ರಾಘು ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅದರಲ್ಲೂ,,, ವಿಷಯಗಳ ಸ್ಪಷ್ಟೀಕರಣ ಬೊಂಬಾಟ್,,,, ತುಂಬಾ ಒಳ್ಳೆಯದು ನೀವು ನೆಡೆಸಿಕೊಡುವ ಈ ಕಾರ್ಯಕ್ರಮ,,,ದೇವರು ನಿಮಗೆ ಇನ್ನು ಹೆಚ್ಚಿನ ಆರೋಗ್ಯ ಆಯಸ್ಸು ನೀಡಲಿ ನಿಮ್ಮ ತಂಡದವರಿಗೂ ಕೂಡ,,,,ನಿಮಗೆಲ್ಲರಿಗು ಯಾವಾಗಲೂ ಶುಭವಾಗಲಿ,,,ಜೈ ಭುವನೇಶ್ವರಿ
Nice video sir.....istella mahiti kotri......nam desha idi vishvakke nam Bharata Guru annodu namge eega gottagtide......waiting for next part of this video.......
ಸರ್ ಸಂತೋಷವಾಯಿತು ನಿಮ್ಮಮಾಹಿತಿಯಿಂದ, ಆದರೆ ನನಗೆ ಮತ್ತೊಂದು ವಿಚಾರ ನೆನಪಾಯಿತು ಅಲ್ಲಿರುವ ಬರಹವನ್ನು ನಾವು ಯಾಕೆ ಏಲಿಯನ್ಸ್ ಗೆ ಕಳಿಸುವ ಮಾಹಿತಿಯಲ್ಲಿ ಆಳವಡಿಸಬಾರದು ಇದು ಪ್ರಯೋಜನವಾಗ ಬಹುದು ಎಂದೆನಿಸುತ್ತಿದೆ .... ಇಷ್ಟು ಹಳೆಯ ನಾಗರಿಕತೆ ಮತ್ತು ಅಲ್ಲಿಯ ಬರಹ ತಾಳೆ ಹಾಕಲು ನಾವು ಸೋತಿದ್ದರು ಸಹ ಒಮ್ಮೆ ಈ ಪ್ರಯೋಗದಿಂದ ನಾವು ಏಲಿಯನ್ಸ್ ಅನ್ನೋ ಅನ್ಯಗ್ರಹ ಜೀವಿಗಳನ್ನ ಸಂಪರ್ಕಿಸುವ ಪ್ರಯತ್ನ ಮಾಡಿದರೆ ಹೇಗೆ ಎಂಬ ಆಲೋಚಹನೆ ಬಂತು ಇದು ಸಾಧ್ಯವಾ ಇದನ್ನು ಕುರಿತು ಒಂದು ವಿಡಿಯೋ ಮಾಡಿ ಇದು ವಿಜ್ಞಾನಿಗಳಿಗೆ ತಲುಪಲಿ.... ಏಲಿಯನ್ಸ್ ಗೂ ನಮಗೂ ಹಿಂದೆ ಏನಾದರೂ ಬಂಧ ಇರಬಹುದು ಈ ಲಿಪಿ ಅವರಿಗೆ ಅರ್ಥವಾಗ ಬಹುದು ಎಂಬ ಆಶಾಯ ನನ್ನದು.... ಏನಂತ್ತಿರಿ..?!
ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏
Ayyo where will you see single mango giving tree, Come to Tamil ethymology Egaan(dham) + ambaram + esan = Egambareshwarar ( Shiva who is in ultimate happiness in this Cosmos)
Sir, I liked the way of your explanation about our Indian history. I don’t know how you find all this informations? You are great sir 👍 I do like to hear about “vaitheeswaran koil nadi jothidam” located near by Kumbakonam Tamilnadu. One thing is clear that I became a big fan of you and as well also your voice. Thank you
ಸರ್ ನೀವು ಯಾಕೆ ನಮ್ಮ ದೇಶದ ಸಂಶೋಧನಾ ತಂಡದೊಂದಿಗೆ ಇದ್ದು ಕೆಲಸ ಮಾಡಬಾರದು ಆಕಸ್ಮಿಕವಾಗಿ ನೀವೇನಾದರೂ ಆ ರೀತಿ ಆದರೆ ನನಗೆ ತುಂಬಾ ಸಂತೋಷವಾಗುತ್ತದೆ sir....
ನಮ್ಮ ದೇಶದ ಸಂಸ್ಕೃತಿ ಬಗ್ಗೆ ನಾವು ಮಾಡಿದ ಸಂಶೋಧನೆಗಿಂತ ಪಾಶ್ಚಿಮಾತ್ಯ ದೇಶಗಳು ಮಾಡಿದ್ದೇ ಹೆಚ್ಚು.
ರಾಘು ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅದರಲ್ಲೂ,,, ವಿಷಯಗಳ ಸ್ಪಷ್ಟೀಕರಣ ಬೊಂಬಾಟ್,,,, ತುಂಬಾ ಒಳ್ಳೆಯದು ನೀವು ನೆಡೆಸಿಕೊಡುವ ಈ ಕಾರ್ಯಕ್ರಮ,,,ದೇವರು ನಿಮಗೆ ಇನ್ನು ಹೆಚ್ಚಿನ ಆರೋಗ್ಯ ಆಯಸ್ಸು ನೀಡಲಿ ನಿಮ್ಮ ತಂಡದವರಿಗೂ ಕೂಡ,,,,ನಿಮಗೆಲ್ಲರಿಗು ಯಾವಾಗಲೂ ಶುಭವಾಗಲಿ,,,ಜೈ ಭುವನೇಶ್ವರಿ
😌 ನಮ್ಮ ಅಗಸ್ತ್ಯ ಮುನಿ ಗಳ ಅಗಾಧ ಜ್ಞಾನ ಅಪಾರ, ಕೈ ಮುಗಿದು ನಮಸಕರಿಸುವೆ🙏🙏🙏🙏🙏
ನಮಸ್ಕಾರಗಳು 🙏
@@srinidhi7140 yeno roga ninge thu , bevarsi
ತುಂಬಾ ಅದ್ಭುತ ನಿಮ್ಮ ಚಾನೆಲ್
Wow this is really unknown fact.
Nice vedio 👍
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ❣️🙏
Wonderfull information sir thanks a lot jaishrikrishna
Nice video sir.....istella mahiti kotri......nam desha idi vishvakke nam Bharata Guru annodu namge eega gottagtide......waiting for next part of this video.......
Very good words used ಶಂಖದಿಂದ ಬಂದಿದ್ದೇ ತೀರ್ಥ super sir
Tamilnadu is mystery, lot of ancient temples
We cannot study this much of knowledge in our history books. Thank you for sharing hidden information.
Nagaraj vannal because our history is truncated.
Thank you for the very informative wonderful video. Keep uploading videos of such temples.
ಸರ್ ಸಂತೋಷವಾಯಿತು ನಿಮ್ಮಮಾಹಿತಿಯಿಂದ, ಆದರೆ ನನಗೆ ಮತ್ತೊಂದು ವಿಚಾರ ನೆನಪಾಯಿತು ಅಲ್ಲಿರುವ ಬರಹವನ್ನು ನಾವು ಯಾಕೆ ಏಲಿಯನ್ಸ್ ಗೆ ಕಳಿಸುವ ಮಾಹಿತಿಯಲ್ಲಿ ಆಳವಡಿಸಬಾರದು ಇದು ಪ್ರಯೋಜನವಾಗ ಬಹುದು ಎಂದೆನಿಸುತ್ತಿದೆ .... ಇಷ್ಟು ಹಳೆಯ ನಾಗರಿಕತೆ ಮತ್ತು ಅಲ್ಲಿಯ ಬರಹ ತಾಳೆ ಹಾಕಲು ನಾವು ಸೋತಿದ್ದರು ಸಹ ಒಮ್ಮೆ ಈ ಪ್ರಯೋಗದಿಂದ ನಾವು ಏಲಿಯನ್ಸ್ ಅನ್ನೋ ಅನ್ಯಗ್ರಹ ಜೀವಿಗಳನ್ನ ಸಂಪರ್ಕಿಸುವ ಪ್ರಯತ್ನ ಮಾಡಿದರೆ ಹೇಗೆ ಎಂಬ ಆಲೋಚಹನೆ ಬಂತು ಇದು ಸಾಧ್ಯವಾ ಇದನ್ನು ಕುರಿತು ಒಂದು ವಿಡಿಯೋ ಮಾಡಿ ಇದು ವಿಜ್ಞಾನಿಗಳಿಗೆ ತಲುಪಲಿ.... ಏಲಿಯನ್ಸ್ ಗೂ ನಮಗೂ ಹಿಂದೆ ಏನಾದರೂ ಬಂಧ ಇರಬಹುದು ಈ ಲಿಪಿ ಅವರಿಗೆ ಅರ್ಥವಾಗ ಬಹುದು ಎಂಬ ಆಶಾಯ ನನ್ನದು.... ಏನಂತ್ತಿರಿ..?!
ಸಂಸ್ಕೃತಿಯ ಭಂಡಾರವೇ ನಮ್ಮ ದೇಶ .
ಅಣ್ಣಾ ನನ್ನಗೆ ನಾಗ ಸರ್ಪಗಳ ಬಗ್ಗೆ ತಿಳಿಯುವ ಆಸೆ ನಿಮ್ಮಿಂದ ತಿಳಿಸಲು ಸಾಧ್ಯ ವಾಗಬಹುದ
Your voice itself take us to millions years back... :-) Good Luck...
Nanu nimge fan
Exalent voice sir nimmadu.
Nice vedio and super voice sir tq
great sir thank you so much 👌👌🙏🙏🙏
Karnataka dalli iro temple bagge videos madi
ವಿಶ್ವ ಉಗಮದ ಬಗ್ಗೆ ಇಷ್ಟೊಂದು ಮಾಹಿತಿ ಇರುವ ಈ ದೇವಾಲಯದ ಸಂಪತ್ತಿನ ಬಗ್ಗೆ ಇತಿಹಾಸಕಾರರು ಯಾಕೆ ಅಧ್ಯಯನ ನಡೆಸುತ್ತಿಲ್ಲ ಸರ್
WoW Super 👍
Sir,
Kukke subramanya swamia bagge ond video madi🙏🙏
ಉತ್ತಮ ಮಾಹಿತಿ ಗಾಗಿ ನಿಮಗೆ ಧನ್ಯವಾದಗಳು
Sir pls pls pls pls pls pls Udupi Krishna na temple bagge information kodi sir pls pls pls pls
Go to udupi. U will get it.
ಬೆಳ್ತಂಗಡಿ ಯಲ್ಲಿ ನರಸಿಂಹ ಘಡ ( ಗಡಾಯಿ ಕಲ್ಲು ) ಅನ್ನುವ ಏಕ ಶೀಲಾ ಬೃಹತ್ ಕೋಟೆ ಇದೆ. ಇದರ ಬಗ್ಗೆ ವಿಡಿಯೋ ಮಾಡಿ. ಇದು ಇತಿಹಾಸ ಪ್ರಸಿದ್ಧ ಸ್ಥಳ.
Rakshitha ರಕ್ಷಿತಾ sari bedama
Im here
Rakshitha ರಕ್ಷಿತಾ yes u are right
H D Kumaraswamy kummi
OK bidamma
superb sir. nimma addyanada pari nanage inspiration.Thank you very mutch sir.
Sir ತಿರುಪತಿಯಲ್ಲಿ ಇದ್ದ ಸಾವಿರ ಸ್ಥಂಬದ ಮಂಟಪದ ಬಗ್ಗೆ ಒಂದು ವಿಡಿಯೋ ಮಾಡಿ please
Beutyfull and wondrfull thery thanks full anna
ಸರ್ ಧನ್ಯಾದಗಳು. ನಿಮ್ಮಿಂದ ತುಂಬ ಮಾಹಿತಿ ತಿಲ್ಕೊತಿದಿವಿ ..
ಸರ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಸಾರ್
Nice n true value to our temple city...
Great and curious information
👋 super 👌
Interesting. Thank you.
ಸರ್ ಅಮರನಾಥ ದೇವಾಲಯದ ಬಗ್ಗೆ ವೀಡಿಯೊ ಮಾಡಿ (jammu&kashmira)
Hawdhu sir pls
ಹೌದು ಖಂಡಿತವಾಗಿಯೂ ಸಹ 💝
Sir RTI ಶಕ್ತಿಯನ್ನು ಕುಗ್ಗಿಸು ತಿರುವ ಬಗ್ಗೆ ಒಂದು ವಿಡಿಯೋವನ್ನು ಮಾಡಿ ದಯವಿಟ್ಟು
Nim vaies supar sar matte matte kelbeku ansatthe
Great information.. Hats off.
Nanna favorite channel idu. Istondu maahiti galanna angla bhasheyallu maadi. Nam bharatada itihasavanna mythology maadidavarge dayavittu tilisi...
ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏
Nija sir
Kannada is mother of all script ..and tamil is first language ante so ... Waiting for that video in this channel
Tamil
@@Hrithik_Rai not Tamil it is Sanskrit change your biased attitude
@@manjulasaravanakumar4299 not Tamil only Samskruth
Very informative, thanks
ತುಂಬಾ ಚನ್ನಾಗಿ ಮಾಡಿದಿರಾ ಸರ್
Super video ur video awesome
ಇಷ್ಟು ಮಾಹಿತಿ ಇರುವ ಈ ದೇವಾಲಯದ ರಹಸ್ಯವನ್ನು ಹೊರಗಡೆ ಯಾಕೆ ತೆಗೆಯುತ್ತಿಲ್ಲ ಸರ್
Thanks for the information sir
Wow ee mahithi namagella yavaga gottagbekittu sir tumba thanks
Very nice... Jai Hind
Pl show temple in full and idol with permission from authorities. Ur explanation is good based on science
Very interesting and very inspiring the way you speak
Tq sir. 🙏
Super video
Reply Madi sir....I can't Explain how Ur minding..of things... only ..🙏🙏🙏
ಜೈ ಗೋಮಾತ🙏🙏🙏
ಜೈ ಶ್ರೀ ರಾಮ್ 🚩🚩🚩
ಜೈ ಹಿಂದೂಸ್ತಾನ🇮🇳🇮🇳🇮🇳🇮🇳.
Not hindustan
It's is bharatha
ಜೈ ಭಾರತ ಮಾತೆ 🇮🇳💝
ಸರ್ ಬೇಲೂರಿನ ಬಗ್ಗೆ ವೀಡಿಯೋ ಮಾಡಿ
ಕನ್ನಡ ಭಾಷೆ ಬಗ್ಗೆ ಒಂದು ವಿಡಿಯೋ ಮಾಡಿ
Really nice sir tqs lot
Wooov ur voice is suitable for all
Superb job sir
Amazing information sir thank u 🙏
thank u so much sir
ಸರ್ ಜಗದ್ಗುರು ಬಸವೇಶ್ವರ ಬಗ್ಗೆ ಮಾಹಿತಿ ನೀಡಿ
Sir tamilnadina Ella devalayagala bhagga mahithiya video madi sir..
Thanks sir...
ದ್ರಾವಿಡಿಯನ್ ಭಾಷೆಗಳ( ಕನ್ನಡ,ತಮಿಳು,ತೆಲುಗು,ಮಲಯಾಳಂ) ಇತಿಹಾಸದ ಬಗ್ಗೆ ತಿಳಿಸಿ.
ಸರ್ ಕುಮಾರಿ ಕಂಡಮ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
Nice sir
Superrrrrrrrrrrrrrrrrrrrrrrrrrrrrrrrrrrrrrrr sir
Supper Sir...
Great information sir
Ayyo where will you see single mango giving tree,
Come to Tamil ethymology
Egaan(dham) + ambaram + esan = Egambareshwarar ( Shiva who is in ultimate happiness in this Cosmos)
ಬೇರೆ ದೇಶದ ಇತಿಹಾಸಕಾರರಿಗೆ ಇರೋ ಆಸಕ್ತಿ ನಮ್ಮ ದೇಶದ ಇತಿಹಾಸಕಾರರಿಗೆ ಇಲ್ಲ
ಶಂಕರರು ರಾಮಾನುಜರು ಮತ್ತು ಮಧ್ವರ ಬಗ್ಗೆ ಒಂದು ವಿಡಿಯೋ ಮಾಡಿ
ಹೌದು ಖಂಡಿತವಾಗಿಯೂ ಸಹ 💝
Sir I appreciate you to the amazing information
Sir my India🇮🇳🇮🇳 is great sir
Trilling your solid voice and great history listening trills us
ಮೇಲ್ಕೋಟೆ ustava murthy anu dheli sulthana na asthana dinda thanda bage ವಿಡಿಯೋ madi
Very interesting
Sir you are truly great..how and from where do you find this information..you are truly amazing person..love you lot...
Tq sir
ಸರ್ ನಾಡಪ್ರಭು ಕೆಂಪೇಗೌಡರ ಒಂದು ವೀಡಿಯೋ ಮಾಡಿ ದಯವಿಟ್ಟು ಸರ್
Sir tulunadu parshurama shrusti anthare adhara bagge ondh video Madi sir please
Namma vjjayanagara samrajaya bagge video maadi sir
Melkote bage video madi sir ಸರ್
Hands up brother 👐👐👐👐👌👌👌👌👌
Jai shree Ram Jai Hanuman
sir kaalidana bagge video madi sir pls pls maribedi
👌👌👌👌👌👌👌👌🙏🏼
Your fund of knowledge sir....
ಸರ್ ಆರ್ಯರು ಮತ್ತು ದ್ರಾವಿಡರ ಬಗ್ಗೆ ಒಂದು ವಿಡಿಯೋ ಮಾಡಿ
anna. arya and dravida. annodu . britisharu helida story... yaru aryaru alla, yaru dravidaru alla .
Super sir
#31 on trending 🔥👌👏
Sir Badrinath Temple baagi video made sir please
Super sar
Sir karna na bagge ondu video madri
Shiddarodara bagge vidoes madi Sir
Om Namah shivaya
Super
Sir, I liked the way of your explanation about our Indian history.
I don’t know how you find all this informations? You are great sir 👍
I do like to hear about “vaitheeswaran koil nadi jothidam” located near by Kumbakonam Tamilnadu.
One thing is clear that I became a big fan of you and as well also your voice.
Thank you
Supar
Spr sir ur all vedios are awesome