ಏನಿದು ವಿಡಿಯೋ ವಿಡಿಯೋ ವಿಡಿಯೋ ವಿಡಿಯೋ ತಲೆ ಕೆಟ್ಟಿದೆ ನೋಡಿ ವಿಡಿಯೋ ವಿಡಿಯೋ ಸೂಪರ್ ರಾಮ ಕಥೆಯಲ್ಲಿ ಮುಳುಗಿಸಿ ಇದನ್ನು ನೋಡಿ ತಲೆ ಹೆಚ್ಚಳ ಆಗಿದೆ ವಿಜಯನಗರ ಟೆಸ್ಟ್ ಟಿಕ್ ಕೂಡ್ಲಿಗಿ ತಾಲೂಕು ಎಂ ಬಿ ಐನಳ್ಳಿ ನಮ್ಮ ಸ್ಥಳ
ಪದಗಳೇ ಬರುತ್ತಿಲ್ಲ...... ಇಬ್ಬರಾ ನಟನೇ ಅಮೋಘ..... ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ನಿಮ್ಮ ಈ ಕಿರು ಚಿತ್ರ.... ತಪ್ಪು ಮಾಡುತ್ತಿರುವ ಮನಗಳನ್ನೊಮ್ಮೆ ಚಿವುಟುತ್ತದೆ. ತುಂಬು ಹೃದಯದ ಧನ್ಯವಾದಗಳು.
ಒಳ್ಳೆ ಮನಸ್ಸು ಇದ್ದವರು ಒಳ್ಳೆ ಕೆಲಸ ಮಾಡಿದವರಿಗೆ ಅಷ್ಟೇ ದೇವರು ಕಾಣಿಸಿ ಕೊಳ್ಳುವುದು ಇಲ್ಲ ಯಾರು ಕೆಟ್ಟ ಕೆಲಸ ಮಾಡಬೇಕು ಎಂದು ಅಂದುಕ್ಕೊಳ್ಳುವುದಿಲ್ಲ ಅವರ ಸಮಯ ಸಂದರ್ಭ ಅಷ್ಟೇ ಅವರನ್ನು ಕೆಟ್ಟವರನ್ನಾಗಿ ಮಾಡುತ್ತದೆ ಜೈ ❤ಶ್ರೀ ರಾಮ್
ಅಣ್ಣ ನಿಮ್ಮ ಹಾಗೂ ಆ ಮೇಡಂ ನಟನೆಗೆ ನಾನು ಎಸ್ಟು ಹೊಗಳಿದರು ಕಡಿಮೆನೆ .. ನಿಮ್ಮ ಈ ನಟನೆ ಇನ್ನು ಎತ್ತರಕ್ಕೆ ಬೆಳೆಯಲೀ .. ಆ ಶ್ರೀ ರಾಮ್ ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ ... ಜೈ ಶ್ರೀ ರಾಮ್ ....
ಅತ್ಯಂತ ಸುಂದರವಾದ ಭಾವನಾತ್ಮಕ ಕಥೆಯಾಗಿದೆ ಸಾವಿತ್ರಿಯು ದೇಹದಿಂದ ಭಾವದಿಂದ ರಾಮನ ಕೃಪೆಗೆ ಪಾತ್ರಳಾದಳು ನಿಮ್ಮ ಚಿತ್ರಗಳು ಹೀಗೆ ಮುಂದುವರಿಯಲಿ ಸಾಮಾಜಿಕವಾಗಿ ಉತ್ತಮ ಸಂದೇಶಗಳನ್ನು ನೀಡುತ್ತದೆ
Bhumika you deserve an oscar, yappa en acting madidira madam, bangalore hudugi agi uttara karnataka slang amazing. Ningaraj Brother nimma chintana shaili superb very well story .
Jai Shree Ram..... ನಿಮ್ಮ ಪ್ರತಿಯೊಂದು ಶಾರ್ಟ್ ಫಿಲಂ ಗಳನ್ನು ನಾನು ನೋಡುತ್ತೇನೆ, ಪ್ರತಿಯೊಂದರಲ್ಲೂ ಮನಮುಟ್ಟುವ ಭಾವನಾತ್ಮಕ ಸಂದೇಶಗಳು ಅಡಗಿವೆ, ನಿಮ್ಮ ಹಾಗೂ ಭೂಮಿಕಾ ಅವರ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬರುತ್ತವೆ... ಜೊತೆಗೆ ಸಂಗೀತ ಸಂಯೋಜನೆ ಮನಸ್ಸಿಗೆ ನಾಟುತ್ತದೆ.... ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.....
ನಿಮ್ಮ ಪ್ರಯತ್ನಕ್ಕೆ 🙏🏻🙏🏻🙏🏻 ಆ ಸಹೋದರಿಯ ಪಾತ್ರ... 🙏🏻🙏🏻 ಉಪೇಂದ್ರ ಸಿನಿಮಾ ನಲ್ಲೂ ಪ್ರೇಮವವ್ರು ಈ ಪಾತ್ರದಿಂದ ಒಂದ ಹೆಣ್ಣಿನ ಮನಸಿನ ಭಾವನೆಗಳ ಬಗ್ಗೆ ಹೇಳಿದ್ರು.... ಈ ಪಾತ್ರವನ್ನು ಅಭಿನಯ ಮಾಡಿದ ಇಬ್ಬರಿಗೂ ಧನ್ಯವಾದಗಳು....ಯಾದ್ಭಾವನ್ಮ ತಾಡ್ಬಾವತೇ... ಒಳ್ಳೇದಾಗ್ಲಿ... 🙏🏻🙏🏻🙏🏻🙏🏻🙏🏻🙏🏻
ಮನಸು ಎಂಬ ಮಾಯೇ ಹಿಂದೆ ಹೋದರೆ. ಕಂಡಿತಾ ಪೆಟ್ಟು ತಪ್ಪಿದಲ್ಲ. ಅದಕ್ಕೆ ತಿಳಿದು ಬದುಕು ಕೆಟ್ಟದಾಗಿ ಅಲ್ಲಾ. ಕರ್ಮ ಯಾರನ್ನು ಬಿಡೂದಿಲ್ಲ. ಅದ್ಬುತ ವಾದ ಕಥೆ ❤️👍ಜೈ ಶ್ರೀರಾಮ. I like it
ಅಣ್ಣ ನಿಮ್ಮ ಈ ಕಲೆಗೆ ಬೆಲೇನೆ ಕಟ್ಟೋಕ ಆಗಲ್ಲ ಅಣ್ಣ ನಮ್ಮ ಕನ್ನಡ ನಾಡಲ್ಲಿ ಮುಂದೆ ಒಂದು ದಿನಾ ನೀವು ದೊಡ್ದ ಕಲಾವಿದರಾಗಲಿ ಅಂತಾ ಆ ರಾಮನಲ್ಲಿ ಬೇಡಿಕೊಳ್ಳುತ್ತೇನೆ ಜೈ ಶ್ರೀರಾಮ್ 🚩🚩🚩🚩
ಅಣ್ಣ ತುಂಬಾ ಚೆನ್ನಾಗಿದೆ ವಿಡಿಯೋ. ಭೂಮಿಕಾ ಮೇಡಂ ಆಕ್ಟಿಂಗ್ super. ಯಾರು ಏನೇ ಹೇಳಿದ್ರು ಭೂಮಿಕಾ ಅವ್ರಿಗೆ ನಿನ್ನ ವಿಡಿಯೋದಲ್ಲಿ ಒಂದು ಪಾರ್ಟ್ ಕೊಡ್ತಿಯಲ್ಲ ತುಂಬಾ ಥ್ಯಾಂಕ್ಸ್. ಅವರು ನಿನ್ನ ಆಸ್ತಾನ್ ಕಲಾವಿದೆ.
ಧನ್ಯವಾದಗಳು ಎಲ್ಲರಿಗೂ ✨❤️🙏
Jay Shri Ram
ಏನಿದು ವಿಡಿಯೋ ವಿಡಿಯೋ ವಿಡಿಯೋ ವಿಡಿಯೋ ತಲೆ ಕೆಟ್ಟಿದೆ ನೋಡಿ ವಿಡಿಯೋ ವಿಡಿಯೋ ಸೂಪರ್ ರಾಮ ಕಥೆಯಲ್ಲಿ ಮುಳುಗಿಸಿ ಇದನ್ನು ನೋಡಿ ತಲೆ ಹೆಚ್ಚಳ ಆಗಿದೆ ವಿಜಯನಗರ ಟೆಸ್ಟ್ ಟಿಕ್ ಕೂಡ್ಲಿಗಿ ತಾಲೂಕು ಎಂ ಬಿ ಐನಳ್ಳಿ ನಮ್ಮ ಸ್ಥಳ
ಜೈ ಶ್ರೀರಾಮ
ಸರ್ 🙏
ಸೂಪರ್ ನಿಮ್ಮ ಕಥೆಗಳು ಹಾಗೂ ವೀಡಿಯೋಗಳು ಚೆನ್ನಾಗಿದೆ 🙋
ನಮ್ uk crush ಗೆ ಆಸ್ಕರ್ ಅವಾರ್ಡ್ ಕೊಟ್ಟರೂ ಕಡಿಮೆ ಅಂತ ಅನಿಸುತ್ತೆ ಅಣ್ಣ ಅವರ ಈ ಅತ್ಯದ್ಭುತ ನಟನೆ ಯನ್ನ ಹೊರ ತೆಗೆದ ನಿಮಗೆ ನನ್ನ್ನ ನಮನ 😮❤❤❤
Jai shree ram
ಹೃದಯ ಸ್ಪರ್ಶವಾಗುವಂತ ಭಾವನಾತ್ಮಕ ಕಥೆ ತುಂಬಾ ಚನ್ನಾಗಿದೆ ❤❤❤ ಜೈ ಶ್ರೀ ರಾಮ್
Santosh Ganrdvddra
Jai sri ram
Yes ❤️ 🙏🙏
ಜೈ. ಶ್ರೀ ರಾಮ್
🎉ಎಂಥ ಕೆಟ್ಟ ವ್ಯಕ್ತಿಯಲ್ಲೂ ವಂದು ಒಳ್ಳೆಯ ಮನಸ್ಸಿರುತ್ತೆ ದೇವರಲ್ಲಿ ಅಪಾರ ನಂಬಿಕೆ ಇರುತ್ತೆ ಎನ್ನುವದು ಚನ್ನಾಗಿ ಮೂಡಿ ಬಂದಿದೆ ಸೂಪರ್ ಕಥೆ
ಭೂಮಿಕಾ ಅವರ ಪಾತ್ರ ಮತ್ತು ನಿಂಗರಾಜ್ ಅವರ ಅಭಿನಯ ಸುಂದರವಾಗಿ ಮೂಡಿಬಂದಿದೆ ಮತ್ತು ಒಬ್ಬ ವ್ಯಶ್ಯೆಯ ಕಥೆಯಲ್ಲಿ ರಾಮನ ಕರೆತಂದಿದ್ದು ಚನ್ನಾಗಿದೆ 🙏🏻👍🤝✨🎉🎊
ಪದಗಳೇ ಬರುತ್ತಿಲ್ಲ...... ಇಬ್ಬರಾ ನಟನೇ ಅಮೋಘ..... ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ನಿಮ್ಮ ಈ ಕಿರು ಚಿತ್ರ.... ತಪ್ಪು ಮಾಡುತ್ತಿರುವ ಮನಗಳನ್ನೊಮ್ಮೆ ಚಿವುಟುತ್ತದೆ. ತುಂಬು ಹೃದಯದ ಧನ್ಯವಾದಗಳು.
Super. ❤❤❤❤❤❤❤ ಭೂಮಿ ಅಕ್ಕ and. Ningaraja anna
ನಿಮ್ಮ ಕಥೆ ಹಾಗೂ ನಿಮ್ಮ ನಟನೆ ಈ ಸಮಾಜಕ್ಕೆ ತುಂಬಾ ಒಳ್ಳೆಯ ಸಂದೇಶ. ಜೈ ಶ್ರೀರಾಮ್ ❤️🚩🚩
ಒಳ್ಳೆ ಮನಸ್ಸು ಇದ್ದವರು ಒಳ್ಳೆ ಕೆಲಸ ಮಾಡಿದವರಿಗೆ ಅಷ್ಟೇ ದೇವರು ಕಾಣಿಸಿ ಕೊಳ್ಳುವುದು ಇಲ್ಲ ಯಾರು ಕೆಟ್ಟ ಕೆಲಸ ಮಾಡಬೇಕು ಎಂದು ಅಂದುಕ್ಕೊಳ್ಳುವುದಿಲ್ಲ ಅವರ ಸಮಯ ಸಂದರ್ಭ ಅಷ್ಟೇ ಅವರನ್ನು ಕೆಟ್ಟವರನ್ನಾಗಿ ಮಾಡುತ್ತದೆ ಜೈ ❤ಶ್ರೀ ರಾಮ್
ಕಣ್ಣೀರು ಬಂದವರು like Maadi ಬ್ರದರ್ಸ್..... ಭೂಮಿಕಾ ಆಕ್ಟಿಂಗ್ next level❤
ಬದುಕಿನ ಆಲೋಚನೆ ಬದಲಿಸಿದ ಚಿತ್ರ .....❤ ಧನ್ಯವಾದಗಳು ನಿಂಗರಾಜ ಮತ್ತು ತಂಡಕ್ಕೆ...🙏
ಕಥೆ ಚೆನ್ನಾಗಿ ಮೂಡಿ ಬಂದಿದೆ,ಜೈ ಶ್ರೀ ರಾಮ್
ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ ವಾವ್ ಬರ್ತಾ ಬರ್ತಾ ನಿಮ್ಮ ಮನಸಿನ ಆಳವನ್ನು ತುಂಬಾ ಅದ್ಬುತ ವಾಗಿ ಮುಡುತ್ತಿವೆ ಒಳ್ಳೆಯದಾಗಲಿ
🙏🏻 ಏನು ಹೇಳಲು ಪದಗಳೇ ಇಲ್ಲ ತುಂಬಾ ಚೆನ್ನಾಗಿದೆ🚩 ಜೈ ಶ್ರೀ ರಾಮ್ ಜೈ ಆಂಜನೇಯ🙏🏻
ನಿಮ್ಮಿಬ್ಬರ ಅಭಿನಯ ನೋಡಿ ಮಾತು ಮೌನವಾಯಿತು.... ಅದ್ಭುತವಾದ ಕಥೆ
ಪ್ರಭು ಶ್ರೀರಾಮ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ ಜೈ ಹಿಂದ್ ಜೈ ಭಾರತ್ 🙏🙏🙏🙏
❤
ಭೂಮಿಕಾ ಮೇಡಮ್ ಆಕ್ಟಿಂಗ್ ಸೂಪರ್ 👌ಕಣ್ಣಲ್ಲಿ ನೀರು ತುಂಬಿ ಬರುತ್ತೆ..... 👌👌👌👌👌👌
ರಾಮ ಬಂದಾಗ ಮೈ ರೋಮಾಂಚನ ಆಯತ್ತು. ಜೈ ಶ್ರೀರಾಮ್
ತುಂಬಾ ಉತ್ತಮವಾದ ಸಂದೇಶ ಮತ್ತು ನೈಜವಾದ ದೃಶ್ಯಗಳು, ಜೈ ಶ್ರೀ ರಾಮ🚩🚩
ಅಣ್ಣ ನಿಮ್ಮ ಹಾಗೂ ಆ ಮೇಡಂ ನಟನೆಗೆ ನಾನು
ಎಸ್ಟು ಹೊಗಳಿದರು ಕಡಿಮೆನೆ ..
ನಿಮ್ಮ ಈ ನಟನೆ ಇನ್ನು ಎತ್ತರಕ್ಕೆ ಬೆಳೆಯಲೀ ..
ಆ ಶ್ರೀ ರಾಮ್ ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ ...
ಜೈ ಶ್ರೀ ರಾಮ್ ....
ಶ್ರೀ ರಾಮ ಎಲ್ಲ ವರ್ಗದ ಆಶಾಕಿರಣ ಜೈ ಶ್ರೀ ರಾಮ
😂
😂😂
ಜೈ ಶ್ರೀರಾಮ್.... ಮನಸ್ಸು ಮೌನವಾಯಿತು.. ಭಾವನೆಗಳು ಮಾತಾಡಿತು ಹೃದಯ ಶ್ರೀರಾಮ ಎಂದು ಕರೆಯುತಿತ್ತು 🙏🙏🙏
ಯಾಕೋ ಗೊತ್ತಿಲ್ಲಾ ...ಕಣ್ಣ ಅಂಚಲ್ಲಿ ನೀರು ಬಂತು ....ಜೈ ಶ್ರೀ ರಾಮ್ ❤...
ಅತ್ಯಂತ ಸುಂದರವಾದ ಭಾವನಾತ್ಮಕ ಕಥೆಯಾಗಿದೆ ಸಾವಿತ್ರಿಯು ದೇಹದಿಂದ ಭಾವದಿಂದ ರಾಮನ ಕೃಪೆಗೆ ಪಾತ್ರಳಾದಳು ನಿಮ್ಮ ಚಿತ್ರಗಳು ಹೀಗೆ ಮುಂದುವರಿಯಲಿ ಸಾಮಾಜಿಕವಾಗಿ ಉತ್ತಮ ಸಂದೇಶಗಳನ್ನು ನೀಡುತ್ತದೆ
ಅಣ್ಣಾ ಅಕ್ಕ ಪ್ರತಿಯೊಂದೂ ಮಾತು
ಎಲ್ಲರ ಮನಸ್ಸುಗಳಿಗೆ ಮುಟ್ಟಿವೆ....🙏🙏🙏🙏ಜೈ ಶ್ರೀ ರಾಮ್🚩🚩🚩🚩
Bhumika you deserve an oscar, yappa en acting madidira madam, bangalore hudugi agi uttara karnataka slang amazing. Ningaraj Brother nimma chintana shaili superb very well story .
ಅತ್ಯುತ್ತಮ ಸಂಭಾಷಣೆ ಮತ್ತು ಭಾವನಾತ್ಮಕ ಚಿತ್ರ ಜೈ ಶ್ರೀರಾಮ್ 🌹🙏
ಜೈ ಶ್ರೀ ರಾಮ್, ಅದ್ಬುತ ಅಭಿನಯ🙏
ಬೇಗ ಕಳಿಸಿ ಬ್ರದರ್ ❤️
ಜೈ ಶ್ರೀ ರಾಮ್.💐💐💐💐 ತುಂಬಾ ಚೆನ್ನಾಗಿ ಮೂಡಿಬಂದಿದೆ..... ಇಬ್ಬರ ನಟನೆ ಅದ್ಬುತವಾಗಿದೆ.....
Jai shree ram🙏
ನನ್ನ ಮನಸ್ಸುಪೂರ್ವಕ ಇಂಥ ಜೀವನ ಕಥೆ ಕೇಳಿದರೆ ಮೈ ಜುಮ್ಮಂತ ಸೂಪರ್ ಬ್ರದರ್❤❤
ವಿಡಿಯೋ ತುಂಬಾ ಚೆನ್ನಾಗಿದೆ.ಇದು ಒಂದು ಲೈಬ್ರರಿ ಇದ್ದಹಾಗೆ ತುಂಬಾ ವಿಚಾರಗಳನ್ನು ಹೊಂದಿದೆ.🎉❤❤❤
ಇಬ್ಬರ ನಟನೆ ನಿಜಕು ಮನಸು ಮುಟ್ಟಿತು, ಧನ್ಯವಾದಗಳೂ
❤ಜೈ ಶ್ರೀ ರಾಮ ಅನ್ನವರು ಲೈಕ್ ಮಾಡಿ
Jai Shree Ram..... ನಿಮ್ಮ ಪ್ರತಿಯೊಂದು ಶಾರ್ಟ್ ಫಿಲಂ ಗಳನ್ನು ನಾನು ನೋಡುತ್ತೇನೆ, ಪ್ರತಿಯೊಂದರಲ್ಲೂ ಮನಮುಟ್ಟುವ ಭಾವನಾತ್ಮಕ ಸಂದೇಶಗಳು ಅಡಗಿವೆ, ನಿಮ್ಮ ಹಾಗೂ ಭೂಮಿಕಾ ಅವರ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬರುತ್ತವೆ... ಜೊತೆಗೆ ಸಂಗೀತ ಸಂಯೋಜನೆ ಮನಸ್ಸಿಗೆ ನಾಟುತ್ತದೆ.... ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.....
ಜೈ ಶ್ರೀರಾಮ್ ಜೈ ಆಂಜಿನೇಯ 🙇♀️
Jay shree ram
😊
ನಿಮ್ಮ ಅರ್ಥಪೂರ್ಣವಾದ ಕಥೆಗೆ ನಿಮ್ಮ ನಟನೆಗೆ ನಮಸ್ಕಾರಗಳು ... ಜೈ ಶ್ರೀ ರಾಮ್ ❤❤
Bro ನಿಮ್ videos ಯಾವಾಗ್ಲೂ Superrrrr
I Never miss Ur Videos
ಕಥೆ ಚೆನ್ನಾಗಿ ಮೂಡಿ ಬಂದಿದೆ ಭೂಮಿಕಾ ಮತ್ತು ಲಿಂಗರಾಜ್ ಅವರ ಅಭಿನಯ ಚೆನ್ನಾಗಿ ಮೂಡಿಬಂದಿದೆ ಜೈ ಶ್ರೀ ರಾಮ್
ನಿಮ್ಮ ಪ್ರಯತ್ನಕ್ಕೆ 🙏🏻🙏🏻🙏🏻 ಆ ಸಹೋದರಿಯ ಪಾತ್ರ... 🙏🏻🙏🏻 ಉಪೇಂದ್ರ ಸಿನಿಮಾ ನಲ್ಲೂ ಪ್ರೇಮವವ್ರು ಈ ಪಾತ್ರದಿಂದ ಒಂದ ಹೆಣ್ಣಿನ ಮನಸಿನ ಭಾವನೆಗಳ ಬಗ್ಗೆ ಹೇಳಿದ್ರು.... ಈ ಪಾತ್ರವನ್ನು ಅಭಿನಯ ಮಾಡಿದ ಇಬ್ಬರಿಗೂ ಧನ್ಯವಾದಗಳು....ಯಾದ್ಭಾವನ್ಮ ತಾಡ್ಬಾವತೇ... ಒಳ್ಳೇದಾಗ್ಲಿ... 🙏🏻🙏🏻🙏🏻🙏🏻🙏🏻🙏🏻
ಯಾವ ಮೂವೀ ಅದು ಉಪೇಂದ್ರ ಪ್ರೇಮ avrdu
ಮನಸು ಎಂಬ ಮಾಯೇ ಹಿಂದೆ ಹೋದರೆ. ಕಂಡಿತಾ ಪೆಟ್ಟು ತಪ್ಪಿದಲ್ಲ. ಅದಕ್ಕೆ ತಿಳಿದು ಬದುಕು ಕೆಟ್ಟದಾಗಿ ಅಲ್ಲಾ. ಕರ್ಮ ಯಾರನ್ನು ಬಿಡೂದಿಲ್ಲ. ಅದ್ಬುತ ವಾದ ಕಥೆ ❤️👍ಜೈ ಶ್ರೀರಾಮ. I like it
Nice one guys... ಜೈ ಶ್ರೀ ರಾಮ್
ಜೈಭೀಮ್ 💙💙💙💙👌
Avar story gu nin coment!!? Enu arta illa anstide bro
@@praveenreddy8250ning yake Tika uri😂
@@Rocking881 ninge elli uritu pa huli
A vidiodalli ambedkar photo ede nodi jai shriram jai bheem@@praveenreddy8250
ತುಂಬಾ ಚೆನಾಗಿದೆ ಅಣ್ಣ ಜೈ ಶ್ರೀ ರಾಮ್
❤
Bhoomika acting ge Salute 🙌🏻 Goosebumps barakathavu seriously 🙏🏻
ಅಣ್ಣ ನಿಮ್ಮ ಈ ಕಲೆಗೆ ಬೆಲೇನೆ ಕಟ್ಟೋಕ ಆಗಲ್ಲ ಅಣ್ಣ ನಮ್ಮ ಕನ್ನಡ ನಾಡಲ್ಲಿ ಮುಂದೆ ಒಂದು ದಿನಾ ನೀವು ದೊಡ್ದ ಕಲಾವಿದರಾಗಲಿ ಅಂತಾ ಆ ರಾಮನಲ್ಲಿ ಬೇಡಿಕೊಳ್ಳುತ್ತೇನೆ ಜೈ ಶ್ರೀರಾಮ್ 🚩🚩🚩🚩
ಜೈ ಶ್ರೀ ರಾಮ್ ❤
ತುಂಬಾ ಅದ್ಭುತವಾದ ನಟನೆ ಮತ್ತು ಕತೆ ಹೇಗೆ ವರ್ಣಿಸಬೇಕು ಗೊತ್ತಾಗ್ತಾ ಇಲ್ಲ ಬಹಳ ಅದ್ಭುತವಾದ ಒಂದು ಕಥೆ 🙏🙏👏👏👍
ಅಣ್ಣ ತುಂಬಾ ಚೆನ್ನಾಗಿದೆ ವಿಡಿಯೋ. ಭೂಮಿಕಾ ಮೇಡಂ ಆಕ್ಟಿಂಗ್ super. ಯಾರು ಏನೇ ಹೇಳಿದ್ರು ಭೂಮಿಕಾ ಅವ್ರಿಗೆ ನಿನ್ನ ವಿಡಿಯೋದಲ್ಲಿ ಒಂದು ಪಾರ್ಟ್ ಕೊಡ್ತಿಯಲ್ಲ ತುಂಬಾ ಥ್ಯಾಂಕ್ಸ್. ಅವರು ನಿನ್ನ ಆಸ್ತಾನ್ ಕಲಾವಿದೆ.
ಜೈ ಶ್ರೀ ರಾಮ 🙏🙏🙏🙏🙏
ಎಂಥ ಬರವಣಿಗೆ ಅಬ್ಬಾ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕ ತಕ್ಕ ಫಲ ಸಿಕ್ಕ ಸಿಗತ್ತ್ ರಿ.
ಎಲ್ಲರಿಗೂ ಒಳ್ಳೆದಾಗಲಿ🙏🙏🙏🙏🙏
😢😢😢ನಿಜವಾಗಿ ಕಣ್ಣು ತುಂಬಿ ಬಂತು
Supar❤❤❤nanage❤❤❤vodeo❤❤❤supar
Superb acting by both and story content is really good and hats off to the team...
Jai sri Ram 🚩🚩🚩🚩 brilliant acting by bhoomika sister 💞💞💞❤❤❤
ನಿಂಗರಾಜ್ ಮತ್ತು ಭೂಮಿಕಾ ನಿಮ್ಮಿಬ್ಬರ ನಟನೆ ಅದ್ಭುತ ಅದ್ಭುತ 👌👌👌👌👌👌👌👌💐💐💐💐💐
ಜೈ ಶ್ರೀ ರಾಮ 🚩🚩🚩🚩
Jai Sri ram 💐💐💐🙏🙏💐💐
Super story❤❤ತುಂಬಾ ಚೆನ್ನಾಗಿದೆ❤❤
ಜೈ ಶ್ರೀ ರಾಮ 🙏🙏
ತುಂಬಾ ಚೆನಾಗಿದೆ 👌👌ಜೈ ಶ್ರೀ ರಾಮ್ 🙏🙏🙏
ನಿಮ್ಮ ಕಥೆಗೆ ಮಾತು ಬರತಿಲ್ಲ. ಜೈ ಶ್ರೀ ರಾಮ 🙏
ಸಾವಿತ್ರಿ ಪಾತ್ರ ತುಂಬಾ ಅದ್ಭುತವಾಗಿತ್ತು ❤🙏
Jai shri Ram. Beautiful play and artists.
ಕಥೆ ಅರ್ಥ ಪೂರ್ಣವಾಗಿದೆ.....ಇಷ್ಟವಾಯಿತು... ಧನ್ಯವಾದಗಳು
ಸೂಪರ್ ಬ್ರದರ್ ಬಹಳ ಅದ್ಬುತ ವಾದ ಕಿರು ಚಿತ್ರ ಚೆನ್ನಾಗಿ ಮಾಡಿದ್ದೀರಾ ಜೈ ಶ್ರೀರಾಮ್ 👏👏👏
ಅರ್ಥ ಪೂರ್ಣ ಕಿರು ಚಿತ್ರ.... ಅರ್ಥ ಪೂರ್ಣ ಸಂಭಾಷಣೆ.....ಜೈ ಶ್ರೀ ರಾಮ್ 🙏🙏
ಈ ವಿಡಿಯೋ ನೋಡಿದ್ರೆ ಕಟುಕನ ಮನಸು ಕರಗುತ್ತೆ ಕಣ್ಣಲ್ಲಿ ನೀರು ಬರುತ್ತೆ ನಂಗು ಕಣ್ಣೀರು ಬಂತು ಹೃದಯ ಮುಟ್ಟುವ ವಿಡಿಯೋ ಜೈ ಶ್ರೀರಾಮ 🙏💐👌
ಜೈ ಶ್ರೀರಾಮ್.... ಜೈ ಕರ್ನಾಟಕ... 🙏
जय श्री राम🚩🚩🚩🚩🚩🚩🚩
ರಾಮಭಕ್ತಿಯ ಪರಾಕಾಶ್ಠೆಯೊಂದಿಗೆ ವೇಶ್ಯೆಯಲ್ಲೂ ಇರುವ ಸ್ತ್ರೀ ತತ್ವವನ್ನು ನಮ್ಮೆಲ್ಲರಿಗೆ ತೋರಿಸುವ ಅದ್ಭುತ ಪ್ರಯತ್ನ ❤😊❤
Waiting bro
Super bro movie ❤ ಜೈ ಶ್ರೀ ರಾಮ್
ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ಮನ ಮುಟ್ಟುವಂತಿದೆ 🙏🙏
Jai shree ram 🚩 ❤
ತುಂಬಾ ಮನಸ್ಸಿಗೆ ತಾಕುವ ಕಥೆ ಜೈ ಶ್ರೀರಾಮ್
❤️👩❤️👨🧡
ಸೂಪರ್ ವೀಡಿಯೋ ಚೆನ್ನಾಗಿದೆ ಸರ್ 🌹🙏
ಅದ್ಭುತ ಕಥೆ ವಿಡಿಯೋ 🛕ಜೈ ಶ್ರೀರಾಮ
ಜೈ ಶ್ರೀ ರಾಮ್..🚩🧡
ಜೈ ಶ್ರೀ ರಾಮ್ 🕉️🚩🙏
Bhoomika acting Supar 🎉🎉
🙏ಜೈ ಶ್ರೀ ರಾಮ 🚩🙏
ಪುರ್ತಿಯಾಗಿ ನೊಡಿದಾಗ ಒಂದು ಸಲಾ ನನ್ನನ್ನೆ ನಾನು ಮರೆತು ಬಿಟ್ಟೆ ಜೈ ಶ್ರೀ ರಾಮ
ಇದು ಒಂದು ಒಳ್ಳೆಯ ಸಂದೇಶ ಕೊಡುವ ಕಥೆ ಆಗಿದೆ, ನನಗೆ ತುಂಬಾ ಇಷ್ಟವಾಯಿತು ನಿಂಗರಾಜ ಅಣ್ಣ, ಹಾಗೂ ಭೂಮಿಕಾ ಅಕ್ಕಾನು ಸಹ ಚೆನ್ನಾಗಿ ಅಭಿನಯಿಸಿದ್ದಾರೆ 👏☺️🙌.. ಜೈ ಶ್ರೀರಾಮ್ 🚩🚩🙏🙏
Such a wonderful video😊jai shree ram❤❤❤
Jai shree ram... 🚩🙏❤️
ಜೈ ಶ್ರೀ ರಾಮ 🚩❣️
ಜೈ ಶ್ರೀ ರಾಮ್ ❤
I am waiting savitri
👍👍👍👍👍👍👌👌👌👌👌👌
ಕಾಯ್ತಾ ಎದ್ದೇವೆ ❤🎉🎉❤
Pandurang na saalu tumbaa canaagi heliri ningraja anna super lain❤❤🙏🙏 nangantu tumbaa ista aitu
ಮೌಲ್ಯಾಧಾರಿತ ಕಥೆ ಮಾಡಿ ಅತ್ತ್ಯುತ್ತಮವಾಗಿ ನಟಿಸಿದ ಇರ್ವರಿಗೂ ಹೃದಯಸ್ಪರ್ಶಿ ಅಭಿನಂದನೆಗಳು❤ ಜೈ ಶ್ರೀ ರಾಮ್ ❤
🙏🙏🙏ಜೈ ಶ್ರೀ ರಾಮ್ 🚩🚩🚩
Bhoomika,,,,Acting Next level🎉
One of the fabulous act by both ... Jai Shree Ram
Heart touching , Jai Shriram 🙏🙏
ಸೂಪರ್ ❤❤ ಜೈ ಶ್ರೀ ರಾಮ
ಭೂಮಿಕಾ ಮತ್ತು ಸಿಂಗಾಡಿ ಅವರ ಸೂಪರ್❤❤🎉🎉 ಜೈ ಶ್ರೀ ಯು
ಅದ್ಭುತ ಅಣ್ಣ ಜೈ ಶ್ರೀ ರಾಮ್ 🙏🏻🚩🚩
Good message given to society. Thank you all the best.jai shree ram
ಜೈ ಶ್ರೀ ರಾಮ್ 🚩🚩🚩
ನಿಂಗರಾಜ್ ಅಣ್ಣ
ಸೂಪರ್ ಮೂವಿ ವಿಡಿಯೋ ನೋಡ್ತಾ ಇದ್ದಾನೆ ಕಮೆಂಟ್ ಹಾಕಿದ್ದೀನಿ
Lo thamma eenu upload agila super movie ante yen adiro maraya
@@anilvenukumarmobilesanilku1063 ಸುಮ್ನೆ ಹಾಕ್ತಿಯಾ ಅಣ್ಣ😂🤣😁
No words.....Jai Shreeram 🙏❤️
ಜೈ ಭೀಮ್ 💙🙏 ಜೈ ಶ್ರೀ ರಾಮ್❤️🙏