ಒಂದೊಂದು incident sir explain ಮಾಡ್ತಿದ್ರೆ ಮೈ ಜುಮ್ ಅನ್ನುತ್ತೇ, mostly 100 episodes ಮಾಡಿದ್ರು ಮುಗಿಯಲ್ಲ ಅನ್ಸುತ್ತೆ ಇವರ ಸಾಧನೆ, ಇಂತ officers ದು ಇನ್ನೂ ತುಂಬಾ videos ಮಾಡಿ ಪರಮೇಶ್ವರ್ sir, ತುಂಬು ಹೃದಯದ ಧನ್ಯವಾದಗಳು ಟೈಗರ್ ಅಶೋಕ್ sir ಗೆ 🙏🏻💐
8:29 Govinda Hari Govinda Literally got tears sir Never ever anyone try to play with our kaliyuga prathyaksha daiva sri venkateshwara swamy bhakths💓 Lot more you’ll experience if you become his devotee blind trust on him 💯 ❤
Wow sir maatadod keldre nam father mataaddange iratte. He was a govt official and faced similar problems...his mentors were santosh hegde sir and he had also worked under R K Dutta sir.
ಟೈಗರ್ ಅಶೋಕ್ ಕುಮಾರ್ ಸರ್ ನಿಮ್ಮ ಎಂಎಂ ಹಿಲ್ಸ್ ಅನುಭವ ನಿಮ್ಮ ಪರ್ಸನಲ್ ಕಷ್ಟಪಟ್ಟಿರೋದು ಎಂಎಂ ನಿಲ್ಸಿದ್ದು ಪರಿಸ್ಥಿತಿಗಳು ಊಟ ತಿಂಡಿ ಬಗ್ಗೆ ಎಕ್ಸ್ಪ್ಲೈನ್ ಮಾಡಿ ಸರ್ ಟೈಗರ್ ಅಶೋಕ್ ಕುಮಾರ್ ಸರ್ ಸರ್ ನಿಮ್ದು ಎಂ ಎಂ ಎಸ್ ಆಪರೇಷನ್ ಪರ್ಸನಲ್ ಹೇಳಿ ಸರ್. ಪರಮೇಶ್ವರ್ ಮುಖಾಂತರ ಕಲಾಂಧ್ಯಮದ ತಿಳಿಸಿ ಸರ್. ಅಶೋಕ್ ಕುಮಾರ್ ಸರ್ ದು ಇನ್ನೊಂದ್ಸತಿ ಹೆಲ್ತ್ ಸೀಕ್ರೆಟು ಅವರ ಆರೋಗ್ಯದ ಗುಟ್ಟು ದಯವಿಟ್ಟು ತಿಳಿಸಿಕೊಡಿ ಸರ್ ಬ್ರೀಫ್ ಆಗಿ
Ashok Kumar was a very honest officer, have met and spoken to him in a function. A suggestion to him, not to mention about caste of persons when he is speaking about them.
Sir hubliyalli famous cartoon video maker idare avrna interview madi . shantakka anta 5 channels ide.olle views ide.super story ide avrdu....belasi hintorna plzz
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
ಒಂದೊಂದು incident sir explain ಮಾಡ್ತಿದ್ರೆ ಮೈ ಜುಮ್ ಅನ್ನುತ್ತೇ, mostly 100 episodes ಮಾಡಿದ್ರು ಮುಗಿಯಲ್ಲ ಅನ್ಸುತ್ತೆ ಇವರ ಸಾಧನೆ, ಇಂತ officers ದು ಇನ್ನೂ ತುಂಬಾ videos ಮಾಡಿ ಪರಮೇಶ್ವರ್ sir, ತುಂಬು ಹೃದಯದ ಧನ್ಯವಾದಗಳು ಟೈಗರ್ ಅಶೋಕ್ sir ಗೆ 🙏🏻💐
ತುಂಬಾ ಸುಳ್ ಹೇಳ್ತಾರೆ
@@clickzz6724😂😂
ಕೇಳಿದಷ್ಟು ಇನ್ನೂ ಕೇಳ್ತಾ ಇರೋಣ ಅಂತ ಅನ್ಸುತ್ತೇ.. ಅಶೋಕ್ ಕುಮಾರ್ ಕಥೆ ಗಳು
8:29 Govinda Hari Govinda
Literally got tears sir
Never ever anyone try to play with our kaliyuga prathyaksha daiva sri venkateshwara swamy bhakths💓
Lot more you’ll experience if you become his devotee blind trust on him 💯 ❤
ಸರ್ ನೀವೂ ಹೇಳಿದ ಮಾತು ತುಂಬಾ ಮನಸಿಗೆ ಮುಟ್ಟಿತು ಮನುಷ್ಯನಾ ಜೀವನಗಿಂತ ಸ್ವರ್ಗ ಬೇಕಾ...❤❤❤
We need more videos of Tiger Ashok sir🎉 Huge respect ❤
ಆಶೋಕ್ ಕುಮಾರ್ ರವರಿಗೆ ಆಭಿನಂದನೆಗಳು ನಿಮಗೆ ದೇವರು ಆಯು ರಾ ರೋಗ್ಯ ಕೊಡಲಿ.
Wow sir maatadod keldre nam father mataaddange iratte. He was a govt official and faced similar problems...his mentors were santosh hegde sir and he had also worked under R K Dutta sir.
ಶುಭೋದಯ ಸರ್ ❤🙏
Tiger, was super famous in bangalore in the 90s when I was a school kids. Thank you for your services sir.
Best segment good parmeshwar sir good luck
👍👍 hats off sir..
Sir dayavittu mugsbaydi continue madi one of the Lovable human eevru, please sir eenu swalpa matadi❤❤❤❤❤❤
ಸರ್ ನೀವು ಹೇಳಿದ್ದು ನಿಜ ಈ ಭೂಮಿನೆ ಸ್ವರ್ಗ ❤❤🙏🙏🙏
ಅಶೋಕ ಕುಮಾರ್ ಸರ್ ಧನ್ಯವಾದಗಳು ಸಾರ್. ಉತ್ತಮ ಬರಹಗಾರರು.
Nimma kartavyane devru a drmadinda bhavishya helor bandru nimma pooje. Shuruvaitu shatru samharanu aytu nivu safe adri God is great
Tqu
yes he great man i know him when working in hotel sriraj opposite to cubbonpark station
Please sir e series na continue madi....❤
Ashok sir is wonderful human being ❤️❤️❤️❤️❤️❤️🙏🙏🙏🙏🙏🙏🙏👍👍👍👍❤️❤️❤️❤️❤️r
please continue this episod
ಸರ್ ಸ್ವರ್ಗಕ್ಕೆ ಹೋದವರಿಲ್ಲ ತಿರುಗಿ ಸುದ್ದಿ ತಂದವರಿಲ್ಲ. ಈ ಜೀವನನೇ ಸ್ವರ್ಗ❤🎉
Tiger Ashok Kumar sir is a real tiger
ಇನ್ನೂ ಮಾಡಿ ಇವರ ಸಂದರ್ಶನ.ಇನ್ನೂ ಜಾಸ್ತಿ ಕೇಳಬೇಕು ಅನ್ನಿಸುತ್ತದೆ
Super sir,
ಟೈಗರ್ ಅಶೋಕ್ ಕುಮಾರ್ ಸರ್ ನಿಮ್ಮ ಎಂಎಂ ಹಿಲ್ಸ್ ಅನುಭವ ನಿಮ್ಮ ಪರ್ಸನಲ್ ಕಷ್ಟಪಟ್ಟಿರೋದು ಎಂಎಂ ನಿಲ್ಸಿದ್ದು ಪರಿಸ್ಥಿತಿಗಳು ಊಟ ತಿಂಡಿ ಬಗ್ಗೆ ಎಕ್ಸ್ಪ್ಲೈನ್ ಮಾಡಿ ಸರ್ ಟೈಗರ್ ಅಶೋಕ್ ಕುಮಾರ್ ಸರ್ ಸರ್ ನಿಮ್ದು ಎಂ ಎಂ ಎಸ್ ಆಪರೇಷನ್ ಪರ್ಸನಲ್ ಹೇಳಿ ಸರ್. ಪರಮೇಶ್ವರ್ ಮುಖಾಂತರ ಕಲಾಂಧ್ಯಮದ ತಿಳಿಸಿ ಸರ್. ಅಶೋಕ್ ಕುಮಾರ್ ಸರ್ ದು ಇನ್ನೊಂದ್ಸತಿ ಹೆಲ್ತ್ ಸೀಕ್ರೆಟು ಅವರ ಆರೋಗ್ಯದ ಗುಟ್ಟು ದಯವಿಟ್ಟು ತಿಳಿಸಿಕೊಡಿ ಸರ್ ಬ್ರೀಫ್ ಆಗಿ
Om namo venkateshaya
Jai tiger
thank you for your service tiger sir
Ashok Kumar was a very honest officer, have met and spoken to him in a function. A suggestion to him, not to mention about caste of persons when he is speaking about them.
He spoke about the Officers poverty, hard work and sincerity , so its ok
Gud morning param ...and kalamadhayama viewers
Great sir
Sathyavada matho sir ❤❤❤
One of the best interview series 🎉
Sir want see Devnur Mahadev sir once
ಮಾಧ್ಯಮ ಇಂದು ಆತಿರೇಖೆಕೆ ಹೋಗಿದೆ.
3:03 ಧರ್ಮೋ ರಕ್ಷತಿ ರಕ್ಷಿತಹಃ
👌👌👌👌
❤❤sir 🙏 namaste
I like u sir
🙏🇮🇳🙏
Live longer tiger
👏👏👏🙏🙏🙏
Hi sir
ಈಗಿನ ಕಾಲದಲ್ಲಿ ತುಂಬಾ ಪ್ರಾಮಾಣಿಕರು ಯಾರು ಇಲ್ಲಾ
🙏👍
72 ಕನ್ಯೆಯರು😂😂
❤️❤️❤️❤️
Param sir, u had done Sri BB Ashok Kumar, interview 3 years ago,but u didn't continue there, now again?
🐯😎💐🇮🇳🥰
Bangalore❤❤❤❤👌👌👌👌
Honest people have no value sir
I have read your book on Veerappan English person
😊❤❤❤🎉🎉🎉🎉🎉
Sir nanu neemanna noodbeko sir ade nanna ase sir
Sir hubliyalli famous cartoon video maker idare avrna interview madi . shantakka anta 5 channels ide.olle views ide.super story ide avrdu....belasi hintorna plzz
ದಯವಿಟ್ಟು ನಿಲ್ಲಿ ಸ ಬೇಡಿ
Diamond
No allegation on police IT IS FACT PROVED MANY TIMES
Worst camera setting
Kallapa hendibag.DYSP
ಅಶೋಕ್ ಕುಮಾರ್, ಸರ್, ಇವಾಗ್ಲೇ, ಹೀಗೆ, ಇನ್ನು, ಆ ವಯಸ್ಸಲ್ಲಿ, ಇನ್ ಹ್ಯಾಗೋ,,,,, 🙏🙏🙏🙏🙏🙏🙏,
Abba
🙏🏽🙏🏽🙏🏽