ನಮಸ್ಕಾರ ಸಾರ್ ನಿಮ್ಮಿಂದ ತುಂಬಾ ವಿಷಯಗಳನ್ನು ತಿಳಿದುಕೊಂಡೆ ನಿಮಗೆ ಧನ್ಯವಾದಗಳು ಸರ್ ನಾನು ತುಂಬಾ ಸರಿ ಧರ್ಮಸ್ಥಳ ಹೋಗಿದ್ದೇನೆ ಆದರೆ ನನಗೆ ಧರ್ಮಸ್ಥಳದ ಇತಿಹಾಸ ತಿಳಿಯುತ್ತಿಲ್ಲ ದಯಮಾಡಿ ಧರ್ಮಸ್ಥಳದ ಇತಿಹಾಸವನ್ನು ತಿಳಿಸಿ. ನಾನೇ ತಿಳಿದುಕೊಳ್ಳುತ್ತಾ ಇದ್ದೇ ಆದರೆ ನನಗೆ ಓದುವುದಕ್ಕೆ ಬರೆಯುವುದಕ್ಕೆ ಬರುವುದಿಲ್ಲ ನೀವು ಮಾಡಿದ ಎಲ್ಲ ವಿಡಿಯೊಗಳನ್ನು ನೋಡಿದ್ದೇನೆ ಅದಕ್ಕಾಗಿ ನಾನು ನಿಮ್ಮ ಬಳಿ ಕೇಳುತ್ತಿದ್ದೇನೆ.🙏🙏🙏
Thanks for the information sir .. ಜೈ ಗೋಮಾತ🙏🙏🙏 ಜೈ ಶ್ರೀ ರಾಮ್ 🚩🚩🚩 ಜೈ ಹಿಂದೂಸ್ತಾನ್ 🇮🇳🇮🇳🇮🇳 ನಿಮ್ಮ.ಆಳವಾದ ಜ್ಞಾನ.. ಜೊತೆಗೆ ಮನಸ್ಸಿಗೆ ಮುಟ್ಟುವ ನಿಮ್ಮ ದ್ವನಿ. . ಮತ್ತು (background music..super ) ಎನೆಳಿದ್ರು ಕಮ್ಮನೆ...sir . 🙏 ರಾಘವೇಂದ್ರ...sir. 🙏..
Sir e video channagidey, nalandha University ಬಗೆ ondh video madi... Nalandha ವಿಶ್ವವಿದ್ಯಾಲಯದ gatha ವೈಭವ, ಅದರ ಕಾರ್ಯಗಳು, ದುರ್ಘಟನೆ, ಮತ್ತು ಮರು ಸ್ಥಾಪನೆ ಬಗೆ nedithiruva ವಿಚಾರಗಳು.... ..
ನಿಮ್ಮಲ್ಲಿರುವ ವಾಕ್ ಚಾತುರ್ಯ ಮತ್ತು ಧ್ವನಿ ಶಕ್ತಿಯಿಂದ ನೀವು ಹೇಳುವ ಪ್ರತಿ ವಿಷಯವೂ ಸತ್ಯವೆಂದು ನಂಬುವ ನನ್ನ ಬುದ್ಧಿ ಕೆಲವೊಮ್ಮೆ ಪ್ರಶ್ನೆಗಳನ್ನು ಎತ್ತುತ್ತದೆ. ಕೆಲವೊಮ್ಮೆ ನಿಮ್ಮ ವ್ಯಾಕ್ಯನಗಳು ವಿಜ್ಞಾನದ ಅಸ್ತಿತ್ವವನ್ನೇ ಪ್ರಶ್ನಿಸುವಂತಿರುತ್ತದೆ. ಭಾವನೆಗಳನ್ನೇ ಬಂಡವಾಳ ಮಾಡಿಕೋಳ್ಳುತ್ತಿರು ದೇಶದ ಪರಿಸ್ಥಿತಿಯಲ್ಲಿ ಸತ್ಯಕ್ಕೆ ಹೊಸ ವ್ಯಾಕ್ಯನವನ್ನೇ ಕೊಡಲಾಗಿದೆ. ಆದ್ದರಿಂದ ನಮ್ಮಲ್ಲಿನ ಗೊಂದಲ ಪರಿಹಾರ ಕಂಡುಕೊಳ್ಳಲು ನೀವು ದಯಮಾಡಿ ಸಂಚಿಕೆಯ ನಿಮ್ಮ ಅಧ್ಯಯನ ಮೂಲಗಳನ್ನು ವಿವರಣಾ ಜಾಗದಲ್ಲಿ ನಮೂದಿಸಿ. ಇದು ಓದುಗರಿಗೆ ಹೆಚ್ಚಿನ ಮಾಹಿತಿ ನೀಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ನಾನು ನಿಮ್ಮ ಪ್ರತಿ ಸಂಚಿಕೆ ವಿಮರ್ಶೀಸದೆ ಒಪ್ಪುವ ವೀಕ್ಷಕ....
I believe Lord Shiva is there in kailasa mountain, invisible to general humans. There are talks where at night sages from sky come and take holy water of manasa lake, which apparently looks as meteors. No human (including buddist monks) have climbed the mountain. Good narration, thanks...
Good information in very good voice.If every history teacher tries to teach history in your style probably history would become the most interesting subject for students.
Amazing sir.. Your videos are providing lot of information for us sir.. As kannadigas We are proud of you sir ... Nim voice antu fantabulous sir. Keltane irbeku ansutte astu chanagide.. Nim voicenalli este vicharagalanna estottubekadru keltivi sir astu sogasaagide. Thanks sir thank's media masters channel.. Jai kannadiga jai karnataka..
Thank you very much for the information about this amazing topic sir, Har Har Mahadev Please post sections part of this topic as soon as possible, can't wait for it
First Comment 😎 ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏
ದಿನ ಒಂದು ಸಲ ನಾದ್ರು ಮೀಡಿಯಾ ಮಾಸ್ಟರ್ ನೋಡಲಿಲ್ಲ ಅಂದ್ರೆ ಏನೋ ಮಿಸ್ಸ್ ಮಾಡ್ಕೊತಿದಿನಿ ಅನ್ಸುತ್ತೆ ಸರ್. ಒಳ್ಳೆ ಒಳ್ಳೆ ಮಾಹಿತಿ ನಿಡ್ತಿದಿರ ಧನ್ಯವಾದಗಳು ಸರ್.
ನಡೆದಾಡುವ ವಿಶ್ವವಿದ್ಯಾಲಯ #Media_Masters❤💙
ತುಂಬಾ ಚೆನ್ನಾಗಿದೆ ಕೇಳಲು ❣️
Use full for history students..out of syllabus
ಕೈಲಾಸ ಪರ್ವತ ಬಗ್ಗೆ ಗೊತ್ತೆ ಇರದ ರಹಸ್ಯ ಸಂಗತಿ ಬಗ್ಗೆ ಬಿಡಿ ಬಿಡಿ ಯಾಗಿ ಬಿಡಿಸಿ ಹೇಳಿದಕ್ಕೆ ತುಂಬಾ ಧನ್ಯವಾದಗಳು ಸರ್
Heli
ದಯಮಾಡಿ ಅದಷ್ಟು ಬೇಗ ಕೈಲಾಸ ಪರ್ವತ ಶ್ರೇಣಿಯ ಬಗ್ಗೆ ಮುಂದಿನ ಭಾಗವನ್ನು ಅಪೋಲೋಡ್ ಮಾಡಿ ಸಾರ್.......
ಇದರ ಮುಂದಿನ ಸಂಚಿಕೆಗಾಗಿ ತುಂಬಾ ಕಾತರದಿಂದ ಕಾಯುತ್ತಿದ್ದೇನೆ ಪ್ಲೀಸ್ ಇದರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ನೀಡಲು ವಿನಂತಿ
Oh namaha Shivaiah🙏🙏🙏
Neelakanta ,
Parashiva,
Shashidhara,
Mukkanna,
Rudra veerabadra,
Badri natha ,
Hara,
Kashi natha,
Manjunatha ,
Bholenatha
ನಮಸ್ಕಾರ ಸಾರ್ ನಿಮ್ಮಿಂದ ತುಂಬಾ ವಿಷಯಗಳನ್ನು ತಿಳಿದುಕೊಂಡೆ ನಿಮಗೆ ಧನ್ಯವಾದಗಳು ಸರ್ ನಾನು ತುಂಬಾ ಸರಿ ಧರ್ಮಸ್ಥಳ ಹೋಗಿದ್ದೇನೆ ಆದರೆ ನನಗೆ ಧರ್ಮಸ್ಥಳದ ಇತಿಹಾಸ ತಿಳಿಯುತ್ತಿಲ್ಲ ದಯಮಾಡಿ ಧರ್ಮಸ್ಥಳದ ಇತಿಹಾಸವನ್ನು ತಿಳಿಸಿ.
ನಾನೇ ತಿಳಿದುಕೊಳ್ಳುತ್ತಾ ಇದ್ದೇ ಆದರೆ ನನಗೆ ಓದುವುದಕ್ಕೆ ಬರೆಯುವುದಕ್ಕೆ ಬರುವುದಿಲ್ಲ ನೀವು ಮಾಡಿದ ಎಲ್ಲ ವಿಡಿಯೊಗಳನ್ನು ನೋಡಿದ್ದೇನೆ ಅದಕ್ಕಾಗಿ ನಾನು ನಿಮ್ಮ ಬಳಿ ಕೇಳುತ್ತಿದ್ದೇನೆ.🙏🙏🙏
Thanks for the information sir ..
ಜೈ ಗೋಮಾತ🙏🙏🙏
ಜೈ ಶ್ರೀ ರಾಮ್ 🚩🚩🚩
ಜೈ ಹಿಂದೂಸ್ತಾನ್ 🇮🇳🇮🇳🇮🇳
ನಿಮ್ಮ.ಆಳವಾದ ಜ್ಞಾನ.. ಜೊತೆಗೆ ಮನಸ್ಸಿಗೆ ಮುಟ್ಟುವ ನಿಮ್ಮ ದ್ವನಿ. . ಮತ್ತು (background music..super ) ಎನೆಳಿದ್ರು ಕಮ್ಮನೆ...sir
. 🙏 ರಾಘವೇಂದ್ರ...sir. 🙏..
ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು ಸರ್....ನಿಮ್ಮ ತಂಡಕ್ಕು...ನಿಮಗು...ಧನ್ಯವಾದಗಳು😍😍😍😍😘😘😘🙏🙏🙏🙏
Sir e video channagidey,
nalandha University ಬಗೆ ondh video madi... Nalandha ವಿಶ್ವವಿದ್ಯಾಲಯದ gatha ವೈಭವ, ಅದರ ಕಾರ್ಯಗಳು, ದುರ್ಘಟನೆ, ಮತ್ತು ಮರು ಸ್ಥಾಪನೆ ಬಗೆ nedithiruva ವಿಚಾರಗಳು....
..
ಕರ್ನಾಟಕದ ಜಿಲ್ಲೆಗಳ ಐತಿಹಾಸಿಕ ವಿಷಯಗಳ ಕುರಿತು ಒಂದು ವಿಡಿಯೋ ಮಾಡಿ ಸರ್ .
Sir Aghori avru hege sanatana dhrman kapdtidare Aghori yav riti huttibandru edara bagge sampoorna mahithi tilstira
Sir ಮಾನಸ ಸರೋವರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್...
ಉತ್ತಮ ಮಾಹಿತಿ ನೀಡಿದಕ್ಕೆ ಧನ್ಯವಾದಗಳು. ಕೈಲಾಸ ಪರ್ವತದ ವೈಜ್ಞಾನಿಕ ಕಥೆ ಇವಾಗ್ಲೇ ತಿಳಿದದ್ದ. ಇನ್ನಷ್ಟು ಉಪಯುಕ್ತ ಮಾಹಿತಿಯ ನಿರೀಕ್ಷೆಯಲ್ಲಿ...
ತುಂಬ ಧನ್ಯವಾದಗಳು ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ . ಸರಳ ಜೀವನ chanel ನಿಂದಲೂ ನಿಮ್ಮ ಕಾರ್ಯಕ್ರಮಗಳನ್ನು ವೀಕ್ಷಿಸುತಿದ್ದೀನೆ.
ಸರ್, ಮಾನಸ ಸರೋವರದ ಬಗ್ಗೆ ಒಂದು ಬಾರಿ ತಳಿಸಿಕೊಡಿ......plz
ನಿಮ್ಮಲ್ಲಿರುವ ವಾಕ್ ಚಾತುರ್ಯ ಮತ್ತು ಧ್ವನಿ ಶಕ್ತಿಯಿಂದ ನೀವು ಹೇಳುವ ಪ್ರತಿ ವಿಷಯವೂ ಸತ್ಯವೆಂದು ನಂಬುವ ನನ್ನ ಬುದ್ಧಿ ಕೆಲವೊಮ್ಮೆ ಪ್ರಶ್ನೆಗಳನ್ನು ಎತ್ತುತ್ತದೆ.
ಕೆಲವೊಮ್ಮೆ ನಿಮ್ಮ ವ್ಯಾಕ್ಯನಗಳು ವಿಜ್ಞಾನದ ಅಸ್ತಿತ್ವವನ್ನೇ ಪ್ರಶ್ನಿಸುವಂತಿರುತ್ತದೆ.
ಭಾವನೆಗಳನ್ನೇ ಬಂಡವಾಳ ಮಾಡಿಕೋಳ್ಳುತ್ತಿರು ದೇಶದ ಪರಿಸ್ಥಿತಿಯಲ್ಲಿ ಸತ್ಯಕ್ಕೆ ಹೊಸ ವ್ಯಾಕ್ಯನವನ್ನೇ ಕೊಡಲಾಗಿದೆ.
ಆದ್ದರಿಂದ ನಮ್ಮಲ್ಲಿನ ಗೊಂದಲ ಪರಿಹಾರ ಕಂಡುಕೊಳ್ಳಲು ನೀವು ದಯಮಾಡಿ ಸಂಚಿಕೆಯ ನಿಮ್ಮ ಅಧ್ಯಯನ ಮೂಲಗಳನ್ನು ವಿವರಣಾ ಜಾಗದಲ್ಲಿ ನಮೂದಿಸಿ.
ಇದು ಓದುಗರಿಗೆ ಹೆಚ್ಚಿನ ಮಾಹಿತಿ ನೀಡುತ್ತದೆ ಎನ್ನುವುದು ನನ್ನ ಅಭಿಪ್ರಾಯ.
ನಾನು ನಿಮ್ಮ ಪ್ರತಿ ಸಂಚಿಕೆ ವಿಮರ್ಶೀಸದೆ ಒಪ್ಪುವ ವೀಕ್ಷಕ....
ಎಲ್ಲಾ ಕಾರ್ಯಕ್ರಮಗಳು ಚೆನ್ನಾಗಿದೆ .
🤩🤩🤩 most expected video sir
anantha anantha danyavadagalu sir
tumba thhanks sir adashtu bega heli sir plz Jai Hind Jai karnataka
I believe Lord Shiva is there in kailasa mountain, invisible to general humans. There are talks where at night sages from sky come and take holy water of manasa lake, which apparently looks as meteors. No human (including buddist monks) have climbed the mountain. Good narration, thanks...
Thank you sir
Give more details about mount kailasa
Hrudayapurvaka dhanyavada sir Nim e ondu olle gunnadhinda innu mele belayu thirasir mathe nimage hrudaya purva dhanyavada sir
Very good information sir .... And interesting one ...
*ಸರ್ ಖೈದಿಗಳು ಜೈಲ್ ಇಂದ ಹೇಗೆಲ್ಲಾ ತಪ್ಪಿಸಿಕೊಂಡ ಬಗ್ಗೆ ವಿಡಿಯೋ ಮಾಡಿ Tumba Interesting Agide edu*
Good information in very good voice.If every history teacher tries to teach history in your style probably history would become the most interesting subject for students.
ಧನ್ಯವಾದಗಳು ಸರ್ ಮಾಹಿತಿ ಕೋಟ್ಟಿದಕ್ಕೆ 🙏🙏
Super sir u r voice super amazing 👌🏼🕊sir🇮🇳 jai karnataka jai kannadiga
Nivu great sir thumba dhanyavada gallu🙏🙏🙏🙏
Sir information chennagide uttama mahitigalanna kutuhalabharitavagi mandiso nimma nirupana shyli tumba ista agutte...
ದ್ವಾಪರ ಯುಗದಲ್ಲಿ ಕೃಷ್ಣ ಎಷ್ಟು ವರ್ಷ ಬದುಕಿದ್ದ ಅವನು ಯಾವ ಯಾವ ವಯಸಿನಲ್ಲಿ ಏನೇನು ಮಾಡಿದ ಅದರ ಬಗ್ಗೆ ನನಗೆ ಕುತೂಹಲವಿದೆ ದಯವಿಟ್ಟು ಅದರ ಬಗ್ಗೆ ವಿಡಿಯೋ ಮಾಡಿ......
108 years
70 years anta heluttve puravegalu sir
ಧನ್ಯವಾದಗಳು ಸರ್ media Masters 👏👍🙏
Amazing sir.. Your videos are providing lot of information for us sir.. As kannadigas We are proud of you sir ... Nim voice antu fantabulous sir. Keltane irbeku ansutte astu chanagide.. Nim voicenalli este vicharagalanna estottubekadru keltivi sir astu sogasaagide. Thanks sir thank's media masters channel.. Jai kannadiga jai karnataka..
Super sir ಜೈ ಹಿಂದ್ ಜೈ ಕರ್ನಾಟಕ
Please do video on Bermuda triangle
ಸರ್ ಮರಮೇಶ್ವರ ಬಗ್ಗೆ ಸ್ವಲ್ಪ ಮಾಹಿತಿ ಕೋಡಿ 🙏🙏
Thanks for surprising information
Nim voice is damn Osm sir....
Very nice. Useful information on our culture and place
Thank you very much for the information about this amazing topic sir,
Har Har Mahadev
Please post sections part of this topic as soon as possible, can't wait for it
ತುಂಬಾ ಒಳ್ಳೆಯ ಮಾಹಿತಿ
ಮಾಹಿತಿಗೆ ಧನ್ಯವಾದಗಳು ಸಾರ್
Really really amazing was waiting for this thank u very much sir want to know more about this pls make more videos all the best 👍👍👍
First view first comment first like olz make a video of karnataka history and karnataka architecture
ಸೂಪರ್ ನಿಜಕ್ಕೂ ನೀವು ಇತಿಹಾಸ ಸಂಶೋಧನೆಯ ಲ್ಲಿ p h d ಮಾಡಿದೀರಾ ಅನಿಸುತ್ತೆ .. 💐💐💐💐🌻🌺💐🌻🌼🌺💐🌼💐🌺
Tq sir. 🙏 ಸದ್ಗುರು ಜಗ್ಗಿ ವಾಸುದೇವ ಅವರ ಬಗ್ಗೆ ವಿಡಿಯೋ ಮಾಡಿ ಸರ್.
ಒಳ್ಳೆಯ.ಮಾಹಿತಿ..ಗುರುಗಳೆ
Thank u sir super information thumba kuthuhala mudsuthe niv mado vidios
Super video sir #fristviews
Om nama shivaya
ಸೂಪರ್ ಗುರುಗಳೇ
Super video
ನಮಗೆ ತುಂಬಾ ಅನುಭವ ಆಗಿದೆ parikrama ಮಾಡುವಾಗ ನಾನು outar. Innar ಪರಿ ಕ್ರಮ ಒಂದೊಂದು ದಿನವೂ ಹೊಸ ಅನುಭವ ನೀಡಿತು ವರ್ಣನೆ ಮಾಡಲು ಸಾಧ್ಯವಿಲ್ಲ 🙏💐
Army yalliruva dog squad bagge video Madi pls
Sir kudiram bose avara bagge ond video madi plzzzz 🙏🏻🙏🏻🙏🏻🙏🏻
Nice dada nana modalu nodidu
Tq sir Namma samskurti adyayana Madi savage
Nihu mado hela videos thappade nodthine solpa thilkothine tq
First Comment 😎
ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏
So nice topic about kailadh mountain
Super nice namakara nanu yestu kellidaru kadime sir
Shambala da bagge information kodi
ಧನ್ಯವಾದಗಳು ಸರ್
Great video 😍😍😍
Hats off nimma jyana bandarakke
Thanks for your information sir
Nimma amulya ksanagalannu namma jothe kalitirodakke danyavadagalu sir
ನಿಮ್ಮ್ ಧ್ವನಿಯನ್ನು ಎಲ್ಲೋ ಕೇಳಿದ ನೆನಪು ಸಾರ್!!!!
Thanks🙏🙇 for information
very useful information Thanks
ಕನ್ನಡ ಭಾಷೆ ಇತಿಹಾಸ, ಮತ್ತು ಇತರೆ ದ್ರಾವಿಡ ಭಾಷೆ ಇರುವ ವ್ಯತ್ಯಾಸ ಬಗ್ಗೆ ಹೇಳಿ sir....
1 st comment nim voice super sir
Just simple aggi helodadra . Mt kailash mountain is very magnetic energy related place and radio active place ..
ಓಂ ನಮಃ ಶಿವಾಯ
ಓಂ ನಮಃ ಶಿವಾಯ 🇮🇳🇮🇳🇮🇳
Raghavendra Sir thumba chenagidhe
Namdhu Ondhu request pls... Hampi Alli, Rani Mahala idhe adre idhuvaregu yelliyu Raja Mahala bagge yaru helilla Krishna devaraya avaru nelasidda Raja aramane bagge samshodhane madi namge Adhara bagge Mahithi nidi... Pls sir
Tumba channgide sirrr
Sir mangulur hattitra vitla aramane yannu tippu sultan suttu adu 1 month urithu,adara bagge video maadi sir
Sir shabrimale ayyappana bagge gothillada mahithi kodi 🙏🙏
Tq sir super vedio nice
Sir Dravida VS Aryan bagge thilisi
I am the first viewer....
Nice anna Big fan anna
Most waited topic thank u
Super
Om namh shivaya .. thanks sir..
Most awaited video
Very much nicer thanks to
Very nice sir tq
Very interesting pls give information about share market
Nice information
ಸರ್ ಕಟಿನ್ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು....!!
Sir explained about "shree yantra"that was found in America.(oregan)state in the year of 1990
Sir super video
Thumba tq sir
Your video's message is very creative news sir thank you so much for your help pls update more information...
Thank u gurugale..😍
Sir super tq😘
🙏🏾🙏🏾🙏🏾🙏🏾🙏🏾raghavendra sir thank u sir wat abt my request tajmahal real story