ಮಾಯ್ಕಾರ ಮಹಾದೇವ ತನ್ನ ಗನ್ ಕಳೆದುಕೊಂಡಾಗ..!|SK Umesh Rtd SP|EP-113|Police Officer|Gaurish Akki

Поділитися
Вставка
  • Опубліковано 22 лип 2021
  • Hi All
    pls watch and share
    GaS
    #SKUmeshRtdSp #GaurishAkkiStudio
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki UA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #SKUmesh #SKumeshPoliceInspector

КОМЕНТАРІ • 294

  • @bharathnv4768
    @bharathnv4768 2 роки тому +238

    ನಮ್ಮ 🦁ಉಮೇಶ್ ಸರ್ ಗೆ 🦁 ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ , ಇಡೀ 'ಕರ್ನಾಟಕದ ಪೋಲಿಸ್ ವ್ಯವಸ್ಥೆ'ಯನ್ನ "ಪೂರ್ಣ ಪ್ರಮಾಣ"ದಲ್ಲಿ ಗೌರವಿಸಿದಂತೆ .. ದಯವಿಟ್ಟು🙏 ನಮ್ಮ ಹೆಮ್ಮೆಯ ನಿವೃತ್ತ ಅಧಿಕಾರಿಯನ್ನ ಗುರಿತಿಸಿ ,ಸನ್ಮಾನಿಸಿ 🙏🙏🙏🙏🙏

    • @naveenshetty4490
      @naveenshetty4490 2 роки тому +9

      Yes true 💪💪 he deserves it

    • @sureshbm7136
      @sureshbm7136 2 роки тому +11

      ಅಂತಹ ಅವಾರ್ಡ್ ಗಳು ಏನಿದ್ದರೂ ಸೈಫ್ ಆಲಿ ಖಾನ್ ಸಾಹೇಬರು ಅಂತಹವರಿಗೆ ಮಾತ್ರ,, ಯಾಮಾರಿದರೆ ಝಮೀರ್,,, ಡಿಕೆಶಿ ಸಾಹೇಬರು ಅಂತಹವರಿಗೆ ಮಾತ್ರ ಕೊಡ್ತಾರೆ,,, ಕಮಂಗೀ ಕಾಂಗ್ರೆಸ್ ಪಕ್ಷದವರಿಂದ.... ನಮ್ಮ ಅನಂತ್ ನಾಗ್ ಗಿಂತಲೂ ವೇ,,,, ಉಮೇಶ್ ಸರ್, ಅಶೋಕ್ ಸರ್ ,ಭಾವಾ ಸರ್, ಅಜೀಮ್ ಸರ್, ಸಂಗ್ರಾಮ್ಸಿಂಗ್ ಸರ್,,, ಸುಮಾರು ಪೊಲೀಸ್ ಆಫೀಸರ್ ಗಳು ಇದಾರೆ .ಆದರೆ ಈ ಹಿಂದೆ ಇದ್ದ ಕಣ್ಣು ಮುಚ್ಚಿ ಸರಕಾರಗಳಿಗಿಂತ ಈಗ ಇರೋ ಸರಕಾರಗಳು ಸರಿದಾರಿಯಲಿವೆ.

    • @manjunathasv7645
      @manjunathasv7645 2 роки тому +3

      @@nseniftybankniftytrader4086 tika muccho saaku ealladukku nandellidli anta bartiya na shaata

    • @surigowda9264
      @surigowda9264 2 роки тому +1

      Yes

    • @honawadmr
      @honawadmr 2 роки тому

      @@manjunathasv7645 ninna shata alle itko.

  • @channaiahswamy9676
    @channaiahswamy9676 2 роки тому +3

    ಅದ್ಭುತ ಸಂದರ್ಶನ ಗೌರೀಶ್ ಅಕ್ಕಿ ಇವರಿಗೆ ಶುಭವಾಗಲಿ

  • @vachivachi76
    @vachivachi76 2 роки тому +38

    ನೆನಪಿನಶಕ್ತಿ 👌👌👌
    S K ಉಮೇಶ್ ರವರ ಪ್ರತಿಯೊಂದು ಎಪಿಸೋಡ್ ಅತ್ಯದ್ಭುತ 👌👌👌👌

  • @VhsakarP9596
    @VhsakarP9596 2 роки тому +38

    ಅದ್ಭುತ ಪೊಲೀಸ್ ಅಧಿಕಾರಿ ನಮ್ಮ ಉಮೇಶ್ ಸರ್. ಇವರ ಇನ್ವೆಸ್ಟಿಗೇಷನ್ ರೀತಿ ತುಂಬಾ ಚೆನ್ನಾಗಿದೆ. ಚಿತ್ರದಲ್ಲೂ ಕೂಡ ಇಂಥ ರೋಮಾಂಚನ ಸಿಗೋದಿಲ್ಲ. ಉಮೇಶ್ ಸರ್ ನಗು ತುಂಬ ಚೆನ್ನಾಗಿದೆ.

  • @jnaneshkumar6378
    @jnaneshkumar6378 2 роки тому +110

    ಇವರ ಇಂಟರ್ವ್ಯೂ ನೋಡೋಕೆ ಕಾಯ್ತಾ ಇರ್ತೇನೆ ಅವರು ಮಾತಾಡೋ ಭಾವ ತುಂಬಾ ಚೆನ್ನಾಗಿವೆ really ಹ್ಯಾಟ್ಸ್ ಆಫ್ ಯು sir 🙏🙏🙏😍 ನಿಮ್ಮ ನಗು ತುಂಬಾ ಚೆನ್ನಾಗಿದೆ sir

    • @sujirravindranathnayak7156
      @sujirravindranathnayak7156 2 роки тому +2

      He is god gift police department they must keep him in department such apost or lectures tipe in training so it may be creat best to best officers really umesh sir salute

    • @venkatkv8939
      @venkatkv8939 2 роки тому

      @@sujirravindranathnayak7156
      #
      8
      00##8

  • @channaiahswamy9676
    @channaiahswamy9676 2 роки тому +2

    ಎಸ್ ಕೆ ಉಮೇಶ್ ಇವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು

  • @1972608
    @1972608 2 роки тому +4

    ಸಾಹೇಬರೆ ನಿಮ್ಮ ‌ಮಾತು ಅನುಭವ ಕರ್ತವ್ಯ ಪ್ರಜ್ಞೆ ಎಲ್ಲವೂ ಚೆಂದ.

  • @praveen_3825
    @praveen_3825 2 роки тому +6

    ಗಡಿ ಇಲ್ಲದ ಗಂಡುಗಲಿ ಪೊಲೀಸ್ ಅಧಿಕಾರಿ ಅಂದ್ರೆ ನಮ್ಮ ಹೆಮ್ಮೆಯ ಉಮೇಶ್ ಸರ್ 🙏🙏
    ಲವ್ ಯು ಸರ್ ❤️

  • @mkn834
    @mkn834 2 роки тому +6

    ನಮ್ಮ ಕನ್ನಡ ನಿರ್ದೇಶಕರು ಕಥೆ ಇಲ್ಲ ಅಂತಾರೆ ನಿಮ್ಮ ಕಥೆ ಗಳನ್ನ ಇಟ್ಕೊಂಡು ಒಳ್ಳೆ ಸಸ್ಪೆನ್ಸ್ ತ್ರಿಲ್ಲರ್ ಫಿಲ್ಮ್ ತೆಗಿಬೋದು ಸರ್

  • @venkateshgvenkatesh6189
    @venkateshgvenkatesh6189 2 роки тому +15

    ಸರ್ ನಿಮ್ಮ ನ್ನ ಸರಕಾರ ಕಾನೂನು ಸಲಹೆ ದರರಾಗಿ ನೇಮಿಸಬೇಕೆಂದು ನಮ್ಮ ಮನವಿ

    • @honawadmr
      @honawadmr 2 роки тому

      ninnatha godd maklu idre..ok

  • @mahendrakumarsathyanarayan9198

    Gaurish.. you are 100 times better than any other anchor.. Good job..

  • @prasnnageeta2974
    @prasnnageeta2974 2 роки тому +36

    ನಮಸ್ತೆ ಸರ್ ನೀವು ಹೇಳ್ತಿರೋ ಸ್ಟೋರಿನಾ ನಾನು ಮೂವಿ ಸ್ಟೈಲಲ್ಲಿ ಇಮ್ಯಾಜಿನ್ ಮಾಡ್ಕೋತೀನಿ ನಿಮ್ ಸ್ಟೋರಿ ಕೇಳೋಕೆ ತುಂಬಾ ಇಷ್ಟ

  • @pramodbc3039
    @pramodbc3039 Рік тому +2

    ತರಕಾರಿ ಉಪ್ಪಿಟ್ಟು ಮಾಂಸದ ಅನ್ನ ❤🤙🏻

  • @Anandkiran7722
    @Anandkiran7722 2 роки тому +3

    ಈ ಎಪಿಸೋಡು ತುಂಬಾನೇ ಇಂಟರೆಸ್ಟಿಂಗ್ ಆಗಿತ್ತು... ಆಡು ಮುಟ್ಟದ ಸೊಪ್ಪಿಲ್ಲಾ... ನಮ್ಮ ಉಮೇಶ್ ಸರ್ ಕಂಡುಹಿಡಿಯದ ಕೇಸ್ ಇಲ್ಲಾ...ನಮ್ಮ ಜೀವಿತಾವಧಿಯಲ್ಲಿ ನಿಮ್ಮಂಥಹ ಅಧಿಕಾರಿಯನ್ನ ನೋಡುತ್ತಿರುವುದು ನಮ್ಮ ಸೌಭಾಗ್ಯ...ನನ್ನ ಪ್ರಕಾರ ನಿಮ್ಮ ಕಂಡುಹಿಡಿಯುವ ಕೇಸ್ಗಳೂ ಪೊಲೀಸ್ ಇಲಾಖೆಗೆ ಹೊಸಬರಿಗೆ ಒಂದೂ ಪಠ್ಯಪುಸ್ತಕ...ಈ ಒಂದೂ ಇಲಾಖೆಗೆ ನೀವೂ ಲೇಜೆನ್ಡ್....

  • @vijayng639
    @vijayng639 2 роки тому +2

    ನಿಮ್ಮ ಮಾತಿನ ವರಸೆ ಹಾಗೂ ನಿಮ್ಮ ಪದಬಳಕೆ ತುಂಬಾ ಇಷ್ಟ ಅಯ್ತು ಉಮೇಶ್ ಸರ್ ತುಂಬಾ ಸ್ಪಷ್ಟತೆ ಇದೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಎಂತ ದಡ್ಡ ಶಿಖಾಮಣಿ ಗಳಿಗೂ ಕೂಡ ಅರ್ಥ ಆಗುತ್ತೆ ನಿಮ್ಮ ಭಾಷೆ ಬಳಕೆ ❤👍

  • @subhamanju9280
    @subhamanju9280 2 роки тому +3

    ನಮಸ್ತೆ ಸರ್.....ನೀವು ಮತ್ತು ನಿಮ್ಮ ಮಾತು ....ನಿಮ್ಮ ಕೆಲಸದಲ್ಲಿನ ಸಮಯ ಪ್ರಜ್ಞೆ......ನಮಗೆ ಎಲ್ಲ weapon....ಗಳಿಗಿಂತ ತುಂಬಾ ಬಲವಾಗಿ ಕಂಡು ಬರುತ್ತಿದೆ.......🙏

  • @sanjeevhasarani8127
    @sanjeevhasarani8127 2 роки тому +1

    ಸರ್ ಉಮೇಶ್ ಸರ್ ..
    ನೀವು ಬಡವರ ಬಂಧು ಸರ್..
    ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್..ಧನ್ಯವಾದ ಗೆಳೆಯ ಗೌರೀಶ್...🎉🎉🎉🎉🎉

  • @rajuuppi3246
    @rajuuppi3246 2 роки тому +26

    Please don't stop sir keep moving please sir

  • @mallumali487
    @mallumali487 2 роки тому +21

    Every news anchor should learn from gaurish akki

  • @surigowda9264
    @surigowda9264 2 роки тому +8

    Legend in Karnataka State Police

  • @user-ne9pm3fc4w
    @user-ne9pm3fc4w 2 роки тому +7

    ನಾನು ಯೂ ಟ್ಯೂಬ್ ಲಾಗ್ ಇಬ್ ಆದಾಗಲೆಲ್ಲ ಹುಡುಕುವುದು ನಿಮ್ಮ ಸಂದರ್ಶನವನ್ನೆ..! ನನ್ನ ಅಚ್ಚುಮೆಚ್ಚಿನ ವೀಕ್ಷಣೆಯಿದು..!

    • @arpithkumar6996
      @arpithkumar6996 2 роки тому +3

      @@nseniftybankniftytrader4086 matthe nineke illige bandidya ningen use

    • @arpithkumar6996
      @arpithkumar6996 2 роки тому +3

      @@nseniftybankniftytrader4086 nanu aste ninnanta gaandu bolimaklu sadist galu bandu shata tara comment madtave antane bandidu

    • @arpithkumar6996
      @arpithkumar6996 2 роки тому +2

      @@nseniftybankniftytrader4086 le sulemagne ninnanta gaandugaldu bari ishte kano baalgalu shata keelokw kelsa ildidru nin thaay naada

    • @mid5526
      @mid5526 2 роки тому +4

      @@arpithkumar6996 Ivnu kalla..ivnige SK Umesh sir sariyagi baarsi bendettiddaare... Adu innuu marthilla ivnu... Adke illi bandu kereeta iddane avna hale gaaya

    • @venkataramanak7573
      @venkataramanak7573 2 роки тому +1

      @@mid5526 ibbarudu sakath maja ide dailagh galu

  • @chandrashekars8398
    @chandrashekars8398 2 роки тому +1

    ನಿಮ್ಮ ಸಹನೆ ಮತ್ತು ಕಾರ್ಯ ವೈಖರಿಗೆ ನನ್ನ ಪ್ರಣಾಮಗಳು. ನಮ್ಮ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳನ್ನು ಹೊರತುಪಡಿಸಿದರೆ ಬೇರೆಯವರು ಕೆಳಗಿನ ಅಧಿಕಾರಿಗಳ ಕಷ್ಟಕ್ಕೆ ಆಗುವುದಿಲ್ಲ.

  • @ashokkumar-qe9is
    @ashokkumar-qe9is 2 роки тому +3

    ನಿಮ್ಮ ಕೆಲಸ ಮಾಡುವ ಕಾರ್ಯವೈಖರಿ ಅದ್ಭುತ ಸರ್.

  • @somareddy900
    @somareddy900 2 роки тому +2

    ಇದೊಂದು ಅದ್ಭುತ ಕಾರ್ಯ ಸಾರ್ ಬಹಳ ಖುಷಿಯಾಯ್ತು 🙏🙏🙏 ನಾನೊಬ್ಬ ಚಾಲಕ ಸಾರ್ ರಸ್ತೆ ಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ವಸ್ತುಗಳ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ಕೊಡ್ತಿನಿ

  • @thirumalamurthy3916
    @thirumalamurthy3916 2 роки тому +2

    UMESH SIR YOU ARE GREAT THANKS

  • @RaviRaj-jg7mo
    @RaviRaj-jg7mo 2 роки тому +11

    If a police officer does his work honestly nothing is impossible to him....

  • @kumardevaiah2759
    @kumardevaiah2759 2 роки тому +1

    Wonderful police officer, you have saved a poor police officer from disciplinary action by the department. Saved the employment and family members.

  • @lakshminarayana4131
    @lakshminarayana4131 2 роки тому +1

    ತಾಕ್ಕತ್ತು..... ಧಮ್.....ಇ ಎರಡು ಪದಗಳು ನಿಮ್ ಬಾಯಲ್ಲಿ ಕೇಳೋದೇ ಚಂದ...

  • @yogeshyogiyogi616
    @yogeshyogiyogi616 2 роки тому +8

    😘😘❤️❤️❤️❤️ love u sk Umesh sir .. really legend... Sir nivu

  • @arunbengalooru1609
    @arunbengalooru1609 2 роки тому +1

    Excellent efforts by SP UMESH sir 🙏🙏🙏

  • @MOUNESH1312
    @MOUNESH1312 Рік тому +1

    A day without hearing Umesh sir voice,
    A day Wasted😍😍

  • @lokeshkrishnappa9595
    @lokeshkrishnappa9595 2 роки тому +1

    UMESH Sir i m deadly FAN of you sir. i like your kindness about your officers...

  • @lavakumaraclava5450
    @lavakumaraclava5450 2 роки тому +1

    ಅನುಭವಗಳನ್ನು ಅಂಚಿಕೊಳ್ಳುವುದು ಉತ್ತಮವಾದ ನಡವಳಿಕೆ. ಕಲಿತುಕೊಳ್ಳುವುದು ಪ್ರಜೆಗಳ ಕರ್ತವ್ಯ.

  • @prahaladkumarprahalad5388
    @prahaladkumarprahalad5388 2 роки тому +2

    ಸಾರ್ ನಮಸ್ಕಾರ ನನ್ನ ನೇಚಿನ ಚಾನೆಲ್ ಇತಿಹಾಸದಲ್ಲಿ ಇಂತ ಚಾನೆಲ್ ನಾನು ಎಂದು ನಾನು ನೂಡಿರಲಿಲ ಸಾರ್ ಗೌರೇಶ್ ಸಾರ್ ಮತ್ತು ಉಮೇಶ್ ಸಾರ್ ಇ ನಿಮ್ಮ ಸಂಭಾಷಣೆ ಒಂದು ಅದ್ಬುತ ನಾನು ನಿಮ್ಮ ಮಾತು ಕೇಳಿದರೆ ನನ್ನ ಮಗನನು ಸಾ ಖಂಡಿತಾ ಪೋಲಿಸ್ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿ ಸೆರಿಸುತೆನೆ ಸಾರ್ ನಿಮ್ಮ ಆಶೀರ್ವಾದ ಸದಾ ಕಾಲ ಇರಬೆಕು 🙏🙏🙏🙏🙏

  • @nanjundaswamyn6977
    @nanjundaswamyn6977 2 роки тому +7

    About Ashok sir nice words, Really BBAK Sir is real 🔥🔥

  • @vasanthaprabha7416
    @vasanthaprabha7416 2 роки тому +2

    Umesh sir love u lot nim voice kelode ondu kushi nim episode barlilla antha daily kayta idvi ivaganthu neevu namma dinachari agidiri nimge innu olle Ayassu arogya sigli sir

  • @syednajeeb2842
    @syednajeeb2842 2 роки тому +3

    What a officer, Such a great orator

  • @balrajbali5283
    @balrajbali5283 2 роки тому +3

    Umesh sir is the one and only cop for investigating officer ❤️

  • @ohi3860
    @ohi3860 2 роки тому +3

    That word in last ashok kumar said naman barli avru 🔥

  • @mstankedarmstankedar9766
    @mstankedarmstankedar9766 2 роки тому +5

    ಓಳೇಯ್ ಮಾತ್ತು ಆಡುತ್ತಾರೆ ಬೆಸ್ಟ್ ಸೂಪರ್ ಕಾಪ್ ಪೊಲೀಸ್ ಆಫೀಸರ್

  • @dilipkhare3287
    @dilipkhare3287 2 роки тому +3

    Sri.Umesh Sir, kind hearted person at the tough job, helped your dept. staff to get back his weapon, Hats off to you Sir.

  • @prashanthu9812
    @prashanthu9812 2 роки тому +15

    This talking show is sleeping tablet for me 😍😍

  • @jyothisundar8067
    @jyothisundar8067 2 роки тому +2

    ಹೆಮ್ಮೆಯ ಉಮೇಶ್ ಸರ್ ಧನ್ಯವಾದಗಳು

  • @GangadharjbJb
    @GangadharjbJb 7 місяців тому

    Super hit umes sir 🎉🎉🎉

  • @anupapukutty8533
    @anupapukutty8533 8 місяців тому

    Great Umesh Sir ❤

  • @kempegowdahp3195
    @kempegowdahp3195 2 роки тому +12

    I addicted to this serious of interview...
    Superb cop and fantastic anchor.

    • @kempegowdahp3195
      @kempegowdahp3195 2 роки тому

      @@nseniftybankniftytrader4086 cop

    • @honawadmr
      @honawadmr 2 роки тому

      @@kempegowdahp3195 which exam u took??????? how many years you tried?

  • @chaitrapg9565
    @chaitrapg9565 Рік тому

    Encyclopedia.....and Banglore Google map...what a memory he has 🙏🙏🙏🙏 proud of you sir

  • @MAHESHmahesh-cl6ht
    @MAHESHmahesh-cl6ht 2 роки тому +3

    Fantastic service love you sir...💕💕💕

  • @chandrakala508
    @chandrakala508 2 роки тому +2

    Hats off to Umesh sir 🌹

  • @devotionalsongs2024
    @devotionalsongs2024 2 роки тому +50

    I'm addicted to hearing Umesh sir every night before hitting the bed.

    • @ravikumargn8480
      @ravikumargn8480 2 роки тому +2

      I also

    • @chandubasavaraju630
      @chandubasavaraju630 2 роки тому

      Iam all so

    • @hemanthn228
      @hemanthn228 2 роки тому

      Same sir

    • @sheshadrisheshi511
      @sheshadrisheshi511 Рік тому

      @@ravikumargn8480 ooooopoooooooooooooppopoooppppppopopooooooppooooooooooooopoooooooooopooooooooooooooooooopooooooooooopoooooooooooooooooooooooooopooooooooooooopoooooopoopopooooooooooopoooooooooooooopoooooooooooooooooopoooooooopooopooooopooppopopoppoooooopoooooopooooopopppoooooooooooooopoooopoppopooooooopoooopoooopooooooppopllpoop

    • @chandraShekar-jn2wf
      @chandraShekar-jn2wf Рік тому

      Sam here

  • @user-ng1gc8qt8t
    @user-ng1gc8qt8t 2 роки тому +6

    ಸೆಲ್ಫ್ ಡಿಫೆನ್ಸ್‌ಗೋಸ್ಕರ ಗನ್ ಪಡೆಯಲು ಇರುವ ಮಾರ್ಗದರ್ಶನ ಕೊಡಬಹುದೇ ಸರ್.

  • @shashidharhs7536
    @shashidharhs7536 2 роки тому +2

    Very fascinating story 👏👍 Good job Umesh Sir you are such an amazing police officer. Words fall short to appreciate your work. We need more and more such police officers like you. You are like James bond of Karnataka Police.

  • @thyagarajraj4231
    @thyagarajraj4231 2 роки тому +6

    BK Shivram retired ACP interview please sir

  • @archanaamith3312
    @archanaamith3312 Рік тому

    Omg . He is like addiction . Can’t stop listening to his cases. His sense of humor . His memory . Hats off to him.
    🙏🏻🙏🏻🙏🏻🙏🏻

  • @seemagopi694
    @seemagopi694 2 роки тому +1

    Im addicted to ur interview very interesting. 🙏

  • @harishmeda2405
    @harishmeda2405 2 роки тому +1

    Citizens are always indebted for Umesh sir and likes in police department.. if we are sleeping peacefully then thank a soldier and a police officer 🙏🙏

  • @sreepadsreepad5539
    @sreepadsreepad5539 2 роки тому +1

    Thq sir. This is a Less of the public .Thq. police wk v Hard and Honest. Vgood msg. Thq far KSRP.

  • @umeshummi818
    @umeshummi818 2 роки тому +1

    ಹ್ಯಾಟ್ಸಾಫ್ ನಿಮ್ಮ ಕಮಿಟ್ಮೆಂಟ್ ಗೆ ಸರ್ ನಿಮ್ಮ ಪ್ರತಿಯೊಂದು ಇಂಟರ್ವ್ಯೂ ಕೂಡ ನಮಗೆ ಸ್ಫೂರ್ತಿ ಸರ್

  • @sanjeevhasarani8127
    @sanjeevhasarani8127 2 роки тому +1

    ಸರ್.. ನಿಮ್ಮ ನಗು ತುಂಬಾ ಚಂದ ಉಂಟು ಮಾರಾಯ್ರೆ..
    ಧನ್ಯವಾದಗಳು ಸರ್..

  • @proudai9311
    @proudai9311 2 роки тому +2

    Thanks for This kind of useful information....Yava Webseries gu Kadme illa

  • @sandhyarao3542
    @sandhyarao3542 2 роки тому +1

    Umesh sir, like James hadley chase story ,you have chased the gun, very thrilling ,I can imagine how much you have enjoyed, we too enjoyed sir👍👍

  • @krishnasc5250
    @krishnasc5250 6 місяців тому

    Thanks sir very good and. Very nice sir

  • @nanjundaswamyn6977
    @nanjundaswamyn6977 2 роки тому +1

    Your are a 💯 police because story, dialogue, situation, intragat hat's off to you sir ❤️, undadi gunda mast sir😁

  • @kavithakesari5308
    @kavithakesari5308 2 роки тому +4

    Keep continuing the series with Umesh sir!

  • @harishm3785
    @harishm3785 2 роки тому +4

    Everyday waiting for your new videos on Umesh SIR.. Very very interesting and nice explanation with lot of fun really hats off sir..... We are proud sir from you 👏👏👏👏👏👏

  • @prashanthgowda2777
    @prashanthgowda2777 2 роки тому +2

    Really you great Sir ❤️ daily Nim episode keli ne malgodu, please continue madi sir

  • @aluminiumcr3103
    @aluminiumcr3103 2 роки тому +5

    I missed a lot ur episodes when I was in Delhi

  • @pramodbc3039
    @pramodbc3039 Рік тому +1

    ಮೂಳೆ ಮಾಂಸದ ಪಲ್ಯ 🎉

  • @naagubnaagub5202
    @naagubnaagub5202 2 роки тому +3

    🙏🙏
    ನೀವು ಹೇಳೊದು, ಕೇಳೋದೆ ಒಂದು ಖುಷಿ ಸರ್.

    • @mid5526
      @mid5526 2 роки тому +2

      @@nseniftybankniftytrader4086 I think you are a thief being beaten by him. 🤭

  • @praveenav7606
    @praveenav7606 2 роки тому +3

    You have big heart Sir. Solving cases even when they do not belong to your jurisdiction.

    • @honawadmr
      @honawadmr 2 роки тому

      it is same like u liking a case which is not ur area!!!!!!!!

  • @immanuelpremkumar737
    @immanuelpremkumar737 2 роки тому +1

    You are just great, hats off to you sir.

  • @abraca1dabra
    @abraca1dabra 2 роки тому

    Gowrish sir, Umesh sir
    Your contribution to society is beyond your imagination.. you taking society to different level
    Thank you 🙏

  • @revannasiddapparevannasidd8431
    @revannasiddapparevannasidd8431 2 роки тому +1

    ಮನಸ್ಸು ಮಾಡಿದರೆ ಯಾವುದು ಕಷ್ಟ ವಲ್ಲ ಎನ್ನುವುದು ಇದರಿಂದ ಸಾಬೀತಾಯಿತು

  • @indian4516
    @indian4516 2 роки тому +3

    Small or big, umesh sir involvement towards work is 100% 👌👌

  • @revannasiddapparevannasidd8431
    @revannasiddapparevannasidd8431 2 роки тому +1

    Really great Sir

  • @surendranayaka8419
    @surendranayaka8419 2 роки тому +2

    Super super...sir

  • @veeranagoudapatil2239
    @veeranagoudapatil2239 2 роки тому +1

    Nimma e ondondu story nu ondondu film madbodu, astu trilling and suspense ive hats off u sir

  • @RameshRamesh-sw7gm
    @RameshRamesh-sw7gm 11 місяців тому

    ❤ super sir

  • @basavaradhyavg6149
    @basavaradhyavg6149 2 місяці тому

    Once where a police uniform we should be very care full other wise face too much thanking your team work keep it up

  • @vinod3781
    @vinod3781 2 роки тому

    Sir. Nimm Anubhav , nimm maatu.. Tagondiro risks.. Amele nim olle manassige nann hradayapurvak namaskar..🙏🙏🙏 nijvaglu omme nimm na bhetti aagbeku. Nimage sarkardind innu hecchin prashasti gourava sigbeku sir..🙏🙏🙏

  • @adityafinearts
    @adityafinearts 2 роки тому

    Wt a patience sir. Hats off umesh sir. God bless u

  • @indushekharvasisst612
    @indushekharvasisst612 2 роки тому

    Really great person, Shri Umesh. 🙏

  • @gopalchannappa7687
    @gopalchannappa7687 2 роки тому

    Super sir🙏🙏🙏🙏🙏

  • @DevarajuCR
    @DevarajuCR 7 місяців тому

    Super sir

  • @athayogamohan4959
    @athayogamohan4959 2 роки тому

    Umesh Sir, child like smile with openness and above all his illustration as if it is happening right before you is a wonderful art. Hats off to Umesh Sir for taking us back and thereby providing a great inspiration to Police and younger generation to take upon challenges in life! Great to hear him on the Veerappan episodes as well! truely lot of facts not written or spoken before, even though i have read all books on veerappan by DGP Dinakar, IG Vijay Kumar, Journalist Gururaj, Kripakar and Senani book etc.,

  • @sreelakshmichandramohan7115
    @sreelakshmichandramohan7115 2 роки тому

    ಹೌದು,ಯಾವ ಸಿನಿಮಾ ನೋಡಿದರೂ ಈ ಸತ್ಯ ಸಂಗತಿಗಳನ್ನು ಕೇಳುವಾಗ ಆಗುವ ಅನುಭವ ಆಗೋದೇ ಇಲ್ಲ.ಅಲ್ಲಿ ಎಲ್ಲವೂ ಭ್ರಮೆ ಹುಟ್ಟಿಸುತ್ತದೆ,ಯಾವುದೂ ನಿಜವಲ್ಲವೇ ಅಲ್ಲ.ಉಮೇಶ್ ಸಾರ್, ತುಂಬಾ ಥ್ಯಾಂಕ್ಸ್ ಸಾರ್.ಎಷ್ಟು ಪ್ರಸಂಗಗಳು, ಎಷ್ಟು ಕ್ರಿಮಿನಲ್ಸ್ ಗಳ ಭಯಂಕರ ಅನುಭವಗಳು,ಬರೀ ಪೇಪರ್ ಓದೋ ನಮಗೆ ಇದು ಹೊಸ ವಿಷಯಗಳು.

  • @littlerustickitchen9593
    @littlerustickitchen9593 2 роки тому +1

    Good to see this programme again in studio ☺️

  • @suchetavkumar
    @suchetavkumar 2 роки тому +1

    You are an officer With high calibre umeshji. Inspectors in all department will have same plan. Even I went in disguise to one accused house stating I have to return borrowed money to him. 😀

  • @SampathKumarN
    @SampathKumarN 2 роки тому +2

    NICE EXPLANATION SIR AND ALSO GOOD SUGGESTION TO YOUR DEPARTMENT THANKS

  • @madans463
    @madans463 2 роки тому +1

    Super sir👌👌👌🙏🙏🙏

  • @arunamu6628
    @arunamu6628 2 роки тому

    Great job sir

  • @arsri7167
    @arsri7167 2 роки тому +1

    Nicely explained. Expecting some more videos.

  • @shyamh4102
    @shyamh4102 2 роки тому

    Dear Umesh sir, you are great sir

  • @tigarramu2748
    @tigarramu2748 2 роки тому +1

    ನೀವು ನಿಜವಾಗ್ಲೂ ಗ್ರೇಟ್ ಸಾರ್....ಮತ್ತೆ ನೀವು ಯಾಕೆ ಬರಬರಾದು ಸಾರ್...ಮತ್ತೆ ಕೆಲಸ ಮಾಡಿ ಸಾರ್ ದಯವಿಟ್ಟು

  • @pundlikkiresur7
    @pundlikkiresur7 2 роки тому

    Super Cop ..Great Officer 🙏

  • @vraghuraghu4688
    @vraghuraghu4688 2 роки тому

    Umesh sir good hbit u have thanq

  • @raghuadishesh6587
    @raghuadishesh6587 2 роки тому

    Umesh sir..Namaste. Every episode of yours can be made good movie . You narrate in such a way tht I feel it's happening right in front of our eyes. Thanks for sharing your experience.

  • @jagadeeshd9045
    @jagadeeshd9045 2 роки тому

    Fantastic episode sir.

  • @ganeshpatath618
    @ganeshpatath618 Рік тому

    Super ❤️❤️❤️❤️

  • @user-ql4xf5si8d
    @user-ql4xf5si8d 2 роки тому

    ಸೂಪರ್ ಸರ್ 🔥🔥👌👌