುರು ! ಈ ಪುಟ್ಟ ವಿಡಿಯೋದಲ್ಲಿ ಕನ್ನಡಿಗರ ಪ್ರಜ್ಞೆಯನ್ನು ಹೇಳಿಬಿಟ್ಟಿದ್ದೀರಲ್ಲ. ಒಳ್ಳೆಯ ಪರಿಕಲ್ಪನೆ. ಅಭಿನಂದನೆಗಳು.
super guRU
ಭೂಮಿಕಾ ನಿಂಗರಾಜ ಜೋಡಿ ಸೂಪರ್... ಪ್ರೇಮಕಥೆ g ನೀವು ಇಬ್ರೂ ಹೇಳಿ ಮಾಡಿಸಿದ ಜೋಡಿ....
both are looking good ❤️.. because bonding between two people called love ❤️
ಸೂಪರ್ ❤️ ನಿಮ್ ವಿಡಿಯೋ ಗೋಸ್ಕರ ವೈಟಿಂಗ್ ಅಣ್ಣ 👍
ಪದೇ ಪದೇ ನೋಡಿದೆ ನಿಮ್ಮ ಆಕ್ಟಿಂಗ್ ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ ಬಹಳ ಖುಷಿಯಾಯ್ತು ಅಣ್ಣ ಲವ್ ಯೂ ಸೋ ಮಚ್
ಅಪ್ಪು ಮೇಲಿನ ಅಭಿಮಾನ ಪ್ರೇಮ
ನಿಮ್ಮ ಚಿಕ್ಕ ಚೊಕ್ಕ ಸಿನಿಮಾ❤️👌
ua-cam.com/channels/ALDiTYZBXx2P_RYviMuawQ.html
ಕರುನಾಡಿನ ದೇವರಾದ ಅಪ್ಪು ಸರ್ ನೀವು ಅವರ ಸಿನಿಮಾದ ಹೆಸರು ಇಟ್ಟುಕೊಂಡಿದ್ದೀರಾ ಅದು ನಮಗೆ ತುಂಬಾ ಇಷ್ಟವಾಯಿತು ಅವರು ಕೂಡ ದೇವರೇ 🙏🙏 ಮಿಸ್ ಯು ಅಪ್ಪು ಸರ್ 😌😌
ಸೂಪರ್ ಸ್ಟೋರಿ ಅಣ್ಣ. ಅದರಲ್ಲೂ ಕೊನೆಯ ಡೈಲಾಗ್ ಬೊಂಬಾಟ್ ಆಗಿತ್ತು. ನೀನು ಒಂದು ಕನ್ನಡಭಿಮಾನಿ ಕನ್ನಡ ಪುತ್ರಿನಾ ಪ್ರೀತಿಸಿ ಜಲ್ದಿ ಮದುವೆ ಮಾಡ್ಕೋ. ಇಲ್ಲ ಅಂದ್ರ "ನಾಲ್ಕ ಜನ ಏನ್ ಅನ್ಕೊಂತಾರ"😍😍😂😂😂
ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು... 💛❤️
ಜೈ ಅಪ್ಪು BOSS.. 💛❤️
ಸ್ಪಷ್ಟ ಸಂಭಾಷಣೆ ಹಾಸ್ಯದೊಂದಿಗೆ ಕನ್ನಡದ ಬಗ್ಗೆ ಸಾಮಾನ್ಯ ಜ್ಞಾನ ಮೂಡಿಸುವ ಸುಂದರ ಕಥೆ 👌🏻👌🏻ಅಣ್ಣಾ ನಿಮ್ಮ ಬರವಣಿಗೆ ವಾಕ್ಚಾತುರ್ಯ ನಟನೆ ನಿದೆ೯ಶನ ಅಮೋಘ ಮುಂದಿನ ಬಾರಿ ಇನ್ನು ಹೆಚ್ಚಿನ ಸುದೀರ್ಘ ಕನ್ನಡ ಸಂಭಾಷಣೆಯೊಂದಿಗಿನ ಕಥೆಯನ್ನು ನಿರೀಕ್ಷಿಸುತೇವೆ.🙏🏻🙏🏻
ua-cam.com/channels/ALDiTYZBXx2P_RYviMuawQ.html
💞ಚಿಕ್ಕದಾದುರ್ ಚೋಕ್ಕದಾಗಿದೆ ಮೂವಿ❤️💛 boss ❤️💛👏👏👌👌
👌👌ಬ್ರದರ್ ❤️😍🥰😅
Super video bro video ನೋಡ್ತಾ ನೋಡ್ತಾ ನಗು ತಾನಾಗೇ ಬಂತೂ ಎಸ್ಟು ಚೆನ್ನಾಗಿ ನಟನೆ ಮಾಡ್ತೀರಾ ಇಬ್ರೂ.... ಅಣ್ಣ ಒಂದು ಒಳ್ಳೆ ಮೋವಿ ಮಾಡ್ರಿ ಇಬ್ರೂ ಸೇರಿ ಥಿಯೇಟರ್ ಫುಲ್ ಅಣ್ಣ........✌️✌️🤗🙏🙏❤️❤️❤️❤️❤️❤️❤️
ಕಥೆ ನಟನೆ ಅದ್ಬುತವಾಗಿ ಮಾಡಿದ್ದೀರಾ.ಮೊದಲು ಇದಕ್ಕಿಂತ ಕಥೆ ಅದ್ಬುತವಾಗಿ ಮಾಡ್ತಿದ್ರಿ.ತುಂಬಾ ಒಳ್ಳೇ ಒಳ್ಳೇ ಕಥೆ ಮಾಡುವ ಶಕ್ತಿ ನಿಮ್ಮಲ್ಲಿದೆ. ತುಂಬಾ ಒಳ್ಳೇ ಒಳ್ಳೇ ಕಥೆ ಮಾಡ್ರಿ , ಎಲ್ಲಾ ಅಂದ್ರೆ ನಾಲ್ಕು ಜನ ಏನು ಅನುಕೋತಾರೆ.all the best ningaraj bro 💖💖💖
ua-cam.com/channels/ALDiTYZBXx2P_RYviMuawQ.html
ಕಥೆ ತುಂಬಾ ಅಧ್ಭುತವಾಗಿದೆ ಅಣ್ಣಯ್ಯ
ಆ ನಾಲ್ಕು ಬ್ರಿಟಿಷರ ಬಗ್ಗೆ ಮಾಡಿದ ಹೋಲಿಕೆ ತುಂಬಾ ಅದ್ಭುತ ಹಾಗೆ ನಿಮ್ಮ ಎಲ್ಲ ಕಿರು ಚಿತ್ರಗಳು ತುಂಬಾ ಅದ್ಬುತ ಮತ್ತೆ ನಮ್ಮ ಬಾಸ್ ಅಪ್ಪು ಸರ್ ಬಗ್ಗೆ ನಿಮ್ಮ ಮಾತು ತುಂಬಾ ಅದ್ಭುತ ಹಾಗೆ ನಿಮ್ಮ ಜೋಡಿ ಕೂಡ ತುಂಬ ಅದ್ಬುತ
ಅಣ್ಣ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಆ ದೇವರು ನಿಮಗೆ ಒಳ್ಳೆಯದು ಮಾಡಲಿ 😍😍👍👍
ua-cam.com/channels/ALDiTYZBXx2P_RYviMuawQ.html
ನಿಮ್ಮ ಈ ಕತೆಗಳಲ್ಲಿ ಸಂದರ್ಭಾನುಸಾರವಾಗಿ ನಮ್ಮ ಉತ್ತರ ಕರ್ನಾಟಕ ಜಾನಪದ ಸಾಂಗ್ ಗಳ ಬಳಕೆ ಮಾಡಬಹುದಲ ಬ್ರದರ್ ..ಅದರಿಂದಾಗಿ ನಮ್ಮ ಜಾನಪದ ಕಲೆ ಹಾಗೂ ಕಲೆಗಾರರ ಬೆಳವಣಿಗೆಗೆ ಸಹಾಯ ಹಾಗಬಹುದು..
ವಿಷ್ಣು ಅಣ್ಣಾ ಗೆ ನಂದಿನಿ ಸಿಗಲಿಲ್ಲ ಗಣೇಶ ಅಣ್ಣಗೆ ನಂದಿನಿ ಸಿಗಲಿಲ್ಲ ನಿಂಗರಜ ಅಣ್ಣ ಗೆ. ನಂದಿನಿ ಸಿಗಲಿ
😀😀😀
🤣
ನಾನೂ ನಿನ್ನವನ
ನಾನೂ ನಿನ್ನವನ
ನಿನಗ್ಯಾಕೆ ಅರ್ಥ ಆಗತಿಲ್ಲ
ಇ ಮೌನ (ನಿಮೌನ್)👌👌👌😂😂😂
🔥🔥ಗುರು ಏನ ಡೈಲಾಗು 👌👌ಪದಗಳೇ ಸಾಲದು ವರ್ಣಿಸಲು ನಿಮ್ಮ ಬರವಣಿಗೆ ಹೀಗೆ ಎತ್ತರಕ್ಕೆ ಏರಲಿ ನಿಮ್ಮ ಬೆಳವಣಿಗೆ.... ನಮಸ್ಕಾರ
ಸೂಪರ್ ಬ್ರದರ್ ಒಳ್ಳೆ ಸ್ಟೋರಿ.ತುಂಬಾ ಮೀನಿಂಗ್ ಫುಲ್ ಆಗಿದೆ ಇದೆ ರೀತಿ ಒಳ್ಳೆ ಸಿನಿಮಾಗಳನ್ನ ಕೊಡಿ. ನಮ್ ಸಪೋರ್ಟ್ ಯಾವಾಗ್ಲೂ ಈಗೆ ಇರುತ್ತೆ ok👍 god bless u keep it up
ಅಪ್ಪು ಸರ್ ಬಗ್ಗೆ ನೀವು ಹೇಳಿದ ಮಾತು ಒಂದೊಂದು ಮುತ್ತು ಮಿಸ್ ಯು ಅಪ್ಪು 🥺
ಇದರ ಬಗ್ಗೆ part 2 ಮಾಡಿ ಅಣ್ಣ ಅದರಲ್ಲಿ ಅಪ್ಪುವಿನ ಒಳ್ಳೆಯ ವಿಚಾರಗಳನ್ನು ಮಾನವ ಕುಲಕ್ಕೆ ಹೇಳಿ ಅಣ್ಣ ಹಾಗೂ ಕನ್ನಡ ಭಾಷೆಯನ್ನು ಬೆಳೆಸಿ ಜೈ ಹಿಂದ್ ಜೈ ಕರ್ನಾಟಕ
Ning yak arta agtilla nimmoun .....
Ultimate 😅😅😅😅
ನಿಮ್ಮ ಕನ್ನಡ ಪ್ರೇಮಕ್ಕೆ ಪ್ರಣಾಮಗಳು 💐
ಅಣ್ಣ ನಿನ್ನ ವಿಡಿಯೋ ನೋಡಾಕ ದಿನಾ ಕಾಯತ್ತೀನಿ ಸೂಪರ್ ಅಣ್ಣ ನಿನ್ನ ಮಾತಾಡೋ ಮಾತು ಸೂಪರ್
ತುಂಬಾ ಕಾಮಿಡಿ ಮತ್ತು ಒಳ್ಳೆಯ ಸಂದೇಶಗಳು ಇವೆ🥰🥰🥰😂
ಆ ದೇವರ ಅಭಿಮಾನಿಯಾಗಿದ್ದ ನೀವು ಕೂಡ ಒಂದು ರೀತಿ ದೇವ್ರು ಅಣ್ಣಾ.. 😍🙏🙏❤️
ಸ್ವಲ್ಪ ಓವರ್ ಆಯ್ತು
ಸೂಪರ್ ಅಣ್ಣಾ ಕನ್ನಡ ರಾಜ್ಯೋತ್ಸವ ಬಗ್ಗೆ ಹೆಣ್ಣು ಮಕ್ಕಳ ಬಗ್ಗೆ ಒಳ್ಳೆಯ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏 ಖುಷಿ ಆಯ್ತು ನಾಲ್ಕು ಜನ ಅಂದಾಗ😁👍❤️ ಸೂಪರ್ ಆಲ್ ಸೂಪರ್ ಕಥೆ ಕವನ ಚಿಂತನೆ ಉತ್ತಮ
Music matra super mat action super bro and sister ❤️❤️❤️❤️👌👌👌👌👌👌
Music matra super mat action super nice bro and sister 💞💞💞🙏🏼🙏🏼🥰🥰🌹
Superb video Anna Ever Inspired
ಸೂಪರ್ ವಿಡಿಯೋ
ನಿಮ ಅಭಿನಯದಲಿ ಜನರಿಗೆ ಸಾಮಾನ್ಯ ಜ್ಞಾನ ವನು ಮೂಡಿಸುತಿರ ಅದ್ಕೆ ನೀವ್ ಅಂದ್ರೆ ತುಂಬಾ ಇಷ್ಟ
ಸೂಪರ್ ಬ್ರದರ್... ಸ್ಟೋರಿ ತುಂಬಾ ಅದ್ಭುತವಾಗಿದೆ... & ಉತ್ತರ ಕರ್ನಾಟಕದ ಸೂಪರ್ ಕವನ... ನಾನು ನಿನೌನ(ನಿನ್ನವನಾ)ಇದು ನಿನಗೆ ಯಾಕೆ ಅರ್ಥ ಆಗ್ತಿಲ್ಲ ನಿಮ್ಮೌನ...😜 ಡೈಲಾಗ್ ಸೂಪರ್ ಆಗಿತ್ತು ಬ್ರದರ್... 🥰🙏
ಕಥೆ ತುಂಬಾ ಇಷ್ಟ ಆಯತು ಬ್ರದರ್
Mast itiiii mava film,,,,road side uta yang mast irtati nood Anga nam road side love huu mast itta nooodpa mava 💥💥💥💥
ಕಥೆ ಚಿಕ್ಕ ದಾದರೂ ಒಳ್ಳೆಯ ಸಂದೇಶ ವನ್ನು ನೀಡುತ್ತದೆ 😍❤️
ಜೊತೆಗೆ ಇರದ ಜೀವ ಎಂದೆಂದಿಗೂ ಜೀವಂತ 🙏❤️miss you appu boss 😍❤️
This girl matured after going to B’lore and now looks she has changed to B’lore habits of one night stands and not sure she will marry and be happy 😉😀😍👍👌🙏
ನೀವು ಉಪಯೋಗಿಸುವ ಪದ್ದ ಒಂದೊಂದು ಅದ್ಭುತ ಅಣ್ಣ 🙌❤️💯
So cute performance bro..... ತುಂಬಾನೇ ಒಳ್ಳೆ concept ಇಸ್ಟ್ ದಿನ ಮಾಡಿದ್ದ ಮೂವಿಗಿಂತ ತುಂಬಾನೇ ಡಿಫರೆಂಟ್ ಆಗಿದೆ ನಿನ್ನ ಆಕ್ಟಿಂಗ್ ಬಾಳ ಇಷ್ಟ ಆಯ್ತ್ ಅಣ್ಣ 💐💐 alla the best ಅಣ್ಣ ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ನೋಡುವಂತ ಭಾಗ್ಯ ನಮ್ಮದಾಗಲಿ 👍🏻😊
ಸುಪರ್ ಸುಪರ್ ಸುಪರ್ ತುಂಬಾ ಇಷ್ಟವಾಯಿತ್ತು ಅಣ್ಣ ನಿಮ್ಮ ಎಲ್ಲಾ ವಿಡಿಯೋ
ಹೃದಯ ಮುಟ್ಟುವತರ ಇರುತ್ತದೆ ಅದಷ್ಟು ಬೇಗನೇ ಬೇರೆ ವಿಡಿಯೋ ಮಾಡಿ ಅಣ್ಣ please please please please please please please please please please
ಹಾಯ್ ಅಣ್ಣ ತುಂಬಾ ತಮಾಷೆಯಾಗಿತ್ತು ವಿಡಿಯೋ ತುಂಬಾ ತುಂಬಾ ಚೆನ್ನಾಗಿದೆ ನೀವು ಕೂಡ ರಿಪ್ಲೇ ಮಾಡಿ ಇಲ್ಲ ಅಂದ್ರೆ ನಾಲ್ಕು ಜನ ಏನು ಅಂದುಕೊಳ್ಳುತ್ತಾರೆ 😄
ua-cam.com/channels/ALDiTYZBXx2P_RYviMuawQ.html
Super nice anna
ಅರ್ಥಘಾಂಬಿರ್ಯವಾದ ಮಾತುಗಳು........ನಾಲ್ಕು ಜನ ನೋಡುದ್ರೆ ಏನ್ ಅಂಕೋತರೆ........😊
ಆ, ನಾಲ್ಕು ಜನ ಇದ್ದಿದಕ್ಕೆ, ಇವಾಗಿನ ಹುಡುಗೀರು ಹದ್ಬಸ್ತಲ್ಲಿ ಇರೋದು...
nija
ಅಪ್ಪು ಬಾಸ್ ಯಾವತ್ತಿದ್ರೂ ದೇವರೇ
Miss you Appu boss
ಸೂಪರ್ ಅಣ್ಣಾ ❤️❤️❤️
ಅಣ್ಣ ನಿಮ್ಮ ಪ್ರತಿಯೊಂದು ವಿಡಿಯೋಗಳು ತುಂಬಾ ಚನ್ನಾಗಿ ಇರುತ್ತೆ... 😘😘🙏
ಅದ್ಭುತ... 🙏
All the best ಅಣ್ಣ.. ಈ ನಿಮ್ಮ ಚಿತ್ರ ಕೇ... ಅಪ್ಪು ಅಭಿಮಾನಿ ಕೊಪ್ಪಳ ⭐️💛❤️.. 💛❤️. 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️appu 💛❤️
Part 2 brother plz
Nim ebrigu Jodi mathra ❤️🥰
Acting anthu ❤️❤️
Yala story nali Eno odnu sandesha eruthe
I like u Both brother.. ❤️
Really super script bro...nimma acting 🔥🔥🔥🔥🔥🔥🔥🔥🔥🔥🔥🔥
ua-cam.com/channels/ALDiTYZBXx2P_RYviMuawQ.html
ನಾಲ್ಕು ಜನ ಹಂಗ ಅನ್ನುತ್ತಾರೆ ನಾಲ್ಕು ಜನ ಹಿಂಗ ಅಂತಾರೆ ಅಂತ ಹುಡುಗಿಯರ ಸ್ವಾತಂತ್ರ್ಯ ನ ಕಿತ್ತುಕೊಂಡಿದ್ದಾರೆ😔😔😔 ... ನಾನು ಕೂಡ ಅಪ್ಪು ಸರ್ ಅಭಿಮಾನಿ ಅಣ್ಣಾ ಅವರು ನಮ್ಮ ದೇವ್ರು🙏🙏🙏🙏🙏
Super brother 🎉🎉💐🎉🎉💐
@Geeta Inspiration I'm really bigg fan 👍👍👍
ಡಿ.ವಿ.ಜಿ ಅವರ ಕವನ ಸಂಕಲನಗಳು ಅದ್ಬುತವಾಗಿದೆ..👌
ಆ ನಾಲಕ್ ಜನರಿಂದ ಇನ್ನು ಸ್ವತಂತ್ರ ಸಿಕ್ಕಿಲ್ಲ.. ಎಷ್ಟು ನಿಜ!
@Geeta Inspiration 👍👍👍
ಅಣ್ಣ ಪ್ರತಿಯೊಂದು ವಿಡಿಯೋ ಅದ್ಭುತ ಮತ್ತು ಪ್ರತಿಯೊಂದರಲ್ಲು ಒಳ್ಳೆ ಸಂದೇಶ
Hii anna ಸೂಪರ್. 👌👌
Super Anna video,,,,,,
ನಿಮ್ಮ ಈ ಸ್ಪಷ್ಟಾವಾದ ಕನ್ನಡ ಮಾತುಗಳನ್ನು ಕೇಳೋದೇ ಒಂದು ಖುಷಿ ❤️
@Geeta Inspiration 🤝🤝 Thanks medam
Hi
ಅಣ್ಣ ನಿಮ್ ಜೊಡಿ ಸೂಪರ್
ಅಣ್ಣ ಕೆಲವೊಂದು ಪದಗಳು ತುಂಬಾ ತುಂಬಾ ಇಷ್ಟವಾದವು ಮತ್ತು ಇನ್ನು ಕೆಲ ಪದಗಳು ಮನಸಿಗೆ ತುಂಬಾ ನೋವಾದವು ನನಗೆ ಕರ್ನಾಟಕ ಕನ್ನಡ ಭಾಷೆ ಕನ್ನಡಿಗರು ಅಂದರೆ ಪಂಚಪ್ರಾಣ 💛❤️
Video full comedy 😂😂😁bro your acting is 🔥 very cute acting in this short film🙂🙂
Very nice acting brother. and Thant` is love Rood side 💓💓💗💗💗😍😍👌👌👌👌👌
Beautiful concept
@Geeta Inspiration thanks
ಆ ನಾಲ್ಕ ಜನ ಹೇಳಿದ್ರು ನಿಮ್ ಸಿನಿಮಾ ಸೂಪರ್ ....♥️♥️♥️
Super comedy
Navu comment madadidre nalku jana enu alkontare alwa adke😄😅😍😂
ಈ ಶಾರ್ಟ್ ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರಿ ನಾಲ್ಕು ಜನ ನಿಮ್ಮನ್ನ ಮತ್ತು ನಿಮ್ಮ ಅಭಿನಯವನ್ನು ಬಾಯಿ ತುಂಬಾ ಕೊಂಡಾತಾರ ಬ್ರದರ್ ಆಲ್ ದ ಬೆಸ್ಟ್ 👌👍
ಅಣ್ಣಾ background ಮ್ಯೂಸಿಕ್ ಯಾವಾಗ್ಲೂ ಒಂದೇ ಥರ ಇದ್ರೂ ಚೆನ್ನಾಗಿರಲ್ಲ, ಆದ್ರೆ ನಿಮ್ಮ ಎಲ್ಲಾ ವಿಡಿಯೋದಲ್ಲು ಸಮಾಜಕ್ಕೆ ಒಂದು ಒಳ್ಳೆ msg ಇರುತ್ತೆ ಥಾಂಕ್ ಯು ಬ್ರದರ್
ua-cam.com/channels/ALDiTYZBXx2P_RYviMuawQ.html
LOVE FROM (ಗುಮ್ಮಟನಗರಿ) VIJAYAPUR
🚩🚩🔥💫💞💞💔🫀😇✨️👌👌👌👌👌👌👌👌👌👌👌👌👌👌👌👌 ಸೂಪರ್ ಹುಲಿ💪💪
ಅಣ್ಣ ಒಂದ್ ಸಾರಿ ಪ್ರಿಯಾ ಸವಡಿ ಜೊತೆ ಮೂವಿ ಮಾಡ್ರಿ
ಈ ಕಥೆ ತುಂಬಾ ಚೆನ್ನಾಗಿದೆ
ಸೂಪರ್ ಅಣ್ಣ 🔥👌 🔥👌
En boss nim talent tumba ista aithu video. ನೀವು ಸಾಮಾಜಿಕ ಕಥೆ ಹೊಂದಿರುವ ಕಥೆ ಮಾಡಿ ಸರ್.....ನಿಮ್ ನಿರ್ದೇಶನ ಸೂಪರ್
ಸೂಪರ್ ಮೂವೀಸ್ ಸರ್
ಬೇಗ ಮುಂದಿನ ಬಾಗ ಬೀಡು ಅಣ್ಣಯ್ಯ ನಾಲ್ಕ ಜನ ನೋಡಿದ್ರೆ ಎನ್ ಅಂತಾರೆ😀 ನೈಸ್ ಸ್ಕ್ರಿಪ್ಟ್ ಅಲ್ the best your entire team 😍🤩😘
Super😍😍
4 ಜನ ..super LINE s
ನಾನು ಪುನೀತ ಅಣ್ಣ ಶಿವಣ್ಣನವರ ಅಬಿಮಾನಿ ನಿಂಗರಾಜ ಅಣ್ಣಗೆ ನನ್ನ ನಮಸ್ಕರಗಳು
😁😆😃😀😄
ಸೂಪರ್ ನಿನ್ನೊಳು ಅದ್ಭುತವಾದ ಪ್ರತಿಭೆ ಇದೆ
Appu boss real hero😍😍
Acting super boss
ಅಣ್ಣ ಇದೇ ತರದ ಕಂಟೆಟ್ ವಿಡಿಯೋ ಮಾಡಿ informative ಆಗಿರುತ್ತೆ ಸರ್
@Geeta Inspiration tqq
ಹೀರೊ ಹಾಗಬೇಕು ಅಂತ ಬಂದವರು ದೇವರು ಆದರೂ ಅಂತ ಹೇಳಿದ ಪದ ತುಂಬಾ ಇಷ್ಟ ಆಯಿತು ಅಣ್ಣ.
Nim film ge waiting bro
Same ri
Super acting Anna and 💯🥰 ಟೀಮ್
ಸೂಪರ್ ಅಣ್ಣ 🔥👌👌👌❤️
ua-cam.com/channels/ALDiTYZBXx2P_RYviMuawQ.html
Nijavagalu ✌️100/. Super Boss
ಜೈ ಜೈ ಕರ್ನಾಟಕ ಅಣ್ಣಾ
ಸಾಹೆಬ ನಿನು ರಿಪ್ಲೈ ಮಾಡಪಾ ನಾಲ್ಕು ಜನ ಎನು ಅಂದುಕಾತಾರ 😂
❤️🙈😍😍😍😍🤩super. 😍🤩 thunba changidee.... 🤩😍
ಸೂಪರ್ ಬ್ರೋ 🔥🔥❤
ಜೈ ಅಪ್ಪು ಬಾಸ್ love nigaraja ಅಣ್ಣನ್....❤
Super brother 🥰😍🌟
ಜೈ ಪವರ್ ಸ್ಟಾರ್ ಜೈ ಕರ್ನಾಟಕ ಜೈ ಹಿಂದ...👏✊🚩💥
.
.
.
.
.
.
.
.
.
.
.
.
ಸೂಪರ್ ಅಣ್ಣ🎊
We are already subscribed bro😁🙏 you are also reply the comments
Ella Andre 4 jan en anakolattare bro😁😁
ಸದಾ ಕಾಲ ನಿಮ್ಮ ವಿಡಿಯೋ ಗೆ ಕಾಯ್ತ ಇರ್ತಿನಿ