ಅನ್ನಪೂರ್ಣ | Mallu Jamkhandi | Uttarkarnataka | Short Film

Поділитися
Вставка
  • Опубліковано 27 гру 2024

КОМЕНТАРІ • 2,3 тис.

  • @sagargani7784
    @sagargani7784 10 місяців тому +103

    ಮಲ್ಲು ಅಣ್ಣಾ ಈ ವೀಡಿಯೋ ನಮ್ಮಂತ ಯುವಜನರಿಗೆ ತುಂಬಾ ಸ್ಪೂರ್ತಿದಾಯಕ.... ನೀವು ಚಿತ್ರ ರಂಗದಲ್ಲಿ ತುಂಬಾ ಎತ್ತರಕ್ಕೆ ಬೆಳೆಯಿರಿ❤

  • @baleshbalesh6421
    @baleshbalesh6421 10 місяців тому +206

    ಬಡತನ ಹಾಗೂ ಶ್ರೀಮಂತಿಕೆ ಎಂಬುವುದು ಮದ್ದಿನ ಬಿಸಿಲು ಇದ್ದ ಹಾಗೆ ಶ್ರೀಮಂತ ಬಡವನ ಆಗಬಹುದು ಬಡವ ಶ್ರೀಮಂತನು ಆಗಬಹುದು ಅದಕ್ಕೆ ಇದೇ ಉದಾಹರಣೆ ಸೂಪರ್ ಮಲ್ಲು ಅಣ್ಣ🥰

  • @nijagunashivayogihugar6875
    @nijagunashivayogihugar6875 10 місяців тому +19

    ಮಲ್ಲು ಬಹಳ ದಿನಗಳ ಹೃದಯಕ್ಕೆ ತಟ್ಟುವಂತಹ ಕಥೆ ಕೊಟ್ಟಿದ್ದೀರಿ ಆನಂದನ ಆಕ್ಟಿಂಗ್ ಎವರ್ ಶೈನ್ ಆತನ ಪಾತ್ರದಲ್ಲಿನ ತಲ್ಲೀನತೆ ಅದ್ಭುತ 👍

  • @NageshHugar-u7z
    @NageshHugar-u7z 10 місяців тому +44

    ಕಣ್ಣು ಕಂಡ ನಿಜವಾದ ದೇವತೆ ಜೀವ ಕೊಟ್ಟ ತಾಯಿನೆ........... ಬೇಡೋ ದೇವರಿಗಿಂತ ಇರೋ ದೇವತೆ ತಾಯಿ...i love u amma 🙏

  • @shreeshailpatil2838
    @shreeshailpatil2838 10 місяців тому +48

    ನಾ ನೋಡಿದ ನಿಮ್ಮ ಎಲ್ಲಾ ಸ್ಕಿಟ್ಗಳಲ್ಲಿ ಈ ಸ್ಕಿಟ್ ತುಂಬಾ ಅದ್ಭುತವಾಗಿದೆ..ಮನ ಮುಟ್ಟುವಂತಿದೆ.......ಸೂಪರ್

  • @vireshkamble3366
    @vireshkamble3366 10 місяців тому +69

    ತುಂಬಾ ಶ್ರಮಪಟ್ಟು ಈ ತರ ಮೋಟಿವೇಶನ್ ವಿಡಿಯೋ ಮಾಡಿದ ಮಲ್ಲು ಜಮಖಂಡಿ ಹಾಗೂ ಟೀಮ್ ಅವರಿಗೆ ತುಂಬಾ ಧನ್ಯವಾದಗಳು. ಇದೇ ತರ ಬೆಳೆಯುತ್ತಾ ಮುಂದೆ ಸಾಗಿ ನೀವು ಉನ್ನತ ಮಟ್ಟವನ್ನು ತಲುಪಬೇಕೆಂಬುದು ನಮ್ಮೆಲ್ಲರ ಆಸೆ. ನಮ್ಮ ಪ್ರೋತ್ಸಾಹ ನಿಮಗೆ ಯಾವಾಗಲೂ ಇದ್ದೇ ಇರುತ್ತದೆ.

    • @sairarafik3047
      @sairarafik3047 7 місяців тому +1

      ❤❤❤❤❤❤❤❤❤❤❤❤❤

    • @HajilalNidoni
      @HajilalNidoni 3 місяці тому

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @bhuvanaarjunagi2260
    @bhuvanaarjunagi2260 10 місяців тому +74

    ಯಾವತ್ತು ಯಾರನ್ನು ಕೀಳಾಗಿ ನೋಡಬಾರದು ಅನ್ನೋದು ಈ ಕಿರುಚಿತ್ರದ ಸಂದೇಶ.... 💚🤗

  • @yashavanthkumarm.s380
    @yashavanthkumarm.s380 10 місяців тому +332

    ಮಲ್ಲು ಅಣ್ಣ ನೀವು ಕನ್ನಡ ಚಿತ್ರರಂಗದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಒಳ್ಳೆಯದಾಗಲಿ ಹೃದಯಪೂರ್ವಕ ಅಭಿನಂದನೆಗಳು 💐💐💐💐💐💐💐💐💐💐💐💐

    • @yashavanthkumarm.s380
      @yashavanthkumarm.s380 10 місяців тому

      @user-fv8uv4xg4q ಹೌದು,

    • @ShivanandLingoji-b1e
      @ShivanandLingoji-b1e 10 місяців тому +4

    • @kumartalakeri
      @kumartalakeri 10 місяців тому +4

      ಮಲ್ಲು ಅಣ್ಣ ನೀವು ಕನ್ನಡ ಚಿತ್ರರಂಗದಲ್ಲಿ ಇನ್ನೂ ಅನೇಕ ಮಂದಿ ಧೊಡ್ದ ಮಟ್ಟ ದಲ್ಲಿ ಬೆಳ್ಳಿಯಬೇಕು ಒಳ್ಳೆದಾಗಲಿ ಹೃದಯಪೂರ್ವಕ ಅಭಿನಂದನೆಗಳು
      ಅಮ್ಮನ ಪ್ರೀತಿ ಜಗತ್ತಿಗಿಂತ ದೊಡ್ಡದು 🙏🙏💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐

    • @sairarafik3047
      @sairarafik3047 7 місяців тому +1

      ❤❤𝔀𝓺𝓪𝔃𝔃𝓼𝓭𝓯𝓰𝓰𝓱

    • @Marutibandi
      @Marutibandi 5 місяців тому

      ⁸0​@@kumartalakeri

  • @kalyanvedha2772
    @kalyanvedha2772 10 місяців тому +10

    ನಿಜವಾಗ್ಲೂ ಮಲ್ಲು ಇದು ಒಂದು inspire ಸ್ಟೋರಿ,,,, ಮನುವರಿಕೆಯ ಸಂದೇಶ ಗುಡ್. 👌👌🙏🏻🙏🏻

  • @manjunathmudhole3781
    @manjunathmudhole3781 10 місяців тому +10

    ಸೂಪರ್ ಅಣ್ಣಾ ಶಾರ್ಟ್ ಫಿಲಂ ❤ ತಾಯಿ ಮತ್ತು ಮಗನ ಪ್ರೀತಿ.. ತುಂಬಾ ಸುಂದರ ವಾಗಿದೆ... ಈ ತರ ಸಂದೇಶವನ್ನು ಜನರಿಗೆ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು...... 🙏🙏🙏

  • @malappakarigar6703
    @malappakarigar6703 10 місяців тому +1659

    ಮಲ್ಲ್ಲು ಅಣ್ಣ ನ ಅಭಿಮಾನಿಗಳು ಲೈಕ್ ಮಾಡ್ರಿಪಾ ❤🎉

    • @ArjunArjun-zs1ox
      @ArjunArjun-zs1ox 10 місяців тому +58

      Nam manasu namge olleyad madidre saku yenakke likes 😂😂

    • @VishwaVishwanath-s4o
      @VishwaVishwanath-s4o 10 місяців тому

      ​@@ArjunArjun-zs1ox🎉👌👌👰🕴️🕴️

    • @ArasgondaNiranjan
      @ArasgondaNiranjan 10 місяців тому +11

      े़

    • @ChannbasapBiradar
      @ChannbasapBiradar 10 місяців тому

      ​@@ArjunArjun-zs1ox🎉🎉

    • @MahiscChouagal
      @MahiscChouagal 10 місяців тому +11

      ಲೋ ಬಕೆಟ್ ರಾಜ... ನಮಗೆ ಲೈಕ್ ಮಾಡೋದು ಗೊತ್ತು.... ನೀನು ಬಕೆಟ್ ಹಿಡಿದು ನೀನು ಮಾಡಿರುವ ಕಾಮೆಂಟ್ ಗೆ ಲೈಕ್ ಯಾಕೋ ಕೊಡಬೇಕು... ನಾವು ಎಲ್ಲರೂ ವೀಡಿಯೋಸ್ ಗೆ ಲೈಕ್ ಕೊಡ್ತೀವಿ.

  • @RaviGaniKavigaLu_81
    @RaviGaniKavigaLu_81 10 місяців тому +39

    ಅಣ್ಣ ನಿಮ್ಮ ಈ ಕಿರು ಚಿತ್ರ ತುಂಬಾ ಅಂದ್ರೆ ತುಂಬಾನೆ ಇಷ್ಟ ಆಯ್ತು.. "ಅವ್ವ" ಅಂದ್ರೆ ನನಗೆ ಬಲು ಪ್ರೀತಿ ತಾಯಿಯ ಬಗ್ಗೆ ಒಳ್ಳೆಯ ಸಂದೇಶ ನೀಡಿರುವ ನಿಮ್ಮ ತಂಡಕ್ಕೆ ಹೃದಯ ಪೂರ್ವಕ ಧನ್ಯವಾದಗಳು.. ❤❤

  • @BabuGudur
    @BabuGudur 10 місяців тому +60

    ಮಲ್ಲು ಅಣ್ಣಾ ಸಮಾಜಕೆ ಒಂದು ಒಳ್ಳೆ ಸಂದೇಶ ಕೊಟ್ಟಿರಿ ನಮ್ಗೆ ತೊಬ್ಬಾ ಇಷ್ಟ ಆಯಿತು ನಮ್ಮ ಉತ್ತರ ಕರ್ನಾಟಕ ಪ್ರತಿಭೆ ❤️❤️❤️❤️

  • @suryakantbnayak
    @suryakantbnayak 10 місяців тому +10

    ಸೂಪರಾಗ್ ಮಾಡಿದಿಯಾ ಅಣ್ಣ ವಿಡಿಯೋ ಮನಸ್ಸಿಗೆ ಟಚ್ ಆಯಿತು ❤🙏⚡

  • @sutNothing
    @sutNothing 8 місяців тому +3

    ಎಂತಹ..... ಒಳ್ಳೆ Msg kottiri.....🙏🏻🙏🏻🙏🏻🙏🏻🙏🏻I like it video...❤

  • @DWorld-hf7hc
    @DWorld-hf7hc 10 місяців тому +35

    ಅವ್ವಾನ ಪ್ರೀತಿಮುಂದ ಯಾವುದು ಲೆಕ್ಕಕ್ಕಿಲ್ಲಾ ಈ ವೀಡಿಯೊ ನೋಡಿ ಕಣ್ಣಾಗ ನೀರು ಬಂದುವು ನಿಮ್ಮ ನಟನೆ ಬಾಲ್ ಮಸ್ತ್ ಐತಿ 🙏

  • @STM0575
    @STM0575 10 місяців тому +23

    ಈ ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಸೂಪರ್ ತಾಯಿಗಿಂತ ಏನು ಮಿಗಿಲಾದದ್ದು ಬೇರೆ ಏನು ಇಲ ಅಣ್ಣ❤❤👌👌 ಹಾಗೆ ಮಲ್ಲಣ್ಣ ನ ಅಭಿಮಾನಿಗಳು❤🎉

  • @Rahulkottalagi143
    @Rahulkottalagi143 10 місяців тому +10

    ತುಂಬಾ ಚೆನ್ನಾಗಿ ಇದೆ ತುಂಬು ಹೃದಯದ ಧನ್ಯವಾದಗಳು ಇಂತ ಚಿತ್ರ ಮಾಡಿದ್ದಕ್ಕೆ ಮಲ್ಲು ಜಮಖಂಡಿ ಮತ್ತು ಅವರ ತಂಡ🥰💐

  • @MalingarayaMt-p4o
    @MalingarayaMt-p4o 9 місяців тому +5

    ಮಲ್ಲು ಅಣ್ಣ ವಿಡಿಯೋ ಮಾತ್ರ ತುಂಬಾ ಮಸ್ತ ಇದೆ.... ಪಾರ್ಟಿ ವಿಡಿಯೋ ಗಾಗಿ ಕಾಯ್ತಾ ಇದ್ದೇವೆ.... ಆದಷ್ಟು ಬೇಗ ಆ ವಿಡಿಯೋ ಬರಲಿ ❤🙏🏻

  • @jaihanuman3810
    @jaihanuman3810 10 місяців тому +10

    ವಿಡಿಯೋ ಮಾತ್ರ ಸೂಪರ್ ಆಗಿದೆ ಬ್ರದರ್ ❤❤❤❤❤❤❤❤❤❤❤❤❤❤ತಾಯಿಯ ಒಂದು ಕನಸು ನನಸು ಮಾಡುವುದು ಮಗನ ಕರ್ತವ್ಯ ಆಗಿರುತ್ತದೆ ❤❤❤❤❤❤❤❤❤❤❤❤❤ ಈ ವಿಡಿಯೋ ಮಾತ್ರ ತುಂಬಾ ಇಷ್ಟವಾಯಿತು ನನಗೆ. ಈ ವಿಡಿಯೋ ನೋಡುತ್ತಾ ನನಗೆ ಕಣ್ಣೀರು 😢ಬಂದಿದೆ ಬ್ರದರ್ ಅಷ್ಟು ಫೀಲಿಂಗ್ ಇದೆ ಈ ವಿಡಿಯೋ ದಲ್ಲಿ. ಈ ವಿಡಿಯೋ ಅರ್ಥ ಮಾಡಿಕೊಂಡು ನೋಡಬೇಕು.... 👌👌👌👌👌👌👌👌👌all the best you tube Chanel 🎉🎉🎉

  • @samarthninganur3123
    @samarthninganur3123 10 місяців тому +17

    ಚಿತ್ರಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ಹಾಗೂ ನಿಮ್ಮ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು ಸರ್

  • @badriur
    @badriur 10 місяців тому +172

    🥹ಅಣ್ಣ ನಿಜ ದೇವರಾಣೆ ಕಣ್ಣಲ್ಲಿ ನೀರು ಬಂತು ತಾಯಿಯ ಪ್ರೀತಿ ಮುಂದೆ ಯಾವ್ದು ಇಲ್ಲ ಎಂದು ತೋರಿಸಿಕೊಟ್ಟೆ. ಒಳ್ಳೆಯದಾಗಲಿ ಅಣ್ಣ ನಿಮಗೂ ನಿಮ್ಮ ತಂಡದವರಿಗೆ👌💥❤️

  • @mahadev.s.hanchinal3417
    @mahadev.s.hanchinal3417 10 місяців тому +12

    ಮಲ್ಲು ಅಣ್ಣಾ 🎉🎉🎉🎉🎉🎉🎉
    ಸೂಪರ್ ಮಾರ್ವೇಲಸ್ ಫೆಂಟಾಸ್ಟಿಕ್
    ಈಗಿನ ಜಮಾನಾದಲ್ಲಿ ತಂದೆ ತಾಯಿ ದುಡಿದ ದುಡ್ಡಲ್ಲಿ ಶೋಕಿ ಮಾಡೋ ಮಕ್ಕಳೇ ಜಾಸ್ತಿ ಇದಾರೆ
    ನಿಜ್ವಾಗ್ಲೂ ಯುವ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದೀರಿ
    ಕಂಗ್ರಾಟ್ಸ್ ಬೆಸ್ಟ್ ಆಪ್ ಲಕ್ ಮಲ್ಲು

  • @MuttannaChatrad
    @MuttannaChatrad 10 місяців тому +8

    Tayi mattu magana Preeti tumba ishtawayitu.
    Yavadu houdu,adu alla.
    Yavadu alla,adu houdu. That is Time... Godbless you

  • @santoshsindagi9683
    @santoshsindagi9683 10 місяців тому +20

    ಸೂಪರ್ ಮಲ್ಲಿಕಾರ್ಜುನ ಸರ್ ನನಗೂ ಆಸೆ ಇದೆ ಆದರೆ ತಾಯಿ ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಆದರೆ ಏನು ಮಾಡುವುದು ಬಡತನ ದಾರಿಯಲ್ಲಿ ಇದ್ದೇವೆ ಸರ್ ಆದರು ಈ ನಿಮ್ಮ ಚಿತ್ರ ನಿರ್ದೇಶನ ನಟನೆ ಸೂಪರ್ ಆದರು ಒಂದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಮಲ್ಲಿಕಾರ್ಜುನ ಸರ್ ❤🎉

    • @MaheshMahi-j9n
      @MaheshMahi-j9n 4 місяці тому +1

      ಟ್ಕಯ್ಯ್ರಿಟ್ಜ್ನ್ತಜ್ಕ್ಮತ್ಯ್
      T❤️ಥ್ಯಾಂಕ್ಸ್

  • @Thenobleenglishacademy
    @Thenobleenglishacademy 10 місяців тому +33

    ಇಷ್ಟು ದಿನ ನಿಮ್ಮ ವಿಡಿಯೋ ನೋಡುತಿದ್ದೆ ಆದರೆ ನನಗೆ ಈ short film ಬಾರಿ ಬಾರಿ like ಆಯ್ತು ಬ್ರೋ 🙏🙏

  • @HiddenStories-7284
    @HiddenStories-7284 10 місяців тому +21

    ನೀವ್ ಕಷ್ಟ ಪಟ್ಟು ದುಡಿಯುವುದು ಇನ್ನು ತೋರ್ಸ್ಬೇಕಾಗಿತ್ತು 😊best motivational vedeo for youths ❤ಇದು ಪ್ರತಿಯೊಬ್ಬ ಹುಡುಗನ ಕನಸು

  • @AmrutaGayakawad-qz2rc
    @AmrutaGayakawad-qz2rc 10 місяців тому +12

    ಸುಪರ್ ಮಲ್ಲು ಅಣ್ಣಾ ಈಗಿನ ಕಾಲದಲ್ಲಿ ತಾಯಿಗೆ ಯಾರೂ ಈ ತರ ನೋಡಿಕೊಳ್ಳುವುದು ಇಲ್ಲ ನನಗೆ ತುಂಬಾ ಇಷ್ಟ ಆಯ್ತು ಈ ವೀಡಿಯೋ

  • @kavitapatil8774
    @kavitapatil8774 10 місяців тому +6

    Realy great Rekha mam nev nijvaglu ashtadru hore hottidu kalavidarinda matra sadya❤😇

  • @RanjithaVangoor
    @RanjithaVangoor 9 місяців тому +2

    ತುಂಬಾ ಇಷ್ಟ ಆಯ್ತು ಈ ವಿಡಿಯೋ ❤❤

  • @shridharwalikar4888
    @shridharwalikar4888 10 місяців тому +29

    ಬೆಳದ್ರೆ ಹಿಂಗ್ ಬೆಳೆಯಬೇಕು ಜೈ ಮಲ್ಲು ಅಣ್ಣಾ ಸೂಪರ್ ಆಗೈತಿ ವಿಡಿಯೋ..❤️👍✨👑

    • @LaxmanPujari-x8t
      @LaxmanPujari-x8t 10 місяців тому

      Abhisehek❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @amarbhushetti2410
    @amarbhushetti2410 10 місяців тому +12

    ಮಲ್ಲು ಅಣ್ಣ ನಿಮ್ಮ ವಿಡಿಯೋಗಳು ತುಂಬಾ ಅರ್ಥಪೂರ್ಣವಾಗಿದೆ ಎಲ್ಲಾ ಹುಡುಗರಿಗೆ ಮತ್ತು ಎಲ್ಲಾ ಜನರಿಗೆ ಪ್ರೋತ್ಸಾಹವಾಗುತ್ತದೆ ನೀವು ಮತ್ತು ರೇಖಾದಾಸ್ ಅವರ ಅಮ್ಮ ಮಗನ ಪಾತ್ರ ತುಂಬಾ ತುಂಬಾ ಚೆನ್ನಾಗಿದೆ.

  • @sp-vu5vz
    @sp-vu5vz 10 місяців тому +54

    😞ನಿಜ ತಾಯಿಯ ಮುಂದೆ ಯಾ ದೇವರು ಇಲ್ಲ ತಾಯಿ ತನ್ನ ಊಟ ನಾ ನಮಗೆ ಕೊಟ್ಟು ಸಾಕುತ್ತಾರೆ ❤️❤️i ಲವ್ ಅಮ್ಮ ತುಂಬಾ ಇಷ್ಟ aitu ಅಣ್ಣ ವಿಡಿಯೋ 👌👌

  • @SharanuDmadiwalar
    @SharanuDmadiwalar 5 місяців тому +6

    ಎನ್ ಗುರು ವೀಡಿಯೋ ಹಾಗೆ ನನ್ನ ಕಣ್ಣಲ್ಲಿ ನೀರು ಬಂತು ನಮ್ಮ ಅಮ್ಮ ಕೂಡ ಬೆರೆದವರ ಮನೆಯಲ್ಲಿ ಕೆಲಸ ಮಾಡಿ ನನ್ನ ಬೆಳಿಸಿದ್ದು mother's is great ❤

  • @mouneshambli7448
    @mouneshambli7448 10 місяців тому +7

    ಕಣ್ಣಾಗ್ ನೀರು ಬಂತೋ ಮಾರಾಯ 😢😢ತಾಯಿ ಪ್ರೀತಿಗಿಂತ ಬೇರೇ ಏನೂ ಇಲ್ಲ❤❤

  • @muttuyamanura6380
    @muttuyamanura6380 10 місяців тому +18

    ಸೂಪರ್ ಅಣ್ಣ ಬೆಳೆದರೆ ಈ ತರ ಬೆಳೆಯಬೇಕು ನೀವು ಈ ಮೂವಿ ಮಾಡಿದ್ದು ಸೂಪರ್ ನನಗೂ ಇದೆ ತರ ಬೆಳೆಯುವುದು ಆಸೆ ಇದೆ ❤️❤️♥️♥️🔥🔥

  • @vishnuvish766
    @vishnuvish766 10 місяців тому +11

    ಆನಂದ್ ಅಣ್ಣ ಅವ್ರು ಹೇಳಿದ್ ಮಾತು ಮೊದ್ಲು ತಲೆಗೆ ಹೋಗ್ಲಿಲ್ವಾ ಮಲ್ಲು ಅಣ್ಣ ತಾಯಿ ಕಷ್ಟ ಕಣ್ಣಾರೆ ನೋಡೋವರ್ಗು ತಾಯಿ ಅಂದ್ರೆ ಏನು ಅಂತ ಯಾರಿಗೂ ಅರ್ಥ ಆಗಲ್ಲ ಅಂತ ತೋರ್ಸಿ ಕೊಟ್ಟೆ ಅಣ್ಣ thank you so much ❤❤

  • @kalagurki
    @kalagurki 10 місяців тому +10

    ♥️♥️ಪ್ರಯತ್ನಕ್ಕೆ ಯಾವಾಗ್ಲೂ ಫಲ ಸಿಗುತೆ ಎಂದು ಒಂದು ಒಳ್ಳೆಯ ಸಂದೇಶ ಕೋಟ್ಟಿದಕ್ಕೆ ಥ್ಯಾಂಕ್ಸ್ ಅಣ್ಣ ❤❤♥️🙏🙏

  • @vijaykumarrd2602
    @vijaykumarrd2602 10 місяців тому +2

    ತುಂಬಾ ಚೆನ್ನಾಗಿದೆ ಮಲ್ಲು ಅಣ್ಣಾ ಈ ಭಾಗವನ್ನ ಮುಂದುವರೆಸಿ ನಿಮ್ಮ ಪ್ರೀತಿಗಿಂತ ನೀವು ತಾಯಿ ಮೇಲೆ ಇಟ್ಟಿರೋ ಪ್ರೀತಿ ನನಗೆ ತುಂಬಾ ಇಷ್ಟ ಆಯ್ತು pls ಮುಂದುವರಿಯಲಿ All the best god bless you

  • @ireshkalasannavar479
    @ireshkalasannavar479 10 місяців тому +14

    ಮನುಷ್ಯನಿಗೆ ಛಲ ಅನ್ನೊದ ಇದ್ರ ಎನ ಬೇಕಾದ ಮಾಡಬಹುದು ಅನ್ನೋ ಈ msg ಅಣ್ಣಾ ಸೂಪರ್ 👏

  • @sthadimanisohan7730
    @sthadimanisohan7730 10 місяців тому +10

    ❤❤❤❤❤❤❤🎉🎉🎉🎉 ಸೂಪರ್ ಸ್ಟೋರಿ ಮಲ್ಲು ಜಮಖಂಡಿ , ಯುವ ಜನರಿಗೆ ದಾರಿದೀಪ

  • @suresh._.munavalli9079
    @suresh._.munavalli9079 10 місяців тому +20

    ಮಲ್ಲು ಅಣ್ಣವೀಡಿಯೋ ಬಾರಿ ಕಟ್ರನಕ ಐತಿ ನೀ ಈನು ಬೆಳೆಯಬೇಕು ❤🎉

  • @harikgnayak23
    @harikgnayak23 10 місяців тому +15

    ಸೂಪರ್ ಬ್ರದರ್ಸ್ ❤❤❤❤❤
    ರೇಖಾ ಮೇಡಮ್ 🙏🙏🙏🙏🙏
    ತಾಯಿಯ ಪ್ರೀತಿ ಎಲ್ಲಾದಕಿನ ಮಿಗಿಲು ❤️❤️❤️❤️❤️
    ಮಲ್ಲು ಅಣ್ಣ 👌👌👌👌

  • @lingrajekhelli1653
    @lingrajekhelli1653 9 місяців тому +1

    ತಾಯಿ ಮಗನ ಒಳ್ಳೆಯ ಪ್ರೀತಿ ಬುದ್ಧಿವಾದ ಚೆನ್ನಾಗಿ ಇದೆ 🙏👌

  • @priyanandanbhat
    @priyanandanbhat 10 місяців тому +3

    Rekaha Dasa avara abhimaya estu chandavgide super ❤❤❤❤

  • @abhilasha2389
    @abhilasha2389 10 місяців тому +16

    ಏನ್ ಹೇಳ್ಬೇಕು ಮಲ್ಲು . ಅಲ್ಟಿಮೇಟ್ ❤❤❤❤❤ ನಿಜವಾಗ್ಲೂ ಗಂಟಲು ಗದ್ಗದಿತವಾಗಿದೆ.

  • @Mehaboob_Shendure
    @Mehaboob_Shendure 10 місяців тому +13

    ಸೂಪರ್ ವಿಡಿಯೋ ಮಲ್ಲು ಅಣ್ಣಾ ಮತ್ತು ನಿಮ್ಮ ಟೀಮದವರು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ Tq

  • @dhp6823
    @dhp6823 10 місяців тому +52

    ಅಣ್ಣ ಈ ಸೀನ್ ನೋಡಿ ಕಣ್ಣಲ್ಲಿ ನೀರ ಬಂತು ಸೂಪರ ಅಣ್ಣ ಸೂಪರ್ 👌❤️👌👍

  • @poojakedage2756
    @poojakedage2756 10 місяців тому +34

    ಮಲ್ಲು ಅಣ್ಣಾ ಯಾರ್ ಯಾರಿಗ ಇಷ್ಟಾ like ಮಾಡರಿ❤ ನೋಡುನು ಎಷ್ಟ ಮಂದಿ ಇದ್ದೀರಿ ಅಂತಾ 😊

  • @mayamaya7044
    @mayamaya7044 10 місяців тому +2

    Elli avamana. Agutte alli makkalu badaladre ade dodda gift ammanage this is very nice for children

  • @saddammudhol9782
    @saddammudhol9782 10 місяців тому +8

    Really heart touching msg bro....
    Mother is real God....

  • @Gurubilur-o4y
    @Gurubilur-o4y 10 місяців тому +9

    ಮಲ್ಲು ಜಮಖಂಡಿ ಅಣ್ಣ ನೀವು ಅವರ ಜೊತೆ ತೆಗೆದ ಕ್ಕಾಗಿ ನನಗೆ ತುಂಬಾ ಇಷ್ಟ ಆಗುತ್ತೆ

  • @shivaputrayasharadaC21
    @shivaputrayasharadaC21 10 місяців тому +231

    ನಿಮ್ಮ ವಿಡಿಯೋ ನಮಗೆ ಬಹಳ ಇಷ್ಟ ಗುರು ಯಾವತ್ತೂ ನಿಮ್ಮ ಜೋತೆ ಚಿರಋಣಿ ❤❤❤

  • @Bhoomihiremal
    @Bhoomihiremal 10 місяців тому +2

    ರೇಖಾ ದಾಸ್ ಅವರ ನೈಜ ಅಭಿನಯ ಅಂತೂ ಅದ್ಭುತ... ಅವರಿಗೆ ಸಿನಿಮಾ ರಂಗದಲ್ಲಿ ಅವರ ಕಲೆಯನ್ನು ಉಪಯೋಗ ಪಡಿಸಿ ಕೊಳ್ಳದೆ ಇರುವುದು ದುರದೃಷ್ಟಕರ..

  • @irayyapujari3451
    @irayyapujari3451 9 місяців тому +2

    Nanage nodoke hallu battu mallu anna video super jai mallu anna🎉🎉🎉❤️❤️❤️❤️❤️❤️❤️❤️❤️❤️❤️❤️❤️❤️❤️❤️

    • @shivanandhanasi1326
      @shivanandhanasi1326 5 місяців тому

      ❤❤❤❤❤❤❤❤❤❤❤❤❤❤❤❤❤❤❤.

  • @pramodtalawar_1
    @pramodtalawar_1 10 місяців тому +30

    मालू भाई में आपका बहोत बड़ा फान हूं आप इसतरह सबको मनोरंजन करते रहिए, जय श्री राम 🙏🏻❤️

  • @baleshbalesh6421
    @baleshbalesh6421 10 місяців тому +86

    ತಾಯಿಗಿಂತ ಮಿಗಿಲಾದದ್ದು ಬೇರೆ ಏನು ಇಲ್ಲ ಅಣ್ಣಾ ☹️ಸೂಪರ್👌 ವೀಡಿಯೊ

  • @bettsbgravi8730
    @bettsbgravi8730 10 місяців тому +6

    ಅಧ್ಬುತ ಕಥಾಸಾರಾಂಸ ಉಳ್ಳ ಉತ್ತಮ ಅಭಿನಯದಿಂದ ಕೂಡಿರುವ ಕಥೆ.

  • @LalitaGaikwad-wv9rv
    @LalitaGaikwad-wv9rv 7 місяців тому +1

    ಮಲ್ಲು Anna ನ ರಿಯಲ್ ಅಭಿಮಾನಿಗಳು like ಮಾಡ್ರಿ 🎉😂❤

  • @muttannahalli1799
    @muttannahalli1799 9 місяців тому +2

    ಸೂಪರ್ ಅಣ್ಣಾ ❤️❤️❤️
    2ಭಾಗ ಮಾಡಿ ಅಣ್ಣಾ ವಿಡಿಯೋ ಸೂಪರ್

  • @harshachavan9037
    @harshachavan9037 10 місяців тому +22

    ನಿಮ್ಮ ವಿಡಿಯೋ ನೋಡಿ ನನಗೆ ಕಣ್ಣಲ್ಲಿ ನೀರು ಬಂತು ಮಲ್ಲು ಅಣ್ಣ ತಾಯಿಗಿಂತ ಯಾವುದೂ ದೊಡ್ಡದಲ್ಲ ಅಣ್ಣ ಇಂತವೇ ವಿಡಿಯೋ ಮಾಡಿ ಹಾಕಿ ಅನ್ನ ಬಹಳ ತುಂಬಾ ಚೆನ್ನಾಗಿತ್ತು ಅಣ್ಣ ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು ❤❤😢😢😢😢😢😢❤❤😂

  • @vishwanathg9005
    @vishwanathg9005 10 місяців тому +8

    🙏ಬ್ರೋ ಲೇಟ್ ಆದ್ರೂ ಪರವಾಗಿಲ್ಲ ಒಳ್ಳೆ ವಿಷಯ ಇರುವ ವಿಡಿಯೋ ನೇ ಕೊಟ್ಟಿದಿರಾ tq ಇದು ಎಷ್ಟೋ ಮಕ್ಕಳಿಗೆ ಸಹಾಯವಾಗುತ್ತೆ ❤️

  • @sanjaykumarbevinalOfficial
    @sanjaykumarbevinalOfficial 10 місяців тому +70

    ತುಂಬಾ ಚೆನ್ನಾಗಿದೆ ವಿಡಿಯೋ ಸೂಪರ್ ಮಲ್ಲು ಅಣ್ಣ 👌👌👌👌

  • @VijayBiradar-t2q
    @VijayBiradar-t2q 9 місяців тому +1

    💐💐ಈ ವಿಡಿಯೋ ಎಲ್ಲರ ಮನ ಗೆದ್ದಿದೆ ಮಲ್ಲು ಅಣ್ಣ ❤❤

  • @D.S.SangameshwarSwamy
    @D.S.SangameshwarSwamy 10 місяців тому +2

    ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ, ಈ ಮಟ್ಟಕ್ಕೆ ಶ್ರೀಮಂತ ನಾಗುವದು ಬಿಡುವುದು ಎರಡನೇ ವಿಷಯ, ಆದರೆ ವಾಸ್ತವ ಅರಿತು ತಪ್ಪನ್ನು ತಿಳಿದು ಸಾಧನೆ ಮಾಡಲು ಹೇಳಿದ್ದು ಮಾತ್ರ good motivation...

  • @MouneshH-dh2wj
    @MouneshH-dh2wj 10 місяців тому +20

    ಒಬ್ಬ ಮಗನ ಯಶಸ್ವಿ ಹಿಂದೆ ತಾಯಿ ಇದೆ ಇರ್ತಾಳೆ...❤❤❤

  • @romeojulietcreations2086
    @romeojulietcreations2086 10 місяців тому +7

    Heart touching and inspiring movie ❤❤ mallu brother is inspiration for everyone ❤️❤️

  • @BeerappaY-c9d
    @BeerappaY-c9d 10 місяців тому +24

    ಮಲ್ಲು ಅಣ್ಣ ಎಷ್ಟೇ ಕಷ್ಟ ಆದ್ರೂ ಎರಡನೇ ಭಾಗ ಮಾಡು🎉🎉🎉

  • @Haragapure
    @Haragapure 9 місяців тому +16

    ಮಲ್ಲು ಅಣ್ಣನ ಅಭಿಮಾನಿಗಳೂ ಗುರುನಾಥ ಹರಗಾಪುರೆ ❤🔥🙏

  • @malluhadapad7811
    @malluhadapad7811 9 місяців тому +1

    💥...ಮಲ್ಲು ಅಣ್ಣಾ ❤ಸೂಪರ್

  • @MunirajuHk-k1s
    @MunirajuHk-k1s 10 місяців тому +5

    ಮಲ್ಲು ಅಣ್ಣ ತುಂಬಾ ಉತ್ತಮ ಸಂದೇಶ ಇರೋ ವಿಡಿಯೋ ಇದು ❤

  • @bavusabgumataj3639
    @bavusabgumataj3639 10 місяців тому +103

    ಮಲ್ಲು ಜಮಖಂಡಿ ಅವರು ಯಾವ ಹೀರೋಗಿಂತ ನೀವು ಏನು ಕಡಿಮೆ ಇಲ್ಲ....❤❤❤❤❤❤

  • @manjulaml4729
    @manjulaml4729 10 місяців тому +11

    ನಿಜವಾಗಿ ಈ ವೀಡಿಯೊ ನಂಗೆ ತುಂಬಾನೇ ಇಷ್ಟವಾಯಿತು..😢❤

  • @pramodhachadad7313
    @pramodhachadad7313 10 місяців тому +2

    ನಿಮ್ಮ ವಿಡಿಯೋ ನೋಡಿ ತುಂಬಾ ಜನ ಬದಲಾಗ್ತರ ಅಣ್ಣಾ 100% ಸೂಪರ್ ಅಣ್ಣಾ

  • @ArjunRathod-vr4yz
    @ArjunRathod-vr4yz 10 місяців тому +1

    ಮಲ್ಲು ಅಣ್ಣ ಜಮಖಂಡಿ ವಿಡಿಯೋ ಸೂಪರ್❤❤❤

  • @umeshbiradar2165
    @umeshbiradar2165 10 місяців тому +5

    ಈ ವೀಡಿಯೋ ದ ಕಥೆ ತುಂಬಾ ಚನ್ನಾಗಿದೆ,, ಭಾಳ ಇಷ್ಟ ಆಯ್ತು..😊😊

  • @RiyazAhmed-jz4os
    @RiyazAhmed-jz4os 10 місяців тому +5

    😭😭 heart teaching video manssige tumba novagutte bro super brother

  • @ayyappayadav1003
    @ayyappayadav1003 10 місяців тому +11

    ನಮ್ಮ ಅವ್ವ ಅಂದರ ನನಗ ಬಾಳ ಇಷ್ಟ. ಈ ವಿಡಿಯೋ ನೋಡಿ ನನಗ ತುಂಬಾ ಖುಷಿ ಆತು. ಮಲ್ಲು ಅಣ್ಣ ನಿನ್ನ ಬೆಳವಣಿಗೆ ಇನ್ನು ಎತ್ತರಕ್ಕೆ ಆಗಲಿ 🥰🤗🙏

  • @Dreamstudio61
    @Dreamstudio61 10 місяців тому +11

    ಮಲ್ಲು ಅಣ್ಣ ಅದ್ಭುತವಾದ ಮೆಸೇಜ್ ಕೊಟ್ಟಿದಿರಾ ಮನಿ ಪರಸ್ಥಿತಿ ಮತ್ತು ಜವಾಬ್ದಾರಿ ಅನ್ನೋದು ತುಂಬಾ ಚೆನ್ನಾಗಿ ತಿಳಿಸಿದ್ದೀರಾ🎉🎉❤ ಸೂಪರ್ ಮೂವಿ ಅಣ್ಣ🎉🎉❤❤❤

  • @basavanagoudaj6468
    @basavanagoudaj6468 3 місяці тому +1

    ನಿಮ್ಮ ಅನ್ನಪೂಣ೯ ವಿಡಿಯೋ ಕ್ಲಿಪ್ ನಾನು ವೀಕ್ಷಿಸಿ ಅತ್ತು ಭಾವುಕನಾಗಿದ್ದೀನಿ. ಸರ್ ನಿಮ್ಮಲ್ಲಿನ ಕಲೆಗೆ, ವಿಡಿಯೋಗಳಲ್ಲಿನ ಕನ್ನಡ ಸಂಗೀತ ಶೇಲಿ ಧ್ವನಿ ಕನ್ನಡಿಗನ ಮನಸೆಳೆಯುವಂತಿದೆ

  • @ConfusedIguana-mh5tf
    @ConfusedIguana-mh5tf 10 місяців тому +14

    ನನ್ನ ಅಮ್ಮನೂ ಅದೇರೀತಿ ಕೆಲಸಾ ಮಾಡಿ ಸಾಕಿದರೆ ಅಣ್ಣ. ಜೀವನದಲ್ಲಿ ನಿಮ್ಮ ಕಡೆಯಿಂದ ತುಂಬಾ ಕಲಿಯಬೇಕು ಅಣ್ಣ. ತುಂಬಾ ಧನ್ಯವಾದಗಳು. ಕಷ್ಟಬಿದ್ದು ದುಡಿದರೆ ನಮಗಂತೆ ಒಂದು ದಿನ ಬಂದೇ ಬರುತ್ತೆ ಅಂತ. ತೋರಿಸಿ ಕೊಟ್ಟಿದ್ದೀರಾ.❤❤❤❤❤

  • @manjunathdodamani5163
    @manjunathdodamani5163 10 місяців тому +9

    ♥️ಮಲ್ಲು ಅಣ್ಣಾ ನೀ ಎನ್ ಹೇಳು ನಿನ್ನ ಅಭಿನಯ ನನಗ್ ಬಾಳ ಇಷ್ಟ ಮತ್ ಈ ಮೂವಿ ನೋಡಿದಮ್ಯಲ್ ನನಗು ಕಣ್ಣೀರ್ ಬಂದು ♥️🙏🌍ತಾಯಿ ಪ್ರೀತಿ ಮುಂದ ಏನು ಇಲ್ಲ ಅಂತ ತೋರಿಸಿದಿ ಅಣ್ಣಾ♥️ಮಲ್ಲು ಅಣ್ಣಾ ನಿನ್ನು ಯಲ್ಲಾ ವಿಡಿಯೋ ನು ನೋಡತೇವಿ ಯಲ್ಲನು ನನಗ್ ಇಷ್ಟ ಅಗತವು ಅದ್ರ ನೀನೂ ನಮ್ನ Kannada film industry ಯಲ್ಲರು ಜೊತೆನೂ ಅಭಿನಯ ಮಾಡಬೇಕಂತ ತುಂಬಾ ಆಸೆ ಇದೆ ಅಣ್ಣಾ ನಿನಗ್ ಒಳ್ಳೆಯದಾಗಲಿ ಮಲ್ಲು ಅಣ್ಣಾ ನಿಮ್ಮ ಫ್ರೆಂಡ್ಸ್ ಯಲ್ಲರಿಗೂ ಕೂಡಾ ಒಳ್ಳೆಯದಾಗಲಿ ಆದಷ್ಟು ಬೇಗ ನೀವು ದೊಡ್ಡ ದೊಡ್ಡ ಹೀರೋಗೋಳ ಜೊತೆ ಅಭಿನಯ ಮಾಡಿ love you ಅಣ್ಣಾ♥️🫶

  • @vijaykumargarwad2478
    @vijaykumargarwad2478 10 місяців тому +10

    ಮಲ್ಲು ಅಣ್ಣ ವಿಡಿಯೋ ಸೂಪರ್ ಇನ್ನು ದೊಡ್ಡ ಚಿತ್ರದಲ್ಲಿ ಬೆಳೆಯಬೇಕು ಅಣ್ಣ 😊😊

  • @MaluBoraganvi
    @MaluBoraganvi 10 місяців тому +3

    ❤💛ಮಲ್ಲು ಅಣ್ಣಾ ನನಗ ಈ ವಿಡಿಯೋ ತುಂಬಾ ಹಿಡಿಸಿತು 💔ನನ್ನಷ್ಟುಮಟ್ಟಿಗೆ ಈ ವಿಡಿಯೋ ಮುಂದುವರಿಯಬೇಕು ಮಲ್ಲು ಅಣ್ಣಾ please ❤❤

  • @devarajbiradar
    @devarajbiradar 4 місяці тому +1

    Super,aana👌👌👌👌👌👌👌

  • @vilaswaghamore
    @vilaswaghamore 10 місяців тому +16

    ಈ ಶಾರ್ಟ ಮೋವಿ ಯಾವ ಹೈ ಬಜೆಟ್ಟ ಮೋವಿ ಗೂ ಕಮ್ಮಿ ಇಲ್ಲಾ ಅಣ್ಣಾ all the best anna

  • @durgappabhimanura5831
    @durgappabhimanura5831 10 місяців тому +7

    ಅಣ್ಣ ಸೂಪರ್ ತಾಯಿ ಪ್ರೀತಿ ಮುಂದೆ ಯಾವುದು ಇಲ್ಲ ❤️❤️

  • @ManjuS.o07
    @ManjuS.o07 10 місяців тому +5

    ನಿಮ್ಮ ವಿಡಿಯೋ ಪ್ರತಿಯೊಂದು ನೋಡಿನಿ ಅಣ್ಣ ಆದರೆ ಈ ವಿಡಿಯೋ ತುಂಬಾ ಇಷ್ಟ ಆಯಿತು ಅಣ್ಣ i love ಅವ್ವ ♥️

  • @sheelagalimath1332
    @sheelagalimath1332 10 місяців тому

    ಮಲ್ಲು ಅಣ್ಣಾ ಕೋಟು ಶೂಟ್ ಲ್ಲಿ ಬಹಳ ಚಂದ ಕಾಣ್ಸತಿ anna ನನ್ನ ದೃಷ್ಟಿನೇ ಆಗತ್ತೆ ವಿಡಿಯೋ ಚೆನ್ನಗಿದೆ ಅಣ್ಣಾ ಒಬ್ಬ ಮನುಷ್ಯ್ಯ ಮನಸ್ಸ ಮಾಡಿದ್ರೆ ಏನ್ಬೇಕಾದ್ರೂ ಸಾಧಿಸಬಹುದು ಅಂತ ತೋರಿಸಿ ಕೊಟ್ಟಿದಿರಿ ಅಣ್ಣಾ 👌🏻

  • @vilasvishawa311
    @vilasvishawa311 10 місяців тому

    Wow 👌 Interest Stori Taai &Maga Kate Supar 😍

  • @nandishhosalli7125
    @nandishhosalli7125 10 місяців тому +5

    ತುಂಬಾ ಅದ್ಭುತ ಮೂವಿ ಸೂಪರ್ ಮೆಸೇಜ್. ಮಲ್ಲು ಬ್ರೋ ಗುಡ್ ಲಕ್ ಯುವರ್ ಜರ್ನಿ

  • @kadappaterani8633
    @kadappaterani8633 10 місяців тому +10

    Super video Mallu Rekha Akka acting super Anand acting super

  • @manjunathboraganvi562
    @manjunathboraganvi562 10 місяців тому +4

    Inspired 👍 ಅನುಭವ ಆಗುವ ತನಕ ಆಳ ಗೊತ್ತಾಗೊಲ್ಲ, ಅರಿವು ಹುಟ್ಟಲ್ಲ 🤙

  • @MarutiKamble-d3i
    @MarutiKamble-d3i 8 місяців тому +1

    Navu mallu jamakhandi Abhimanigalu❤❤❤❤❤❤

  • @gururajamg298
    @gururajamg298 10 місяців тому +4

    Dear mallu. Very good programme. Very good selection of artists. Very good direction and finally your direction of this drama, dialogue and body language are unmatchable. Really heart-touching programme. I love your sincerity and love on our mother tongue
    My blessings

  • @savitapatil9573
    @savitapatil9573 10 місяців тому +28

    ರೇಖಾದಾಸ ಮಲ್ಲು ತಾಯಿ ಮಗನ ಪಾತ್ರ ಬಹಳ ಒಪ್ಪುತ್ತೆ ಮನ ಮಿಡಿಯುವ ಕಥೆ 👌👌👌👌👍👍👍👍

    • @sairarafik3047
      @sairarafik3047 7 місяців тому +1

      ❤❤❤❤❤❤𝓭𝓼𝓼𝓼𝓭𝓭𝓯𝓰𝓳𝓲𝓱𝓭

  • @AbhishekDadde-pq5zq
    @AbhishekDadde-pq5zq 10 місяців тому +19

    ಮಲ್ಲು ಅಣ್ಣನ ಅಭಿಮಾನಿಗಳ ಲೈಕ್ ಮಾಡ್ರಪ್ಪ ಸೂಪರ್ ❤️ ವಿಡಿಯೋ ❤️ ಅಣ್ಣ ❤️

  • @ParashuramYamagar
    @ParashuramYamagar 10 місяців тому +7

    ಹೀಗೆ ಏನಾದರೂ ತುಂಬಾ ಚೆನ್ನಾಗಿರುವಂಥ ಕಥೆಯನ್ನು ಮಾಡ್ತಾ ಹೋಗಿ

  • @PoorvV-z3k
    @PoorvV-z3k 10 місяців тому +1

    Super video Mallu Anna acting❤❤thumba ista ayithu

  • @ningappahirekurubar871
    @ningappahirekurubar871 9 місяців тому

    ಅನ್ನಪೂರ್ಣ ಮುಂದಿನ ಭಾಗ ಬರಬೇಕು❤❤❤❤❤❤😂❤