ಲಾಜಿಕ್ಕೆ ಇಲ್ಲ, ಸರ್ವನಾಶವೇ ಎಲ್ಲ...!|An Unfortunate Family|Ep-110|SK Umesh Rtd Sp|Officer|Gaurish Akki
Вставка
- Опубліковано 30 чер 2021
- HI All
This was the last episode of S K umesh Sir which was shot in Studio. Today its timing has come.
pls watch and Share
GaS
#ನಂಬಿಕೆಗೊಂದು ಮಿತಿ ಇರಲಿ #SKUmeshRtdSP ................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki UA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #SKUmeshRtdSP #AnUnfortunateFamily #FinalDestination
ಅಜ್ಜಿಯ ಕಲ್ಪನೆ ಕಥೆಗಳು
ಉಮೇಶ್ ಸಾರ್ ಅವರ ಸತ್ಯ ಕಥೆಗಳು
ಕೇಳೋ ಅನುಭವವೇ ಒಂದು ಚೆಂದ ಸ್ವಾಮಿ.. 🙏🙏
Plz give subtitles
😥ರಿ ಕಥೆ ಕೇಳಿ ಬಾಳ ಮನಸ್ಸು ನೋವಾಯಿತು
ಈ ರೀತಿ ನೇರನೇರ ಸಂದರ್ಶನಕ್ಕಾಗಿ ಸುಮಾರು ದಿನದಿಂದ ಕಾತುರದಿಂದ ಕಾಯ್ತಾ ಇದ್ವಿ ಸರ್🥰🥰
ಎಸ್ ಕೆ ಉಮೇಶ್ ಸಾರ್ ಮತ್ತು ಗೌರೀಶ್ ಅಕ್ಕಿ ಸರ್ ಅವರಿಗೆ ಮರಳಿ ಸುಸ್ವಾಗತ ❤️❤️
ಉಮೇಶ್ ಸರ್ ತುಂಬಾ ಚೆನ್ನಾಗಿ ವಿವರಣೆಯನ್ನು ನಿಡುತ್ತಿರಿ ಧನ್ಯವಾದಗಳು
🎉
What a real tragic story....
ಮೂವಿ ಮಾಡುವವರು ಹುಡುಕಿ ಒಳ್ಳೇ ಕಥೆಗಳು ಇವೆ ಕಿತ್ತೋಗಿರೋ ಕಥೆಗಳಿಗೆ ಮೇಕ್ಅಪ್ ಮಾಡ್ಬೇಡಿ 🙏
Very sad story..."ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ" ಅನ್ನೋ ಹಿರಿಯರ ಗಾದೆ ಮಾತಿಗೆ ಉದಾಹರಣೆ ತರಹ feel ಆಯ್ತು....ಸರ್ ಹೇಳಿದ ಹಾಗೆಯೇ, ಸೊಸೈಟಿ ಒಳಗೆ ನಾವು ಇರುವುದು ಅದರೊಂದಿಗೆ ಬದುಕುವುದನ್ನು ಕಲಿಯಬೇಕು ಅನಿಸುತ್ತದೆ ..
This is best example for those who want stay alone neglecting the Relationship...🙏🙏🙏
I think it is also important to stay away from exploitative relatives, what is the guarantee that no relatives put poison once the old aged people loose their kids?
ಉಮೇಶ್ ಸರ್ ಮತ್ತು ಗೌರಿಶ್....ಸರ್ ರವರಿಗೆ ನಮಸ್ಕಾರಗಳು.....ಉಮೇಶ್ ಸರ್ ನಿಮ್ಮ ಪ್ರತಿಯೊಂದು ಕಥೆಯೂ....ನಮಗೆ ಒಂದು ಸಿನಿಮಾ ನೋಡಿದ ತೃಪ್ತಿ ಕೊಡುತ್ತದೆ......😊
100%
Che manaranjane ya edu nimage,edu MAANAVEEYATE ge paata VALLAVE🙆🤦🤷ennobbara dukha,benki yalli naavu coffee maadikondu kudiyodu yaava guna,🤮😭😭😭😭😭😭😭😭
0l
lĺ0lll0l0l0lĺĺlĺ0lĺĺĺllĺ0l0l0l0ll0l0lll0lllĺllllĺlĺl0l0ĺĺlĺll0ĺllllllĺllĺllllllllllllllllllllĺl0lllĺ1ll0ĺ0llllll0lllll0llĺ0l0ĺll1ĺllll0lĺ0lllĺlllllllllllĺ0l0¹ĺĺĺĺĺ
l
@@girishrm3923 1
Super
ಸರ್ ನೀವು ಹೇಳಿದ್ದು ನಿಜ ಇದು ನನ್ನ ಅನುಭವ ಸರ್
ಉಮೇಶ್ ಸಾರ್, ಮನುಷ್ಯ ಸಮಾಜದ ಮದ್ಯೆ ಹೇಗೆ ಬದುಕಬೇಕು ಅಂತ ನಿಮ್ಮ ಸರಳ ಭಾಷೆಯಲ್ಲಿ ಹೇಳೋ ರೀತಿ ಅದ್ಭುತ ಸಾರ್
Sir, he saying valid point , people need to be with family and society, great lesson
Someone should make our government understand that experience n expertise of retired police officers like this can be used in a better way..
ನಮಸ್ಕಾರ ಸರ್ ತಮ್ಮ ಮಾನವಿಯತೆ ಸೇವೆಯನ್ನು ಜನರ ಕಲ್ಯಾಣಕ್ಕಾಗಿ ಮಾಡಿದ್ದಕ್ಕೆ ಧನ್ಯವಾದಗಳು ಸರ್
ಅಕ್ಕಿ ಸರ್ ಮತ್ತು ಉಮೇಶ ಸರ್ ರವರಿಗೆ ನಮಸ್ಕಾರಗಳು ನಿಜವಾಗಲೂ ಈ ಕಥೆ ಕೇಳಿ ತುಂಬಾ ಬೇಜಾರಾಯ್ತು ಮನಸ್ಸಿಗೆ ನಾವಂತೂ ಒಂದು ಪಾಠ ಕಳೆದಂತಾಯಿತು ಥ್ಯಾಂಕ್ಯೂ ಫಾರ್ ದಿ ಸರ್ ಇನ್ಫರ್ಮೇಷನ್ ನಿಮ್ಮ ಮುಂದಿನ ಸಂಚಿಕೆ ಗಾಗಿ ನಾವು ಕಾಯುತ್ತಾ ಇರುತ್ತೇವೆ , ರಿಯಲಿ i feelit sosad
ಗೌರೀಶ್ ಅವ್ರೆ ತುಂಬಾ ತುಂಬಾ ಒಳ್ಳೆಯ ವಿಷಯ.ನಿಮ್ಮ ಜೊತೆಗೆ ಮಾತಾನಾಡಿವರು ಬಹುಳ ಚೆನ್ನಾಗಿ ವಿವರಿಸಿದ್ದಾರೆ ಅವರಿಗೂ ನನ್ನ ಧನ್ಯವಾದಗಳು
I Love you Umesh Sir and GAS. Really I proud to be you umesh Sir. You were a great police officer.
The best combination Umesh sir and gaurish sir, back again
👌
👌👌. 👌 to customer
👌L . 👌 👌
ಸಂಪೂರ್ಣವಾಗಿ ನನ್ನದೇ ಕಲ್ಪನಾಲೋಕದಲ್ಲಿ...ಮುಳುಗಿ ಹೋಗಿದ್ದೆ ಸರ್...ಎಂಥ ವಿಚಿತ್ರ ಘಟನೆ...
Umesh, ಎಂಥ ತಿಳುವಳಿಕೆ ಮಾತುಗಳು. ಸೂಪರ್ 🙏ಸಮಾಜದ ಜೊತೆ, ವಿಶ್ವಾಸದಿಂದ ಜನರ ನಡುವೆ ಇರಬೇಕು. Gaurish, you are the best anchor.
Very good message by Umesh sir, "Sambandhikaru baidaroo saha hogi avarannu mathanadisi banni". Hats off to you sir.
Nim real storry helod kelta idre keltane irbeku anste Sir.. really hats of u Sir..
You are Great umesh,sir.
29:25 Umesh sir niv mathado style super sir.
Real hero. Sir neevu nimma ondhondhu kathenu manassige thumba hatthira neevu ansatthe sir gowrish umesh sir god bleess u
That maid's self respect 🙏🙏
ಉಮೇಶ್ ಸಾರ್ ಅವರ ವಿವರಣೆ ಹಾಗೂ ಅದರಲ್ಲಿರುವ ಭಾವನಾತ್ಮಕ ಸಂಬಂಧ ಹೇಳುವ ರೀತಿ ಒಂದು ಜೀವನದ ಪಾಠದ ಜೊತೆಗೆ ಸಾಗಿದಂತೆ ಅನುಭವ ಆಗುತ್ತಿದೆ...
ವಿಭಿನ್ನವಾದ ಎಪಿಸೋಡ್ 🙏🙏
ಸ್ಟೋರಿ ಕೇಳ್ತಾ ಕೇಳ್ತಾ ಅಳು ಬಂತು 😢😢😢
ವೆಲ್ಕಮ್ ಬ್ಯಾಕ್ GAS 💖💖
ಅದಕ್ಕೆ ನಂಬರ್ ಕೊಡು
#SKUmeshRtdSP Sir avru thumbaa chennagi nadediruva Ghatanegalanna helthare! Hatsoff!
ತುಂಬಾ ಇಸ್ಟ್ ಆಯಿತು ಸರ್ ನಿವು ಕಥೆ ಹೆಳುವ ಶೈಲಿ ತುಂಬಾ ಧನ್ಯವಾದಗಳು ಸರ್
🙏good afternoon Sir. I am eagerly waiting for (S K Umesh )yours sir episode
Work Life experience shared by Umesh sir is very good. Even JB Rangaswamy sir is also very good officer.
ಸರ್ realy your memory is superb
ಇದು ನೋವಿನ ಕತೆ
ತುಂಬಾ ನೋವಾಗುತ್ತೆ
ಈ ನಿಮ್ಮ ಎಪಿಸೋಡ್ ನೋಡಿ ತುಂಬಾ ಬೇಜಾರಾಯಿತು. 😔
ಉಮೇಶ್ ಸರ್, ನಿಮ್ಮ ಜೊತೆ ನಮ್ಮ ಮಾವ ಮಮತೇಶ್ ಗೌಡ ರವರು 4 ವರ್ಷ ಕೆಲಸ ಮಾಡಿದ್ದರೆ ಅಂತೆ ,ಆ ವಿಶೇಯ ಕೇಳಿ ನನಗೆ ತುಂಬಾ ಸಂತೋಷ ಅಯ್ತು
ಈ ಕಥೆ 😭 ಕೇಳಿದರೆ ಕರಳು ಕಿತ್ತಿ ಬರುತ್ತೆ ಸರ್. ಶತ್ರು ಇತರ ಆಗಬಾರದು
Nanu cinemaatic series nodtiddde... Ivaga umesh sir kategalige addict agidini... Tq sir.. Nim kate galanna share madkondiddakke.. God bless you sir..
ಉಮೇಶ್ ಸರ್ ನೀವು ವಿವರಿಸುವ ರೀತಿಯೇ ಕಣ್ಣ ಮುಂದೆ ನೆಡೆಯುವ ಘಟನೆ ಆಗಿರುವಂತೆ ಇರುತ್ತೆ. ಧನ್ಯವಾದಗಳು ಗೌರೀಶ್ ಅಕ್ಕಿ.
Umesh sir is brilliant mind.. Pride of Karnataka.
ಸರ್ ತಮ್ಮ ಅನುಭವಗಳೇ ಅಧ್ಭುತ 🙏🙏🙏
ಮನುಸ್ಯತ್ವಕ್ಕೆ ಬೆಲೆ ನೇ ಇಲ್ಲಾ ಸರ್.....ಅದಕೆ ಸಂಬಧಿಕರು ಇರಬೇಕು... ಇಲ್ಲಾಂದ್ರೆ ಅಣ್ಣ ತಂಬದಿರ್ ಜೊತೆ ಇರಬೇಕು ಇದು ನನ್ನ ಮನಸಿಗೆ ತುಂಬಾ ನೋವಾಯಿತು 😭😭😭😭
The best episode till now🔥
Filled with the moral story
Umesh sir tumba volle message ede ee episode le... Useful message n very impressive narration sir
I was crying while he said about scuicide matter of that servant...so sad 😭she was so much trustworthy for the people whome she don't know 😭rare people like this on the earth..so much painful life that parents gone through 🥺🥺
Wonderful episode this should be an opener for all elderly lonely citizens
Welcome Back Umesh sir Was Waiting for Your Episodes
Sir I am crying hearing this story, very sad to know such things do happen to people around us we all have to know each others atleast by having introduction sir you are always great my sincere 🙏 no one can brief like you do sir .
You are greatest gift for my generation .
ಒಬ್ಬ ಉತ್ತಮ ಸ್ನೇಹಿತ ನೂರು ಸ್ನೇಹಿತರಿಗೆ ಸಮಾನ ಅಂತ ನಾನುದಿ. ಆದರೆ ಅದೇ ಉತ್ತಮ ಸ್ನೇಹಿತ ವಂಚಕನಾದರೆ...,,,?
ಅವರ ಚಲನೆ ವಲನೆ, ನಡವಳಿಕೆ ತಿಳಿಕೊಬೇಕು
Very nice and experienced talk... Let every police officer follow this officer..
Happy to see both of u again in studio SIR..salute..!
Totally 500 episode made umesh sar du big fan of ap
Thank for both Umesh sir and gowrish sir
😥😔😔 ಸ್ಟೋರಿ ಕೇಳ್ತಾ ಕೇಳ್ತಾ ಕಣ್ಣು ತುಂಬಿ ಬಂತು 🙁😑
Sir, your advice is very important to the modern generation, living independently isolated from friends and relatives, became a modern and cultured way of life style . I feel more comfortable with friends , i usually call and speak to my friends and reative. i feel happier after i speak with them. Thanks for your suggestion, sir.
ಈ ಕಥೆ ಕೇಳಿದರೆ ಎಂತಹವರಿಗೂ ಕಣ್ಣೀರು ಬರುತ್ತೆ
Many lessons to learn from this story
Ultimately the moral of story is the man or woman should be in touch with society.....means should a person have maintain with friends, relatives or brotherhood
GA sir and Umesh sir hats off to you both.... Doing a great job to the society for awareness... 🙂🙂🙂🙏
Sir pls share your contact...am fan of yours... I have something important to discuss with you. Pls help...
SK Umesh the real supercop🙏🙏🙏
We were blessed to have such officer around us
And
After sir retirement we are able to watch this kind of stories in youtube
Great sir , I don't know how you were sitting till last day of your service by listening and investigation all these kind of cases 🔥
ಧನ್ಯವಾದಗಳು ಸರ್. 🙏🙏🙏🙏🙏
ನೆರೆ ಹೊರೆಯಾಗದಿರಲಿ ಪ್ರಿಯ ವೀಕ್ಷಕರೆ.🙏
Sir I had tears in my eyes 😭and also laugh at the end 😀 u bring out every emotions in us thanks a lot Umesh sir👏I think we can ly thank you until Ur next book release please please release soon
I like both gowrish akki and umesh sir. Huge admirer. Umesh sir talking and laughing enchanting.
Thank you
ಇದು ಜನರಿಗೆ ಒಂದು ಪಾಠ ಆಗಬೇಕು ಸರ್
Good job gawreesh sir..I m very big fan of you..
ಉಮೇಶ್ ಸರ್ ನಿಮ್ಮ ಪುಸ್ತಕವನ್ನು ಮಾರುಕಟ್ಟೆಗೆ ಲಭ್ಯವಾಗುವಂತೆ ಮಾಡಿ ನಿಮ್ಮ ಪ್ರತಿಯೊಂದು ಎಪಿಸೋಡನ್ನು ತಪ್ಪದೇ ವೀಕ್ಷಿಸುತ್ತೇನೆ ನಾನು ನಿಮ್ಮ ಅಭಿಮಾನಿ ಸರ್
UMESH Sir is damn good!! Damn good.. hat's of sir😍
Umesh sir, last few seconds ಮಸ್ತ್ comedy 😂 😂 😂
ಎಂತಹ ನಿಜವಾದ ದುರಂತ ಘಟನೆ ಸರ್..ಇದು
Welcome back our beloved umesh sir ❤️🙏🙏
Sir ❤️ your work .. 🙏
Thank you Respected officer good lesson to the people. Very Emotional &teary interview as well as the incident happened that too in ur period sir .this wouldn't hav revealed other than u..I'think the govt still keep in mind for their respective actions further. It's unfortunate. My salute to u for all ur episodes sur .Respected Gourish sir why not web series of these incidents. It'll be a milestone in our kannada industry plz do initiate Legendary Dr Raj family to co produce.
Feel proud have worked under umesh sir ❤️
ಉಮೇಶ್ ಸರ್ ಧನ್ಯವಾದಗಳು
ಎಂಥ ದುರಂತ ಅನಿಸುತ್ತಿದೆ😭😭
Last 10 mins is so realising Umesh sir naavu hecchagi neighbors bagge tilkondilla
Very touching sad story.....Human relationship is very important..
Umesh sir is great ...living .legend of police department ....
Sir super story, we should known how live in society sir, sharanarannu maranadalli kanu. We say in Kannada , its true. Thank u sir.
Namaste Umesh Sir... Nimma studio'dalli nodi tumba khushi aytu sir.,... Ss Sir neighbours are very important.... 👍👍
Ayyo Vidhiye, e thara incidents nu erthava.
Wonderful episode...
ಸಕಲಕಲವಲ್ಲವರು ನೀವು ಉಮೇಶ್ ಸರ್ 🙏
Hats up sir ur amazing person
So touched story sir.
ನಮಸ್ತೆ ಸರ್, ತಮಗೆ ಕೃತಜ್ಞತೆ ಎಷ್ಟು ಹೇಳಿದ್ರು ಕಡಿಮೆ ಸರ್ , ಮುನೇಗೌಡರ ಮುದ್ದಿನ ಮಗಳು, ತಂಗಿ- ಅಣ್ಣಂದಿರದ ಪ್ರೀತಿ ಮತ್ತು ಅನುಬಂಧದ ಕುರಿತು ನಿಮ್ಮ ಸಂದರ್ಶನ ಪೂರ್ತಿ ಮುಗಿಯುವವರೆಗೂ ನನ್ನ ಕಣ್ಣಲ್ಲಿ ನೀರು ತಾನಾಗಿಯೇ ಬರ್ತಾನೆ ಇತ್ತು ಸರ್, ಎರಡು ದಿನಗಳ ಆದರೂ ದುಃಖ ಕಡಿಮೆ ಹಾಗ್ಲಿಲ್ಲ ಸರ್ ಅಷ್ಟೊಂದು ಅತ್ತಿದಿನಿ, ಪ್ರತಿಯೊಂದು ನೀವು ಹೇಳಿದ ಸತ್ಯ ಕತೆಗಳು ಒಂದೊಂದು ಪಾಠಗಳು ಆಗಿದಾವೆ ಸರ್ ನನಗೆ, ನನಗೂ ಒಂದು ಸಲ ನಿಮ್ಮನ್ನ ಭೇಟಿ ಮಾಡ್ಬೇಕು ಅಂತ ಆಸೆ ಸರ್,
ಇಷ್ಟು ದಿನಗಳೂ ಆದಮೇಲೆ ಬಂದಿದಿರಾ ಸರ್🙏 ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಬರ್ತಾನೆ ಇರಿ
Really wht u said is true sir, let this story become lesson for all. I feel very sad for incconect maid.
Sir neevu madye madye Life lessons helod keloke chenda sir🙏
Your video with rtd sp Umesh sir given very good information to public.
Sir umesh sir is a best narrater i seen in my life
Super sir. Really you are God gift to police department. Police slogan as Live & let live. Excellent. Such a officers are required to our police department. God bless you sir 🙏
Sir petition ಯಾರು ಬರೆದಿದ್ದು.. ದಯಮಾಡಿ ಹೇಳಿ..
ತುಂಬಾ disturbing story idu.. ಆದರೂ ಇದರಿಂದ ಕಲಿಯುವುದು ಇದೆ..
As a police officer you are good narrator sir
Beautiful combination of gowreesh and officer 👌😍❤💙💕
Good message 💯🔥
Umesh your books,I need it please elle ee channel nalli publish maadi,
You are a HUMANITARIAN and naanu 61 years badukiddene andre neevu kadeyalli helidanta policy 🙏👌👍LIVE AND LET LIVE POLICY
Prati deshada Prati political leaders follow MAADIDARE BHOOMI SWARGA anno BHAAVA elle aagibidutte,yaava boundaries beda
Kasta sukha hanchikondu SUKHAVAAGI Ero 4divasa nemmadi enda baalabahudu🙏🙏🙏🙏🙏🙏🙏
Amazing memory power umesh sir
ಅದ್ಭುತ
What a wonderful explanation 🙌🏼
Neighborhood most necessary in city life vedachalam story told that thank, Q sir
watching episode after many days. Concluding thought on sanga jeevana is extremely good. Big big big salute to you sir