ಜೀವನದಲ್ಲಿ ಸಾಧನೆ ಮಾಡಬೇಕೆ?|ಇಲ್ಲಿದೆ ಮಾರ್ಗ|K Praveen Naik|Sushmitha Nayak|Manasa Healing Centre|GaS

Поділитися
Вставка
  • Опубліковано 15 вер 2020
  • ನಮಸ್ಕಾರ.
    ಮನಸ್ಸಿನ ಶಕ್ತಿ ಬಗ್ಗೆ ಇನ್ನೊಂದಿಷ್ಟು ಮಾತುಕತೆ ಇಲ್ಲಿದೆ..ಮಾನಸ ಹೀಲಿಂಗ್ ಸೆಂಟರ್ ನ ಸುಶ್ಮಿತಾ ನಾಯಕ್ ಮತ್ತು ಆಧ್ಯಾತ್ಮಿಕ ಚಿಕಿತ್ಸಕ ಪ್ರವೀಣ್ ನಾಯಕ್ ಅವರು ಮನಸ್ಸು ಹೇಗೆ ನಿಮ್ಮ ಸಾಧನೆಯ ಮಾರ್ಗ ತೋರಿಸಬಲ್ಲದು ಅನ್ನೋದರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಕೇಳಿ ಮತ್ತು ಶೇರ್ ಮಾಡಿ
    - ಗ್ಯಾಸ್
    #Manasa #Sushmithanayak #Praveennaik
    .......................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo.com/@GaurishAkk...
    / gaurishakkistudio
    ...............................................
    About -
    Alma Media School -
    From This year we are also starting Online Course..!
    and a special discount due to covid
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    FaceBook: / gaurishakkistudio
    Twitter: / gaurishakki
    Instagram: / gaurishakki
    Email : gaurishakkistudio@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #ManasahealingCentre #Mind #GamesofMind #Brain #ConsciosMind #PowerofSubconsciousMind
  • Розваги

КОМЕНТАРІ • 160

  • @gopalakrishna2070
    @gopalakrishna2070 Рік тому +6

    Yes..ನಾನಂತ್ ಒಂದು ಪ್ರಯತ್ನ ಮಾಡ್ತೀನಿ.... 👌👌👌👌ಥ್ಯಾಂಕ್ಸ್ 👍

  • @prashanthprashu8234
    @prashanthprashu8234 Рік тому +3

    ನಾನು ಕಾಮಿಡಿ ಆಕ್ಟರ್ ಆಗ್ಬೇಕು ಅಂತಿದೇನಿ. ಸಾಮಾಜಿಕ ನಾಟಕದಲ್ಲಿ ಅಭಿನಯ ಮಾಡ್ತಿದೇನಿ. ಮುಂದೆ ಸಿನಿಮಾ ಗಳಲ್ಲಿ ಅಭಿನಯ ಮಾಡ್ತೇನಿ. ಅವಕಾಶ ಸಿಗತ್ತೆ ಅನ್ನೋ ನಂಬಿಕೆ ಇದೆ

  • @maheshv.a.6289
    @maheshv.a.6289 3 роки тому +46

    ಅಪ್ಪಾ ಮಗಳು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಾರೆ...ಮನಮುಟ್ಟುವ ಹಾಗೆ
    ..ಮುಂದುವರೆಯಲಿ UA-cam ಇಂದ ಎಲ್ಲರಿಗೂ ತಲುಪಲಿ

  • @guruniranjan1578
    @guruniranjan1578 Рік тому +7

    💯 ನಾನು ⭐ star ಆಗ್ತೀನಿ

  • @rangumrangum1323
    @rangumrangum1323 3 роки тому +22

    Namaste sir...nimmanta ವ್ಯಕ್ತಿತ್ವ ವಿಕಸನ ವ್ಯಕ್ತಿನ ಹುಡುಕ್ತಾ ಇದ್ದೆ... ತುಂಬಾ ಸಂತೋಷ ಆಯ್ತು ಸರ್... ಇದೇ ರೀತಿ ಮುಂದುವರಿಸಿ ಅಕ್ಕಿ ಸರ್ 🙏

  • @rajashekarcrajashekar3154
    @rajashekarcrajashekar3154 Рік тому +4

    🙏🏾🙏🏾 ತುಂಬು ಹೃದಯದ ಧನ್ಯವಾದಗಳು ಸರ್ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ನಾನು ಪ್ರವೀಣ್ ನಾಯಕ ಸರ್ ರವರ ದೊಡ್ಡ ಅಭಿಮಾನಿ ❤️❤️🥰🥰 ಹಾಗೂ ಗೌರೀಶ್ ಅಕ್ಕಿ ಸರ್ಗೂ ತುಂಬು ಹೃದಯದ ಧನ್ಯವಾದಗಳು ನಿಮ್ಮ ಕಾರ್ಯಕ್ರಮಗಳು ತುಂಬಾ ಅಚ್ಚುಗಟ್ಟಾಗಿ ಯಾವುದೇ ತೊಂದರೆ ಇಲ್ಲದೆ ಮೂಡಿ ಬರುತ್ತಾ ಇದೆ 🙏🏾🙏🏾

  • @user-di1rm1nn9x
    @user-di1rm1nn9x 2 роки тому +13

    ನಾನು ನಿರ್ದೇಶನದ ಕನಸು ಕಾಣುತ್ತಿದ್ದೇನೆ ಸಮಯ ಮಾಡಿಕೊಂಡು ಕಿರುಚಿತ್ರ ಮಾಡಿದ್ದೆ . ನಿಮ್ಮ ಮಾತನ್ನು ನನಗೆ ಬಹಳ ಸಂತೋಷ ಆಯ್ತು ನಿನ್ನ ಗುರಿ ದಾರಿ ಸರಿ ಅನಿಸಿತು ಒಂದಲ್ಲ ಒಂದು ದಿನ ಆ ಕೆಲಸ ಮಾಡಬೇಕು ಎಂದು ಹಂಬಲ ಹುಟ್ಟಿಸಿದ್ದಿರೀ ಧನ್ಯವಾದಗಳು ಸರ್ ಗೌರೀಶ್ ಅಕ್ಕಿ ಸರ್ ಹಾಗೂ ಪ್ರವೀಣ್ ನಾಯಕ್ ಸರ್ ಸುಶ್ಮಿತಾ ನಾಯಕ್ ಅವರಿಗೂ ವಿಶೇಷ ಧನ್ಯವಾದಗಳು

  • @veenachakrapani1902
    @veenachakrapani1902 Рік тому +4

    Namaskaraglu.ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಮನದ ತುಂಬಾ ಪ್ರಶ್ನೆ ಗಳಿಗೆ ಉತ್ತರ ಸಿಕ್ಕಿದೆ.
    ಸಂಕಲ್ಪ ಸಿದ್ಧಿಯ ಪರಮ ಸೂತ್ರ ಅತ್ಯದ್ಭುತ ವಾಗಿದೆ.
    ಬೇರೆಯವರಿಗಾಗಿ ನಾವು ಈ ಸೂತ್ರ ಅನುಸರಿಸಬಹುದೇ.ದಯವಿಟ್ಟು ತಿಳಿಸಿ.ಧನ್ಯವಾದಗಳು.

  • @PuneethSiddharth
    @PuneethSiddharth 3 роки тому +6

    Goal Setting ಬಗ್ಗೆ ಮಾತಾಡಿದರೆ ಇನ್ನೂ ಹೆಚ್ಚು ಜನಕ್ಕೆ ಅನುಕೂಲ ಆಗುತ್ತದೆ.

  • @vijayajaya4702
    @vijayajaya4702 3 роки тому +9

    I am a homemaker. I didn't have enough money to lead a normal life. But without knowing this i keep on imagining that i too becoming a satisfied lady n having a small house. But today i am very much satisfied n have a big house. But read Law of Attraction book(secret )book. Thank you. Now am believing more strongly. 🙏🙏👍👍

  • @lifebeginswherefearends1118
    @lifebeginswherefearends1118 3 роки тому +22

    True I personally experience this when I don't have 10 rs in my pocket that time I visualize I build a to big Building and after 4 to 5 years I did that now I have 2 big residential Buildings in Bangalore TRUE TRUE TRUE

    • @GaurishAkkiStudio
      @GaurishAkkiStudio  3 роки тому +3

      Congrats.. That's an achievement

    • @girishr2886
      @girishr2886 2 роки тому +2

      ನಿಮ್ಮ ಈ ಯಶಸ್ಸು ಹೇಗೆ ಸಾಧ್ಯ ಆಯ್ತು ದಯವಿಟ್ಟು ನಮಗೂ ಕೂಡ ತಿಳಿಸಿ

    • @lakshminarayan3617
      @lakshminarayan3617 2 роки тому

      @@GaurishAkkiStudio ¹

    • @sandhyanayak73
      @sandhyanayak73 Рік тому

      Wooo soooper

  • @muttumeeshiyavar8290
    @muttumeeshiyavar8290 Рік тому +4

    We need separate episode by sushmitha madam jee

  • @MrBvnagesh
    @MrBvnagesh Рік тому +8

    Wovvv.. Such a wonderful conversation sir.... Thank you and ಶ್ರೀ ರಾಘವೇಂದ್ರ ಸ್ವಾಮಿ ashirvada sada nimma melirali sir

    • @Guruve-Sharanam
      @Guruve-Sharanam Рік тому +2

      Guruve Sharanam 🙏🙏🙏🙏🙏😘🚩

  • @muralikrishna6776
    @muralikrishna6776 Рік тому +4

    ಅದ್ಭುತ ಸರ್
    ನೀವು ಹೇಳಿದ್ದು 100% ನಿಜ

  • @desaigoudapatil3901
    @desaigoudapatil3901 Рік тому

    ನನಗೆ ಜೀವನದಲ್ಲಿ ಬಹಳ ಬೇಸರವಾಗಿದೆ ಜುಗುಪ್ಸೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸುತ್ತದೆ

  • @simonantw4570
    @simonantw4570 3 роки тому +4

    ತುಂಬಾ ಉಪಯುಕ್ತವಾದ ಸಲಹೆ!👌
    ಮತ್ತೊಂದು ಮಾತು ಸೇರಿಸಬೇಕಿತ್ತು. ಅದೇನೆಂದರೆ, ಕನಸು ಕಾಣುವುದರ ಜೊತೆಗೆ ಅದರತ್ತ ಸಾಗುವ ದಾರಿ ಸರಿಯಾಗಿರಬೇಕು. ದಯವಿಟ್ಟು ಅಡ್ಡದಾರಿ ಹಿಡಿದರೂ ಪರವಾಗಿಲ್ಲ ಕಳ್ಳದಾರಿ (ಕಾನೂನು ಬಾಹಿರ/ಬೇರೆಯವರ ಹೊಟ್ಟೆಹೊಡೆದು) ಮಾತ್ರ ಹಿಡಿಯಬೇಡಿ!👍

  • @BMFnaatipachanamruth
    @BMFnaatipachanamruth 3 роки тому +11

    ನಿಮ್ ತರ ಇದ್ರಲ್ಲಿ ಇನ್ನು ಯಾರು ಮಾತಾಡಿಲ್ಲ 🔥 🙏♥

  • @rsampangappasampangi7337
    @rsampangappasampangi7337 Рік тому +3

    ತುಂಬಾ ಸಂತೋಷ ಆಯ್ತು ಸರ್ ತುಂಬಾ ಧನ್ಯವಾದಗಳು ನಿಮ್ಮ ,, ಸಂದೇಶಗಳಿಗೆ

  • @rukmini9897
    @rukmini9897 Рік тому +4

    Yes 100% nim mathu sathya. Neevu heelida mathu nange experience aagide

  • @krishnakumarkumar5710
    @krishnakumarkumar5710 Рік тому +2

    Ondu sanna example: when you belive in gottiro doctor avr hatra hodre saaku khayile vaasi.. illi aa strong belief matte positivity eradi seri tagollo medicine na double effective maadtu.. same nam hard work and positivity will boost our speed to reach the goal...Jai hind...

  • @gouthamn2409
    @gouthamn2409 3 роки тому +29

    So well said. If one negative thought can kill you, definitely one positive thought can give you a rebirth.🙌👌

  • @varadarajaluar2883
    @varadarajaluar2883 11 місяців тому +1

    Very informative, namaste 🙏

  • @mdmalawade4094
    @mdmalawade4094 Рік тому +2

    ಸರ್ ನನಗೆ ನೀವು ಹೇಳುವ ವಿದ್ಯೆ ಕಲಿಬೇಕು ಆದರೆ ನಾನು ಬಡವಳು ..

  • @gvlakshmi9391
    @gvlakshmi9391 Рік тому +1

    Thank you so much ಗೌರಿ ಶಂಕರ ಸಾರ್ 👌
    ತುಂಬಾ ತುಂಬಾ ಒಳ್ಳೆಯ ಕಂಡೆಂಟ್🤝 ಏನ್ ಸಾರ್ ಅವರ ಜ್ಞಾನ ಕನ್ನಡ ಸ್ಪಷ್ಟವಾಗಿ ಸರಳವಾಗಿ ನೀಟಾಗಿ ಅರ್ಥವಾಗೋ ರೀತಿ ಸಾಹಿತ್ಯ ವಾಗಿ, ಅಧ್ಯಾತ್ಮಿಕ ವಾಗಿ ಹೇಳೋ ಧಾಟಿ ಹೃದಯ ನಾಟುವಂತೆ ಹೇಳೊ ಅವರ ಸ್ಟೈಲ್ ಬಹಳ ಬಹಳಷ್ಟು ಅದ್ಬುತ ಸಾರ್,👍
    ಅಪ್ಪ ,ಮಗಳು ,ನನ್ನ ಪ್ರಕಾರ ಸರಸ್ವತಿ ಗಣಪತಿ ತರ ಇಬ್ಬರೂ 🙏🇮🇳 ಹರಿ🕉️

  • @indirarao7433
    @indirarao7433 Рік тому +3

    Yes Sir 100% true 👌🙏

  • @sharathsadashiva
    @sharathsadashiva 3 роки тому +3

    This is clearly called autosuggestion technique...

  • @RameshRamesh-wm9md
    @RameshRamesh-wm9md Рік тому +3

    Jai Shri Ram 💐🌺🙏🙏🙏
    Om Namah Shivaya 💐🌺🙏🙏🙏

  • @messagefullstorieschannel7379
    @messagefullstorieschannel7379 Рік тому +3

    Correct words

  • @JEEVAN.L6211
    @JEEVAN.L6211 Рік тому +1

    Thank you sir

  • @swarnasanthoshswarnag6885
    @swarnasanthoshswarnag6885 Рік тому +2

    Good sir

  • @kkyogish
    @kkyogish Рік тому +6

    100% correct n accurate!!!

  • @SampathKumarN
    @SampathKumarN 3 роки тому +3

    Wow Annavra Nenapu Superb Praveen Ji adaralluuu Ondu Olee Example

  • @Mahadeshwara369
    @Mahadeshwara369 3 роки тому +8

    Sir, Please do more programs based on Dr. Joseph Murphy, sub conscious mind, psycho spirituality in kannada..
    ದಯವಿಟ್ಟು, ಸುಪ್ತ ಮನಸ್ಸಿನ ಬಗ್ಗೆ ಡಾಕ್ಟರ್ ಜೋಸೆಫ್ ಅವರ ಕೃತಿಗಳ ಬಗ್ಗೆ ಮೇಲೆ ಕನ್ನಡದಲ್ಲಿ ಚರ್ಚಿಸಿ..

  • @preetimali404
    @preetimali404 Рік тому +3

    Super Anna

  • @siddharthkore99
    @siddharthkore99 3 роки тому +4

    ಸೂಪರ್ ಸರ್

  • @manjunathhiremath2456
    @manjunathhiremath2456 Рік тому +3

    Well messages

  • @anandashettar6916
    @anandashettar6916 Рік тому +2

    Thank u

  • @abhishekjm224
    @abhishekjm224 8 місяців тому

    Super🙏 sir

  • @parvathimnicestori3956
    @parvathimnicestori3956 Рік тому +3

    Thank you sir god bless you god bless you

  • @nithishkullur4721
    @nithishkullur4721 3 роки тому +7

    ತುಂಬಾ ಧನ್ಯವಾದಗಳು🙏🙏🙏
    please continue these series

  • @nanjundaswamy9667
    @nanjundaswamy9667 Рік тому +1

    S yes it's

  • @user-rg6nn2rs6w
    @user-rg6nn2rs6w Рік тому +2

    ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸರ್

  • @Parkus1215
    @Parkus1215 Рік тому +2

    I should taste u r words sir

  • @vishwavishwa7898
    @vishwavishwa7898 Рік тому +2

    Super sir

  • @santoshgollar1888
    @santoshgollar1888 Рік тому +2

    Super super 💖🙏🙏

  • @dr.manjunath.m8190
    @dr.manjunath.m8190 3 роки тому +4

    Sir. Very good information

  • @laxmanhw143
    @laxmanhw143 Рік тому +3

    Thank you so very much sir and Madam 🙏🙏
    Very useful information
    I am multimillionaire
    I love rich life
    Thank you money 💰💰
    Thank you Universe 💖❤️

  • @Yogaunitekiran
    @Yogaunitekiran 11 місяців тому +2

    💯 true , manifest is key of success

  • @therockstarr00777
    @therockstarr00777 Рік тому +1

    Annavara bagge thumba channagi Helidri Sir... Nam Appaa heltidru nan yallo hogbidtini antha.... it’s deeply manifested in his (Annavaru) subconscious mind... as they did it...

  • @kruthishashetty9880
    @kruthishashetty9880 7 місяців тому

    Very nice sir
    It's very useful now a days
    Thank u so much

  • @anantha122
    @anantha122 3 роки тому +6

    Really inspired sir .... It's change my life

  • @parig7452
    @parig7452 Рік тому +2

    ಸತ್ಯವಾದ ಮಾತುಗಳು, ಅದರೆ ಈಗಿನ ಕಾಲದ ಜನರಿಗೆ ಪರರನ್ನು ಹಿಂಸಿಸುವುದು ಆಗಿದೆ. 😔

  • @user-vj6vh6mu3m
    @user-vj6vh6mu3m 10 місяців тому +1

    🙏🙏🙏🙏🙏

  • @SHREYASABHIMANIYA
    @SHREYASABHIMANIYA 3 роки тому +4

    Super sir 👏👏

  • @rramakrishna1075
    @rramakrishna1075 2 роки тому +3

    Fantasstick great also believable thank you to Praveennayak and gourish

  • @GirishAquilapackersandmovers
    @GirishAquilapackersandmovers 3 роки тому +3

    Beutiful seasons sir thank you if possible please share Praveen sir no

  • @pavithran5578
    @pavithran5578 8 місяців тому

    100% true

  • @raghavendram9629
    @raghavendram9629 2 роки тому +4

    Thanks for your confident assurance and I will try to adopt your experience,

  • @UmeshGuruRayaru
    @UmeshGuruRayaru 3 роки тому +10

    What a confidential Words from our Praveen Sir. Thank you for this most interesting and Amazing Episode Gowrish Sir.

    • @sangeetapatil1692
      @sangeetapatil1692 Рік тому

      ಸರ್. ನನ್ನ ಕನಸಲ್ಲಿ ಮುಂದೆ ಆಗುವ ಸೂಚನೆಗಳು ತೋರಿಸುತ್ತೆ ಒಳ್ಳೇದೇ ಆಗಲಿ ಕೆಟ್ಟದ್ದೇ ಆಗಲಿ ಇದರಿಂದ ತುಂಬಾ ಹಿಂಸೆ ಆಗುತ್ತೆ ಇದಕ್ಕೆ ಸೆಲ್ಯೂಷನ್ ಕೊಡಿ ದಯಮಾಡಿ

  • @kanthrajdoddary8855
    @kanthrajdoddary8855 Рік тому +1

    Super ❤❤❤❤❤❤

  • @lokeshsn6970
    @lokeshsn6970 Рік тому +2

    Ur great ir

  • @madanym9996
    @madanym9996 3 роки тому +5

    Super sir such a inspiring words it's really works

  • @knaveensharma5891
    @knaveensharma5891 Рік тому +1

    Madam looks so beautiful ❤❤❤

  • @Avinashkravi-mz9xo
    @Avinashkravi-mz9xo 3 роки тому +4

    ryt tipic for ryt tym...needed much more epidoides...👏

  • @learnenglishwithgeetharaj8524
    @learnenglishwithgeetharaj8524 Рік тому +2

    Wonderful session 👍

  • @rvprintersaravind8459
    @rvprintersaravind8459 Рік тому +3

    SIR GREAT WORK YOU SIR...🙏

  • @lahtanaik7359
    @lahtanaik7359 Рік тому +2

    Thanku so much 🙏🙏 suppar sir

  • @pradeepg5333
    @pradeepg5333 3 роки тому +7

    Yes it's really helpful.. Thank you Gaurish sir..❤️

  • @uniqcoach4277
    @uniqcoach4277 Рік тому +2

    Thank You Sir ✨

  • @manunaik5760
    @manunaik5760 2 роки тому +1

    Jai...

  • @murthymurthi.b2776
    @murthymurthi.b2776 3 роки тому +6

    So beautiful it's really inspiring thank you so much and love you so much

  • @ThanuchandraKadyada
    @ThanuchandraKadyada 3 роки тому +3

    Waiting

  • @c.lingarajuc.lingaraju2971
    @c.lingarajuc.lingaraju2971 Рік тому +2

    CONFIDENCE. AND TRUST

  • @samruddiadugemane3909
    @samruddiadugemane3909 11 місяців тому +1

    Wow 😍💐

  • @sujathad.h1710
    @sujathad.h1710 2 роки тому +2

    Thank you very much

  • @jyothisatish2407
    @jyothisatish2407 3 роки тому +6

    Thank you sooooooo much Sir really inspiring me 🙏

  • @veena.imnamah.shivayaravi3197
    @veena.imnamah.shivayaravi3197 2 роки тому +2

    Nevu heledu correct information thank you sir

  • @prabhakarbhat8999
    @prabhakarbhat8999 Рік тому +3

    Very USEFUL Video. Thank you.

  • @deepashre2993
    @deepashre2993 Рік тому +2

    Super sir thank you🙏🙏🙏🙏🙏

  • @iamamoneymagnet5519
    @iamamoneymagnet5519 Рік тому +3

    Wow....what a encourageing speech...
    TQ..so much...Deep gratitude to you Gworish and Sir ...

  • @samudra28
    @samudra28 Рік тому +3

    Sir one of the best episode sir... Gaurish sir thank q... 🙏🏻♥️

  • @anithabaviktanu2849
    @anithabaviktanu2849 Рік тому +2

    Thanks u sir🙏

  • @ThanuchandraKadyada
    @ThanuchandraKadyada 3 роки тому +3

    SUPPER

  • @RockstarKPY
    @RockstarKPY Рік тому +2

    Superb 🥰

  • @veereshdeepa3420
    @veereshdeepa3420 Рік тому +1

    Tq sir good information 🙏🙏🙏🙏

  • @MithunKumar-qn9xv
    @MithunKumar-qn9xv Рік тому +2

    Law of assumption is powerful

  • @bheemarayabheem732
    @bheemarayabheem732 Рік тому +1

    Exalent massage sir thanks for you

  • @rangaswamyn6067
    @rangaswamyn6067 Рік тому +2

    👌👌👌💐💐💐👍👍👍😊😊😊

  • @anjankumarparameshappa4047
    @anjankumarparameshappa4047 Рік тому +2

    🙏🙏🙏

  • @ramyaprakash7745
    @ramyaprakash7745 Рік тому +3

    Really motivating session sir and madam

  • @mahesh.kmahesh8182
    @mahesh.kmahesh8182 3 роки тому +3

    Exlent

  • @Ss-zi7nu
    @Ss-zi7nu Рік тому +2

    Thank you sir 🙏

  • @venkateshe232
    @venkateshe232 Рік тому +1

    Great video sir

  • @sandeshkaup1921
    @sandeshkaup1921 Рік тому +3

    Thank you sm fir the great positivity sir..❤️🙏

  • @mohankumard3998
    @mohankumard3998 11 місяців тому

    ವಿಳಾಸ ತಿಳಿಸಿ ಸರ್ ದು

  • @thejasm7141
    @thejasm7141 11 місяців тому

    Sir can u please make video on why mind get depressed out of controlled and anxiety etc during new moon day (dark day),

  • @prithvirajpatil7604
    @prithvirajpatil7604 Рік тому +1

    Thank you sir good information

  • @gouthambs7284
    @gouthambs7284 3 роки тому +6

    Thanks you entire team, it was very useful for the life and its it's true that hope is very important in all of our life.

  • @mssureshkulalmssuresh1208
    @mssureshkulalmssuresh1208 3 роки тому +3

    Confidence important

  • @santoshj6835
    @santoshj6835 Рік тому +2

    🙏