ಕೊನೆಗೂ ಬಯಲಾಯಿತು ವಿದ್ಯಾರ್ಥಿಗಳ ಹತ್ಯೆ ಹಿಂದಿನ ರಹಸ್ಯ | S K Umesh |Gaurish Akki
Вставка
- Опубліковано 15 січ 2023
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್ಮೆಂಟ್" ಕೋರ್ಸ್ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#officer #skumeshsprtd #officerseries #sankranthispecial #america #washingtondc #fbi #police
#GaurishAkkiStudio - Розваги
ನಮ್ಮ ಉಮೇಶ್ ಸರ್ ನಮ್ಮ ಸರ್ಕಾರದ ಗೃಹ ಸಚಿವರಾಗಲು ಒಳ್ಳೆಯ ವ್ಯಕ್ತಿ....
ಕರೆಕ್ಟ್ ಆಗಿ ಹೇಳಿದ್ದೀರಿ
ಸತ್ಯವಾದ ಮಾತು
ಬಿಜೆಪಿ & ಕಾಂಗ್ರೆಸ್ -- ನೋ ವೆ ಚಾನ್ಸ್ ಎ ಇಲ್ಲಾ...ನಾವ್ ಬಿಡಲ್ಲ 😀😀
Supee HAGIE heldhe mathra
Yelri olleyawru yaru politics ge barok agallari.
ಇಂತಹ ಅಧಿಕಾರಿಗಳು ಬರಬೇಕು ನಮ್ಮ ರಾಜಕೀಯಕ್ಕೆ, ಆಗ ಮಾತ್ರ ನಮ್ಮ ನಾಡು,ನುಡಿ ಉದ್ದಾರ ಆಗೋಕೆ ಸಾಧ್ಯ
ಉಮೇಶ್ ಸರ್ ❤️
Papa avarannu vakkaligara sangha electionalli solisi bittru ee jana.
@@banagalorefrontdesk6707 ನಮ್ಮ ನಾವು ನಮ್ಮ ಜನ ಸತ್ರು ಉದ್ಧಾರ ಆಗಲ್ಲ ಬಿಡಿ
ನಿಮ್ಮಂತ ಹಳೆಯ ಪೊಲೀಸ್
ಟೀಮ್ ಮಾಡಿದ ಅಪರಾಧ ಪತ್ತೆ ಗಳನ್ನು ಸಾಹಸ ಮಾಡಿದಂತ
ಈಗಿನ ಯಾವ ಪೊಲೀಸ್ ಅಧಿಕಾರಿ ಸಹ ಮಾಡಲ್ಲ
ನಿಮ್ಮ ಹಾಗೆ ಅಪರಾಧ ಪತ್ತೆ ಮಾಡಬೇಕಾದರೆ ಜನರ ಹತ್ತಿರ
ನೀವು ನಡೆದುಕೊಳ್ಳವ ರೀತಿ
ನೋಡಿದರೆ ಮುಂದೆ ನಿಮ್ಮಹಾಗೆ ನಡೆದುಕೊಳ್ಳುವ ಯಾವ ಪೊಲೀಸ್ ಅಧಿಕಾರಿ ಪೊಲೀಸ್ ಇಲಾಖೆಗೆ ಬರಲು ಆಗಲ್ಲ
ಇಲ್ಲ ಪೊಲೀಸ್ ಇಲಾಖೆ ಬಲಗೋಳ್ಳ ಬೇಕಾದರೆ
ನಿಮ್ಮ ಹಳೆ ಪೊಲೀಸ್ ಟೀಮ್ ಮಿನಿಸ್ಟರ್ ಆಗಿ ವಿಧಾನಸೌದ ದಲ್ಲಿ
ಕೂತರೆ
ಅಪರಾಧ ಕಡಿಮೆ ಆಗೂ ವುದರಲ್ಲಿ ಸಂದಹ ನೆ ಇಲ್ಲ
ಪದೇ ಪದೇ 3ಅಪರಾಧ ನಂತರ ಮಾಡಿದವರಿಗೆ ಕಾಯಂ ಒಂದು ಜೈಲ್ ಕಟ್ಟಿ ಲೈಫ್ ಲಾಂಗ್ ಒಳಗೆ ಇಡಬೇಕು
ಆದರೆ ನೀವು ಮತ್ತು ನಿಮ್ಮ ಟೀಮ್ ವಿಧಾನಸೌದ ದಲ್ಲಿ ಕುಳಿತು ಕೊಳ್ಳಬೇಕು
ಆಗ ಸಾಧ್ಯ 🙏🙏🙏
ಹ್ಯಾಟ್ಸ್ ಆಫ್ ಸರ್🙏💐 ಅಕ್ಕಿ ಸರ್ ನಿಮ್ಗೂ 🙏💐
ಸರ್ ನೀವು ಹೇಳಿದ್ದು ಒಳ್ಳೆ ಐಡಿಯಾ ಸರ್, ಐ ಡಿ ಸಿಮ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಗೆ ನಿಮ್ಮಂತಹ ಅನುಭವಿಗಳ ಮಾತು ಕೇಳಬೇಕು
ನಿಮ್ಮ ಮಾಹಿತಿಗಳು ಅದ್ಭುತ ಸರ್ ಪೊಲೀಸ್ ವೃತ್ತಿ ಬಗ್ಗೆ ಇರುವ ನಿಮ್ಮ ಖಾಳಜಿ ಹಾಟ್ಸ್ ಆಫ್ ಸರ್ 🙏🏻
ಅವರು ಹೇಳುವ ಕಥೆಗಳನ್ನಷ್ಟೇ ನೀವು ನೋಡಿ ಖುಷಿ ಪಡಿ, ಆದರೆ ನಿಮ್ಮ ಯಾವ ಪ್ರಶ್ನೆಗಳಿಗೂ ಇವರಲ್ಲಿ ಉತ್ತರವಿರದು😏😒
Fantastic anchor and Good crime documentary
Sk, umesh sir, i appreciation 🤝
Training team join agbidi sir ,nimma avashyakathe deportmentge thumba ide sir....
What a great officer 🙏love the way to talk filled with humor 😄amazing... U are a treat to watch 🙏
Umesh sir smile nangea thumba ishta sir. Kal masha eldea iro manasu sir dhu love u and hats off u sir 💐💕
Umesh Sir please do such analysis of foreign cases and please conduct training camps for our Police force. This is invaluable especially coming from a veteran like you.
ಗೌರೀಶ್ ಸರ್ ನಾನು ದರ್ಶನ್ ಸರ್ ಅಭಿಮಾನಿ ಅವರ ಎಲ್ಲಾ ಅಭಿಮಾನಿಗಳ ಪರವಾಗಿ ನಾನು ನಿಮಗೆ ಒಂದು ಪ್ರಶ್ನೆಯನ್ನು ವಿನಂತಿ ಇಂದ ಕೇಳುತ್ತಿದ್ದೇನೆ ಹೊಸಪೇಟೆಯಲ್ಲಿ ದರ್ಶನ್ ಸರ್ ಅವರ ಮೇಲೆ ನಡೆದ ಚಪ್ಪಲಿ ಎಸೆತ ಘಟನೆ ಬಗ್ಗೆ ನಿಮಗೆ ಗೊತ್ತೇ ಇದೆ ಆದರೆ ಪೊಲೀಸ್ ಇಲಾಖೆಯವರು ಚಪ್ಪಲಿ ಎಸೆದ ಅವನನ್ನು ಇನ್ನು ಕಂಡುಹಿಡಿದಿಲ್ಲ ಇದರ ಬಗ್ಗೆ ಎಸ್ಕೆ ಉಮೇಶ್ ಸರ್ ಅವರಿಗೆ ಕೇಳುತ್ತೀರಿ ಎಂಬ ನಂಬಿಕೆಯಿಂದ ಇದ್ದೇನೆ ನಾನು ನಿಮ್ಮ ಯುಟ್ಯೂಬ್ ಚಾನೆಲ್ನ ಎಲ್ಲಾ ಸಂಚಿಕೆಗಳನ್ನು ನೋಡುತ್ತೇನೆ ಅದರಲ್ಲೂ ನೀವು ಎಸ್ಕೆ ಉಮೇಶ್ ಸರ್ ಅವರೊಟ್ಟಿಗೆ ಮಾಡಿದ ಸಂಚಿಕೆಗಳು ಎಂದರೆ ನನಗೆ ಬಹಳ ಇಷ್ಟ ಹಾಗೆ ಕೂಡ ನಾನು ಉಮೇಶ್ ಸರ್ ಅವರ ಅಭಿಮಾನಿ ದಯವಿಟ್ಟು ಇದರ ಬಗ್ಗೆ ಉಮೇಶ್ ಸರ್ ಅವರಿಗೆ ಕೇಳಿ ಸರ್ ಇದರ ಬಗ್ಗೆ ಒಂದು ಸಂಚಿಕೆಯನ್ನು ಮಾಡಿ.... ಪ್ಲೀಸ್
Hello S P Umesh sir 🙏🙏🙏
Mr. Umesh sir & Mr.Gowrish Akki hattsoff
Umesh sir I like your dialogue pure soul lots of respect from the bottom of my heart. Thank you somuch.
Idanne Basavanna navaru heliddu "Kayakave Kailasa" antha. Duddige maadida kelasa vyaapaara, kayaka agalla, kailasa aagalla. Umesh Sir yours is true Karma Yoga 🙏💐
I think, government should consider Inputs from Umesh sir, very useful.
Gaurish sir and umesh sir Ur vocab is very nice u people use words in perfect manner,,, @umesh sir "vagabond" I had never this word,,, 5-6 episodes back gaurish sir used "nexus", the way u people add this in the conversation is excellent,
ಪೆರ್ಫೆಕ್ಟ್ ಟೈಮ್ಗೆ ಪದಗಳ್ನ ಉಪಯೋಗಿಸ್ತಿರ ಅದು excellent,,,,, ❤️❤️❤️
ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ ಸರ್ 🥰🥰🥰
You are the best sir.
Super sir
Very nice Gowrish...
Umesh sir King of policing 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
King
👌👌
I love Umesh sir 💐💐💐💐
Supperrr🙏🙏🙏🙏🙏🙏
Veryvery inteligent officer Umesh sir i follow his narration, we have to give another 10 years extn, i have listen his narrTion all episodes in connection to veerappan case, he is greate
Sir's No Words Both of u....
Human rights avrnu olagakbeku😂😂😂👌
Super talking sir i love u ❤
Hi sir ...am engineer but regularly Nim interview nodtale irtini one samdana anthu sigatte and olle samajake ondolle knowledge ...namge yaru hero anta ista agalla but ur my real hero ondsala meet andbeku anno ast kushi idr ide hatsofff u sir....☺️☺️☺️☺️☺️
👌👌👌👌
Sir ur gr8👌👍
Good information
Chapaati vishaya curectagi heliddra sir
ಉಮೇಶ್ ಸರ್ ರವಿ ಡಿ ಚೆನ್ನಣ್ಣ ಅವರ ಬಗ್ಗೆ ವಿಡಿಯೋ ಮಾಡಿ... ಗೌರೀಶ್ ಚೆನ್ನಣ್ಣವರ್ ಬಗ್ಗೆ ಕೇಳಿ..
Gaureesh sir nimmanta journalist galu munde barabeku sir adakke ondu bunadi haki please
www.almamediaschool.com
Cheeting case video maadi sir
Sir nanu nimma abimani.umesh sir Super sir neevu.nandu ondu olle story ide keli .free iddaga helthini
Thank you for such a good program. I have one request. When we see someone on the street laying unconscious we like to call police. But as per my knowledge people fear about police. Many a times I heard that if we call police they keep you as a suspect/ evidence and never let you be peaceful. That's why no one calls police to inform. Please make a program which brings awareness to people
Nice 🎉
👌👌👌💕💕💕💕
umesh sir,
What you have given the suggestion for limitising the Sim card for each individual is very beutiful idea to prevent crimes.
ಸರ್.... ಸ್ಯಾಂಟ್ರೋ ಸೆರೆಮನೆ ಗೆ ದಾಖಲಾತಿ ಆಗಿಡಕ್ಕೆ officer's ರಜೆ akiddarante ನಿಜ na sir
Adhar and voter id should be linked and should be mandatory... To trace there identity finger prints
Umesh sir ❤🙏
👍
Sir ur really good person to in prime minister post
Good evening sir only solved problem is only one solutions is sim linked to ఆధార్ it is very good idea govt must do it
Involve agi story helo style chenda sir🥰
Kalla baddaida super prounciation
ಕಳ್ಳ ಬಡ್ಡಿ ಹೈದ😀😀🔥
ಒಂದೆ ಸಲ ಸಾಯ್ಬೇದು ದಿನ ದಿನ ಸಾಯಕ್ಕಾಗಲ್ಲ😢 ಚಿಟಿಂಗ್ ಬಗ್ಗೆ ವಿಡಿಯೊಮಾಡಿ ಸರ್
♥️
Hi sir
Yes our system should become more strict .. !!
Umesh kind heart 🙏🙏🙏🙏🙏🙏🙏🙏
Sir, can I request your valuable time for a coffee please? I live outside India and I will miss the chance for another 12 months. Thanks
Need major changes in the court system. If any judges oppose this put them in jail and give them special treatment.
Next hige power full episod bega barli
Umesh sir... 🙏
Crime patrol ನೋಡುವ ಬದಲು ಉಮೇಶ್ ಸರ್ ರ ಕಥೆ ಕೇಳ ಬೇಕು
Yes...right👍
Nija sir mosa maadoru manushyare alla
Hi
ಸಾರ್ ಘಟನೆ ನಡೆದು ಇಲ್ಲಿವರೆಗೂ ಪ್ರಕರಣವನ್ನು ಪತ್ತೆ ಮಾಡದೇ ಇರುವಂತಹ ಕೆಲವು ಪ್ರಕರಣಗಳ ಬಗ್ಗೆ ಹೇಳಿ ಸರ್.
Sir nim thara yallaru kelsa madudre, yav FBI sir nim munde
Sir, ಈ ನಮ್ಮ ಸಮಾಜದಲ್ಲಿ ಯಾವುದು ಕರೆಕ್ಟ್ ಇದೆ????
Sir you are come to politics
There is a show called forensic files, if it's available in India .. Watch it... It shows many cases like the one explained in the video.. There are many cases where US police have solved with just the thread of the cloth..
Sir ದು Nothing doing statement 🔥
Police constable ಗಳು ಕೆಲಸದ ದೃಷ್ಟಿಯಿಂದ ನೋಡುತ್ತಾರೆ ಅಧಿಕಾರಿಗಳು ವ್ಯಾಪಾರದ ದೃಷ್ಟಿಯಿಂದ ನೋಡುತ್ತಾರೆ. ಇಷ್ಟು ವರ್ಷ ಕೆಲಸ ಮಾಡಿದರೂ ಕೆಳ ಹಂತದ ಪೊಲೀಸರ ಬಗ್ಗೆ ನಿಮ್ಮ ದೃಷ್ಟಿ ಕೋನ ಬದಲಾಗಿಲ್ಲ ... So sad 09.00 minute
Shivane
SIR ELECTION NILLOKE HELIE SIR ENTHA ONDHU SAMAJIKA KALAJI ERO JANAGALU BEKU
Sir omme judge avranna kare tanni evaribbaranna mukaa muki maadi
The accused was a Criminologist student in idhovo university.And as sir speaking abt cheaters and robberies I remember one person he is "Escape Karthik" More than 30+times he been to jain and the next day he will b release
Karnataka bank Yalahanka 1.5kg gold locker case
Politics bere,government kelsa bere reethi kelsa madathe...
Change the IPC. Section
Nimgiri utshaha nodi kali beku poligalu adre est roll call madbeku antha nodthare
😁🤪Human rights ರನ್ನು ಹೈಲಿಗೆ😅ಹಾಕುವುದು🤣
Best example is mysterious aarushi talwar murder case in delhi
Please shed your opinion on Prabha murder case in Sydney few years ago.
She was from Karnataka and murdered in Sydney. No clues were found so far. All Indians are waiting for the outcome.
I am not sure if the US police caught this based on shoe print but they announced DNA sample he left behind at the crime scene was the clue to identify the criminal. In another case a murderer had used a very unusual make of shoe. The police took the print shoe manufacturing experts who gave them the details about show brand then the police went all the shoe retailers and from receipts identified all the people who had bought the special type of shoes. from there they investigated all the people in the list with police records etc.
kelavondu case alli, crimanal ge punishment agilla andri ee thara edmele investigation maadi kooda yen upayoga, neevu olle officer agiddu, loop holes in law na fix madodukke swalpa suggest madi.
Once open Cup always cup
Ee video na nodake nan madidu circus ಅಷ್ಟಿಷ್ಟಲ್ಲ🤣
ಉಮೇಶ್ ಸರ್ ಈವಾಗ ನಿಮ್ಮ ಹಾಗೆ ಇಲಾಖೆ ಯಲ್ಲಿ ನಿಮ್ಮ ಹಾಗೆ ಕೆಲಸ ಮಾಡುವ ಅಧಿಕಾರಿ ಯ ನಿಮಗೆ ತಿಳಿದಿರುವ ಹಾಗೆ ಇದ್ದರೆ ತಿಳಿಸಿ ಸರ್ ಅವರ ಹೆಸರು
Gowri murder case alli major problem ade seen of crime alli handi nai tara nugidru yaru alla police navre.
Sir nim anta officers nam sate politics ge barbeku haga intha kolaku officers na matta hakbodu
Nothing doing.. Nam hosa tag line..
catch😂😂😂
ಸೆಂಟ್ರಲ್ ನಲ್ಲಿ ಅಜಿತ್ dovel ಸಾರ್ ಹಾಗೆ state ನಲ್ಲಿ ನಿಮ್ಮನ್ನು ಒಳ್ಳೆ post ನಲ್ಲಿ ನಮ್ಮ ಸರ್ಕಾರ ಆದಷ್ಟು ಬೇಗ ಬಳಸಿಕೊಳ್ಳಲಿ ಸಾರ್ ....
.
So buitifull. Nothing doing, only policing 😄🙏
Valle maahiti
Nam Director Guruprasad kathe yen sir evaga 30 lakhs cheating 😆😆
My friend cheated me for money for pre planned
Umesh sir ನೀವು ಒಂದು crime webseries ಮಾಡಿ, ಅದರಲ್ಲಿ neevu SP ಆಗಿ acting ಮಾಡಿ ನಾನು ಆತರ ಕಥೆ ಬರೆಯಲು ಪ್ರಯತ್ನ ಮಾಡುತ್ತಾ ಇದ್ದೇನೆ ಈ ಕಥೆ ಹೆಸರು network
traffic pocilce all characters in bangalore asked 500 🤮🤮
Nammalli scene of crime ge 1st TV 9 baratte....next foot print first barodee TV 9 li adanna Police Xerox madkond allinda start madbek aste
ಪೊಲೀಸ್ ಗುಂಡು. ...ಏನು...ಮಡತದೆ...