Це відео не доступне.
Перепрошуємо.

Support them 🙏🏼 | ಹೆತ್ತ ಮಕ್ಕಳಿಂದ ನೊಂದು ಬೆಂದ ಹಿರಿ ಜೀವಗಳು 🙏🏼 | ನಾಗಪ್ಪಜ್ಜ - ತಿಮ್ಮಣ್ಣ ತಾತ

Поділитися
Вставка
  • Опубліковано 4 сер 2022
  • A story of Nagapajja & Thimana thata
    Its an different effort to show how older pepole suffer after they are thrown out by own children 🙏🏼
    Join us on instagram ...
    join us on facebook / travelling-trekker-106...
    #story #kannada #cooking #struggleoflife #siddarabetta #travellingtrekker #mudde

КОМЕНТАРІ • 400

  • @prameelahp4256
    @prameelahp4256 Рік тому +20

    ನಾವು ಅಲ್ಲಿಗೆ ಹೋದರೆ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ 🙏🙏🙏🙏

  • @user-fd3kd3vq3z
    @user-fd3kd3vq3z Рік тому +59

    ಸಂಬಂಧ ಪಟ್ಟವರಿಗೆ ಹೇಳಿ ಇವರಿಗೆ ಒಂದು ಚಿಕ್ಕ ಸೋಲಾರ್ ಆದರೂ ಹಾಕಿಸಲು ಹೇಳಿ ಸರ್. ಅವಕಾಶ ಇದ್ದರೆ , ಹಾಗೂ ಅವರು ಒಪ್ಪಿದರೆ.

    • @ramshklm6635
      @ramshklm6635 Рік тому

      Hi🙏😓😓😓😓😓🙋

    • @DyamanaHasor
      @DyamanaHasor 3 місяці тому

    • @DyamanaHasor
      @DyamanaHasor 3 місяці тому

      😓😒♥️♥️🙏🤌✊💪🙌🙏🌹🌹🍚🍲🛕🪔🪔

    • @vinaygr5565
      @vinaygr5565 Місяць тому

      ನೀನೆ ಹಾಕಿಸ್ಕೊಡು ಇನ್ನೊಬರಿಗೆ ಯಾಕ್ ಹೇಳ್ತಿಯ

    • @user-fd3kd3vq3z
      @user-fd3kd3vq3z Місяць тому

      @@vinaygr5565 ಅಯ್ಯೋ.... ಪೆಂಗ, ನಾನೂ ಇವರತರನೇ ಬಡವ. ಆದರೆ ಬೆಳಕಲ್ಲಿ ಇದ್ದೇನೆ ಅಷ್ಟೆ,

  • @prabhakara.r.9453
    @prabhakara.r.9453 Рік тому +32

    ತುಂಬಾ ಹೃದಯ ಸ್ಪರ್ಶಿ ಪ್ರಸಂಗ... ಕಣ್ಣಲ್ಲಿ ನೀರು ಬಂತು ಕೊನೆಯಲ್ಲಿ... 😭ಅಂದ ಹಾಗೆ ನಾನು ಕೂಡ ಮಕ್ಕಳಿಂದ ನೋವನ್ನು ಉಂಡು ಬದುಕುತ್ತಾ ಇದ್ದೇನೆ.

  • @PAVANKUMAR-uw3xe
    @PAVANKUMAR-uw3xe Рік тому +23

    ಈ ವಿಡಿಯೋ ನೋಡೀ ಆದರೂ ಮಕ್ಕಳು ಇವರ ಬಗ್ಗೆ ಗಮನ ಹರಿಸಲಿ, ಆ ಸಿದ್ದೇಶ್ವರ ಸ್ವಾಮಿ ಆ ಹಿರಿ ಜೀವಿಗಳಿಗೆ ಶಕ್ತಿ ಆರೋಗ್ಯ ಕರುಣಿಸಲಿ, ಟ್ರಾವೆಲಿಂಗ್ ಟ್ರೆಕ್ಕರ್ ಗೆ all the best 💐💐❤️

  • @soojiboutiqu24
    @soojiboutiqu24 2 роки тому +36

    ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಧನ್ಯವಾದಗಳು ಈ ತರಾನೇ ವಾರಕ್ಕೊಂದು ವಿಡಿಯೋ ಮಾಡಿ....

    • @somashekark1909
      @somashekark1909 Рік тому +1

      ಇಂತವರಿಗೆ ಆದಷ್ಟು ಪ್ರೇಕ್ಷಕ ರು ಹೇಲ್ಪ್ ಮಾಡಿ

    • @harshagn9033
      @harshagn9033 Рік тому

      E tara video nodokke tumba kushi agutte manassige

  • @thdinesh6058
    @thdinesh6058 Рік тому +11

    🙏🙏🙏🙏 ಹೃದಯಪೂರ್ವಕವಾದ ವಂದನೆಗಳು ಯಾಕೆ ಅಂತ ಅಂದರೆ, ಇಂತಹ ಹಿರಿಯ ಜೀವಗಳಿಗೆ ಸಹಾಯ ಮಾಡಬೇಕಾದ ಧರ್ಮ ನಮ್ಮದು

  • @pradeeppoojari8579
    @pradeeppoojari8579 Рік тому +10

    ಹೃದಯವಂತರನ್ನು ಪರಿಚಯಿಸಿದಕ್ಕೆ ಧನ್ಯವಾದಗಳು....

  • @shivarajpatil1219
    @shivarajpatil1219 2 роки тому +11

    ತುಂಬಾ ಚೆನ್ನಾಗಿದೆ ಹಿರಿಜೀವಗಳ video

  • @telugudjsongsdk4405
    @telugudjsongsdk4405 Рік тому +8

    ☺️ಅಣ್ಣಾ ನಿಮ್ಮ ದೊಡ್ಡ ಅಭಿಮಾನಿ ಯಲ್ಲ ವೀಡಿಯೋಸ್ ನುಡ್ತಲಿ ಎರ್ತೀರ್ತೇನಿ ಯಲ್ಲ ವಿಡಿಯೋಸ್ ........ Super age edi adasthu biga 100 ಕೆ ಅಗ್ಲಿ❤️

  • @deepalirao434
    @deepalirao434 Рік тому +8

    U are doing great job of supporting the elderly 🙏🙏🙏sad to see in India this kind of attitude of the children

  • @vijayc7967
    @vijayc7967 9 місяців тому +6

    Brother,nimm matalli mansalli olle tana ede, yavde kalmasha illa, kone antadalliro rge nim sahayaa..,needed,and bhumili ultimately manushyarige manaviyate ne modlagirbeku ❤ ,all the best Anna olledagli nimgu nim samsarakku 👍

  • @sateeshsooranagi6654
    @sateeshsooranagi6654 2 роки тому +9

    ಸುಂದರವಾದ ವೀಡಿಯೊ ಸರ್😍👌

  • @sadagokavi8622
    @sadagokavi8622 Рік тому +5

    ಸೂಪರ್ ಸರ್ ತುಂಬಾ ಧನ್ಯವಾದಗಳು

  • @sathishhr7986
    @sathishhr7986 Рік тому +8

    ಸುಂದರವಾದ ಜೀವನ

  • @lokesh5002
    @lokesh5002 Рік тому +31

    🙏ನಿಜ ಸಿದ್ದರ ದರ್ಶನ

  • @gowthamgowdagowda6577
    @gowthamgowdagowda6577 6 місяців тому +4

    ಮಾತೃ ದೇವೋಭವ ಪಿತೃ ದೇವೋಭವ ❤🙏ಅರುಣ್ ಸರ್ ಅಮ್ಮ ಅಪ್ಪ ನೆನಪಾಯ್ತು ನನಗೀಗ 54 ವರ್ಷ ಎನ್ನೆನು ಬರೆಯಲಾರೆ 🙏🙏

  • @charlievideos3365
    @charlievideos3365 Рік тому +4

    ಒಳ್ಳೆ ಕೈ ರುಚಿ ಇರುತ್ತೆ ಬ್ರೋ.....ಹಿರಿ ಜೀವಗಳ ಪ್ರೀತಿ ಜೊತೆ...

  • @vaniavania1955
    @vaniavania1955 Рік тому +2

    ನಿಮ್ಮ ಸೇವೆ ಅಪಾರ .ಇದೇ ರೀತಿ ತುಂಬಾ ಕಡೆ ನಡೆಯುತ್ತದೆ .ಪಾಪ ವಯಸ್ಸಾದವರನ್ನು ನೋಡಬೇಕಾದ ಕರ್ತವ್ಯ ನಮ್ಮದಾಗಿರುತ್ತದೆ

  • @gm-pi5hz
    @gm-pi5hz 11 місяців тому +4

    God blssing sir

  • @sundareshraj348
    @sundareshraj348 Місяць тому +2

    Sir.. I am very happy. Bhagavantha ivarannu kai biduvudilla. Thanks nimage

  • @roopas3074
    @roopas3074 Місяць тому +2

    ದೇವರು ನಿಮಗೆ ಒಳ್ಳೆದು ಮಾಡಲಿ

  • @hassanhoysala6401
    @hassanhoysala6401 2 роки тому +11

    ಅಣ್ಣಾ ನಿಮಗೊಂದು ಸಲಾಂ

  • @user-tm9zx7iz5y
    @user-tm9zx7iz5y Рік тому +2

    ಅಣ್ಣ ನಿಮ್ಮ ಕಾಳಜಿಯನ್ನು ನಾನು ತುಂಬಾ ಸಪೊಟ್ ಮಾಡ್ತಿವಿ ದಯವಿಟ್ಟು ನಿಮ್ಮ ಸಹಾಕಾರ ಇಗೆ‌ಇರಲಿ ನೊಂದ ಜಿವಗಳಿಗೆ ದಯವಿಟ್ಟು ನಮ್ಮ ನಂ ಕರೆ ಮಾಡಿ ನಮ್ಮ ಕಯಲಿ ಅದಸ್ಟು ಸಹಾಯ ಮಾಡ್ತೆವೆ ದಯವಿಟ್ಟು ಕರೆ ಮಾಡಿ ತಪದೆ

  • @rajappamr1159
    @rajappamr1159 Рік тому +2

    Yantha rudyaparshi UA-cam episode channels thankfully Hero,Hirijeevigala badaku kattuva hosa yunutha belavanige nimagu olleyadagali✌️💯🙏🌹🔥

  • @M.GR.vlogs_51
    @M.GR.vlogs_51 Рік тому +10

    ಎಂಥ ಅದ್ಭುತವಾದ ವಿಡಿಯೋ ಆ ಫ್ಲೋಟ್ ಮ್ಯೂಸಿಕ್ ಕೇಳ್ಕೊಂಡಿ ವಿಡಿಯೋ ನೋಡಲು ತುಂಬಾ ಸಂತೋಷ ಆಗುತ್ತೆ

  • @roopasris2749
    @roopasris2749 Рік тому +1

    After long months today i saw this video🎥🎥🎥. No words at all bro... Hats off to you for uploading this video.... Inspiration story... How they work and prepare food🍲🍲 in old age... Hats off

  • @user-nx8km3sb4y
    @user-nx8km3sb4y Рік тому +2

    ಹಾಗೇ ನೋಡ್ತಾ ಇರ್ಬೇಕು ಅನ್ಸುತ್ತೆ ಸರ್ ಇಬ್ಬರು ಅಜ್ಜರನ್ನು🙏🙏🙏🙏 🥰🥰🥰🥰

  • @Manjunathkn11
    @Manjunathkn11 Рік тому +3

    Meaningful video...Felt very touched

  • @anandamurthy1211
    @anandamurthy1211 Рік тому +5

    ಬೆಲೆಕಟ್ಟಲಾಗದ ಪ್ರೀತಿ ವಿಶ್ವಾಸ.

  • @mahalakshmimaha_
    @mahalakshmimaha_ Рік тому +1

    Kannalli neeru banthu😭😭avra swavalambitanakke nanna selute 🙏dayavittu vayssada tande tayi na chenagi nodkoli, avrige vayssada mele magu mansu agbidutthe magu tara nodkoli🙏🙏🙏and good job anna🙏🙏🙏

  • @user-oi1ou3fr1x
    @user-oi1ou3fr1x 11 місяців тому +2

    It is verry great job

  • @mahadevsb
    @mahadevsb Рік тому +1

    Sir idu nodi tumba sankata ayitu iam also 67 i feel some tiimes nanu heege ahbidteno eno antha nodonna innu 22 days nalli Nan my fate u r so good and having human kind keep it up sir God bless you and your family

  • @ramachandra9177
    @ramachandra9177 Рік тому +2

    Very emotional video

  • @GeethaGeethas-ge7wm
    @GeethaGeethas-ge7wm Місяць тому +2

    ಸೂಪರ್ ತಾತ ಗಳು❤

  • @vinayakdesai3547
    @vinayakdesai3547 Рік тому +5

    ಈ. ಇಬ್ಬರು ಮುದುಕರು. ಎಲ್ಲಿ ಯವರೆಗೆ. ಆಡುಗೆ. ಮಾಡಿಕೊಂಡು. ತಿನ್ನು ತಾರೆ ಇವರನ್ನು. ಅನಾಥಾಶ್ರಮ ಕೆ. ಸೇರಿಸು. ಸರ್

  • @lakshmilakshmilakki5136
    @lakshmilakshmilakki5136 2 роки тому +7

    ಅಣ್ಣ ನಿವು ನಿಜವಾದ ಹೀರೋ

  • @jalajasuresh8076
    @jalajasuresh8076 Місяць тому +1

    🙏🙏🙏

  • @rashmikumarrashu5717
    @rashmikumarrashu5717 Рік тому +2

    Heart touching video sir 🙏🙏🙏🙏

  • @mythrigowda9622
    @mythrigowda9622 2 роки тому +3

    Very good initiative and heart touching video

  • @basuskonnurwriter795
    @basuskonnurwriter795 11 місяців тому +1

    Superrrrrrrb sir

  • @keshavanaik5433
    @keshavanaik5433 Рік тому +3

    ತುಂಬಾ ಒಳ್ಳೆ ಕೆಲಸ ಮಾಡಿ ದೀರ ಸರ್

  • @savithakumarip6035
    @savithakumarip6035 2 місяці тому +1

    ಯಾರ ಹಂಗು ಇಲ್ಲದ ನೆಮ್ಮದಿಯ ಜೀವನ. ಅವರಷ್ಟಕ್ಕೆ ಇರಲು ಬೇಕಾದ ಅವಶ್ಯಕತೆಗಳನ್ನು ಒದಗಿಸಿ ಕೊಡಿ

  • @chandrashekhardchandru7986
    @chandrashekhardchandru7986 Рік тому +2

    Super bro enthaha hiri jeevagalige help madidare a devaru oliyuthane

  • @AnnapurnaA-qq4bt
    @AnnapurnaA-qq4bt Місяць тому +1

    Super brotherನೀವು ತುಂಬಾ ಸಹ್ರುದಯಿ

  • @bhimappameti4306
    @bhimappameti4306 Рік тому +2

    Nivu madiruva olleya kelasakke nanna sastanga namaskaar sir. A hiriya jivigalige a devaru hechhin kala sukavagi baluva shakti kodalendu prartisuttene 🙏🙏. Avara sambadikaru I vidio nodidameladaru avarana manege karedukondu hogi please🙏🙏🙏🙏🙏

  • @chandrushekar7593
    @chandrushekar7593 Місяць тому

    ಒಳೆಯದಾಗಲಿ ❤❤❤

  • @gajacscs7711
    @gajacscs7711 Рік тому +2

    Gret sir .good job

  • @manjutiles9498
    @manjutiles9498 Рік тому +2

    Super bro thnku nange appa Amma ibru illa sir pls olled madona thnku sir

  • @rudhreshvarma5503
    @rudhreshvarma5503 Рік тому +3

    Verry nice video bro,

  • @vedasrinivas3073
    @vedasrinivas3073 2 роки тому +4

    Great job 🙏

  • @vijaykumarkashimath7499
    @vijaykumarkashimath7499 Рік тому +3

    Good work

  • @harishkumaraswamy1199
    @harishkumaraswamy1199 Рік тому +3

    ಧನ್ಯೋಸ್ಮಿ 🙏😊

  • @laxmikanthapuskal9923
    @laxmikanthapuskal9923 Рік тому +1

    Thumba thumba olleya manassu sir nimdu. Devaru olledu madali sir nimge.

  • @nagarajayellappa1367
    @nagarajayellappa1367 Рік тому +1

    Very good memories sir this is best guidance every body sir u r great ☺️👍

  • @PrabhakarPrabhakar-ho5fy
    @PrabhakarPrabhakar-ho5fy 4 місяці тому

    ತುಂಬಾ ಥ್ಯಾಂಕ್ಸ್ ಸರ್ ನಾನು ಆಕಡೆ ಬಂದು ಅವರಿಗೆ ಸಹಾಯ ಮಾಡ್ತೀನಿ

  • @ashok3307
    @ashok3307 2 місяці тому +1

    ನಮಸ್ತೆ ಬ್ರದರ್ .ನಿಮ್ಮವ್ವೀಡಿಯೋ ನನಗೆ ತುಂಬಾ ಖುಷಿ ಆಯಿತು ಬ್ರದರ್. ಇತರದ ವಿಡಿಯೋ ಮಾಡಿ.ಬ್ರದರ್ ನಿಮ್ಮ ಮೊಬೈಲ್ ನಂಬ್ರ ಕೊಡಿ. ವಯ್ಯಸ್ಸಾದವರನ್ನು ನೋಡಿದ್ರೆ ತುಂಬಾ ಕುಶಿ ಆಗುತ್ತೆ . ಬ್ರದರ್. ದೇವರು ನಿಮ್ಮನ್ನು ಚೆನ್ನಾಗಿತ್ತಿರ್ಲ್ಲಿ ನಮಸ್ತೆ.

  • @user-rm1pd4de5o
    @user-rm1pd4de5o 9 місяців тому

    Thumba danyavada sir nimge etara ond video mukanthara avrunna thoruskotiduke ee video avara makalige video nodi avara kasta novu dukka yala avrige gothagbeku nam uru kudu ale athrudale thank you sir nimge

  • @nagendranayak3252
    @nagendranayak3252 Рік тому

    ತಂದೆ ತಾಯಿ ಯವರು ಅದೇ ರೀತಿಯಿರಬೇಕು, ವಯಸ್ಸಿಗೆ ತಕ್ಕಂತೆ,ಪ್ರೀತಿ ಪ್ರೇಮ ಮುಖ್ಯ.ಸರ್ವೇಜನಾ ಸುಖಿನೋಭವಂತು.

  • @sairudresh4732
    @sairudresh4732 Рік тому +1

    ನೀವು ಮಾತಾಡೋ ಶೈಲಿ ತುಂಬಾ ಇಷ್ಟ ಆಯ್ತಾ. ಬೆಸ್ಟ್ ಆಪ್ ಲಕ್ ಸರ್

  • @shivakumarhv5153
    @shivakumarhv5153 2 роки тому +3

    God bless you sir.

  • @Foodiesbuddie
    @Foodiesbuddie Рік тому +1

    e vlog nanage thumba ishta aythu tq so much sir i am ur new subscriber

  • @Pushpagowdavlogsrecipeskannada

    ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಈ ರೀತಿ ವಿಡಿಯೋ ಹೆಚ್ಚು ಮಾಡಿ ಒಳ್ಳೆದಾಗಲಿ ಅಣ್ಣ ನಿಮಗೆ 😊

  • @sarojagowda3991
    @sarojagowda3991 Місяць тому

    Super brother olledagli

  • @sunilnprof
    @sunilnprof 10 місяців тому

    Sir huge fan of your voice,keep exploring the places,keep growing.All the best and God bless u with lots of love,health,wealth and happiness

  • @sarojagowda3991
    @sarojagowda3991 Місяць тому

    Olledagli anna

  • @priyadarshini3420
    @priyadarshini3420 Місяць тому +1

    Thank
    You
    Slr
    Helf

  • @JoeMama-ul6ni
    @JoeMama-ul6ni Місяць тому +1

    Good video aa Kade hodare ibbaru tatagalige enadaru help maduttene khandita

  • @SaviSavitha-zr8et
    @SaviSavitha-zr8et Місяць тому

    ದೇವರು ಒಳ್ಳೆಯದು ಮಾಡಲಿ ಅವರಿಗೆ

  • @manjulaparamesh3839
    @manjulaparamesh3839 Рік тому +2

    Beautiful video 🙏🙏🙏

  • @mantheshgowda4276
    @mantheshgowda4276 Рік тому

    nanu thumba vlogers and youtubers nodidini but you are unique bro.namma kalpataru nadig bandidira ನಮೋಸ್ತುತೆ

  • @sandeshbl3423
    @sandeshbl3423 Рік тому

    My heart felt thanks for making this content, I like to say this is the best content of all, which shows the reality of every human to knew few things on simplicity 🙏❤️

  • @nageshdtdoijode6818
    @nageshdtdoijode6818 Місяць тому +1

    Excellent your job brother excellent

  • @sundermohan3615
    @sundermohan3615 Рік тому +1

    Hendathi makkaligoskara jeevana poorthi , thamma bhavishyadha baggeyu chinthisadhe avarellarannu kaiyalladastu chennagiye saaki saluhi ,konege vradhyapyadalli makkalu hetthavarannu dhoora thalli biduva katora hrudhaya vannu hondhi dhanthavaru yidhannu nodale beku ,matthu mundhondhu dhina thamma baalinallu yidhu barabahudhendhu thilidhukondu sadhvarthaneyannu thamma bhalinalli alavadisi kollalebekidhe .

  • @divyadivyamn5484
    @divyadivyamn5484 Рік тому +1

    ಗ್ರೇಟ್ ಅಣ್ಣ.. ನಿಮಗೂ ಒಳ್ಳೆದಾಗಲಿ

  • @anirudhhanu5148
    @anirudhhanu5148 Місяць тому

    Nice video ☝️👍

  • @vimalakm1415
    @vimalakm1415 Рік тому +1

    Great job. Its inspiring video. Thank u

  • @vishalchikkond7737
    @vishalchikkond7737 Рік тому +2

    Background music is so sweet.

  • @SadanandSalian-vb4bj
    @SadanandSalian-vb4bj 12 годин тому

    Thank you sir

  • @Foodandevents
    @Foodandevents 2 роки тому +2

    Great work bruhh really hats off

  • @rameshmaranur7681
    @rameshmaranur7681 Рік тому

    Exlenlent video naanu bhal Santosh patte sir nimm inta jagadalli as hiriya jivigal jote Kala kaledu uta maadi avar kastgalige tilidu Avarige Sahay Maadiddira nimage hatsup

  • @deepuaster5959
    @deepuaster5959 2 роки тому +2

    Great job .,. Have a nice day

  • @AshaLakshmiTraditionalvlogs
    @AshaLakshmiTraditionalvlogs Рік тому +1

    Ee videona ondhondh second kuda kannu ha kade ee kade nodadhene nodidhe,namdhu allindha nammuru 25km aghbahudhu madhugiri taluk namdhu near to badavanahalli,tq u for sharing this video,nam kade janagalu mathado shaily,adughe mado vidhana ella begha connect aghbidutthe,navu bangalore ge kelsakke antha bandh dhuditha idhivi adru navu nam halli stylenalle adghe madodhu muddhe,samber ella,ee videodalli madidha mossoppu saaru sakkathagitthu😍♥️💐🙏,ee video ivatthu nodi nimma channel na subscriber adhe,devru elrughu olledh madli,sadhya adre nan youtube channelgu support madi,namma kadugolla budakattu samskruthiya acharanegal bagge videos upload madidhini🙏💐

    • @ammusuma4909
      @ammusuma4909 Рік тому

      Tnks medam address helidakke 🙏🙏

  • @user-se6xv9do7b
    @user-se6xv9do7b Місяць тому

    No words bro🙏🙏 deuru nimmelrannu chennagittirli aste🙏🙏

  • @meenakshihm9642
    @meenakshihm9642 Рік тому +2

    ಪಾಪ ತಾತ 👍👍❤

  • @rajubernad7633
    @rajubernad7633 Місяць тому +1

    👏😭🙏

  • @tusharamp5514
    @tusharamp5514 2 роки тому +4

    Avarige sahaya maduva margavannu namage thilisi sir

  • @user-tr2py4gc1u
    @user-tr2py4gc1u Місяць тому

    Super.brother.your.help.and.grand.fathers..frowd.of.you.god.bless.you👌👍

  • @malateshadinavra7373
    @malateshadinavra7373 Рік тому +3

    ಸೂಪರ್ ಬಾಸ್ ❤️

  • @shankarmurthy5999
    @shankarmurthy5999 Рік тому

    Sir.tumba.thanks.avrrige.nimma.preethi.torsidakke.🙏🙏🙏🙏🙏🙏

  • @ArunKumar-th2dl
    @ArunKumar-th2dl Рік тому +1

    Anna super I like it ❤️ 🙏🙏🙏

  • @jaggubadagi
    @jaggubadagi Місяць тому +1

    Sup sir nimge

  • @renukeshappi5682
    @renukeshappi5682 2 роки тому +2

    Thumba kushi agide matte bejaru agide

  • @nagesh.s.kasandias1101
    @nagesh.s.kasandias1101 Рік тому +1

    Good initiative sir... Hatts off ur work... 😊😊😊

  • @shanthamashanthama2811
    @shanthamashanthama2811 Рік тому +1

    ನಮಸ್ಕಾರ ನಿಮ್ಮ ವೀಡಿಯೊ ತುಂಬಾ ಸಂತೋಷ ವಾಯಿತು

  • @somashekarsomashekar4643
    @somashekarsomashekar4643 Рік тому +1

    Great job sir 🙏🙏🙏🙏❤️❤️❤️

  • @user-tm4od5wp3s
    @user-tm4od5wp3s Місяць тому +1

    😭😭🙏🙏

  • @raghavendrayadav1190
    @raghavendrayadav1190 23 дні тому

  • @syedshanawaz0108
    @syedshanawaz0108 Рік тому +1

    Great sir good job 🙏🙏🙏

  • @PoojaGowda-su8vv
    @PoojaGowda-su8vv 23 дні тому

    🙏🙏🙏🙏

  • @Advitgouda1725
    @Advitgouda1725 Рік тому +1

    Sup.. Bro.. Great..))) You are.. Thanks for helping them...))))