ಟೈಮ್ ಪಾಸ್ ಲವ್ | ಜಗತ್ತಲ್ಲಿರೋದು ಮೋಸದ ಪ್ರೀತಿ | Village Love Story | Comedy | Father Sentiment - Breakup

Поділитися
Вставка
  • Опубліковано 21 лис 2024

КОМЕНТАРІ • 1,6 тис.

  • @NingarajSingadiP
    @NingarajSingadiP  Рік тому +632

    ಧನ್ಯವಾದಗಳು ವಿಡಿಯೋ ನೋಡಿದ್ದಕ್ಕೆ ಇಷ್ಟವಾದರೆ Share ಮತ್ತು Subscribe ಮಾಡೋದನ್ನ ಮರಿಬೇಡಿ. Subscribe ಸಂಪೂರ್ಣ ಉಚಿತವಾಗಿದೆ. ನಿಮ್ಮ ಬೆಂಬಲದ ಒಂದು Click ನಮ್ಮ ತಂಡಕ್ಕೆ ಬಹಳ ಸಹಾಯವಾಗುತ್ತದೆ. ✨️🍁❤🙏

    • @sagarmalagoudanavar6811
      @sagarmalagoudanavar6811 Рік тому +17

      ಅಣ್ಣ ಈ video ಮುಂದೆ cuntinue ಮಾಡ ಅಣ್ಣ please

    • @kirankumarvk133
      @kirankumarvk133 Рік тому +7

      ಅಳು ಸುಪರ 😊😊😊

    • @mallesharkalamangi2734
      @mallesharkalamangi2734 Рік тому +6

      All the best anna😎😍

    • @sharanu137
      @sharanu137 Рік тому +3

      Anna hosa story bekdrs sms madri

    • @sharanu137
      @sharanu137 Рік тому +3

      Adra gottu anna nive king anata nammanta pratibehalanna nivu belasatiri anata nambike ede adakke

  • @dhruvabosskingmaker5516
    @dhruvabosskingmaker5516 Рік тому +1083

    ❤️🥰😍🥰🥰 ಭಾಗ ಟು ಬೇಕು ಅನ್ನೋರು ಲೈಕ್ ಮಾಡಿ💥🙏

  • @ajitpatil1755
    @ajitpatil1755 Рік тому +21

    ಈ ರೀತಿ ಎಸ್ಟೊಂದು ಹೆಣ್ಣುಮಕ್ಕಳಿಗೆ ಅನ್ಯಾಯ ಆಗಿದೆ. ಸೂಪರ್ ಆಗಿ ಇದೆ sir

  • @avvannaavaralli5663
    @avvannaavaralli5663 Рік тому +4

    ತುಂಬಾ ಅದ್ಭುತವಾಗಿದೆ ರೀ ಕಥೆ ನಿಂಗರಾಜ ಅವರೇ,ದೇವರು ನಿಮಗೆ ಒಳ್ಳೆಯದು ಮಾಡಲಿ,ಹಿಗೆ ಒಳ್ಳೆಯ ಕಥೆಗಳು ನಮ್ಮಿಂದ ಬರ್ತಾಯಿರಲಿ, ಕರ್ನಾಟಕದ ಜನರ ಆಶಿರ್ವಾದ ನಿಮ್ಮ ಇದ್ದೆ ಇರುತ್ತೆ. ಜೈ ಭಜರಂಗಿ

  • @mohammadmusthafamusthafa8749
    @mohammadmusthafamusthafa8749 Рік тому +233

    ಮೋಸ ಹೋದವರಿಗೆ ಸಾವು ಒಂದೇ ಪರಿಹಾರವಲ್ಲ....
    ಮೋಸ ಮಾಡಿದವರ ಮುಂದೆ ತಲೆ ಎತ್ತಿ ನಿಂತು ಬದುಕಿ ತೋರಿಸಬೇಕು.....💥❤️

    • @channumugali6513
      @channumugali6513 Рік тому

      Yes

    • @vaishu123-e1i
      @vaishu123-e1i Рік тому +4

      Chapplile hodiyohag belada torasbeku .adu Hennu andra

    • @pallavi3094
      @pallavi3094 Рік тому +11

      Helidashtu easy illa bro. Love is blind adralli yar yen madtare anta avarige gottagalla. Obbrige manassu kodovashtu obbranna mariyodu easy alla. But nov adaga appa Amman bagge think madi next step ittre olledu. Avarige nov adru nam munde namagoskara nagkond irtare avar munde avarigiskara navu nagkond iddre saku nam khushi matra bayasodu nam appa Amma

    • @MARATHA0419
      @MARATHA0419 Рік тому +1

      100 true nange ide anubhava

    • @santuakkennavar8400
      @santuakkennavar8400 Рік тому

      @@pallavi3094 💯💯💯💯💯

  • @ಕಿರಣ್ಗೌಡ
    @ಕಿರಣ್ಗೌಡ Рік тому +58

    ಲೋ ಅಣ್ಣಾ ಎಷ್ಟು ಬಾರಿ ಗೆಲ್ತಿಯೋ ಈ ಹೃದಯನ ಇರೋದು ❤️ ಒಂದೇ ಕಣೋ 😘😘😘

  • @chandramsundramcomedy1056
    @chandramsundramcomedy1056 Рік тому +317

    ಉತ್ತರ ಕರ್ನಾಟಕದಲ್ಲಿ film ನಿರ್ದೇಶಕರಾಗುವ ಎಲ್ಲಾ ಲಕ್ಷಣಗಳು ನಿಮ್ಮಲ್ಲಿ ಇದೆ brother you deserve it super

  • @sushmithaj7627
    @sushmithaj7627 Рік тому +18

    ನೆನ್ನೆ ಮೊನ್ನೆ ಬಂದ ಹುಚ್ಚು ಪ್ರೀತಿಗಿಂತ ಅಪ್ಪನ ಪ್ರೀತಿ ಹೇಳಕ್ಕೆ ಆಗದೆ ಇರೊ ಅಷ್ಟು ದೊಡ್ಡದು ಅಲ್ವಾ😭🥺i love u Ever ಅಪ್ಪಾ ❤️🌎

  • @basavarajmr6309
    @basavarajmr6309 Рік тому +187

    ಇರುವುದೊಂದೇ ಹೃದಯ ಅದನ್ನ ಎಸ್ಟು ಸಲ ಗೆಲ್ತಿಯ ಅಣ್ಣ💐❣️ ನಿಜಕ್ಕೂ ಅದ್ಬುತ ಅಭಿನಯ 👍

  • @Vishnu01143
    @Vishnu01143 Рік тому +2

    😢😭tumbha chengide film. Msg ... Appan patra very nice 👌

  • @Jupiterking07
    @Jupiterking07 Рік тому +99

    ಮೊದಲಿಗೆ ನಿಮ್ಮ ತಮ್ಮನಿಂದ ಶುಭಾಶಯಗಳು ಅಣ್ಣ,ನಿಮ್ಮ ಪ್ರತಿಯೊಂದು ವಿಡಿಯೋದಿಂದ ಒಂದೊಂದು ಸಂದೇಶವಿದೆ ಅದನ್ನು ನನ್ನ ಜೀವನದಲ್ಲಿ ಅಳಸಿಕೊಂಡು ಧನ್ಯನಾಗುತ್ತಿದ್ದೇನೆ ಅಣ್ಣ ನಿಮಗೆ ಹಾಗೂ ನಿಮ್ಮ ತಂಡದವರಿಗೆ ಎಂದೆಂದಿಗೂ ನಾ ಚಿರಋಣಿ ❤️🙏...

  • @shivuroogi_07
    @shivuroogi_07 Рік тому +6

    ಬಹಳ ಅದ್ಭುತವಾದ ಸಂದೇಶವನ್ನು ನೀಡಿದ್ದಿರಿ. ಅದರಲ್ಲಿ ಪುಟ್ಟಕ್ಕನ ತಂದೆಯ ಪಾತ್ರ ಅಂತೂ ಅದ್ಭುತ. ಇನ್ನು ಹೆಚ್ಚು ಒಳ್ಳೆ ಗಿಡಗಳನ್ನು ಮಾಡಿ ಒಳ್ಳೆ ಸಂದೇಶಗಳನ್ನು ಕರ್ನಾಟಕ ಜನರಿಗೆ ನೀಡಿರಿ ಧನ್ಯವಾದಗಳು ನಿಮ್ಮ ಟೀಮಿಗೆ.👏👏💐

  • @ugbro......6528
    @ugbro......6528 Рік тому +202

    Yar yar aderipa belagavi uk Mandi like madare pa annar

  • @kavyarajvloginkannada67
    @kavyarajvloginkannada67 Рік тому +64

    ಯಪ್ಪಾ ಅಪ್ಪಂದ್ರ ಪ್ರೀತಿ ಎಷ್ಟು ಅದ್ಭುತ ಅಲ್ವಾ ❤️❤️❤️❤️

  • @darshanalende3674
    @darshanalende3674 Рік тому +13

    ಅದ್ಭುತ ಸಂದೇಶ 👌🏻👌🏻 ಇವತ್ತಿನ ಸಮಾಜಕ್ಕೆ.
    ಪ್ರೀತಿಯ ಹೆಸರಲ್ಲಿ ಆ ಪದಕ್ಕೆ ಅವಹೇಳನ ಮಾಡುತ್ತಾರ್. ಒಳ್ಳೆ ಸಂದೇಶ 👍🏻

  • @naseerhussain6438
    @naseerhussain6438 Рік тому +23

    ತಂದೆ ತಾಯಿ ಪ್ರೀತಿಮುಂದೆ ಯಾವ ಪ್ರೀತಿ ಇಲ್ಲ ನಿಮ್ಮ ಸಂದೇಶ 👌👌👌👌👌

  • @anilkotturu2343
    @anilkotturu2343 Рік тому +23

    ಅದ್ಭತವಾಗಿದೆ 👌, ಪ್ರತಿಯೊಬ್ಬರ ಅಭಿನಯ ತುಂಬಾ ಸ್ವಾಭಾವಿಕ ವಾಗಿದೆ...
    ಮನಸಿಗೆ ತುಂಬಾ ಇಷ್ಟ ಆಯಿತು...
    ತಂದೆ ಪಾತ್ರಧಾರಿಯ ಅಭಿನಯ 🔥,
    Dailogues 👌🔥

  • @sangannahugar5772
    @sangannahugar5772 Рік тому +10

    ಅದ್ಭುತವಾದ ಕಿರುಚಿತ್ರ ಅಣ್ಣಾ.... ತಂದೆಯ ಪಾತ್ರ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.... 👌🏻👌🏻

  • @chaithra_-patil1608
    @chaithra_-patil1608 Рік тому +6

    ನಿಜಕ್ಕೂ ಒಂದು ಅದ್ಭುತ ಸಂದೇಶ ಕೊಡುವ.....ನಿಮ್ಮ ಭಾಷೆ ನಿಮ್ಮ ನಟನೆ ನಿಮ್ಮ ಬರವಣಿಗೆ ಎಲ್ಲವೂ ಉತ್ತಮ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ಉತ್ತರಕರ್ನಾಟಕದ ಸಂಸ್ಕೃತಿ ಭಾಷೆ ಅವ್ರ ಮುಗ್ಧತೆ ಎಲ್ಲವೂ ನಿಮ್ಮ ಮೂಲಕ ಹೊರಬರಲಿ......... 😍

  • @mnrjstudio3728
    @mnrjstudio3728 Рік тому +12

    ತಂದೆಯ ನಟನೆ ತುಂಬಾ ಅಬ್ಬುತ್ವಾಗಿದೆ ಅಣ್ಣ
    ನಿಮ್ಮ ತಂಡ ಹೀಗೆ ಮುಂದುವರೆಯಲಿ ಅಣ್ಣ

  • @manjuhindurss4435
    @manjuhindurss4435 Рік тому +61

    That man who played father character is just brilliant...
    Awesome he is

  • @anantug4417
    @anantug4417 Рік тому +11

    Very great message to society, ಇಂತಹ ವಿಡಿಯೋಗಳನ್ನು ಮಾಡುವುದರಿಂದ, ಎಷ್ಟೋ ಅಮಾಯಕ ಹೆಣ್ಣು ಮಕ್ಕಳ ಜೀವವನ್ನು ಉಳಿಸುತ್ತವೆ ಧನ್ಯವಾದಗಳು, Brother.

  • @mamathagamamathaga6082
    @mamathagamamathaga6082 Рік тому +6

    ಉತ್ತಮವಾದ ಸಂದೇಶ.ತಂದೆಯ ಪಾತ್ರ ಅದ್ಭುತವಾಗಿ ಮೂಡಿಬಂದಿದೆ.

  • @hevvice5112
    @hevvice5112 Рік тому +85

    ತಂದೆ ಪಾತ್ರ ಮಾಡಿದವರು ಯಾರಿಗೆ ಇಷ್ಟ ಲೈಕ್ ಮಾಡ್ರಿ ❤️🖤

  • @kavitakavi600
    @kavitakavi600 Рік тому +44

    ಸೂಪರ್ ಸಂದೇಶ ಸಹೋದರ, ತಂದೆ ತಾಯಿ ಇಲ್ಲದೆ ಯಾರಿಂದಲೂ ನಿಜವಾದ ಪ್ರೀತಿಯನ್ನು ಪಡೆಯುವುದು ಅಸಾಧ್ಯ

    • @bhagyabagi3312
      @bhagyabagi3312 Рік тому +1

      ಯಾಕ್ ಅಸಾಧ್ಯ ಅಂತ ಹೇಳ್ಥಿರ ನಿಜ್ಜ್ವಾಗ್ಲೂ ಪ್ರೀತಿ ಮಾಡೋರು ಇದ್ದೆ ಇರ್ತರೆ ನಾನು ನನ್ನ ಹುಡ್ಗನ್ನ ಎಷ್ಟು ಇಷ್ಟ ಪಡ್ತಿದ್ದೆ ಗೊತ್ತ ಆದ್ರೆ ಅವನು ತೀರಿಕೊಂಡ ಹಾಕ್ಸಿಡೆಂಟ್ ಆಗಿ 😭😭😭😭 ಅವನ ಬಿಟ್ಟು ಇರೋ ಶಕ್ತಿ ನಂಗಿಲ್ಲ ಗೊತ್ತ

    • @kavitakavi600
      @kavitakavi600 Рік тому

      @@bhagyabagi3312
      True lovers sigodu kadime madam , Nau love madidivi but ide tara mosa hogi Nanna family members yellarannu kaledukondu ontiyagi badukutidini estoo sari sayoo prayatna madide but yavadoo ondu dairya madi jivan sagisata idini

    • @bhagyabagi3312
      @bhagyabagi3312 Рік тому

      ನಾನು ಅಷ್ಟೇ ಅವನ ತುಂಬಾನೇ ಇಷ್ಟ ಪಟ್ಟಿದ್ದೆ but ಅವನು ನನ್ನ ಬಿಟ್ಟು ಹೋಗೆ ಬಿಟ್ಟ ನಂಗು ಅವನ ಬಿಟ್ಟು ಇರೋ ಶಕ್ತಿ ಇಲ್ಲ ಆದ್ರೆ ನನ್ನ ಹುಡ್ಗನ ಅಣ್ಣನೇ ಸಮಾಧಾನ ಮಾಡಿದರೆ ಆದ್ರೂ ನಂಗೆ ಅವನು ಇಲ್ದೆ ಇರೋ ಲೈಫ್ ಬೇಡ ansutte

  • @satalingappakalshetty5896
    @satalingappakalshetty5896 Рік тому +1

    Heart touching videro & super nijawada mattu 💯💯💯💯💯

  • @BaluBalu-sq3nt
    @BaluBalu-sq3nt Рік тому +24

    ಅದ್ಭುತ ಅಣ್ಣಯ್ಯ👌♥️🙏🙏ಸಮಯ ಇನ್ನೂ ಸ್ವಲ್ಪ ಜಾಸ್ತಿ ಆದ್ರೆ ಚನ್ನಾಗಿರುತ್ತೆ ಅಣ್ಣಯ್ಯ😊ಒಳ್ಳೆದಾಗಲಿ ಅಣ್ಣಯ್ಯ ಹೀಗೆ ಸಾಗುತಿರು ಬಾನೆತ್ತರಕ್ಕೆ❤️😍🤗

  • @neeluotageri9190
    @neeluotageri9190 Рік тому +9

    Father character very attractive fentastic awesome nd emotionaly fully satisfied ❤️.......... 🔥 Badavar maklu belibeku kanrayya 😎

  • @siddus6514
    @siddus6514 Рік тому +48

    ಜಗತ್ ಅಲ್ಲಿ ತಾಯಿ ತಂದೆ ಪ್ರೀತಿ ಒಂದೇ ಕೊನೇವರೆಗೂ ಇರೋದು ನಾನು ಲವ್ ಮಾಡಿ ಮೋಸ ಹೋಗಿದಿನಿ ನನ್ನ ಹುಡಗಿ ಕೈ ಬಿಟ್ಟು ಹೋದಳು ಆದರೆ ಅಪ್ಪ ಅಮ್ಮ ಕೈ ಬೀಡಲಿಲ್ಲ ಅವತ್ತೇ ವಿಚಾರ ಮಾಡ್ದೆ ಇನ್ನೂ ಮುಂದೆ ಅಪ್ಪ ಅಮ್ಮನ ಚೆನ್ನಾಗಿ ನೋಡಿಕೋಬೇಕು ಅಂತ ಈವತ್ತು ಫುಲ್ ಸೂಪರ್ ಇದೀನಿ

    • @sonunaik3602
      @sonunaik3602 Рік тому +1

      ನಿಜ ನೀವು ಹೇಳಿದ್ದು ತಂದೆ ತಾಯಿ ಪ್ರೀತಿ ಮುಂದೆ ಯಾವ ಪ್ರೀತಿ ದೊಡ್ಡದಲ್ಲಾ

    • @siddarambirajadar7593
      @siddarambirajadar7593 Рік тому +1

      🙏🙏🙏

    • @malashreetalawar3359
      @malashreetalawar3359 Рік тому

      Super sir your disussion

  • @parasubadaradinni1827
    @parasubadaradinni1827 Рік тому +2

    ಒಳ್ಳೆ ಸಂದೇಶ ಕೊಟ್ಟಿದೆ ಅಣ್ಣ ನಿನ್ನು ಎಲ್ಲಾ ವಿಡಿಯೋಗಳು ಚೆನ್ನಾಗಿದೆ ನಾ ಏನು ಹೇಳಬೇಕು ಅಂತ ಒಂದು ಅರ್ಥ ಆಗ್ತಾ ಇಲ್ಲ ನಿನಗೂ ಒಳ್ಳೆಯದಾಗಲಿ ಅಕ್ಕ

  • @skpatrusinger
    @skpatrusinger Рік тому +17

    ಕಣ್ಣಲ್ಲಿ ನೀರು ಚಿಮ್ಮಿಸುವಂತೆ ದೃಶ್ಯಗಳು ಅದ್ಭುತವಾದ ಅಭಿನಯ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು 👌👌

  • @shrinathhiremath5596
    @shrinathhiremath5596 Рік тому +2

    Yellaru tumba tumba channagi act madidare nimma team ge valledagali

  • @akshathaakshatha3423
    @akshathaakshatha3423 Рік тому +21

    ನಿಮ್ಮ ಎಲ್ಲ ಕಿರುಚಿತ್ರಗಳು ತುಂಬಾ ಚೆನ್ನಾಗಿದೆ 👏👏ನೋಡ್ತಾಯಿದ್ರೆ ಮೈ ಜುಮ್ ಅನ್ಸುತ್ತೆ 💗ಯಾಕ್ ಇಷ್ಟ್ ಬೇಗ ಮುಗಿತು ಇನ್ನು ಸ್ವಲ್ಪ ಇರ್ಬರದಿತಾ ಅನ್ಸುತ್ತೆ. ತುಂಬಾ ಚೆನ್ನಾಗಿದೆ ಈ ಮೂವಿ ನನ್ ತಾಯಿಗೋಸ್ಕರನೇ ನನ್ ಬದುಕ್ತಿಯಿದಿನಿ. ಈ ಪ್ರೀತಿ ಮುಂದೆ ಯಾವ್ ಪ್ರೀತಿನು ಇಲ್ಲ ತಂದೆ ಇಲ್ಲ ಹಾ ನೋವ್ ಗೊತಾಗಿದೆ ಸಾಯೋಣ ಅಂತ ತುಂಬಾ ಸಲ ಅನ್ಸಿದೆ ಅವರಿಗೋಸ್ಕರ ಆದ್ರೆ ತಾಯಿಗೋಸ್ಕರ ಬದ್ಕಿದಿನಿ ಆದ್ರೆ ಹೆಣ್ಣು ಮಕ್ಳಿಗೆ ಮದುವೆ ಅನ್ನೋ ಕರ್ಮ ಒಂದ್ ಇದಿಯಲ್ಲ ಅದು ನನ್ನ ನನ್ ತಾಯಿನ ದೂರ ಮಾಡಿಲ್ಲ ಅಂದ್ರೆ ಸಾಕು 💗

  • @indiasno.01.channel.34
    @indiasno.01.channel.34 Рік тому +2

    Santosh Keri sir supper entry anna supper . Keri avre supper

  • @chinnuchinna7341
    @chinnuchinna7341 Рік тому +22

    ಮೊದಲ ಸಲ ಈ ನಿಮ್ಮ ಕಥೆ ನೋಡಿ ಕಣ್ಣಲ್ಲಿ ನೀರು ಬಂತು ಸರ್, ನಮ್ಮ ಉತ್ತರ ಕರ್ನಾಟಕದ ಇಂಥಹ ಕಲಾವಿದರಿಗೆ ಕೋಟಿ ನಮನಗಳು... ವಿಶೇಷವಾಗಿ ಆ ಸಹೋದರಿಗೆ

  • @sushma4469
    @sushma4469 Рік тому +12

    Father's acting was awesome,keep it up 👍

  • @parashuramainapur2209
    @parashuramainapur2209 Рік тому +5

    ಬ್ರೋ ವಿಡಿಯೋ ಹಿಂದ್ ಜಾನಪದ ಹಾಡು ಹಾಕಿ ವಿಡಿಯೋ ಸೂಪರ್ ಬರುತ್ತದೆ

  • @rameshbalikai6221
    @rameshbalikai6221 Рік тому +15

    ನಿಜ ಜೀವನದ ನೈಜ ಘಟನೆಯ ನಿಮ್ಮ ಕಿರು ಚಿತ್ರ ಈಗೀನ ಪ್ರೀತಿಗೆ ಪಾಠವಾಗಲಿ , ಪ್ರೀತಿ ಮಾಡುವ ಮುನ್ನ ಸಾವಿರ ಸಾರಿ ಯೋಚಿಸಿ 🙏💡

  • @veereshhongal2635
    @veereshhongal2635 Рік тому +5

    Father character role acting is very 🙏🙏🙏🙏🙏

  • @gangayyahiremath7989
    @gangayyahiremath7989 Рік тому +22

    Her dady deserve the dialogue of ನಮ್ಮ UK ಹುಚ್ಚೋ ಳಿಮಗನ 🥳

  • @bhairavkalmesh
    @bhairavkalmesh Рік тому +10

    ಅಣ್ಣಾ ಕಣ್ಣಾಗ ನೀರ ಬರ್ತವನ್ನ ಆ ಸಿನ ನೋಡಿ 😭😭😭😭😭😭 ಸೂಪರ್ ಅಣ್ಣಾ ಪಾರ್ಟ್ 2 ಬಿದು ಅಣ್ಣಾ

  • @alagondpakirappagol4404
    @alagondpakirappagol4404 Рік тому +5

    ಚೆನ್ನಾಗಿ ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು

  • @simplechidu1050
    @simplechidu1050 Рік тому +5

    ಸಮಾಜಕ್ಕೆ ಒಂದು ಉತ್ತಮ ಸಂದೇಶ ರವಾನೆ ಆಗಿದೆ, ತಂದೆಯ ಅಭಿನಯ ಮಾತ್ರ ಅಧ್ಬುತ ♥️😍

  • @pramod_sn
    @pramod_sn Рік тому +3

    ಸಂತೋಷ ಅವರ ಆಕ್ಟಿಂಗ್ ಸೂಪರ್ 👌👌.. ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @mnneha4115
    @mnneha4115 Рік тому +2

    ತಂದೆ ಪಾತ್ರಧಾರಿಯ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಉತ್ತಮ ಸಂದೇಶ ಕೊಡುವ ನಿಮ್ಮ ಈ ಉತ್ತಮ ಕಾರ್ಯ ಮುಂದುವರಿಯಲಿ. ಶುಭವಾಗಲಿ ನಿಮಗೆ.

  • @madhu9651
    @madhu9651 Рік тому +6

    ಅಣ್ಣ ಸಮಾಜಕ್ಕೆ ಅದ್ಬುತವಾದ ಸಂದೇಶ 👏.
    ಒಳ್ಳೆಯದಾಗಲಿ ನಿಮಗೆ ತುಂಬಾ ಚೆನ್ನಾಗಿದೆ 😊.

  • @hasirusiri4944
    @hasirusiri4944 Рік тому +3

    ನೈಜ ಘಟನೆಯ ಅದ್ಭುತ ಚಿತ್ರಣ
    ವೈಯಕ್ತಿಕವಾಗಿ ನಾನು ಕೂಡ ಈ ಘಟನೆಯಿಂದ ಹೊರತಾಗಿಲ್ಲ(as a girl even u faced same situation)
    ಆದರೆ ಎಲ್ಲದಕ್ಕೂ ಸಾವು ಒಂದೇ ಪರಿಹಾರ ಅಲ್ಲ

  • @manjunathyaragatti9237
    @manjunathyaragatti9237 Рік тому +14

    ಜಗತ್ತಿನಲ್ಲಿ ಪ್ರೀತ್ಸೋರು ಮಾತ್ರ ಸತ್ತಿದ್ದಾರೆ.ಪ್ರೀತಿ ಯಾವತ್ತೂ ಸತ್ತಿಲ್ಲ.👌🏻👌🏻👌🏻

  • @madiwalic2238
    @madiwalic2238 Рік тому +2

    ಸೂಪರ್ ನಿಜವಾಗಿಯೂ ಅದ್ಭುತವಾದ ಕಥೆ, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ❤️❤️👌👌👌

  • @mudakappabhandi4065
    @mudakappabhandi4065 Рік тому +11

    ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ..
    ಉತ್ತರ ಕರ್ನಾಟಕದ ಈ ಜವಾರಿ ಪ್ರತಿಭೆಗಳಿಗೆ ನನ್ನ ಶುಭ ಹಾರೈಕೆಗಳು..
    ಒಂದು ಸಾರಿ ನಮ್ಮ ಕರದಂಟು ನಾಡು ಗೋಕಾಕ್ ಪಾಲ್ಸ್ ಗೆ ಬನ್ನಿ..
    ನಿಮ್ಮ ಚಿತ್ರೀಕರಣಕ್ಕೆ ಉತ್ತಮ ಸ್ಥಳಗಳು ನಿಮಗೆ ದೊರೆಯುತ್ತವೆ..
    🙏🙏💐💐

  • @ramuramachari9367
    @ramuramachari9367 Рік тому +8

    ನನ್ನ ಪ್ರೀತಿಯ ಅಣ್ಣನಿಗೆ ಕೇಳಿಕೊಳ್ಳುವುದು ಒಂದೇ, ಆದಷ್ಟು ಬೇಗ ಭಾಗ 2 ಬರ್ಲಿ❤️❤️🥰🥰💛💛🤣🔥🔥👌👌

  • @anandkumarethapur9052
    @anandkumarethapur9052 Рік тому +24

    ಎಲ್ಲಾ ಪಾತ್ರ ಗಳು ಸೂಪರ್ ಆಗಿವೆ ಅದರಲ್ಲೂ ಅಪ್ಪ ನ ಪಾತ್ರ ತುಂಬಾ ನೆ ಇಷ್ಟ ಆಯಿತು 🥰

  • @sanjeevganiger5497
    @sanjeevganiger5497 Рік тому +1

    Exilant acting and amotional father
    Acting super sir 👌👌👍🔥❤🧡💐

  • @dhruvabosskingmaker5516
    @dhruvabosskingmaker5516 Рік тому +18

    🔥😍🥰 ಇರುವುದು ಒಂದು ಹೃದಯ 😍🥰😍🥰 ಅದನ್ನು ಎಷ್ಟು ಸಾರಿ ಗೆಲ್ತಿರ ಅಣ್ಣ 😍🥰🙏🙏 ಜೈ ಶ್ರೀ ರಾಮ್ ❤️

  • @ultragamingfear9512
    @ultragamingfear9512 Рік тому +6

    😭😭 ನಿಮ್ಮ ಸಿನಿಮಾ ವಿಮರ್ಶೆ ಗಿಂತ ಹೆಚ್ಚು ಜನಪ್ರಿಯತೆ ಪಡೆದಿದೆ👌👌 ನಿಜವಾಗಿ ನನಗೆ ದುಖಃ ತಡೆಯಲಾಗಲಿಲ್ಲ

  • @rameshlamani9643
    @rameshlamani9643 Рік тому +17

    ಅಪ್ಪು ಸರ ಅಭಿಮಾನಿಗಳು like madi please bro....

    • @vigneshs1715
      @vigneshs1715 4 місяці тому

      ಅಪ್ಪು ❤️🙏

  • @swapnalifekannadavlogs3736
    @swapnalifekannadavlogs3736 Рік тому +2

    ಪ್ರೀತಿ ಪ್ರೇಮ ಅನ್ನೋರಿಗೆ ಇದು ಒಂದು ಒಳ್ಳೆಯ ಸಂದೇಶ 🙏🙏ತುಂಬಾ ಚೆನ್ನಾಗಿದೆ ಅಣ್ಣ ಈ ಕಿರು ಚಿತ್ರ ಎಲ್ಲರ ಆಕ್ಟಿಂಗ್ ಅದ್ಭುತವಾಗಿ ಮೂಡಿ ಬಂದಿದೆ ಸೂಪರ್👌👌

  • @laxmi8167
    @laxmi8167 Рік тому +8

    The life is beautiful chance to glow and grow , don't loose it for undiserved people. ಜಗತ್ತಿನಲ್ಲೇ ಸ್ವಾರ್ಥವಿರದ ಪ್ರೀತಿ ಅದು ಅಪ್ಪ ಅಮ್ಮನ ಪ್ರೀತಿ. ಅದ ಬೇರೊಬ್ಬರಲ್ಲಿ ಸಿಗುವುದು ಕಲ್ಪನೆ .........

  • @poojaraj.c.b2709
    @poojaraj.c.b2709 Рік тому

    ಯುವ ಜನತೆ ಹೆತ್ತವರು ಮೊದಲು ಪ್ರೀತಿ ಆಮೇಲೆ ಎನ್ನುವುದನ್ನು ಅರಿಯಬೇಕಿದೆ. ಮೇಣದಂತೆ ಸುಟ್ಟುಕೊಂಡ ಹೆತ್ತವರನ್ನು ಈ ಪ್ರೀತಿ ಹೆಸರಲ್ಲಿ ಬಿಟ್ಟು ಹೋಗುವುದು.ಅತ್ಯಂತ ಹೇಯ ಕೃತ್ಯ
    ಎನ್ನುವುದನ್ನು ಮನದಟ್ಟು‌ ಮಾಡಿಸಿದ್ದೀರಿ. ಸೂಪರ್

  • @mallikarjunguggari9307
    @mallikarjunguggari9307 Рік тому +7

    First comment ಜಮಖಂಡಿ ವತಿಯಿಂದ 😍😍😍

  • @praveeninchal4854
    @praveeninchal4854 Рік тому +1

    ಅದ್ಭುತವಾಗಿ ಮಡಿದಿರಣ್ಣ ಚಿತ್ರದಲ್ಲಿ ಹುಡುಗಿಯ ತಂದೆಯ ಪಾತ್ರ ಅದ್ಭುತವಾಗಿ ಮಾಡಿದ್ದಾರೆ ನಿಮ್ಮ ಮುದ್ದಿನ ಚಿತ್ರದಲ್ಲಿ ಮತ್ತಷ್ಟು ಅವರಿಗೆ ಅವಕಾಶ ಕೊಡಿ

  • @anandka2863
    @anandka2863 Рік тому +52

    Father's realistic acting 💯
    Mother's 🔥 choice 😅

    • @SantoshKeri
      @SantoshKeri Рік тому +1

      ❤️ thank you sir 🙏

    • @akshaykambale2194
      @akshaykambale2194 Рік тому +2

      @@SantoshKeri ...Father character super agi madiddira

    • @SantoshKeri
      @SantoshKeri Рік тому +1

      @@akshaykambale2194 thank you brother

  • @rajujadhav8598
    @rajujadhav8598 Рік тому

    ಅತ್ಯಂತ ಅದ್ಭುತ ಹೃದಯ ಸ್ಪರ್ಶಿ ವಿಡಿಯೋ ಇದು.
    ಮನಸ್ಸಿಗೆ ದಿನಪೂರ್ತಿ ಕಾಡಿತು.
    ನಿಂಗರಾಜ ರವರೇ ನಿಮ್ಮ ಅಭಿನಯ ನೋಡಿದ್ರ
    ಯಶವಂತ ಸರದೇಶಪಾಂಡೆ ಸರ್ ನೆನಪಾದ್ರು.

  • @ireshswami5318
    @ireshswami5318 Рік тому +57

    10:57 this word Shows the reality of what is really happening in film super script it is 👏👏
    Love from Maharashtra ❤️

  • @sangeetah8046
    @sangeetah8046 Рік тому +14

    No words for father role it's just 🙏🏻👏 so realistic keep acting sir 🤗

  • @bhimarayagoudabiradar8292
    @bhimarayagoudabiradar8292 Рік тому +10

    ಇದು ಸಮಾಜಕ್ಕೆ ನೀಡುವ ಒಳ್ಳೆಯ ಸಂದೇಶ ಎಲ್ಲ ತಂದೆ ತಾಯಿಗಳಿಗೆ ಕೊಡುವ ಇದೊಂದು ಉಡುಗೊರೆ. 🔥❤️👍

  • @laxmanlaxman607
    @laxmanlaxman607 Рік тому +3

    ತಂದೆಯ ಪ್ರೀತಿ ಮುಂದೆ ಎಲ್ಲವು ಶೂನ್ಯ ಅದ್ಭುತವಾದ ನಟನೆ superb

  • @paveeprince
    @paveeprince Рік тому +12

    ಅಣ್ಣ ಈ ವೀಡಿಯೊ ನೋಡಿ ನಂಗೆ ನನ್ನ ಪ್ರೀತಿ ನೆನಪಿಗೆ ಬಂತು 😭😭😭😭🙏😔😔😔 ಕಣ್ಣುಗಳು ಕಣ್ಣಿರಿಂದ ತುಂಬಿದವು ಅಣ್ಣ best performance ningu anna and bhumika akka 😍😘😘😍🤩❤️❤️😔🙏😭 ಆದರೆ ಒಂದು ಮಾತು ಈ ಜಗತ್ತಲ್ಲಿ ತಾಯಿ ಮಡಿಲಿಗಿಂತ ಬೇರೆ ಯಾವ ಸ್ವರ್ಗವಿಲ್ಲ....! ತಂದೆ ಹೆಗಲಲ್ಲಿ ಕುಂತು ನೊಡಿದ ಜಗತ್ತನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ 🙏😔🙏❤️😍😘🧡🧡

  • @SKJMediNext
    @SKJMediNext Рік тому +2

    Namage nimmantha kalavidaru beku
    Ondu like 👍 irli.....? Ivagire
    Positive contents always fails in this fake world 🌎 💯 👌 😌 🙂 🙌

  • @_ka_71_ff_7
    @_ka_71_ff_7 Рік тому +37

    #ನಮ್ಮ #ಅಣ್ಣನ ವಿಡಿಯೋ ನೋಡೋಕಿಂತ ಮುಂಚೆ ಯಾರ್ಯಾರು #ಲೈಕ್❤️ ಮಾಡಿದ್ದೀರಾ #ಅಣ್ಣಂದಿರ🥰🙏

  • @vinaychavan3383
    @vinaychavan3383 Рік тому +5

    ಪ್ರೀತಿಗೆ ಮೊಸಾ ಆಗುತೆ ಗೊತಿಲಾ ಆದ್ರೆ ಸಾವುವರೆಗು ಒಬ್ರಣೆ ಪ್ರೀತಿಸಿ 🙏 it's most important together feelings

  • @vinayakpatil7423
    @vinayakpatil7423 Рік тому +29

    ಸುಳ್ಳು ಪ್ರೀತಿಗಳ ಬಾಳ್ ಆಗಿ ನಿಜ ಪ್ರೀತಿನು ಸುಳ್ಳ ಅಂತ ತಿಳಕೊಂಡ ನಿಜ ಪ್ರೀತಿಗಳ ಮಣ್ಣ ಆಗಥಾವ್ ಅಣ್ಣಾ 🥺🥺

  • @techforajeya6012
    @techforajeya6012 Рік тому +6

    Father character super 👍

  • @marutinaik7058
    @marutinaik7058 Рік тому +6

    ಎಲ್ಲರ ಆಕ್ಟಿಂಗ ಸುಪರ್ ಅಣ್ಣ 🔥🔥🔥. ಹೃದಯ ಮುಟ್ಟೋ ಕಥೆ 😭😭😭😭😭😭😭

  • @murgesharaganji4678
    @murgesharaganji4678 Рік тому +1

    ಕಥೆ ರಚನೆ ಚಿತ್ರಕಥೆ ಸಂಭಾಷಣೆ ಉತ್ತಮವಾಗಿದೆ ಮೂಡಿ ಬಂದಿದೆ

  • @pallavihosmat1480
    @pallavihosmat1480 Рік тому +6

    Appaji character is superb 🙏🙏

  • @devarajdevaraj-sv5jp
    @devarajdevaraj-sv5jp Рік тому +1

    ತುಂಬಾ ಅರ್ಥಗರ್ಭಿತವಾದ ಅಣ್ನ ಧನ್ಯವಾದಗಳು

  • @manandaitti9704
    @manandaitti9704 Рік тому +5

    Father role was amazing.....🥺

  • @swamygaja.swamygaja.9017
    @swamygaja.swamygaja.9017 Рік тому

    ವೀಡಿಯೋ ದಲ್ಲಿ ಉತ್ತಮವಾದ ಸಂದೇಶವಿದೆ ನಿಂಗರಾಜು.ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ..ಮುಂದೊಂದು ದಿನ ಉತ್ತಮ ನಿರ್ದೇಶಕನಾಗುವ ಎಲ್ಲಾ ಲಕ್ಷಣಗಳು ನಿನ್ನಲ್ಲಿದಾವೆ.ದೇವರು ಒಳ್ಳೆಯದು ಮಾಡಲಿ ಮಗ

  • @vinodjadhav5785
    @vinodjadhav5785 Рік тому +5

    ತಂದೆ character superb....... super acting sir.,. 🔥🔥

  • @PRK_Fan
    @PRK_Fan Рік тому +2

    ಇವಾಗಿನ Generation GE ಒಳ್ಳೆ ಸಂದೇಶ ಸಾರುವ ಕಿರುಚಿತ್ರ ಧನ್ಯವಾದಗಳು ...

  • @yallubyalihalbyalihal5460
    @yallubyalihalbyalihal5460 Рік тому +7

    ಇವಾಗಂತು ಇಂತವೆ ಜಾಸ್ತಿ ಆಗಿವೆ 😔😬 ಅಣ್ಣಾ...good msg to all 🔥👍

  • @thkuri4006
    @thkuri4006 Рік тому +2

    ನಿಂಗರಾಜ್ ಸಿಂಗಾಡಿ ಮತ್ತು ಸಂತೋಷ್ ಕೇರಿ ಹುಬ್ಬಳ್ಳಿ ಎಪಿಸೋಡ್ ಸೂಪರ್ ಸೂಪರ್ 👌👌👌❤❤❤❤

  • @mallusorakoppa7683
    @mallusorakoppa7683 Рік тому +10

    ಪಾಪ ಭೂಮಿಕಾ ಅವರ ಮೋದಲಿನ ಪೋಟೊನೆ ಅವರು ತಾಯಿ ಪಾತ್ರ ಸೂಪರ್ 😂😂
    ಸೂಪರ್ ವಿಡಿಯೋ ❣️ 🥰

  • @sindhujas6035
    @sindhujas6035 Рік тому +1

    ತಂದೆಯ ಪಾತ್ರ ಅದ್ಭುತವಾಗಿದೆ...

  • @jagadeshjagadesh2015
    @jagadeshjagadesh2015 Рік тому +3

    ಅಣ್ಣ 10 ವಿಡಿಯೋ ಬರುದಕ್ಕಿಂತ ಇಂತ ಒಂದ್ ವಿಡಿಯೋ ಹಲವಾರು ಯುವಕ ಯುವತಿಯರ ಜೀವನದಲ್ಲಿ ತುಂಬಾ ಬದಲಾವಣೆ ತರುತ್ತೆ 🙏

  • @sharannbiradarsharann8041
    @sharannbiradarsharann8041 Рік тому +1

    ನಿಮ್ಮ ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ವಿಶೇಷ, ವಿಭಿನ್ನವಾಗಿದೆ ಹುಡುಗಿಯ ಮತ್ತು ಅವರ ತಂದೆಯ ಪಾತ್ರ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ ...ಪ್ರೀತಿ ಒಂದು ಮಾಯೆ ಎಂಬುದು ಅರ್ಥವಾಗಿದೆ .ಆದರೆ ಸಾವು ಪರಿಹಾರವಲ್ಲ ಜೀವನದ ಸಾರ್ಥಕತೆ ಪರಿಹಾರ

  • @siddramagchabukasar3103
    @siddramagchabukasar3103 Рік тому +6

    ಪ್ರೀತಿಗೆ ಬೆಲೆನೇ ಇಲ್ಲ ಅಣ್ಣ ❤️❤️❤️😢😭😭😭😭😭

  • @manjubablibabli5578
    @manjubablibabli5578 Рік тому +1

    Supet

  • @sachin_creations_01
    @sachin_creations_01 Рік тому +5

    Bhomika father Acting super

  • @lathae7456
    @lathae7456 Рік тому

    Super hart taching story very intrested and meingfull storyy👌

  • @rameshdammurrameshdammur7078
    @rameshdammurrameshdammur7078 Рік тому +5

    Appaji acting last movement next level

  • @rajujadhav8598
    @rajujadhav8598 Рік тому

    ನಿಮ್ಮಂತಾ ಕಲಾವಿದರು ಉತ್ತರ ಕರ್ನಾಟಕದ ಹೆಮ್ಮೆ.
    ನಿಮ್ಮ ಅದ್ಭುತ ಕತೆ, ಸಂಭಾಷಣೆ, ಅಭಿನಯ, ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಸಂಯೋಜನೆ, ಸಂಕಲನ.
    ಎಲ್ಲವೂ ತುಂಬಾ ಮೆಚ್ಚುಗೆ ಆಯ್ತು.
    ನಿಮ್ಮ ಯಶಸ್ವಿ ಪ್ರಯತ್ನಗಳು ನಿರಂತರವಾಗಿ ಸಾಗಲಿ.
    ನಿಮಗೆ ಶ್ರೀ ಸಿದ್ಧಾರೂಡರ ಆಶೀರ್ವಾದ ಸದಾ ಇರಲಿ.

  • @sryadav1729
    @sryadav1729 Рік тому +5

    చాలా అద్భుతంగా తీర్చిదిద్దారు brother ఈ చిత్రాన్ని, especially ఆ father character హృదయానికి హత్తుకునేలా ఉంది 😥ನಿಮ್ಮ ಸ್ಟೋರಿ ರೈಟಿಂಗ್ , ಕಾನ್ಸೆಪ್ಟ್ & ಆಕ್ಟಿಂಗ್ ಗೆ ಪದಗಳು ಸಾಕಾಗಲ್ಲ, ದೇವರು ನಿಮಗೆ ಒಳ್ಳೇದು ಮಾಡಲಿ 💐🌱❤️from Hyderabad

  • @sheetalupadhya7970
    @sheetalupadhya7970 Рік тому

    ಎಲ್ಲ ಪಾತ್ರಗಳು ಚೆನ್ನಾಗಿ ಮೂಡಿ ಬಂದಿವೆ.. ಅದರಲ್ಲೂ ತಂದೆಯ ಪಾತ್ರ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ.
    ನನ್ನ ಅನಿಸಿಕೆ ಎಂದರೆ ನಿಮ್ಮ ಸುತ್ತ ಮುತ್ತಲಿನ ಸ್ಥಳೀಯ ಪ್ರತಿಭೆಗಳಿಗೆ ನಿಮ್ಮ ಚಿತ್ರಗಳಲ್ಲಿ ಅವಕಾಶ ನೀಡಿದರೆ ಒಳ್ಳೆಯದು...

  • @alwaysbemotivated
    @alwaysbemotivated Рік тому +4

    ನಮ್ಮ ಸಂತೋಷಕ್ಕೆ ನಾವು ನಮ್ಮ ಹೆತ್ತವರನ್ನು ನೋವು ಕೊಡುತಿವಿ ತುಂಬ ಒಳ್ಳೆಯ ಸಂದೇಶವನ್ನು ಕೊತಿದಿಯಾ ಅಣ್ಣ ❤️.

  • @hanmanthraya2023
    @hanmanthraya2023 Рік тому +1

    Bro video tumba ista ayitu super actin all 🙏🙏

  • @mohil3171
    @mohil3171 Рік тому +13

    ನಿಜವಾದ ಪ್ರೀತಿ ಆ ಹುಡಗಿದು. ಪ್ರೀತಿ ಕುರುಡ ಅದಕ್ಕೆ ಅವಳು ವಿಷ ಕುಡದಳು. 🙏

  • @kicchasudeep2446
    @kicchasudeep2446 Рік тому +1

    ಅಪ್ಪ ನಾ ಪಾತ್ರ ಆ ಜಾಗದಲ್ಲಿ ಎನ್ನು ಮಾಡಬೇಕು ಅದೆ ಗಿಂತ ಜಾಸ್ತಿ ಹೆಚ್ಚು act ಮಾಡಿದ್ದಾರೆ 😍🤗🙏

  • @ShivaKumar-ih4be
    @ShivaKumar-ih4be Рік тому +17

    ❤️ ಪ್ರೀತಿಲಿ ಮೋಸ ಹೋಗುವವರಿಗೆ ಒಂದೊಳ್ಳೆ ಸಂದೇಶ 🥰 ಪ್ರೀತಿಲೀ ಮೋಸ ಮಾಡೋರಿಗೆ..!?