ನವರಾತ್ರಿಗೆ ಮೊದಲೇ ಎರಡು ಹಾಡುಗಳು ನಿಮಗಾಗಿ # ನವರಾತ್ರಿಯಲ್ಲಿ 9 ದಿನಕ್ಕೆ 9 ಹಾಡುಗಳು...ಕಾಯ್ತಾ ಇರಿ...

Поділитися
Вставка
  • Опубліковано 29 жов 2024

КОМЕНТАРІ • 357

  • @abhinethrirao7599
    @abhinethrirao7599 22 дні тому +1

    Tumba chennagide❤

  • @GayathriPN-ep7xh
    @GayathriPN-ep7xh 22 дні тому +1

    Super Amma

  • @rathnamalajayanna4711
    @rathnamalajayanna4711 20 днів тому +1

    ಕಂಠ ಸಿರಿ ಸೌಭಾಗ್ಯ ನಿಮ್ಮದಾಗಿದೆ, ಮುಂದುವರಿಸಿ, ದೇ ವರ ದಯೆ ನಿಮ್ಮ ಮೇ ಲಿದೆ, ಶಾರದೆ ಒಲಿದಿದ್ದಾಳೆ, ಮಧುರ ವಾಗಿ ಹಾಡಿದ್ದೀರಿ, ಶುಭವಾಗಲಿ ತಾಯಿ❤

    • @ShyamalaVlogs-jd21m
      @ShyamalaVlogs-jd21m  20 днів тому

      @@rathnamalajayanna4711 🙏💕 heege support Maadi Ella videos gu....ok

  • @GayatriS-f4m
    @GayatriS-f4m 23 дні тому +1

    Hadu chennagide

  • @savithribm7814
    @savithribm7814 23 дні тому +1

    ತುಂಬಾ ಚನ್ನಾಗಿ ಇದೆ ಈ ಹಾಡು ಗಳು 🙏

    • @ShyamalaVlogs-jd21m
      @ShyamalaVlogs-jd21m  23 дні тому

      @@savithribm7814 Ella ನವರಾತ್ರಿಯ 9 ಹಾಡುಗಳನ್ನು ಕೇಳಿ.. ಹಾಗೂ ಎಲ್ಲಾ ವೀಡಿಯೋಸ್ ನೋಡಿ ಸಪೋರ್ಟ್ ಮಾಡಿ ಆಯ್ತಾ

  • @jalagangagampa7873
    @jalagangagampa7873 24 дні тому +1

    ತುಂಬಾ ಚೆನ್ನಾಗಿದೆ

    • @ShyamalaVlogs-jd21m
      @ShyamalaVlogs-jd21m  24 дні тому

      @@jalagangagampa7873 ನವರಾತ್ರಿಯ ಎಲ್ಲಾ ದಿನಗಳಲ್ಲೂ ಹಾಡು ಹಾಕ್ತಿದ್ದೇನೆ...3 ದಿನದ ಹಾಡು ಹಾಕಿರುವೆ...ನೋಡಿ ಸಪೋರ್ಟ್ ಮಾಡಿ...🙏💕

  • @kalahegde6676
    @kalahegde6676 26 днів тому +2

    ಎರಡನೆ ಹಾಡು ಚೆನ್ನ.

  • @lakshmioframesh
    @lakshmioframesh 28 днів тому +4

    ಚೆನ್ನಾಗಿದೆ...I will try to learn...,

  • @GeethaGeetha-w2e
    @GeethaGeetha-w2e 25 днів тому +1

    Super

  • @parvathichikkadevaraja1837
    @parvathichikkadevaraja1837 26 днів тому +3

    ಚಿಕ್ಕದಾಗಿ, ಚೊಕ್ಕವಾಗಿ ಸರಳವಾಗಿ ಚೆನ್ನಾಗಿದೆ ಮೇಡಂ, ಧನ್ಯವಾದಗಳು🙏

  • @swarnashenthar
    @swarnashenthar 24 дні тому +2

    ಚೆನ್ನಾಗಿದೆ, ಇದುನ್ನು ನಾವು ಸತ್ಯ ಸಾಯಿ ಭಜನೆಯಲ್ಲಿ ಹಾಡುತ್ತೇವೆ ❤

  • @rekharavi77
    @rekharavi77 25 днів тому +2

    Amma thumba super amma

  • @narmadacn596
    @narmadacn596 25 днів тому +1

    Very nice

  • @anusuyaanusuya5945
    @anusuyaanusuya5945 22 дні тому +1

    ನಮಸ್ತೆ ಅಮ್ಮ ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿ ತುಂಬಾ ಸರಳವಾಗಿ ಹಾಡು ಹೇಳಿ ಕಳಿಸಿದ್ದೀರಿ ನಾನು ಇವತ್ತು ನೋಡಿದೆ ಇದನ್ನು ಖಂಡಿತ ನಾನು ನಿಮ್ಮೆಲ್ಲ ಹಾಡುಗಳನ್ನು ನೋಡಿ ಬರೆದಿಟ್ಟುಕೊಂಡು ನನ್ನ ಮಕ್ಕಳಿಗೂ ಕೂಡ ಕಲಿಸ್ತೀನಿ ಮತ್ತೊಮ್ಮೆ ತುಂಬಾ ಧನ್ಯವಾದಗಳು

    • @ShyamalaVlogs-jd21m
      @ShyamalaVlogs-jd21m  22 дні тому

      ಕಲಿತು ಹೇಳಿ ಕೊಡಿ.... ಖುಷಿ ಆಯಿತು..🙏💕

  • @nayanahegde8056
    @nayanahegde8056 20 днів тому +1

    Super, keep singing

    • @ShyamalaVlogs-jd21m
      @ShyamalaVlogs-jd21m  20 днів тому

      @@nayanahegde8056 keep supporting to all my videos, not only songs...all are informative videos...ok. 🙏💕

  • @narmadacn596
    @narmadacn596 25 днів тому +1

    Very nice 👍

  • @vaishnavibmalemath3740
    @vaishnavibmalemath3740 28 днів тому +1

    👌👌

  • @sandhyaravi8019
    @sandhyaravi8019 25 днів тому +2

    ತುಂಬಾ ಸರಳ ಹಾಗೂ ಸುಂದರವಾದ ಹಾಡುಗಳು ತುಂಬ ಸೊಗಸಾಗಿ ಹಾಡಿದ್ದೀರ 👋🙏

  • @mayapkshorts
    @mayapkshorts 22 дні тому +1

    Hadu tumba sumadhurwagide

  • @GajendraMaishale
    @GajendraMaishale 26 днів тому +1

    ಮಧುರವಾದ ಕಂಠದಿಂದ ದುರ್ಗಾಮಾತಾ ಹಾಡು ಚೆನ್ನಾಗಿದೆ

    • @ShyamalaVlogs-jd21m
      @ShyamalaVlogs-jd21m  25 днів тому

      @@GajendraMaishale ಪ್ರತಿ ದಿನ ಒಂದೊಂದು ಹಾಡು ಹಾಕುತ್ತೇನೆ... ಕೇಳಿ ಕಲಿಯಿರಿ

    • @ShyamalaVlogs-jd21m
      @ShyamalaVlogs-jd21m  25 днів тому

      @@GajendraMaishale ಸಪೋರ್ಟ್ ಮಾಡಿ

  • @jalagangagampa7873
    @jalagangagampa7873 24 дні тому +1

    ❤ super

  • @sujathajk9764
    @sujathajk9764 26 днів тому +1

    ತುಂಬ ಕುಶಿ ಆಯಿತು ನೀವ್ ಹಾಡುವಾಗ ನಾನು ಜತೆ ಲೀ ಹಾಡಿದೆನು ಕುಶಿ ಆಯಿತು ನಿಮಗೂ a ಅಮ್ಮನ ಆಶೀರ್ವಾದ ಇರಲಿ ಅಕ್ಕ🙏

  • @arpithanagaraj1911
    @arpithanagaraj1911 25 днів тому +1

    Thumba channagide amma

    • @ShyamalaVlogs-jd21m
      @ShyamalaVlogs-jd21m  25 днів тому

      @@arpithanagaraj1911 ಎಲ್ಲಾ ನವರಾತ್ರಿಯ ಹಾಡುಗಳನ್ನು ಕೇಳಿ ಆಯ್ತಾ...

  • @roopashreesagar6835
    @roopashreesagar6835 25 днів тому +1

    ಎರಡನೇ ಹಾಡು ಇಷ್ಟ ಆಯ್ತು ಮೇಡಂ , ಚಂದ ಹಾಡಿದ್ದೀರಿ ❤🙏🌹

  • @sathyalakshmib5872
    @sathyalakshmib5872 24 дні тому +1

    Thumbha chenagide🎉

    • @ShyamalaVlogs-jd21m
      @ShyamalaVlogs-jd21m  24 дні тому

      @@sathyalakshmib5872 Ella 9 Dina ನವರಾತ್ರಿಯ ಹಾಡನ್ನೂ ಕೇಳಿ...3 ದಿನದ ಹಾಡು ಹಾಕಿದ್ದೇನೆ...ಎಲ್ಲದಕ್ಕೂ ಸಪೋರ್ಟ್ ಮಾಡಿ ಆಯಿತಾ

  • @shakunthalabai2446
    @shakunthalabai2446 21 день тому +1

    ತುಂಬಾ ಚೆನ್ನಾಗಿ ಮೂಡಿಬಂದಿದೆ 😊

  • @nandiniprasad6779
    @nandiniprasad6779 28 днів тому +4

    OM SAIRAM PRANAMS wonderful.Namasakram

  • @Nagaraj-zb2wv
    @Nagaraj-zb2wv 26 днів тому +1

    Chanagide

    • @ShyamalaVlogs-jd21m
      @ShyamalaVlogs-jd21m  26 днів тому

      @@Nagaraj-zb2wv ಇವತ್ತಿದು ಹಾಡು ಕೇಳಿ

  • @shevantimaishale4994
    @shevantimaishale4994 24 дні тому +2

    Super tumba dhanyavadagalu vainiri 👏👏👏

  • @kavithakumari2890
    @kavithakumari2890 23 дні тому +1

    ಬಹಳ ಸೊಗಸಾಗಿ ಹಾಡಿದ್ದೀರಿ ಮೇಡಂ..

  • @vimalarg4738
    @vimalarg4738 26 днів тому +1

    👌🏻👌🏻👌🏻🙏🏻

  • @jayamalajayamala7756
    @jayamalajayamala7756 28 днів тому +1

    👌👌🙏🙏

  • @vidyajoshi4630
    @vidyajoshi4630 26 днів тому +1

    ಅಕ್ಕ super aagive ಹಾಡುಗಳು

    • @ShyamalaVlogs-jd21m
      @ShyamalaVlogs-jd21m  26 днів тому

      @@vidyajoshi4630 ಇವತ್ತಿನ ಹಾಡು ಕೇಳಿದ್ರಾ? ನವರಾತ್ರಿಯಲ್ಲಿ ದಿನ ಒಂದೊಂದು ದೇವಿ ಹಾಡು ಹಾಕುತ್ತೇನೆ...ಕೇಳಿ ಪ್ರೋತ್ಸಾಹಿಸಿ...ಆಯಿತಾ...

  • @chandrashekharpattar8533
    @chandrashekharpattar8533 28 днів тому +2

    ನೀವು ಹಾಡಿದ ಎರಡನೇ ದೇವಿ ಹಾಡು ಬಿಹಾಗ ರಾಗದಲ್ಲಿ ಚೆನ್ನಾಗಿ ಮೂಡಿ ಬಂದಿದೆ, ದೇವಿ ಪುರಾಣದಲ್ಲಿ ನನಗೂ ಹಾಡಲೂ ತುಂಬಾ ಅನುಕೂಲವಾಯಿತು ಧನ್ಯವಾದಗಳು...

  • @krishnadeshpande9536
    @krishnadeshpande9536 27 днів тому +4

    2 Hadu tumba chennagide

  • @meeraraghavendran570
    @meeraraghavendran570 26 днів тому +1

    Nanu kalitu nanu hadutini madam😊👌👌

  • @dattatrayaupadhyaya4190
    @dattatrayaupadhyaya4190 29 днів тому +3

    ತು೦ಬಾ ಚೆನ್ನಾಗಿ ಹಾಡಿದ್ದೀರಾ❤

  • @bhuvanadongre9083
    @bhuvanadongre9083 28 днів тому +2

    👍ಖಂಡಿತವಾಗಿ,,, ಅಭ್ಯಾಸ ಮಾಡುತ್ತಿರುವೆನು, ಧನ್ಯವಾದಗಳು🙏🙏

  • @shobhaanchan5947
    @shobhaanchan5947 25 днів тому +1

    ತುಂಬಾ ಚೆನ್ನಾಗಿ ಇತ್ತು ದೇವಿಯ ಹಾಡು ದನ್ಯವಾದಗಳು ಮೇಡಂ 🙏🙏

    • @ShyamalaVlogs-jd21m
      @ShyamalaVlogs-jd21m  25 днів тому

      @@shobhaanchan5947 ಎಲ್ಲಾ ನವರಾತ್ರಿ ದಿನಾನೂ ಹಾಡು ಬ ರುತ್ತೆ....ಕೇಳಿ ಓಕೆ ನಾ

  • @namithaanchan1810
    @namithaanchan1810 25 днів тому +2

    Supper Akka ❤Dhanyavada

  • @jalagangagampa7873
    @jalagangagampa7873 24 дні тому +1

    ಆಮ್ಮ

  • @mahabaleshwarashetty4794
    @mahabaleshwarashetty4794 26 днів тому +2

    Medam Tumbha Channagede. 👌👌🙏👍

  • @geetaprasad4972
    @geetaprasad4972 28 днів тому +2

    ತುಂಬಾ ಚನ್ನಾಗಿ ಹಾಡಿದೀರಾ ಥ್ಯಾಂಕ್ಸ್ ಅಮ್ಮ

  • @nirmalat.s3173
    @nirmalat.s3173 25 днів тому +1

    🙏🙏🙏👌👌👌

  • @prabhashetty1428
    @prabhashetty1428 26 днів тому +1

    🙏🏻🙏🏻🙏🏻🙏🏻🙏🏻🙏🏻

  • @parimalap233
    @parimalap233 28 днів тому +1

    🎉🎉

  • @LeelaVathi-xf3xz
    @LeelaVathi-xf3xz 26 днів тому +1

    Tq u somuch tumbha chennagide

  • @brundamurthy9330
    @brundamurthy9330 26 днів тому +1

    Nagide nanu kaliyuttene

  • @bskaranth3289
    @bskaranth3289 28 днів тому +2

    Yeraduu hadu chennagide🎉

  • @sudhaarkasali1298
    @sudhaarkasali1298 29 днів тому +1

    ತುಂಬಾ ಚೆನ್ನಾಗಿದೆ ಹಾಡು 🎉🎉

  • @maheshbhatnk9182
    @maheshbhatnk9182 29 днів тому +1

    ತುಂಬಾ ಚನ್ನಾಗಿ ದೆ ಅತ್ತಿಗೆ ನವರಾತ್ರಿ ನಮ್ಮಲ್ಲಿ ಬಂದ್ ಹಾಡಬಹುದು

  • @shyamalahegde3755
    @shyamalahegde3755 29 днів тому +10

    ತುಂಬಾ ಚೆನ್ನಾಗಿದೆ ಅಮ

    • @NikhilHero-c3k
      @NikhilHero-c3k 28 днів тому +2

      ಪ್ಲೀಸ್ ದಯವಿಟ್ಟು ಲಿರಿಕ್ಸ್ ಅನ್ನು ಕಳಿಸಿರಿ

    • @NikhilHero-c3k
      @NikhilHero-c3k 28 днів тому

      ಈ ಹಾಡು ತುಂಬಾ ಚೆನ್ನಾಗಿತ್ತು

    • @suneethabombore3907
      @suneethabombore3907 27 днів тому

      Tumba chennagi Hadiddira madam.

    • @sukanyajoshi6699
      @sukanyajoshi6699 26 днів тому

      😅ಹಾಡುಗಳು ಸೂಪರ್
      ಲಿರಿಕ್ಸ ಕಳಿಸಿ
      🙏🌺🙏

  • @lathat2323
    @lathat2323 26 днів тому +1

    ತುಂಬಾ ಚಂದ ಇದೆ ಅಮ್ಮ 🎉

    • @ShyamalaVlogs-jd21m
      @ShyamalaVlogs-jd21m  26 днів тому

      @@lathat2323 ನೋಡಿ ಇವತ್ತಿನಿಂದ 9 ನವರಾತ್ರಿಗೆ ಹಾಡು ಹಾಕ್ತಾ ಇದ್ದೇನೆ...ಕಲಿತು ಹಾಡಿ

  • @mamathabalu3942
    @mamathabalu3942 27 днів тому +2

    Thumbha ಅದ್ಭುತ ವಾಗಿ ಹಾಡಿದ್ದೀರಾ ಅಮ್ಮ 🙏🙏

  • @JyothiRaghavendra74
    @JyothiRaghavendra74 25 днів тому +1

    Tumba chennagide

  • @SuchitaKamat-k8j
    @SuchitaKamat-k8j 20 днів тому +1

    🙏🙏

  • @madhus1507
    @madhus1507 28 днів тому +1

    ತುಂಬಾ ಚೆನ್ನಾಗಿ ಹಾಡಿದ್ದೀರ

  • @MAMATHARAGHAVENDRA903
    @MAMATHARAGHAVENDRA903 13 днів тому +1

    Super akka very pleasant and i will try to learn

  • @meeraraghavendran570
    @meeraraghavendran570 26 днів тому +1

    Ranga vittala ankitha hadu👌👌

  • @hemalatakulkarni3527
    @hemalatakulkarni3527 20 днів тому +1

    ❤❤om 🕉 🙏 🙌 👌 very nice voice 2:59

    • @ShyamalaVlogs-jd21m
      @ShyamalaVlogs-jd21m  20 днів тому

      Thank you..🙏💕 please support all my videos...It will give motivation to me...

  • @smitavasantparanjape6624
    @smitavasantparanjape6624 26 днів тому +1

    Tumba channgidave

  • @vanimokashi3338
    @vanimokashi3338 28 днів тому +1

    🙏🏻 tumba chennagide madam👋🏻🤝❤

  • @VaniK-i9v
    @VaniK-i9v 29 днів тому +4

    Super ಆಗಿದೆಹಾಡು.ಮಕ್ಕಳಿಗೆಹೇಳಿಕೊಡುವಹಾಡುಗಳಿದ್ಧರೆಹೇಳಿಮೇಂಡಮ್.

  • @susheelasubramanyam935
    @susheelasubramanyam935 29 днів тому +2

    Super agide madam

  • @Patilnsp
    @Patilnsp 26 днів тому +1

    ತುಂಬಾ ಅದ್ಬುತ ಹಾಡುಗಳು ಚನ್ನಾಗಿವೆ ಅಮ್ಮ 🙏🙏

  • @devikasuma8313
    @devikasuma8313 28 днів тому +1

    😊😊

  • @rekharaghudk9822
    @rekharaghudk9822 26 днів тому +1

    🙏🙏🙏🙏❤

  • @dhanalaxmimarla2179
    @dhanalaxmimarla2179 28 днів тому +1

    Super amma ❤

  • @AmbikaAwati
    @AmbikaAwati 28 днів тому +1

    👌👌👌 ತುಂಬಾ ಚನ್ನಾಗಿ ಹಾಡಿದ್ದೀರಾ

  • @sunithashrishailbande7394
    @sunithashrishailbande7394 28 днів тому +1

    ತುಂಬಾ ಚೆನ್ನಾಗಿ ಹಾಡಿದ್ದೀರಾ 👌👌🙏🙏

  • @dr.nagaratnak7304
    @dr.nagaratnak7304 27 днів тому +1

    ತುಂಬಾ ಚನ್ನಾಗಿದೆ 🙏🙏💐💐. Lyrics ಹಾಕಿದ್ದಕ್ಕೆ ತುಂಬಾ ಥ್ಯಾಂಕ್ಸ್ 🙏🙏ಮುಂದಿನ ಹಾಡಿಗಾಗಿ ಕಾಯುತ್ತೇವೆ 👍

  • @radhanadgir3860
    @radhanadgir3860 26 днів тому +1

    Dhanyawadagalu ❤❤❤❤❤🎉🎉🎉🎉🎉

  • @girijahiremath6063
    @girijahiremath6063 25 днів тому +1

    ❤😮

  • @meenakshiheralagi7645
    @meenakshiheralagi7645 26 днів тому +1

    Super mam i will try mam devi tamma e prayatnakke mechataye shubhavagali❤❤❤

  • @manimurthy5863
    @manimurthy5863 28 днів тому +1

    ತುಂಬಾ ಚೆನ್ನಾಗಿದೆ ಅಮ್ಮ ❤❤

  • @savitharj7962
    @savitharj7962 28 днів тому +1

    ನಿಮ್ಮ ಹಾಡುಗಳು ತುಂಬ ಸರಳವಾಗಿವೆ ಹಾಗೆ ನಿವು ತುಂಬ ಸುಶ್ರಾವ್ಶವಾಗಿ ಹಾಡಿದ್ದೀರಿ ಧನ್ಶವಾದಗಳು .

  • @sujathaaradhya5576
    @sujathaaradhya5576 28 днів тому +2

    ಸಾಹಿತ್ಯ, ಮತ್ತು ಕಂಠ ಕೂಡ ಸುಮಧುರವಾಗಿದೆ 🙏🏻🙏🏻🙏🏻.ಮಾಡೆಮ್
    ಸಾಹಿತ್ಯ ಹಾಕಿ ಮೇಡಮ್

    • @ShyamalaVlogs-jd21m
      @ShyamalaVlogs-jd21m  28 днів тому

      @@sujathaaradhya5576 thank you...ಹಾಕಿದ್ದೇನಲ್ಲ.... discription ಅಲ್ಲಿ...ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ...

  • @Swarnaks-ty4tt
    @Swarnaks-ty4tt 28 днів тому +1

    Supper amma

  • @ushabhat756
    @ushabhat756 27 днів тому +1

    Tumba chennagide Haadu....Naanu kantapata maadta iddini....Nimma voice tumbane super aagide Madam....Nimma akkange 🙏🙏

  • @NagarajaR-b1d
    @NagarajaR-b1d 26 днів тому +1

    ತುಂಬಾ ಚೆನ್ನಾಗಿದೆ.

  • @devimallikarjuna1643
    @devimallikarjuna1643 26 днів тому +1

    ತುಂಬಾ ಚೆನ್ನಾಗಿ ಹಾಡಿದ್ದಿರ ಮೇಡಂ 🙏🏻💐ಷ ದನ್ಯವಾದಗಳು...‌❤️🌹

    • @ShyamalaVlogs-jd21m
      @ShyamalaVlogs-jd21m  26 днів тому

      9 navaratri gu 9 ಹಾಡುಗಳನ್ನ ಹಾಕ್ತಾ ಇದ್ದೇನೆ...ನೋಡಿ, ಕೇಳಿ ಸಪೋರ್ಟ್ ಮಾಡಿ...ನಿಮಗೂ ದಸರಾ ಶುಭಾಶಯಗಳು...🙏

  • @vijayalaxmiyadawad4518
    @vijayalaxmiyadawad4518 26 днів тому +1

    Best 👌👌channagi hadiddira🙏🙏

    • @ShyamalaVlogs-jd21m
      @ShyamalaVlogs-jd21m  26 днів тому

      @@vijayalaxmiyadawad4518 ಇವತ್ತಿನ ಹಾಡು ಕೇಳಿ...ಎಲ್ಲಾ ದಿನ ನವರಾತ್ರಿಗೆ ಹಾಡು haaktene

  • @jyothisuvarna7222
    @jyothisuvarna7222 29 днів тому +1

    ತುಂಬಾ ಚೆನ್ನಾಗಿ ಇದೆ ಹಾಡು

  • @cnvijayalakshmi6772
    @cnvijayalakshmi6772 29 днів тому +1

    Tumbha chennagide akka

  • @panchaksharibpujaripujari9997
    @panchaksharibpujaripujari9997 26 днів тому +1

    ಬಹಳ ಚೆನ್ನಾಗಿ ಹಾಡಿದಿರಿ ಸರಳ ಸಾಹಿತ್ಯ ಒಳ್ಳೆ ಮಧರವಾದ ಕಂಠ ಅಮ್ಮ
    ನಮಸ್ತೆ

    • @ShyamalaVlogs-jd21m
      @ShyamalaVlogs-jd21m  26 днів тому

      @@panchaksharibpujaripujari9997 ನಮಸ್ತೆ...ಎಲ್ಲಾ ವೀಡಿಯೋಸ್ ಗ್ಯೂ ಸಪೋರ್ಟ್ ಮಾಡ್ತಾ ಇರಿ...

  • @ShobhaNB-m3b
    @ShobhaNB-m3b 27 днів тому +1

    ನಮಸ್ಕಾರ ಅಕ್ಕ ತುಂಬಾ ಅದ್ಭುತವಾಗಿ ಸರಳವಾಗಿ ಸರಳವಾಗಿ ನಾವು ಕಲಿಯುವ ರೀತಿ ಹಾಡುಗಳನ್ನು ಹಾಡಿದ್ದೀರ ತುಂಬಾ ಧನ್ಯವಾದಗಳು ಅಕ್ಕ

  • @sarasamma7457
    @sarasamma7457 28 днів тому +1

    Thumba chennagide Amma❤

  • @beenahiremath5431
    @beenahiremath5431 29 днів тому +1

    ಹಾಡು ಚನ್ನಾಗಿದೆ 🙏

  • @shakuntalakarkera
    @shakuntalakarkera 26 днів тому +1

    ತುಂಬಾ ಸುಂದರಹಾಡು❤

  • @janakiramani2684
    @janakiramani2684 27 днів тому +1

    ತುಂಬಾ ಚನ್ನಾಗಿದೆ ಹಾಡುಗಳು ಧನ್ಯವಾದಗಳು ಮೇಡಂ ತುಂಬಾ ಉಪಯೋಗ ಆಗುತ್ತೆ 🙏🙏

  • @saroajamma1959
    @saroajamma1959 29 днів тому +1

    ಸಾಹಿತ್ಯ ಕೊಡಿ ಕಲಿಯಲಿಕ್ಕೆ ಸುಲಭ 😮

    • @gayathrij367
      @gayathrij367 29 днів тому

      Lyrics ಕೊಟ್ಟಿದಾರೆ ನೋಡಿ

    • @ShyamalaVlogs-jd21m
      @ShyamalaVlogs-jd21m  29 днів тому

      @@saroajamma1959 ಕನ್ನಡ, ಇಂಗ್ಲಿಷ್ ಎರಡರಲ್ಲೂ ಹಾಕಿದ್ದೇನೆ ನೋಡಿ

  • @malleshappahiregoudru7089
    @malleshappahiregoudru7089 26 днів тому +1

    ರಂಗ ವಿಠಲ ಅಂಕಿತದ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಕ್ಕ,,,

  • @jeevan.s903
    @jeevan.s903 26 днів тому +1

    Tqsm❤

  • @shivappashivu2049
    @shivappashivu2049 29 днів тому +1

    Tumba channagive haadugalu amma

  • @sanjusanju-yf9mn
    @sanjusanju-yf9mn 26 днів тому +1

    ❤🎉Super amma❤🎉

  • @sumaairani7788
    @sumaairani7788 28 днів тому +1

    Very nice singing 🙏
    Lyrics 👍🙏

  • @kalpanan2235
    @kalpanan2235 28 днів тому +1

    🎉
    Tqso much mam. It's really beautiful singing the song 🎵. Tq.for sharing. 😂❤👌👍🙏.

  • @HAPPYHOME-b8i
    @HAPPYHOME-b8i 26 днів тому +1

    ತುಂಬಾ ಚೆನ್ನಾಗಿ ಹಾಡಿದ್ದೀರಿ 🎉

  • @vijayadeshpande925
    @vijayadeshpande925 25 днів тому +1

    • @ShyamalaVlogs-jd21m
      @ShyamalaVlogs-jd21m  25 днів тому

      @@vijayadeshpande925 ನವರಾತ್ರಿ ಯ ಹಾಡುಗಳನ್ನ ನೋಡಿ ಸಪೋರ್ಟ್ ಮಾಡಿ...

  • @ManasaShastry-SwaraMadhurya
    @ManasaShastry-SwaraMadhurya 28 днів тому +1

    Tumbu hrudsyada dhanyavadagaluadam tumba chennagide ❤kanditha kalitivi😊😊