ಸುಬ್ಬಣ್ಣ ನಿಮ್ಮ ಮನೆ ತೋಟ ಎಲ್ಲವೂ ಚೆನ್ನಾಗಿದೆ. ನಾವು ಬಂದು ನೊಡಬಹುದಾ ಅಣ್ಣ. ನೀವು ಆಡುವ ಮಾತುಗಳಿಂದಲೇ ನೀವು ಸಂಸ್ಕಾರವಂತರೆಂದು ತಿಳಿಯುತ್ತದೆ ನಿಮಗೆ ಭಗವಂತ ಆಯುರಾರೋಗ್ಯವನ್ನು ನೀಡಲೆಂದು ಪ್ರಾಥಿ೯ಸುತ್ತೇನೆ
Kalpane sundaravagede Paresrama kanutta edye Prakruti sahakara baku Gida mara ennu bele Baku Paresarakke tamma kodege Arthapornavagede Keep it up sirji 👌🙏
Sir namaste.nivu yochane maduva reethi ne bere adu super sir.nangu nima thotada mane hage mane kattikondu nisargada jothe iro ase sir.devaru nimage innu yella ollede madali sir.
ಸುಬ್ಬು ಸರ್ ತಾವರೆ ತೋಟಕ್ಕೆ ನಾವು ಬೇಟಿ ಕೊಡಬಹುದೇ. ಬೆಳಗಿನಿಂದ ಸಂಜೆಯವರೆಗೆ ಅಲ್ಲಿ ಸಮಯ ಕಳೆಯಲು ಅವಕಾಶ ಇದೆಯೇ.ಊಟ ತಿಂಡಿ ವ್ಯವಸ್ಥೆ ಆಗಿದೆಯಾ.ವೆಜ್ ಹಾಗೂ ನಾನ್ ವೆಜ್ ಅಡುಗೆ ಪ್ರತ್ಯೇಕ ವ್ಯವಸ್ಥೆ ಆಗಿದೆಯಾ. ಕಾಂಟ್ಯಾಕ್ಟ್ ನಂಬರ್ ತಿಳಿಸಿ.ನಿಮ್ಮ ಪ್ರಯತ್ನ ಅಭಿನಂದನೀಯ .👍👍💐💐🙏🙏
ಸರ್ ನೀವು ಮಾದರಿಯ ವೆಕ್ತಿ ಸೊ ನೀವು ತುಂಬಾ ಚನ್ನಾಗಿ ತೋಟ ಮತ್ತೆ ಮನೆ ಯಾರಡ್ಡನ್ನು ತುಂಬಾ ಸುಂದರವಾಗಿ ಮಾಡಿದ್ದೀರಾ ಸರ್ ದೇವರು ಇನ್ನಷ್ಟು ಒಳ್ಳೆದು ಮಾಡಲಿ. ಸಾಧ್ಯ ಆದ್ರೆ ಅಡ್ರೆಸ್ ಕೊಡ್ತಿರ...??
Kari subbu ravarannu nodiddeve Tota jaga iddu mane iddare nemmadi santosa siguttade sundaravagide parisara prkruti nodikondadaru samaya kaleyabahudu 👌👌👌❤❤❤
Namaste sir I Superb Aramane nimma srama awesome God bless your family neevu built madiruva Ganeharige daily namaskara madtini 6th CROSS kathariguppe BANGALORE
ಹಣ ಇರುವುದಲ್ಲ ಮುಖ್ಯ.
ಈ ರೀತಿ ನಿಸರ್ಗದಲ್ಲಿ ಬದುಕುವುದು ಅದ್ಭುತ.
ಕರಿ ಸುಬ್ಬುಗೆ ಜೈ
Super
Super
ಮನೆ ಮತ್ತು ತೋಟ ತುಂಬಾ ಚೆನ್ನಾಗಿದೆ ಸರ್, ತೆಂಗಿನ ಸಸಿಗಳನ್ನು ಹಾಕಿ 5 ರಿಂದ 6ವರ್ಷಗಳು ಅವುಗಳನ್ನು ಸಾಕಿ ಅವು ನಿಮ್ಮನ್ನ ಹಲವಾರು ವರ್ಷಗಳು ಸಾಕುತ್ತವೆ
Hmm swalpa adike madye baale thumba thampagi erutte.
ಇಷ್ಟೊಂದು ಇದೆ ಆಸ್ತಿ, ಸಾಕ್ಷಾತ್ ಕುಬೇರ ನೀವು...ತೋಟ ತುಂಬಾ ಇಷ್ಟ ಆಯ್ತು, ಮಾದರಿ ಎಲ್ಲರಿಗೂ ನೀವು 😘❤️💐😍Love From HASSAN ❤️🥰💐
ಮನೆ ಮತ್ತು ತೋಟ ತುಂಬಾ ಚೆನ್ನಾಗಿದೆ ಸಾರ್ ಎಲ್ಲಾರಿಗೂ ನೀವು ಮಾದರಿಯಾಗಬೇಕು ಹಣ ಇರುವುದು ಮುಖ್ಯ ಅಲ್ಲ ಒಳ್ಳೇ ವಾತಾವರಣದಲ್ಲಿ ಇರೋದು ಮುಖ್ಯ ಅದ್ಭುತ ಸಾರ್.
ತುಂಬಾ ಚೆನ್ನಾಗಿದೆ ಸರ್ ನೇಚರ್ ಜೊತೆ ಇರಬೇಕು ಅಂದ್ರೆ ನನಗೆ ತುಂಬಾ ಇಷ್ಟ ಆಗುತ್ತದೆ ನನಗೂ ಇತರ ಹಳ್ಳಿಯ ಮನೆ 🏡 ತೋಟದ ಮನೆಗಳಲ್ಲಿ ಇರೋಕೆ ತುಂಬಾ ಇಷ್ಟ
ಸೂಪರ್ ಗುರುಗಳೇ ತುಂಬಾ ಚೆನ್ನಾಗಿದೆ ನಿಮ್ಮ ತೋಟದ ಮನೆಯಲ್ಲಿ ಇತರ ಒಬ್ಬ ಮನುಷ್ಯನಿಗೆ ನ್ಯಾಚುರಲ್ ನೆಮ್ಮದಿಯ ಜೀವನ ಗಾಡ್ ಬ್ಲೆಸ್ ಯು ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ
ನಿಮ್ಮಒಳ್ಳೆಯ ಅಭಿರುಚಿ ಗೆ ನನ್ನ ಅಭಿನಂದನೆ , ನಿಮ್ಮ ಕನಸೆಲ್ಲವೂ ಈಡೇರಲಿ , ಶುಭವಾಗಲಿ 👍🌹🌹🌹
ನಿಮ್ಮ ಅಭಿರುಚಿ ಸೂಪರ್ ನಿಮ್ಮ ಕನಸುಗಳೆಲ್ಲವೂ ಸಾಕಾರವಾಗಲಿ ಸರ್
Wow ಸೂಪರ್ ಸರ್..ನಿಮ್ಮ ನಿಸರ್ಗ ಪ್ರೀತಿ ನಿಮ್ಮ ಕನಸು ಆದಷ್ಟು ಬೇಗ ಇಡೆರಲಿ love you sir💚💚💚💚💚 ನನ್ನ ಕನಸು ಇದೆ ಸರ್🎯🎯☀️
ಸುಬ್ಬಣ್ಣ ಸಾರ್ ನಮಸ್ಕಾರ ನಾ ನಿಮ್ಮನ್ನು
ಹತ್ತಿರ ದಿಂದ ಬಲ್ಲೆ NCB ಸಿಬ್ಬಂದಿ
ರವಿ ಡ್ರೈವರ್ ತೋಟದ ಪರಿಸರ ಮನೆ
ತುಂಬಾ ಚೆನ್ನಾಗಿದೆ ಹಾಗೆ ರಮಾಕಾಂತ್
ಸಾರ್ ಅವರಿಗೂ ನಮಸ್ಕಾರ ಸರ್
🌹🙏🌹ಸೂಪರ್ 🌹ಥ್ಯಾಂಕ್ಸ್ 🌹👍👌🌹
ಚೆನ್ನಾಗಿದೆ,ತುಂಬ ಇಷ್ಟವಾಯಿತು. ನಮ್ಮ ತೋಟದಲ್ಲಿ ಒಂದು ಮನೆ ಮಾಡುವ ಯೋಚನೆ ಇತ್ತು. ಒಳ್ಳೆಯ ಐಡಿಯ ಸಿಕ್ತು.
Thank you sir.🌹🙏
ಎಲ್ಲವೂ ತುಂಬಾ ಚೆನ್ನಾಗಿದೆ ❤️👍👍.. ಒಳ್ಳೆದಾಗಲಿ sir
Amazing fantastic Excellent super Beautiful 💞💞💞💞
ಸುಬ್ಬಣ್ಣ ನಿಮ್ಮ ಮನೆ ತೋಟ ಎಲ್ಲವೂ ಚೆನ್ನಾಗಿದೆ. ನಾವು ಬಂದು ನೊಡಬಹುದಾ ಅಣ್ಣ. ನೀವು ಆಡುವ ಮಾತುಗಳಿಂದಲೇ ನೀವು ಸಂಸ್ಕಾರವಂತರೆಂದು ತಿಳಿಯುತ್ತದೆ ನಿಮಗೆ ಭಗವಂತ ಆಯುರಾರೋಗ್ಯವನ್ನು ನೀಡಲೆಂದು ಪ್ರಾಥಿ೯ಸುತ್ತೇನೆ
ಬಡವನ ಗುಡಿಸಲಲ್ಲಿ ಇನ್ನೋವಾ ಕ್ರಿಸ್ಟಾ ಕಾರು😁😁
ನಿರೂಪಣಿ ತುಂಬಾ ಚೆನ್ನಾಗಿದೆ ಕರಿಸುಬ್ಬುರವರೇ
ನಿಮ್ಮ ಪ್ರಪಂಚ ತುಂಬಾ ಚೆನ್ನಾಗಿದೆ ಸರ್ ಒಳ್ಳೆಯದಾಗಲಿ ನಿಮಗೆ
ತುಂಬಾ ಚೆನ್ನಾಗಿದೆ, ವಿಸಿಟ್ ಮಾಡಬೇಕು ಶುಭವಾಗಲಿ
ನೇರ ದಿಟ್ಟ ನಿರಂತರ ಸರ್ ನೀವು ನಿಮ್ಮ ಮಾತುಗಳು ಕೇಳಿ ತುಂಬಾ ಇಷ್ಟ ಆಯ್ತು ಸರ್ ಸೂಪರ್ ಸರ್
Kalpane sundaravagede
Paresrama kanutta edye
Prakruti sahakara baku
Gida mara ennu bele Baku
Paresarakke tamma kodege
Arthapornavagede
Keep it up sirji 👌🙏
Sir namaste.nivu yochane maduva reethi ne bere adu super sir.nangu nima thotada mane hage mane kattikondu nisargada jothe iro ase sir.devaru nimage innu yella ollede madali sir.
ಸಾರ್ ನಿಮ್ಮ ಈ ಆಸ್ತಿನ ನಿಮ್ಮ ಮಕ್ಕಳು ಮೊಮ್ಮಕ್ಕಳು ಚೆನ್ನಾಗಿ ಎಂಜಾಯ್ ಮಾಡ್ತಾರೆ ......All the Best....
ಈ ತೋಟದ ವಿಳಾಸ ಹೇಳಿ,ನಾನು ಬಂದು ನೋಡ್ತೀವಿ,
ತುಂಬಾ ಚೆನ್ನಾಗಿದೆ
Supar sari edara velasa hele sar
Gollaradoddi
Ramanagar District
ನಿಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ರಸ್ತೆ ಪಕ್ಕದಲ್ಲಿ ಗೋವುಗಳಿಗೆ ಸದಾ ನೀರು ಸಿಗುವ ಹಾಗೆ ಒ೦ದು ನೀರಿನ ತೊಟ್ಟಿ ಮಾಡಿ ಸಾರ್ ,ನಿಮ್ಮ ಕುಟು೦ಬಕ್ಕೆ ಒಳ್ಳೆಯದಾಗುತ್ತದೆ
Super sir, e vayasallu thodada bagge, parisarada bagge nimge iro kaalaji nodi thumba kushi aythu.. Really great sir... Devaru nimage aayashu, aarogya kodli.
Nimma thoughts idiyala adhu adbhuta sir hatss off sir
ತುಂಬಾ ಚೆನ್ನಾಗಿ ಕಟ್ಟಿಸಿದ್ದೀರಿ ಸರ್ ಇಷ್ಟ ಆಯ್ತು ನಿಮ್ಮ ಮನೆ simple and best low cost ಅಲ್ಲಿ ಕಟ್ಟಿಸೋರಿಗೆ ಮಾದರಿ ಮನೆ😀😀
13.00.000 low cost?
ಶುಭೋದಯ ಸರ್,ನಿಮ್ಮ ತೋಟ ಚೆನ್ನಾಗಿದೆ. ಸಾದ್ಯ ವ್ದಷ್ಟು,natural ಆಗಿರಲಿ.ಕಾಂಕ್ರೀಟ್ ಜಂಗಲ್ ಮಾಡಬೇಡಿ
ಕರಿಸುಬ್ಬು ಸರ್.... ಇದೆ ನೋಡಿ ನಿಜವಾದ ಜೀವನ.. ಮರಳಿ ಗೂಡಿಗೆ..
Tumba Chennagide sir..tota..nangunu aa Tara ondu manemadbeku anta ista ide... very nice farm house.. great Job sir
ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಸರ್
Beautiful sir adastu bega nimma kanasu nanasagali
Super sir ಅಧ್ಭುತ ನಿಮ್ಮ ತೋಟ ಮತ್ತು ಅರಮನೆ❤️
Super sir namgu idhe thara ase idhe ondh fomhouse madbeku antha ✨💗💗💗
Super house subbu sir... Tumba chenagide mane...
Super sir thumba chanagide innu Nim ase iderli valledagli namgu Nim Tara erbeku antha ase but earak agalla nim anthavrna nodi kushy padtivi ...
Thumba chanagide sir nim thotada mane
ನಿಮ್ಮ ಕನಸ್ಸುಗಳ ಒಟ್ಟಿಗೆ ಬದಕತಾ ಇದ್ದೀರಿ ಅಲ್ಲ sir ಹೀಗೆ ಇನ್ನು ನಿಮ್ಮ ಕನಸ್ಸುಗಳನೂ ನೇನಸು ಮಾಡಿಕೊಳ್ಳಿ sir ❤️❤️❤️
ನಿಮ್ಮ ಗ್ರಾಮ ಪಂಚಾಯಿತಿ ಮಾತು ತೋಟಗಾರಿಕೆ ಇಲಾಖೆಯಿಂದ ಅರ್ಥಿಕ ಸಹಾಯ ದೊರೆಯುತ್ತದೆ.
Thumba Craze ide sir.. nimge super i like ur habbits .. 👌👌👌munde thumba valle Thota agutte
Super nimma Acting super nice
ಸುಬ್ಬು ಸರ್ ತಾವರೆ ತೋಟಕ್ಕೆ ನಾವು ಬೇಟಿ ಕೊಡಬಹುದೇ. ಬೆಳಗಿನಿಂದ ಸಂಜೆಯವರೆಗೆ ಅಲ್ಲಿ ಸಮಯ ಕಳೆಯಲು ಅವಕಾಶ ಇದೆಯೇ.ಊಟ ತಿಂಡಿ ವ್ಯವಸ್ಥೆ ಆಗಿದೆಯಾ.ವೆಜ್ ಹಾಗೂ ನಾನ್ ವೆಜ್ ಅಡುಗೆ ಪ್ರತ್ಯೇಕ ವ್ಯವಸ್ಥೆ ಆಗಿದೆಯಾ. ಕಾಂಟ್ಯಾಕ್ಟ್ ನಂಬರ್ ತಿಳಿಸಿ.ನಿಮ್ಮ ಪ್ರಯತ್ನ ಅಭಿನಂದನೀಯ .👍👍💐💐🙏🙏
Super sir very nice Home 🙏🙏👌👌👌👌🏞️🏕️🏡🏡🥰😍
Super uncle your my inspiration
Super sir. Geleyarmele ittiro Preeti suuuuuuper
ತುಂಬಾ ಅದ್ಭುತವಾಗಿದೆ.ನಿಮ್ಮ ಕಷ್ಟಕ್ಕೆ ತಕ್ಕ ಫಲ ಸಿಗಲಿ
ನನಗೆ ಪ್ರಕೃತಿ ಜಾಗ ತುಂಬಾ ಇಷ್ಟ್ಟ
ನಮಸ್ತೆ ಸರ್ ಎಲ್ಲಾರಿಗೂ ಈ ಪುಣ್ಯ ಸಿಗುವುದಿಲ್ಲ ಆ ದೇವರು ನಿಮಗೆ ಕೊಟ್ಟಿದ್ದಕ್ಕೆ ಸಂತೋಷ ಪಡಿ ನಿಮ್ಮ ಎಲ್ಲಾ ಆಸೆಯನ್ನು ಆ ದೇವರು ನೆರವೇರಿಸಿ ಕೊಡಲಿ.. 🙏🌹ಓಂ ನಮಃ ಶಿವಾಯ🌹🙏
ಸರ್ ನೀವು ಮಾದರಿಯ ವೆಕ್ತಿ ಸೊ ನೀವು ತುಂಬಾ ಚನ್ನಾಗಿ ತೋಟ ಮತ್ತೆ ಮನೆ ಯಾರಡ್ಡನ್ನು ತುಂಬಾ ಸುಂದರವಾಗಿ ಮಾಡಿದ್ದೀರಾ ಸರ್ ದೇವರು ಇನ್ನಷ್ಟು ಒಳ್ಳೆದು ಮಾಡಲಿ. ಸಾಧ್ಯ ಆದ್ರೆ ಅಡ್ರೆಸ್ ಕೊಡ್ತಿರ...??
ದೇವರು ನಿಮ್ಮನ್ನ ಚನ್ನಾಗಿಟ್ಟಿರಲಿ ಸರ್
Your love for nature is clearly seen in the way you speak, best of luck for this venture and once everything is complete hope you open this to public
Sir ,I like your attitude ,creativity and to be with nature character
We are proud of you sir
We are always with your dream come true
Beautiful house sir❤️
ತುಂಬಾ ಚೆನ್ನಾಗಿದೆ ಸಾರ್ 💛❤️
Super sir
Amazing very nice concept 👍👍👍
Very nice and congratulations.
All the best.
God Bless You 🙌💐🙏😊❤️
Tumba kusi aytu sir nimma kanasu nodi nimma hella vidios nanu purthy nodthini skip madadene tank you sir
Kari subbu ravarannu nodiddeve
Tota jaga iddu mane iddare nemmadi santosa siguttade sundaravagide parisara prkruti nodikondadaru samaya kaleyabahudu 👌👌👌❤❤❤
Very nice place well Done 👍
Adbutavagide sir.
Very nice sir from mysoru aradhya. God bless you. Bilva name is wander full
ಬಡ್ವ ನಿಗೆ ಒಂದು ಮನೆ ಕಟ್ಟೋದೇ ಕಷ್ಟ ನೀವು ಬೆಂಗಳೂರಲ್ಲಿ ಒಂದು ಬಂಗ್ಲೆ, ಇಲ್ಲೊಂದು ಬಂಗ್ಲೆ ಹೇಗೆ ನೀವು ಬಡ್ವ ಆಗೋಕೆ ಸಾಧ್ಯ 😊😊😊
Super excellent beautiful house beautiful nature
Your strategy n level of calculation is to the next level sir.. Super...
Superb sir 👌 👌👌👌
It motivates others
Subbu sir nimma parisara premakke ondu salute..heege mundu vareyali nimma kaaryagalu ella ishtagalu eederali..om namah shivaya
Super Sir, All the best.🏵🏵🏵💐💐💐
ತುಂಬಾ ಸುಂದರವಾದ ಮನೆ ಸಾರ್, ಒಂದು ಅರ್ಥಪೂರ್ಣ ಜೀವನ.
Subuji varey nice now days these type enlorament main be enjoy god bless to you nice nice
👌👌👌 ಕರಿಸುಬ್ಬು ಸರ್
Beutiful farm sir God bless you for your good health keep it up
👌👌👌sir nim mane navu kuda totadali puttu mane katoke shuru madidivi
Tumba channaagide, super
Namaste sir I
Superb Aramane nimma srama awesome God bless your family neevu built madiruva Ganeharige daily namaskara madtini 6th CROSS kathariguppe BANGALORE
Super episode karisubbu episode continues
Sir. My name is Stanley anree nim kelsa nodi tumba Kushi sir
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಕನಸು ನೀನು ನನ್ನ ತಂಮನಮಗನು ಇದೆ ರೀತಿಯ ಕನಸುಗಳು
Super Sir ತುಂಬಾ ಇಷ್ಟ ಆಯಿತು
Nice Sir. U talk without pause very nicely without making any mistake. Amazing Speaker....
Superb sir nimdu master mind
Superb.I like.somuch
Very beautiful😍😍😍 🏠
Super sir , I like your creativity, so I think you have too much of creativity ideas , super and all the best for your future projects sir 👍
Wasu brother 👌👌👌👌👌👌👌👍👍💐💐🤝
Brilliant edira sir neevu👌🔥♥️
Super sir I am inspiring to do my field like ur dream bilwa.thank you for ur wonderful introduction urself
Super SIR 👍🙏 🙏
Film shooting ge suit aaguva location madiddiri.Super locations .heavens. super super super sir.peaceful .
ತುಂಬಾ.ಚನ್ನಾಗಿದೆ..
Superb personality. Pure passion.
Kari subbu avare tumba channagide edan nodin mele nanu kuda vande big hall nalli kicn bath etc creat madabahudu anta anastu
Very beautiful n creative
Super God bless you ❤
Namaste KARISUBBU ravre nimm ARAMANE namage tumba mechhuge ayitu .nanu nimmante nisargavannu preetisuttene mattu nanu formhouse dallie eddene namaskar
Sir danger sidege yenaadru safety gaagi steel rod or something fix maadi mommaklu safe agi odadbahudu
Thumba channagide
Very nice sir...ಬೇಗ ನಿಮ್ಮ ಆಶೆಗಳು ಇಡೇರಲಿ.🌹🙏
ಅದ್ಭುತವಾಗಿದೆ 🔥🔥
ಎಲ್ಲಾ ಸಾಗರಕನ್ಯೆ..
Awesome Subhu Sir ...its true nature of great Abhahia Naidu family lifestyle...👌