ನೀನೇ ಬೇಕು | ಮಧುರ ಪ್ರೇಮ ಕಾವ್ಯ | Emotional Love Story | Feelings | Best Film | Ningaraj Singadi | 4K

Поділитися
Вставка
  • Опубліковано 5 лис 2022
  • Contact for Advertisements : 9902376868
    Neene Beku - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Vidya Gundim - Ravi Sani - Subbu Mali - Umesh Jadhav - Praveen Pk
    Created by : Ningaraj Singadi & Team
    Instagram : ningaraj_singad...
    Facebook : / ningarajsingadivideos
    Story - Screenplay - Editing - Direction : Ningaraj Singadi
    Co - Direction & Production Head : Ameeth Shurpali
    Poster : Megharaj
    Special Thanks to : Raghu Kadakol - Anand R. A. - Mallya Bagalkot - Sunil Shikkalakar And Team
    Background Music : Raviteja ( RT Recording Studio )
    Camera - Asst. Editor : Arun Basaragi
    #neenebeku #lovestory #emotional #shortfilm #Farmer #albumsong #love #ningarajsingadi #uttarakarnataka #jawari
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

КОМЕНТАРІ • 805

  • @NingarajSingadiP
    @NingarajSingadiP  Рік тому +298

    ಧನ್ಯವಾದಗಳು ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕ್ಕೆ. ವಿಡಿಯೋ ಇಷ್ಟ ಆದ್ರೆ ದಯವಿಟ್ಟು ಶೇರ್ ಮಾಡಿ ಮತ್ತು ತಪ್ಪದೆ ಸಬ್ಸ್ಕ್ರೈಬ್ ಮಾಡಿ. ✨️😍🙏
    ವಿಡಿಯೋ ಬಗ್ಗೆ ನಿಮಗೆ ಏನ್ ಅನ್ನಿಸ್ತು ಅನ್ನೋದನ್ನ ಕಮೆಂಟ್ ಅಲ್ಲಿ ತಿಳಿಸಿ. ✍️📖🎥

  • @jagadishhiremath5513
    @jagadishhiremath5513 Рік тому +176

    ನಾವ ಮಾತ್ರ ಬೇರೆದವರ ತಂಗಿನ ಪ್ರೀತಿ ಮಾಡಬಹುದು ಆದರೆ ನಮ್ಮ ತಂಗಿನ ಯಾರು ಪ್ರೀತಿ ಮಾಡಬಾರದು..ಅನ್ನೋ ಅನ್ನ ತಮ್ಮರಿಗೆ ಒಂದು ಒಳ್ಳೆ ಸಂದೇಶ ಇದು.. 🙏🙏

  • @jagadeeshb7855
    @jagadeeshb7855 Рік тому +32

    ಅಣ್ಣ ತಡವಾಗಿ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ...... ತುಂಬಾ ಚೆನ್ನಾಗಿದೆ ಅದ್ಭುತ

  • @chandanraj2497
    @chandanraj2497 Рік тому +119

    ಒಂದೊಳ್ಳೆ ಕಿರುಚಿತ್ರವನ್ನು ನೀಡಿದ್ದಕ್ಕೆ ನಿಮಗೂ ಹಾಗೂ ನಿಮ್ಮ ತಂಡದವರಿಗೆ ಹೃತ್ಪೂರ್ವಕ ಧನ್ಯವಾದಗಳು.🥰

  • @parameswherpujari1719
    @parameswherpujari1719 9 місяців тому +4

    ಇದು ಒಂದು ಒಳ್ಳೆಯ ಕಿರು ಚಿತ್ರವಾಗಿದೆ ಯುವಜನತೆಗೆ ಸಮಾಜಕ್ಕೆಉತ್ತಮವಾದ ಸಂದೇಶ ಕೊಡಲು ಬಹಳಷ್ಟು ಉಪಯುಕ್ತವಾಗುತ್ತದೆ ನಿಮ್ಮ ಪ್ರತಿಭೆ ಹೀಗೆ ಮುಂದುವರೆಯಲಿ ಧನ್ಯವಾದಗಳು

  • @prashanthpundi819
    @prashanthpundi819 Рік тому +45

    ನಿಮ್ಮ ಧ್ವನಿ ಹಾಗು ನಿಂಗರಾಜ್ ಅಣ್ಣಾನಿಗೆ ನಿಮ್ಮ ಮೇಲೆ ಇರುವ ನಂಬಿಕೆ ಸುಬ್ಬಣ್ಣನ ಖಳನಾಯಕನ ನಟನೆ ತುಂಬಾ ಚನ್ನಾಗಿದೆ ಅಕ್ಕ ❤️🙏

  • @zking1235
    @zking1235 Рік тому +3

    Super Ann

  • @gurushk5370
    @gurushk5370 4 місяці тому +2

    SOOPER ree, ದಿನ ದಿನ ನಿಮ್ ಕಿರುಚಿತ್ರಗಳನ್ನು ನೋಡ್ತಾ ನೋಡ್ತಾ ಲೈಕ್ ಆಗ್ತಾ ಇದ್ದೀರಿ

  • @VijayKumar-hh7ks
    @VijayKumar-hh7ks Рік тому +6

    ತುಂಬಾ ಒಳ್ಳೆ ಸಂದೇಶ ದೊಂದಿಗೆ ಯಾವುದೇ ಸಿನಿಮಾಕ್ಕೂ ಕಮ್ಮಿಯಿಲ್ಲದಂಗೆ ಮಾಡಿದ್ದೀರಾ. ಮುಂದಿನ ದಿನಗಳಲ್ಲಿ ಒಂದು ಅದ್ಭುತ ಜವಾರಿ ಸಿನಿಮಾ ನಿಮ್ಮ ತಂಡದಿಂದ ಅಪೆಕ್ಚಿಸುತ್ತೇವೆ. ಎಲ್ಲರ ಎಲ್ಲರ ಅಭಿಯಾಯ ತುಂಬಾ ಚನ್ನಾಗಿದೆ. ಜೈ ಕನ್ನಡಾಂಬೆ

  • @user-ei5gy7fr2h
    @user-ei5gy7fr2h Рік тому +11

    Anna super agide video tumbaa ista aytu ನಿಮಗೂ ನಿಮ್ಮ ತಂಡದವರಿಗೂ ಆ ದೇವರು ಚೆನ್ನಾಗಿ ಇಡಲಿ....ನನ್ನ ಕಾಮೆಂಟ್ ಓದಿದೋರು like madi

  • @ayyappayadav9929
    @ayyappayadav9929 Рік тому +13

    ನಿರೀಕ್ಷೆ ಮಟ್ಟವನ್ನು ಸಹ ದಾಟಿದಿರಿ ಸೂಪರ್ ಸರ್ 🥰🥰

  • @shivaputragoudra5751
    @shivaputragoudra5751 Рік тому +15

    🥰🥰ವಿದ್ಯಾ ಅವರೇ ನಿಮ್ಮ ಆಕ್ಟಿಂಗ್ ಸೂಪರ್ ರಿ. ತುಂಬಾ ಚೆನ್ನಾಗಿ ಮಾಡಿದಿರಿ . ನೀವು ಸೌಂದರ್ಯದಲ್ಲಿ ಯಾವುದೇ ನಟಿಗೂ ಕಡಿಮೆ ಇಲ್ಲ ಬಿಡಿ. ಮುಂದೆ ನಿಮಗೆ ಒಳ್ಳೆ ಫ್ಯೂಚರ್ ಇದೇರಿ .🥰❤️🥳🥳👍

  • @charancharu2658
    @charancharu2658 Рік тому +27

    ಇಬ್ಬರ ನಡುವೆ ಇರುವ ಪ್ರೀತಿ ಅಪಾರ.. ❤️ನಿಜವಾದ ಪ್ರೀತಿಗೆ ಯಾವತ್ತೂ ಸಾವಿಲ್ಲ...... 😍

  • @user-qy7cf6cu2g
    @user-qy7cf6cu2g Рік тому +20

    ಹಿನ್ನೆಲೆ ಸಂಗೀತ,ಸಂಭಾಷಣೆ,ಕಥಾ ಬರಹ‌‌,ಛಾಯಾಗ್ರಹಣ,ನಿ೯ದೇಶನ ಎಲ್ಲವು ಅದ್ಬುತ ವಿಶೇಷವಾಗಿ ನಮ್ಮ ಉತ್ತರ ಕನಾ೯ಟಕ ಭಾಷೆಅಂತು ಅದ್ಬುತ 😎👏👏

  • @user-qy7cf6cu2g
    @user-qy7cf6cu2g Рік тому +61

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ನಿಂಗರಾಜ ಸಿಂಗಾಡಿ ಅವರ ತಂಡಕ್ಕೆ 👏👏ಉತ್ತಮ ಸಂದೇಶ ಹೊಂದಿರುವ ಕಿರು ಚಿತ್ರ 👌🏻👌🏻

  • @Arasu-nu2ms
    @Arasu-nu2ms Рік тому +15

    ಒಳ್ಳೇ ಅಭಿನಯ... ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ..👍👌👌

  • @nr26official20
    @nr26official20 Рік тому +12

    ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಂತಹ ಚಿತ್ರಗಳನ್ನು ತೆಗೆಯಿರಿ ಎಲ್ಲರ ಬೆಂಬಲ ನಿಮಗಿರುತ್ತದೆ

  • @sangusangamesh7895
    @sangusangamesh7895 Рік тому +5

    ಒಂದೊಳ್ಳೆಯ ಚಿತ್ರ ತೆಗೆದಂತ ನಿಮಗೂ ಮತ್ತು ನಿಮ್ಮ ತಂಡಕ್ಕೆ ಅಭಿನಂದನೆಗಳು

  • @murgesharaganji4678
    @murgesharaganji4678 Рік тому +9

    ಅದ್ಬುತವಾದ ಕಥೆ ರಚನೆ ಸುಂದರವಾಗಿದೆ ನಟನೆ ningaraj

  • @shridharghodke5692
    @shridharghodke5692 Рік тому +7

    ಬೀಗರ ಬಗ್ಗಿ ನಡೆಯೋದ್ ಕಲೀರಿ 👌👌👌🔥💕💕💕💕🔥🔥

  • @srikanth...g9276
    @srikanth...g9276 Рік тому +3

    ಬರೀ love ಬೇರೆ ಟಾಪಿಕ್ ಸಿಗಲ್ವ ಶಾರ್ಟ್ ಮೂವಿ ಗೆ

    • @user-md7oz9lb5r
      @user-md7oz9lb5r Рік тому +1

      I
      ಇವಾಗ್ ಇದು ಟ್ರೆಂಡ್ ಆಗಿದೆ ಬ್ರೋ ಒಂದೊಳ್ಳೆ ಸ್ಫೂರ್ತಿ ನೀಡುವ ಶಾರ್ಟ್ ಮೂವಿಯನ್ನ ನಮ್ಮ ಸಿಂಗಾಡಿಯಾ ಅಣ್ಣನ ಬಳಿ ಕೇಳ್ತಿದ್ದೇನೆ🙏🏻✍️.....................

    • @srikanth...g9276
      @srikanth...g9276 Рік тому +2

      @@user-md7oz9lb5rಬನ್ನಿ ನಾನೂ ಸ್ಟೋರಿ ಕೊಡ್ತೀನಿ

  • @takeactionvishwabh8076
    @takeactionvishwabh8076 Рік тому +31

    Video ನೋಡಿದವರು ಮೊದಲು like ❤️👍 ಮಾಡಿ ...🙄 ಇನ್ನು ಬೆಳೆಯಲಿ ನಮ್ಮ ನಿಂಗು ಅಣ್ಣ 🙏🙏🙏.....sak ಮೊದಲು like ಮಾಡಿ 😁😁

  • @prashanthpundi819
    @prashanthpundi819 Рік тому +12

    ಸ್ನೇಹಿತರ ಅಕ್ಕ ತಂಗಿಯರನ್ನು ನಾವು ನಮ್ಮ ಅಕ್ಕ ತಂಗಿ ಅಂದು ನೋಡಬೇಕು ಅನ್ನುವ ಸಂದೇಶ ಚನ್ನಾಗಿದೆ🙏✨

  • @ukcomedyshow
    @ukcomedyshow Рік тому +6

    ನೀವು ಮಾಡುವ ಒಂದೊಂದು ವಿಡಿಯೋ ಮನಸ್ಸಿಗೆ ಟಚ್ ಆಗುತ್ತದೆ 💗💞💖✍️💯💯🥰💝

  • @manjuvk943
    @manjuvk943 Рік тому +96

    ನೀನೇ ಬೇಕು ಅಂತ ಬಂದ್ರೆ ನಿಮ್ಮ್ ಅಪ್ಪ ಬಂದ್ರು ಬಿಡಲ್ಲ..😈🔥🥳

  • @SUKAJEEVIGGK
    @SUKAJEEVIGGK Рік тому +19

    ಪ್ರೀತಿಯನ್ನು ಬಯಸಿ ಹೋದರೆ ಸಿಗುವುದು ತುಂಬಾ ನೋವು ಆ ನೋವನ್ನ ಸಹಿಸಿ ನಿಂತರೆ ಮಾತ್ರ ಆ ಪ್ರೀತಿ ಸಿಗುವುದು 🙏🙏🙏

  • @kalmeshkale7245
    @kalmeshkale7245 Рік тому +74

    ಮತ್ತೆ ಮನಸ್ಸು ಗೆದ್ದೇ ಬಿಟ್ಟೆ ಅಣ್ಣಾ ❤️🤩
    Movie super anna ❤️
    ನಿಮಗೂ ನಿಮ್ಮ ತಂಡಕ್ಕೆ ಒಳ್ಳೇದಾಗ್ಲಿ 🙏

    • @shivujeeva1838
      @shivujeeva1838 Рік тому +1

      Bidro hale dilouge change madri

    • @sagarsagard2865
      @sagarsagard2865 Рік тому

      ​@@shivujeeva1838 ninge madivudukke barutha madu beliyodu nodi urukollubyda

    • @kalmeshkale7245
      @kalmeshkale7245 Рік тому +1

      @@sagarsagard2865 Tq bro💯nijh matu nimdu

    • @pallavipallavi5944
      @pallavipallavi5944 Рік тому

      @@shivujeeva1838 😂

    • @shivujeeva1838
      @shivujeeva1838 Рік тому

      @@sagarsagard2865 navu yak urkobeku bro avaru olle sandesha kodtre nivu madiro cmt madiddu bandu bitturu doddadagi heloke

  • @user-ib5wy7ne9l
    @user-ib5wy7ne9l Рік тому +3

    Super nim acting Vidya ... 🥰🎉✨❤️🤩💛❣️

  • @sanjanashivashankar8133
    @sanjanashivashankar8133 Рік тому +5

    Nivu mado kelondu short movies nanna life ge tunbane connect agidave anna parthiyondhu movie nu nanu miss madadhe ne nodtidini anna in munde nodtini kuda ♥️🙏 nimma movie yali olle msg irutte anna directly heart ge connect agutte anna....

  • @basavarajnayak9329
    @basavarajnayak9329 Рік тому +6

    ಬಿಡದೆ ಇರೋ ಮಾತು ಅಂದ್ರೆ ಈ ಸಲ ಕಪ್ ನಮ್ದೇ❤

  • @user-yu9vz4hr2o
    @user-yu9vz4hr2o Рік тому +7

    ನೂರಕ್ಕ ನೂರ ನಿಜವಾದ ಸ್ಟೋರಿ ಅಣ್ಣಯ್ಯ ❤❤❤❤

  • @anilkumargiriyannavar9240
    @anilkumargiriyannavar9240 Рік тому +8

    ಬ್ರದರ್ ನಿನ್ನ ವಿಡಿಯೋ ನೋಡಿದಾಗ ನನ್ನ ಸ್ವಂತ ಅಣ್ಣಾನ ನಂಗ ಬುದ್ದಿ ಹೇಳಾಕತ್ತಾನ ಅನ್ನೋ ಫೀಲ್ ಆಗತ್ತ ನಂಗ 🙏🏻❤️✨️🥰👌

  • @nirupadinayakpaled
    @nirupadinayakpaled Рік тому +6

    ಸೂಪರ್ ಅಣ್ಣ...🥀❤️✨. Super Anna...🥀😍💞

  • @savu177
    @savu177 Рік тому +3

    ಇರೋದು ವಂದು ಜೀವನ ಅದು ಯಷ್ಟು ಸಾರಿ ಗೆಲ್ತಿಯೊ ಮಾರಾಯ love madorige valle good message anna 🙏🙏🙏🙏

  • @geetapattadakal3973
    @geetapattadakal3973 Рік тому +12

    ಸೂಪರ್ ಅಣ್ಣಾ.. 💐💐
    ತಂಗಿ ಪಾತ್ರ ಚನ್ನಾಗಿ ಮಾಡಿದರೆ ಮತ್ತು ಮಾತು ಕೂಡ...❤️❤️
    all The Best.

  • @manjumanjud247
    @manjumanjud247 Рік тому +3

    ನೂರಕ್ಕೆ ನೂರು ನಿಜವಾದ ಸ್ಟೋರಿ ಅಣ್ಣಯ್ಯ ❤️👍🥰✌️all the best brother's ❤️❤️💗❤️💗❤️💗❤️❤️💗

  • @manju.sd.9901
    @manju.sd.9901 Рік тому +4

    *Super osm kdk concept brother's ♥️🥰✨💫*
    *ಅದ್ಭುತ ಸಂದೇಶ ♥️🥰✨💫*
    *All The Best Brother's ♥️👍💯*

  • @BheearligaJaali
    @BheearligaJaali Рік тому +1

    ಹೀಗೆ ಒಳ್ಳೆಯ ಸಂದೇಶ ಕೊಡ್ಡಿ ಅಣ್ಣ ನಮ್ಮ ಕನ್ನಡದ ಹೆಣ್ಣು ಮಕ್ಕಳ ನಮ್ಮ ಕನ್ನಡ ಬಾಷೆ ನಮ್ಮ 🇮🇪 ಕನ್ನಡತ್ವೋವನ್ನು ಉಳಿಸಿ ಮತ್ತೆ ಬೆಳೆಸಿ ಕಾಪಾಡಿ ಎಲ್ಲಾ ಕನ್ನಡಿಗರು 👍

  • @manju.dmanju.d9026
    @manju.dmanju.d9026 Рік тому +2

    ಅಣ್ಣ ತುಂಬಾ ಒಳ್ಳೆಯ ಸಂದೇಶ ಇರುವ ಕಿರುಚಿತ್ರವನ್ನು ಕೊಟ್ಟಿದ್ದೀರಿ ಧನ್ಯವಾದಗಳು ಅಣ್ಣ.....🖤🤍♥️

  • @nagveninagveni8740
    @nagveninagveni8740 Рік тому +1

    Bhumika the best of ur short film,,,so u chance they,.

  • @sunilhadimani567
    @sunilhadimani567 Рік тому +3

    ನಿಜವಾಗ್ಲೂ ಇಷ್ಟಾ ಆಯ್ತು 👆❤️👍👍👍👍

  • @shivukamble2173
    @shivukamble2173 Рік тому +1

    ಧನ್ಯವಾದಗಳು ನಿಂಗರಾಜ ಅಣ್ನಾ ಒಂದು ಒಳ್ಳೆಯ ಸಂದೇಶ ಸಾರುವ ಕಿರು ಚಿತ್ರ ಮಾಡಿದಕ್ಕೆ..

  • @Bhima1997
    @Bhima1997 Рік тому +5

    ನಿಮ್ಮ ವೀಡಿಯೋ ಕ್ಲಿಯರಿಟಿ ಗೆ , ನಿಮ್ಮ ಸ್ಟೋರಿ ಗೆ ಏನ್ ಹೇಳಿದ್ರು ಕಮ್ಮಿ ಅದ ಭೈ

  • @sabareddysabareddy1419
    @sabareddysabareddy1419 Рік тому

    ನಿಂಗರಾಜ್ ಅಣ್ಣ ಸೂಪರ್ ವಿಡಿಯೋ ಇಂಥ ವಿಡಿಯೋ ಇನ್ನು ಮುಂದೆ ತುಂಬಾ ಚೆನ್ನಾಗಿ ಸಕ್ಸಸ್ ಆಗಲಿ ಎಂದು ಭಾವಿಸುತ್ತೇವೆ

  • @ambinayak2926
    @ambinayak2926 Рік тому +4

    ಇರೋದು ಒಂದು ಹೃದಯವನ್ನು ಏಷ್ಟು ಸಾರಿ ಅಂತ ಗೆಲ್ಲುತ್ತಿಯ ಅಣ್ಣಾ 🙏🙏🙏🙏❤️❤️❤️❤️❤️❤️

  • @shivukarunakar8837
    @shivukarunakar8837 Рік тому +2

    Super jodi brother next movie ivara ಜೊತೇನೆ ಮಾಡಿ

  • @santoshspcreation3193
    @santoshspcreation3193 Рік тому +1

    ತುಂಬಾ ಒಳ್ಳೆಯ ಸಂದೇಶ್ ಅಣ್ಣಾಜಿ 🙏🙏

  • @sunandhamadesh4755
    @sunandhamadesh4755 Рік тому +1

    Super anna nevu

  • @parashub..6256
    @parashub..6256 Рік тому +3

    ಸಮಾಜಕ್ಕೆ ಒಳ್ಳೆಯ ಸಂದೇಶ ಅಣ್ಣಾ,... 🙏👍❣️❤️... Next Movi ನಮ್ಮ ಭೂಮಿಕಾ ಅಕ್ಕನ ಜೊತೆ ಮಾಡಣ್ಣ 👍..... ಇನ್ನು supper ಆಗಿ ಇರುತ್ತೆ,.. ನಿನ್ನ ಕಥೆಗೆ, ನೀನು ಕೊಡುವ ಸಮಾಜಕ್ಕೆ ಒಳ್ಳೆಯ ಸಂದೇಶ,.. ಚೆನ್ನಾಗಿ ಇದೆ ಅಣ್ಣಾ,.. ಇಗೆ ನಿಮಗೆ (film) ಚಲನಚಿತ್ರ ದಲ್ಲಿ ಅವಕಾಶ ಸಿಗಲಿ ಅಂತ ನಿಮಗೂ, ಮತ್ತೆ, ನಿಮ್ಮ ತಂಡಕ್ಕೂ , ತುಂಬಾ ಧನ್ಯವಾದಗಳು 🙏🙏❤️❤️....

  • @amrutadev
    @amrutadev Рік тому +3

    This time Villain's performance is superb... Good job

  • @prakashbhergi6095
    @prakashbhergi6095 Рік тому +3

    ಅಣ್ಣ ನಮಸ್ತೆ .... 💕 ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾನೆ ಸೊಗಸಾಗಿವೆ.ನಿಮ್ಮ ನೀತಿ ಪಾಠಗಳು ,,ನಿಮ್ಮ ಒಲವಿನ ನುಡಿಗಳಿಗೆ ದೊಡ್ಡ ಅಭಿಮಾನಿಯಾಗಿದ್ದೇನೆ .... 💕❤️💕 ನಿಮ್ಮ ಈ ಪ್ರಯತ್ನಕ್ಕೆ ನಮ್ಮದೊಂದು ಸಲಾಂ ❤️

  • @laxmibadager8050
    @laxmibadager8050 Рік тому +5

    ಒಂದು ಒಳ್ಳೆಯ ಕಿರು ಚಿತ್ರ ನಿಡಿದ್ದಕ್ಕೆ ನಿಮಗೂ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು ಅಣ್ಣಾ......❤🙏

  • @shiveenee3282
    @shiveenee3282 Рік тому +1

    ಮಸ್ತ್ ಐತಿ... ಶುಭವಾಗಲಿ

  • @AdityaArt-ik6sl
    @AdityaArt-ik6sl Рік тому +2

    ಇ ವಿಡಿಯೋ ಇಷ್ಟ ಆಯ್ತು ಅಣ್ಣ

  • @RDSARKARgugaddadi2588
    @RDSARKARgugaddadi2588 Рік тому +1

    ಧನ್ಯವಾದಗಳು ತುಂಭಾವಿಡಿಯೋ ತುಂಬಾ ಚೆನ್ನಾಗಿದೆ ಹೀಗೆ ನಿಮ್ಮ ಕನಸುಗಳು ಈಡೇರಿಲ್ಲ ಎಂದು ಆ ದೇವರಲ್ಲಿ ಬೇಡಿಕೆ. ಜೈ ಕರ್ನಾಟಕ ಜೈ ಕನ್ನಡ

  • @deepapatil4901
    @deepapatil4901 Рік тому +2

    Anna nimma video gaagi wait madta idde....😍

  • @bheditisjanapadavideos3686
    @bheditisjanapadavideos3686 Рік тому +1

    ನಿಮ್ಮ ವಿಡಿಯೋ ಗೋಸ್ಕರನೆ ಕಾಯ್ತಾ ಇದೀವಿ ಕೊನೆಯ ಹಂತದಲ್ಲಿ ಹೇಳಿದ ಮಾತು 🥰🥰🙏🙏👌👌

  • @MalappaBdk
    @MalappaBdk 6 місяців тому

    ನಿಂಗರಾಜ್ ಸಿಂಗಾಡಿ ಅವರೇ ನಿಮ್ಮ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಡೈಲಿ ನಾವು ನಿಮ್ಮ ವಿಡಿಯೋವನ್ನು ನೋಡುತ್ತೇವೆ

  • @yashtorath9526
    @yashtorath9526 Рік тому +16

    (ಕಿರಾತಕ ಮೂವಿ )😅😅 ಆದರೂ ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ❤️

  • @validatespeeches4469
    @validatespeeches4469 Рік тому +4

    ಇದು ನಿಜವಾಗಲು ನನ್ನ ಲೈಫ್ ಅಲ್ಲಿ ನಡೀತಾ ಇದೆ 😭

  • @ravinayak2572
    @ravinayak2572 Рік тому +1

    E video tumba chanagi ede sir 💐🇮🇳👍

  • @rajua1626
    @rajua1626 Рік тому +2

    ಸುಬ್ಬು ಅಣ್ಣ acting super ಅಣ್ಣ all the ಬೆಸ್ಟ್

  • @rekhal5136
    @rekhal5136 Рік тому +2

    Wow super story Anna cute sister acting super all team Super acting background music super anna 🥳🥳🥳🔥🥰🥰🥰😘😘

  • @ramalingammas4983
    @ramalingammas4983 Рік тому +6

    I'am your bigg fan bro. Nice movie 👍bro

  • @VMP1999
    @VMP1999 Рік тому +1

    ,,ಏನ್ BGM ಅಣ್ಣ ಬೆಂಕಿ....
    Rolex ಅವ್ ಪೆರು ಸಿಂಗಾಡಿ,,

  • @praveenskpraveensk8637
    @praveenskpraveensk8637 Рік тому +1

    ಒಳ್ಳೆ ಸಂದೇಶ 🙏 ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್ ಅಣ್ಣ

  • @sangameshwarshirole7129
    @sangameshwarshirole7129 Рік тому +1

    thumba chanagi ede

  • @sudhadoni6012
    @sudhadoni6012 Рік тому

    Tq brooo.nice suggestion

  • @bheemsdream5841
    @bheemsdream5841 Рік тому +2

    U r diamond dear Ningaraj ... Most classy

  • @parasubadaradinni1827
    @parasubadaradinni1827 Рік тому +1

    ಮತ್ತೆ ಮನಸ್ಸು ಗೆದ್ದಿ ಅಣ್ಣಾ ❣️❤️❣️😍 all the best brother ❣️

  • @kavyashreec195
    @kavyashreec195 Рік тому +3

    no words...🥰 good message..

  • @ManjuGurlahosur
    @ManjuGurlahosur Рік тому +1

    ಸೂಪರ್ ಅಣ್ಣಾ ವಿಡಿಯೋ ನಿಜವಾದ ಪ್ರೀತಿಗೆ ಯಾವತ್ತೂಸಾವ ಇಲ್ಲಾ ಅಣ್ಣಾ ಇಂತಾ ಸ್ನೇಹಿತರು ಇರೋದ್ರಿಂಡ್ ನಿಜವಾದ ಸ್ನೇಹಿತರಿಗೇ ಕೆಟ್ಟ ಹೆಸರೂ ಅಣ್ಣಾ ವಿಡಿಯೋ ಮಾತ್ರ ಸೂಪರ್ 🖤💗✨

  • @hulagappahulaga4924
    @hulagappahulaga4924 Рік тому +2

    Super emotional video anna(HEART TOUCHING VIDEO)

  • @birappadhanagara6143
    @birappadhanagara6143 Рік тому +3

    Superb performance 🙏🙏👌💯

  • @Rocky-yc9tq
    @Rocky-yc9tq Рік тому +3

    Cinematography full gichh madidiri anna 🔥🔥🔥

  • @A.S.LAXMAN.0123
    @A.S.LAXMAN.0123 Рік тому +2

    Natural love stroy... Super bro❤️

  • @hanamanthappujaiappuboss1705

    Super annaya video❤❤❤❤❤

  • @user-dp6ry2ep1e
    @user-dp6ry2ep1e Рік тому +1

    Super ❤️❤️video

  • @shivarajbagi6795
    @shivarajbagi6795 Рік тому

    Superrrr anna

  • @rakshaachari9734
    @rakshaachari9734 Рік тому +3

    ತುಂಬಾನೇ ಇಷ್ಟ ಆಯ್ತು ಅಣ್ಣಾ 🔥🔥❤❤

  • @sharathreddy4003
    @sharathreddy4003 Рік тому +3

    ಅಣ್ಣ . ತುಂಬಾ ಚೆನ್ನಾಗಿದೆ. ಆದರೆ ಒಂದು ಸಲಹೆ . ಅಣ್ಣ. B.G. music ಚೇಂಜ್ ಮಾಡಬೇಕಿತ್ತು . .. ಅಣ್ಣ ‌....

  • @manjuhalekoti1822
    @manjuhalekoti1822 Рік тому

    Supperr ningaraj brother...tumba channagide story

  • @praveenmj5993
    @praveenmj5993 Рік тому

    👏😍 ವಿದ್ಯಾ ♥️♥️ superb 😍

  • @harishkhari9148
    @harishkhari9148 Рік тому

    ತುಂಬಾ ಚೆನ್ನಾಗಿದೆ ಆದರೆ ಇನ್ನು ಸ್ವಲ್ಪ ಕ್ಲಾರಿಟಿ ಇರಲಿ

  • @saidusabjakati956
    @saidusabjakati956 Рік тому

    Ningappa anna katheeee 🔥🔥🔥🔥

  • @rachitaram2263
    @rachitaram2263 Рік тому

    Superrrrr ❤️😍

  • @Praveen-GM
    @Praveen-GM Рік тому +1

    ಅತ್ಯದ್ಭುತ ❤️❤️❤️

  • @geetajogihalli4158
    @geetajogihalli4158 Рік тому

    Superrrrrrrr bro👌👌👌

  • @spchannel7508
    @spchannel7508 Рік тому +1

    ಸೂಪರ್ ಅಣ್ಣಾ ನಂದೆ ಸ್ಟೋರಿ ನೋಡಿದಾಗ ಆಯಿತು 👌👌👌

  • @naveenakiller6012
    @naveenakiller6012 Рік тому +1

    super bro....

  • @brijeshk5596
    @brijeshk5596 Рік тому +1

    Making 🔥🔥💥👍

  • @ningappapoojari1441
    @ningappapoojari1441 Рік тому +2

    ningaraj bro your acting super and second villan super acting so all the best your family 💖💖💖🌹🌹🌹🌹jai hind 🌹🌹 jai karnataka

  • @prakashchawan5410
    @prakashchawan5410 Рік тому

    Good news bro Hatsup 🙏

  • @manjulamanju9561
    @manjulamanju9561 Рік тому +1

    Super video anna neevu yestu cennagi video madtira.nange neevu video yavga kalistira annode kaytha irtini nim yella videos nange tumba ista❤️❤️

  • @akashkagawade9726
    @akashkagawade9726 Рік тому

    ಸೂಪರ್ ಅಣ್ಣಾ..... ಧನ್ಯವಾದಗಳು

  • @rajunayak8716
    @rajunayak8716 Рік тому +1

    👌🏻👌🏻Nice movie anna. ede Tara nimma Next. Movie kooda , love movie Aagirali Anna please . Ok oll the best Anna ❤️🥰😍🤩

  • @iaxmiputragoragudagi7952
    @iaxmiputragoragudagi7952 Рік тому +2

    ಪ್ರೀತಿ ಹುಟ್ಟೋದು ಒಂದೇ ಸಲ ಅಣ್ಣ

  • @SK-pp3bt
    @SK-pp3bt Рік тому

    Super anna vidio ❤❤🔥🔥🔥🔥

  • @sharanbasappa7951
    @sharanbasappa7951 Рік тому

    Congratulations 🙏🙏🙏Super

  • @umeshrumeshr1254
    @umeshrumeshr1254 Рік тому

    Super anna super content video ❤️