25' X 42' ಭವ್ಯವಾದ ಮನೆಯನ್ನು ಕಟ್ಟಿದ್ದೀರಿ. ನೋಡಿ ತುಂಬಾ ಸಂತೋಷವಾಯಿತು. ಪ್ರತಿಯೊಂದು ಕೆಲಸಕ್ಕೂ ಪ್ಲಾನ್ ಇರಬೇಕು. ಅದೇ ಪ್ರಕಾರ ಮಾಡಿದ್ದೀರಿ. ದೇವರು ನಿಮಗೆ ಇನ್ನು ಮುಂದೆ ಇನ್ನೂ ಒಳ್ಳೆಯ ಅದೃಷ್ಟವನ್ನು ನೀವು ಮಾಡುವ ಕೆಲಸದಲ್ಲಿ ಕೊಡಲೆಂದು ಹಾರೈಸುತ್ತೇನೆ. 🌹🌹🌹
ಸಾರ್ ನೀವು ಚಿಕ್ಕಲಸಂದರ ರಾಮಾನುಜಯ ಹತ್ತಿರ ಇರುವ ಮನೆ ಯಲ್ಲಿ ನಿಮ್ಮನ್ನು ನೋಡಿದ್ದೇನೆ. ನಿಮ್ಮ ಮನೆಗೆ ಕರಿಸುಬು ಅಂತ ಹೆಸರು ಇತು. ಈಗ 2,3 ವರ್ಷದಿಂದ ಆ ಹೆಸರಿನ ಬದಲು ಬೇರೆ ಹೆಸರಿದೆ. ನಾನು ಆ ರಸ್ತೆಯಲ್ಲಿ ಹೋಡಾಡುವಾಗ ನಿಮ್ಮ ಮನೆಯನ್ನು ನೋಡಿ ನಿಮ್ಮನ್ನು ನೆನಪಿಸಿಕೂಳುತೇನೆ. ಈಗ ಈ ಮನೆ ನೋಡಿ ಖುಷಿಯಾಯಿತು.
ದೇವರು ಒಳ್ಳೇದು ಮಾಡಲಿ, ನಿಮಗೆ ಒಳ್ಳೆ ಟೇಸ್ಟ್ ಇದೆ.. very knowledgeable person.
ಮನೆ ತುಂಬಾ ಚೆನ್ನಾಗಿದೆ ಸುಬ್ಬು ಸಾರ್ ನಿಮಗೆ ಒಳ್ಳೆ ಟೇಸ್ಟ್ ಇದೆ ನಿಮಗೆ ದೇವರು ಒಳ್ಳೆಯದು ಮಾಡಲಿ ಸಾರ್.👌👌👌👍🤗
ವಿಘ್ನೆಶ್ವರ ನಿಮಗೆ ಒಳ್ಳೇದು ಮಾಡಲಿ, ನಿಮ್ಮ ಸೇವೆ ಚಿತ್ರರಂಗಕ್ಕೆ ಹೀಗೆ ಮುಂದುವರೆಯಲಿ.
ನಿಮ್ಮ ಟೇಸ್ಟ್ ಮತ್ತು ನಿರೂಪಣೆ ಚೆನ್ನಾಗಿದೆ.
Subbu sir, vasu sir episode nodoke kushi agute
@ಕರಿ ಸುಬ್ಬು ... Wel come sir
What an amazing house in 25*40 dimension. 👌🏼
@8:11 ಸಾರ್ ತುಂಬಾ ಧನ್ಯವಾದ ಆ ಎತ್ತಿನಗಾಡಿ ಪ್ರತಿಮೆ ಇಟ್ಟಿಧಕೆ ..
Hi ಸುಬ್ಬು ಸರ್ 🌹💐🙋♂️🙏
ತುಂಬಾ ಚೆನಾಗಿದೆ ನಿಮ್ಮನೆ and
ಅಲ್ಲಿನ ವಾತಾವರಣ
🌲🌳🌴🌵🌾🏛️🏘️🌿☘️🌱🍀
Nimma anubhava.nimma prasara Priti. Hat's off ❣️
Subbu sir nima mathu estu chanda keloke Hage nima mansu kuda niskalmashavagide🙏..vole vyaktitva erovru nivu hats off sir ..mane superb agide👍..
ಅದ್ಭುತ ಮನೆ 👌🏼
Great man 😊
25' X 42' ಭವ್ಯವಾದ ಮನೆಯನ್ನು ಕಟ್ಟಿದ್ದೀರಿ. ನೋಡಿ ತುಂಬಾ ಸಂತೋಷವಾಯಿತು. ಪ್ರತಿಯೊಂದು ಕೆಲಸಕ್ಕೂ ಪ್ಲಾನ್ ಇರಬೇಕು. ಅದೇ ಪ್ರಕಾರ ಮಾಡಿದ್ದೀರಿ. ದೇವರು ನಿಮಗೆ ಇನ್ನು ಮುಂದೆ ಇನ್ನೂ ಒಳ್ಳೆಯ ಅದೃಷ್ಟವನ್ನು ನೀವು ಮಾಡುವ ಕೆಲಸದಲ್ಲಿ ಕೊಡಲೆಂದು ಹಾರೈಸುತ್ತೇನೆ. 🌹🌹🌹
ತುಂಬಾ ಅಪರೂಪ ಎಲ್ಲ ಸುಪರ್ಬ್ ಸರ್
Nimma Kannada bhase 😍🥰.....kaleebeku Naavu nimmannu nodi...
Kalavidaru channagi irodhu nodi kushi aguthe bcs not all get Chances every time
Very beautiful, your home has such a positive aura and the articles are tastefully bought.
Wonderful Subhu Sir, Nice positive vibrating home..🤗
Interior design 👌 thumba expence madi attractive agi kattisiddira
Nice light and air ventilation
Sir pls share ur house plan💐💐
Thumba chennagide. .. Artistic..
House is very nice , congrats & all the best. 🙏👍
Very nice simplicity sir nimma dhandupalyà movie Alli dhandupalyà Krishna carctor super sir
ಮನೆ ನೋಡಿ ತುಂಬಾ ಖುಷಿ ಆಯಿತು ಅವರು ಯಾವುದಾದರೂ ಕೆಲಸ ಮಾಡಿಕೊಡುತ್ತೇನೆ ಮಾಡುತ್ತಾರೆ ತಿಳಿಸಿಕೊಡಿ ಧನ್ಯವಾದಗಳು
Awesome home subbu sir👌👌👌👌👌👌
Sir u have good taste of home 👌🏽👌🏽👌🏽👌🏽👌🏽
Please make Full video of house. Its really awesome
ವಾವ್ ಸಕ್ಕತಾಗಿದೆ ಮನೆ 👌👌
Sothu geddarvarranu nodlikke tumba kushi olledagali 🙏🏻
ಮನೆ ತುಂಬಾ ಚೆನ್ನಾಗಿದೆ 👌🏻
Good heart ....sai bless you
Awesome sir, such a great taste
Really good sir
Sir mane thumba chennagide
Nammurinavarada kagodu thimmappa navara photo nodi thumba santhosha aytu sir .♥️
Sir house is so beautiful
it is so heritation due to the logo appearances while watching
Wonderful home 👌👌
Super home sweet home
God bless you sir
@ಕರಿ ಸುಬ್ಬು welcome
Sir kgf 2 nodedra
Super sir👌👌👌🙏🙏🙏🙏🙏💐💐💐💐💐😍😍😍😍😍
Green lover karisubbu sir
Asbhuta sir nimalli baari daivathva daivashakthi ede nimhatra namasthe appajii
Really beautiful 🎉
Super explain Super House ✌️
Nice interior
Foot path mele garden madkondre odadosu Elli saar Jana??
Supar ಮನೆ SUBBU SAR
Seen your house. Area is super
Very nice Subbu Naidu sir
Awesome house
Remove vinayak on door brother.. when you change you will realise.due to change..u will try find me .... please it is dangerous for vasthu
Sir... Ella sari . Adre maneyalli sikkapatte devara photo galannu idabardu. Devara Mane bitre bere kade nu idabardu
Neelambari channagittu film hege odlilla from raichur
God Bless you
Subbu sir super
Super ಸುಬ್ಬು ಸರ್
ನಾನು ಕರಿಸುಬ್ಬು ಅವರನ್ನು ಭೇಟಿ ಮಾಡಬೇಕು ಅವಕಾಶ ಕೊಡ್ತೀರಾ ಸರ್ ನಾನು ಅವರ ಅಭಿಮಾನಿ 🥰🙏
Super sir
Nimma videos na ondu playlist madi
It’s there
Jai kannda♥️😒
ಸರ್, ಮನೆ ತುಂಬಾ ಚೆನ್ನಾಗಿದೆ, ಪ್ಲಾನ್ ಇದ್ರೆ ಕಳ್ಸಿಕೊಡಿ ಸರ್
Olle jana neevu
@ಕರಿ ಸುಬ್ಬು WAITING FOR MORE
ಸೂಪರ್
Supar Anna 👍
mane bahala chennagidhe sir
Good Subbu
Wow nice house 👌👌👌👌
Nice 🏠 house
🙏👍👌nice home
Super house ❤️
Nice house sir
Great 👍
Plan blue print kodokagutta plssss
Sir 25/42=1050sq feet nalli istondu dodda mane agutta sir e sq feet 1 gunte gintha kadime idiyalla
Really super sir
Super 👍 yava face door 👌👏👏
Subbu sir Modal mane nodidde Magazine nalli.ega 2ne mane nodiddu khushi aytu.avru mane maridaga bejaragittu.
Super subbu sir
@ಕರಿ ಸುಬ್ಬು ನಿಮ್ಮ ಮತ್ತು ವಾಸು ಸರ್ ಎಪಿಸೋಡ್ ಬರಲಿ ಸರ್
Super sir 🙏.
Sooper 👌
Sir Devara Mane Shanku yallindda tarsiddu. Enadru address
Nice sir
1st comment 2nd like
Mani super film sir
Super mane, please studio nu thorsi.
Sir spb sir yeno helidru antha heli allige nillisodri
Devre nanu ondu Mane katho Tara madapaa hadastu begha
Sir it’s a fabulous movie please re screen the movie sir
Estu divasayallihogedippa
Isn't it illegal to acquire footpath like that? Where will people walk? BBMP should take notice
👌👍💐
This is useful for robbers
Neelambari adbutha sinima
Sir nimma thota thorsi
House🥰🥰
Sir new parisar Premi
❤️🙏❤️
ಸಾರ್ ನೀವು ಚಿಕ್ಕಲಸಂದರ ರಾಮಾನುಜಯ ಹತ್ತಿರ ಇರುವ ಮನೆ ಯಲ್ಲಿ ನಿಮ್ಮನ್ನು ನೋಡಿದ್ದೇನೆ. ನಿಮ್ಮ ಮನೆಗೆ ಕರಿಸುಬು ಅಂತ ಹೆಸರು ಇತು. ಈಗ 2,3 ವರ್ಷದಿಂದ ಆ ಹೆಸರಿನ ಬದಲು ಬೇರೆ ಹೆಸರಿದೆ. ನಾನು ಆ ರಸ್ತೆಯಲ್ಲಿ ಹೋಡಾಡುವಾಗ ನಿಮ್ಮ ಮನೆಯನ್ನು ನೋಡಿ ನಿಮ್ಮನ್ನು ನೆನಪಿಸಿಕೂಳುತೇನೆ. ಈಗ ಈ ಮನೆ ನೋಡಿ ಖುಷಿಯಾಯಿತು.
2st comment sir subbu sir
ರಾಜಾಜಿನಗರ ಅಲ್ಲಾ ಸರ್, ರಾಜರಾಜೇಶ್ವರಿ ನಗರ....ನಿಮ್ಮ ಮನೆ ಇರೋದು.
Sorry,,
ಯಲ್ಲಿ ಭರುತ್ತೆ ಸ್ವಲ್ಪ ಅಡ್ರೆಸ್ ಹೇಳಿ ಸರ್
Your house vire Butterfly subbu sir
Mane bage helu andhre Ganesh bage helitha avne 🤦🤦🤦