ಮಲೆನಾಡಿನ ಪರಿಸರ ತುಂಬಾ ಚೆನ್ನಾಗಿರುತ್ತದೆ.ನಿಮ್ಮ ಮನೆಯೂ ಚೆನ್ನಾಗಿದೆ.ನಾನು ನಿಮ್ಮನೇಲಿ ನಿಮ್ಮತ್ತೆ ಮಾಡಿದ ಪತ್ರೊಡೆ ತಿಂದು ಬಂದಿದ್ದೇನೆ.ಆ ಪತ್ರೊಡೆಯ ರುಚಿ ನೆನಪು ಈಗಲೂ ಬಾಯಲ್ಲಿ ನೀರು ಬರುತ್ತೆ. ನಿಮ್ಮ ಮನೆಯಲ್ಲಿ ಬೆಳಿಗ್ಗೆ ರಾತ್ರಿ ಬಾಗಿಲು ತೆರೆದು ಹಾಕಿ ಮಾಡುವುದು ದೊಡ್ಡ ಕೆಲಸ ಅಲ್ವಾ...😅... ಎಲ್ಲ ಕಡೆ ಬಾಗಿಲು ಕಿಟಕಿಗಳು.....😊
@@ushashastri5462 ಹೌದು ushakka.... ನಮ್ಮ ಮನೆ ಯಾವಾಗಲೂ , ಎಲ್ಲರಿಗೂ ಧರ್ಮ ಛತ್ರ ದ ತರಾನೇ ಇತ್ತು....ಈಗ್ಲೂ ನೆನೆಸಿಕೊಂಡರೆ ಖುಷಿ...ಹೋಗುವುದಂದ್ರೆ, ಪರಿಸರ ಎಲ್ಲವೂ ಖುಷಿಯೇ...
ತುಂಬಾ ಸುಂದರವಾಗಿದೆ. ಇಷ್ಟ ಆಯ್ತು. 🙏🥰
@@rashmaalva186 thank you so much...🙏💕
Nice ನಮ್ಮ ತಾಯಿ ಮನೆ ಮಲೆನಾಡು ❤
ಎಲ್ಲಿ ಮಲೆನಾಡಿನಲ್ಲಿ?
Halli mane tumba chennagide😍👌👌👌
@@geethask5158 🙏💕
Tumba chennagi ede nimma Uru, mane
ಮತ್ತೊಮ್ಮೆ ನಮ್ಮೆಲ್ಲರ ಸವಿ ನೆನಪುಗಳನ್ನು ತಜಾಗೊಳಿಸಿದಕ್ಕೆ ಖುಷಿ ಆಯ್ತು ಶ್ಯಾಮಲ ❤😍🥰
Thumba chennagi video madthira Kushi aguthe nimannu nodlike❤
Thank you so much...🙏💕
@@ShyamalaVlogs-jd21m nanu nimmannu nodi recent agi yutub start madide dayavittu support madi madam🙏
ಮಲೆನಾಡು ಮತ್ತು ಪರಿಸರ ಇಂದಿಗೂ ಚಂದ..❤
So beautiful
ತುಂಬಾ ಚೆನ್ನಾಗಿದೆ 👌👌
@@Reenasvlogskannada 🙏💕
Nice 🎉
Thumba thumba chennagide
Nice madam.
Nice 🎉🎉
ಸೂಪರ್ ಅತ್ತಿಗೆ
@@pushpalakshminarayana6793 ಥ್ಯಾಂಕ್ಸ್ ಪುಷ್ಪ...ನವರಾತ್ರಿಗೆ ಹೋದಾಗಲೇ ಮಾಡಿದ್ದು...ಎಡಿಟ್ ಮಾಡಕ್ಕೆ ಟೈಮ್ ಸಿಕ್ಕಿರಲಿಲ್ಲ...
ತುಂಬಾ ಚನ್ನಾಗಿದೆ ಮನೆ
ತುಂಬಾ ಚೆನ್ನಾಗಿದೆ ಮೇಡಂ, ❤
🎉🎉🎉
super
v v big and beautiful house v nice memories you shared now a days seeing thus type ofhouse and many people are seen rearely together v nice madam
@@SrideviDesai-j3d thank you so much Sridevi...nandu dodda ಕುಟುಂಬ ಹಾಗೂ ಎಲ್ಲರೂ ಚಂದದಲ್ಲಿ ಇದ್ದೇವೆ...
Super amma
ಸೂಪರ್ ಮನೆ
@@veenaaravind5694 🙏💕
👌 👍
Super
Shyamala mula mane👍👌kushi ayithu
@@sumanarayana2805 thank you.Sumakka...🙏💕
❤
ನಮ್ಮಲ್ಲಿಯೂ goratige ಹೂವು ಹೇಳ್ತೀವಿ.
@@rashmaalva186 ಹೌದಲ್ವಾ...ನಾವು ಹಾಗೆ ಹೇಳೋದು...
Nice vlog ❤
Tumba Khushi,Khushi
Nanu sa intade maneyalli beledavalu❤
@@sowmyarao7548 ಎಷ್ಟು ಚಂದ ಅಲ್ವಾ ಸೌಮ್ಯಾ...ನಿಮಗೂ ಈ ಅನುಭವ ಉಂಟು...
Nangu ee thrada vathavarana ishta thumba khushi aythu
@@Vindhya-o5n thank you ವಿಂಧ್ಯ....ನಿಜ, ಮಲೆನಾಡಿನ ಸೊಬಗು ಅನುಭವಿಸಿದವರಿಗೆ ಅಷ್ಟೇ ಗೊತ್ತು...ತುಂಬಾ ಹಿತವಾದ ಜಾಗ...
ನಮ್ಮ ಮಲೆನಾಡಿನ ಮನೆಗಳಲ್ಲಿ ಇರೋದೆ ಒಂದುಸಂತೋಷ, ನಿಮ್ಮ ವಿಡಿಯೋ ನೋಡಿ ನನಗೂ ನನ್ನ ತವರು ಮನೆಯ ನೆನಪಾಯಿತು
@@Artofcooking2739 Elli ನಿಮ್ಮ ತವರು ಮನೆ?
Super house.Nimma annyonyathe nodi thumbha kushi ayithu shyamala avare.Namma thayi mathu thandhe avara family dodda kutumbha.Kushi ayithu.Nannu bengulinalle hutti belledhidhu, nimma oorina drishyavalli adhbutha.Thank.you so much.😊
@@aparnasreedhar8510 thank you Aparna...🙏💕 Nimma comment nodi Khushi aitu...naavu 8 jana ಸೊಸೆಯರು...ಎಲ್ಲರೂ ಚೆನ್ನಾಗಿ ದ್ದೇವೆ. ದೊಡ್ಡ ಕುಟುಂಬ...
@@ShyamalaVlogs-jd21m Nava pilligheghe nivve madhuriyaghidhira.
Thumbha chennagide nimma mane haagoo kutumba.😊
@@sugunaramesh8430 ಥ್ಯಾಂಕ್ಸ್ ಸುಗುಣ....🙏💕
ತುಂಬಾ, ಚೆನ್ನಾಗಿದೆ ಹಳೆಕಾಲದ, ಮನೆ, ಅತ್ತಿಗೆ ❤❤
@@GodavariGaonkar ಹೌದು ಅತ್ತಿಗೆ... ಹಳೇ ಮನೆ....ಈಗ ಜನ ಕಡಿಮೆ ಅಷ್ಟು ದೊಡ್ಡ ಮನೆಯಲ್ಲಿ...
Nice.. ಮಲೆನಾಡು ಶ್ಯಾಮಲಾ ...ಕೊಪ್ಪ ಹತ್ರ ಎಲ್ಲಿ.
@@ngarathnas2875 ಕೊಪ್ಪ dinda ಜಯಪುರ ರೋಡ್ ಅಲ್ಲಿ ತೆಂಗಿನ ಮನೆ ಅಂತ ...
Old is gold
@@sujatabhat4934 ನಿಜವೇ ಅದು...🙏💕
ಗೊರಟೆ ಹೂವು = ಸ್ಪಟಿಕ ಹೂವು
ಸ್ಪಟಿಕ ಹೂವು
👌 ಅಮ್ಮ ನಾವು ಮಲೆನಾಡುನವರು....
@@Nodiswamynaviroduheege ಹೌದಾ...ಎಲ್ಲಿ ನಿಮ್ಮ ಊರು
@@ShyamalaVlogs-jd21m ನಮ್ಮೂರು ಶಿವಮೊಗ್ಗ.
ಮೇಡಂ ತೀರ್ಥಹಳ್ಳಿ ನಾ ನಮ್ಮ ಊರು ಕೂಡ ತೀರ್ಥಹಳ್ಳಿ ತುಂಬಾ ಖುಷಿ ಆಯ್ತು
ತೀರ್ಥಹಳ್ಳಿಯ vlog kooda ಮಾಡಿದ್ದೆ ನೋಡಿ ಆಯ್ತಾ...ಇದು ಕೊಪ್ಪ ದ ನಂತ್ರ ಬರುತ್ತೆ ನಮ್ ಊರು... ಮಣಿ...
ua-cam.com/video/4GuJ4LUGE7M/v-deo.htmlsi=RcIwh0sNp3sG5B_f
ಇದು ತೀರ್ಥಹಳ್ಳಿ ಬ್ಲಾಗ್...ನೋಡಿ...ನನ್ನ ಭಾವ ಅಲ್ಲೇ ಇರೋದು
ಮಲೆನಾಡಿನ ಪರಿಸರ ತುಂಬಾ ಚೆನ್ನಾಗಿರುತ್ತದೆ.ನಿಮ್ಮ ಮನೆಯೂ ಚೆನ್ನಾಗಿದೆ.ನಾನು ನಿಮ್ಮನೇಲಿ ನಿಮ್ಮತ್ತೆ ಮಾಡಿದ ಪತ್ರೊಡೆ ತಿಂದು ಬಂದಿದ್ದೇನೆ.ಆ ಪತ್ರೊಡೆಯ ರುಚಿ ನೆನಪು ಈಗಲೂ ಬಾಯಲ್ಲಿ ನೀರು ಬರುತ್ತೆ. ನಿಮ್ಮ ಮನೆಯಲ್ಲಿ ಬೆಳಿಗ್ಗೆ ರಾತ್ರಿ ಬಾಗಿಲು ತೆರೆದು ಹಾಕಿ ಮಾಡುವುದು ದೊಡ್ಡ ಕೆಲಸ ಅಲ್ವಾ...😅... ಎಲ್ಲ ಕಡೆ ಬಾಗಿಲು ಕಿಟಕಿಗಳು.....😊
@@ushashastri5462 ಹೌದು ushakka.... ನಮ್ಮ ಮನೆ ಯಾವಾಗಲೂ , ಎಲ್ಲರಿಗೂ ಧರ್ಮ ಛತ್ರ ದ ತರಾನೇ ಇತ್ತು....ಈಗ್ಲೂ ನೆನೆಸಿಕೊಂಡರೆ ಖುಷಿ...ಹೋಗುವುದಂದ್ರೆ, ಪರಿಸರ ಎಲ್ಲವೂ ಖುಷಿಯೇ...
Mane chanda eddu...
,🙏💕
ಸೂಪರ್ ವಿಡಿಯೋ ಸಿಸ್ಟರ್ ನಾನು ನಿಮಗೆ ಕನೆಕ್ಟ್ ಆಗಿ ಬಹಳ ದಿವಸ ವಾಯಿತು ನೀವು ನಮಗೆ ಕನೆಕ್ಟ್ ಆಗಿ😊ಸಿಸ್ಟರ್
@@rajshekarp9527 ಆಗಿದ್ದೇನಮ್ಮ....
Kanakambara?
@@jahnavirbhat8050 ಅಲ್ಲ... ಗೊರ ಟೆ ಹೂವು ಅಥವಾ ಸ್ಪಟಿಕ
ಸೂಪರ್ .. ಯಾವ ಊರು ಇದು .ನೀವು ಹವ್ಯಕ ಬ್ರಾಹ್ಮಿನ್ಸಾ?
@@mamatabhat3128 ಹೌದು ಮಮತಾ...ಹವ್ಯಕರು ನಾವು....ಇದು ಕೊಪ್ಪ ದ ಹತ್ತಿರ....ಚಿಕ್ಕಮಗಳೂರು ಡಿಸ್ಟ್ರಿಕ್ಟ್....
@@ShyamalaVlogs-jd21m ತ್ಯಾಂಕ್ಯೂ ಶ್ಯಾಮಲಕ್ಕ .ನಾವೂ ಹವ್ಯಕರು .ಕುಮಟಾದವರು
ನಾವು ಕೂಡಾ ಹವ್ಯಕರು. ನಮ್ಮ ಊರು ಶಿರಸಿ ಕೂಡಾ ಹೀಗೆ ಇದೆ. ತುಂಬಾ ಚೆನ್ನಾಗಿದೆ. ಮನೆ ಬಹಳ ದೊಡ್ಡದಿದೆ. Cleaning ಕಷ್ಟ. 👌🏻👍🏻🌹@@ShyamalaVlogs-jd21m
@@pushpahegde7029 ನಿಜ...ನಮ್ಗೂ ಸಿರ್ಸಿ ಕಡೆ ತುಂಬಾ ನೆಂಟರಿದ್ದಾರೆ...ನಮ್ಮ ಅಳಿಯ ಯಲ್ಲಾಪುರ ದವನು
@@ShyamalaVlogs-jd21m ನಾವೂ ಹವ್ಯಕರೆ .ಕುಮಟಾದವರು .ಇರೊದು ಉಡುಪಿಯಲ್ಲಿ .ಉಡುಪಿಗೆ ಬಂದಾಗ ನಮ್ಮ ಮನೆಗೆ ಬನ್ನಿ ಶ್ಯಾಮಲಕ್ಕಾ.
ಇದು ಯಾವ ಊರು ಮೇಡಮ್
@@sumedhakulkarni7191 ಚಿಕ್ಕಮಗಳೂರು ಡಿಸ್ಟ್ರಿಕ್ಟ್ ಕೊಪ್ಪ, ಶೃಂಗೇರಿ ಹತ್ತಿರ ಒಂದು ಹಳ್ಳಿ