23 ವರ್ಷದಿಂದ ಅನ್ನ ನೀರು ಇಲ್ಲದೆ ಬದುಕುತ್ತಿರುವ "ಜಯಮ್ಮನ ಪವಾಡ" | A lady without food & water for 23 years

Поділитися
Вставка
  • Опубліковано 4 лис 2024

КОМЕНТАРІ • 1,2 тис.

  • @Harish-gm7cx
    @Harish-gm7cx Рік тому +334

    ಹಸಿವು ಬಾಯಾರಿಕೆ ನಿದ್ರೆ ನಿತ್ಯ ಕರ್ಮ
    ಇದು ಯಾವುದು ಇಲ್ಲದೆ ಜೀವಂತಿಕೆ ಇಂದ ಇರೋದು ಸೃಷ್ಠಿಯ ವಿಸ್ಮಯ ... ನಿಜಕ್ಕೂ ಅದ್ಭುತ ... ಆ ಚೌಡೇಶ್ವರಿ ದೇವಿಯ ಅವತಾರ ... 🙏🙏🙏🙏

    • @yoganandart396
      @yoganandart396 Рік тому +20

      But idarinda obba amayaki hennu magalu naraluthhiddalalla adu nodalagadu

    • @savithrimb1738
      @savithrimb1738 Рік тому

      ​@@yoganandart396 ffhhh66qàq7a7

    • @VinodKumar-pj1pb
      @VinodKumar-pj1pb 3 місяці тому

      Q2​@@yoganandart396

    • @AmbujakshiM-gr1rd
      @AmbujakshiM-gr1rd 3 місяці тому

      Hi, good evening sir om namah shivaya good news about God is there.to believe all. bro. Tq u for ur showing this type of news. ..

  • @arunnayak1878
    @arunnayak1878 Рік тому +54

    ಸರ್ ಧನ್ಯವಾದ ನಿಮಗೆ
    ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ನಾನು hogide Nim UA-cam video nodi ತಾಯಿ ಚೌಡೇಶ್ವರಿ 🙏🏻
    ನಿಮಗೆ ಒಳ್ಳೆಯದನ್ನು ಮಾಡಲಿ ಈ ವಿಡಿಯೋ dali ಮತ್ತೊಮ್ಮೆ ಚೌಡೇಶ್ವರಿ ತಾಯಿಯ ಪವಾಡ ತೋರಿಸಿದ್ದಕ್ಕೆ ಧನ್ಯವಾದಗಳು 🙏🏻

  • @lv3gaming346
    @lv3gaming346 Рік тому +74

    ದೇವರು ಹೇಗೆ ಹೇಗೆ ಪವಾಡ ಮಾಡುತ್ತಾರೆ ಅದನ್ನು ಊಹೆ ಮಾಡಬೇಕು ಯಾರಿಂದಲೂ ಸಾಧ್ಯ ಇಲ್ಲ ಅಂತ ಜಗನ್ಮಾತೆಗೆ ಅನಂತ ಅನಂತ ಕೋಟಿ ಧನ್ಯವಾದಗಳು ಇದನ್ನು ತೋರಿದ ನಿಮಗೂ ಕೂಡ ಹೃದಯಪೂರ್ವಕ ವಂದನೆಗಳು ಜೈ ಚೌಡೇಶ್ವರಿ ಮಾತೆ

  • @baleshpujari369
    @baleshpujari369 Рік тому +70

    ಇಂತಹ ಒಂದು ಮಹತ್ವದ ವಿಡಿಯೋ ತೋರಿಸಿ ಅವ್ರ ದರ್ಶನ ಮಾಡಿಸಿ ಕೊಟ್ಟಿದ್ದಕ್ಕೆ ನಿಮಗೂ ತುಂಬಾ ತುಂಬಾ ಧನ್ಯವಾದಗಳು ❤🙏💐

  • @prabhurajgoudaayyanagoudar1805
    @prabhurajgoudaayyanagoudar1805 7 місяців тому +27

    ನೀವು ಒಂದು ವಾರ ಅದೇ ಮನೆಯಲ್ಲಿ ಇದ್ದು ಇಡೀ ರಾಜ್ಯಕ್ಕೆ ಮಾಹಿತಿ ಕೊಡಿ.... ಸುಮ್ನೆ ಸುಮ್ನೆ 3:00ಗಂಟೆ ತಾವು ನೋಡಿ ಎಲ್ಲರಿಗೂ ತಿಗ್ಗು ತಪ್ಪಿಸಬೇಡಿ plz......

  • @lovelysiddu790
    @lovelysiddu790 Рік тому +87

    ನಂಬಿದವರಿಗೆ ದೈವ ಶಕ್ತಿ ಯಾವತ್ತಿಗೂ ಇದೆ 🙏🙏🙏ಜೈ ಚೌಡೇಶ್ವರಿ ತಾಯಿ 🙏🙏👌❤️

  • @anilKumaranilKumar-kw6nk
    @anilKumaranilKumar-kw6nk Рік тому +26

    ಚೌಡೇಶ್ವರಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ🙏🙏🙏

  • @mkseditska343
    @mkseditska343 Рік тому +140

    ಹುಲಿಕಲ್ ನಟರಾಜ್ ಅವರಿಗೆ ಈ ವಿಡಿಯೋ....share madubeku.....

    • @raheelasamad7613
      @raheelasamad7613 5 місяців тому +6

      Visit kottidare ansatte

    • @punithkpnayak8528
      @punithkpnayak8528 3 місяці тому +1

      ಹುಲಿಕಲ್ ನಟರಾಜ್ ಸರ್ ಅಲ್ಲ ಯಾರಿಂದಲೂ ಸಾಧ್ಯವಿಲ್ಲ. ವಿಸ್ಮಯ ಇದು ಬೂಟಾಟಿಕೆ ಅಲ್ಲ

    • @laxmanok-xw4gy
      @laxmanok-xw4gy 2 місяці тому +3

      If you're not educated, people will fool like this.
      It's better to educate this youtuber first.

    • @upendra1929
      @upendra1929 2 місяці тому +1

      E educated people inda ne bhoomi halagtirodu...
      ​@@laxmanok-xw4gybeing an educated go and witness it and then make a comment

    • @MovieUpdates-re4ng
      @MovieUpdates-re4ng 27 днів тому

      ​@@laxmanok-xw4gyDaiva Shakti annodu nimma mattu science anno maguvigu meerida dodda shakti..

  • @ubrangala
    @ubrangala Рік тому +26

    Sir... You have covered a rare incident. Great sir... Could have shown a portrait of her which every one anxious to see... And some old photos if they have...

  • @sukanyasuki623
    @sukanyasuki623 Рік тому +145

    ಜೈ ಚೌಡೇಶ್ವರಿ ಅಮ್ಮ 🙏🙏.

  • @basavarajavr1828
    @basavarajavr1828 Рік тому +39

    ನಮ್ಮ ಜನಗಳು ಬುದ್ಧಿ ಕಲಿಯಲ್ಲ ಭಗವದ್ಗೀತೆ ಓದಿ ಅಂದ್ರೆ ಹೋದಲ್ಲ ಮೂಡನಂಬಿಕೆಗೆ ತಲೆಬಾಗುತ್ತೀರಾ ಬಿಟಿಶ್ರು ಬಂದು ಹೋದರು ನಾವು ಬುದ್ಧಿ ಕಲಿತಿಲ್ಲ ಯಾವಾಗ ಕಲಿಯದು ನಾವು ಸತ್ಯವನ್ನು ತಿಳಿದವನು ಧನ್ಯನು ನಮ್ಮ ಭಗವದ್ಗೀತೆ ಹೇಳುವುದೆನೆಂದರೆ ಓ ಮೂಡ ಜನರೇ ನನ್ನನ್ನು ಬಿಟ್ಟು ನಾನು ಸೃಷ್ಟಿಸಿರುವ ಸೃಷ್ಟಿಯನ್ನೇ ಆರಾಧಿಸುತ್ತೀರಾ ಇನ್ನು ತುಂಬಾ ಹೇಳುತ್ತೆ ಭಗವದ್ಗೀತೆ ನಿನ್ನ ಆತ್ಮವೇ ನನಗೆ ಗರ್ಭಗುಡಿ ನಿನ್ನ ದೇಹವೇ ನನಗೆ ದೇವಾಲಯ ಅದನ್ನು ಸ್ವಚ್ಛವಾಗಿ ಇಡು ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಓದಿ ಮೂಢನಂಬಿಕೆ ಮೋಸ ಹೋಗಬೇಡಿ

    • @guruguru9515
      @guruguru9515 Рік тому +2

      ಇದು ಮೂಢ ನಂಬಿಕೆ ಅಲ್ಲ ದೇವರನ್ನು ನಂಬೋದು ಮೂಢ ನಂಬಿಕೆಯ ಇದೆಲ್ಲ ಪವಾಡ ಪುರುಷರು ಅಂತಾರೆ.

    • @felinmachado5418
      @felinmachado5418 6 місяців тому +7

      I'm a christian.i have not read Bhagavad gita.After reading your beautiful quotes from Bhagavat Gita,I'm really curious to read it.Thank you

    • @narsimhamurthyn4767
      @narsimhamurthyn4767 3 місяці тому

      🙏🙏🙏🙏🌹🌹🙏🙏🙏🙏

    • @AnnapurnaHullammanaver
      @AnnapurnaHullammanaver 3 місяці тому

      ಸತ್ಯವಾದ ಮಾತು

    • @pradeepshetty9713
      @pradeepshetty9713 20 днів тому

      Hangadre krishna nu mooda nambhike andhangaaythu ninna artha, hangidmele bhagavadgeethe yake odhbeku muttaala

  • @kannada_movie_studio
    @kannada_movie_studio Рік тому +40

    ಚೌಡೇಶ್ವರಿ ತಾಯಿ ಎಲ್ಲರಿಗೂ ಒಳೆಯದು ಮಾಡಲಿ🙏🙏🙏🙏🙏🙏

  • @kavyachandrappa9587
    @kavyachandrappa9587 Рік тому +9

    Background music ಜಾಸ್ತಿ ಆಯ್ತು ಸರ್ . ಅವರ ಧ್ವನಿಯೇ ಅಸ್ಪಷ್ಟ. ಅವರ ಭಾಷೆ ಅರ್ಥ ಮಾಡಿಕೊಳ್ಳೋದು ಸ್ವಲ್ಪ ಕಷ್ಟ ಇದೆ.

  • @raghuraghu2807
    @raghuraghu2807 Рік тому +14

    Jayamamma thayi yellarigu kapadu amma sarva jano sukino bavanthu anna nimagu olledagali inta video madidakke god bless u

  • @sharmila7636
    @sharmila7636 Рік тому +5

    Not audible pls reduce the volume of background music....

  • @shylaps8328
    @shylaps8328 Рік тому +97

    It's not possible for human being.it's an miracle of chawdeshwari Devi. 🙏🙏🙏

  • @akasharasu2083
    @akasharasu2083 Рік тому +12

    Sir back ground music beda can't hear anything properly what uncle is saying

  • @ganeshraj7033
    @ganeshraj7033 Рік тому +62

    ಅಮ್ಮ ಚೌಡೇಶ್ವರಿ ದೇವರು🙏🙏🙏🙏🙏🙏🙏🌺🌺🌺🌸🌸🌸🌸🌸🌺🌺

  • @sagarmadanamatti2260
    @sagarmadanamatti2260 Рік тому +19

    ಆ ತಾಯಿ ಮುಖ ಆದ್ರೂ ತೋರಿಸಬೇಕು ಆಗಿತು, 🙏

    • @KavishChikoo
      @KavishChikoo 6 місяців тому +1

      Howdu tayi mukha nodbekittu sir

    • @Baddu-f1z
      @Baddu-f1z 3 місяці тому

      Bare maathadide aytu yen thorsodu ,,,😂

  • @govindpulicherla8596
    @govindpulicherla8596 Рік тому +7

    Thank you very much.good information really miracle.

  • @DeekshithaDeechu-d5r
    @DeekshithaDeechu-d5r 3 дні тому +1

    Back ground sound swalpa kammi madii plzz

  • @BTSCUTE183
    @BTSCUTE183 9 місяців тому +5

    ದೈವ ಶಕ್ತಿ ಬಗ್ಗೆ ವಿಡಿಯೋ ಮಾಡಿದಿರಿ ok ಸರ್ but background music ಯಾಕೆ ದೆವ್ವುದ್ ಹಾಕಿದಿರ sir video ನೋಡ್ತಾ ಇದ್ರೆ ಜನ ಭಯ ಪಡೋತರ ಮ್ಯೂಸಿಕ್ ಆಕಬೇಡಿ ದಯವಿಟ್ಟು 🙏

  • @CS-hu9ex
    @CS-hu9ex Рік тому +6

    Next time please make sure you don’t put background music .. your voices are not clearly heard ans the music is very disturbing. Please look into this

  • @vanajakshiks-qm1sv
    @vanajakshiks-qm1sv Рік тому +29

    ಜೈ ಚೌಡೇಶ್ವರಿ ಅಮ್ಮ ಒಳ್ಳೆದು ಮಾಡು ತಾಯಿ 🙏

  • @ChithraRaj-h1l
    @ChithraRaj-h1l 6 днів тому +1

    ಅತಾಯಿ ಮಹಿಮೆ ಎಲ್ಲರಮೇಲೂ ಇರ್ಲಿ ಎಲರಿಗೂ ಒಳ್ಳೇದಾಗ್ಲಿ

  • @veenagowdaveena3283
    @veenagowdaveena3283 Рік тому +77

    🙏ಮೈ ರೋಮಚನ ಆಯಿತು sir🙏ಅಮ್ಮ ಜೈ ಚೌಡೇಶ್ವರಿ ತಾಯಿ🙏💐

  • @KICC卄A-i4b
    @KICC卄A-i4b Рік тому +9

    Brother music kadme maadi background alli NXT time

  • @ravikiran-jt5gj
    @ravikiran-jt5gj 4 місяці тому +7

    ನಮಗೂ ಒಳ್ಳೆಯದು ಮಾಡಮ್ಮ ತಾಯಿ 🙏🙏🙏🙏🙏

  • @revathiprasad4454
    @revathiprasad4454 Рік тому +7

    Hi sir. Very good video but please reduce background music , sometimes not able to hear properly. Rest all is best! 👍

  • @dacchugowdadacchugowda9675
    @dacchugowdadacchugowda9675 Рік тому +40

    ಜೈ ಚೌಡೇಶ್ವರಿ amma🙏ನಮಗೂ ಒಳ್ಳೆಧು ಮಾಡಮ್ಮ

    • @nithyadr2912
      @nithyadr2912 Рік тому

      Jai chawdashwarniymma 🙏🙏🙏🙏🙏

  • @Parashivaiah
    @Parashivaiah 3 місяці тому +2

    ದೇವರಿಗೆ ಮಾತ್ರ ಗೊತ್ತು ಅವರ ಪವಾಡ , ಸಾಮಾನ್ಯ ಜನರು ಏನು ಹೇಳಲಾಗುವುದಿಲ್ಲ, ಅವರಿಗೆ ದೇವರ ಆಶೀರ್ವಾದವಿರಲಿ

  • @rajendrajesus7441
    @rajendrajesus7441 Рік тому +17

    By the grace of God in madhyapradesh prallad jani was with out food and water for 72year and Swamiji's was speaking with people and walking every day,manikeshwari mata was more than 50 year with out food and water and give darshan every Shivaratri and blessings devotees, jai gurudev Datta Jai shree ram ji ki jai shree Mata

  • @abhishekabhi3523
    @abhishekabhi3523 Рік тому +8

    ಶಿವರಾತ್ರಿ ಅಲ್ಲಿ ಅಮ್ಮನವರ ದರ್ಶನ ಮಾಡ್ಸಿ sir

  • @rashmiurs1601
    @rashmiurs1601 Рік тому +12

    Sir avru yeddaga avrannu thorsi sir navu darshana madkoltivi a thayi na.....very nice video sir

  • @MaliniarusArus
    @MaliniarusArus Рік тому +22

    No words, very rare and different story. Superb episode. 🙏🙏🙏🙏🙏.Amma.

  • @Anil9771
    @Anil9771 Рік тому +6

    Sir background music avru mathadbekidre hakbedi clear agi kelsola

  • @anupama6283
    @anupama6283 Рік тому +10

    Sir i see your video it is miracle please alos shoot that when they wake up and go to the temple as all know more about them

  • @poornimasm1460
    @poornimasm1460 Рік тому +3

    Background music light agi irali... Avar maatu spasht vagi kelalu, sahayakari agatte.

  • @PRADEEPTONYPRADEEPTONY
    @PRADEEPTONYPRADEEPTONY Рік тому +8

    Great news. Brother TQ 🔥💯🙏🏼🙇

  • @chandana.rchandu8551
    @chandana.rchandu8551 Рік тому +1

    Thanks for your information
    Thayi chowdeshwari yellarigu olledhu madhli 🙏🙏

  • @dharmapaljadhav6470
    @dharmapaljadhav6470 3 місяці тому +3

    ಚೌಡೇಶ್ವರೀ ದೇವಿಯ ಪವಾಡ ವಿಶೇಷವಾದುದು, ವಿಚಿತ್ರವಾದುದು. ವಂದನೆಗಳು.

  • @shivakala6245
    @shivakala6245 Рік тому +2

    Back ground music jasti ide nimma matugalu sariyagi kelisuvadill

  • @Bhavanichavaan19kannadachannel
    @Bhavanichavaan19kannadachannel Рік тому +139

    ಅಮ್ಮ ಚೌಡೇಶ್ವರಿ ತಾಯಿ ನಿಮ್ಮ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ತಾಯಿ 🙏🙏🙏🙏🙏

  • @shashikalashashimurugan8558
    @shashikalashashimurugan8558 Рік тому +29

    ಈ ತಾಯಿಯ ಕಥೆ ಕೇಳಿ ಮೈ ರೋಮಾಂಚನದಿಂದ ಮಾತು ಮರೆತು ಹೋಯಿತು,ಇದು ಆ ಮಹಾತಾಯಿ ಚೌಡೇಶ್ವರಿ ಮಹಿಮೆ,🙏🙏🙏😭😭😭😭

  • @isirifamily5069
    @isirifamily5069 Рік тому +2

    Sir voice kadme matadtirbekadre background music low madi sir kelsalla

  • @rakshanamin3709
    @rakshanamin3709 Рік тому +12

    All those Who are Wondering How this is Possible, Read Autobiography Of A Yogi by Paramahamsa Yogananda.

  • @natrajh1081
    @natrajh1081 Рік тому +10

    ಹಾಯ್ ಅಣ್ಣ ನಮ್ಮಸ್ಕರಗಾಳು 🙏🙏🙏🙏🙏 ಅಣ್ಣ ದನ್ಯವಾದಗಳು 🤝❤💐💐❤
    ಈಗೆ ಇನ್ನೂ ಹೆಚ್ಚು ಉಪಯುಕ್ತ ಮಾಹಿತಿಗಳು ತಿಳಿಸಿ, ಸೂಪರ್ ❤❤❤❤❤

  • @krishnakumari1753
    @krishnakumari1753 Рік тому +23

    ಆಹಾರ ನೀರಿಲ್ಲದೆ ಮನುಷ್ಯ ಅಬ್ ಬ ಬ ಅಂದರೆ ಎಷ್ಟ ದಿನ ಬದುಕಬಹುದು ನಂಬ ಬಹುದೆ

    • @DarshanSangeethapremi
      @DarshanSangeethapremi Рік тому +1

      ಹೆಸರು ಮಾಡೋದಕ್ಕೆ ಅನ್ಸುತ್ತೆ

    • @sudhapoojari247
      @sudhapoojari247 Рік тому

      Nambakke agodilla

    • @sudhapoojari247
      @sudhapoojari247 Рік тому +1

      Hesaru and duddu madodukke

    • @adityaadi8310
      @adityaadi8310 Рік тому

      Jai bheem annorge hindu dharmada bagge gotagalla.ogi nivu ...buddhana dyana madi vegeterians agi buddhana Tara matal aste Buddha

  • @sumasai3377
    @sumasai3377 Рік тому +1

    Thankuu sir olle pavaadana orage thandhri 👌👌👌👌🙏🏻🙏🏻🙏🏻🙏🏻🙏🏻🙏🏻🙏🏻

  • @nagarajar
    @nagarajar Рік тому

    Background music inda matadodu enu kelsta illa sariyagi , background music disturbance anista ide ,

  • @sathyavathi3820
    @sathyavathi3820 Рік тому +4

    Miracle really ❤️❤️ 🙏🙏Amma choudeshwari

  • @MithunKumar-qn9xv
    @MithunKumar-qn9xv Рік тому +23

    Powerful Amma , The universe belongs to her

  • @baleshpujari369
    @baleshpujari369 Рік тому +12

    ಜೈ ಅಮ್ಮ choudeshwari ತಾಯಿ 🙏ಎಲ್ಲರಿಗೂ ಒಳ್ಳೆಯದು ಮಾಡಮ್ಮ 🙏ಜೈ ಅಮ್ಮ 🙏

  • @UmaDevi-sq6pm
    @UmaDevi-sq6pm 3 місяці тому +3

    ತಾಯಿಯ,ಪಾದಕ್ಕೆ ನಮೋ,ನಮಹ,ವಂದನೆಗಳು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼

  • @Waitaminutewhoareyou-360
    @Waitaminutewhoareyou-360 Рік тому +5

    Unbelievable but god creation 🙏🌸

  • @manasamn1994
    @manasamn1994 Рік тому

    How to possible, I can't believe that miracle, Thank you for giving natural Wonders , it's a natural miracle don't think logically,

  • @nisargayadhukonagatta554
    @nisargayadhukonagatta554 Рік тому +30

    ಜೈ ಚೌಡೇಶ್ವರ ಅಮ್ಮ

  • @gowthamigowthami3389
    @gowthamigowthami3389 Рік тому

    Please less the background music it's Lil disturbing ..... but tqu fr gud video 🙃

  • @ushanayakushanayakushanaya8333
    @ushanayakushanayakushanaya8333 Рік тому +11

    ಜೈ🙇 ಚೌಡೇಶ್ವರಿ💐 ತಾಯಿ 🙏🙏 ......

  • @somanatahhalingali3773
    @somanatahhalingali3773 Рік тому +1

    I can't believe......is it possible?

  • @shantaamane8792
    @shantaamane8792 Рік тому +3

    ಅವರ. ಮುಖ. ತೋರೀಸೀರೀ. ದೈವೀಟ್ಟು🙏🏼🙏🏼🙏🏼🙏🏼🙏🏼🙏🏼🌹

  • @bigfanofmyself83
    @bigfanofmyself83 Рік тому

    ಅಣ್ಣಾ ಯಾವ ಜಿಲ್ಲೆ...ಮತ್ತೆ ಯಾವ ತಾಲೂಕು ...ಯಾವ ಊರು ಅಣ್ಣ❤ದಯವಿಟ್ಟು ತಿಳಿಸಿ

  • @SowmyabkSowmyabk-fd5dn
    @SowmyabkSowmyabk-fd5dn Рік тому

    Sir which village is these

  • @SandeepNaik-n4d
    @SandeepNaik-n4d Рік тому +5

    Tayi nin ashirwada nange sadha irli 🙏🙏

  • @SanjaysAllan
    @SanjaysAllan 10 місяців тому +2

    ನಮಗೆ ಆ ತಾಯಿ ದರ್ಶನ್ ಬೇಕು ಸರ್ ಅವರ ಮುಖ ದರ್ಶನ್ ಬೇಕು ಪ್ಲೀಸ್ ಸರ್

  • @shivusharana2070
    @shivusharana2070 Рік тому +28

    Jai gurudeva datta 🙏🙏🙏🌹🌹🌹

  • @sachinpattarsachinpattar3624

    Sir I'm ur fan,, sir plz kattaveer ajneyya swami, krishangiri Tamilnadu. E devastan bagge tillisikodi. E devastan bagge already UA-cam yalli tamil bhase yalli ide namge artha aagutila dayvittu kannada dalli tillisikodi

  • @jayapppam8725
    @jayapppam8725 Рік тому +33

    ತಾಯಿಯವರ ಮುಖ ತೋರಿಸಿದ್ದರೆ ಇನ್ನೂ ಹೆಚ್ಚಿನ ನಂಬಿಕೆ ಬರುತ್ತಿತ್ತು. ಮುಖ ತೋರಿಸದೇ ಇರುವುದಕ್ಕೆ ಕಾರಣವನ್ನಾದರೂ ತಿಳಿಸಬಹುದಿತ್ತು.

    • @hemanthacharyahemanth9876
      @hemanthacharyahemanth9876 Рік тому +2

      yes

    • @Vismayaಭೂಮಂಡಲಚರಿತ್ರೆ
      @Vismayaಭೂಮಂಡಲಚರಿತ್ರೆ Рік тому +4

      Avru belakige mukha thorsalla

    • @47kirans29
      @47kirans29 Рік тому

      @@Vismayaಭೂಮಂಡಲಚರಿತ್ರೆ fake shit broo!!!

    • @sumassumas4158
      @sumassumas4158 Рік тому +2

      Illi mukha mukya alla
      🙏🔱♥️
      Ondu mahan Shakthi anubhav dh khatri agutte avar Nudiyindh 🙏🔱♥️
      Anubhav agide
      Maharashtra dh Solapur uralli Kumbari Gramdalli , Tayi Daneshwari 🙏♥️🙏 🎊🙏 avar Anugrah dindh
      Matu alla Anubhavdh Matu

  • @shivarajkumar5538
    @shivarajkumar5538 Рік тому +1

    Thumba thanks sir ammanavara darshana madsedakke jai amma

  • @Ammus8480
    @Ammus8480 Рік тому +3

    Hulikal nataraj sir ge heli

  • @manjumanju-mr1nm
    @manjumanju-mr1nm Рік тому

    Back ground music sari illa disturb jaasti ede

  • @slsproitsolutions6638
    @slsproitsolutions6638 Рік тому +8

    ಅಮ್ಮ.... ಚೌಡೇಶ್ವರಿ ಮಾತೆ ... ❤️❤️

  • @darshanadarshu4880
    @darshanadarshu4880 Рік тому +2

    ನಾನು ನಿಮಗೊಂದು ಸಲಹೆ ಕೊಡ್ತೀನಿ.10 ದಿವಸ cctv ಹಿದ್ದೆನ್ camera ರೂಮ್ ಒಳಗೆ ಫಿಕ್ಸ್ ಮಾಡಿ.

  • @kavithav6610
    @kavithav6610 Рік тому +3

    ವರ್ಷದಲ್ಲಿ 3 ಬಾರಿ ಎದ್ದು ಬರುವ ದೃಶ್ಯ
    ನೋಡಲು ಕಾತುರವಿದೆ.

  • @PadmaVati-i1h
    @PadmaVati-i1h 2 місяці тому

    ತಾಯಿ ಚಾಮುಂಡೇಶ್ವರಿ ದರ್ಶನ ಎಲ್ಲೋರ ಜೊತೆಯಲ್ಲಿ ಇರಲಿ🙏🙏🌹🌹🙏🙏

  • @gamebegins6079
    @gamebegins6079 Рік тому +9

    Ohh namma aji nange ivra bagge kathe helidru 😊

  • @devindrareddyreddy9449
    @devindrareddyreddy9449 Рік тому

    Sir which place

  • @dahrao
    @dahrao Рік тому +8

    ಹಳ್ಳಿ ಕಡೆ ಇಂಥಹ ಮ್ವೌಡ್ಯಗಳು ತುಂಬಾ ಇವೆ

  • @lilavathihiremath5700
    @lilavathihiremath5700 6 місяців тому

    ಮುಖ ದರ್ಶನ್ ಮಾಡಿಸಿದ್ರೆ ತುಂಬಾ ಚೆನ್ನಾಗಿತ್ತು 🙏🏼🙏🏼🙏🏼💐

  • @navyanavya38
    @navyanavya38 Рік тому +4

    Anna this was miracle and video was great ,🙂🙂hats off and wonderful news 👍👍👍🥰❤️

  • @nandini12nandhu63
    @nandini12nandhu63 Рік тому +1

    Shivarathri time nali hogi video madi sir aa thayi dharshna madbodhu

  • @happychann7780
    @happychann7780 Рік тому +13

    ಜೈ ಚೌಡೇಶ್ವರಿ ಮಾತಾಕಿ 🙏🏻🙏🏻🌹🌹

  • @madhulikakishor2093
    @madhulikakishor2093 Рік тому +1

    The (suspense creating) sound in the background of the video could hv been avoided sir.

  • @vinayvini1964
    @vinayvini1964 Рік тому +26

    ಜೈ ಚೌಡೇಶ್ವರಿ ದೇವಿ ಅಮ್ಮ 🙏🙏🙏

  • @deepaknayak3582
    @deepaknayak3582 3 місяці тому

    Your bg music is lil louder while you ask him questions avoid that please sir

  • @happychann7780
    @happychann7780 Рік тому +4

    ಅದ್ಭುತ ವಿಡಿಯೋ 🙏🏻🙏🏻🌹🌹

  • @krishnanaikr484
    @krishnanaikr484 Рік тому +1

    Tumba.thanks.sir..jai.matha.

  • @AnilmcgmailcomAnilmcgmailcom
    @AnilmcgmailcomAnilmcgmailcom Рік тому +3

    Yelarigu olledu madi thayi🙏🙏🙏🙏

  • @bharatihiremath01
    @bharatihiremath01 Рік тому

    Sir NIV obri mic use yake mhaditri... information heluvarigoo oda mic haki

  • @rajendrajesus7441
    @rajendrajesus7441 Рік тому +12

    Jai gurudev Datta Jai shree ram ji ki jai shree Mata

  • @akashrakash4397
    @akashrakash4397 Рік тому +1

    Sir avra age

  • @sathvik2059
    @sathvik2059 Рік тому +7

    Hulikal nataraj avru idanna nodbeku. Nodi visit madbeku

  • @Punit_kp
    @Punit_kp 6 місяців тому

    Bro remove bgm when u r taking interview it's not at all clear

  • @anjuputaputa7326
    @anjuputaputa7326 Рік тому +9

    ಅಮ್ಮ ತಾಯಿ ಕಾಪಾಡಮ್ಮ 🙏🏽💐🙏🏽ಚೌಡೇಶ್ವರಿ 🙏🏽🙏🏽💐

  • @poornimanayak9932
    @poornimanayak9932 Рік тому +1

    Ramesh avrige cl madidre chennagi information kodtare..matadiddene..thumba santhosha..omme hogi barbeku..

  • @harshrk4468
    @harshrk4468 Рік тому +5

    ನಮ್ಮ ಊರು ಬಿದರಲ್ಲಿ ಒಬ್ಬರಿದ್ದಾರೆ ಜಗದೀಶ್ವರಿ ಮಾತ , ತುಂಬಾ ವರ್ಷದಿಂದ ಅನ್ನ ನೀರು ಇಲ್ಲದೆ ತಪಸ್ವಿ ಯಾಗಿದ್ದಾರೆ. Anand Ashram, Mailar Mallanna Devastana, Bidar. ಇತ್ತೀಚೆಗೆ ನಾಲ್ಕು ವರ್ಷದ ಸತತ ಅನುಷ್ಠಾನ ಮಾಡಿದ್ದಾರೆ ಮತ್ತು ಇವಾಗ ಸಾರ್ವಜನಿಕವಾಗಿ ದರ್ಶನ ಕೊಡುತ್ತಿದ್ದಾರೆ

  • @muttuk1218
    @muttuk1218 6 місяців тому

    Alla Guru swalpa BGM low madidre channagirodu 😊

  • @natrajh1081
    @natrajh1081 Рік тому +13

    ಜೈ ಶ್ರೀ ಯಲ್ಲಮ್ಮ ದೇವಿ ಉಧೋ ಉಧೋ ಉಧೋ ಉಧೋ 🥥🍌🍌♥️♥️♥️♥️♥️

  • @neelachowhan2346
    @neelachowhan2346 Рік тому +1

    Thank you. Please put English subtitles for all.thank you.

  • @kavikavitha1969
    @kavikavitha1969 10 місяців тому +2

    God is grit anna amma namgu olidu madu divri