ಮಂಜುಳ ಮೇಡಂ, ಅವರೊಬ್ಬ ಮಹಾನ್ ಅಭಿನೇತ್ರಿ. ಅದ್ಭುತ ಸಾಧನೆ ಮಾಡಿದವರು. ಯಾಕೆ ಇಷ್ಟು ಬೇಗ ನಮ್ಮನ್ನು ಅಗಲಿದರೋ? ಅವರಿಗೆ ಭಾವಪೂರ್ಣ ಪ್ರಣಾಮಗಳು 🙏🙏🙏 ಮತ್ತೆ ಹುಟ್ಟಿ ಬನ್ನಿ 🙏🙏🙏. ನಿಮ್ಮನ್ನು ಮರೆಯಲಾರೆವು 🙏🙏❤️🙏
ಸಂಪತ್ತಿಗೆ ಸವಾಲ್, ಎರಡು ಕನಸು, ಮಯೂರ, ದೇವರ ಗುಡಿ, ದೀಪ, ಸೀತ - ರಾಮು ಮುಂತಾದ ಹತ್ತಾರು ಸಿನೆಮಾ ಗಳ ಅಪ್ರತಿಮ ನಾಯಕ ನಟಿ ಮಂಜುಳ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ಭಾವಪೂರ್ಣ ನಮನಗಳು 🙏🙏🙏
ಮಂಜುಳ ಮೇಡಂ, ಅಭಿನಯಿಸಿದ ಹಲವಾರು ಅದ್ಭುತ ಸಿನಿಮಾ ಗಳಿವೆ. ಅವರ ಸಿನಿಮಾ ಗಳ ಬಗ್ಗೆ ವಿಡಿಯೋ ಮಾಡಿ 👌👌🙏 ಮಂಜುಳ, ಅವರ ಸಮಾಧಿ ಬಗ್ಗೆ ಮಾಹಿತಿ ಹಂಚಿಕೊಂಡ, ನಿಮಗೆ ಧನ್ಯವಾದಗಳು 🙏
Sir God bless your work.. thank you so much 🙏🙏🙏
ಅದ್ಭುತ ಕಲಾವಿದೆ, ನಮ್ಮ ದುರ್ಗಿ ಮಂಜುಳ ಮೇಡಂ 👌🙏🙏
Thank you so much for sharing the information sir...
Keep up the good work..
ಪ್ರತಿಭಾನ್ವಿತ ಕಲಾವಿದೆ, ಕಲಾಮಯೂರಿ ಮಂಜುಳ ಮೇಡಂ 👌👌👌
ದುರ್ಗಿ, ಮಂಜುಳಾ ಕನ್ನಡ ಸಿನಿಮಾ ರಂಗದ ಹೆಮ್ಮೆಯ ಕಲಾವಿದೆ 👍👍👌
ಕಲಾಮಯೂರಿ, ಮಂಜುಳ ಅವರ ಸಮಾಧಿಯ ವಿಡಿಯೋ ಮಾಡಿ ಹಂಚಿಕೊಂಡ ನಿಮಗೆ ಧನ್ಯವಾದಗಳು 🙏🙏🙏 ಮಂಜುಳ, ಅವರು ಅದ್ಭುತ ಕಲಾವಿದೆ. ಅವರ ಸಿನಿಮಾ ಗಳ ಬಗ್ಗೆ ವಿಡಿಯೋ ಮಾಡಿ 🙏🙏🙏
ಮಂಜುಳ ಅಕ್ಕ, ನಿಮ್ಮ. ಅಭಿನಯ, ಸೌಂದರ್ಯ, ಸಾಧನೆ ಮರೆಯಲಾರೆವು. ಮತ್ಯೆ ಹುಟ್ಟಿ ಬನ್ನಿ 👍👍👍
ಮಂಜುಳ, ಕನ್ನಡ ಸಿನಿಮಾ ರಂಗದ ಅದ್ಭುತ ಪ್ರತಿಭೆ 🙏🙏🙏 ನನ್ನ ಅಚ್ಚುಮೆಚ್ಚಿನ ಅಭಿನೇತ್ರಿ, ದುರ್ಗಿ ಮಂಜುಳ 🙏❤️🙏👌🙏
ನಮ್ಮ ಕನ್ನಡ ಮಣ್ಣಿನ ಅತ್ಯಂತ ಸುಂದರ ಮತ್ತು ಪ್ರತಿಭಾವಂತ ಅಭಿನೇತ್ರಿ, ನಮ್ಮ ಹೆಮ್ಮೆಯ ಮಂಜುಳ 👌👌🙏
ಮಂಜುಳಾ ಅವರಂತಹ ಒಬ್ಬ ಪ್ರತಿಭಾವಂತ ಕಲಾವಿದೆಯನ್ನು ಕನ್ನಡ ಚಿತ್ರರಂಗ ಬಹಳ ಬೇಗ ಕಳೆದುಕೊಂಡದ್ದು, ಬಹಳ ನೋವಿನ ಸಂಗತಿ.🙏🙏🙏🙏🙏
ಕನ್ನಡ ಸಿನಿಮಾ ರಂಗ ಕಂಡ ಅಪ್ರತಿಮ ಚೆಲುವೆ, ಅದ್ಭುತ ಪ್ರತಿಭೆಯ ಮತ್ತು ಅತ್ಯಂತ ವೈವಿದ್ಯಮಯ ಕಲಾವಿದೆ, ಕಲಾಮಯೂರಿ, ಮಂಜುಳ ಮೇಡಂ 🙏🙏🙏🙏🙏
ಮಿಂಚಿ ಮರೆಯಾದ ಮಹಾನ್ ಕಲಾವಿದೆ, ತುಮಕೂರಿನ ಹೆಮ್ಮೆಯ ಮಂಜುಳ ಅಮ್ಮ 🙏🙏🙏
VERY VERY VERY VERY VERY GOOD GRATEFUL ACTORS SIR 💢 💢 💢 ❤❤❤👍👍👍🎉🎉🎉.
ಕನ್ನಡ ಸಿನಿಮಾ ರಂಗಕ್ಕೆ ಒಬ್ಬರೇ, ದುರ್ಗಿ ಮಂಜುಳ ಅಮ್ಮ 🙏 ಅದ್ಭುತ ಪ್ರತಿಭೆ 🙏
ಮಂಜುಳ ಅವರಂತಹ ವೈವಿದ್ಯಮಯ ಕಲಾವಿದೆ, ನಮ್ಮ ಕನ್ನಡ ಚಿತ್ರ ರಂಗಕ್ಕೆ ಸಿಗುವುದು ಕಷ್ಟ. ಅದ್ಭುತ ಅಭಿನೇತ್ರಿ 🙏❤❤🙏🙏
ಮಂಜುಳ ಮೇಡಂ, ಅವರೊಬ್ಬ ಮಹಾನ್ ಅಭಿನೇತ್ರಿ. ಅದ್ಭುತ ಸಾಧನೆ ಮಾಡಿದವರು. ಯಾಕೆ ಇಷ್ಟು ಬೇಗ ನಮ್ಮನ್ನು ಅಗಲಿದರೋ? ಅವರಿಗೆ ಭಾವಪೂರ್ಣ ಪ್ರಣಾಮಗಳು 🙏🙏🙏 ಮತ್ತೆ ಹುಟ್ಟಿ ಬನ್ನಿ 🙏🙏🙏. ನಿಮ್ಮನ್ನು ಮರೆಯಲಾರೆವು 🙏🙏❤️🙏
A great artist, Kalamayuri Manjula 👌👌👌
ನಿಮ್ಮ ಸಂಸ್ಕಾರ ತುಂಬಾ ಇಷ್ಟ ಹಾಯ್ತು ❤
ಎಂದಿಗೂ ಮರೆಯಲಾಗದ ಮಹಾನ್ ಅಭಿನೇತ್ರಿ, ಮಂಜುಳ ಅಕ್ಕ 🙏🙏🙏👍👍
Manjula madam, A fabulous & beautiful artist 👌
Supper
Super hit film
ಅಪ್ರತಿಮ ಚೆಲುವೆ, ಅದ್ಭುತ ಅಭಿನೇತ್ರಿ, ನಮ್ಮ ಕರ್ನಾಟಕದ ಹೆಮ್ಮೆಯ, ಕಲಾಮಯೂರಿ ಮಂಜುಳ ಮೇಡಂ 🙏🙏🙏
ಘಟವಾಣಿ, ದುರ್ಗಿ ಮಂಜುಳ ಅದ್ಭುತ ಅಭಿನೇತ್ರಿ 🙏
My favourite artist, Manjula madam 👌👌👌 She was a great artist 🙏🙏🙏
Manjula madam, a very very talented, versatile and beautiful artist of South India🙏👍🙏
Manjula, A fabulous artist 🙏
ಮಂಜುಳ ಮೇಡಂ, ಒಬ್ಬ ಅತ್ಯುತ್ತಮ ಕಲಾವಿದೆ 👌🙏👌 ಮರೆಯಲಾಗದ ಅಪ್ರತಿಮ ಕಲಾವಿದೆ 🙏🙏🙏
ಕನ್ನಡ ಸಿನಿಮಾ ರಂಗದದಲ್ಲಿ, ಅತ್ಯಂತ ವೈವಿದ್ಯಮಯ ಪಾತ್ರಗಳಲ್ಲಿ, ಮಿಂಚಿದ ಕಲಾವಿದೆ, ಮಂಜುಳ ಮೇಡಂ 🙏👌🙏👌🙏
Manjula madam An amazing artist❤️👍❤️❤️🙏
ಸಂಪತ್ತಿಗೆ ಸವಾಲ್, ಎರಡು ಕನಸು, ಮಯೂರ, ದೇವರ ಗುಡಿ, ದೀಪ, ಸೀತ - ರಾಮು ಮುಂತಾದ ಹತ್ತಾರು ಸಿನೆಮಾ ಗಳ ಅಪ್ರತಿಮ ನಾಯಕ ನಟಿ ಮಂಜುಳ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ಭಾವಪೂರ್ಣ ನಮನಗಳು 🙏🙏🙏
ಕಡಿಮೆ ಅವಧಿಯಲ್ಲಿ, ಮಹಾನ್ ಸಾಧನೆ ಮಾಡಿ, ಮಿಂಚಿ ಮರೆಯಾದ ಅದ್ಭುತ ಕಲಾವಿದೆ, ಮಂಜುಳ ಮೇಡಂ 🙏🙏🙏
An amazing artist, great Manjula madam 👍
My favorite re 🎉🎉🎉🎉
ಮಂಜುಳ ಮೇಡಂ, ಅವರು ಸಹಜ ಅಭಿನಯ ಕಲಾವಿದೆ. ಘಟವಾಣಿ, ಮನೋಜ್ಞ, ಸಾಹಸ, ಹಳ್ಳಿ ಹುಡುಗಿ, ಗ್ಲಾಮರಸ್ ಮುಂತಾದ ಎಲ್ಲಾ ಪಾತ್ರಗಳನ್ನು, ತುಂಬಾ ಚೆನ್ನಾಗಿ ನಿರ್ವಹಿಸುತಿದ್ದರು 🙏🙏🙏
ನಮ್ಮ ಕನ್ನಡ ಮಣ್ಣಿನ ಹೆಮ್ಮೆಯ ಅಭಿನೇತ್ರಿ, ದುರ್ಗಿ ಮಂಜುಳ 🙏
Durgi Manjula, I always like her movies 👌👌👌
Namma ooru Honnenahalli ❤
ದುರ್ಗಿ, ಮಂಜುಳ ಸಿನಿಮಾಗಳು, ಅವರು ಸಂಭಾಷಣೆ ಹೇಳುವ ರೀತಿ, ಅವರ ಅಭಿನಯ ಸಾಮರ್ಥ್ಯ, ಎಲ್ಲವೂ ಸೂಪರ್ 🙏
Manjula madam is a very fabulous Artist 🙏🙏🙏
ಎಂದೆಂದಿಗೂ ಮರೆಯಲಾಗದ, ಮಹಾಸಾಧನೆ ಮಾಡಿ, ಮಿಂಚಿ,ಮರೆಯಾದ ಮಹಾನ್ ಅಭಿನೇತ್ರಿ, ಮಂಜುಳಮ್ಮ 🌹🌹🌹🌹🌹
Next video barali manjual avara bagge.
ನಿಜವಾಗಿಯಾ ಕಣ್ಣಿನಲ್ಲಿನೀರುಬರುತ್ತದೆ.
Manjula Madam, an iconic artist with amazing acting skills🙏🙏🙏🙏🙏
ಮತ್ತೆ, ಮತ್ತೆ ನೆನಪಾಗಿ ಕಾಡುವ ಮಂಜುಳಮ್ಮ, ನಮ್ಮಿಂದ ಇಷ್ಟು ಬೇಗ ಯಾಕೆ ಮರೆಯಾದಿರಿ? 🙏🙏👍👌👌
ಮಂಜುಳ ಅವರಂತಹ ವೈವಿದ್ಯಮಯ ಕಲಾವಿದೆ, ಕನ್ನಡ ಸಿನಿಮಾ ರಂಗಕ್ಕೆ ಮತ್ತೆ ಸಿಗುವುದು ಕಷ್ಟ 🙏
ದುರ್ಗಿ ಮಂಜುಳ 🙏🙏🙏🙏🙏🙏🙏🙏🙏❤️🙏🙏👌🙏❤️❤️
ಮಂಜುಳ ಮೇಡಂ, ನೀವು ಮಾಡಿದ ಸಾಧನೆಗೆ ನಿಮಗೆ ದೊಡ್ಡ ಸಲಾಂ 👍🌹🌹 ಮತ್ತೆ ಹುಟ್ಟಿ ಬನ್ನಿ. 🌹🌹🌹
Seetha Ramu one of the best movie
ಮಂಜುಳಾ ಅಮ್ಮನ ಬಗ್ಗೆ ಮಾಹಿತಿ ಕೊಟ್ಟ ನಿಮಗೆ ಅಭಿನಂದನೆಗಳು ಸರ್ ಮತ್ತೆ ಹುಟ್ಟಿ ಬರಲಿ ಜೈ ಶ್ರೀ ರಾಮ್
🙏🙏🙏🙏🇮🇳
ಮಂಜುಳ, ಯಾವುದೇ ಪಾತ್ರಕ್ಕೂ ಸೈ. ಬಹುಮುಖ ಪ್ರತಿಭೆಯ ಮಹಾನ್ ಅಭಿನೇತ್ರಿ 👍👍👍
ಮಂಜುಳ ಅವರು ಅತ್ಯಂತ ಸಹಜಭಿನಯ ಕಲಾವಿದೆ. ಅವರು ಪಟಪಟನೆ ಮಾತನಾಡುವ ಅಭಿನಯ ತುಂಬಾ ಚೆಂದ 🙏🙏🙏
ಮಂಜುಳ ಮೇಡಂ ಅವರ ಸಂಪತ್ತಿಗೆ ಸವಾಲ್ ಚಿತ್ರದ ಘಟವಾಣಿ ಪಾತ್ರ ಮರೆಯಲು ಸಾಧ್ಯವೇ ಇಲ್ಲ. ಸಹಜ ಅಭಿನಯ ನೀಡುತಿದ್ದ, ಸಹಜ ಸುಂದರಿ 🙏
Ella Manjula Hana tindu undu tegidavaru 😦😮💨☹️
ಸಮಾಧಿಯಾದ ಸಮಾಜ ಸೇವಕರು😢
❤❤❤
😓😓😰
పూజ, తోటరాముడు అనే రెండు తెలుగు సినిమాల్లోని మంజుల మేడమ్ పాటలను కోట్లాది మంది వీక్షించారు. అక్కడ మంజుల కూడా ఉంది, ఆమె పాపులర్ ఆర్టిస్ట్🙏🙏🙏
ನನ್ನ ಅಚ್ಚು ಮೆಚ್ಚಿನ, ಪ್ರೀತಿಯ, ಕಲಾಮಯೂರಿ, ದುರ್ಗಿ ಮಂಜುಳ ಅಮ್ಮ ❤️🙏🙏
ನವೆಂಬರ್ 8, ಮಂಜುಳ ಅವರ ಹುಟ್ಟು ಹಬ್ಬ. ಅವರ ಸಿನಿಮಾ ಗಳ ಕುರಿತು ವಿಡಿಯೋ ಮಾಡಿ 🙏
ಅತ್ಯುತ್ತಮ ಅಭಿನೇತ್ರಿ, ಅಭಿಮಾನಿ ಗಳ ಮನಗೆದ್ದ ಮಹಾನ್ ಕಲಾವಿದೆ 🙏👌🙏
ಸರ್ ನೀವು ಯಾವುದೇ ವಿಷಯ ಪ್ರಸ್ತಾಪ ಮಾಡುವಾಗ ನಾನು ಎಲ್ಲಿಂದ ಯಾವ ಊರಿನಿಂದ ಅಂತ ಮೊದಲು ಹೇಳಬೇಕು.ಅಂದಾಗ ಮಂಜುಳಾ ಅವರ ಸ್ವಂತ ಊರು ಯಾವುದು ಅಂತ ನಮಗೂ ತಿಳಿಯುತ್ತೆ
Namma jaminina pakkadabaru
Manjula avara husband bakke enu hellilla??
Andakaladalle doddamane andre sumnena sira si awarappa ivaga awara thamma ura gowda
ಮಂಜುಳ, ಅವರೊಬ್ಬ ಅಪ್ರತಿಮ ಅಭಿನೇತ್ರಿ . ಸಹಜ ಅಭಿನಯ ಕಲಾವಿದೆ 🙏❤️🙏
పూజా, తోట రాముడు కూడా సినిమా పాటల ద్వారా మంజుల, తెలంగాణ, ఆంధ్ర ప్రదేశ్ లలో బాగా పాపులర్.❤️❤️❤️
Matte hutti banni nati Manjula mam
ಮಂಜುಳಾ ಅವರ ಸಮಾಧಿ ಇರೋದು ಯಾವ ಜಿಲ್ಲೆ ಯಾವ ತಾಲೂಕ ಹೇಳಿ ವೀಕ್ಷಕರಿಗೆ ಸ್ವಲ್ಪ ಸರಿಯಾಗಿ ಮಾಹಿತಿ ತಿಳಿಯುತ್ತೆ ಸರ್,,
My favourite artist great Manjula Amma 🙏🙏🙏
ಮಂಜುಳ ಮೇಡಂ, ಅವರನ್ನು ಸ್ಮರಿಸುತ್ತಾ, ಅವರಿಗೆ ಭಾವಪೂರ್ಣ ನಮನಗಳು 🙏🙏❤️
🙏🙏🙏🙏🙏
ಕಲಾಮಯೂರಿ ಮಂಜುಳ ಅವರು ನಿರ್ವಹಿಸದ ಪಾತ್ರಗಳಿಲ್ಲ. ನಿಮ್ಮ ವಿಡಿಯೋ ಜನಪ್ರಿಯ ವಾಗಿದೆ 🙏 ಅವರ ಅತ್ಯುತ್ತಮ ಸಿನಿಮಾ ಗಳ ಬಗ್ಗೆ ವಿಡಿಯೋ ಮಾಡಿ 👌🙏🙏
Bhi.
😅
....m. ....nn..
. ..
Anna nim number share madi
Manjula madam, An outstanding artist🙏🙏🙏
Super
An amazing artist, great Manjula madam 👍
♥️
❤❤❤❤❤❤
❤