ನನಗೀಗ 70 ವರ್ಷ, ಈಗಲೂ ಈ ವಿಡಿಯೋ ನೋಡಿದರೆ ಸಾಕು ಕಣ್ಣೀರು ಬರುತ್ತೆ,ಇಡೀ ನನ್ನ ಜೀವನದಲ್ಲಿ ಸಾಯುವ ತನಕ ಕಾಡುವುದು ಒಂದೇ, ನನ್ನ ಅಪ್ಪು ನಮ್ಮ ಜೊತೆಗೆ ಇಲ್ಲ, ಮತ್ತು ಸದಾ ಕಾಡುವ ಒಂದು ಅನಾಥಪ್ರಜ್ಞೆ,
ಒಂದ್ ಕೆಲಸ ಮಾಡು ವಿಡಿಯೋ ನೋಡ್ಬೇಡ ಈ ಪ್ರಪಂಚ ದಲ್ಲಿ ಅಪ್ಪು ಒಬ್ಬನೇ ಸತ್ತದಲ್ಲ ನೀನು ಒಂದ್ ದಿನಾ ಸಾಯ್ತಿಯ ನಿಮ್ಮಂಥ ತಿರ್ಪೆ ನನ್ ಮಕ್ಲಿಗೆ film ಹೀರೋಗಳು ಸತ್ರೆ thika ಉರಿಯುತ್ತೆ ಸಾಮಾನ್ಯ ಜನರ ಪ್ರಾಣಕ್ಕೆ ಬೆಲೆ ಇಲ್ಲ ಒಂದ್ ಕೆಲಸ ಮಾಡು ನೀನು ಸತ್ ಬಿಡು ನೋವು ಈವತ್ತೇ ಲಾಸ್ಟ
Super Sir ಅಪ್ಪು ಅಜರಾಮರ...... Love you puneeth sir ....❤️❤️ Miss u😘😘 ನಮ್ಮ ಮನಸ್ಸಿನಲ್ಲಿ , ನಮ್ಮ ಕೆಲಸದಲ್ಲಿ... ಅಪ್ಪು ಎಂದೆಂದೂ ಅಮರ.. ಸರಳತೆ ಜೀವನ...ಎಂದು ತೋರಿಸಿಕೊಟ್ಟ ಅಪ್ಪು. We love you puneeth Rajkumar sir❤️❤️❤️❤️❤️❤️❤️❤️❤️❤️❤️❤️❤️💙💙💙💙💙💙💙💙💙💙💙💙💙💕💕💕💕💕💕💕💕💕💕💕💕💕🧡🧡🧡🧡🧡🧡🧡🧡🧡🧡🧡🧡🧡🤎🤎🤎🤎🤎🤎🤎🤎🤎🤎🤎🤎🤎💛💛💛💛💛💛💛💛💛💛💛💛💛💜💜💜💜💜💜💜💜💜💜💜💜💜🖤🖤🖤🖤🖤🖤🖤🖤🖤🖤🖤🖤🖤🤍🤍🤍🤍🤍🤍🤍🤍🤍🤍🤍🤍🤍♥️♥️♥️♥️♥️♥️♥️♥️♥️♥️♥️♥️♥️💖💖💖💖💖💖💖💖💖💖💖💖💖💗💗💗💗💗💗💗💗💗💗💗💗💗💓💓💓💓💓💓💓💓💓💓💓💓💓💞💞💞💞💞💞💞💞💞💞💞💞💞💕💕💕💕💕💕💕💕💕💕💕💕 ❣️❣️❣️❣️❣️❣️❣️❣️❣️❣️❣️❣️
Im from udupi..ತುಂಬಾ ತುಂಬಾ ಇಷ್ಟ ಆಯ್ತು ಸರ್ ವಿಡಿಯೋ ನೋಡಲಿಕ್ಕೆ ..ಯಾಕೆಂದರೆ ನಮ್ಮ ಪುನೀತ್ ಸರ್ ಇಷ್ಟಪಟ್ಟು ಕೇಳಿ ಮಾಡಿಸಿಕೊಂಡ ಅಡುಗೆ ...ಈ ಕಲರ್ ಟಾಕೀಸ್ ನಲ್ಲಿ ಬರುವ ಎಲ್ಲಾ ಅಡಿಗೆಗಳು ನನಗೆ ತುಂಬಾ ಇಷ್ಟ ಅದರಲ್ಲೂ ಪುನೀತ್ ಸರ್ ಕೇಳಿ ಮಾಡಿಸಿಕೊಂಡ ಈ ಅಡುಗೆಯನ್ನು ನಾನು ಮನೆಯಲ್ಲಿ ಮಾಡಿಯೇ ಮಾಡುತ್ತೇನೆ ಅವರ ಧ್ವನಿ ಕೇಳುವಾಗ ಕಣ್ಣಲ್ಲಿ ನೀರು ತುಂಬಿ ಹೋಯಿತು .. ಚಂದ್ರು ಸರ್tqu 🙏🏻ಮಿಸ್ ಯು ಪುನೀತ್ ಸರ್😥😥😥😥
Chandru ಅವರೆ, ಈ episode ತುಂಬಾ ಉತ್ತಮವಾಗಿತ್ತು ಮತ್ತು emotional ಕೂಡ 🙏 ಮೊದಲಿನ ಬಾರಿ ಈ recipe try ಮಾಡ್ ದೆ... Extraordinary recipe 👌👌👌 ನಾನಿರದು Mumbai ನಲ್ಲಿ ಮತ್ತೆ ನಮ್ಮ wife ಮತ್ತು ಔರ parents Bengalis. ಎಲ್ಲ್ರು ಕ್ಯೆ ನೆಕ್ಕಿ full ಮಜ ತೊಗೊಂಡ್ರು ಈ recipe ತಿಂದು... ತುಂಬಾ ಧನ್ಯವಾದಗಳು 🙏🙏🙏 Next time ಬೆಂಗಳೂರ್ ಗೆ ಬಂದಾಗ ಪಕ್ಕಾ visit ಹಾಕ್ತಿನಿ 👍
Chandru sir neevu thumba punya madidira, namma APPU boss jothe nimma bandhvya Keli thumba Kushi aythu. Thank you for sharing your recipes. Devru nimge chennag ittirli...🙌
ಖಂಡಿತ ತುಂಬಾ ಚೆನ್ನಾಗಿದೆ ಅಣ್ಣ ಇದನ್ನ ನೋಡಿ ನನಗಂತೂ ತುಂಬಾ ಖುಷಿಯಾಯಿತು ಖಂಡಿತ ಇದನ್ನು ನಮ್ಮನೇಲಂತೂ ಮಾಡೇ ಮಾಡ್ತೀವಿ ಇದೇ ತರ ಕಲಿಬೇಕು ಅನ್ನೋರ್ಗೆ ತುಂಬಾ ಒಳ್ಳೆಯ ಮಾರ್ಗ ನಿಮ್ಮ ಈ ಕೈ ರುಚಿ ಸಾವಿರ ಲಕ್ಷ ಕೋಟಿ ಜನಗಳಿಗೆ ತಲುಪಿ ಸವಿರುಚಿಯನ್ನು ಮಾಡಲಿ ಅಂತ ಹೇಳಿ ನಾನು ತುಂಬಾ ತುಂಬಾ ಖುಷಿ ಪಡ್ತಾ ಇದೀನಿ ಇಂಥ ಸವಿರುಚಿಯನ್ನು ಹೇಳಿಕೊಡುತ್ತಿದ್ದಕ್ಕೆ ತುಂಬಾ ಥ್ಯಾಂಕ್ಸ್ ಅಣ್ಣ
Nim hotel ge bandhivi sir nimna meet madi mathdsudvi so nivu kuda appu sir thara holle mansiro vekthi. Nivu nam appu sir family friend andri. Kushi aiythu tq sir
Feeling emotional by hearing appu sir voice. The bond and respect and how nicely he is asking him like a family member. A true real kind hearted legend appu sir. We miss you so much sir.
Nanu appu sir tara nonveg priya nanu corona lockdown time alli chicken fry biriyani pepperchicken ella kaltidini ivaglu free idaga maneli nan appa ge madkodtini kushi agutte and appu sir illa anta tumba nov agutte miss u appu sir love u forever
Chandru sir hw r u...God bless u with all happiness sir...super recipes sir...teach us nati koli saaru and mutton chops gravy recipes next time sir...thank u for teaching us...🥀👍 U r my favourite chef sir...am a big fan of ur recipes sir...
Your recipe is absolutely fantastic! I tried it out last night and it turned out to be a huge hit with my family. The flavors were perfectly balanced, and the instructions were easy to follow. I'll definitely be making this again. Thank you for sharing such a wonderful recipe!
Thanks for sharing this receipe sir, you are so lucky that you have taught his to cook. Feeling so nostalgic listening to his voice😭😔😌😌 WILL TRY FOR SURE.......🙌
Thanks!
ಪುಣ್ಯವಂತರು ಸರ್ ನೀವು ಅಪ್ಪು ದೇವ್ರು ಜೊತೆ ನಿಮ್ಮ ಒಡನಾಟ 👌👌👌🙏🙏🙏
How appu sir is asking "Busy idira" this show his simplicity and respect towards everyone..miss him a lot..😪😪
I am from Tamil Nadu.. but i wonder appu sir ..... Very nice person ...we miss him....
Yess
ನಾನು ಖಂಡಿತಾ ಈ ಕುರಿ ಸಾರು ಒಮ್ಮೆ ಮಾಡ್ತಿನಿ. ನೋಡೋಕೆ ಒಳ್ಳೆ ಅದ್ಭುತವಾಗಿದೆ
Appu sir starts his words with busy idira, how he respects others ❤️
ಚಂದ್ರು ಸರ್ ದೇವ್ರ್ ನಿಮ್ಗೆ ಒಳ್ಳೇದ್ ಮಾಡ್ಲಿ ಸರ್🤗...
ಇವತ್ತು ಇದೆ ಮಟನ್ ಸಾರು ಮಾಡಿದೆ, ತುಂಬಾ ರುಚಿಯಾಗಿ ಬಂತು. ಧನ್ಯವಾದಗಳು ಚಂದ್ರು ಅವರಿಗೆ🙏🙏
Voice ಕೇಳಿ ತುಂಬಾ ಖುಷಿ ಆಯಿತು we miss you appu❤️😭😭
Sir, ನಿಮ್ಮ ಅಡುಗೆ ಮಾಡುವ ವಿಧಾನ ಹೇಳಿಕೊಡುವುದು ಚೆನ್ನಾಗಿತ್ತು, ಹಾಗಾಗಿಯೇ ಅಪ್ಪು sir ನಿಮ್ಮ ಮೇಲೆ ಅಭಿಮಾನ ಇಟ್ಟಿದ್ರು ಅನ್ಸುತ್ತೆ...🙏
ನನಗೀಗ 70 ವರ್ಷ, ಈಗಲೂ ಈ ವಿಡಿಯೋ ನೋಡಿದರೆ ಸಾಕು ಕಣ್ಣೀರು ಬರುತ್ತೆ,ಇಡೀ ನನ್ನ ಜೀವನದಲ್ಲಿ ಸಾಯುವ ತನಕ ಕಾಡುವುದು ಒಂದೇ, ನನ್ನ ಅಪ್ಪು ನಮ್ಮ ಜೊತೆಗೆ ಇಲ್ಲ, ಮತ್ತು ಸದಾ ಕಾಡುವ ಒಂದು ಅನಾಥಪ್ರಜ್ಞೆ,
ಒಂದ್ ಕೆಲಸ ಮಾಡು ವಿಡಿಯೋ ನೋಡ್ಬೇಡ ಈ ಪ್ರಪಂಚ ದಲ್ಲಿ ಅಪ್ಪು ಒಬ್ಬನೇ ಸತ್ತದಲ್ಲ ನೀನು ಒಂದ್ ದಿನಾ ಸಾಯ್ತಿಯ ನಿಮ್ಮಂಥ ತಿರ್ಪೆ ನನ್ ಮಕ್ಲಿಗೆ film ಹೀರೋಗಳು ಸತ್ರೆ thika ಉರಿಯುತ್ತೆ ಸಾಮಾನ್ಯ ಜನರ ಪ್ರಾಣಕ್ಕೆ ಬೆಲೆ ಇಲ್ಲ ಒಂದ್ ಕೆಲಸ ಮಾಡು ನೀನು ಸತ್ ಬಿಡು ನೋವು ಈವತ್ತೇ ಲಾಸ್ಟ
ಅಪ್ಪು😭😭😭
🙏🙏🤍🤍
Dukha padbedi Sir pls 🙏 Appu nenapu sadaa Nam jothe iruthe ❤
😭
ಅಪ್ಪು ಸರ್ ಜೊತೆ ಮಾತನಾಡಿದ ನೀವೆ ತುಂಬಾ ಅದೃಷ್ಟವಂತ್ರು 🙏🏻 ,
Super Sir
ಅಪ್ಪು ಅಜರಾಮರ......
Love you puneeth sir ....❤️❤️
Miss u😘😘
ನಮ್ಮ ಮನಸ್ಸಿನಲ್ಲಿ , ನಮ್ಮ ಕೆಲಸದಲ್ಲಿ...
ಅಪ್ಪು ಎಂದೆಂದೂ ಅಮರ..
ಸರಳತೆ ಜೀವನ...ಎಂದು ತೋರಿಸಿಕೊಟ್ಟ ಅಪ್ಪು.
We love you puneeth Rajkumar sir❤️❤️❤️❤️❤️❤️❤️❤️❤️❤️❤️❤️❤️💙💙💙💙💙💙💙💙💙💙💙💙💙💕💕💕💕💕💕💕💕💕💕💕💕💕🧡🧡🧡🧡🧡🧡🧡🧡🧡🧡🧡🧡🧡🤎🤎🤎🤎🤎🤎🤎🤎🤎🤎🤎🤎🤎💛💛💛💛💛💛💛💛💛💛💛💛💛💜💜💜💜💜💜💜💜💜💜💜💜💜🖤🖤🖤🖤🖤🖤🖤🖤🖤🖤🖤🖤🖤🤍🤍🤍🤍🤍🤍🤍🤍🤍🤍🤍🤍🤍♥️♥️♥️♥️♥️♥️♥️♥️♥️♥️♥️♥️♥️💖💖💖💖💖💖💖💖💖💖💖💖💖💗💗💗💗💗💗💗💗💗💗💗💗💗💓💓💓💓💓💓💓💓💓💓💓💓💓💞💞💞💞💞💞💞💞💞💞💞💞💞💕💕💕💕💕💕💕💕💕💕💕💕
❣️❣️❣️❣️❣️❣️❣️❣️❣️❣️❣️❣️
ಹೃದಯವಂತ ನಮ್ಮ ಅಪ್ಪು ಸರ್ ❤🙏
ಸರ್ ನೀವು ಮಾಡುವ ಮಟನ್ ಸಾರು ನೋಡಿ ಬಾಯಲ್ಲಿ ನೀರು ಬಂತು ಆದರೆ ಅಪ್ಪು ಸರ್ ದ್ವನಿ ಕೇಳಿ ಕಣ್ಣಲಿ ನೀರು ಬಂತು ಅಪ್ಪು❤️💛
ತುಂಬಾ ಅದ್ರುಷ್ಟವಂತರು ನೀವು,,,ಅಪ್ಪು💛❤️💐🙏
We r unlucky he is happy and lucky too
Appu sir simplicity in talking, humbleness, .. The way he speaks so politely... Wow great wonderful man.. Miss you sir.
ಸರ್ ನಾನು ಇವತ್ತು ಮಟನ್ ಸಾಂಬಾರ್ ಟ್ರೈ ಮಾಡಿದೆ ತುಂಬಾ ಚೆನ್ನಾಗಿ ನಮ್ಮನೆಯವರು ತುಂಬಾ ಇಷ್ಟ ನಿಮಗೆ ತುಂಬಾ ಥ್ಯಾಂಕ್ಸ್ ಐ ಮಿಸ್ ಯು ಅಪ್ಪು ಸರ್
Namma appu voice.. ha innocence.. call madi busy edira antha keludru .. yestu respect kodthare yalrigu... Love you boss 😘
Im from udupi..ತುಂಬಾ ತುಂಬಾ ಇಷ್ಟ ಆಯ್ತು ಸರ್ ವಿಡಿಯೋ ನೋಡಲಿಕ್ಕೆ ..ಯಾಕೆಂದರೆ ನಮ್ಮ ಪುನೀತ್ ಸರ್ ಇಷ್ಟಪಟ್ಟು ಕೇಳಿ ಮಾಡಿಸಿಕೊಂಡ ಅಡುಗೆ ...ಈ ಕಲರ್ ಟಾಕೀಸ್ ನಲ್ಲಿ ಬರುವ ಎಲ್ಲಾ ಅಡಿಗೆಗಳು ನನಗೆ ತುಂಬಾ ಇಷ್ಟ ಅದರಲ್ಲೂ ಪುನೀತ್ ಸರ್ ಕೇಳಿ ಮಾಡಿಸಿಕೊಂಡ ಈ ಅಡುಗೆಯನ್ನು ನಾನು ಮನೆಯಲ್ಲಿ ಮಾಡಿಯೇ ಮಾಡುತ್ತೇನೆ ಅವರ ಧ್ವನಿ ಕೇಳುವಾಗ ಕಣ್ಣಲ್ಲಿ ನೀರು ತುಂಬಿ ಹೋಯಿತು .. ಚಂದ್ರು ಸರ್tqu 🙏🏻ಮಿಸ್ ಯು ಪುನೀತ್ ಸರ್😥😥😥😥
ಸರ್ ನೀವು ತುಂಬಾ ಪುಣ್ಯ ಮಾಡಿದ್ರಿ ಆಪ್ಪು ಬಾಸ್ ಜೊತೆ ಮಾತಡಿದ್ರಿ ಮಿಸ್ ಯು ಆಪ್ಪು ಬಾಸ್ 😘😘😘🙏🙏🙏🙏🙏🙏🙏
First line of his reply ನಮಸ್ಕಾರ ಬಾಸ್, busy ಇದ್ದೀರಾ..., thats why the whole Karnataka love him...
You are lucky man to teach him your cooking Sir🙏🙏
Channagi helkodthare olle manushya sir yaru ethara helkodalla i love it 🙏💗🙏💗
busy iddira? u r a gem...being a super str, he himself calls...definately, ನೀವು ಮುಟ್ಟಿದ ಕೋಟಿ ಮನಗಳಿಗೆ , ನಿಮ್ಮ ಬದುಕೇ ದಾರಿ ದೀಪ ನಮಗೆ...
ಚಂದ್ರು ಸರ್ ಒಳ್ಳೆದನ್ನು ಮಾತಾಡಿದರೆ ಒಳ್ಳೆಯದು ಸಂದೇಶವನ್ನು ಕೊಟ್ಟರೆ ದೇವರು ನಿಮಗೆ ಒಳ್ಳೇದ್ ಮಾಡ್ಲಿ🙏
Chandru ಅವರೆ, ಈ episode ತುಂಬಾ ಉತ್ತಮವಾಗಿತ್ತು ಮತ್ತು emotional ಕೂಡ 🙏 ಮೊದಲಿನ ಬಾರಿ ಈ recipe try ಮಾಡ್ ದೆ... Extraordinary recipe 👌👌👌 ನಾನಿರದು Mumbai ನಲ್ಲಿ ಮತ್ತೆ ನಮ್ಮ wife ಮತ್ತು ಔರ parents Bengalis. ಎಲ್ಲ್ರು ಕ್ಯೆ ನೆಕ್ಕಿ full ಮಜ ತೊಗೊಂಡ್ರು ಈ recipe ತಿಂದು... ತುಂಬಾ ಧನ್ಯವಾದಗಳು 🙏🙏🙏 Next time ಬೆಂಗಳೂರ್ ಗೆ ಬಂದಾಗ ಪಕ್ಕಾ visit ಹಾಕ್ತಿನಿ 👍
Chandru sir neevu thumba punya madidira, namma APPU boss jothe nimma bandhvya Keli thumba Kushi aythu. Thank you for sharing your recipes. Devru nimge chennag ittirli...🙌
Yappa est man of simplicity Nam appu boss nimge olled agli sari 🙏
ನಿಮ್ಮ ಎಲ್ಲ ರೆಸಿಪಿ ವಿಡಿಯೋ 👌👌 ಸರ್ ಹಾಗೆ ಇವತ್ತು ಅಪ್ಪು ಬಾಸ್ ವಾಯ್ಸ್ ಕೇಳಿ ತುಂಬಾ ಖುಷಿ ಆಯಿತು ಸರ್ 💕💕💕 ದನ್ಯವಾದಗಳು 🙏
I am tamil...but I love only one star puneeth sir
Appu anna bage chanagi helidira thumba thanks sir
ಚಿನ್ನದ ದ್ವನಿ ❤
Thank you Chandru sir for sharing Appu Boss voice call 🙏... Innu Boss ge ishta iro recipe na share madi 🙏👍
🙏♥️ನಮ್ಮ ಅಪ್ಪು ಬಾಸ್ ಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ♥️🙏
Appu sir nim voice keli tumbane kushi aytu,miss you sir.chandru sir tumba channagi recipes toriskodteera dhanyavadagalu sir.
Namma appu...with golden heart'...love u &miss u lot
Nim recipe nodi today motton sambar madide,yrlrigu thumbane ishta aythu,thank u soo much chandru ravare
Missing you lot Appu,nija nimna varnisoke padagale saladu.. love you Appu...
nanu ee recipe eevathu trimadedeni test thumba channagede. Super recepi.❤
I love u appu.
ಖಂಡಿತ ತುಂಬಾ ಚೆನ್ನಾಗಿದೆ ಅಣ್ಣ ಇದನ್ನ ನೋಡಿ ನನಗಂತೂ ತುಂಬಾ ಖುಷಿಯಾಯಿತು ಖಂಡಿತ ಇದನ್ನು ನಮ್ಮನೇಲಂತೂ ಮಾಡೇ ಮಾಡ್ತೀವಿ ಇದೇ ತರ ಕಲಿಬೇಕು ಅನ್ನೋರ್ಗೆ ತುಂಬಾ ಒಳ್ಳೆಯ ಮಾರ್ಗ ನಿಮ್ಮ ಈ ಕೈ ರುಚಿ ಸಾವಿರ ಲಕ್ಷ ಕೋಟಿ ಜನಗಳಿಗೆ ತಲುಪಿ ಸವಿರುಚಿಯನ್ನು ಮಾಡಲಿ ಅಂತ ಹೇಳಿ ನಾನು ತುಂಬಾ ತುಂಬಾ ಖುಷಿ ಪಡ್ತಾ ಇದೀನಿ ಇಂಥ ಸವಿರುಚಿಯನ್ನು ಹೇಳಿಕೊಡುತ್ತಿದ್ದಕ್ಕೆ ತುಂಬಾ ಥ್ಯಾಂಕ್ಸ್ ಅಣ್ಣ
Super sir devru (appu boss) olled madli nimge 🙏
Simplysity of punith sir🙏🏻♥️
Nim hotel ge bandhivi sir nimna meet madi mathdsudvi so nivu kuda appu sir thara holle mansiro vekthi. Nivu nam appu sir family friend andri. Kushi aiythu tq sir
ಇವತ್ತು ನನ್ನ ಮನೆ ಅಲ್ಲಿ ನಿಮ್ಮ recipe ಮಟನ್ ಸಾರು. ಆಯುಧ ಪೂಜೆಯ ವಿಶೇಷ!!!!
Super nam devara aduge
Appu anna🌹🌹🌹🌹
i love appu Anna ❤❤❤❤❤❤🙏🙏🙏🙏
ಚಂದ್ರು ನಾನ್ ಇವತ್ತು try ಮಾಡಿ ನೋಡಿ ನನಗೆ ಬಹಳ ಖುಷಿ ಕೊಟ್ಟಿದೆ.. thanks
Thank for sharing this video, your lucky man to teach him , appu sir great man, mutton saru 👌👌
Hi ಸರ್ ನೀವು ತುಂಬಾ ಅದೃಷ್ಟವಂತರು ಸರ್
🌹💐🙏🙏🙏🤗😍
ಒಳ್ಳೆದಾಗಲಿ ನಿಮ್ಮ ಕುಟುಂಬಕ್ಕೆ 🙋
Anaa. Appu Sir voice kelidaaga alubartide. My evergreen 🌟 appu Sir. Miss you lot my heartbeat boss 😢
How humble he is 👏🏻
Yes 🙏❤️
Chandranaa great 👍 appu avru athmaka shanthi segalli we love ❤️ appu sir 🙏🙏🙏 definitely I will try this recipe....
Feeling emotional by hearing appu sir voice. The bond and respect and how nicely he is asking him like a family member. A true real kind hearted legend appu sir. We miss you so much sir.
Appu sir voice keli tumba kushi aytu
Nive punyavantaru sir appu sir devragibitru sir thank you sir for your video 💐💐💐💐
Appu sir ❤️ u boss..... Chandru sir🙏🏻🙏🏻🙏🏻🙏🏻
Oh tumba chenagide sir nam appu sir favourite naanu try maadtini...
Sir naanu try maadde neev heli kottid sambar thumba ishta aythu..tq sir hige hinnu hechhechu videos maadi help aguthe
Cooked this now, enjoyed it to every bit of saru,
Every one MUST try this.
Thanks a lot for sharing this receipe.
ನೀವು ಪುಣ್ಯವಂತರು 🥰❣️
Sir ❤ nimma mane bangara aaga yen taste sir saru evathu maneyalli try mad dhe super sir restaurants nallu e taste kodala nevu helkotri thank you🙏
ಅಪ್ಪು ಬಾಸ್ ನಿಮ್ಮ ಜೊತೆ ಮಾತಾಡೋದನ್ನ ಕೇಳಿ ತುಂಬಾ ಖುಷಿ ಆಯಿತು ಸರ್
Chandru sir appu sir mele yeshtondu abhimana Ittiddira nimage pranamagalu
ಪುನೀತ್ ಸಾರ್ ಫ್ಯಾನ್ಸ್❤
Puneeth sir ❤ one the greatest of Kanadiga! Great human
Ur all recipes r too good Sir amazing❤🎉🎉🎉🎉
Wow sir neevu thumbaa chenaagi vivarisuteera 😋 yummy
Namma devarige aduge estavad uta madiddakke Thanku chandru sir ommeyadru nimma hotel uta madtini
Nice performance of mr.chandru & mr. Appu(puneet Rajkumar), but we are missing of Appu !
Superb .chandru sir.I will try this recipe.
❤
I Love 💕 forever Anna Hotel GE Nanu nam misses kanditha barthive.❤Anna❤
ಅಪ್ಪು ಅವರಿಗೆ ಅವರ ಇಷ್ಟದ ಪ್ರಕಾರ ಅಡಿಗೆ ಮಾಡಿಸಿದಿರಿ .ನೀವೇ ಪುಣ್ಯವಂತರು. ಅಭಿನಂದನೆಗಳು .
Nijwaglu Appu sir golden heart manushya We miss you appu
Super sir matan sambar nim shaili madde sir tumba chanagide
ಚಂದ್ರು *boss namaskara boss
Punith sur* ನಮಸ್ಕಾರ boss ❤❤ಗ್ರೇಟ್ respect ❤❤
***ಅದುಕ್ಕೆ ಸರ್ ನೀವು ತುಂಬಾ ಗ್ರೇಟ್ ***
Nanu appu sir tara nonveg priya nanu corona lockdown time alli chicken fry biriyani pepperchicken ella kaltidini ivaglu free idaga maneli nan appa ge madkodtini kushi agutte and appu sir illa anta tumba nov agutte miss u appu sir love u forever
Appu. ...nice bhgyavantha
Ur recipes r sure a treat...very delicious 😋😋
Miss u Appu sir🥺🥺
Mútton charu simplee super sir
Miss u appu. Mutton sambhar is very beautiful recepie.
Appu sir is real life hero♥️♥️ we miss you a lots sir🥺🥺rest in peace of heaven sir🕊️🕊️
ನಗುವ ಪುನೀತ್ ಸರ್ ಜೊತೆ ಮಾತನಾಡಿದ ನೀವು ಪುಣ್ಯವಂತರು ಸರ್. ಮಟನ್ ಸಾರು ತುಂಬಾ ಸೊಗಸಾಗಿತ್ತು.ದನ್ಯವಾದಗಳು.💐🙏
Appu voice my herat❤️❤️
Thumba chennagi vivarawagi torisi kottiri mutton saru madodu hege anta, jotege namma preetiya Appu avara mrudhuwada dhwaniyannu kelisidiri chandru sir 🙏 nimge yeshtu Thanks helidaru saladu. Bahala Sogasagi Adhbhutavagi moodi bandide nimma ee program.
❤️❤️❤️❤️❤️ Appu forever.. Nice dish chandru sir..
Nanu try MaDde.felt like i was eating alongside Appu sir.. it was so delicious no wonder why Appu sir will love such dishes.
Sir thank u so much evatu try madde tumba tasty sir yavatu hinge tasty adige tindila 😊
ಅಣ್ಣ ನಮಸ್ಕಾರ ನಿವು ಬಹಳ ಬಹಳ ಅದೃಷ್ಟ ವಂತರು
Sir u r a lucky person, bcz Punith boss was a asking ur advice fr tasted th dish, really u r vry lucky sir 👋👏
Nive punyavantru .. miss you appu sir...
Nam appu sir nam favorite and nim ಅಡುಗೆ ತುಂಬಾ ಇಷ್ಟ ಆಯ್ತು 🙏🙏🙏🙏
Chandru sir hw r u...God bless u with all happiness sir...super recipes sir...teach us nati koli saaru and mutton chops gravy recipes next time sir...thank u for teaching us...🥀👍 U r my favourite chef sir...am a big fan of ur recipes sir...
Boss is down to earth person 😢even god wants him too early 😭😭he’s a great human being miss u boss
Nice recipe 🙏 but that phone call brought me tears.. miss you Appu sir
Appu Sir voice 👌👌👌
I tryd today The recipe was next level 😘
Thank u sir
Chandru anna nivu tumba lucky namma appu boss hatara matadirodu jai appu boss
Nimmindha namma boss na nodo hage aithu 2015 alli nanu yavatigu runi nimmge Thank you chandru avre
Today I tried this recipe. It was mind blowing. Thank you Chandru sir.
Your recipe is absolutely fantastic! I tried it out last night and it turned out to be a huge hit with my family. The flavors were perfectly balanced, and the instructions were easy to follow. I'll definitely be making this again. Thank you for sharing such a wonderful recipe!
Thanks for sharing this receipe sir, you are so lucky that you have taught his to cook.
Feeling so nostalgic listening to his voice😭😔😌😌
WILL TRY FOR SURE.......🙌
😭
ತುಂಬಾ ಅದೃಷ್ಟವಂತರು ಸರ್ ನೀವು ಮಿಸ್ಸ್ ಯು ಅಪ್ಪು ಅಣ್ಣಾ 😢😢🙏🙏