ನನ್ನ ತವರು ಮನೆ ಜಮಖಂಡಿ | ಉತ್ತರ ಕರ್ನಾಟಕ ಕ್ರಶ್ ಭೂಮಿಕಾ | Bhoomika Manjunath Bengaluru | Ningaraj Singadi

Поділитися
Вставка
  • Опубліковано 27 вер 2024
  • LIKE - SHARE - SUBSCRIBE AND COMMENT
    Performed by : Bhumik Bengaluru & Ningaraj Singadi Team
    Organized By : Mahaganapati Utsava Comity
    Place : Jamkhandi
    Camera & Edit : Praveen Kadapatti ( 8317421467 )
    FOLLOW ME ON
    Instagram : / praveenkadapatti
    Facebook : / praveenkadapatti
    THANKS FOR WATCHING...#PRAVEENKADAPATTI
    #BhumikBengaluru #NingarajSingadi #Jamkhandi #KannadaComedy #KannadaStandUpComedy #UttarKarnatakaComedy #JavariComedy #standupcomedy

КОМЕНТАРІ • 225

  • @ಅನವರತಕನ್ನಡ
    @ಅನವರತಕನ್ನಡ 2 роки тому +19

    ಭೂಮಿಕಾ ಮೇಡಂ ನಿಮ್ಮ ಅಭಿನಯ 👌🏻👌🏻ನಿಂಗರಾಜ ಸಿಂಗಾಡಿ ಸಾಹೇಬರು ‌ಹಾಗೂ ಅವರ ತಂಡದೊಂದಿಗೆ ಉತ್ತರ ಕನಾ೯ಟಕದ ಹೆಸರನ್ನು ಹೀಗೆ ಬೆಳಸಿ ನಿಮ್ಮ ಪಯಣ ಮುಂದುವರೆಯಲಿ

  • @Basu_Haveri
    @Basu_Haveri 2 роки тому +39

    ನಮ್ಮ ಕರ್ನಾಟಕದ ಮೂಲೆಮೂಲೆಗಳಲ್ಲಿ ನಿಮ್ಮ ಹೆಸರು ಇದೆ. ಕನ್ನಡ ಭಾಷೆಯ ತುಂಬಾ ಚನ್ನಾಗಿ ಮಾತಾಡತಿರಾ. ನಮ್ಮ ಕನ್ನಡಿಗ ನಮ್ಮ ಕನ್ನಡತಿ

  • @shivuprabhash7118
    @shivuprabhash7118 2 роки тому +71

    ಉತ್ತರ ಕರ್ನಾಟಕದ ನಿಂಗರಾಜ್ ಸರ್ ಹಾಗೂ ಬೆಂಗಳೂರಿನ ಭೂಮಿಕ ಮೇಡಂ ಅದ್ಭುತ ಕಲಾವಿದರು. ಅವರ ಅಭಿನಯಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು. ಪ್ರತಿ ಕರು ಚಿತ್ರಗಳು ತುಂಬಾನೆ ಪ್ರೇರಣೆ ಹಾಗೂ ಸ್ಪೂರ್ತಿ ನಮಗೆ

  • @hirasingrajaput1748
    @hirasingrajaput1748 Рік тому +16

    ತುಂಬಾ ಸಂತೋಷವಾಯಿತು ಈ ಕಾರ್ಯಕ್ರಮ ನೋಡಿ .ಹೀಗೇ ಬೆಳಿತಾ ಇರಲಿ ನಮ್ಮ ಉತ್ತರ ಕರ್ನಾಟಕದ ಪ್ರತಿಭೆ .ನಿಮಗೂ ನಿಮ್ಮ ತಂಡದ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು

  • @veereshkjagadeesh2704
    @veereshkjagadeesh2704 2 роки тому +15

    ನಿಜಕ್ಕೂ ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ ಉತ್ತರ ಕರ್ನಾಟಕದ ಪ್ರತಿಭೆಗಳು ಜಗತ್ತಿನಾದ್ಯಂತ ಬೆಳಗಲಿ ಕೇವಲ ಬೆಂಗಳೂರು ಮಹಾನಗರಕ್ಕೆ ಸೀಮಿತ ಆಗಿದ್ದಂತ ಕಲಾವಿದರು ರಾಜ್ಯದ ಎಲ್ಲಾ ಜಿಲ್ಲೆ ಸ್ಥಳಗಳಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡು ಅದ್ಭುತವಾದ ಕಲಾವಿದರಾಗಿ ನಾಡಿನ ಮನ ಗಳಲ್ಲಿ ಬೆಳಗುವಂತಾಗಲಿ ಎಂಬ ಆರೈಕೆ ನಮ್ಮದು

  • @gurumurthysh4883
    @gurumurthysh4883 Рік тому +4

    ಓಯ್ ಭೂಮಿ ಕ ನೀನಂದ್ರೆ ನಮ್ಮ ಕರ್ನಾಟಕದ ಎಲ್ಲರಿಗೂ ಇಷ್ಟ

  • @Rg_events_tumkur06
    @Rg_events_tumkur06 Рік тому +7

    ಸಾಧಕನ ಹಿಂದೆ ಒಂದು ನಾರಿ ಶಕ್ತಿ ಇರುತ್ತದೆ,ಅದೇ ರೀತಿ ಒಂದು ನಾರಿಯ ಸಾಧನೆಗೆ ಕೈ ಜೋಡಿಸಿದ ಎಲ್ಲಾ ಮಹನೀಯರಿಗೆ ಧೀರ್ಘದಂಡ ವಂಧನೆಗಳು.

  • @yogibakad6133
    @yogibakad6133 2 роки тому +31

    ಭೂಮಿಕಾ ಮೇಡಮ್ ನಿಮ್ಮ ನಟನೆ 👌

  • @ittigudimanjunath8574
    @ittigudimanjunath8574 2 роки тому +37

    ಸಾಧನೆ ಸಾಧಕರ ಸ್ವತ್ತು..
    ಸೂಪರ್ಬ್👌🥰

  • @dyamu8305
    @dyamu8305 2 роки тому +28

    ಭೂಮಿಕಾ ಅಕ್ಕಾ ಅವರೇ ನೀವು ನಿಂಗರಾಜ್ ಅವರ ಜೊತೆ ಬಿಟ್ಟು ಬೇರೆ ಯಾರ್ ಜೊತೆನೂ short flim ತಗಿಬ್ಯಾಡ್ರಿ... Bcz ನಿಂಗರಾಜ್ & ಭೂಮಿಕಾ fair ಸೂಪರ್ ❣️

  • @sharanukumatagi8531
    @sharanukumatagi8531 2 роки тому +16

    ಜೈ ಉತ್ತರಕರ್ನಾಟಕ ಪ್ರತಿಭೇ ಭೂಮಿಕಾ

  • @sureshs2234
    @sureshs2234 9 місяців тому

    ಲಿಂಗರಾಜು ಅವರೇ ನೀವೇ ಈ ಕಾರ್ಯಕ್ರಮದ ಹೀರೋ ಐ ಲೈಕ್ ಯು ಸೂಪರ್ ರೇಡಿಯೋ

  • @user-fm5di9iw6l
    @user-fm5di9iw6l 2 роки тому +18

    ನಾವು ದೊಡ್ಡ ಅಭಿಮಾನಿ ❤

  • @Kannagidashree
    @Kannagidashree 2 роки тому +24

    ನನಗೂ ಜಮಕಂಡಿಗು ಸೇರೋ ಹಣೆಬರಹ ಎಲ್ಲ 😭😭😭😭😭😭😭😭😭

  • @VIKASAEasyLearning
    @VIKASAEasyLearning 2 роки тому +15

    ಲಿಂಗರಾಜ್ ಸಾರ್ ಮತ್ತು ಭೂಮಿಕಾ ಮತ್ತು ಟೀಮ್, supervisor👌👌

  • @guru.m5416
    @guru.m5416 2 роки тому +5

    Good exllent All team namma uttara kannada jana chenagi eralli 🙏

  • @akshaymaishale1257
    @akshaymaishale1257 2 роки тому +10

    Nam Uttar Karnataka janane hage kale anta bandre edegappikolluvaru 💞

  • @vasanthishekar3237
    @vasanthishekar3237 4 місяці тому

    Congratulations Bhumika

  • @basavarajachaluvadibasavar2665
    @basavarajachaluvadibasavar2665 2 роки тому +7

    Super fair jodi ningaraj bumika ❤️

  • @dream11express28
    @dream11express28 2 роки тому +7

    Super sister and dress ultimate

  • @pavanskalburgi5393
    @pavanskalburgi5393 2 роки тому +8

    ಸೂಪರ್ ಅಕ್ಕಾ

  • @siddukhairavakar7750
    @siddukhairavakar7750 2 роки тому +11

    ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಹಿಡಿಸಿತು ಮೇಡಂ

  • @Jaggumamani
    @Jaggumamani 2 роки тому +13

    ಸೂಪರ್ 😍

  • @manjappakambali8130
    @manjappakambali8130 2 роки тому +7

    Super. We thought that Bhumika belongs to UK(ಉತ್ತರ ಕರ್ನಾಟಕ)

  • @siddharthm4761
    @siddharthm4761 2 роки тому +119

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಹೀಗೆ ಬೆಳೆಯಲಿ... 🥰🙏 ತುಂಬಾ ಖುಷಿಯಾಯಿತು ನಿಮ್ಮೆಲ್ಲರನ್ನು ನೋಡಿ...

  • @ashokchapagaon5748
    @ashokchapagaon5748 Рік тому +12

    ಸಾಧನೆ ಸಾಧಕನ ಸೊತ್ತು, ಸೋಮಾರಿಯ ಸೊತ್ತಲ್ಲ.ಅಭಿನಂದನೆಗಳು ಭೂಮಿಕಾ&ನಿಂಗರಾಜು ಸಿಂಗಾಡಿ ಅವರಿಗೆ.

    • @devarajk4828
      @devarajk4828 Рік тому

      ಸರ್ ಕರು ಅಲ್ಲ ಕಿರು ಚಿತ್ರ

  • @bhagyalakshmi8305
    @bhagyalakshmi8305 9 місяців тому

    Super bhoomika sis

  • @goudappamalleda9467
    @goudappamalleda9467 2 роки тому +2

    ಜಮಖಂಡಿ ಯಾವುದಕ್ಕೆ...ಫೇಮಸ್ಸು

  • @nagarathna636
    @nagarathna636 Рік тому

    ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತಿರೋ ಅಕ್ಕ ನಿಮ್ಮ ಕಲೆ ಹೀಗೆ ಮುಂದುವರೆಲೀ

  • @manjunathh6475
    @manjunathh6475 Рік тому +4

    Super sister👏👏👏👏

  • @panduambavvagol7413
    @panduambavvagol7413 2 роки тому +12

    Super, duper team.May God bless you🙏🙏

  • @MalluJamkhandi_Shorts
    @MalluJamkhandi_Shorts 2 роки тому +1

    Mallu jamkhandi jote dance super nimdu Bhumika

  • @mesangameshmepatil1673
    @mesangameshmepatil1673 2 роки тому +2

    Super ji

  • @channaveeragowdapatil3597
    @channaveeragowdapatil3597 2 роки тому +1

    Super fantastic uk Jamakhandi

  • @shivamurthyh6135
    @shivamurthyh6135 2 роки тому +5

    Super ❤️❤️❤️❤️❤️❤️❤️

  • @nageshgoudar3579
    @nageshgoudar3579 2 роки тому +2

    Wow soooooo superr 💛❤️💛❤️💛❤️💛❤️💛💛

  • @suchim34
    @suchim34 Рік тому +1

    Spr act akka nimdu love u akka

  • @mahalingappamanaguli3057
    @mahalingappamanaguli3057 Рік тому +1

    Bhoomika God bless you❤❤ 🌹🌹

  • @mveereshm.veeresha4770
    @mveereshm.veeresha4770 2 роки тому +14

    ಕ್ರಾಸ್ ಭೂಮಿಕಾ,,,🥰🥰🥰❤️💞👍😊❤️

  • @tejateja5802
    @tejateja5802 2 роки тому +4

    Super Akka 🥰✨🔥🔥🔥🔥

  • @nydhile25710
    @nydhile25710 2 роки тому +1

    Ooy ninandr eista nanage 👍👏🌹

  • @manju.sd.9901
    @manju.sd.9901 2 роки тому +5

    ♥😍

  • @bhogarajsavitripolice6723
    @bhogarajsavitripolice6723 2 роки тому +4

    ಸೂಪರ್

  • @anilpujari9665
    @anilpujari9665 Рік тому +2

    Superhit

  • @jagadishmaradi9907
    @jagadishmaradi9907 2 роки тому +2

    Madum nivu benki beddarippa♥️

  • @muralimalli
    @muralimalli 2 роки тому +5

    👌👌❤❤

  • @shoukatmaniyar9201
    @shoukatmaniyar9201 2 роки тому +5

    ❤️❤️❤️

  • @NGP-w1h
    @NGP-w1h Рік тому

    ತವರು ಮನೆ ಜಮಖಂಡಿಯಲ್ಲ ಕರ್ನಾಟಕ ಕರ್ನಾಟಕದವರು ಪ್ರತಿಯೊಬ್ಬರು ಲೈಕು ಕಮೆಂಟ್ಸ್ ಮಾಡಿರುತ್ತಾರೆ ಅವರಿಗೆ ಗೊತ್ತಿಲ್ಲ ಕರ್ನಾಟಕ ತವರು ಮನೆ ಅನ್ನೋದು ಕರ್ನಾಟಕದಲ್ಲಿ ಅನ್ನ ತಿಂತಾ ಇದ್ದೀರಾ ಅನ್ನ ತಿನ್ನುವ ಮಾತನಾಡಿ ಅದು ನಮ್ಮ ಕರ್ನಾಟಕ ಹೆಮ್ಮೆ ಇದೆ ಬಹಳಷ್ಟು ಪ್ರೀತಿ ಇದೆ ಜಮಖಂಡಿ ಅಂದ್ರೆ ಪ್ರೀತಿ ಇದೆ

  • @ningarajsambali5123
    @ningarajsambali5123 2 роки тому +3

    ನಿಂಗರಾಜ ಶಿಂಗಾಡಿ ನನ್ನ ಜೀವ

  • @shwetalifestyleKannadavlog1111
    @shwetalifestyleKannadavlog1111 2 роки тому +3

    supar 😍😍😍

  • @manju.sd.9901
    @manju.sd.9901 2 роки тому +1

    ♥♥♥♥

  • @bhashasabgour4201
    @bhashasabgour4201 2 роки тому +2

    ಸುಪರ್ ಮೇಡಂ

  • @basavarajmaradi1555
    @basavarajmaradi1555 2 роки тому +4

    Evala uttara karnataka da crush 😁😁

  • @chaitramaheshsk9708
    @chaitramaheshsk9708 2 роки тому +1

    I love ur all movies

  • @irayyahiremath5877
    @irayyahiremath5877 2 роки тому +2

    Maam adastu reality acting ..madi... really good going...

  • @BhagyaRajapuri
    @BhagyaRajapuri Рік тому

    ❤❤❤❤❤

  • @Savitashree
    @Savitashree Рік тому

    Super brother

  • @maheshgurikar
    @maheshgurikar Рік тому

    Bhomika god bless you

  • @BasavarajBasavaraj-ir4bb
    @BasavarajBasavaraj-ir4bb 2 роки тому +2

    Super

  • @venkateshkl7904
    @venkateshkl7904 2 роки тому +2

    Nice speech

  • @girija1143
    @girija1143 Рік тому

    ನಮ್ಮ ಜಮಖಂಡಿ akka 🤭😂😂🙏💐💐🌹ತುಂಬಾ kushiyaitu tavarurige kirti tande akka saku akka I jamakhandi ge

  • @gourigourish0159
    @gourigourish0159 Рік тому

    Beauty....... ❤️❤️❤️❤️buvi❤️❤️❤️

  • @ravirajcbraviraj4100
    @ravirajcbraviraj4100 2 роки тому +1

    Suppar boomi tukada akka

  • @ultragamingfear9512
    @ultragamingfear9512 Рік тому

    ನಿಮ್ಮಆಕ್ಟಿಂಗ್ ಸೂಪರ್

  • @muttappabelaganti22
    @muttappabelaganti22 6 місяців тому

    🙏🙏👌👌🌹♥️

  • @nagarajn6821
    @nagarajn6821 10 місяців тому

    🙏

  • @dhareshgoudamendegar503
    @dhareshgoudamendegar503 2 роки тому +2

    ❤️❤️👍👍👍

  • @mamathashri2782
    @mamathashri2782 2 роки тому +8

    All the best your future.. You are lot of achivement in your life.. Keep continue your acting career 😍😍🥳🥳

  • @RajuRaju-wt2st
    @RajuRaju-wt2st 2 роки тому +2

    Madam super.but don't forget. Bangalore

  • @sreesaildomanal1972
    @sreesaildomanal1972 2 роки тому +1

    Super akka

  • @ningamanjappa2411
    @ningamanjappa2411 Рік тому

    Natural Beauty Madam ❤

  • @shankarkatnalli3376
    @shankarkatnalli3376 2 роки тому +2

    ಸೂಪರ್ ❤️❤️😘

  • @sushilajedar4526
    @sushilajedar4526 2 роки тому +1

    Super sister

  • @Rs-ke8gx
    @Rs-ke8gx 2 роки тому +1

    ನಮ್ಮ ಉತ್ತರಕರ್ನಾಟಕ ನಮ್ಮ ಹೆಮ್ಮೆ

  • @rajashreekothiwale5817
    @rajashreekothiwale5817 2 роки тому +1

    Good luck

  • @shivurajdoddmane6642
    @shivurajdoddmane6642 2 роки тому +1

    Sopar

  • @basavarajbavakar2952
    @basavarajbavakar2952 2 роки тому +6

    ನಂಗು ತುಂಬಾ ಇಷ್ಟಾ ನೀವು

  • @khandumullagsi7673
    @khandumullagsi7673 2 роки тому +1

    👌👌👌👌👌

  • @geethaamin1241
    @geethaamin1241 Рік тому

    God bless you sis👍👌❤️

  • @lakshmankaradi628
    @lakshmankaradi628 2 роки тому +1

    ಸೂಪರ್ 👑👑👑👑👌🥰🥰🥰👍

  • @parsuramr9939
    @parsuramr9939 2 роки тому +1

    congratulations

  • @bavurajmagadum4495
    @bavurajmagadum4495 2 роки тому +2

    Mallu jamakhandi bandidd video hak bro

  • @nikhilmirji4192
    @nikhilmirji4192 Рік тому

    👌👌🙏

  • @vilaskademani9936
    @vilaskademani9936 2 роки тому +1

    All the best

  • @muttuyatnal8312
    @muttuyatnal8312 2 роки тому +1

    Nam jamkhandi Nam ಹೆಮ್ಮೆ

  • @kannadagamer1895
    @kannadagamer1895 2 роки тому +2

    🥰🥰🥰🥰

  • @mrgrape.siddapurk9685
    @mrgrape.siddapurk9685 2 роки тому +192

    ನನಗೂ ಒಂದು ಡೌಟ್ . ಭೂಮಿಕಾ ಎಲ್ಲರಿಗೂ. ಅಣ್ಣ ಅಂದ್ಲು. ಆದ್ರೆ. ನಿಂಗರಾಜು ಅವರಿಗೆ ನಿಂಗರಾಜ ಸಾಹೇಬ್ರೆ ಅಂದ್ಲು. ಏನೋ ಮಿಸ್ ಹೊಡೀತಾ ಇದೆ ಕಣ್ರೀ🤔🤔🤪🤪

  • @mallammadalawai6126
    @mallammadalawai6126 2 роки тому +1

    Spr sis

  • @AnandAnand-nq6bh
    @AnandAnand-nq6bh 2 роки тому

    Medaum thanaks jamkhandi

  • @shivarajushivaraju1663
    @shivarajushivaraju1663 Рік тому

    ನಿಮ್ಮ ಟೀಮ್ ವರ್ಕ್ ತುಂಬಾನೇ ಚೆನ್ನಾಗಿದೆ ನಿಮ್ಮ ವೀಡಿಯೊಗಳು ಮತ್ತಷ್ಟು ಮೂಡಿ ಬರಲಿ ದೇವರ ಆಶೀರ್ವಾದ ನಿಮಗೆ ದೊರಕಲಿ

  • @sandeepsungar268
    @sandeepsungar268 Рік тому

    🙏🙏💕

  • @srinivashvsrinivashv1593
    @srinivashvsrinivashv1593 2 роки тому +1

    Super cute

    • @Roopa21
      @Roopa21 2 роки тому

      Nice sharing

  • @birappapujeri6982
    @birappapujeri6982 2 роки тому +1

    Super akka ನಿಮ್ಮ acting like you

  • @JhonyJohnendra
    @JhonyJohnendra 6 місяців тому

    😮😮😮

  • @mahanteshealgi3222
    @mahanteshealgi3222 Рік тому

    👌👌👌aka and anna

  • @Ashok_Pujari
    @Ashok_Pujari 2 роки тому +2

    💛❤

  • @bravesoldier4716
    @bravesoldier4716 2 роки тому +1

    ನಮ್ಮ ಉತ್ತರ ಕನಾ೯ಟಕ ನಮ್ಮ ಹೆಮ್ಮೆ.

  • @HanumanthaLingashetti-bl4zo

    🙏🙏🙏🙏🙏👌👌👌

  • @umeshraam7196
    @umeshraam7196 Рік тому

    ನೋ ಕ್ರಶ್ ಒನ್ಲಿ ಕ್ರಾಸ್

  • @praveenkambale7010
    @praveenkambale7010 Рік тому

    Bengaluru tavara mani jamakandi gandan mani sariyagi heli akka